ಸೂಪರ್ ಗುರು, ತುಂಬಾ ಮಾರ್ಮಿಕವಾಗಿ ಕಣ್ಣ ಮುಂದೆಯೇ ನಡೆಯುತ್ತಿರುವಂತೆ ದೃಶ್ಯಗಳನ್ನು ತೋರಿಸಿ ಅಚ್ಚುಕಟ್ಟಾಗಿ ಉತ್ತಮವಾದ ಮಾಹಿತಿಗಳನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಆತ್ಮೀಯ ಧನ್ಯವಾದಗಳು ಸಹೋದರ. 👌👍🌷🌹🙏
ಆಶ್ಚರ್ಯ ಅದ್ಬುತ ವರ್ಣನೆ❤❤ ಅಂಜನಾದ್ರಿ ಬೆಟ್ಟ ಹಂಪೆ ರಾಮೇಶ್ವರ ಶ್ರೀಲಂಕಾ ಆಹಾ ನಾವಂತೂ ಅಷ್ಟೆಲ್ಲ ದೇಶನ ಸುತ್ತೋಕೆ ಆಗಲ್ಲ ರಾಮಾಯಣ ಇತಿಹಾಸ ತಿಳ್ಕೊಂಡಿದ್ದೆ ಎಲ್ಲವನ್ನು ನೋಡಿದ್ದಾಯಿತು ದೇಶ ಸುತ್ತು ಕೋಶ ಓದು ಅನ್ನುವ ಹಾಗೆ ನಿಮಗೆ ಇನ್ನು ಹೆಚ್ಚಿನ ಶಕ್ತಿ ಆರೋಗ್ಯ ಕೊಡಲಿ ದೇವರು ಧನ್ಯವಾದಗಳು
ತುಂಬಾ ಅದ್ಭುತವಾದ ಮಾಹಿತಿ ನೀಡಿದ್ದೀರಿ ಬ್ರೋ....ಇನ್ನೂ ಹೆಚ್ಚು ಹೆಚ್ಚು ಹಿಂತಾ ಒಳ್ಳೆ ಒಳ್ಳೆ ಮಾಹಿತಿ ನೀಡಿ ಬ್ರೋ.....ಆ ಶ್ರೀರಾಮ ಸೀತಾ ರಾಮ ನಿಮ್ಮನ್ನು ಯಾವತ್ತೂ ಕಾಯ್ತಾ ಇರತ್ನೇ....ಒಳ್ಳೇದು ಆಗಲಿ ದೇವ್ರು...ಶುಭೋದಯ🎉❤🌟✌️💐
ಶ್ರೀ ರಾಮನ ಜನ್ಮಭೂಮಿ, ನೋಡಿದ್ದಾಯ್ತು ನಂತರ ಹನುಮ ನೆಲೆ ಹಂಪಿ ಮತ್ತು ರಾವಣ ಸಾಮ್ರಾಜ್ಯವಾಗಿದ್ದ ಲಂಕೆ ಅಧ್ಭುತ ವಿಶ್ಲೇಷಣೆ, ಅದ್ಭುತವಾದ ವಿವರಣೆ ಶುಭವಾಗಲಿ. ದೇವ್ರು.ಜೈ ಕರುನಾಡು. 💛❤️
1 month gap kadmene bidi estella nimma shrama matthu prayathnakke.... Really u r legend bro....... God bless you for more and more success for ur efforts....... All the very best for all the future projects. ❤
🙏💐 ತುಂಬಾ ದಿನಗಳ ಲಂಕೆಯ ರಾವಣಾಸುರನ ಅರಮನೆಯ ಈ ಸ್ಥಳವನ್ನು ನೋಡಬೇಕೆಂಬ ಹಂಬಲ ತುಂಬಾ ತುಂಬಾ ಇತ್ತು ನೋಡಿದೆ ಆದರೆ ನಿರಾಸೆಯಾಯಿತು ಆದರೂ ಡಾಕ್ಟರ್ ಬ್ರೋ ಅವರ ಸಹಾಯದಿಂದ ಈ ರೀತಿ ನೋಡಿದ್ದು ಸ್ವಲ್ಪ ಸಮಾಧಾನ
Dr. ಬ್ರೋ ನಾನು ಲಂಕಾ ಬಗ್ಗೆ ಹಲವು ಬೇರೆಯವರ ವೀಡಿಯೋ ನೋಡಿದ್ದೇನೆ ಆದರೆ ನೀವು ಮಾಡಿರುವ ಒಂದೊಂದು ಸ್ಥಳಗಳನ್ನು ಸಂಪೂರ್ಣವಾಗಿ ವಿವರಿಸುತ್ತಾ ಕಥೆ ಸಮೇತ ತಿಳಿಸುತ್ತೀರಾ ತುಂಬಾ ಖುಷಿ ಆಗತ್ತೆ ಇನ್ನೂ ಹೆಚ್ಚು ಹೆಚ್ಚು ಸ್ಥಳಗಳನ್ನು ತೋರಿಸಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
Awesome presentation Dr. Bro... It is so helpful to Kannadiga's to know the world on their finger tips..... It was really inspiring & admirable work you are doing.... Hats off to you man........................
