ಈಜಿಪ್ಟ್ ಪಿರಮಿಡ್ ಒಳಗೆ ಹೋಗೋಣ ಬನ್ನಿ.! Dr Bro | Egypt 🇪🇬
ฝัง
- เผยแพร่เมื่อ 14 เม.ย. 2023
- NAMASKARA DEVRU,
Welcome to Cairo, Egypt - the land of the Pyramids! Join us on an exciting adventure as we explore the world's oldest wonder - the Great Pyramids of Giza, where pharaohs were mummified after death. Embark on a thrilling journey up steep stairs and navigate through narrow tunnels, learn the fascinating history of the pyramids and marvel at the majestic Sphinx standing guard.
Our journey continues to the iconic Nile, the world's longest river that was once the lifeblood of 11 countries. Discover the ancient multimeter, a fascinating instrument used to measure Nile water levels and assess taxes from centuries past, revealing ancient Egyptian ingenuity.
But our adventure doesn't stop there! We also visit the unique "City of the Dead" in Cairo, where people live next to the funerals of their ancestors, creating a strange and spooky experience like no other. Join us as we uncover the mysteries and wonders of Cairo, Egypt on this thrilling expedition that will leave you speechless.
Hope you Enjoyed this Video!
Explore Egypt
• Explore Egypt
----------------------------------------------------------------------------------------------------------------------------
Lets connect on⬇️🤗
Instagram : / drbrokannada
Facebook : / about
Twitter : / drbrokannada
queries : drbro.work@gmail.com
----------------------------------------------------------------------------------------------------------------------------
😁Travel safe♥️Spread Happiness👍
#DrBroinEgypt #drbro #drbrokannada #nevlogs #egypt #Drbronewvideo #newvideo #pyramid #nile #wonderoftheworld #kannadavlogs #travel #Egypt #Pyramid #Cairo #Nil River #City of the Dead #GreatSphinx #Mummy #History #Travel #Adventure #DRBRO #Exploration #WorldWonders #AncientEgypt #RiverAdventure #PyramidExploration #SpineChillingExperience #EgyptianMysteries #Pyramid #AncientWonders #BucketListDestination
ನನಗೆ ರಾಘವೇಂದ್ರ ಹುಣಸೂರು ಯಾರು ಅಂತ ಗೊತಿಲ್ಲ ಆದರೆ DR.BRO ಯಾರು ಅಂತ ಇಡೀ ಕರ್ನಾಟಕಕೆ ಗೊತ್ತು💪🏻🔥
😂
😂
Correct guru❤️
🤣🤣 yaavo ivella
😮
ಈಜಿಪ್ಟ್ ದೇಶಕ್ಕೆ ಪ್ರಯಾಣ ಬೆಳೆಸಿದ ನಮ್ಮೆಲ್ಲರ ಹೆಮ್ಮೆಯ ಕನಾ೯ಟಕದ ಶ್ರೇಷ್ಠ TH-camr ಡಾ. ಬ್ರೊ ರವರಿಗೆ ನಮಸ್ಕಾರ ದೇವರು 🙏🙏❤❤
ನಮ್ಮ ದೇವ್ರು ದರ್ಶನಕ್ಕೆ ಯಾರ್ಯಾರು ಕಾಯ್ತಿದ್ರಿ..❤❤❤❤
@@kannadamoviesongs4549 naavu
Bro I am big fan of you. 😍 I want to give a feedback, that first of all you should the Indian temples older than the pyramids older than pyramids tell about their Indian history please take my comment and read it carefully love you from Karnataka, Gadag .and 😍❤️
@@kannadamoviesongs4549
Bro nanu
😍
ನಾವು ಪ್ರಾಥಮಿಕ ಶಾಲೆಯಲ್ಲಿ ಓದ ಬೇಕಾದರೆ ಈ ಪಿರಮಿಡ್ಗಳ ಬಗ್ಗೆ ಕೇಳಿದ್ದೀವಿ ಈಗ ನೇರವಾಗಿ ನೋಡಿದ ಅನುಭವ. ಧನ್ಯವಾದಗಳು @Dr.Bro
ಹೌದು ಸಾರ್
ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡುತ್ತಿರುವ ನಿಮಗೆ ಅನೇಕ ಅಭಿನಂದನೆಗಳು ಹಾಗೂ ತುಂಬು ಹೃದಯದ ಆಶೀರ್ವಾದಗಳು
Saturday - RCB gelthu ❤
Sunday - Dr bro bandhru
Perfect weekend for kannadigas ❤
100%
೧೦೦%
Kl and Manish 50 and Vijay 3 wickets
@@user-qi7gj3ug4v ಇದು chindi ಅಂದ್ರೆ
ಈ ಸಲ ಕಪ್ ನಮ್ದೆ...
