ಸರ್, ನಿಜವಾಗಿ ಹೇಳುವೇ ನಾವು ಕನ್ನಡದವರು ನಮಗೆ English ಇಂದಿಗು ಹುಕ್ಕಿನ ಕಡಲೆಯೇ ಆಗಿದೇ ಬೇರೆ ದೇಶಗಳ ವಿವರಣೆಯನ್ನು ಕನ್ನಡದಲ್ಲಿ ತಿಳಿಸುವ ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ದನ್ಯವಾದಗಳು
ದೇವ್ರು ನಿಮ್ಮ video quality ಆಗ್ಲಿ ನಿಮ್ಮ explain ಆಗ್ಲಿ ಮತ್ತು video editing totaly all skills ಮಾತ್ರ👑🔥 hat's off ದೇವ್ರು from ಕಲಬುರಗಿ❤ ಈ video ಒಂತರ movie ನೋಡಿದ ಹಾಗೆ ಆಯಿತು full imagination ಆಗುತ್ತೆ ದೇವ್ರು ಯಾರು ಏನೇ ಅಂದ್ರು ತಲೆ ಕೆಡಿಸಿಕೊಳ್ಳಬೇಡಿ ನಾಯಿಗಳು ಹಾಗೆ ಬೋಗಳುತ್ತವೆ jai Dr.bro❤
ನಿಮ್ಮ ಪ್ರಪಂಚ ಪರ್ಯಟನೆಯಿಂದ ನಾವು ಮನೆಯಲ್ಲಿಯೆ ಕುಳಿತು ತುಂಬಾ ದೇಶಗಳನ್ನು ನೋಡುತ್ತಿದ್ದೆವೆ ಇದಕ್ಕೆ ಕಾರಣ ನೀವೆ ನಿಮಗೆ ಎಷ್ಟು Thanks ಹೇಳಿದ್ರು ಸಾಲದು. ಹಾಗೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ. ಧನ್ಯವಾದಗಳು.
Love From Karnataka❤❤
❤❤
💛❤️
❤😊
Mangalore ❤
Halagali bedaru
Love from Bengaluru 💛❤
i love your vlogs ❤
Ayyen tu idhar ni aagya
Love from earth 😂
No Love from bharath
ಮಹಾ ಪ್ರಭು ನಿವೆನಿಲ್ಲಿ 😂😂😂
LOVE FROM TAMILNADU ❤❤
KARNATAKA
Karnataka💛❤️
Jai karntaka❤
Bro I am also subscribed you❤❤❤❤
Maki juth
ಬ್ರೊರವರೇ ನಿಮ್ಮ ಪ್ರಪಂಚ ಪರ್ಯಟನ ವೀಡಿಯೋಗಳಿಂದ
ನಾವು ಒಂದು ಪೈಸ ಖರ್ಚಿಲ್ಲದೆ
ನಮ್ಮ ಮನೆಯಲ್ಳೇ ಕುಳಿತು ಪ್ರಪಂಚದ ದರ್ಶನ ಮಾಡುತ್ತಿದ್ದೇವೆ.
ನಿಮಗೆ ಅನಂತಾನಂತ ಧನ್ಯವಾದಗಳು.
ನಮ್ಮ ದೇಶ ಭಾರತ ಎಂದು ಹೇಳಿರುವುದಕ್ಕೆ ನಿಮಗೆ ಧನ್ಯವಾದಗಳು ಗಗನ್ ಅವರೇ.
❤❤
nam desha bharata alde berena?😂
@@rohanghodke6189yelru India anth karothare.. monne modi BHARATH antha hakondidru. Avathinda ella kad enu BHARATH... BHARATH... BHAARATH.. ❤❤❤
India antha nu helbodhu@@rohanghodke6189
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ ಎಲ್ಲಾ ನಮ್ಮ ಕರ್ನಾಟಕದ ವೀಕ್ಷಕ ದೇವ್ರುಗಳಿಗೂ ದಸರಾ ಹಬ್ಬದ ಶುಭಾಶಯಗಳು 🙏
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
u to brother@@FRENDIA-hd2
ಅವ್ರ ಇವ್ರ ಫ್ಯಾನ್ಸ್ ಅನೋದಲ Dr Bro Fans Like button ❤️ ನಮ್ಮ ಕನ್ನಡದ ಹುಡುಗ ರೀ......... ಜೈ ಹಿಂದ್ ಜೈ ಕರ್ನಾಟಕ ಮಾತ್ತೆ........
