ಇನ್ನು ಈ ಕಣ್ಣಲ್ಲಿ ಏನ್ ಏನ್ ನೋಡಬೇಕೋ👀 West Papua | Dani Tribes | Dr Bro

แชร์
ฝัง
  • เผยแพร่เมื่อ 16 ต.ค. 2024
  • Namaskara Devru!
    Indonesia Has 18000 Islands!
    In those 18000 we visited the most dangerous Island WEST PAPUA !
    Tourism is nil in that town and I visited it....
    I travelled from Jayapura to a small town called Wamena which is just 300kms but takes 11 days to reach there via road transport!
    And it's the costliest Village.....
    People don't have proper jobs so the take up robbery and crime as their prime jobs!
    There are around 300 types of Tribal Communities in West Papua !
    I visited the Territory of Dhani Tribes . They have a very uncommon practice of preserving the bodies of their Bravest leader who was dead more that 300+ years ago!
    They usually don't cover their bodies...
    Abuse over women has been taking place since centuries ago!
    Hope all thus stops soon.
    Then I watched the war between two tribe!
    I got an amazing experience of seeing their lifestyle and day to day activities, cooking,cleaning and much more!
    They also make their own salt from the waters of the Salt!
    Explore Indonesia journey
    • Indonesia
    Hope you enjoyed it!
    Lets connect on⬇️🤗
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    . ..............................
    😁Travel safe♥️Spread Happiness👍

ความคิดเห็น • 6K

  • @vishwanath1575
    @vishwanath1575 ปีที่แล้ว +2978

    ಈ ಸೀಸನ್ ಅಲ್ಲಿ ವೀಕೆಂಡ್ ವಿತ್ ರಮೇಶ್ ಗೆ ಬರಲೇಬೇಕು ಇದು ಎಲ್ಲಾ ದೇವರುಗಳ ಆಸೆ 🙏❤️

  • @Harshan31
    @Harshan31 ปีที่แล้ว +1201

    ಎಲ್ಲಿದ್ದರೂ ಕನ್ನಡತನ ಬಿಟ್ಟುಕೊಡದ ನಿಜವಾದ ಕನ್ನಡಿಗ💛❤️.... ನಮ್ ದೇವ್ರು 🙏

    • @All_linone
      @All_linone ปีที่แล้ว +6

      🔥🙏

    • @hakeemrukiya1097
      @hakeemrukiya1097 ปีที่แล้ว +3

      I ❤️ india

    • @All_linone
      @All_linone ปีที่แล้ว +2

      @@hakeemrukiya1097 💛❤️

    • @Bharat_Naik
      @Bharat_Naik ปีที่แล้ว +1

      @@hakeemrukiya1097 I love Karnataka

    • @harish.poojary2606
      @harish.poojary2606 ปีที่แล้ว

      ​@@Bharat_Naiki love india 🇮🇳🇮🇳🇮🇳

  • @proudtobekannadiga5776
    @proudtobekannadiga5776 ปีที่แล้ว +852

    ಇಂತ ಜಾಗಕ್ಕೆ ಎಲ್ಲಾ ಕ್ಷೇಮವಾಗಿ ಹೋಗಿ ಕ್ಷೇಮವಾಗಿ ಬನ್ನಿ ಅಣ್ಣ... 🙏💛❤️ ಪ್ರತಿ ಹೆಜ್ಜೆಯಲ್ಲೂ ಆ ದೇವ್ರು ನಿಮ್ಮ ಜೊತೆಗೆ ಇದ್ದು ನಿಮ್ಮ ಕೈ ಬಿಡದೆ ಕಾಪಾಡಲಿ 🙏❤️

    • @jagadishbs1898
      @jagadishbs1898 ปีที่แล้ว +5

      Super comment

    • @Meenamannu448
      @Meenamannu448 ปีที่แล้ว +4

      Yes Gagan husharappa namelara ashirvad ide

  • @sunisunil3586
    @sunisunil3586 ปีที่แล้ว +90

    ಈ ತರ ವಿಡೀಯೋ ಮಾಡಿ ಜನಕ್ಕೆ ತೋರ್ಸಕು ಧಮ್ ಬೇಕಲೇ ❤ ಸೂಪರ್ dr ಬ್ರೋ...

  • @trollbazzarPsycho79
    @trollbazzarPsycho79 ปีที่แล้ว +941

    ಯಾರ್ ಯಾರ್ ಕಾಯ್ತಾ ಇದ್ರಿ ದೇವರನ್ನ ನೋಡೋಕೆ...love From Nim fan 🥰🥰

  • @ChandanShettykannada
    @ChandanShettykannada ปีที่แล้ว +1661

    Crazy vlog bro !! Keep up the good work 🙌

  • @aratisondakar6954
    @aratisondakar6954 ปีที่แล้ว +395

    ನಿಮ್ಮ ಮೇಲೆ ಮೊದಲೇ ತುಂಬ respect ಇತ್ತು ದೇವ್ರು..... ಹೆಣ್ಣು ಮಕ್ಕಳಿಗೆ ನೀವು ಕೊಡುವ ಗೌರವ ನೋಡಿ ಅದು ಇನ್ನೂ double ಆಯ್ತು...... ❣️😊

  • @vinaynaik448
    @vinaynaik448 ปีที่แล้ว +93

    I am proud to be a kannada ♥️💛ALL kannadigas always support you Stay healthy jai dr bro jai appu god

  • @rapoorvagouthamas2303
    @rapoorvagouthamas2303 ปีที่แล้ว +9922

    Once I want to see Gagan on red seat in weekend with Ramesh show. Who wants to see him on red seat? 🙋

    • @JD_Hemu
      @JD_Hemu ปีที่แล้ว +84

      On this season ☺️

    • @vishwas6698
      @vishwas6698 ปีที่แล้ว +25

      Ya

    • @manjunathgd7935
      @manjunathgd7935 ปีที่แล้ว +19

      Yes

    • @poornimapoo3663
      @poornimapoo3663 ปีที่แล้ว +15

      Me also😊

    • @sharathsr2883
      @sharathsr2883 ปีที่แล้ว +115

      Strongly yes but there's still time for him to take that seat as he's growing still