ಇತಿಹಾಸ ತಿಳಿದವರು ಮಾತ್ರ ಇತಿಹಾಸ ಸೃಷ್ಟಿಸೋಕೆ ಸಾಧ್ಯ ❤❤❤ ನಮಸ್ಕಾರ ದೇವ್ರು ❤
❤❤
💯
ಇದು ನಿಜವಾದ ಮಾತು
ಇತಿಹಾಸವನ್ನು ಮರೆತವ ಇತಿಹಾಸ ಸೃಷ್ಟಿಸಲಾರ ಬಿಆರ್ ಅಂಬೇಡ್ಕರ್❤❤
💯 true
''ನೀವು ಕನ್ನಡದ ಹೆಮ್ಮೆಯ ಪುತ್ರ ''
''ನೀವು ವಿಶ್ವ ಮಾನವ ``ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಪ್ರಚಾರ ಪಡಿಸುತ್ತಿರುವ ದಕ್ಕೆ ಅತ್ಯಂತ ಧನ್ಯವಾದಗಳು
Good👍🙏
ಈಜಿಪ್ಟ್ ದೇಶಕ್ಕೆ ಪ್ರಯಾಣ ಬೆಳೆಸಿದ ನಮ್ಮೆಲ್ಲರ ಹೆಮ್ಮೆಯ ಕನಾ೯ಟಕದ ಶ್ರೇಷ್ಠ TH-camr ಡಾ. ಬ್ರೊ ರವರಿಗೆ ನಮಸ್ಕಾರ ದೇವರು ...karnataka puthra😍😍😍
ನಮ್ಮ ದೇವ್ರು ದರ್ಶನಕ್ಕೆ ಯಾರ್ಯಾರು ಕಾಯ್ತಿದ್ರಿ.. 😍
Me
Me
Idi Karnataka bro
Me
Nanu😢
ಎಷ್ಟು ದಿನ ಆಯ್ತು ಅಣ್ಣಾ ನಿಮ್ಮನ್ನ ನೋಡಿ ಇವಾಗ ಸ್ವಲ್ಪ ಖುಷಿ ಆಯ್ತು ನಮಸ್ಕಾರ ದೇವರು ❤🔥🙏🏻✌️
🇮🇳😍Dr bro ಅಣ್ಣಾ ನಿಮ್ಮ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ನಾನು ನಿಮ್ಮ ಅಭಿಮಾನಿ 🙏♥️
ನಿಮ್ಮಗೆ ಒಂದು ಧನ್ಯವಾದ ನಾವು ಇದಲೇ ಯಲ್ಲವ್ವನು ನೋಡುತೆವೆ ನಿಮ್ಮ ಸಾಮರ್ಥ್ಯ ತುಂಬಾ ದೊಡ್ಡದು ಅದ್ಬುತ ವಾಗಿದೆ ಧನ್ಯವಾದಗಳು ನಿಮಗೆ
After waiting for 1 months he never disappoint us🥺❤️
Yenaithu bro
ನಮಸ್ಕಾರ ದೇವ್ರು 💖💖💖
ನೀನು ಅದ್ಭುತ ಗುರು ✨️⚡️✨️ waiting for next video
He needs time to travel 🙏
Facebook alli update hakthare nodi
@@DhanaLakshmi-yf1xs adhe enaythu yardhru heli
ದೇವ್ರು ಎಲ್ಲೆ ಇರಿ ಹೇಗೆ ಇರಿ ಹುಷಾರ್ ಆಗಿ ಇರಿ ಸಮಸ್ತ ಕನ್ನಡಿಗರ ಆಶೀರ್ವಾದ ನಿಮ್ ಮೇಲೆ ಇದ್ದೆ ಇರುತ್ತೆ❤❤ All The Best From Sudeepians❤
🙏🙏 ದೆವರು👌👌👌
ದೇವ್ರು ನಮ್ ಮೇಷ್ಟ್ರುಗಿನ್ನ ಚೆನ್ನಾಗಿ
ಅರ್ಥ ಆಗೋ ರೀತಿ ಹೇಳ್ದೆ ❤❤❤❤❤ ದೇವ್ರು ನಿಂಗೊಂದ್ ದೊಡ್ಡ ನಮಸ್ಕಾರ 👏👏👏👏👌👌👌❤❤❤
The Only 1 Channel Everyone watch without skipping😍
ತುಂಬಾ ಬೇಗ ಬೆಳಗಬೇಕು ನೀವು ದೇವ್ರು.ಯಾರ ಕೈಗೂ ನಿಲುಕದ ನಕ್ಷತ್ರ ನೀವಾಗ್ಬೇಕು ದೇವ್ರು.ಎಲ್ಲವೂ ಒಳ್ಳೆಯದಾಗಲಿ ❤
🥰🥰
Yes ☺
Ninu jotegidre nanu belithini❤
@@ganeshaganee5327 ಒಳ್ಳೆಯ ಕೆಲಸಕ್ಕೆ ಜನ ಸದಾ ಜೊತೆಯಾಗಿದ್ದಾರೆ ಅಣ್ಣ
@@itzmepooja07 😂
