ಶಾಲೆಗಳಲ್ಲಿ ಇತಿಹಾಸವನ್ನು ಬೋಧಿಸುತ್ತಿರುವ ನನ್ನಂಥವರಿಗೆ ನಿಮ್ಮ ವಿಡಿಯೋಗಳು ಬಹಳಷ್ಟು ಉಪಯುಕ್ತವಾಗಿವೆ Dr. Bro. Thank you so much. ಈ ವಿಡಿಯೋ ಅಂತೂ ಸಿಕ್ಕಾಪಟ್ಟೆ ಚೆನ್ನಾಗಿದೆ. ನೀವು ಒಂಥರಾ ಇತಿಹಾಸಕ್ಕೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿ ಅಂದ್ರೂ ತಪ್ಪಲ್ಲ.
ಸರ್ ನೀವು ಎಲ್ಲಾ ದೇಶವನ್ನು ನಮಗೆ ನಮಗೆ ಪರಿಚಯ ಮಾಡಿಕೊಡುವ ಮೂಲಕ ನಮಗೆ ಬಹಳ ಖುಷಿ, ನಿಮ್ಮ ದೈರ್ಯಕ್ಕೆ ನಾವು ಮೆಚ್ಚಿಗೆ ವ್ಯಕ್ತಪಡಿಸುತ್ತವೆ ಬಾಬಾ ಸಾಹೇಬರು 70 ದೇಶಗಳನ್ನು ಸುತ್ತಿರುವ ಬಗ್ಗೆ ನಮಗೆ ಗೊತ್ತು ನೀವು ಪ್ರಪಂಚವನ್ನು ಮರೆಯುವಂತೆ ದೇವರು ನಿಮಗೆ ದಾರಿ ತೋರಿಸಲಿ ನಮಗೂ ಪರಿಚಯ ಮಾಡಿ ನಿಮ್ಮ ಈ ಸಾಧನೆಗೆ ನಮ್ಮೆಲ್ಲರ ಬೆಂಬಲ ಇದ್ದೇ ಇರುತ್ತದೆ ಭಾರತಕ್ಕೆ ನಿಮ್ಮ ಕೊಡುಗೆ ಇರಲಿ . ❤❤❤❤❤❤❤
@SantoshKumar-c6z8h adu nangu gotu namskara ano pada nanu dina use mado pada. Nivugalu yela adu enri sanna sanna vishyadalu hudko buddi first bidi idana.
ಡಾ ಬ್ರೋ ಅತ್ಯುತ್ತಮ, ಹೊಸ ಸ್ಥಳಗಳಿಗೆ ಭೇಟಿ ನೀಡುತ್ತಿರಿ ಮತ್ತು ನವೀಕರಿಸುತ್ತಿರಿ, ಒಳ್ಳೆಯದಾಗಲಿ ಡಾ ಬ್ರೋ Dr. Bro Excellent ..... keep visiting new places and keep updating..... All the Best Dr. Bro
OMG... ನಾವಂತೂ ಈ ದೇಶದ ಹೆಸರು ಕೂಡ ಕೇಳಿರಲಿಲ್ಲ... ಅಲ್ಲಿನ ಕೆಲವು ವಿಸ್ಮಯಗಳನ್ನು ನೋಡಿ ಅಚ್ಚರಿಯಾಯಿತು.....Thank you my dear boy...💝💝💝 ನನಗೂ.. ನಿನಗೂ ಇರೋ ಒಂದೇ ಸಾಮ್ಯತೆ ಅಂದ್ರೆ ಅದು ಇಬ್ಬರಿಗೂ ಕನ್ನಡ ಬಿಟ್ರೆ ಬೇರೆ ಭಾಷೆ ಬರದೇ ಇರೋದು....🤣🤣🤣🤣🤣🤣🤣
We see youtubers forcing us to" like share &subscribe "and most of us ignore it most of the times.. But when we come across Dr.Bro's videos we whole heartedly we like and share the video...hats off to ur hard work and efforts u put in bro... Thank u❤
ಡಾಕ್ಟರ್ ಬ್ರೋ ನಿಮಗೆ ಒಳ್ಳೆಯದಾಗಲಿ ಇವತ್ತು ತೋರಿಸುವ ವಿಡಿಯೋ ನಾವು ಆ ದೇಶವನ್ನು ನೋಡಿದ ಹಾಗೆ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡುತ್ತಿದ್ದೀರಾ ಧನ್ಯವಾದಗಳು ಜಿಬ್ಬೂಟಿ ಯಲ್ಲಿ ಕಟಿಂಗ್ ಪೆರ್ಳ್ಳೆ ಕಾಮಿಡಿ ಇತ್ತು ಧನ್ಯವಾದಗಳು
Dr Bro Gagan is a man of the people and universe ❤️🤩 the way he is connecting constantly with people is beyond amazing!!! TH-cam should honour him honestly. TH-cam is lucky to have him make the videos.