  • @raghuk4911
    @raghuk4911 ปีที่แล้ว +1034

    ಹೆಣ್ಣಿನ ಬಗ್ಗೆ ನಿಮಗಿರುವ ಅಭಿಮಾನಕ್ಕೆ hats off

  • @Karthik40695
    @Karthik40695 ปีที่แล้ว +217

    ದೇವ್ರು ಮುಂದೊಂದು ದಿನ week and with ರಮೇಶ್ ಜೊತೆ ನಮಗೆಲ್ಲ ಸಿಗ್ತಿಯಾ ♥️💯

  • @shanoorkali5911
    @shanoorkali5911 ปีที่แล้ว +30

    ಆ ದೇಶದ ಬುಡುಕಟು ಜನಗಳ ಪರಿಸ್ಥಿತಿ ನೋಡಿದ್ರೆ ಮನಸ್ಸಿಗೆ ನೋವು ಆಗುತ್ತೆ,,, 😭😭

  • @SandeepKumar-ev4qc
    @SandeepKumar-ev4qc ปีที่แล้ว +499

    ಇವಾಗ ತಾನೇ ನಿಮ್ಮನ ನೆನಪು ಮಾಡಿಕೊಂಡೇ ದೇವ್ರು 🙏🥰

  • @hamsab764
    @hamsab764 ปีที่แล้ว +561

    ದೇವ್ರು ನಮ್ಮ ಕೈಯಲ್ಲಿ ಆಗೋ ಅಷ್ಟು ನಿಮ್ಮಗೆ ಸಹಾಯ ಮಾಡುತ್ತೆವಿ ಎಲ್ಲ ಕನ್ನಡಿಗರ support ನಿಮಗ್ಗೆ ಯಾವಾಗಲೂ ಇದ್ದೆ ಇರುತೆ 😍

    • @vijayshindhe_VS37
      @vijayshindhe_VS37 ปีที่แล้ว +1

      Annayya nim matagale benki guru

    • @TheNaveenmb
      @TheNaveenmb ปีที่แล้ว

      ಇವಾಗ ವಿಡಿಯೋ ದಲ್ಲಿ qr code ಬರ್ತಾ ಇಲ್ಲ.. ಲಾಸ್ಟ್ ಪಾರ್ಟ್ ಇಲ್ಲ ಇವಾಗ

  • @littlestargaming7082
    @littlestargaming7082 ปีที่แล้ว +173

    ನಿಮ್ಮ ಧೈರ್ಯಕ್ಕೇ ಮೆಚ್ಚಲೇ ಬೇಕು ದೇವ್ರು. ಹೆಣ್ಣಿನ ಬಗ್ಗೆ ಇರುವ ಗೌರವಕ್ಕೆ. ಸಲಾಂ 💕

  • @sharusunil6173
    @sharusunil6173 ปีที่แล้ว +8

    ಆ ಕಿತ್ತೊಗಿರೊ ಚಪ್ಪರ್ ಜೀ ಟಿವಿಗೆ ನಮ್ dr ಬ್ರೋ ಹೋಗ್ದೆಇದ್ರೇನೆ ಹೊಳ್ಳೆದು ಗುರು ❤️❤️❤️❤️❤️

  • @moulianwari5075
    @moulianwari5075 ปีที่แล้ว +95

    ಕಲಿಯೋಕೆ ನಾನು ಕೋಟಿ ಭಾಷೆ
    ಆಡೋಕೆ ಒಂದೇ ಭಾಷೆ
    ಕನ್ನಡ ನಮ್ಮ ಮಾತೃ ಭಾಷೆ ಕನ್ನಡ
    ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು ಎಲ್ಲ ನನ್ನ ಕನ್ನಡಿಗರಿಗೆ 💛♥️

  • @Namma_Ranganna
    @Namma_Ranganna ปีที่แล้ว +919

    ಕನ್ನಡಿಗರ ಹೃದಯದಲ್ಲಿ ಸದಾ ದೇವರಾಗಿರುವೆ 💛❤️ದೇವ್ರು 🙏🏻

    • @rekhatm1855
      @rekhatm1855 ปีที่แล้ว +3

      Yake bere Bashe avr heart Ali irbarda

    • @Namma_Ranganna
      @Namma_Ranganna ปีที่แล้ว +5

      @@rekhatm1855 ನಾನು ಕನ್ನಡಿಗ ಕನ್ನಡದವ್ರುದು ಮಾತ್ರ ಗೊತ್ತು 💛❤️

    • @manojmanojvikram9871
      @manojmanojvikram9871 ปีที่แล้ว +3

      @@rekhatm1855nima anta berake ge gotu hagalla kannada enu anta

    • @mohann2289
      @mohann2289 ปีที่แล้ว

      @@manojmanojvikram9871 ಬರೀ ಕನ್ನಡದ ವಿರುದ್ಧ ಮಾತಾಡೋದು ಇವ್ರು, ಎಲ್ಲೋ ಕಲಬೆರಕೆ ಇರಬೇಕು

  • @ALL_IN_ONE_rs
    @ALL_IN_ONE_rs ปีที่แล้ว +265

    ಕನ್ನಡಿಗರೆಲ್ಲಾ ವೀಕೆಂಡ್ ವಿತ್ ರಮೇಶ್ ಅಲ್ಲಿ ನಿಮ್ಮ ಬರುವಿಕೆಗೆ ಕಾಯುತ್ತಿದ್ದಾರೇ❤️😘

    • @hallinature1559
      @hallinature1559 ปีที่แล้ว +1

      🙏👌

    • @basavantaryaandola9118
      @basavantaryaandola9118 ปีที่แล้ว

      ಅಣ್ಣಾ ಆ ಕಿತ್ತೊಗಿರೋ zee tv ಶೋ ನಮ್ಮ dr bro ಗೆ ಬೇಡ. ಡಾ|| ಎಲ್ಲಿದ್ರು. ಕರ್ನಾಟಕದ ಯುವಕರ ಪವರ್. ಬ್ರಾಂಡ್ 🔥🔥

  • @srinivasmkaku5188
    @srinivasmkaku5188 ปีที่แล้ว +11

    Dr. Bro....first time i felt you are one of the greatest explorer... really proud of you bro,,, a big salute to you... Dr. Bro is beyond weekend with ramesh... he has grown bigger than that... amazing...

