ಭಟ್ಟರಿಗೆ ನಮಸ್ಕಾರ 🙏ನೀವು ಹೇಳಿಕೊಡುತ್ತಿರುವ ಅಡಿಗೆಗಳು ತುಂಬಾ ವಿಭಿನ್ನವಾಗಿರುತ್ತವೆ. ಹಾಗೂ ನೀವು ಮಾಡುವ ಶೈಲಿ, ಕಲ್ಲಿನಲ್ಲಿ ರುಬ್ಬುವುದು,ಒಲೆಯಲ್ಲಿ ಬೇಯಿಸುವುದು ,ನಿಮ್ಮ ಪರಿಶ್ರಮ ಹಾಗೂ ನಿಮ್ಮ ವಿವರಣಾ ಶೈಲಿ ,ನಿಮ್ಮ ಆಡು ಭಾಷೆ, ಎಲ್ಲವೂ ತುಂಬಾ ತುಂಬಾ ಚೆನ್ನಾಗಿರುತ್ತೆ. ನಮಗೆ ಕೇಳಲು ನಿಮ್ಮ ಮಾತುಗಳನ್ನು ತುಂಬಾ ಖುಷಿಯಾಗುತ್ತೆ ನಮ್ಮ ಕಡೆ ಅಂದರೆ, ಬೆಂಗಳೂರು, ತುಮಕೂರು, ಈ ರೀತಿ ಮಾತುಗಳನ್ನು ಹಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಮಾತು ಕೇಳಲು ತುಂಬಾ ಚೆನ್ನಾಗಿರುತ್ತೆ .ಖುಷಿ ಆಗುತ್ತೆ.ಮತ್ತೊಮ್ಮೆ ನಿಮ್ಮ ಶ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು.🙏
Wow special holige, first time came to know. ಸುಂದರ, ಶುದ್ಧ, ಪ್ರಕೃತಿಯ ನಡುವೆ ಹಳ್ಳಿಯ ಸ್ಟೈಲ್ ನ ಅಡುಗೆ ಕೋಣೆಯಲ್ಲಿ ಸಕುಟುಂಬಿಕರಾಗಿ ಅಡುಗೆಯನ್ನು ಮಾಡಿ ತೋರಿಸುವ, ಮುಗ್ದ ಮನಸ್ಸಿನ ಭಟ್ರೇ ನಿಮಗೆ & ನಿಮ್ಮ ಕುಟುಂಭಕ್ಕೆ ಧನ್ಯವಾದಗಳು.
You are scaling great heights through your unique , healthy recipes using local resources shot in natural surroundings , bonding with family members which includes the cute little helpers . It’s a beautiful Documentary with great learning experience of fun , hard work , sharing and staying fit and healthy . God Bless your Team .
ಹಲಸಿನ ಬೀಜದಿಂದ ವಡೆ ಮಾಡ್ತಾರೆ..ಅಂತ ತಿಳಿದದ್ದು ನಿಮ್ಮ ವೀಡಿಯೋ ನೋಡಿದ ಮೇಲೆ..😍👌 ಈ ತಿಂಡಿಯನ್ನ ನಾವು ಖಂಡಿತ ಟ್ರೈ ಮಾಡ್ತೇವೆ🤗👌 ಮನೆಯವರೆಲ್ಲ ಕೂತು ತಿಂಡಿಯನ್ನು ಸವಿಯುವ ದೃಶ್ಯ ಚೆನ್ನಾಗಿತ್ತು😍
ನಿಮ್ಮ ಅಡುಗೆಗಳು , ನಿಮ್ಮ ಭಾಷೆ ,ಸರಳತೆ ಬಹಳ ಚೆನ್ನಾಗಿದೆ. ನಿಮ್ಮ ಅಡುಗೆ ಗಳನ್ನು ನಾವು ಮಾಡುತ್ತೇವೆ ರುಚಿಯಾಗಿರುತ್ತದೆ. ಹಳೆಯ ಅಡುಗೆಗಳನ್ನು ತಿಳಿಸಿದ್ದೀರ.ನಮಗೆ ಧನ್ಯವಾದಗಳು ನಿಮಗೆ ದೇವರು ಆಯಸ್ಸು ಆರೋಗ್ಯ ಸಕಲ ಸಂಪತ್ತು ನೀಡಲಿ ಎಂದು ದೇವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇನೆ..❤💐 .