ಇನ್ನು ತುಂಬಾ ತಡವಾದರೂ ಪರವಾಗಿಲ್ಲ ಹೆಚ್ಚು ಮಾಹಿತಿ ಹೆಚ್ಚು ದೇಶ ತೋರಿಸಿ ಇದೇ ರೀತಿ ಇನ್ನೂ ಹೆಚ್ಚು ವಿಡಿಯೋ ಮಾಡಿ ಧನ್ಯವಾದಗಳು ದೇವರು dear dr bro❤❤❤❤ always support 🤝 xl 100 🔥😊😊
ದೇವ್ರು ಆಂಜನಾದ್ರಿ ಗೆ ಬರ್ತೀನಿ ಅಂತ ಒಂದು ಸೂಚನೆ ಕೊಟ್ಟಿದ್ರೆ ನಾನು ನಿಮ್ಮನ್ನು ಭೇಟಿಯಾಗುವ ಒಳ್ಳೆಯ ಅವಕಾಶ ಸಿಕ್ಕಿರೋದು ಗುರು. ಆದರೂ ಕೂಡ ಆಂಜನೇಯ ಬಗ್ಗೆ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿ ಹೇಳಿದ್ದೀರಾ
ನಿಮ್ಮ ವಿವರಣೆ ತುಂಬಾ ಚೆನ್ನಾಗಿರುತ್ತೆ.ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ.ಈ ವಿಡಿಯೋ ತುಂಬಾ ಚೆನ್ನಾಗಿದೆ.ನಿಮ್ಮ ಪ್ರಯತ್ನದಿಂದ ಜಗತ್ತನ್ನು ಸುತ್ತುವ ಅದೃಷ್ಟ ನಮ್ಮದಾಗಿದೆ. ನಿಮಗೆ ಧನ್ಯವಾದಗಳು ಸರ್.
DR. Bro.ನಮಸ್ಕಾರ ನಮ್ಮ ಊರು ಶಬರಿ ಕೊಳ ರಾಮ ಲಕ್ಷ್ಮಣ ಬಂದು ಹೋದ ಜಾಗ ತುಂಬಾ ಇತಿಹಾಸವುಳ್ಳ ಜಾಗ ಇದೆ ಒಮ್ಮೆ ಆದರೂ ಬಂದು ಹೋಗಿ ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕು ಊರು ಸೋರೆಬಾಣ ನಾನು ನಿಮ್ಮ ಅಭಿಮಾನಿ ಅಭಿಮಾನಿ😊. ಜೈ ಕರ್ನಾಟಕ ಮಾತೆ. ಜೈ ಶ್ರೀ ರಾಮ್ 🚩🚩
When i search in google in ur name comes to automitically ur name and ur all videos comes to instantly this is Real achivement really love u all karnataka people ❤❤❤❤❤
Sorry ದೇವರು, ಲೇಟಾಯ್ತು ಇನ್ಮೇಲೆ ಕರೆಕ್ಟ್ ಟೈಮಿಗೆ ಬರ್ತೀನಿ🙏😊
Love u bro
.. niv yavag bandruunuu kushinee
Love🫶youuuu devruuu
✨🤟👍👍
Ok bRo
ಪರ್ವಗಿಲ್ಲ ಬೀಡಿ ದೇವರು😊
ದೇವ್ರು ಮುಖ ನೋಡೋಕೆ ಎಷ್ಟು ಜನ ಕಾಯ್ತಾ ಇದ್ರಿ 😢😊❤
ಆದ್ರೂ ಎಲೆಕ್ಷನ್ ಗೆ ಚನಾಗೆ ಪ್ರಚಾರ ಮಾಡಿದಿ ಬಿಡು ಮಾಚ.
This video for MP election.
@@Nityajeevana Election gu edku yeno sambandha cross brid gulaama muchkondu eru bvc
@@Nityajeevana ನಿನ್ ಯಾರು ಗುರು ಬೆರಕೆ...
@@praveennaik5598 ನೀನು ಕಣೋ ಕಲಬೆರಕೆ 😃
ಬ್ರೋ ಒಮ್ಮೆ ಕೃಷ್ಣನ ದ್ವಾರಕವನ್ನು ತೋರಿಸಿ❤
ಪ್ರೀತಿಯಿಂದ ಹೇಳಿ ರಾಧೆ ರಾಧೆ 😇
Bro like maadidaare andre pakka thorsthaare....❤
❤
ರಾಧೆ ರಾಧೆ........ Hage ನಮ್ಮನ್ನು fallow ಮಾಡಿ
Radhe Radhe ❤
@@shobithnaik404 ರಾಧೆ ರಾಧೆ 🚩
ಲಂಕಾಧಿಪತಿ ರಾಜ್ಯವನ್ನು ತೋರಿಸುವ ನಿಮಗೆ ಅನಂತ ಅನಂತ ಧನ್ಯವಾದಗಳು
ದೇಶ ಸುತ್ತಿ ನೋಡು ಇಲ್ಲ ಕೋಶ ಓದಿ ನೋಡು ಅನ್ನೋದು ನಮ್ಮ ಗಾದೆ ಮಾತು.
ಆದರೆ ನಿಮ್ಮ ವಿಡಿಯೋ ನೋಡಿದರೆ ಸಾಕು ಎರಡನ್ನು ಮಾಡಿದಂಗೆ ಅಂತ ನನ್ನ ಅನಿಸಿಕಿ ಬ್ರದರ್ 🙏🏻🙏🏻🙏🏻
Howdu 🙏
ಬರೀ ಸ್ವಾರ್ಥ ತುಂಬಿರೋ ಈ ಕಾಲದಲ್ಲಿ ನೀವು ಬೆಳೆದು ನಿಮ್ಮವರನ್ನು ಬೆಳೆಸೋ ನಿಮ್ಮಂತವರು ಸಿಗೋದು ತುಂಬಾ ಅಪರೂಪ ❤ 😊
ಹಂಪಿ, and ಅಂಜನಾದ್ರಿಗೆ ಹೋದವರು like made 👍 ಜೈ ಶ್ರೀ ರಾಮ್ 🙏🏻
ಭಲೇ, ಹುಡುಗ. ನಮ್ಮ ದೇಶದ ಹೆಮ್ಮೆಯ ಹುಡುಗ. ನನ್ನ ಆಶೀರ್ವಾದ ನಿನಗೆ ಯಾವಾಗಲು ಇರುತ್ತದೆ.