Go to its neighbouring country Eritrea bro if possible It is a country stuck in 1990's with no internet, people riding cycles, etc It'll be another unique country
Brilliant camera work and nice background selection, Awesome presentaion and nice humour, looks like mini movie, great future ahead for Dr. Bro, ಕನ್ನಡದ ಕಂದ
U r amazingly osum bro👌ur describing about the countries selection of places are 👌keep rocking keep showing us more nd more. Naavu hogoke agilla andru allige hodashtu Khushi agatte Nim video nodidre. Thanks bro for making such beautiful videos. Vry good TH-camr 👌hv all success. Reach more height of success bro
85 ವರ್ಷದ ನಮ್ಮ ಅಜ್ಜಿಗು ಗೊತ್ತು ನಮ್ಮ ದೇವ್ರು dr ಬ್ರೋ ಯಾರು ಅಂತ ❤❤❤💥🔥 ದೇವ್ರು ನಮ್ಮ ಅಜ್ಜಿಗೆ ನಿಮ್ಮ ವಿಡಿಯೋಗಳಲ್ಲಿ 100 ವರ್ಷದ ಹಳೆಯ ಕ್ಯಾಮರಾ ಮತ್ತು 44 ಮಕ್ಕಳ ಮಹಾತಾಯಿ ವಿಡಿಯೋ ತುಂಬಾ ಇಷ್ಟ ❤
ನಮ್ಮ ಹೆಮ್ಮೆಯ ಕನ್ನಡಿಗ @dr ಬ್ರೋ ಅವರಿಗೆ ನಮಸ್ಕಾರ್ ಬಿಜಾಪುರ್ ಕಡೆಯಿಂದ ನಮ್ಮ ಸಹಕಾರ ಸದಾ ನಿಮ್ಮ ಹಿಂದೆ ಇರುತ್ತೇವೆ 🇳🇪👍proud to be indian @dr gagan bro..Karnataka ratna next nive... 🙏🔥
When one travels around the world, one notices to what an extraordinary degree human nature is the same, whether in India or America, in Europe or Australia. J.K
I have been watching only Dr.Bro videos since a week all the time!! It's so absorbing and i feel as though i am travelling along with him literally...love you so much Bro as your elder Bro ❤❤
No over acting
No online gamblig promotion
No buildup
No egoness
ಗುರು ನಮ್ಗಿರೋದು ಒಂದೇ ಹಾರ್ಟ, ಅದನ್ನ ಎಷ್ಪು ಸರ್ತಿ ಅಂತ ಗೆಲ್ತಿಯ..❤
❤❤❤
👍🥰💞
😂
ಶಾಲೆಗಳಲ್ಲಿ ಇತಿಹಾಸವನ್ನು ಬೋಧಿಸುತ್ತಿರುವ ನನ್ನಂಥವರಿಗೆ ನಿಮ್ಮ ವಿಡಿಯೋಗಳು ಬಹಳಷ್ಟು ಉಪಯುಕ್ತವಾಗಿವೆ Dr. Bro. Thank you so much. ಈ ವಿಡಿಯೋ ಅಂತೂ ಸಿಕ್ಕಾಪಟ್ಟೆ ಚೆನ್ನಾಗಿದೆ. ನೀವು ಒಂಥರಾ ಇತಿಹಾಸಕ್ಕೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿ ಅಂದ್ರೂ ತಪ್ಪಲ್ಲ.
ಖಂಡಿತ
100% true..
ಕನ್ನಡದ ಕಂದನಿಗೆ ಒಂದು ಲೈಕ್ ಕೊಡಿ ನೋಡೋಣ ಎಷ್ಟು ಜನ ನಮ್ dr ಬ್ರೋ ನಾ ಇಷ್ಟ ಪಡ್ತಿರಾ ಅಂತ ❤️😍
ನಮಸ್ಕಾರ ದೇವ್ರು
Hii i love you 🥰
We are always watch
Don't miss single episode.