Dear Bro ... Don't forget to add English Subtitles... That's why as a non Kannadian we would understand what you are talking about. Love From Tamilnadu, India 🇮🇳
U learn kannada.... simple😎
Sub title may come tomorrow
You learn kannada ✌️
U learn kannada see our dr bro u fool
@@AkashAkash-cp5hj bruh that's lame reply.. obba kannadiga na video bere bere languages avru worldwide nodta iddare andre hemmeya vishya ne adr mel nivu nam language kaltkond videos nodi illandre beda anta rude aag helta iddira idu sari alla subtitles beku
I WANT TO SEE HIM TO BE FAMOUS ALL OVER INDIA AND GROWN UP FAST, LITERALLY HE DESERVES IT 🥺❤️ ನಮಸ್ಕಾರ ದೇವ್ರು ❤️
ಈಜಿಫ್ಟ್ ದೇಶದ ಬಗ್ಗೆ ಅದ್ಭುತವಾಗಿ ವೀಡಿಯೋ ಮಾಡಿ ....ಹಾಗೇಯೆ ವಿವರಣೆ.....ನೀಡಿದ ನಿಮಗೆ ತುಂಬ ಹೃದಯದ ಧನ್ಯವಾದಗಳು ಸರ್.......❤😊
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏 ನಮ್ಮ ದೇವ್ರು ದರ್ಶನಕ್ಕಾಗಿ ಯಾರ್ಯಾರು ಕಾಯ್ತಿದ್ರಿ ಹೇಳಿ ✌️
Hlo
ವಾರಕ್ಕೆ ಒಂದು ವಿಡಿಯೋ ಹಾಕು ದೇವ್ರು ನಿನ್ನ ನೋಡಕ್ಕೆ ಕಾಯ್ತಾ ಇರ್ತೀವಿ ಗಗನ್ ❤❤❤🙏🙏
Agalla guru...... editing madod kashta
Hello poornachendra
@@clashroyhaha hakbodu
@@poornachandra4777 yen hakbodu ninn karma na? Nin illinda bere state ge hodangalla
@@fantasysports3092 lohit aktanalka guru
ತುಂಬು ಹೃದಯದ ಧನ್ಯವಾದಗಳು ಅಣ್ಣ ❤️🙏
Proud to be kannadiga ❤❤❤
Proud to be Kannadiga 💛❤
ಯಾರ್ಯಾರು dr bro video ಗಳಿಗಾಗಿ ಕಾಯ್ತಾಯಿದ್ರಿ..........ದೇವ್ರು week gi ಒಂದು ವಿಡಿಯೋ ಅಪ್ಲೋಡ್ ಮಾಡಿ.........😎🥰
I always wanted to know the history of Egypt Thanku devru❤
ನಾನು ಕಾಯ್ತಾ ಇದೀನಿ 😍
Naavu wait madtha idhivi