ಜೈ ಕರ್ನಾಟಕ ಮಾತೆ ಅದು ಮತ್ತೆ ಅಲ್ಲ ಕಣೋ
@@you_me_2gether ಈವಾಗ ಕಾಮೆಂಟ್ ನಾ ನೋಡಿ ಬ್ರದರ್..... 😊
ನಿಮ್ಮನ್ನು ವರ್ಣನೆ ಮಾಡಲು ಪದಗಳೇ ಸಾಲದು ಅಣ್ಣಾ 🎉❤
ನಿಮ್ಮ ಅರೋಗ್ಯವನ್ನು ಚನ್ನಾಗಿ ಕಾಪಾದಿಕೊಳ್ಲಿ ❤
ಇಷ್ಟು ಚೆನ್ನಾಗಿ ಯಾರೂ ಕೂಡ ಚೀನಾದ ಮಹಾಗೋಡೆಯನ್ನು ತೋರಿಸಿರಲಿಲ್ಲ ಅನಿಸುತ್ತದೆ.
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
Dr ಬ್ರೋ ಅವರೇ ನೀವು ಉಷಾರು ಯಾಕೆಂದ್ರೆ ನಿಮ್ಮ ಸಾಧನೆ ಕಂಡು ಕೆಲವರಿಗೆ ಹೊಟ್ಟೆ ಉರಿ ಇದೆ,👍👍
2 min ಅಲ್ಲಿ 2k likes and 4k views 🤯🥵
ನಮ್ಮ dr bro ಅಂದ್ರೆ ಸುಮ್ನೇನಾ
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ಏಲ್ಲಿದ್ದಿರಿ ಡಾ|| ಬ್ರೋ😢😢
ಹಾಯ್ ವಿಶ್ವ ಮಾನವ ನಿನ್ನನ್ನು ಪಡೆದ ನಾವು ಕನ್ನಡಿಗರು ತುಂಬಾ ಪುಣ್ಯವಂತರು
ಕನ್ನಡ ದ ರಾಯಭಾರಿ ನಮ್ಮ ಡಾಕ್ಟರ್ ಬ್ರೋ ❤💛 Love from ತುಳುನಾಡು🚩❤️
❤❤
Jai tulunadu ❤
ತುಳುನಾಡು 💛❤️ 🤝 ಕರ್ನಾಟಕ 💛❤️
ಜೈ ಕನ್ನಡ ಜೈ ತುಳುನಾಡ 🤩🤩❤️❤️
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ಕನ್ನಡಿಗರ ಹೃದಯದ ರತ್ನ Dr ಬ್ರೋ❤
❤
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ಅದ್ಭುತವಾಗಿ ತೋರಿಸಿರ್ರೀ , ಧನ್ಯವಾದಗಳು.ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ.ನೀವು ಕನ್ನಡಿಗರ ಹೆಮ್ಮೆ!
🙏🙏🙏
A Man with zero haters😍 "Namskara Devru"
Thank for 2k likes 😍😍
already start agidare bro
I am hater bro
Media avrna bittu...