ಸರ್ ನೀವು ಎಲ್ಲಾ ದೇಶವನ್ನು ನಮಗೆ ನಮಗೆ ಪರಿಚಯ ಮಾಡಿಕೊಡುವ ಮೂಲಕ ನಮಗೆ ಬಹಳ ಖುಷಿ, ನಿಮ್ಮ ದೈರ್ಯಕ್ಕೆ ನಾವು ಮೆಚ್ಚಿಗೆ ವ್ಯಕ್ತಪಡಿಸುತ್ತವೆ ಬಾಬಾ ಸಾಹೇಬರು 70 ದೇಶಗಳನ್ನು ಸುತ್ತಿರುವ ಬಗ್ಗೆ ನಮಗೆ ಗೊತ್ತು ನೀವು ಪ್ರಪಂಚವನ್ನು ಮರೆಯುವಂತೆ ದೇವರು ನಿಮಗೆ ದಾರಿ ತೋರಿಸಲಿ ನಮಗೂ ಪರಿಚಯ ಮಾಡಿ ನಿಮ್ಮ ಈ ಸಾಧನೆಗೆ ನಮ್ಮೆಲ್ಲರ ಬೆಂಬಲ ಇದ್ದೇ ಇರುತ್ತದೆ ಭಾರತಕ್ಕೆ ನಿಮ್ಮ ಕೊಡುಗೆ ಇರಲಿ . ❤❤❤❤❤❤❤
😊😊😅😮😮
Good night love 💟youg
16 ದೇಶ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ದೇವರು 👏👏♥️
ಧನ್ಯವಾದಗಳು ದೇವ್ರು, ಇಂತಹ ನಿಗೂಢ ದೇಶಕ್ಕೆ ತೆರಳಿ ಅಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ನೀಡಿದಕ್ಕೆ ಹಾಗೂ ನಿಮ್ಮ ಧೈರ್ಯಕ್ಕೆ ಸಲಾಂ ❤
Namaskara dalli yentha Shakthi ide. Adu bittu gulamru taraha Salam beka?
@SantoshKumar-c6z8h adu nangu gotu namskara ano pada nanu dina use mado pada. Nivugalu yela adu enri sanna sanna vishyadalu hudko buddi first bidi idana.
ಕರ್ನಾಟಕದ ಹೆಮ್ಮೆ ನಮ್ಮ docter ಬ್ರೋ ❤❤❤ The man who deserves karnataka ರತ್ನ ಪ್ರಶಸ್ತಿ❤❤❤
tunni
He deserves Padmashree Award.
@@nirmalaps3856 😂
@@ajsb1996E award ninge 😂😂😂😂
ning dr bro tunni correct agatt
I'm a tamilian but still watch your videos bro
And learning fluent kannada by your videos Dr bro🤍👀
Very good medam
Nice👍🏻
ಕನ್ನಡದ ಹೆಮ್ಮೆಯ ಪುತ್ರನಿಗೆ ಈ ನಿಮ್ಮ ಸೈನಿಕನಿಂದ ತುಂಬಾ ಹೃದಯದ ಧನ್ಯವಾದಗಳು ಸಹೋದರ ನಿಮ್ಮ ಆರೋಗ್ಯ ಕ್ಷೇಮ ವಾಗಿರಲೆಂದು ದೇವರ ಹತ್ತಿರ ಬೇಡಿಕ್ಕೊಳ್ಳುವೆ ಜೈ ಹಿಂದ್ ಜೈ ಭಾರತ
0% Ego
0% Attitude
100% Hardwork
100% Vlog
Nice Vlog ide Guru 😘😘
Hange ne 5 hours Tanaka 0 dislike broo
@@HerBoy143ppppppppppppppppppp
Hi
@@HerBoy1433:34, nybblp
Super anna 🎉
ಡಾ ಬ್ರೋ
ಅತ್ಯುತ್ತಮ,
ಹೊಸ ಸ್ಥಳಗಳಿಗೆ ಭೇಟಿ ನೀಡುತ್ತಿರಿ
ಮತ್ತು ನವೀಕರಿಸುತ್ತಿರಿ,
ಒಳ್ಳೆಯದಾಗಲಿ ಡಾ ಬ್ರೋ
Dr. Bro Excellent ..... keep visiting new places and keep updating..... All the Best Dr. Bro
Wah.