  • @PrakashSanatani
    @PrakashSanatani ปีที่แล้ว +166

    ಯಾರ್ ಯಾರ್ಗೊ ಸಹಾಯ ಮಾಡ್ತೀವಿ, ಇನ್ನು ನಿಮ್ಮನ್ನ ಬಿಟ್ಟು ಕೊಡ್ತೀವ ಬ್ರೋ.. 😍🤗

  • @shannu15
    @shannu15 ปีที่แล้ว +56

    ಹುಷಾರಾಗಿ ಟ್ರೈಬ್ ಜಾಗಕ್ಕೆ ಹೋಗಿ ಬ್ರೋ, ನೋಡ್ತಾ ಇದ್ರೆ ನಮ್ಗೆ ಭಯ ಆಗ್ತಿದೆ , God bless you take care.

  • @smeti7673
    @smeti7673 ปีที่แล้ว +61

    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. 🙏🙏💛❤️
    ಅಣ್ಣಾವರು sng ಕೊನ್ಗೆ ಕೊಟ್ಟಿದ್ದು ಅದ್ಬುತ.. 💛❤️💛❤️

  • @basavarajtalawar5329
    @basavarajtalawar5329 ปีที่แล้ว +6

    ಇದನ್ನ ಎಲ್ಲಾ ನೋಡಿದ್ರೆ.. 💯 ನಮ್ಮ ದೇಶ ಬೇರೆ ದೇಶಕ್ಕಿಂತ improve ಆಗಿರೋ ದೇಶ. 🇮🇳🇮🇳i love my india 😘😘🙏🏽 mere bharath mahan 😘💥❤👑✨️

    • @noefvon
      @noefvon 3 หลายเดือนก่อน

      broo ur country is dirty af than this

  • @earthepic8796
    @earthepic8796 ปีที่แล้ว +209

    ನಮಸ್ಕಾರ ದೇವ್ರು 🙏😍🥰
    ನಿಮ್ಮನ್ನ ನೋಡೋದೇ ಒಂದು ಕಣ್ಣಿಗೆ ಹಬ್ಬ 😍❤️

  • @harishbagyaraj4522
    @harishbagyaraj4522 ปีที่แล้ว +23

    ನೋಡವ ನಮಗೆ ಇಷ್ಟು ಭಯ ಆಗುತ್ತೆ... ಏನ್ ಗುಂಡಿಗೆ ಗುರು ನಿಂದು.. ಇದನ್ನೆಲ್ಲಾ ತೋರಿಸಿದ್ದಕ್ಕೆ ಧನ್ಯವಾದಗಳು... bro..

  • @sharankannadiga
    @sharankannadiga ปีที่แล้ว +89

    ಕರ್ನಾಟಕದಿಂದ,ಕನ್ನಡಿಗರಿಗಾಗಿ, ಕನ್ನಡಿಗರಿಗೋಸ್ಕರ, ಹುಟ್ಟಿ ಬಂದಂತ vlogger 👑🙏❣️

  • @sidramayyamath6010
    @sidramayyamath6010 ปีที่แล้ว +17

    ಮಹಿಳೆಯರ ಬಗ್ಗೆ ಇರುವ ನಿಮ್ಮ ಕಾಳಜಿಗೆ ಅಭಿನಂದನೆಗಳು.

  • @NYNAllINONE
    @NYNAllINONE ปีที่แล้ว +190

    Ultimate... ಮಗ... ನಿನ್ನ ಗೆಳೆಯನಾಗಿ ಪಡೆದಿದ್ದು ನಮ್ಮ ಪುಣ್ಯ... ದಯಮಾಡಿ ಗೆಳೆಯನಿಗೆ ಸಹಾಯ ಮಾಡಿ.. 🙏

    • @sumanthpoojary8480
      @sumanthpoojary8480 ปีที่แล้ว +7

      Macha nanu avn frnde nin name helu

    • @ಕರುನಾಡು-ಷ9ಫ
      @ಕರುನಾಡು-ಷ9ಫ ปีที่แล้ว +5

      Yak bro ಸುಳ್ಳು ಹೇಳ್ತೀಯಾ 😂😂😂😜
      Dr bro ನನ್ನ ಕುಚಿಕು friend 😜

    • @princemuttu2510
      @princemuttu2510 ปีที่แล้ว +1

      ❤️❤️

    • @Meat_cooker
      @Meat_cooker ปีที่แล้ว

      ಹೌದಾ??..ಹಾಗಾದ್ರೆ ನಾನು ಅವ್ನ ದೂರದ ಸಂಬಂಧಿ 🤣🤣

    • @kanakaraj8171
      @kanakaraj8171 ปีที่แล้ว

      Hi

  • @prakashspb6866
    @prakashspb6866 ปีที่แล้ว +92

    ನಿನ್ನ ಧೈರ್ಯ ಮೆಚ್ಚಿದೆ ಡಾ ಬ್ರೋ, ಜೈ ಕನ್ನಡಾಂಬೆ 💛♥️ ನಿಮ್ಮ ಯಶಸ್ಸಿಗೆ ಜಯವಾಗಲಿ

  • @basvask3284
    @basvask3284 ปีที่แล้ว +98

    😍ಪುಟ್ಟ ಹೃದಯದಲ್ಲಿ ಹಚ್ಚು ❤️❤️
    ಕನ್ನಡ ಎಂಬ ಕಿಚ್ಚು. ❤️❤️ನನ್ನ ದೇವ್ರು ಅಣ್ಣಾಗೆ ಒಳ್ಳೇದಾಗ್ಲಿ ❤️😍😍

  • @vardunothegr8
    @vardunothegr8 ปีที่แล้ว +5

    thank you bro for visiting my village. I'm dani tribe myself. Much love from West Papua