@@72_69 I said about humans not about animals(dogs)
@@sharukhan.12 bro media davru mooru bitavru especially 🪣 tv
ಗಗನ್, ನೀವು ಹೀಗೆ ನಮ್ಮ ದೇಶದ ಜನರ ಆಲೋಚನೆ ಬದಲಾಯಿಸಲು ಹಾಗೂ ದೇಶ ಅಭಿವೃದ್ಧಿ ಆಗಲಿ ಎಂದು ನಿಜ ಹೇಳುತ್ತಿರಿ ನಿಮಗೆ ನಮ್ಮ ಕನ್ನಡಿಗರ ಬೆಂಬಲವಿದೆ 🙂✊
❤❤
❤
ನಮ್ಮ ಕನ್ನಡದ ಘನತೆಯನ್ನು ಹೆಚ್ಚಿಸಿಧ ಹುಡುಗ..ನಮಸ್ಕಾರ ದೇವ್ರು ❤ love from ಚಿಕ್ಕಮಗಳೂರು ❤
Ckm is lika a heaven... ♥️🥀
Love From Mudigere....❤
❤❤
Lo first history bagge helidde sullu edana katisidu shi Wu yang t1
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ಇವರ ಬಗ್ಗೆ ಕೆಟ್ಟದಾಗಿ ಯಾರು ಕೂಡ ಮಾತಾಡೋದಿಲ್ಲ,,, ಇವ್ರೆ ನಿಜವಾದ ದೇವ್ರು ✌️👌🏻🙏
Which drone you are using can you provide details . thank you
ಯಾರಾದರೂ DR BRO ನಾ ಇಷ್ಟ ಪಡುತ್ತೇನೆ ಎಂದರೇ ಅವರು ಕೂಡಲೇ ಒಂದು LIKE ಕೂಡಿ ❤❤
ದೇವ್ರು ಜಾಗೃತೆ.ನೀವು ನಮ್ಮ ಕರ್ನಾಟಕದ ಆಸ್ತಿ❤
❤❤
❤❤❤❤❤
This man is getting hate for telling truth. It hurts.
Please support this guy. No big TH-camrs are making content like him.
Well said
❤❤❤
Yes bro , we support @Drbro
Why is he getting hate?
Whatever he should not be praising country which introduced covid which has killed crores of people
ಎಲ್ಲಿದಿರಾ ಸೊಲ್ಪ ಮುಖ ತೋರಿಸಿ ದೇವ್ರು ✨🙏💞👏... ಮುಂದಿನ ನಡೆ ಏನು ನಮ್ಮ ಪಾಡೇನು ಗಗನ ಜೀ ✨✨
ಚೀನಾದ ಮಹಾಗೋಡೆ ನಮ್ಮ ಅಂಗೈಯಲ್ಲಿ ತೋರಿಸಿದ್ದೀರಿ ಮತ್ತು ಚೀನಾ ದೇಶದ ಕೆಲವು ವಿಶೇಷತೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ನಿಮ್ಮ ಪ್ರಯಾಣ ಹೀಗೆ ಮುಂದುವರಿಯಲಿ dr. Bro🙏🏽🙏🏽
ಇರೋದು ಒಂದೇ ಹೃದಯ ಎಷ್ಟು ಅಂತ ಗೆಲ್ತಿಯ ದೇವ್ರು ❤❤
ದೇವ್ರು ಯಾವ ಹೀರೋ ಮೂವಿಗೂ ಕಮ್ಮಿ ಇಲ್ಲ ನಿಮ್ ವಿಡಿಯೋಸ್. ಸ್ವಲ್ಪ ಹೊತ್ತಲ್ಲೇ ಮಿಲಯನ್ ಮಿಲಯನ್ views ಅಗುತ್ತೆ........ 🔥
ನಿಮಗೊಂದು ದೊಡ್ಡ ನಮಸ್ಕಾರ ಗುರು❤ Respect to you 🙏 👍
ನಮ್ಮ Dr Bro ಅವರು ಆದುನಿಕ (ಕಾಲದ) ಭಾರತದ ಪ್ರವಾಸಿಗರ ರಾಜ ಅಂತಾನೆ ಹೇಳ್ಬೋದು ❤❤❤❤❤❤
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಆ ತಾಯಿ ನಿಮ್ಮೆಲ್ಲರಿಗೂ ಆರೋಗ್ಯ, ವಿದ್ಯಾ, ಸಂಪತು ನೀಡಲೆಂದು ಬೇಡಿಕೊಳುತೇನೆ .😊❤
Sema to
Filmge Appu .