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ಅಂದ್ರೆ ನಿಮ್ದೇ ಬ್ರೋ ನಿಮ್ ಬಗ್ಗೆ ತುಂಬಾ ಹೆಮ್ಮೆ ಇದೆ❤
Also global kanndiga and flying passport
❤😂😂😂😂
Dr bro 0 heters
😂
@@Ashishpro-nu4iq 😂😂🤣
ದೇವ್ರು,,,, ಶ್ರೀಲಂಕಾ (ಲಂಕಾಪುರ ) ವನ್ನು ತೋರಿಸಿದ್ದಕ್ಕೆ 100 ಕೋಟಿ ವಂದನೆಗಳು 🙏
28:35 ❤️ತಾನು ಬೆಳೆದು ತನ್ನವರನ್ನು ಬೆಳಸೋ ಆ ಗುಣ 🙏 love u bro... 👑
Jai D Boss🔥
Channel name plz
But he didn't mentioned channel only😅
ನಮ್ಮ ಹಂಪಿ ಕಥೆಯನ್ನು ತುಂಬ ಚನ್ನಾಗಿ ತೋರಿಸಿದಿರಾ ಧನ್ಯವಾದಗಳು ಗುರು
❤
ಕೊನೆಯಲ್ಲಿ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ,,,ನಮ್ಮ dr ಬ್ರೋ ಅವರಿಗೆ ನನ್ನ ನಮನಗಳು......ಇಂತಿ ನಿಮ್ಮ subscriber since 14 k subscribers....2019❤
ದೇವ್ರು ನೀ ಬರೋವರೆಗೂ ಬೇರೆಯವರ ಹವಾ ನೀ ಬಂದಮೇಲೆ ನಿಂದೆ ಹವಾ.❤👌ವಿಡಿಯೋ ದೇವ್ರು❤️🙏🙏🙏
ಇಡೀ ರಮಾಯಣ ಕಣ್ಣಮುಂದೇನೆ ನಡಿದಂಗೆ ಭಾಸವಾಯಿತು ಧನ್ಯವಾದಗಳು ಗೆಳೆಯ ❤️
ಸೂಪರ್ ಗುರು, ತುಂಬಾ ಮಾರ್ಮಿಕವಾಗಿ ಕಣ್ಣ ಮುಂದೆಯೇ ನಡೆಯುತ್ತಿರುವಂತೆ ದೃಶ್ಯಗಳನ್ನು ತೋರಿಸಿ ಅಚ್ಚುಕಟ್ಟಾಗಿ ಉತ್ತಮವಾದ ಮಾಹಿತಿಗಳನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಆತ್ಮೀಯ ಧನ್ಯವಾದಗಳು ಸಹೋದರ. 👌👍🌷🌹🙏
ಜೈ ಶ್ರೀ ರಾಮ್🚩 ಜೈ ಭಾರತಾಂಬೆ🇮🇳 ಜೈ ಕನ್ನಡಾಂಬೆ❤️💛
"ಜೈ ಇಮ್ಮಡಿ ಪುಲಿಕೇಶಿ🚩"
Jai Krishnadevaraya ❤❤❤Jai shree Ram
ಕೃಷ್ಣ ದೇವರಾಯ 🚩
ಜೈ ಪುಲಿಕೇಶಿ ಮಹಾರಾಜ್🚩
@@GuruprasadMKoundinya ಜೈ ಇಮ್ಮಡಿ ಪುಲಕೇಶಿ ಮಹಾರಾಜ
ಯಲ್ಲಿ ಹೋಗಿದ್ರಿ bro ಇಷ್ಟು ದಿನ dr bro ಅಭಿಮಾನಿಗಳು lik ಮಾಡ್ರಪ್ಪ
ನೀವು ನಮ್ಮ ತಾಯಿ ನಾಡಲ್ಲಿ ಚಪ್ಪಲಿ ಇಲ್ಲದೆ ಬರಿ ಕಾಲಲ್ಲಿ ವೀಡಿಯೊ ಮಾಡಿದ್ದು ನೋಡಿ ತುಂಬಾ ಹೆಮ್ಮೆ ಎನಿಸಿತು ಅದಕ್ಕೆ ನೀವು ನಮ್ಮ ಹೃದಯನ ಗೆದ್ದಿದ್ದು❤
ದೇವರು,ನಿಮ್ಮಗೆ ದೇವರು ಇನ್ನು ಒಳೆ ಒಳೆ ಮಾಡುವ ಆಗೇ ಆಶೀರ್ವಾದ ಮಾಡಲ್ಲಿ ದೇವರು 😊😊
ದೇಶದ ಮೂಲೆಯಲ್ಲಿರುವ ನೋಡೆದಂತಿರುವ ಸ್ಥಳಗಳನ್ನು ತೋರಿಸುತ್ತಿರುವ ಡಾ. ಬ್ರೋಗೆ ಧನ್ಯವಾದಗಳು
Tq
ನಮಸ್ಕಾರ ದೇವರು...❤.. ನಿಮಗಾಗಿ.. ನಾವೆಲ್ಲ ಕಾಯುತ್ತ ಇದೀವಿ... 😘
ಮೊಘಲ್ ಮತ್ತು ಬಹುಮನಿ ದಾಳಿಕೋರರಿಂದ ಆದ ನಷ್ಟ, ಇವೆಲ್ಲವನ್ನು ಈ ಸ್ಥಿತಿಯಲ್ಲಿ ನೋಡಿದಾಗ ಬೇಜಾರಾಗುತ್ತೆ.