Adbhuta vivarane
Simple huduga Dr. bro
ಸೂಪರ್ ಬ್ರೋ ನಾವು ಯಾವಾಗ ದೇಶ ನೋಡ್ಬೇಕಿತ್ತು ನಿಮ್ಮ ವಿಡಿಯೋದಿಂದ ನಾವು ನೋಡ್ತಾ ಇದ್ದೇವೆ ವಿದೇಶಗಳನ್ನ 💐💐 ಜೈ ಶ್ರೀ ರಾಮ್ ಬ್ರೋ
ನಿಮ್ಮ ಧೈರ್ಯ ಕ್ಕೆ ದೊಡ್ಡ ಸಲಾಂ ನಿಮ್ಮ ಕ್ಷೇಮವೇ ನಮ್ಮ ಆರೈಕೆ 💜💜🥰
Hii uta ayita
93 ವರ್ಷದ ನಮ್ಮ ಅಜ್ಜಿಗೆ ಗೊತ್ತು Dr bro ಯಾರು ಅಂತ ಆ ಹುಡುಗಂದು ವಿಡಿಯೋ ಬಂತಾ ಅಂತ ಕೇಳ್ತಾರೆ❤
Howdu guru same to same our relatives
ಈ ಕಾಮೆಂಟ್ಸ್ ನ ಜೀ ಕನ್ನಡದ r ಹುಣಸೂರ್ ನನ್ ಮಗ ನೋಡಿ ಓದಬೇಕು, ಬ್ರೋ ಯಾರಿಗೊತ್ತು ಅಂತ ಬಾರಿ ಬೊಗಳ್ತಿದ್ದ
ಜೈ bro
How many fans are Dr.BRO👍👍👍👍👍👍👍👍👍
19.4 lakh on TH-cam ❤
Ennu calculator ಕಂಡು eiddilla bro avra fans lekka akovastu💕
@@Kattimani971idu idu bekagirodu yellaru hege buildup kodtare yest fans anta ollae reply kotre bro ❤
Long time ago bro super bro God bless you
@@Kattimani971idu idu chenagiradhu😂
ಧನ್ಯವಾದಗಳು ಧೈರ್ಯಶಾಲಿ ಗಗನ್ ಗೆ
ಎಲ್ಲಾ ದೇಶಗಳ ಮಾಹಿತಿ ನೀಡುತ್ತಿರುವ ಬಗ್ಗೆ... Realy great.. God bless u 👍🏻❤️
OMG... ನಾವಂತೂ ಈ ದೇಶದ ಹೆಸರು ಕೂಡ ಕೇಳಿರಲಿಲ್ಲ... ಅಲ್ಲಿನ ಕೆಲವು ವಿಸ್ಮಯಗಳನ್ನು ನೋಡಿ ಅಚ್ಚರಿಯಾಯಿತು.....Thank you my dear boy...💝💝💝 ನನಗೂ.. ನಿನಗೂ ಇರೋ ಒಂದೇ ಸಾಮ್ಯತೆ ಅಂದ್ರೆ ಅದು ಇಬ್ಬರಿಗೂ ಕನ್ನಡ ಬಿಟ್ರೆ ಬೇರೆ ಭಾಷೆ ಬರದೇ ಇರೋದು....🤣🤣🤣🤣🤣🤣🤣
😂
ಕರ್ನಾಟಕದ ಜನರ ಹೃದಯವಂತನಿಗೆ ನನ್ನ ಅನಂತ ಅನಂತ ವಂದನೆಗಳು.. ❤🎉
"DR BRO" is not just a person it's an "emotion" 🙌
Yes 👍
tale nindu
1000%🥺
ಬ್ರೋ ದಯವಿಟ್ಟು ನಿಮ್ಮ ಸುರಕ್ಷತೆಗೆ ಮೊದಲ ಆದ್ಯತೆ ಕೊಡಿ ನೀವು ಇನ್ನೂ ಹೆಚ್ಚು ಹೆಚ್ಚು ಬೆಳೆಯಲಿ ಅಂತ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ಧನ್ಯವಾದಗಳು 🙏💛❤️
Dr bro ನೀವು ಒಂದು ಇತಿಹಾಸದ ಪುಸ್ತಕ ಇದ್ದಂತೆ.ನಿಮ್ಮನ್ನು ಕೆದಕಿದಷ್ಟು ಒಂದೊಂದು ವಿಷಯ ತಿಳಿಯುತ್ತದೆ.ನಿಮ್ಮ ಸಾಧನೆಗೆ ನಮ್ಮದೊಂದು ಸಲಾಂ❤
We see youtubers forcing us to" like share &subscribe "and most of us ignore it most of the times.. But when we come across Dr.Bro's videos we whole heartedly we like and share the video...hats off to ur hard work and efforts u put in bro... Thank u❤
Exactly... Love u.. Dr. Bro... ❤️😊
Proud to be Kannadiga 💛❤️
Devru ನಿಮ್ಮ ವಿಡಿಯೊಗಳಂತೂ ಭರ್ಜರಿ ನಿಮ್ಮ ತರ ವಿಡಿಯೋ ಮಾಡಲು ಯಾರ್ ಕೈಲು ಅಷ್ಟು ಸರಳವಾಗಲು ಸಾಧ್ಯವಿಲ್ಲ ಜೈ dr bro
ನಮ್ಮ ದೇವ್ರು ವೀಡಿಯೋಗಾಗಿ ಯಾರ್ಯಾರು ಕಾಯ್ತಿದ್ರಿ!