Tourism ge Bro. Go buddy go
❤❤
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ನೀವು ಪ್ರತಿಯೊಂದು ಸ್ಥಳವನ್ನು ತೋರಿಸುವಾಗ ಸಂಪೂರ್ಣ ವಿವರಣೆ ಕೊಡ್ತಿರಲ್ಲ ಅದ್ಭುತ, ಅಮೋಘ ಹಾಗೆ ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ಇರಲೇಬೇಕು. Love you bro❤️
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
Super Bro Great ge great ಬ್ರೋ ನೀವು
ಹ ದೇವ್ರು ನಿಮಗೆ ಸುಖ ಶಾಂತಿ ನೆಮ್ಮದಿ ಶಕ್ತಿ ಆಯ್ಯಸು ಆರೋಗ್ಯ ಕೊಟ್ಟು ಕಾಪಾಡಲಿ ಅಂತಾ ಬೇಡ್ಕೊತಿನಿ 🙏🙏🙏Thanku soo much ಬ್ರೋ ❤❤❤
ಚೈನಾದ ಮಹಾ ಗೋಡೆಯನ್ನ ನಾಮಗೂ ತೋರ್ಸಿದಕೆ ನಿಮಗೇ ನನ್ನಾ ಕಡೆಯಿಂದ ಧನ್ಯವಾದಗಳು
Dr ಬ್ರೋ 🙏🙏
ವಾಸ್ತವ ಹೇಳಿದ್ದಕ್ಕೆ ದೇಶದ್ರೋಹಿ ಪಟ್ಟ ಕಟ್ಟೋ ಜನರ ಬಗ್ಗೆ ತಲೆ ಕೆಡುಸ್ಕೊಳ್ದೆ ನಿಮ್ಮ ಕೆಲಸ ಹೀಗೆ ಮುಂದುವರೆಸಿ ❤️👑
500+ ಲೈಕ್ಸ್ ಗಳಿಗಾಗಿ ಧನ್ಯವಾದಗಳು 🥳
❤❤
Bro ನೀವು helidna ಕಾಂಗಿಗಳು ful urkondu Muslims account alli troll madstavare😂 en madodu nivu nija helidru urkoltare ಕಾಂಗ್ರೆಸ್ಸಿನ ಗುಲಾಮರು😂
@@Sujays_raj 💯
@@Sujays_rajBJP ya andhabhaktharu innu ondh swalpa jasthi ne urkothiradu 😂
@@HazelTruffle5 🤣🤪😂😜🐗🐗🐗🦴🦴🦴🐖🇵🇰🐕🦺🐕🦺👅👅👅
ನಿಮ್ಮ ಬಾಯಿಂದ ಭಾರತ ಅಂದ್ರೆಲ್ಲಾ ಚೀನಾದವರಿಗೆ. great bro🙏🏻💐
Yeradannu heliddare but better avrige" yendu" andrene artha aagodu it means hindu ,avru Bharat and takshana bhajistan andru Andre pakistan andkondru
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ನಾ ಕಂಡ ನಿಜವಾದ ಮಾನವೀಯತೆಯ ಮಾನವ ನಮ್ Dr bro 💖💞💕💕
1k likes in just 40 seconds is not a joke. , love you Dr broo❤
ಸರ್, ನಿಜವಾಗಿ ಹೇಳುವೇ ನಾವು ಕನ್ನಡದವರು ನಮಗೆ English ಇಂದಿಗು ಹುಕ್ಕಿನ ಕಡಲೆಯೇ ಆಗಿದೇ ಬೇರೆ ದೇಶಗಳ ವಿವರಣೆಯನ್ನು ಕನ್ನಡದಲ್ಲಿ ತಿಳಿಸುವ ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ದನ್ಯವಾದಗಳು
I'm from ಭಾರತ 💥💥💥💥💥❤️❤️❤️💥💥💥 ದೇವ್ರು ಲಾಸ್ಟ್ ಲೈನ್ 💥❤️