It is also a fact that doing things together, kept families together. Self centredness is condoned now, even tacitly encouraged. As a child, I remember relatives gathering prior to festivals and family celebrations, to prepare for the occasion. So long as my great grandparents were around, and after them, my grandmother. Thereafter ☺️ western practices began to be adopted and everyone seems to have wandered off to different parts of the world
Must appreciate the hard work you put in preparing the old recipes n keeping them alive.so many preparations not even heard about .Mouth watering recipes. Keep up the good work n all the best to the channel
Well I have made bonda by dipping in maida batter. This is very unique 👍 Definitely a team work and must be tasty, also liked the coating of rice batter, which is healthy and not deep fried. Awesome recipe for rainy season 🎊🎊 Keep sharing your ' out of the box' dishes 🎉🎉
ಅಲಸಿನ ಬೀಜವನ್ನು ಬೇಳೆ ಎಂದರೆ ನಮಗೆ ಗೊತ್ತೆಆಗಲಿಲ್ಲ , ವೀಡಿಯೋ ಪೂರ್ಣ ನೋಡಿದಮೇಲೆ ಗೊತ್ತಾಗಿದ್ದು ಮೊದಲಿಗೆ ಕಾಳುಗಳ ಬೇಳೆ ಎಂದೆ ಭಾವಿಸಿದೆವು 👌👌👌👌🙏
ಹೌದು, ನಾನು ಕಡಲೆ ಬೇಳೆ/ಬೇರೆ ಬೇಳೆ ಅಂತ ತಿಳಿದಿದ್ದೆ.ಆಮೇಲೆ ವಿಡಿಯೋ ನೋಡಿದ ಮೇಲೆ ತಿಳಿಯಿತು,ಹಲಸಿನ ಬೀಜಕ್ಕೆ ಬೇಳೆ ಅಂತಾರೆ.
ಇದು ನಮ್ಮ ಹಳೆಯ ಸಾಂಪ್ರದಾಯಿಕ ಅಡುಗೆ ಖಂಡಿತ ಆರೋಗ್ಯಕ್ಕೆ ಒಳ್ಳೆಯದು 👍🙏🙏ಧನ್ಯವಾದಗಳು🙏🙏
ಭಟ್ಟರಿಗೆ ನಮಸ್ಕಾರ 🙏ನೀವು ಹೇಳಿಕೊಡುತ್ತಿರುವ ಅಡಿಗೆಗಳು ತುಂಬಾ ವಿಭಿನ್ನವಾಗಿರುತ್ತವೆ. ಹಾಗೂ ನೀವು ಮಾಡುವ ಶೈಲಿ, ಕಲ್ಲಿನಲ್ಲಿ ರುಬ್ಬುವುದು,ಒಲೆಯಲ್ಲಿ ಬೇಯಿಸುವುದು ,ನಿಮ್ಮ ಪರಿಶ್ರಮ ಹಾಗೂ ನಿಮ್ಮ ವಿವರಣಾ ಶೈಲಿ ,ನಿಮ್ಮ ಆಡು ಭಾಷೆ, ಎಲ್ಲವೂ ತುಂಬಾ ತುಂಬಾ ಚೆನ್ನಾಗಿರುತ್ತೆ. ನಮಗೆ ಕೇಳಲು ನಿಮ್ಮ ಮಾತುಗಳನ್ನು ತುಂಬಾ ಖುಷಿಯಾಗುತ್ತೆ ನಮ್ಮ ಕಡೆ ಅಂದರೆ, ಬೆಂಗಳೂರು, ತುಮಕೂರು, ಈ ರೀತಿ ಮಾತುಗಳನ್ನು ಹಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಮಾತು ಕೇಳಲು ತುಂಬಾ ಚೆನ್ನಾಗಿರುತ್ತೆ .ಖುಷಿ ಆಗುತ್ತೆ.ಮತ್ತೊಮ್ಮೆ ನಿಮ್ಮ ಶ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು.🙏
ಹಾಡಲು 😄ಅಲ್ಲಾ ಆಡಲು
Wow special holige, first time came to know. ಸುಂದರ, ಶುದ್ಧ, ಪ್ರಕೃತಿಯ ನಡುವೆ ಹಳ್ಳಿಯ ಸ್ಟೈಲ್ ನ ಅಡುಗೆ ಕೋಣೆಯಲ್ಲಿ ಸಕುಟುಂಬಿಕರಾಗಿ ಅಡುಗೆಯನ್ನು ಮಾಡಿ ತೋರಿಸುವ, ಮುಗ್ದ ಮನಸ್ಸಿನ ಭಟ್ರೇ ನಿಮಗೆ & ನಿಮ್ಮ ಕುಟುಂಭಕ್ಕೆ ಧನ್ಯವಾದಗಳು.