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
ತುಂಬ ಚೆನ್ನಾಗಿ ಚಿಕ್ಕೊರಿಂದ ದೊಡ್ಡವರ ವರೆಗೂ ಎಲ್ಲರಿಗೂ ಅರ್ಥ ಆಗೋ ಹಾಗೆ ಸ್ಪಷ್ಟವಾದ ಕನ್ನಡದಲ್ಲಿ ಮಾತಾಡುವ ನಿಮಗೆ ಧನ್ಯವಾದ ❤
ನಮ್ಮಾ ಡಾ ಬ್ರೋ ಜನನ ಇತಿಹಾಸ ನಿರ್ಮಿಸುವ ನಮಸ್ಕಾರ ದೇವ್ರು 🙏🙏 ಕರುನಾಡ ದೇವ್ರು❤
ಡಾಕ್ಟರ್ ಬ್ರೋ ಅಂದ್ರೆ ಯಾರಿಗೆ ಜಾಸ್ತಿ ಇಷ್ಟ ಅಂತವರು ಲೈಕ್ ಮಾಡಿ ಮತ್ತೆ ಈ ವಿಡಿಯೋ ನೋಡಿ ಯಾರ್ಯಾರಿಗೆ ತುಂಬಾ ಖುಷಿಯಾಗಿದೆ ಅವರು ಅವರು ಕೂಡ ಲೈಕ್ ಮಾಡಿ 👍❤️
ನನ್ನ ಪ್ರಕಾರ ಡಾ ಬ್ರೋ ರಂತಹ TH-camr ಕನಾ೯ಟಕದಲ್ಲಿ ಮತ್ತೊಬ್ಬರಿಲ್ಲ.... I am your big fan ❤😍
*CONGRATULATIONS🎉 For 2 Million (20 ಲಕ್ಷ) Subscribers* 👏
.....Dr.Bro♡.....
ಕನ್ನಡದ ಹೆಮ್ಮೆಯ ಪುತ್ರ......,ಒಳ್ಳೆದಾಗಲಿ.., ನಿಮ್ಮ ಭವಿಷ್ಯ ಉಜ್ವಲವಾಗಲಿ..,DR.BRO❤❤❤
ಇತಿಹಾಸ ಮತ್ತು ಭೂಗೋಳಶಾಸ್ತ್ರದಲ್ಲಿಯ ಪುಸ್ತಕದಲ್ಲಿಯೂ ಸಿಗದ ಅತ್ಯದ್ಭುತವಾದ ಮಾಹಿತಿ ಕೊಟ್ಟಿದ್ದಿರಿ ಡಾ.ಬ್ರೋ ಅಣ್ಣಾ ಸುಪರ್ ❤❤
ಕನ್ನಡದ ಜೇಮ್ಸ್ ಬಾಂಡ್.. ಇನ್ನೊಂದು ಸಾಹಸ ಕ್ಕೆ ಇನ್ನೊಂದು ದೇಶದಲ್ಲಿ..All the best bro.
63 years old ನಮ್ಮ ಅಜ್ಜಿಗು ಗೊತ್ತು ದೇವ್ರು Dr. bro ಯಾರು ಅಂತ 🔥🙏❤️
Cofy ಮಾಡಿದಿಯ ಅಲಾ ಗುರು ... Lost ವೀಡಿಯೋ ಗೆ ನಾನು ಮಾಡಿದ್ದ comments naa igaa illi ninu madidiya.... 😂
@@akshayappi1114 nam ajji gu gotu bro adke hakide
Ah Zee kannada davne ennu yargu gothilla 😂..evaga next time gagan na WWR kariyakke ready agirthane...
Yake pungthya sumne 🤣🤣
ನೀವು ನಮ್ಮ ಕರ್ನಾಟಕದ ಹೆಮ್ಮೆ Dr Bro ❤
ನಿಮ್ಮ ಧರ್ಯ ಮೆಚ್ಚುವಂತಹದು ನಿಮ್ಮಗೆ ಶುಭವಾಗಲಿ. ದೇವರ ಆಶೀರ್ವಾದ ನಿಮ್ಮ್ ಮೇಲೆ ಸದಾ ಇರುತ್ತದೆ, ಕರ್ನಾಟಕ ಜನರ ಪ್ರೀತಿ ಕೂಡ. ❤❤❤❤❤❤
ಜಗತ್ತಿನ ಯಾವುದೇ ಮೂಲೆಗೆ ಹೋದರು ಕನ್ನಡವನ್ನು ಬಿಟ್ಟುಕೊಡದ ಹೆಮ್ಮೆಯ ಕನ್ನಡಿಗ ನಮ್ಮ ಡಾಕ್ಟರ್ ಬ್ರೋ💛❤
ನಮ್ಮ ರಾಜಕೂಮಾರ್ ಅಷ್ಟೇ ಮಟ್ಟ
Love From ಬೆಣ್ಣೆ ನಗರಿ ದಾವಣಗೆರೆ❤️
ನಿಮ್ಮ ವಿಡಿಯೋ ಕಾಯ್ತಿದ್ವಿ ದೇವ್ರು 🥰 ನೀವು ನಮ್ ರಾಜ್ಯ ದ ಹೆಮ್ಮೆ ಜೈ ಕರ್ನಾಟಕ ಮಾತೆ....