Very good information Bro......... First I thought... what this small boy has to explain about this place.... Egypt..... But..... to my surprise he has a unique way of analyzing the place..... history...... Best explanation..... Best photography...... Best analysis I have ever come across..... Now I wanted to visit Egypt..... Till now Egypt was not in my schedule..... Now added to my list of tour... Thanks Bro........ Keep the good work going....... 👏👏👏👏👌👌👌👌🙌🙏
Amezing boy really feel very much happy seeing him achieved lot in this small age speaking kannada really great
He is better than my social teacher 😂😂
😂😂😂😂🙏
🤣
Correct
😂
Yessss😍🥰😄😄😂😂😂😂
ಬೆಲೆಕಟ್ಟಲಾಗದ ಕನ್ನಡದ ಹೂವು...... DR BRO💞
ನನಗೆ ರಾಘವೇಂದ್ರ ಹುಣಸೂರು ಯಾರು ಅಂತ ಗೊತ್ತಿಲ್ಲ ಆದರೆ DR BRO ಯಾರು ಅಂತ ಇಡೀ ಕರ್ನಾಟಕಕ್ಕೆ ಗೊತ್ತು 🤞💖❤️
Thanks Bro for showing inside the pyramid. You are doing a phenomenal job! Your courage and dedication are matchless. These videos shows your effort and hard work behind it, it will take you to the height where the ordinary one can't reach. All the very best Dr Bro!!
ಈ ವಿಡಿಯೋ ಗೆ 1M likes ಬರಬೇಕು 🙏🏻 love from ಕುಂದಾಪುರ 😘
Bro, Not only karnataka
Whole India will support you , continue with your chindi vlogs devru 🔥
En agittu brooo en issue
Enagithu??
@@karibasaiaht6947 ರಾಂಘವೇಂದ್ರ ಹುನುಸರಪ್ಪನ
ಇಶ್ಯೂ ಬ್ರೋ
@@Artkannadakunch okk
Dr Bro is an emotion for we kannadigas
Hi everyone, I have watched one or two videos of this guy. I was curious about pyramid so today I just opened this video I was surprised to see pyramid and also excited to read comments about this guys he is so attached to so many viewers. He is very active and jovial he explained everything