  • @k35world49
    @k35world49 ปีที่แล้ว +199

    ನಮ್ ಕಣ್ಣಿಂದ ನೀವ್ ಏನ್ ಮಾಡಿದ್ರು ನೋಡ್ತಿವಿ ಬ್ರದರ್ ಯಾಕಂದ್ರೆ ನೀನು ಒಳ್ಳೇದೇ ಆಕ್ತಿಯ ❤️

    • @ddcinemareview
      @ddcinemareview ปีที่แล้ว +4

      Double meaning ನ edge ನಲ್ಲಿದೆ 🤣🤣 ...ಆದ್ರೂ ಓಕೆ k35 ಮಾರ್ಕ್ಸ್

    • @ddcinemareview
      @ddcinemareview ปีที่แล้ว +3

      Nice

    • @k35world49
      @k35world49 ปีที่แล้ว +1

      @@ddcinemareview ನಮ್ ಬ್ರದರ್ ಒಳ್ಳೆ content ಮಾತ್ರ ಆಕೋದು ಅದ್ಕೆ ಹೇಳಿದ್ದು

    • @ravikumarr4458
      @ravikumarr4458 ปีที่แล้ว

      @@k35world49 yes bro nanu akthini

  • @MrVinaykumar87
    @MrVinaykumar87 ปีที่แล้ว +115

    What a person Gagan is. Amazing. ಏನ್ರೀ ಈ ಸಹೋದರನ ಸಾಹಸ...ಅಬ್ಭಾ...‌

  • @tkstories7775
    @tkstories7775 ปีที่แล้ว +322

    ಎಲ್ಲಾ ಕನ್ನಡಿಗರಿಗೂ ಮಾತೃಭಾಷೆಯ ಶುಭಾಶಯಗಳು💛❤

  • @tomasoplt
    @tomasoplt 11 หลายเดือนก่อน +5

    Thanks you for showing me the reality. I considered to travel to West Papua and now I made my final decission 🙂

  • @akashdadi5061
    @akashdadi5061 ปีที่แล้ว +65

    ಇದೆಲ್ಲವೂ ನೋಡಿದ ಮೇಲೆ ನನಗನ್ನಿಸಿತ್ತು.
    I am proud to be Indian....

  • @prachin_duniya
    @prachin_duniya ปีที่แล้ว +53

    ಇದೆಲ್ಲವನ್ನೂ ನೋಡುತ್ತಿದ್ದರೆ ನಮ್ಮ ಭಾರತ ಪುಣ್ಯ ಭೂಮಿ... ಇಲ್ಲಿ ಜನಿಸಿದ ನಾವುಗಳು ಪುಣ್ಯವಂತರು ಜೈ ಕನ್ನಡಾಂಬೆ.

  • @anushasathishanushasathish3816
    @anushasathishanushasathish3816 ปีที่แล้ว +50

    ಹುಷಾರು ಅಣ್ಣ ನೋಡ್ತಾನೆ ನಂಗೂ ಭಯ ಆಯ್ತು.lots of love from mandya 🥰❤️

  • @rahulshinde123
    @rahulshinde123 ปีที่แล้ว +3

    🇮🇳😍Dr bro ಅಣ್ಣಾ ನಿಮ್ಮ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ನಾನು ನಿಮ್ಮ ಅಭಿಮಾನಿ ನಿಮ್ಮ ಎಲ್ಲಾ ವೀಡಿಯೊಗಳು ಸುಪರ್ 🙏♥️

  • @ssn5885
    @ssn5885 ปีที่แล้ว +49

    Yarella Dr Bro video ge wait madtha idri ...Ondu like barli 🔥🔥🔥....Devru Weekly 2 videos adru upload madappa, wait madoke agalla 😂😂

  • @Im_looser
    @Im_looser ปีที่แล้ว +17

    ಇದೆಲ್ಲ ನೋಡಿದ್ರೆ ನಾವ ನಮ್ಮ ಭಾರತ ದೇಶದಲ್ಲಿ ಹುಟ್ಟಿದ್ದು ನಮ್ಮ ಹೆಮ್ಮೆ ಅಂತ ಅನ್ಸುತ್ತೆ ಜೈ ಹಿಂದ್ ಜೈ ಕರ್ನಾಟಕ💛❤️

  • @madhumylar2476
    @madhumylar2476 ปีที่แล้ว +33

    ಹುಷಾರು ಬ್ರೋ ಅ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಯಾವಾಗ ನಿಮ್ಮ ಮೇಲೆ ಇರಲಿ tc 🥺❤️

  • @anushaam151
    @anushaam151 ปีที่แล้ว +11

    Dr. Bro hats off to your creativity and patience and the way of presenting a content. Bro at the end of the video please add the expense of visiting the country it will be very helpful for us to have a plan to visit that particular country. And once again Thankyou for all your videos