ಹಲಸಿನ ಬೀಜದ ಹೋಳಿಗೆ ಬಹಳ ಚೆನ್ನಾಗಿದೆ ಇನ್ನೊಂದು ವಿಚಾರ ನಿಮ್ಮ ಮನೆಯ ಸದಸ್ಯರ ಸಹಕಾರ ನಿಮ್ಮ ಯಶಸ್ಸಿಗೆ ಆನೆ ಬಲ
You are scaling great heights through your unique , healthy recipes using local resources shot in natural surroundings , bonding with family members which includes the cute little helpers . It’s a beautiful Documentary with great learning experience of fun , hard work , sharing and staying fit and healthy . God Bless your Team .
p p 3rd
Very very beautiful God bless you 😌
Pool
ಇದೇ ಮೊದಲ ಬಾರಿಗೆ ಈ ತಿಂಡಿಯ ಬಗ್ಗೆ ಕೇಳಿದೆ.ಧನ್ಯವಾದಗಳು.
ತುಂಬಾ ರುಚಿಕರವಾದ ತಿಂಡಿ ಮಳೆಗಾಲ ದಲ್ಲಿ ಎಲ್ಲರೂ ಸೇರಿ ಮಾಡಿ ತಿನ್ನುವ ಕ್ಷಣಗಳು ಅದ್ಭುತ ಅನುಭವ. ಹಾಟ್ಸ್ ಆಫ್ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೂ. 🙏
ಹಲಸಿನ ಬೀಜದಿಂದ ವಡೆ ಮಾಡ್ತಾರೆ..ಅಂತ ತಿಳಿದದ್ದು ನಿಮ್ಮ ವೀಡಿಯೋ ನೋಡಿದ ಮೇಲೆ..😍👌
ಈ ತಿಂಡಿಯನ್ನ ನಾವು ಖಂಡಿತ ಟ್ರೈ ಮಾಡ್ತೇವೆ🤗👌
ಮನೆಯವರೆಲ್ಲ ಕೂತು ತಿಂಡಿಯನ್ನು ಸವಿಯುವ ದೃಶ್ಯ ಚೆನ್ನಾಗಿತ್ತು😍
Good to know that our ancestors used to utilise each fruit in a fruitful way. I am inspired by your video.Thanks for sharing this!!!
ಬೇಳೆ ಬೆಂದಾಗ ಬೆಲ್ಲ ಕಾಯಿತುರಿ ಪಾತ್ರೆಗೇ ಹಾಕ್ಬೇಕು ಒಲೆ ಮೇಲೆ ಇರುವಾಗ್ಲೇ ಹೀಗೆ ಮಾಡಿದ್ರೆ ಬೇಗ ಹಾಳಾಗುವುದಿಲ್ಲ
ಬಹಳ ಅಪರೂಪದ ತಿಂಡಿ..ಚೆಂದದ ವೀಡಿಯೋ.
Aits really awesome for sharing this traditional recipe
Lovely aitha.... thumba chanda maddri... bele protin aagara adk hindanavaru gattimuttirtdru alda
Bhatre 👌🏼👌🏼👍🏼👍🏼❤️
Tumba chennagi madtira bhatre,,,nimma matu tumba ishta
My ajji used to make this during holidays....
Our havyaka recipes so good and healthy .. great way to showcase it to everyone.. thank you 🙏🏼
Super sir I'm big fan of yours🤩
Nice yenna favourite urinda e sarti bangalore ge bappaga bele vade madle bele tainde
ನೀವು ಅಡುಗೆ ಮಾಡುವ ವಿಧಾನ ಬಲು ಚಂದ 👌🏻👌🏻thank u sir.