ಪರ್ವಾಗಿಲ್ಲ ಬಿಡಿ ಗುರುಗಳೆ🙏🙏
ಶ್ರೀ ರಾಮ ನಿಮ್ಮ ಭವಿಷ್ಯ ಸುಖವಾಗಿ ಇಟ್ಟಿರಲಿ❤❤
ಆಶ್ಚರ್ಯ ಅದ್ಬುತ ವರ್ಣನೆ❤❤ ಅಂಜನಾದ್ರಿ ಬೆಟ್ಟ ಹಂಪೆ ರಾಮೇಶ್ವರ ಶ್ರೀಲಂಕಾ ಆಹಾ ನಾವಂತೂ ಅಷ್ಟೆಲ್ಲ ದೇಶನ ಸುತ್ತೋಕೆ ಆಗಲ್ಲ ರಾಮಾಯಣ ಇತಿಹಾಸ ತಿಳ್ಕೊಂಡಿದ್ದೆ ಎಲ್ಲವನ್ನು ನೋಡಿದ್ದಾಯಿತು ದೇಶ ಸುತ್ತು ಕೋಶ ಓದು ಅನ್ನುವ ಹಾಗೆ ನಿಮಗೆ ಇನ್ನು ಹೆಚ್ಚಿನ ಶಕ್ತಿ ಆರೋಗ್ಯ ಕೊಡಲಿ ದೇವರು ಧನ್ಯವಾದಗಳು
ನಿನ್ನಲ್ಲಿ ದೇವರ ಗುಣ ಇದೆ ಆ ದೇವರು ನಿನಗೆ ಒಳ್ಳೆಯದು ಮಾಡಲಿ
😅😅😅
😁😁😁 sahi hai@@Jadhiyas
🚩ಅಂಜನಾದ್ರಿ ಹಂಪಿ ಮತ್ತು ಶ್ರೀಲಂಕಾ ಪರಿಚಯಿಸಿದ್ದಕ್ಕೆ ಧನ್ಯವಾದಗಳು ದೇವ್ರು ❤️
ನನ್ನ ಜನುಮ ಪಾವನಾವಾಯಿತು.ನನಗೆ ಈ ಬೆಟ್ಟದ ಬಗ್ಗೆ ತಿಳಿಯಲು ಆಸಕ್ತಿ ಇತ್ತು.ಧನ್ಯವಾಧಗಳು
ರಾವಣನ ಅರಮನೆ ನೋಡಿ ತುಂಬಾ ಸಂತೋಷವಾಯಿತು ನಿಮಗೆ ಧನ್ಯವಾದಗಳು ಬ್ರೋ ❤️🌹🙏
ಕುಂತಲ್ಲಿಯೆ ರಾಮೇಶ್ವರವನ್ನು ತೋರಿಸಿದ್ದೀರಿ ಬಹಳ ಧನ್ಯವಾದಗಳು🎉
ಜೈ ಶ್ರೀ ರಾಮ್...❤ ಎಷ್ಟು ದಿನ ಗುರು ನಿನಗಾಗಿ ಕಾಯೋದು 😢
❤
ದೇವರು ನಿಮ್ಮ ಮುಖವನ್ನು 🙏🏻ನೋಡಲು ಎಷ್ಟು ❤️ಜನ ಕಾಯುತ್ತಿದ್ದಾರೆ ನೀವು ಬಂದಿದ್ದು ಅಷ್ಟೇ ಖುಷಿ ನಮಗೆ 🙏🏻
ನಮ್ಮೂರು ದೇವ್ರು ಗಂಗಾವತಿ.....❤️ಈ ವಿಡಿಯೋ ಗೋಸ್ಕರನೇ ಕಾಯ್ತಾಯಿದ್ದೆ . ಜೈ ಶ್ರೀರಾಮ್ 🚩
ದೇವ್ರು ಸಮುದ್ರದೊಳಗೆ ಇರುವ ದ್ವರಕೆಯನ್ನು ತೋರಿಸು 🙏🙏🙏
Kelavondannu nave hogi experience madbeku
ತುಂಬಾ ಅದ್ಭುತವಾದ ಮಾಹಿತಿ ನೀಡಿದ್ದೀರಿ ಬ್ರೋ....ಇನ್ನೂ ಹೆಚ್ಚು ಹೆಚ್ಚು ಹಿಂತಾ ಒಳ್ಳೆ ಒಳ್ಳೆ ಮಾಹಿತಿ ನೀಡಿ ಬ್ರೋ.....ಆ ಶ್ರೀರಾಮ ಸೀತಾ ರಾಮ ನಿಮ್ಮನ್ನು ಯಾವತ್ತೂ ಕಾಯ್ತಾ ಇರತ್ನೇ....ಒಳ್ಳೇದು ಆಗಲಿ ದೇವ್ರು...ಶುಭೋದಯ🎉❤🌟✌️💐
Super ದೇವ್ರು ಲಂಕಾಪುರದ ವಿವರಣೆ ತುಂಬಾ ಇಷ್ಟ ಆಯ್ತು ನಿಮ್ಮ ಈ ವಿವರಣೆತುಂಬಾ ಚೆನ್ನಾಗಿತ್ತು
ಶ್ರೀ ರಾಮನ ಜನ್ಮಭೂಮಿ, ನೋಡಿದ್ದಾಯ್ತು ನಂತರ ಹನುಮ ನೆಲೆ ಹಂಪಿ ಮತ್ತು ರಾವಣ ಸಾಮ್ರಾಜ್ಯವಾಗಿದ್ದ ಲಂಕೆ ಅಧ್ಭುತ ವಿಶ್ಲೇಷಣೆ, ಅದ್ಭುತವಾದ ವಿವರಣೆ ಶುಭವಾಗಲಿ. ದೇವ್ರು.ಜೈ ಕರುನಾಡು. 💛❤️
ಹಂಪಿ ಅಲ್ಲ ಅಂಜನಾದ್ರಿ. ಕೊಪ್ಪಳ ಜಿಲ್ಲೆ , ಗಂಗಾವತಿ ತಾಲೂಕಿನ್ ಅಂಜನಾದ್ರಿ.
ಖುದ್ದಾಗಿ ನಾವೇ ನೋಡಿದರೂ ಇಷ್ಟು ಚೆನ್ನಾಗಿ feel ಬರಲ್ಲ... ಅದ್ಬುತವಾದ ವಿವರಣೆ bro...❤
ಬ್ರೋ ನೀನು ಅದ್ಭುತ ವ್ಯಕ್ತಿ ನಿನ್ನ ಜೀವನ ಪ್ರೀತಿ ಇತರರಿಗೆ ದೇಶ ವಿದೇಶ ಸ್ಥಳ ತಾಣ ತೋರಿಸಲು ನೀನು ತೆಗೆದುಕೊಳ್ಳುವ ಶ್ರಮಕ್ಕೆ ಹ್ಯಾಟ್ಸಪ್ ❤️❤️
ಜೈ ಶ್ರೀ ರಾಮ ❤
ಜೈ ಕರ್ನಾಟಕ 💛❤️
ಜೈ ಇಮ್ಮಡಿ ಪುಲಿಕೇಶಿ ❤️....