  • @anandbadigeranandbadiger4327
    @anandbadigeranandbadiger4327 ปีที่แล้ว +54

    ಅಣ್ಣ ಇಂತ ಸ್ಥಳಗಳಿಗೆ ಹುಷಾರಾಗಿ ಹೋಗಿ ಬನ್ನಿ. ...❤️❤️

  • @king_o_f_birwaz
    @king_o_f_birwaz ปีที่แล้ว +76

    480k views jst 17 hour's
    Love from Mangalore 🔥🚩

  • @spvishwas6220
    @spvishwas6220 ปีที่แล้ว +18

    ಬ್ರೋ ನಿನ್ನ ಅಂತ ಚಿನ್ನದಂತ ಹುಡುಗ ನಮಗೆ ಸಿಕ್ಕಿರೋದು ನಮ್ಮ ಪುಣ್ಯ ಬ್ರೋ 💓 💖

  • @DudyaNaik-y6g
    @DudyaNaik-y6g ปีที่แล้ว

    ಏನ್ ವಿಚಿತ್ರ ಗುರು ಬಹಳ ಬಹಳ ಅದ್ಭುತ ಲೋಕಕ್ಕೆ ನನಗೆ ಕರ್ಕೊಂಡು ಹೋಗಿದ್ದೀರಿ ನನ್ನಂತಹ ಹಲವಾರು ಜನರಿಗೆ ವಿಶೇಷ ಪ್ರಯಾಣ ಮಾಡಿದ್ದೀರಿ ಇಂಥ ಪ್ರಯಾಣ ಜೀವನದಲ್ಲಿ ಯಾವತ್ತೂ ಸಿಗೋದಿಲ್ಲ ನಾವು ನೋಡುತ್ತಾ ಇರುವುದೇ ಅಷ್ಟು ಚಂದ ಇದೆ ಅಂದಮೇಲೆ ತಾವು ಪ್ರತ್ಯಕ್ಷ ನೋಡಿರುವುದಾಗಿ ಇರಬಹುದು ಸ್ವಾಗತಿಸಿರಬಹುದು❤ ತಮ್ಮ ತಂದೆ ತಾಯಿಗೆ ಧನ್ಯವಾದಗಳು😂 ಯು ಆರ್ ಎ ಗ್ರೇಟ್

  • @abhishekabhishek6316
    @abhishekabhishek6316 ปีที่แล้ว +31

    ನಿಮ್ಮ ಧೈರ್ಯ ಕ್ಕೆ ಒಂದು ಸಲಾಮ್.... ❤️❤️❤️❤️ God bless you... With loooooootttttsss of love and happiness.... ❤️❤️

  • @nethrab5887
    @nethrab5887 ปีที่แล้ว +7

    ಇಷ್ಟು ಸಣ್ಣ ವಯಸ್ಸಲ್ಲಿ ಇಷ್ಟು ದೊಡ್ಡ ಸಾಧನೆ..ಈ ಜನ ಗಳನ್ನ ನೋಡಿದ್ರೆ ಭಯ ಆಗತ್ತೆ..ಆದ್ರೆ ಬ್ರೋ ನೀವು👌👌👌🙏🙏🙏💐💐💐

  • @nileshnaik183
    @nileshnaik183 ปีที่แล้ว +252

    😍ಕನ್ನಡಿಗರಿಗೆಲ್ಲ ಇಡೀ ವಿಶ್ವವನ್ನೇ ತೋರಿಸುವ ನಮ್ ದೇವ್ರ್ ನೀವ್ 💙💖..... ನಮಸ್ಕಾರ್ ದೇವ್ರ್.....
    LOVE💙FROM💙 UTTARA KANNADA 💙

  • @prashanthast7974
    @prashanthast7974 ปีที่แล้ว

    ನಮಸ್ಕಾರ ದೇವ್ರು ಹೆಮ್ಮೆಯ ಕನ್ನಡಿಗ ಡಾಕ್ಟರ್ ಬ್ರೋ. ನಿಮ್ಮ ಇ ಅಬ್ದುತವಾದ ಸಾಹಸಕ್ಕೆ ನನ್ನ ಸಲಾಂ🙏🙏. ನೀವು ನಿಜವಾದ ಯೌಟ್ಯುಬೆರ್...ನಿಮ್ಮ ಇ ಅಡ್ವೆಂಚರ್ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ...

  • @nagunagu1253
    @nagunagu1253 ปีที่แล้ว +18

    ಇಂತ ಜಾಗಕ್ಕೆ ಎಲ್ಲಾ ಕ್ಷೇಮವಾಗಿ ಹೋಗಿ ಕ್ಷೇಮವಾಗಿ ಬನ್ನಿ ಅಣ್ಣ 🙏

  • @ranjithshetty6871
    @ranjithshetty6871 ปีที่แล้ว +218

    Please everyone make donation for him .. he is going to achieve something special for Karnataka 👍

    • @prakashyuvraj
      @prakashyuvraj ปีที่แล้ว +7

      He earns 30 lakhs in a month, no need for donation, give it to some poor people

    • @Gee_tha_
      @Gee_tha_ ปีที่แล้ว +11

      @@prakashyuvraj if evryon watch full video and adds .... More over we guys only some time skip the video and watch few impressive plc ... Like that may are there .... No chance of 30lhks we all know that he is earning but he gone do something proud .. of you want to support him support nor just be slient don't open your mouth

  • @NaveenNaveen-nl3in
    @NaveenNaveen-nl3in ปีที่แล้ว +29

    ಅಷ್ಟು ದೂರ ಹೋಗಿ ವಿಡಿಯೋ ಮಾಡಿತೀರಾ
    ಮೆಚ್ಚು ಬೇಕು ನಿಮ್ಮನ್ನ ❤️

  • @omdigitalstudiosomu153
    @omdigitalstudiosomu153 ปีที่แล้ว +1

    Bossu soopper, thumba jana idhara bagge enu anta gottirolla. Tilisi koduttiruvudhakke thanks.. Safe aagi India ge baa guru.....

  • @harishroman2467
    @harishroman2467 ปีที่แล้ว +16

    ಅದ್ಬುತ ಅತ್ಯದ್ಬುತ....
    ಪ್ರಪಂಚದಲ್ಲಿ ಇನ್ನು ಈ ರೀತಿಯ ಜನಾಂಗ ಇದೆ ಅಂತ ಉಹೆ ಕೊಡ ಇರ್ಲಿಲ್ಲ... Dr bro ur awesome, fantastic, fabulous,mind blowing .... ನಿನ್ ಬಗ್ಗೆ ಏನೇ ಹೇಳಿದ್ರು ಕಮ್ಮಿನೆ... All the best your bright career ☺️..

  • @MuDibakar
    @MuDibakar ปีที่แล้ว +139

    Love 💗from Bhubaneswar. I can't understand kannada language, but i have watched all video of Dr Bro (Gagan)💐💐💐

    • @Maddy_macha
      @Maddy_macha ปีที่แล้ว +1

      U in Bengaluru

    • @dontbeafraidimhere5421
      @dontbeafraidimhere5421 ปีที่แล้ว +1

      Thank you 💞

    • @DrBro
      @DrBro  ปีที่แล้ว

      th-cam.com/video/p4XJ-yjLilQ/w-d-xo.html
      Check the Hindi version

    • @DrBro
      @DrBro  ปีที่แล้ว

      th-cam.com/video/frrhrtS8_rc/w-d-xo.html👈
      Hindi version Burjkalifa video😍

    • @KumarShindagimath
      @KumarShindagimath 2 หลายเดือนก่อน

      Nice man uu sp..