ಯಾಕೆ ಗುರು ನಮ್ಮ ಮೇಲೆ ನಾದ್ರೂ ಕೋಪ ಬಂದಿದೀಯಾ ಯಾವ್ ಹೊಸ ವಿಡಿಯೋ ಅಪ್ಲೋಡ್ ಮಾಡ್ತಿಲ್ಲ ❤️🌎
ಕನ್ನಡದ ರತ್ನಾ ನಮ್ಮ Dr bro ❤❤❤❤
ದಸರಾ ಹಬ್ಬದ ಶುಭಾಶಯಗಳು
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ದೇವ್ರು ನಿಮ್ಮ video quality ಆಗ್ಲಿ ನಿಮ್ಮ explain ಆಗ್ಲಿ ಮತ್ತು video editing totaly all skills ಮಾತ್ರ👑🔥 hat's off ದೇವ್ರು from ಕಲಬುರಗಿ❤ ಈ video ಒಂತರ movie ನೋಡಿದ ಹಾಗೆ ಆಯಿತು full imagination ಆಗುತ್ತೆ ದೇವ್ರು ಯಾರು ಏನೇ ಅಂದ್ರು ತಲೆ ಕೆಡಿಸಿಕೊಳ್ಳಬೇಡಿ ನಾಯಿಗಳು ಹಾಗೆ ಬೋಗಳುತ್ತವೆ jai Dr.bro❤
Namskaara devru ❤❤
Love from tamilnadu ❤❤
❤tnqs
Tqsm from Karnataka
❤ from kannada Nadu❤
@@SureshSuresh-bb8lp Karnataka is class+mass 😎✌️
Kannada
ನಿಮ್ಮ ಪ್ರಪಂಚ ಪರ್ಯಟನೆಯಿಂದ ನಾವು ಮನೆಯಲ್ಲಿಯೆ ಕುಳಿತು ತುಂಬಾ ದೇಶಗಳನ್ನು ನೋಡುತ್ತಿದ್ದೆವೆ ಇದಕ್ಕೆ ಕಾರಣ ನೀವೆ ನಿಮಗೆ ಎಷ್ಟು Thanks ಹೇಳಿದ್ರು ಸಾಲದು. ಹಾಗೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ. ಧನ್ಯವಾದಗಳು.
making ಕರ್ನಾಟಕ proud!!! 🫶🏻
Hii
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ನೀವು ಮಾಡೋ ಒಂದೊಂದು ವೀಡಿಯೋ ದಲ್ಲೂ ನಮಗೆ ಗೊತ್ತಿಲ್ಲದೇ ಇರೋ ತುಂಬಾ ವಿಚಾರಗಳನ್ನ ಸರಳವಾಗಿ ಅರ್ಥ ಮಾಡಿಸುತಿದ್ದೀರಿ ಧನ್ಯವಾದಗಳು ನಮ್ಮ ಕನ್ನಡ ಮಣ್ಣಿನ ಹೆಮ್ಮೆಯ ಕಂದನಿಗೆ😍😍😍😍😍😍😍
No one can replace him❤
ಬಹಳ ಖುಷಿ ಕೊಡುತೇ ನಿಮ್ಮ video ಗಳು... Daring, guts ,good attitude guy...
ಕನ್ನಡ ಸದಾ ಹೃದಯದಲ್ಲಿರಲಿ ಮಿಕ್ಕೆಲ್ಲಾ ಭಾಷೆ ಜ್ಞಾನಕ್ಕೆ ತಲೆಯಲ್ಲಿರಲಿ 💛❤️
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ನಮ್ಮ ಪ್ರೀತಿಯ ಕನ್ನಡಿಗ💛❤
ಸಮಸ್ತ ಕರುನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳು 💥😍💙
ಮಲೆ ಮಹದೇಶ್ವರ ಬನ್ನಿ 🥺🙏🙏🙏🙏🙏🙏🙏
ನಮಸ್ಕಾರ ದೇವ್ರು ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಜೈ Dr Bro💛♥️
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಗಾದೆ ಮಾತುನಂತೆ. ಜೈ dr bro. ಜೈ ಹಿಂದ್ . 🇮🇳. ಜೈ ಕರ್ನಾಟಕ.