so much perfectly how much he done research about that perticular place. His general knowledge and IQ level is also too good, I enjoyed each and everything about this video thank you so much Dr Bro you are an awesome traveller, keep going. Jai Karnataka, jai kannada, jai kannadega Dr Bro.🙏😀👌
ದೇವ್ರು ಇಷ್ಟು ದಿನ ಎಲ್ಲಿ ಹೋಗಿದ್ರಿ 🤔
ಮತ್ತೊಮ್ಮೆ ನಿಮ್ಮನ್ನು ನೋಡಿ ಭಾಳ ಖುಷಿ ಆತ್ರೀ 🤩🤩
3M ಬೇಗ ಆಗಲಿ😍😍
🙏🙏🌸👌ಇಷ್ಟು ಸಣ್ಣ ವಯಸ್ಸಿನಲ್ಲೇ ಪ್ರಪಂಚದ ಅದ್ಭುತ ಐತಿಹಾಸಿಕ ಸ್ಥಳಗಳಿಗೆ ನಮ್ಮನ್ನೆಲ್ಲ ಭೇಟಿ ಮಾಡಿಸಿದ ನಿಮಗೆ ಅನಂತಾನಂತ ಧನ್ಯವಾದಗಳು....ನಾವೇ direct ಆಗಿ ಅಲ್ಲಿಗೆ.ಹೋಗಿದಿವೇನೋ ಅನ್ನೋ ಅಮೋಘ ಅನುಭವ ಉಂಟಾಯಿತು... ....Thank u so much.... Brother... God bless u.....ಇನ್ನೂ ಹೀಗೆ ಮುಂದುವರಿಯಲಿ ...ನಿಮ್ಮ ಪ್ರಪಂಚ ಪರ್ಯಟನ ಪಯಣ....👌🌸🙏🙏
ಈಜಿಪ್ಟ್ ನಾಗರಿಕತೆ ಬಗ್ಗೆ ಪುಸ್ತಕದಲ್ಲಿ ಓದಿದ ನೆನಪು ಆದ್ರೆ ಈಗ ನಾವೇ ಅಲ್ಲಿಗೆ ಬೇಟಿ ಕೊಟ್ಟಿದ್ದಿವಿ ಎನ್ನುವ ಅನುಭವ e video ದಲ್ಲಿ ayitu thanks 🙏 u so much bro ನಿಮ್ಮ videos ನೋಡುವುದರಿಂದ ತುಂಬಾ nowlage ಸಿಕ್ತಿದೆ ಧನ್ಯವಾದಗಳು🙏
ಗುರು ತುಂಬಾ ಚೆನ್ನಾಗಿ ಸಕ್ಕತಾಗಿ ಮಾಡ್ತಾ ಇದೀಯಾ ಕಣಯ್ಯ. ನಿನ್ನ ಉತ್ಸಾಹ ನಿರೂಪಣೆ ಅಸದೃಶ. ಇದನ್ನ ನಮ್ಮ ಪಠ್ಯಗಳ ಜೊತೆಗೆ ಜೋಡಿಸಿ ಚರಿತ್ರೆ ಭೂಗೋಲಗಳನ್ನು ಮಕ್ಕಳಿಗೆ ಹೇಳಿಕೊಡುವ ವ್ಯವಸ್ಥೆ ಮಾಡಿದರೆ ಉತ್ತಮ
ನಿಜ್ವಾಗ್ಲೂ ರಾಘವೇಂದ್ರ ಹುಣಸೂರು ಯಾರು ಅಂತ ಗೊತ್ತಿಲ್ಲ ಆದರೆ ಡಾ! ಬ್ರೋ ಒಬ್ಬ ನಿಜವಾದ ಕನ್ನಡಿಗಾ jai Dr broo❤
No1 travel youtuber in india ❤️ ನಮ್ಮ ಹೆಮ್ಮೆಯ ಡಾಕ್ಟರ್ Bro💛❤️
ನೀನು ತುಂಬಾ ಉತ್ತಮ ಬ್ರೋ,,,, ಅತ್ಯುತ್ತಮ ಮಾಹಿತಿ ನಮಗಾಗಿ ನಿನ್ನಿಂದ... ಧನ್ಯವಾದಗಳು❤
We can't visit the world, but with Dr Bro we see the world❤
ಅದು ಬರಿ ಮೊದಲ ಅದ್ಯಾಯ
ಕಥೆ ಈಗ ಶುರುವಾಗಿದೆ
❤ದೇವ್ರು 🌏
A man with zero haters ❤❤❤
Except Raghvendra Hunusur😁
👍
ನಿಮ್ಮ ಜಗತ್ತಿನ ಪರ್ಯಟನೆ ಹೀಗೆ ಸಾಗಲಿ. ನಿಮ್ಮ ತಾಳ್ಮೆ ಅದ್ಭುತ.
ಅದ್ಭುತಗಳನ್ನು ನಮ್ಮ ಕಣ್ಮುಂದೆ ತರುವೆ ದೇವರು.....