ಡಾ. ದೇವ್ರು ನೀವು ತೋರಿಸುವ ವಿಡಿಯೋ ನೋಡ್ತಾ ಇದ್ರೆ, ಆ ಸ್ಥಳಗಳಿಗೆ ಮತ್ತೊಮ್ಮೆ ಹೋಗುವ ಅವಶ್ಯಕತೆನೇ ಇಲ್ಲ, ಅಷ್ಟೊಂದು ಸುಂದರವಾಗಿ ವಿವರಣೆಯ ಜೊತೆಗೆ ವೀಕ್ಷಣೆ ಮಾಡಿಸ್ತೀರಾ...❤❤❤
🙏🏻🙏🏻🙏🏻🙏🏻🙏🏻ನಿಜವಾದ ಮಾತು ❤️🙏🏻💐
ಧನ್ಯವಾದಗಳು ಪವಿತ್ರಾ ಅವರೇ
Opening shot super ಬೈಕ್ ಮೇಲೆ... ಜೈ ಆಂಜನೇಯ..
Devru ನಿಮ್ಮ ಸುರಕ್ಷತೆ ನಮಗೆ ತುಂಬಾ ಮುಖ್ಯ ದಯಮಾಡಿ ಹೆಲ್ಮೆಟ್ ಹಾಕಿ ❤
1 month gap kadmene bidi estella nimma shrama matthu prayathnakke.... Really u r legend bro....... God bless you for more and more success for ur efforts....... All the very best for all the future projects. ❤
ಮನೋಜವಂ ಮಾರುತಂ ಥುಲ್ಯಾ ವೇಗಂ ಜಿತೇಂದ್ರಿಯಂ ಬುದ್ಧಿ ಮಾತಂ ವರಿಷ್ಟಂ ವಾತಾತ್ಮಜಂ ವಾನರ್ ಯೋಧ ಮುಖ್ಯಂ ಶ್ರೀರಾಮ ಧೂತ ಶಿರಾಸಾನಮಾಮಿ ಜೈ ಶ್ರೀ ರಾಮ್ ಜೈ ಹನುಮಾನ್ 🙏🚩
Ayyo devaaa adu ""THULYA""vegam spelling correction madu😅
🙏💐 ತುಂಬಾ ದಿನಗಳ ಲಂಕೆಯ ರಾವಣಾಸುರನ ಅರಮನೆಯ ಈ ಸ್ಥಳವನ್ನು ನೋಡಬೇಕೆಂಬ ಹಂಬಲ ತುಂಬಾ ತುಂಬಾ ಇತ್ತು ನೋಡಿದೆ ಆದರೆ ನಿರಾಸೆಯಾಯಿತು ಆದರೂ ಡಾಕ್ಟರ್ ಬ್ರೋ ಅವರ ಸಹಾಯದಿಂದ ಈ ರೀತಿ ನೋಡಿದ್ದು ಸ್ವಲ್ಪ ಸಮಾಧಾನ
ಯಾರೆಲ್ಲ ಈ ವಿಡಿಯೋ ಗೆ ತಿಂಗಳಾನು ಗಟ್ಟಲೆ ಕಾಯ್ತಾ ಇದ್ರಿ ಲೈಕ್ ಮಾಡ್ರಪ್ಪ 😅❤
ನಂಗೆ ಅಸತ್ಯದ ವಿಡಿಯೋ ಗಳು ಬೇಡಪ್ಪಾ. ನೀನೇ ನೋಡ್ಕೋ.
@@Nityajeevananodbeda Bedappa nenu
@@Nityajeevanaok
ನಾಯಕ ಕುಲ ತಿಲಕ.... ಶ್ರೀ ಕೃಷ್ಣ ದೇವರಾಯ... ಜೈ ವಾಲ್ಮೀಕಿ, ಜೈ ಶ್ರೀ ಕೃಷ್ಣ ದೇವರಾಯ, ಜೈ ಮದಕರಿ ನಾಯಕ. ಜೈ ಕರ್ನಾಟಕ
@@Nityajeevanaಅಸತ್ಯನ ಸತ್ಯ ಹೇಳು ನೀನು
ಶ್ರೀ ರಾಮಾಯಣ ದರ್ಶನ ಮಾಡಿಸಿದ್ದಕ್ಕಾಗಿ ಕೋಟಿ ಕೋಟಿ ಪ್ರಣಾಮಗಳು ❤🙏🏻
ಬ್ರೋ ಯಾವಾಗ ಬಂದಿದ್ರಿ ಅಂಜನಾದ್ರಿ ಬೆಟ್ಟಕ್ಕೆ ಬಂದಾಗ ಹೇಳಬೇಕಿತ್ತು ಬ್ರೋ ನಾವೂ ಮೀಟ್ ಹಾಗತಾ ಇದ್ದೀವಿ 🚩🚩🚩🚩🚩 ಜೈ ಶ್ರೀ ರಾಮ್ ಜೈ ಹನುಮಾನ್
ಹರ್ ಹರ್ ಮಹಾದೇವ್, ಬಿಜೆಪಿ ರಾಮ 🤣🤣❤❤❤
ಎಷ್ಟು ಜನ ಡಾಕ್ಟರ್ ಬೋ ಅಭಿಮಾನಿಗಳು ಇದೀರಾ❤❤💞❤
ಬಿಜೆಪಿ ಯವ್ರೆ ಎಲ್ಲ 😂
boss... ❤
❤
@@Nityajeevana Dr bro bjp anta ninge yaru heliddu 😂😂😂😂
Ofcourse BJP ne@@Nityajeevana
Dr. ಬ್ರೋ ನಾನು ಲಂಕಾ ಬಗ್ಗೆ ಹಲವು ಬೇರೆಯವರ ವೀಡಿಯೋ ನೋಡಿದ್ದೇನೆ ಆದರೆ ನೀವು ಮಾಡಿರುವ ಒಂದೊಂದು ಸ್ಥಳಗಳನ್ನು ಸಂಪೂರ್ಣವಾಗಿ ವಿವರಿಸುತ್ತಾ ಕಥೆ ಸಮೇತ ತಿಳಿಸುತ್ತೀರಾ ತುಂಬಾ ಖುಷಿ ಆಗತ್ತೆ ಇನ್ನೂ ಹೆಚ್ಚು ಹೆಚ್ಚು ಸ್ಥಳಗಳನ್ನು ತೋರಿಸಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
Awesome presentation Dr. Bro... It is so helpful to Kannadiga's to know the world on their finger tips..... It was really inspiring & admirable work you are doing.... Hats off to you man........................