ಡಾಕ್ಟರ್ ಬ್ರೋ ನಿಮಗೆ ಒಳ್ಳೆಯದಾಗಲಿ ಇವತ್ತು ತೋರಿಸುವ ವಿಡಿಯೋ ನಾವು ಆ ದೇಶವನ್ನು ನೋಡಿದ ಹಾಗೆ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡುತ್ತಿದ್ದೀರಾ ಧನ್ಯವಾದಗಳು ಜಿಬ್ಬೂಟಿ ಯಲ್ಲಿ ಕಟಿಂಗ್ ಪೆರ್ಳ್ಳೆ ಕಾಮಿಡಿ ಇತ್ತು ಧನ್ಯವಾದಗಳು
This man is literally born to make history ❤ love from BGK 😊
Ur from Bagalkot
Bgk means
@@Apoorva-v5b Bagalkot ❤
@@NITI.Shankar-22 yes bro 😊
Me
Dr Bro Gagan is a man of the people and universe ❤️🤩 the way he is connecting constantly with people is beyond amazing!!! TH-cam should honour him honestly. TH-cam is lucky to have him make the videos.
Proud to be kannadiga ❤
U are gonna make history!!!🎉
Excellent guru, nammanthavaru ee thara desha, stalagalannu nodalu aagodilla, neevu supper aagi namage alliya jeevana shailiyannu tilisikottiddira... Tumba tumba dhanyavadagalu nimage....
Go to its neighbouring country Eritrea bro if possible
It is a country stuck in 1990's with no internet, people riding cycles, etc
It'll be another unique country
Dr Bro ಅಂದ್ರೆ ನನಗೆ ತುಂಬ ಇಷ್ಟ ನಿಮಗು ಕೂಡ ಇಷ್ಟ ಇದ್ರೆ ಮಾತ್ರ ಲೈಕ್ ಮಾಡಿ ❤😍❤️
Video last ಅಲ್ಲಿ gpay scan ಹಾಕಿ bro ನಿಮ್ಮಶ್ರಮಕೆ ನಮಗದಷ್ಟು ಪ್ರೀತಿಯಿಂದ pay ಮಾಡ್ತೀವಿ❤
Beda bro,ನಿಮ್ಮ ಪ್ರೀತಿ ಕೊಡ್ತಿದೀರಾ ಅದೇ ಸಾಕು 😊🙏
@@DrBro❤️❤️
ಅಷ್ಟು ಚಿಕ್ಕ ದೇಶ ಆದ್ರೂ ಎಷ್ಟೊಂದ್ ಮುಂದುವರಿದೆ... ನಮ್ಮದು ಇನ್ನು ವಿಶ್ವ ಗುರುವಿನ ಧ್ಯಾನದಲ್ಲಿ ಇಧಾರೆ
ನಮಸ್ಕಾರ ದೇವ್ರು 🙏🙏ನಿಮ್ಮ ದೊಡ್ಡ ಅಭಿಮಾನಿ ಬ್ರೋ ❤️❤️❤️ ದೇವರು ನಿಮಗೆ ಒಳ್ಳೆ ಆರೋಗ್ಯ ನೀಡಿ ಕಾಪಾಡಲಿ 💖💖
Brilliant camera work and nice background selection, Awesome presentaion and nice humour, looks like mini movie, great future ahead for Dr. Bro, ಕನ್ನಡದ ಕಂದ
ಬೇರೆ ದೇಶ ಮತ್ತು ದೇಶದ ಬಗ್ಗೆ ನಮಗೆ ಗೊತ್ತಿಲ್ಲದ ವಿಷಯ ತಿಳಿಸುತ್ತಿರುವ dr bro ❤️ನಿಮಗೆ ಧನ್ಯವಾದಗಳು..... ನಿಮ್ಮ ಕನಸು ನನಸಾಗಲಿ ❤️....ಎಲ್ಲಾ ಫ್ಯಾನ್ಸ್ ಒಂದು ಲೈಕ್ ಮಾಡಿ ❤️
U r amazingly osum bro👌ur describing about the countries selection of places are 👌keep rocking keep showing us more nd more. Naavu hogoke agilla andru allige hodashtu Khushi agatte Nim video nodidre. Thanks bro for making such beautiful videos. Vry good TH-camr 👌hv all success. Reach more height of success bro