ನಾವೆಲ್ಲ ದೇವ್ರು ಅಲ್ಲ ನಮಗೆಲ್ಲ ಜಗತ್ತನ್ನ ಕಾಣಿಸ್ತಾ ಇರೋ ನೀನು ದೇವರು ❤
ಈ ವರ್ಷದಲ್ಲೇ ನಿಮಗೆ 3M ಅಂತೂ subscribers ಆಗೋದು ಪಕ್ಕ ಬಿಡಿ ಅಣ್ಣಾ...ನಿಮ್ಮ content ಮುಂದೆ ಯಾರದ್ದು ಇಲ್ಲ❤
ಪ್ರಪಂಚದಲ್ಲಿ ಸಮಾಧಿಗಳೇ ಅದ್ಭುತ
ಅದ್ಭುತ, ಸರಳ, ಕುತೂಹಲಕಾರಿ ವಿಶ್ಲೇಷಣೆ.
2 days ago = 1M views 🔥🔥🔥🔥🔥🔥🔥👍🏻👍🏻 ತುಂಬಾ ಅಭಿಮಾನಿಗಳ ಹೃದಯ ಗೆದ್ದಿರೋ ದೇವರು 💚💚💚💚
Namgu support Maadi bro😊
This man is born to create a history🔥
❤
S
Nivu namma hemme devru ❤god bless you devru
Young and talented. Good presentation. He is sharing most exciting moments with kannadigas in the world. Jaya Karnataka.
ಬಂದ ಬಂದ ಬಂದ ...ಧೀರ ಧೀರ ಧೀರ ಈ ಸುಲ್ತಾನ 🔥🔥🔥🔥👑👑👑👑👑
The only channel almost everyone watch without skipping 👊🔥
100% true bro 😌❤️
Ss
That's true and also watching twice may be
Yes ❤😊
He will njoy making travel vlog so his making comes truly professional....👌
ಸರ್ ತುಂಬಾ ಅದ್ಭುತವಾದ ಸ್ಥಳ ವನ್ನು ತಿಳಿಸಿದ್ದೀರ ಧನ್ಯವಾದಗಳು 🙏
karnataka puthra only dr bro ...yavudhe ketta comment illadha youtubres only namma dr bro
The man who is showing world through his dream to the karnataka... good luck 🤞 to you Gagan
❤️
Finnally ದೇವರ ದರ್ಶನ ಆಯ್ತು ನಮಸ್ಕಾರ ದೇವ್ರು ❤️❤️
ಸರ್ 👌👌👌👌👌 ನವು ಇತಿಹಾಸದಲ್ಲಿ ಓದಿದ್ವಿ, ನೊಡಿರಲಿಲ್ಲ, ನೀವು ತೊರುಸ್ತ ಇದಿರಲ್ಲ ತುಂಬಾ ಧನ್ಯವಾದಗಳು ಸರ್. 🌹🌹🌹🌹💐
How will you convince people? Love your effort and the way you interact with unknown people....hats 📴🙏
After 1 month Devru is back💛❤️💥🔥
😊
yes
ನಮಸ್ಕಾರ ದೇವ್ರು ನಾನು ನಮ್ಮಜ್ಜಿ ಜೊತೆ ವಿಡಿಯೋ ನೋಡ್ತಿದೀನಿ! ನಾನು ನಮ್ಮಜ್ಜಿ ಇಬ್ರು ನಿನ್ನ ದೊಡ್ಡ ಅಭಿಮಾನಿಗಳು 🙏
Super
❤️
❤️ NAMSKARA DEVRU ❤️🎉🎉love from Mysore...love you kannadiga
He never disappoints. Right from sharing knowledge and rich content in my favorate language Kannada 😃 🙏
A Man With Zero Heters 💛❤️
❤
rip english
@@rcbforeverbro 😅😅
ಇದ್ದಾನಲ್ಲ ಹುಣಸೂರು ರಾಘವೇಂದ್ರ
R.Hunsur obanna bittu😂😂😂
ನೀನು ತುಂಬಾ ಜನಕೆ ಗೊತ್ತು ಆದರೆ ರಾಘವೇಂದ್ರ ಹುಣಸೂರು ಎಂಬ ಸಣ್ಣ ಹುಡುಗನಿಗೆ ಗೊತ್ತಿಲ್ಲ. You are Inspiration for many super peoples keep it Brother ❤❤🔥🔥🥳🥳
Thank you so much gagan Ram from Dubai
Avana yogyathe ge ond programme e thara maadok agutha? Naachke aagbeku hunase beeja kke.