ಇನ್ನು ತುಂಬಾ ತಡವಾದರೂ ಪರವಾಗಿಲ್ಲ ಹೆಚ್ಚು ಮಾಹಿತಿ ಹೆಚ್ಚು ದೇಶ ತೋರಿಸಿ ಇದೇ ರೀತಿ ಇನ್ನೂ ಹೆಚ್ಚು ವಿಡಿಯೋ ಮಾಡಿ ಧನ್ಯವಾದಗಳು ದೇವರು dear dr bro❤❤❤❤ always support 🤝 xl 100 🔥😊😊
ಇಂದು ನನ್ನಾಸೆ ನಿನ್ನಾಸೆ ಒಂದೇ dr bro ವೀಡಿಯೋಸ್ ನೋಡೋದು ಒಂದೇ 🙌🏻❤️
ಯಾವಾಗ ಬಂದಿದ್ರಿ ದೇವರು ನಮ್ಮ ಹನುಮನ ಜನ್ಮ ಸ್ಥಳವಾದ ಗಂಗಾವತಿಗೆ😮❤
ನಮ್ಮ ಕೋಟೆ ನಾಡು ಚಿತ್ರದುರ್ಗದ ಕೋಟೆಗೆ ಬನ್ನಿ ಸಾರ್ ❤
ನಮ್ಮ ವಿಜಯನಗರ ಸಾಮ್ರಾಜ್ಯ ಹಂಪಿಗೆ ಸ್ವಾಗತ Dr ಬ್ರೋ❤🙏
"ಆಧಾರವಿಲ್ಲದೆ ಇತಿಹಾಸವಿಲ್ಲ" ಅಂಜನಾದ್ರಿ ಬೆಟ್ಟದಿಂದ ಶ್ರೀಲಂಕದವರಿಗೂ ಇಡಿಯಿಂದ ಮೂಡಿವರೆಗೂ ತಿಳಿಸಿಕೊಟ್ಟಿದ್ದೀರಾ @ mr Dr Bro..💛🇮🇳❤️
ತುಂಬಾ ಮಿಸ್ ಮಾಡ್ಕೋತಾ ಇದೀನಿ... ನಿಮ್ ವೀಡಿಯೋ . ನಾನು ಒಂದು ತಿಂಗಳ ಹಿಂದೆ ಅಂಜನಾದ್ರಿ ಬೆಟ್ಟಕ್ಕೆ ಬೇಟಿ ನೀಡಿದ್ದೆ... ಪಾವನ ವಾಯ್ತು ಕಣ್ಣುಗಳು ❤❤❤
ಸೂಪರ್ ವಿಡಿಯೋ ಬ್ರೊ.......
ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಆಗುತ್ತೆ....
ದೇವ್ರು ನಿಮಗೆ ಒಳ್ಳೇದೇ ಮಾಡ್ಲಿ.
🎉
ಒಂದ್ ಟೈಂ ನಲ್ಲಿ ಎಲ್ರು ಸಿನಿಮಾಗೆ ಕಾಯ್ತಾ ಇದ್ವಿ, but ಈಗ ನಿಮ್ ವೀಡಿಯೋಸ್ ಗೆ ಕಾಯ್ತಿದಿವಿ ❤️❤️❤️💝...
ದೇವ್ರು ನಿಮಗೆ ಧನ್ಯವಾದಗಳು ರಾವಣನ ಅರಮನೆ ಹಾಗು ರಮೇಶ್ವರಂ ಧನುಸ್ಕೊಡಿ ಹಂಪಿಯ ಬಗ್ಗೆ ತಿಳಿಸಿದ್ದಕ್ಕೆ 🙏
ತುಂಬಾ ಚೆನ್ನಾಗಿ ಶ್ರೀಹನುಮಂತನ ಅಂಜನಾದ್ರಿ ಮತ್ತು ಶ್ರೀಲಂಕಾ ವಿಶ್ಲೇಷಣೆ ಸಹಿತ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು
ದೇವ್ರು ಆಂಜನಾದ್ರಿ ಗೆ ಬರ್ತೀನಿ ಅಂತ ಒಂದು ಸೂಚನೆ ಕೊಟ್ಟಿದ್ರೆ ನಾನು ನಿಮ್ಮನ್ನು ಭೇಟಿಯಾಗುವ ಒಳ್ಳೆಯ ಅವಕಾಶ ಸಿಕ್ಕಿರೋದು ಗುರು. ಆದರೂ ಕೂಡ ಆಂಜನೇಯ ಬಗ್ಗೆ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿ ಹೇಳಿದ್ದೀರಾ
ಯಾಕೆ ಬ್ರೋ ವೀಡಿಯೋಸ್ ಮಾಡ್ತಿಲ್ಲ ತುಂಬಾ gap ಬಂತು.. ಆದ್ರೂ we love you bro 🥰🥰🥰
ಕೆಲವು ಮಾಹಿತಿ ಗೊತ್ತಿದ್ರೂ ಇನು ಕೆಲವು ಮಾಹಿತಿ ತುಂಬಾ ಚನಗಿ ಹೇಳಿದೆ dr ಬ್ರೋ ❤❤
Hhhu
ನಾಮವ ತೆಯ್ದು ರಾಮನ ನೆನುದೆವು ಬಿಲ್ಲು ಬಾಣದ ಒಡೆಯನ ಬಾಣದ ಒಡೆಯ ಶ್ರೀರಾಮನ ಏಳುತಲೆ ಎದ್ದು ನೆನುದೆವು....... ಜೈ ಶ್ರೀ ರಾಮ್ 🙏
Namma ಆಂಜನೇಯನ ಜನ್ಮ ತೋರಿಸಿದ್ದಕ್ಕೆ ಧನ್ಯವಾದಗಳು ನಮ್ಮೂರು ಬ್ರೋ ಅದು ಫೋಟೊ ತಾಗಿಸಿಕೊಂಡೆ ಬ್ರೋ
ಸ್ವಾಗತ ಗುರು ನಮ್ಮ ವಿಜಯನಗರಕ್ಕೆ. ಜೈ ಆಂಜನೇಯ ಸ್ವಾಮಿ. ಜೈ ಶ್ರೀ ರಾಮ್ 🚩🚩💫
ಜೈ ಶ್ರೀರಾಮ್ ಬ್ರೋ ನಿಮೂನ್ನ ನೋಡಿ ಯಷ್ಟು ದೀಸಾ ಅಯ್ತು ಬ್ರೋ 🥰💖
ಇದರ ಜೊತೆ ಜಟಾಯು ಪಕ್ಷಿಯ ಬಗ್ಗೆ ವಿವರಣೆ ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.