ನಮಸ್ಕರ ದೇವರು ❤ full support from ಕರ್ನಾಟಕ
ಇವೆಲ್ಲಾ ನೋಡಿದ ಮೆಲೆ ನಮ್ಮ ದೇಶ ತುಂಬಾನೆ ವಾಸಿ 😌❤️
Yess bere desha namginata chennagi anta anisutte but bere desha da bagge kelidaga namma deshane vasi anisutte
@@Rekha-td8pr true 💯
85 ವರ್ಷದ ನಮ್ಮ ಅಜ್ಜಿಗು ಗೊತ್ತು ನಮ್ಮ ದೇವ್ರು dr ಬ್ರೋ ಯಾರು ಅಂತ ❤❤❤💥🔥
ದೇವ್ರು ನಮ್ಮ ಅಜ್ಜಿಗೆ ನಿಮ್ಮ ವಿಡಿಯೋಗಳಲ್ಲಿ 100 ವರ್ಷದ ಹಳೆಯ ಕ್ಯಾಮರಾ ಮತ್ತು 44 ಮಕ್ಕಳ ಮಹಾತಾಯಿ ವಿಡಿಯೋ ತುಂಬಾ ಇಷ್ಟ ❤
Desha sutthbeku illa kosha odhbeku antha doddoru helidhare adhanna nija madthidhira bro neevu. kosha odhodhi imagin madkobahudhu ashte aadre nevu dhesha sutthi adhara anubhavana ellrigu thorstha idhira .nijwaglu nanu nimjothe dhesha sutthidhini annovashtu real feel agthayidhe so thank you so much jagatthanna namige parichayistha irodhakke.hats of you gagan
Your videos are the stress busters for me who is working in a stressful IT Job, ದನ್ಯವಾದಗಳು ಡಾ. ಬ್ರೋ❤
ಮುಂದೆ ಬರಲಿದೆ ಶಾಲೆ ಪುಸ್ತಕದಲ್ಲಿ ನಿಮ್ಮ ಚರಿತ್ರೆ ♥️🖤
😮
Dr.Bro the pride of Karnataka. you showing us unheard places. Your energy level and explaining way next level 👍
Dr ಬ್ರೋ ಅವರೇ ನಿಮ್ಮ ಪ್ರವಾಸ ಸೂಪರ್ ಆಗಿದೆ
No words to describe u bro, u r something different from everyone. World wide special award to be given to u.
ನಮ್ಮ ಹೆಮ್ಮೆಯ ಕನ್ನಡಿಗ @dr ಬ್ರೋ ಅವರಿಗೆ ನಮಸ್ಕಾರ್ ಬಿಜಾಪುರ್ ಕಡೆಯಿಂದ ನಮ್ಮ ಸಹಕಾರ ಸದಾ ನಿಮ್ಮ ಹಿಂದೆ ಇರುತ್ತೇವೆ 🇳🇪👍proud to be indian @dr gagan bro..Karnataka ratna next nive... 🙏🔥
ನಮಸ್ಕಾರ ದೇವರು
Bro 💛❤️ಇನ್ನ ಮೇಲೆ ಯಾವುದೇ ದೇಶಕ್ಕೆ ಹೋದರು ನಮ್ಮ ಕನ್ನಡ ಬಾವುಟ ವನ್ನು ಹಾರಿಸು bro💛❤️
ನೀವು ಯಾನ ಅಂತೀರಾ ಗೆಳೆಯರೇ ❤️
ದೇವರು ೧೬ ದೇಶಗಳನ್ನ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
He is the only famous doctor without PhD or MBBS degree certificate 😎
Yes exactly 😂
One day he will get doctorate definitely......
Dr Rajkumar 😊
😂
Ya
ಕರ್ನಾಟಕದ ನಮ್ಮ ಹೆಮ್ಮೆ ನಮ್ಮ Dr Bro ❤🎉
ನಮ್ಮ ಕನ್ನಡಿಗ ನಮ್ಮ ಡಾಕ್ಟರ್ ಬ್ರೋ ಗೆ ಜಯವಾಗಲಿ❤❤
ಸೂಪರ್ Dr. Bro ನಿಮ್ಮ ವೀಡಿಯೋಗಳು ತುಂಬಾ Inspir ಆಗಿರುತ್ತೆ. Thank you so much
ನಮ್ಮ ಹೆಮ್ಮೆಯ ಕನ್ನಡಿಗ💛❤.
Dr.Bro🙌🏻.