ಚೈನಾ ಮಹಾ ಗೊಡೆಯನ್ನು ಪುಸ್ತಕದಲ್ಲಿ ನೋಡಿಕೊಂಡಿದ್ದೆ ಈಗ video ನೊಡಿ ಬಿಟ್ಟೇ ದೇವ್ರು❤❤❤
Love you D bro ನಿಜ್ವಾಗ್ಲೂ ಯಾರ್ ಯಲ್ಲಿವರ್ಗು ಇರ್ತರೊ ಇಲ್ವೋ ಗೊತ್ತಿಲ್ಲ ನನ್ ಇರೋ ವರ್ಗು ನಿಮ್ ವಿಡಿಯೋ ನೋಡತಾನೆ ಇರ್ತಿನಿ love you ಬ್ರೋ...❤❤❤❤❤
ನಮ್ಮ ದೇಶದ ಘನತೆಯನ್ನು ಹೆಚ್ಚಿಸಿದ ಡಾ. ಬ್ರೋಗೆ ದಾಸರ ಹಬ್ಬದ ಶುಭಾಶಯಗಳು🌿🤝🙏💗
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ನಮಸ್ಕಾರ ದೇವ್ರು...ನಿಮ್ಮ ವಿಡಿಯೋಗೋಸ್ಕರ ತುಂಬಾ ಕಾಯ್ತಾ ಇದ್ವಿ❤️🥳🥳 ವಿಜಯದಶಮಿ ಹಬ್ಬದ ಶುಭಾಶಯಗಳು ಗಗನ್ ಅಣ್ಣ🥰🥰
ನಾವಂತೂ ಚೈನಾ ಗೋಡೆ ರಿಯಲ್ ಆಗಿ ನೋಡಿಲ್ಲ ನೀವ್ ಈ ವೀಡಿಯೋ ಮೂಲಕ ತೋರಿಸಿಕೊಟ್ಟಿದ್ದಕ್ಕಾಗಿ thank you so much
ನಮಗೆ ಇಡೀ ಜಗತ್ತನ್ನು ತೋರಿಸುತ್ತಿರುವ Dr bro ಗೆ 🙏🙏.
ನಮಸ್ಕಾರ ದೇವ್ರು ದಸರಾ ಹಬ್ಬದ ಶುಭಾಶಯಗಳು 🎉
ನಾವು ಸಾಮಾನ್ಯ ಜನಗಳು ನೋಡುವುದಕ್ಕೆ ಆಸಾಧ್ಯವಾದ ಸ್ಥಳಗಳನ್ನ ತೋರಿಸುತ್ತಿರುವ ಡಾ ಬ್ರೋ ಅವರಿಂದ ಸಾಧ್ಯವಾಯಿತು ನಮಸ್ಕಾರ ದೇವ್ರು
ಇಂಥ ಅದ್ಬುತ ಗಳನ್ನು ತೋರಿಸಿದ್ದಕಾಗಿ ಅನಂತ ಕೋಟಿ ಅಭಿನಂದನೆ ಗಳು ತಮಗೆ. ಚೀನಾ ನಮ್ಮ ವೈರಿ ದೇಶವಾದರೂ ಅವರಲ್ಲಿರುವ ಒಳ್ಳೆಯತನವನ್ನು ನಾವು ಕಲಿಬೇಕು.
ನಿಮ್ಮಿಂದ ನಾವು ಚೀನಾ ಟೂರ್ ಮಾಡಿದ್ವಿ ಥ್ಯಾಂಕ್ ಯು ಬ್ರೋ.....god bless you......
ನಿಮ್ಮ ಈ ವಿಡಿಯೋ ಇಂದ ಚೀನಾದ ಮಹಾಗೋಡೆಯನ್ನು ನೋಡುವ ಅದೃಷ್ಟ ನಮಗೂ ದೊರೆಯಿತು. ನಿಮ್ಮ ಮಾಹಿತಿಗೆ ಧನ್ಯವಾದಗಳು ದೇವ್ರು ❤😍
High school ಅಲ್ಲಿ, ಕಾಲೇಜ ಅಲ್ಲಿ ಓದಿದ್ದು ನೆನಪು, ದರ್ಶನ್ ಮಾಡಿಸಬಿಟ್ರಿ ದೇವ್ರು 🙏💛❤️ಚೀನಾದ ಮಹಾಗೋಡೆ 🌁🌍
ದೇವರು ನಾವು ಪುಣ್ಯ ಮಾಡಿದ್ದೇವೆ ನಾವು ನೋಡಿದೆ ಇರೋದೆಲ್ಲ ನೀವು ತೋರಿಸುತ್ತಿದ್ದೀರಿ ಅಲ್ವಾ
.ಸೂಪರ್ ಬ್ರೋ ನೀವು❤❤
Super ಅಣ್ಣ ಚೀನಾದ ಮಹಾ ಗೋಡೆ🎉
ಬ್ರೋ ಭಾರತ ನಾ ಇಂಡಿಯಾ ಅಂತ ಹೇಳ್ದೇ ಭಾರತ ಅಂತಾ ಹೆಲ್ದಾಗ ತುಂಬಾನೆ ಖುಶಿ ಆಯ್ತು❤❤
ಇತಿಹಾಸದ proffeser ಕೂಡಾ ಇಷ್ಟು ಚನ್ನಾಗಿ ವಿವರಿಸು ವುದಿಲ್ಲ. ಚಿತ್ರ ಸಹಿತ ಹೀಗೆ ವಿವರಿಸಿದ ನಿಮಗೆ ಅನಂತ ವಂದನೆಗಳು.(ಚಿರಾಯುವಾಗು ಕಂದ....)❤🙏
From kuduremukha to geat wall of china. What a beautiful journey.......love u ದೇವ್ರು......❤
Supar bru tq china maha gide nodi kushi atu tq
ನಮಸ್ಕಾರ ದೇವ್ರು. ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು.