  • @nandinikhmurali631
    @nandinikhmurali631 ปีที่แล้ว +16

    Great bro, ಇಂತಹ ಬುಡಕಟ್ಟು ಜನಾಂಗದ ಮದ್ಯೆ ಇದ್ದು ಶೂಟ್ ಮಾಡಿರುವುದು ಅಷ್ಟು ಸುಲಭ ಅಲ್ಲ. 👌👌👌👌👌ದೈರ್ಯ ದಿಂದ ಮುನ್ನುಗ್ಗಿ ದ್ದೀರ hatsoff bro,.

  • @BPreeyankaPinku-pj1tg
    @BPreeyankaPinku-pj1tg 11 หลายเดือนก่อน

    ವಾವ್ ಸೂಪರ್ ಬ್ರೋ ನಿಮ್ಮ ಸಾಹಸಕ್ಕೆ ನನ್ನದೊಂದು 🙏 ಹುಷಾರು ಬ್ರೋ ಎಲ್ಲೆಲ್ಲೋ ಬೇರೆ ದೇಶದ ಸಂಸ್ಕೃತಿ ಕನ್ನಡಿಗರಿಗೆ ತೋರಿಸಿದಿರಾ ಧನ್ಯವಾದಗಳು ಬ್ರೋ

  • @Madhu14184
    @Madhu14184 ปีที่แล้ว +27

    ಈ ವಿಡಿಯೋ ನನ್ನ ಫೇವರಿಟ್ ಸರ್ ಇನ್ಮುಂದೆ ಯಾಕಂದ್ರೆ ನಿಮ್ಮ efforts ಇದ್ರಲ್ಲಿ ಹೆಚ್ಚು ಕಾಣ್ತಿದೆ 👍😌all the very best ದೇವರ ಆಶೀರ್ವಾದ ಸದಾ ನಿಮ್ಮೆಲಿರುತ್ತೆ 🙂ಉಷಾರು sir

  • @prajwalpower
    @prajwalpower ปีที่แล้ว +10

    TH-cam ಅಲ್ಲಿ skip ಮಾಡ್ದೆ ನೋಡು ವಿಡಿಯೋ ಅಂದ್ರೆ ನಿಂದೆ ದೇವ್ರು🙏❤️❤️

  • @piluju1787
    @piluju1787 ปีที่แล้ว +21

    ಅಣ್ಣಾ ನಾವು ನಿಮ್ಮನ್ನ Weekenda with Ramesh ಅಲ್ಲಿ ಅತಿ ಬೇಗನೆ ನೋಡ್ತೀವಿ ಅಣ್ಣಾ
    ಈ season ಅಲ್ಲಿ ಆ ಖುರ್ಚಿ ನಿಮಗೆ ಅಣ್ಣಾ We Love you ಅಣ್ಣಾ ♥️✨🌏

  • @anandkumbar7808
    @anandkumbar7808 ปีที่แล้ว

    ಗೊತ್ತಿಲ್ಲದೆ ಜಾಗಗಳಲ್ಲಿ ಹೋಗಿ ಹೊಸ ಹೊಸ ವಿಷಯಗಳು ತಿಳಸ್ತೀರಾ .ನಿಮ್ಮ ಬಗ್ಗೆ ಮುಂಜಾಗ್ರತೆ ಇರಲಿ ದೇವ್ರು ...ಕನ್ನಡ ನೆಲದಲ್ಲಿ ನಿಮ್ಮಂಥವರು ಇರುದು ಒಂದು ಹೆಮ್ಮೆ ನಮಗೆ ..ದೇವರು ನಿಮಗೆ ಆಯಸ್ಸು ಆರೂಗ್ಯ ಕೊಟ್ಟು ಸದಾ ಕಾಪಾಡಲಿ ...🙏

  • @chetanchetan4641
    @chetanchetan4641 ปีที่แล้ว +126

    A man with zero haters...❤️ Can't wait to see u in weekend with Ramesh bro 💫💫

  • @asifnadaf3533
    @asifnadaf3533 ปีที่แล้ว +6

    ದೇವ್ರು ..ನಿಮ್ಮನ್ ನೋಡುದ ಒಂದು ಸಂತೋಷ ಆರಾಮಾಗಿ ಇರಿ ನಾವು ನಿಮ್ಮ ಜೊತೆ ಯಾವಾಗ್ಲೂ ಇರ್ತೀವಿ

  • @vinay_gowda7
    @vinay_gowda7 ปีที่แล้ว +601

    ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️

    • @rekhatm1855
      @rekhatm1855 ปีที่แล้ว +3

      Adu yak bantu illi🤔

    • @mohann2289
      @mohann2289 ปีที่แล้ว +1

      @@rekhatm1855ಅದು ನಿಮಗೆ ಯಾಕೆ, ಅವ್ರು ವಿಡಿಯೋ ಮಾಡ್ತಿರೋದು ಕನ್ನಡಿಗರಿಗೋಸ್ಕರ, ಅಲ್ಲಿ ಮಾತಾಡ್ತಿರದು ಕನ್ನಡ. ಅವ್ರು ಹೇಳಿದ್ದು ತಪ್ಪಿಲ್ಲ

  • @nandanp467
    @nandanp467 ปีที่แล้ว +4

    creative, engaging, educational, entertaining, lovable, respectful vlog .......Dr.Bro is the best vloger

  • @ajayhindulingayath4926
    @ajayhindulingayath4926 ปีที่แล้ว +24

    ಅದಿತಿ ಪ್ರಭುದೇವ ಆಯ್ತು ಚಂದನ್ ಶೆಟ್ಟಿ ಅಯ್ತು ಇನ್ನು ಯಾರೆಲ ಸೆಲೆಬ್ರಿಟಿಗಳು ನಿಮ್ಗೆ ಬೋಲ್ಡ್ ಆಗ್ಬೇಕು Dr.Bro....💚🙌🔥