6 ತರಗತಿಯಲ್ಲಿ ಓದುತ್ತಿರುವ ಈ ಫೋಟೋ ನೋಡಿದ್ದು. ಈಗ ನೋಡ್ತಾ ಇದ್ದೀನಿ. ಚಿಕ್ಕ ವಯಸ್ಸಿನಲ್ಲಿ ಗೊತಾಗ್ತಿರಿಲ್ಲ ಈಗ ಮಾತ್ರ ಮರೀಯಕ್ಕು ಆಗಲ್ಲ ದೇವ್ರು ❤
ಕೂತ ಜಗದಿಂದಲೇ ಕೈರೊ ನಗರವನ್ನು ನೋಡುವ ಅವಕಾಶ ಮಾಡಿಕೊಟ್ಟ ನಿಮಗೆ ಧನ್ಯವಾದಗಳು. You are the greate son of karnataka. Jai karnataka mathe.
ಅಂತೂ ಇಂತೂ ನಮ್ಮೆಲ್ಲರ ನೆಚ್ಚಿನ ಯೌಟ್ಯೂಬರ್ Dr. ಬ್ರೋ ಬಂದ್ರೂ 😘🥰💞💞💞💞
The lion 🦁 is back ❤
Love from kudlaa tulunadu🎉
❤
Thank u bro, valle mahiti kotri..
ಅದ್ಭುತ ಬ್ರದರ್...ನಿಮ್ಮ ಪಯಣ ಸುಖಕರವಾಗಿರಲಿ..ನಿಮ್ಮ ಹೊಸ ಪ್ರಯತ್ನ ಯಶಸ್ವಿಯಾಗಲಿ.
ನೀವು ಪ್ರಪಂಚ ದ 8ನೇ ಅದ್ದುತ...🖤🖤🖤
ನಮ್ಮ ಅಜ್ಜಿ ನಿಮಗೆ ಹುಷಾರಾಗಿರಿ ಅಂತ ಹೇಳುತ್ತಿದ್ದರು...❤️😊
ಅದನ್ನ ಆ G TV ಗೂಬೆಗೆ ಹೇಳು ಗುರು
ತುಂಬಾ ಧನ್ಯವಾದಗಳು ..ಅದ್ಭುತ ವಿಶ್ಲೇಷಣೆ .....ನಿಜಕ್ಕೂ ಈಜಿಪ್ಟ್ ನೋಡಿ ಬಂದಷ್ಟು ಖುಷಿ ಆತು ವಾಸ್ತವಿಕವಾದ ಮಾಹಿತಿಗಳನ್ನು ನೀಡಿದ್ದಿರಿ ...ತುಂಬಾ ಧನ್ಯವಾದಗಳು
ಧನ್ಯವಾದ ಗುರು ಗಳೆ ಜೀವನದಲ್ಲಿ ನಾವು ಅಲ್ಲಿ ಗೆ ಹೋಗಕಾಗಲ ಅದನೆಲ್ಲಾ ತೋರಿಸಿ ದಕೆ ತುಂಬಾ ತುಂಬಾ ಧನ್ಯವಾದಗಳು
,🙏🙏🙏🙏🙏
ದೇವರು ಸದಾ ಸುಖವಾಗಿ ರಿ
ನಮಸ್ಕಾರ ನಮಸ್ಕಾರ ನಮಸ್ಕಾರ ದೇವರು 2 minutes 20 k views not in joke ❣️that is hard work and dr bro power 😍💟
Really hat, s up bro💙
Thanks bro. As a social -science teacher I will show this video to my students in classroom. Thanks a lot. A big salute to your hardwork
Dr Bro sir you are so Daring And multi talented boy Sir proud of you being a kannadian
Hi ಗಗನ್, ನಿಮ್ಮ ಸಾಹಸ ನೋಡಿದೆ. ದೇವರ ದಯೆ ನಿಮ್ಮ ಮೇಲೆ ತುಂಬಾ ಇರಲಿ ಮಗೂ 🙏🙏🙏 ನನಗೆನೋ ಖುಷಿ 😄 ಮೆಚ್ಚುಗೆ ಮಗೂ ❤❤❤
Hello Gagan
Nice to see you in Egypt.