Very nice and unique recipe. I like the way u involve children in your videos
I look up to your videos and I will always be wishing.. THIS IS HOW I SHOULD LIVE!!
Traditional recipe tumba chennagide 👌😋😋😋
Nimmellara sahakaara thumba sumanoharaaagide.
Wow you are amazing, super, cooking delicious food so nice.
Keep it up 👌👌👌👍
ನಿಮ್ಮ ಒಟ್ಟು ಕುಟುಂಬ ನೋಡುದ್ರೆ ತುಂಬಾ ಖುಷಿ ಆಗತ್ತೆ ಹಾಗೂ ನಿಮ್ಮ ಅಡುಗೆ ಸೂಪರ್ 👏👏👏
.nimage neeve saati bhatre ,,v r really blessed to have valuable recipes of ur channel ,nimage ella olitugalu kaiguudali . 🙏🙏
Unique dish 🙌🏽
Your family will be delighted with all your creative Delicacies 😇
Unique village special recipe. Thank you for sharing. Remembering my childhood days in DK village. 🙏🙏
Nice to see the whole family preparing and enjoying the dish together which is s rare scene these days.
Nimma videos nammage tumbha esta nimma adige padarthagalu esta thank u sir
ನಿಮ್ಮ ಅಡುಗೆಗಳು , ನಿಮ್ಮ ಭಾಷೆ ,ಸರಳತೆ ಬಹಳ ಚೆನ್ನಾಗಿದೆ. ನಿಮ್ಮ ಅಡುಗೆ ಗಳನ್ನು ನಾವು ಮಾಡುತ್ತೇವೆ ರುಚಿಯಾಗಿರುತ್ತದೆ. ಹಳೆಯ ಅಡುಗೆಗಳನ್ನು ತಿಳಿಸಿದ್ದೀರ.ನಮಗೆ ಧನ್ಯವಾದಗಳು ನಿಮಗೆ ದೇವರು ಆಯಸ್ಸು ಆರೋಗ್ಯ ಸಕಲ ಸಂಪತ್ತು ನೀಡಲಿ ಎಂದು ದೇವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇನೆ..❤💐 .
Unique, different, new recipe to me. time consuming but family togetherness makes it easier and beautiful 😍 ❤
It is also a fact that doing things together, kept families together. Self centredness is condoned now, even tacitly encouraged. As a child, I remember relatives gathering prior to festivals and family celebrations, to prepare for the occasion. So long as my great grandparents were around, and after them, my grandmother. Thereafter ☺️ western practices began to be adopted and everyone seems to have wandered off to different parts of the world
Mam idu use madirodu yav bele
Nice traditional recipe...👌🏼👌🏼
So nice to see your little nephews doing their bit. Lovely and lively....
Many tasty items 😋😋😋.TQ for sharing recipe.i learnt many things from u
ತುಂಬಾ ರುಚಿ, ತುಂಬಾ ಖುಷಿಯಾಯ್ತು. ಧನ್ಯವಾದಗಳು. 👍👍
Unique recipe. Never seen it before. Superb. Thanks.
Very rare recipe. Healthy food I like it very much . Definitely I will try this. Thank you
This is something different I came to know, thanks bnbc.
Wow.... Thank you Sudarshan for reminding us about forgotten recipes....
Wow super resipi bhattre thank you so much
Amazing and mouthwatering,
Lots of hard work. New recipe to me. Very healthy and tasty 😋
Must appreciate the hard work you put in preparing the old recipes n keeping them alive.so many preparations not even heard about .Mouth watering recipes.
Keep up the good work n all the best to the channel
Growing and enjoying with nature and its gifts.
first time nodtirodu,nimma akshaya pathreyalli innestu traditional recepe ondode parichayisi,dhanyavadagalu Tamma n Tamma team.
Thank you kanditha madtheve
First time nodtha eddeve ...👌👌👌👌👌🙏
Superb receipe
Your work is excellent, especially because you keep it authentic,without any attempt to alter
Nimmastu patience idheya antha nodabeku.toooo good recipie.
tumba chennagide...