  • @shreeshailkolakur3157
    @shreeshailkolakur3157 ปีที่แล้ว +30

    ದೇವ್ರ ಡಬ್ಬಲ್ ಗುಂಡಗಿ ನಿಮ್ದು hat's off ❤️🙏

  • @ridekiller464
    @ridekiller464 ปีที่แล้ว +14

    ಅಷ್ಟು ದೂರದ ಪ್ರಪಂಚವನ್ನು ಒಂದು ವಿಡಿಯೋದಲ್ಲಿ ಇಷ್ಟು ಅದ್ಬುತವಾಗಿ ಅವರವರ ಸಂಪ್ರದಾಯವನ್ನು ಕನ್ನಡದಲ್ಲಿ ತೋರಿಸಿದ್ಧಿರ ನಿಮಗೊಂದು ನಮನ (salute) broo 🥰😊

  • @ibounceback123
    @ibounceback123 6 หลายเดือนก่อน +1

    I feel that he should get best TH-camr award in adventurous department.. His content are genuinely good..
    If he provides english subtitles, it will be useful for non kannadiga people also..

  • @pallavipallavibk7411
    @pallavipallavibk7411 ปีที่แล้ว +11

    ಸೂಪರ್ ಬ್ರೋ ನಿನ್ನಿಂದ ಎಲ್ಲಾ ದೇಶಗಳನ್ನು ಮುಖಾಂತರ ನೋಡುವ ಭಾಗ್ಯ ನಮಗಿದೆ

  • @nithinms2704
    @nithinms2704 ปีที่แล้ว +48

    Let's support him by giving some help that we can Guy's 🔥🔥

  • @meghanagowda1977
    @meghanagowda1977 ปีที่แล้ว +19

    ❤️ನಂಸ್ಕರ ದೇವ್ರು ಈಗನು ಕೂಡ ಬುಡಕಟ್ಟು ಜನಾಂಗ ಇದ್ದರೆ ಅಂತ ತೋರಿಸ್ತಿರಾ.. ನಿಮ್ಮ ಸಾಹಸಕ್ಕೆ all the best anna .. ❤️💛

  • @bhaskar9824
    @bhaskar9824 ปีที่แล้ว +3

    So so enthusiastic person Dr. Bro is. His ventures R priceless. Take care while you R on adventures. God bless.💐

  • @FILMY_UNIVERSE001
    @FILMY_UNIVERSE001 ปีที่แล้ว +45

    This is good idea bro promotion doesn't disturbe in between video👍
    LOTS OF LOVE FROM KASHMIR. 💞

  • @nagarajsmahashetty9084
    @nagarajsmahashetty9084 ปีที่แล้ว +5

    ಎಲ್ಲೆ ಇರು ಹೇಗೆ ಇರು ಎಂದೆಂದಿಗೂ ನಿ ಕನ್ನಡವಾಗೀರು ಸೂಪರ ಅಣ್ಣ ಮೇರಾ ಭಾರತ ಮಹಾನ 🚩🇮🇳🙏

  • @Pavithrakannadathi
    @Pavithrakannadathi ปีที่แล้ว +10

    ದೇಶ ವಿದೇಶಗಳಲ್ಲೂ... ನಮ್ಮ ದೇಶದ ನಮ್ಮ ಕನ್ನಡದ ಕಂಪನ್ನು ಸಾರುತ್ತಿರುವ ನಿಮಗೆ ನನ್ನ ಹೃದಯ ತುಂಬು ಧನ್ಯವಾದಗಳು... 🙏🏻🙏🏻😍😍 ಹುಷಾರಾಗಿರಿ ದಯವಿಟ್ಟು 🙏🏻🙏🏻

  • @BarikaraRavi
    @BarikaraRavi 10 หลายเดือนก่อน +1

    ಹಾಯ್ ವಿಶ್ವ ಮಾನವ ಕನ್ನಡಿಗರಿಗೆಲ್ಲ ವಿಶ್ವ ತೋರಿಸುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು

  • @hkjoojjooohhooojjookkjjooo
    @hkjoojjooohhooojjookkjjooo ปีที่แล้ว +10

    ನಮಸ್ಕಾರ ದೇವ್ರು🙏🙏
    ಎಲ್ಲೇ ಇರು
    ಹೇಗೆ ಇರು
    ಎಂದೆಂದಿಗೂ ಕನ್ನಡವಾಗಿರು❤💛

  • @rafiqtipsandvlogs
    @rafiqtipsandvlogs ปีที่แล้ว +9

    ಜಗತ್ತಿನ ಜನತೆಗೆ ಜಗತ್ತನ್ನು ತೋರಿಸಿದ ದೇವ್ರು ♥️🙏 ಸಾಧನೆಯ ಹೆಸರಿಗೆ ಕೀರ್ತಿ ತಂದ ಸಾಹಸಿ 💖

  • @sowravrock
    @sowravrock ปีที่แล้ว +48

    ಲವ್ ಯು ದೇವ್ರು 😍❤❤
    ನಿಮ್ಮ ದೈರ್ಯಕ್ಕೆ ಒಂದು ಸಲಾಮ್ 🤗🙌🙏

  • @45pramoddm86
    @45pramoddm86 ปีที่แล้ว +1

    Bro nimm courage ge ondu dodda solute🙏👏... Hinta dangerous place galige hoguvag swlpa husharagiri... Nimm melina respect innu hecchaytu💯🤗💓.. Be healthy and safe god bless u devru🙏