His selection of places is simply magnificent. No words to express. He is undoubtedly the monarch of TH-cam voyages and second to none. ❤❤❤❤❤❤❤
This man is literally born to create history ❤🤗
Bro... Nivu mado ella vedios...👌👌👌
Nivu visit mado desha, aa deshada janagala jothe communicate madbekadru thumbane talent beko guru... Really very proud of you...👍👍👍👍
ಕನ್ನಡದ ಕುವರ 💛♥️ ಎಲ್ಲಾದರೂ ಎಂತಾದರು ಇರು ಎಂದೆಂದಿಗು ನೀ ಕ್ಷೇಮವಾಗಿರು❤
ಏನ ಗುರು 1ನಿಮಿಷಕ್ಕೆ 2ಸಾವಿರ ಲೈಕ್ಸ್ 😮ಜೈ ಕನ್ನಡಾಬೆ dr bro ಜೈ 😍❤️
2000 ಅಲ್ಲ 5000
ದಯವಿಟ್ಟು ಬೆಂಗಳೂರಿನಲ್ಲಿ ಒಂದು ದಿನ ಎಎಲ್ಲರನ್ನು meet ಮಾಡಿ 😊
Hat's of guru....ashtella dangerous place ge hogodke guts beku gundige gatti.....bro nimge....you are really great....👏👏thank you....bro
1 Million Views just in a day
Love u Devru ❤️
Dr.broo🔥🔥
you are here to create historyy💖✨
ಜೈ ಕನ್ನಡ💛❤
ಕನ್ನಡದ ಕೀರ್ತಿಯನ್ನು ಜಗತ್ತಿನ ಎಲ್ಲ ಕಡೆ ಹರಡು ಸಹೋದರ 💐💐💐
ಕಂಡು ಕೇಳಿರದ ಜಾಗ!!ಹೋಗಿ ನೋಡುವ ಅವಕಾಶ ಧೈರ್ಯ ವೂ ಇಲ್ಲ ಎನ್ನುವ ಸ್ಥಳ ತೋರಿಸುವ ನಿಮ್ಮ ಸಾಮರ್ಥ್ಯ ಸಾಹಸಕ್ಕೆ ನಮಸ್ಕಾರ
ನೀವು ಕನ್ನಡ ತಾಯಿಯ ಹೆಮ್ಮೆಯ ಪುತ್ರ ಡಾ.ಬ್ರೋ
ನಮ್ಮ ಶಿಕ್ಷಕರು ಹೇಳಿದ್ದು ತಿಳಿಯಲ್ಲ ಆದರೆ ನೀವು ಹೇಳಿದ್ದು ಎಲ್ಲಾ ತಿಳಿಯುತ್ತದೆ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Amazing video.. I love the way you explained the whole place.. Jai Karnataka and Jai hind 🎉
ಯಾರು ಯಾರು Dr Bro ಅವರಿಗೆ ಮಿಟ್ ಮಾಡಬೇಕು ಅಂತ ಅನ್ನಕೊಂಡಿದಿರ ಅವರು ಲೈಕ್ ಮಾಡಿ👍👍
yes may be also meet with dr bro
Naanu
I want meet
But there is no chance to meet him
S bro
DJIBOUTI ಪರಿಚಯ ಮಾಡಿಸಿದಕ್ಕೆ ಧನ್ಯವಾದ DR BRO . NICE Place.
But china is occupying this place is not tolerable
How many fans are Dr.BRO👍👍👍👍👍👍👍👍👍
We r proud of him.... ❤
Next time do explore Our UDUPI MALPE and MANGLORE❤
ಜಿಬೌಟಿ ಅನ್ನೋ ನಿಗೂಢವಾದ ದೇಶನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ದೇವ್ರು 🙏
ಶಾಂತಯ್ಯ ಸ್ವಾಮಿ ಅವರಿಂದ ತಮಗೆ ಅನಂತ ಧನ್ಯವಾದಗಳು
When one travels around the world, one notices to what an extraordinary degree human nature is the same, whether in India or America, in Europe or Australia. J.K
I have been watching only Dr.Bro videos since a week all the time!! It's so absorbing and i feel as though i am travelling along with him literally...love you so much Bro as your elder Bro ❤❤
Bro nimma subscribers ginna kadime idare e deshada janasankke
ಬ್ರೋ ನಿಮ್ಮ ಚಂದಾದಾರರು ಗಿನ್ನ ಕಡಿಮೆ ಈ ದೇಶದ ಜನಸಂಖ್ಯೆ😂😂❤❤
ಕರೆಕ್ಟ್ ಅಲ್ವಾ ಗುರು 😅😂😂
ನಿಜಕ್ಕೂ ಮಹಾತ್ಮ ಗುರು ನೀನು ನಿನ್ನ ಹೆತ್ತ ತಂದೆ ತಾಯಿ ಮಹಾತ್ಮ ಗುರು,,,♥️♥️♥️🥰😎😍
Bro ನೀವೂ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ಜೈ ಕರ್ನಾಟಕ ಮಾತೆ .. jai shree Ram 🚩
Common comment in Dr bor channel "he born to create history". Literally it suits him 🔥🥰
💯% currect
Thumba olle olle sahasa madutha iddira bro ee nimma Doda sahasa ke nanna namaskaragalu nammage gothilada deshada bagge thilisi koduthira thumba thanks bro ❤
Dr.Bro ಇಷ್ಟ ಪಡೋರು Like ಮಾಡಿ Plz❤
ನಮ್ಮ ಕನ್ನಡಿಗ ನಮ್ಮ ಹೆಮ್ಮೆ 💛❤️ Dr ಅಣ್ಣ 😇
ನಮಸ್ಕಾರ ದೇವ್ರು ❤
Fans From Mandya Karnataka
Keep Growing and Encourage
The Youth
DR ಬ್ರೋ is POWER OF YOUTH
Good luck Dr bro...ಒಳ್ಳೆದಾಗಲಿ...ಹುಷಾರಾಗಿರಿ!!!.
Bro not only your videos are entertaining but highly educational. You’re a really educated entertainer keep it up bro!