I visited Egypt twice in 2018 and 2019. People are very nice over there.
They have huge respect for Indians.
If possible visit Alexandria, most beautiful city in Egypt.
Cost of trip
👍
@@Maddy_macha it costed me around 1.5 lakh including flight charges. You can reduce it by staying at hostels and eating less food. I was there for 9 days and visited Cairo, Giza, Dashur pyramids , Luxor, Alexandria and white desert.
ಜಗತ್ತಿನ ಅದ್ಭುತವಾದ ತಾಣವನ್ನು ತೋರಿಸಿದ ಧೈರ್ಯವಂತ ತಮ್ಮನಿಗೆ ಧನ್ಯವಾದಗಳು 🙏 take care bro👍
ನಮಗೆ ಈಜಿಪ್ಟ್ ತೋರಿಸಿರುವ ನಿಮಗೆ thank you bro super 👌
Photography,editing,explanation,covering all places are superb. God bless you. ನಾವೇ ಈಜಿಪ್ಟಿಗೆ ಹೋಗಿ ನೋಡಿದ ಹಾಗೆ ಆಯಿತು.waiting for many more videos
ಯೂಟ್ಯೂಬ್ ನಲ್ಲಿ ನಾನು ಕುತೂಹಲದಿಂದ ಕಾಯುವ ಏಕೈಕ ಒಂದು ವಿಡಿಯೋ ನಿಮ್ಮದು.
ನಮಸ್ಕಾರ ದೇವ್ರು 🥰
God bless you Dr. Bro take care good work you did.
Wonder of the world brought in a great tender of the heart/Dr Bro. Your stupendous. Keep going on on in life. Our life time is not enough to see the worlds wonder. You have taken a fantastic initiative to make us happy. May you be happy and peaceful where ever you are and you go. God bless you. ( Today is the first time, I watched your video on Tour of Egypt- Excellent)
ಭಯ ಹುಟ್ಟಿಸುವ ನಿಮ್ಮ ಸಾಹಸಕ್ಕೆ ಧನ್ಯವಾದಗಳು😍🙏✊
Legend never give up...Namskara devru...on fire ..💥💛❤️
We love youu Dr brooo❤❤❤❤.....his efforts are ultimate to show us the world😍
Fantastic and fabulous video of Cairo.Tq,Brooklyn.god bless you
ನಮ್ಮ ಕರ್ನಾಟಕದ ಹೆಮ್ಮೆಯ DR.BRO💛💛❤❤
one minute in 350 likes wow fantastic🎉😍
5 min 6k likes
@@pavanbhat5336dr bro 😍
Power of Dr bro👍💪💪
@@unknowncodermate Dr bro andre sumnena😍
Power
Omg so proud of u and thank fa making us watch this wonder❤
Nange ee video nodi eshtu khushiyatu.... Because nav just idanna history books alli odirodu....neevu adannu nodi matte torisalu nijavagiyu aa place ge hogidira.... It feels great 🔥🔥❤.... All the best Anna❤️
Exceptional video Gagan ... ನಿಮ್ಮ ಕಥೆ ಹೇಳುವ ಶೈಲಿ ತುಂಬಾ ಚೆನ್ನಾಗಿದೆ... ಪಿರಮಿಡ್ಡನ್ನು ಇಷ್ಟು ಹತ್ತಿರದಿಂದ ಪರಿಣಾಮಕಾರಿಯಾಗಿ ತೋರಿಸಿದ ಇನ್ನೊಂದು ನಿದರ್ಶನ ಇಲ್ಲ... Very well done.. keep going.