Super vazga valamudan
Good team work and healthy recipe with natural resources... great
🙏ಭಟ್ರೇ ,,,,, ನಮಸ್ಕಾರ.,.. ನಿಮ್ಮ ಅಡುಗೆ🤤🤤🤤 👌👌👌👌👌👌
Good and traditional snacks /recipes are this is the best presentation from you...... and thank you sir
ನಿಮ್ಮ ಅಡುಗೆ ಮನೆ ತುಂಬಾ ಚೆನ್ನಾಗಿದೆ 🌹
Maneyalli ellaru seri madodu
Tumba khushikodatte.nimma kutumbadavarigella shubhashayagalu
Very special and hard working dish . I definitely want to try this recipe. Hope i will do better.looks so yummy.
Different dishes Bhatre
Interesting and unique recipe..
ನಾನು ನಿಮ್ಮ ಮತ್ತು ನಿಮ್ಮ ಅಡುಗೆಯ ಅಭಿಮಾನಿ ಆಗಿದ್ದೀನಿ ಅಣ್ಣ...
ರುಚೀ ಇರಬಹುದಲ್ವಾ.. 😋
Such amazing and unique recipe
Super bele vade
Bhatre this is one of the most different and healthy dish . Wow ur uniq
Thank you 😊
ಪೆಳ್ತಡಿದ ಹೋಳಿಗೆ ಸೂಪರ್
Tumba rumba chendada dish bhatre....
ಬೇಳೆ ಹೋಳಿಗೆ.....👌👌👏👏
ತುಂಬಾ ಚೆನ್ನಾಗಿದೆ ಸರ್ ಹಲಸಿನ ಹಣ್ಣಿನ ದಾನಿ ಒಡೆ . ನಿಮ್ಮ ಅಡುಗೆ ನೋಡುತಿದ್ರೆ ನನಗೆ ಅಜ್ಜಿಯ ನೆನಪಾಗುತ್ತೆ.ದಾನಿ ಒಡೆ ಬಾಯಲ್ಲಿ ನೀರು ಬರುತ್ತೆ 😋😋❤️
Ruchi ruchi recipe helikodtira 👍👌👌
ಒಬ್ಬಟ್ಟು 🤩
Unique recipe great bhatre
My fvrt dish bhatre...😋👌
Super resipe sir
Wow Super Wow 😜😜😜😛😋😋👌👌👌👍👍👍👏👏👏👏
ತುಂಬಾ ಚೆನ್ನಾಗಿದೆ ವಿಡಿಯೋ.
ಇನ್ನೂ ಹಲಸಿನ ಬೀಜದ ರೆಸಿಪಿ ಇದ್ದರೆ ಮಾಡಿ.
ಧನ್ಯವಾದಗಳು.
Very good brother🙏, devaru nimage arogya Sampathu kottu kapadali, ennu yetharakke beliyiri yendu aa devaralli prarthisuthene, nanu try madutene 🥰
Nimma mathu super bahatre
Its a new recepie 👌
Super dear ❤
I will try
Superrrr ಭಟ್ರೇ
Thoooomba chennagide
Nimm maatanadu shaili super bro 😍😍
Eee tarahaddu hosatu tubba channage eedey neenna kushalatage ondu hat's half great
Super brother nivu mado yella recipe perfect aagi irutte main important nivu jasti mirch masala use madalla adu tumba ishta aagutte
Nice....rare old recipe
Nice new recipe sir thank you
Well
I have made bonda by dipping in maida batter. This is very unique 👍
Definitely a team work and must be tasty, also liked the coating of rice batter, which is healthy and not deep fried.
Awesome recipe for rainy season 🎊🎊
Keep sharing your ' out of the box' dishes 🎉🎉
This is very unique dish. We are not even aware of such dish
Healthy food thanks Bhatre
Really great 👍
Wow super 👌👌👌
Mr. Bhat, you are just tempting
Bhattre you are genius
Unique recipe 👍
First time seeing using jack fruit seed like this, definitely will try thank you for the recipe, Ameya , gowtham very cute ... 😊
Halasina beejavannu nivu bele antha karithira nice recipi
Doctor helidda tuppa tinna bedi 😍
Always appreciate you bhattre we have not even heard about this dish but happy to see your family supporting u God bless you all
ಬೇಳೆ ವಡೆ 👌👌😋
Super batter nanu nimma dhodda abhimani ❤️👍