💛❤️🇮🇳.
❤ನಮಸ್ಕಾರ ದೇವ್ರು. ʟᴏᴠᴇ ғʀᴏᴍ ಉತ್ತರಕನ್ನಡ❤ .
ಈ ಸಲ ವರ್ಲ್ಡ್ ಕಪ್ ನಮ್ದೇ, 🥰 dr ಬ್ರೋ ಸಪೋರ್ಟ್ ಇದೆ, world cup respect button 💛❤️
ಹೇಗೆದಿರ ಬ್ರೋ ಆರಾಮ ವಿಡಿಯೋ ಬರ್ತೀನಿಲಾ ಅದಕಾಗೆ ಕೇಳ್ದೆ ಬ್ರೋ 💛❤️
ಕನ್ನಡದಲ್ಲಿ DR BRO ಅಣ್ಣ ಹೀರೋ
ತೆಲುಗು ನಲ್ಲಿ ನಾ ಅನ್ವೇಷಣಾ ಅಣ್ಣ ಹೀರೋ... ಇವುರು ಇಬ್ಬರು ವರ್ಲ್ಡ್ ಟ್ರಾವೆಲಿಂಗ್ ಅಲ್ಲಿನೆ ಹೀರೋಸ್....🎉🎉❤❤
ಅಣ್ತಮ್ಮ❤ ನಮ್ಮ ಕನ್ನಡದ ಕಂದ 💛❤ ವಿಶ್ವ ಮಾನವ 😊
ವರ್ಣೇಸಲು ಪದಗಳು ಇಲ್ಲಾ Dr Bro 🙏🙏🙏💛❤ ಜೈ ಕನ್ನಡ ಜೈ ಕರ್ನಾಟಕ ಒಳ್ಳೆಯದಾಗಲಿ🌳
Super Bradher God bless you 🌹🔱✌🙏🌹
ನವರಾತ್ರಿ ಪರ್ಬದ ಯೆಡ್ಡೆಪುಲು ❤🎉
Dr ಬ್ರೋ ತುಂಬಾ ಖುಷಿ ಅಗಿದು ಏನಂದರೆ.. ಐ ಯಾಮ್ ಫ್ರಮ್ ಭಾರತ.. 🇮🇳 ಇದು ಬದಲಾವಣೆ..