  • @javi5980
    @javi5980 ปีที่แล้ว +15

    ದೇವ್ರು ...... ನಿನ್ನ ಧೈರ್ಯಕ್ಕೆ ನಮ್ದುಒಂದು ದೊಡ್ಡ ನಮಸ್ಕಾರ ❤️❤️❤️

  • @retrovinodvlogs
    @retrovinodvlogs ปีที่แล้ว +36

    🚩🚩ಜೈ ಕರ್ನಾಟಕ ನಮ್ಮಾ ಹೇಮೆಯ ಡಾ bro @dr bro fans like here 😍🚩😍 ನಮಸ್ಕಾರ ದೇವ್ರು 😍😘

  • @manjularamesh76
    @manjularamesh76 ปีที่แล้ว +21

    Yappa obba kannadiga with tribes yavatthu nodirllilla 😳 you seems to be very brave boy, I wish you get more and more subscribers for your effort and risk 🥰

  • @ashokalovessindhu5208
    @ashokalovessindhu5208 ปีที่แล้ว

    ಮಹಾ ಅದ್ಬುತ 👌😄👌👌 ವಿಡಿಯೋ ಬ್ರೋ... First time ಇತರ miracle ನೋಡ್ತಾ ಇರೋದು ಅದು ನಿಮ್ಮಿಂದ thank you bro 🥰🥰🥰🥰

  • @m55np39
    @m55np39 ปีที่แล้ว +98

    Dr Bro this is an excellent vlog. The level of RISK u have taken is incredible!!!
    God bless you. We will support you, good idea u shared the QR code. Take care be safe 💐

    • @Botgaming11998
      @Botgaming11998 ปีที่แล้ว +1

      Yav QR bro

    • @m55np39
      @m55np39 ปีที่แล้ว +1

      @@Botgaming11998 for payment for financial support -google pay

    • @vinuthanithya5301
      @vinuthanithya5301 ปีที่แล้ว +1

      @@Botgaming11998 delete madidare ivaga

  • @sks6465
    @sks6465 ปีที่แล้ว +53

    No words to explain your hardwork👏👏👏Great work Dr Bro 👑👑👑 You have our full support 🧡🧡🧡

  • @nalini9970
    @nalini9970 ปีที่แล้ว +11

    Hats off to u gagan. Naavu nodade iro stala adara mahithigalu tumbha chennagi thorustheera adu sometimes risk tagondu. Love ur vlogs man. Keep going keep going keep going

  • @Mr.Diesel69
    @Mr.Diesel69 ปีที่แล้ว +57

    mad respect to you dude, never ever seen such content even hindi vlogers don't give these kind of information. Keep growing 💐

    • @DrBro
      @DrBro  ปีที่แล้ว +5

      th-cam.com/video/p4XJ-yjLilQ/w-d-xo.html
      Check the Hindi version

    • @priyankapari4961
      @priyankapari4961 ปีที่แล้ว +1

      ​​@@DrBro is this vlog handle by u bro ?

    • @DrBro
      @DrBro  ปีที่แล้ว +2

      th-cam.com/video/frrhrtS8_rc/w-d-xo.html👈
      Hindi version Burjkalifa video😍

  • @lakshmangowda1049
    @lakshmangowda1049 ปีที่แล้ว +21

    It's a beautiful journey 🙏 every traveling, every country, every person, ಜೊತೆಗೆ ನಿಮ್ಮ ಪರಿಚಯಿಸುವ ಶೈಲಿ ಮಾತುಕತೆ ಎಲ್ಲವೂ ಚೆನ್ನಾಗಿದೆ🙏 continue your journey ☺️ best of luck 🙏

  • @padiyappamakira9011
    @padiyappamakira9011 ปีที่แล้ว +4

    ಯಾವುದೋ ದೇಶದಲ್ಲಿ ನಿಮ್ಮ ಬಾಯಿಯಲ್ಲಿ ❤️ಕನ್ನಡ❤️ ಕೆಳೂಕೆನೆ ಚೆಂದ ಬ್ರೊಂ ನಿಮ್ಮಗೆ ಒಳ್ಳೆಯದು ಆಗಲಿ ಬ್ರೋಂ..❤️

  • @Ravi_Naik
    @Ravi_Naik ปีที่แล้ว +9

    ದೇವ್ರು ನೀನ್ ನಿಜ್ವಾಗ್ಲೂ ದೇವ್ರೇ ಗುರು,,, thank u brother ❤️🙏

  • @bharathnaikjc3537
    @bharathnaikjc3537 ปีที่แล้ว +5

    I think by this age, you have already become no 1 TH-cam Vlogger,,,,, Very soon, you will be no.1 in world.... 🙂

  • @rohankbelagali3102
    @rohankbelagali3102 ปีที่แล้ว +182

    Man with zero haters ...🔥❤️😍

  • @nandininandu2524
    @nandininandu2524 ปีที่แล้ว +11

    ಅಣ್ಣ ಉಷಾರೂ ಮಹರಾಯ ನೀವು ನೋಡ್ತಾ ಇದ್ದರೆ ನಮಗೆ ಭಯ ಆಗುತ್ತೆ ಯಪ್ಪಾ ದೇವ್ರೇ 😵 ಒಳ್ಳೇದು ಆಗ್ಲಿ ಅಣ್ಣ ನಿಮ್ಗೆ 😘😘😘😘😘😘

  • @premakumariprema7512
    @premakumariprema7512 ปีที่แล้ว +33

    ನಮಸ್ತೆ ಗಗನ್ ಸರ್... ನೀನು ಎಲ್ಲೇ ಇದ್ರು ಉಷರಾಗಿ ಇರ್ತಿಯ ಆದ್ರೆ ಈವಾಗ ಸ್ವಲ್ಪ ಜಾಸ್ತಿ ಉಷಾರಗಿರು.. ಇಸ್ಟ್ ದಿನ ಯಾಕೆ ವೀಡಿಯೋ ಮಾಡೋದು ಲೇಟ್ ಆಯ್ತು ಅಂಥ ತಿಳೀತು ಗಗನ್ ಸರ್ 🥰😊 love from Mysore

  • @shivarudrappam8055
    @shivarudrappam8055 ปีที่แล้ว +3

    ನಿಮ್ಮ ಧೈರ್ಯ ನೋಡಿ ಮೆಚ್ಚಲೇ ಬೇಕು ನೀವು ತುಂಬ great ❤ ಗಗನ್ ಸರ್