ಅದ್ಭುತ ಗುರು. ಎಲ್ಲಾ ಕಡೆ ಹೋಗಿ ಸಿನಿಮಾ ಗೆ ಏನೂ ಕಮ್ಮಿ ಇಲ್ದೆ ಇರೋ ಥರ ಎಲ್ಲವನ್ನೂ ಮನೇಲಿ ಕೂತು ನೋಡೋ ಥರ ಮಾಡಿರೋದಕ್ಕಾಗಿ ತುಂಬಾ ಧನ್ಯವಾದಗಳು.
ಬಹಳ❤❤ಸುಂದರವಾಗಿ ಮೂಡಿ ಬಂದಿದೆ ಸಹೋದರ.. ಜೈ ಶ್ರೀ ರಾಮ ಜೈ ಆಂಜನೇಯ 🙏🙏
ಜೈ ಆರ್ ಸಿ ಬಿ..
Bro ನೀವು ನಿಜವಾಗ್ಲು ದೇವರು ಗುರು ❤🙏🚩 ಜೈ ಶ್ರೀ ರಾಮ್ 🚩 ಜೈ ಆಂಜನೇಯ 🚩 ಶುಭವಾಗಲಿ Dr. Bro ❤❤ ನಿಮ್ಮ ಮುಂದಿನ ಪಯಣಕ್ಕೆ ಶುಭವಾಗಲಿ 👍🥰
ನೋಡಲ್ಲ ನಿಮ್ ವಿಡಿಯೊ ನಾ ನಾನು ಕೋಪ ಬಂದಿದೆ ನಿಮ್ ಮೇಲೆ ನಮಗೆ, 😐 ನನ್ ಹಾಗೆ ಎಷ್ಟೋ ಜನ ನನ್ ಸ್ನೇಹಿತರಿಗೂ ಬಂದಿದೆ ಅಲ್ವ ಫ್ರೆಂಡ್ಸ್ 🤔❤
ಹೌದು ಪ್ರೆಂಡ್
ನಾವೇ ಹೋಗಿ ನೋಡಿದಷ್ಟು ತುಂಬಾ ಖುಷಿಯಾಯಿತು ಬ್ರದರ್ ತುಂಬು ಹೃದಯದ ಧನ್ಯವಾದಗಳು ಹೀಗೆ ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಮನರಂಜಿಸಿ❤
Explore madbeku Andre adu one and only Dr bro avrige mathra saadya ansatte ......Nivu Great Dr bro
ನಿಮ್ಮ ವಿವರಣೆ ತುಂಬಾ ಚೆನ್ನಾಗಿರುತ್ತೆ.ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ.ಈ ವಿಡಿಯೋ ತುಂಬಾ ಚೆನ್ನಾಗಿದೆ.ನಿಮ್ಮ ಪ್ರಯತ್ನದಿಂದ ಜಗತ್ತನ್ನು ಸುತ್ತುವ ಅದೃಷ್ಟ ನಮ್ಮದಾಗಿದೆ. ನಿಮಗೆ ಧನ್ಯವಾದಗಳು ಸರ್.
ಅಮೋಘವಾಗಿ ಮೂಡಿಬಂದಿದೆ 😇💪🎉🥰
Hwdu hwdu
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ Brother 🙏🙏🙏🙏🙏🙏
ನಮ್ಮೂರಿನ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 🕉️🕉️🕉️🕉️🕉️🕉️🕉️ ಜೈ ಶ್ರೀ ರಾಮ್ ಜೈ ಕರ್ನಾಟಕ 💐💐🎉🎉🎉
🎉🎉 super bro ಶ್ರೀಲಂಕ ದರ್ಶನ ಪಡೆದು ಹಂಪಿ ಅಂಜನಾದ್ರಿ ಪರ್ವತ ಚಾರಣ ಪ್ರವಾಸ ಕಥನ 🎉🎉❤❤
ಕನ್ನಡದ ಕಂದ ನಮ್ಮ ದೇವ್ರು❤
ಕರ್ನಾಟಕದ ಪ್ರೀತಿ ನಿಮಗೆ 🤗
ಶ್ರೀಲಂಕ ವರ್ಣನೆ ಸುಂದರವಾಗಿದೆ ಬ್ರೋ😊
ಸೀತಾ ಮಾತೆ ಗಾಗಿ ರಾಮ ಎಷ್ಟು ಕಷ್ಟಪಟ್ಟಿದ್ದಾರೆ.... ಇಡೀ ಇತಿಹಾಸ ಎಳೆ ಎಳೆ ಯಾಗಿ ಕಣ್ಮುಂದೆ ಬಂದಂತಾಯ್ತು ❤ ಪದಗಳೇ ಇಲ್ಲ ನಿಮ್ಮ talent ಬಗ್ಗೆ ಹೇಳೋದಕ್ಕೆ ❤
ಯಾರೆಲ್ಲ ಕಾಯ್ತಾ ಇದ್ರಿ dr ಬ್ರೋ ಅವರಿಗೋಸ್ಕರ ಲೈಕ್ ಮಾಡಿ
DR. Bro.ನಮಸ್ಕಾರ ನಮ್ಮ ಊರು ಶಬರಿ ಕೊಳ ರಾಮ ಲಕ್ಷ್ಮಣ ಬಂದು ಹೋದ ಜಾಗ ತುಂಬಾ ಇತಿಹಾಸವುಳ್ಳ ಜಾಗ ಇದೆ ಒಮ್ಮೆ ಆದರೂ ಬಂದು ಹೋಗಿ ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕು ಊರು ಸೋರೆಬಾಣ ನಾನು ನಿಮ್ಮ ಅಭಿಮಾನಿ ಅಭಿಮಾನಿ😊. ಜೈ ಕರ್ನಾಟಕ ಮಾತೆ. ಜೈ ಶ್ರೀ ರಾಮ್ 🚩🚩
ನಮಸ್ಕಾರ ದೇವ್ರು..🙏
ಹನಮ ಜನ್ಮಭೂಮಿಯಿಂದ ಹಿಡಿದು ರಾವಣನ ಅರಮನೆಯವರೆಗಿನ ಸ್ಥಳಗಳ ದಶ೯ನ ಮಾಡಿಸಿದಕ್ಕೆ ಧನ್ಯವಾದಗಳು🙏 ❤
ನಿಮ್ಮ ವಿಡಿಯೋ ಅಂಜನಾದ್ರಿ ಬೆಟ್ಟದಿಂದ ಹಿಡಿದು ರಾವಣ್ನ ಬೆಟ್ಟದ ವರೆಗಿನ ಪ್ರವಾಸ ತುಂಬಾ ಚೆನ್ನಾಗಿತ್ತು ಧನ್ಯವಾದಗಳು.
Xtrardinary video... ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಮ್ಮೀನೆ ..ನಮ್ಮ ಕರ್ನಾಕದ ಹೆಮ್ಮೆ Dr..bro 🎉🎉
ಈ ನಿಮ್ಮ ಸಂದೇಶ ಬಹಳ ಅದ್ಭುತ ದೇವ್ರು ❤
ನಿಮ್ಮ ಪ್ರತಿಯೊಂದು ವಿಡಿಯೋ ತುಣುಕುಗಳು ಬಹಳ ಅದ್ಭುತ ❤
ಒಳ್ಳೆ episode bro ತುಂಬಾ ಚೆನ್ನಾಗಿತ್ತು. ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ತೋರಿಸುತ್ತಿರುವುದಕ್ಕೆ ಧನ್ಯವಾದಗಳು.
👏👏👌👌
🙂ನಮ್ಮ Dr.Broದು ಎಂಥಾ ಮನಸು ನೋಡ್ರಿ , ತಾನು ಬೆಳದು ತನ್ನವರನ್ನು ಬೇಳೆಸೂ ಗುಣ🙏
@@jyeshtam723 🙏🙏
😊 ನಿಮ್ಮ ಎಲ್ಲಾ ಸಂಚಾರವು ತುಂಬಾ ಸುಂದರವಾಗಿದೆ👏 ಹಾಗೂ ಮುಂದಿನ ಸಂಚಾರಕ್ಕೆ ಒಳ್ಳೆಯದಾಗಲಿ ಮತ್ತು ನಿಮಗೆ ಸದಾ ಬೆಂಬಲವು ನಮ್ಮ ಕನ್ನಡನಾಡು ನಿಮಗೆ ಆಶಿಸುತ್ತದೆ 🎉❤
When i search in google in ur name comes to automitically ur name and ur all videos comes to instantly this is Real achivement really love u all karnataka people ❤❤❤❤❤
ಇಲ್ಲಿ ಕೂತು ಶ್ರೀಲಂಕಾ feeling ಬಂತು thanks ❤🙏
👌🏼ಬ್ರೋ ನಮಗೆ ರಾಮಾಯಣದ ದರ್ಶನ ಮಾಡಿಸಿದಿರಿ ತುಂಬಾ ಮನಮೋಹಕವಾಗಿತ್ತು ರಾವಣನ ಅರಮನೆ ತುಂಬಾ ಅಚ್ಚರೆಯನ್ನುಂಟು ಮಾಡಿತು ಕಮ್ ಬ್ಯಾಕ್ ಸೂಪರ್ ಬ್ರೋ 👌🏼👏🏼👏🏼🍥🎂
ಬ್ರೋ ಎಲ್ಲಿದ್ದೀರಾ ಇಷ್ಟು ದಿನ ವಿಡಿಯೋನೇ ಮಾಡಿಲ್ಲ ನೀವು ಭೂ ಒಡೆಯ ಇದ್ದೀರಾ ಬ್ರೋ🎉🎉 ದೇವಾನುದೇವತೆಗಳು ನಿಮಗೆ ರಕ್ಷಕವಚವಾಗಿರಲಿ🎉🎉
ತುಂಬಾ ಖುಷಿ ಆಯಿತು ಸರ್ ರಾಮೇಶ್ವರಂ , ಧನುಷ್ ಕೋಡಿ , ಶ್ರೀಲಂಕಾ ನೋಡಿ 😍😍All the best sir hige prathiyondu jaaganu explore Madi 🎉🎉
ಮೊಘಲರ ಆಕ್ರಮಣವಾಗದಿದ್ದರೆ ಶ್ರೀಕೃಷ್ಣದೇವರಾಯನ ವಿಜಯನಗರ ಎಷ್ಟು ಸುಂದರ ಚಂದವಾಗಿ ಇರುತ್ತಿತ್ತು❤
Thank you ಗಗನ್, ಅಲ್ಲಿಗೆ ಹೋದ ಹಾಗೆ ಅನುಭವ ಆಯ್ತು ❤ 🎉