Namma kannadigara devru 🎉❤
Love From ಚಾಮರಾಜನಗರ 💖❤️🩹
in chamrajnagar at Gundlupet
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
ಹೈ ಬ್ರೋ ನಿಮ್ಮ ಯಲ್ಲಾ ವಿಡಿಯೋ ನಮಗೆ ತುಂಬಾ ಇಸ್ಟ್ 🌹👍🌹
ವಾಹ್ಹ್ಹ್ ಸುಪರ್ ಬ್ರೋ ನಿಮ್ಮ ಈ ಪರಿಶ್ರಮ ಕ್ಕೆ ತುಂಬಾ ತುಂಬಾ ಧನ್ಯವಾದಗಳು ಬ್ರೋ ನಿಮಗೆ ಜಯವಾಗಲಿ ಜೈ ಕರ್ನಾಟಕ ಮಾತೇ 🙏🙏👌👌👌👌👌👌👌ಗ್ರೇಟ್ ಜಾಬ್ bro 👌👌👌
ಚೀನಾದ ಮಹಾಗೋಡೆನ ನಾವೇ ಹೋಗಿ.. ನೋಡಿದ ಹಾಗೆ ಅನುಭವ ಆಯ್ತು.. ಬ್ರೋ ❤❤❤❤ ಸೂಪರ್ ಕನ್ನಡಿಗ❤💛
ಜೈ ಕರ್ನಾಟಕ ಮಾತೆ... ಕನ್ನಡದ ಹೆಮ್ಮೆಯ ಮಗ ಗಗನ್ ಶ್ರೀನಿವಾಸ್ ❤
ಸಪೋರ್ಟ್ ಮಾಡೋದು ನೀವು ಕನ್ನಡ....... ಕ್ಕೆ ಈಗ ಯಾರು ಮಾಡ್ತೀರಾ ಕನ್ನಡ ಹಾಡಿಗೆ ಮಾಡಿರೋ ವಿಡಿಯೋ ಗೇ..........
Bro nan ಸಾಯದ್ರೊಳಗ ನಿಮ್ಮ ಒನ್ ಸಾರಿ ಆದ್ರೂ ನೋಡ್ಬೇಕು bro. ನನ್ ನಿಮ್ಮ ದೊಡ್ಡ ಅಭಿಮಾನಿ.❤
ಆ ಗೋಡೆ ಅಷ್ಟೇ ವಿಶಾಲ ಹೃದಯದವರು ❤
ನಾಡಹಬ್ಬ ದಸರಾ ಹಬ್ಬದ ನಲ್ಮೆಯ ಸವಿಹಾರೈಕೆಗಳು ಡಾ.ಬ್ರೋ 💛❤️
I'm from "ಭಾರತ್"..... I love that words @dr bro....😘💔
ಚೀನಾ ಗೋಡೆ ಬಗ್ಗೆ ವಿವರಣೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಬ್ರೋ 🌹🙏
ದೇಶದ ಹೆಮ್ಮೆಯ ಪುತ್ರನಿಗೆ ದೇಶ ದ್ರೋಹಿ ಪಟ್ಟ ಕಟ್ಟಿದ್ದು ತುಂಬ ನೋವಾಗುತ್ತದೆ 😢😢😢
@@SaikrishnaPoojaryBro ನೀವು helidna ಕಾಂಗಿಗಳು ful urkondu Muslims account alli troll madstavare😂 en madodu nivu nija helidru urkoltare ಕಾಂಗ್ರೆಸ್ಸಿನ ಗುಲಾಮರು😂
@@Sujays_raj avaru jathi base polititions, divide and rule Alva
ಪ್ರಥಮ ಪಿಯುಸಿ ಪಾಠ ಚೀನಾದ ಮಹಾ ಗೋಡೆ ನೋಡಿದ್ದಕ್ಕೆ ತುಂಬಾ ಸಂತೋಷವಾಯಿತು .❤ಸೂಪರ್ ಸರ್...😍
ನಮ್ಮ ನಾಡಿನ ಹೆಮ್ಮೆಯ ದಸರಾ ಹಬ್ಬದ ಹಾರ್ದಿಕ ಶುಭಾಷಯಗಳು ❤😊
Namaskara devru... Ee video nodtaidre.. the great Wall of china Na nane live noddage feel bantu devru... Tanq u🙏🙏
ನಮ್ಮ ಹೆಮ್ಮೆಯ ಕನ್ನಡದ ಕಂದ ಗಗನ್ ಅಣ್ಣಾ ❤❤❤
ಕರ್ನಾಟಕ ಜನ ಕಡೆಯಿಂದ ದಸರಾ ಹಬ್ಬದ ಶುಭಾಶಯಗಳು ಡಾ ಬ್ರೋ ❤❤
ನಮಸ್ಕಾರ ದೇವ್ರು.... 🔥❤🔥
ಈ ವೀಡಿಯೊವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು