ಇದು ಭಾರತೀಯ ಭೋಜನ ಪದ್ಧತಿ | Kadali pathra bhojana | Traditional South Indian meal

แชร์
ฝัง
  • เผยแพร่เมื่อ 28 ก.ย. 2024
  • ಇದು ಭಾರತೀಯ ಭೋಜನ ಪದ್ಧತಿ | Kadali pathra bhojana | Traditional South Indian meal
    Friends thanks for watching..
    my mic: amzn.to/3zZoK1y
    my tripod: amzn.to/3B1fjzN
    My laptop: amzn.to/3A01j8d
    Open free Demat Ac & trading Ac upstox: bv7np.app.goo....
    Stay connected
    Support us on Facebook page : / bhatnbhat-104108587979658
    Follow us on Instagram:www.instagram....
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

ความคิดเห็น • 440

  • @goodday9493
    @goodday9493 11 หลายเดือนก่อน +161

    ಹಿಂದೂ ಧರ್ಮ ಹಿಂದೂ ಸಂಸ್ಕ್ರತಿ ಶ್ರೇಷ್ಟತೇ ಬಗ್ಗೆ ತಿಳಿಸಿದ್ದು ತುಂಬಾ ಒಳ್ಳೆದು

    • @IrfanAli-kr1iv
      @IrfanAli-kr1iv 11 หลายเดือนก่อน

      ಜೈ ಶ್ರೀ ರಾಮ್ ಹೇಳಿ ಅನ್ಯ ಧರ್ಮ ದ ಜನರಿಗೆ ತೊಂದ್ರೆ ಕೊಡುದು ಮಸೀದಿ CHURCH ಗೆ ಕಲ್ಲು ತೂರಾಟ ಮಾಡೋದು. ಇನ್ನೊಂದು ಧರ್ಮ ದ ಅಝನ್ ಗೆ ತೊಂದರೆ ಕೊಡುದು , ಇದೇ ಅಲ್ವಾ ನಿಮ್ಮ ಶ್ರೇಷ್ಠ ಧರ್ಮ?
      ಧರ್ಮ ಯಾವುದೇ ಇರಲಿ ಧರ್ಮ ದಲ್ಲಿ ಮೊದಲು ಮನುಷ್ಯತ್ವ
      ಧರ್ಮದಲ್ಲಿ ಮನುಷ್ಯತ್ವ ಇಲ್ಲದಿದ್ದರೆ ಅಲ್ಲಿ ಧರ್ಮ ದ ಪದ ನೇ ಬರೋಲ್ಲ

    • @ISANDYYT7263
      @ISANDYYT7263 11 หลายเดือนก่อน +9

      bharateeya doesn't mean hindu

    • @HarishKumar-dy7et
      @HarishKumar-dy7et 11 หลายเดือนก่อน +6

      ​@@ISANDYYT7263oh is it,, then what?

    • @skru2476
      @skru2476 11 หลายเดือนก่อน

      Regressive samskuthi

    • @BhatnBhat
      @BhatnBhat  11 หลายเดือนก่อน +15

      sarvejana sukino bhavanthu

  • @KVBhat-lu2pg
    @KVBhat-lu2pg 11 หลายเดือนก่อน +30

    ಕಾರ್ಯಕ್ರಮ ಬಹಳ ಚೆನ್ನಾಗಿತ್ತು. ಈ ತರಹದ ಕಾರ್ಯಕ್ರಮ ಇನ್ನು ಮುಂದೆ ಕೂಡಾ ಹೆಚ್ಚು ಹೆಚ್ಚು ಬರಲಿ. ಧನ್ಯವಾದಗಳು.

  • @gaganasindhur9314
    @gaganasindhur9314 11 หลายเดือนก่อน +28

    ಇದು ನಿಜವಾಗಿಯೂ ಅಗತ್ಯವಾಗಿತ್ತು. ತುಂಬಾ ಧನ್ಯವಾದಗಳು.

    • @BhatnBhat
      @BhatnBhat  11 หลายเดือนก่อน

      dhanyavaadagalu

  • @umarajani3141
    @umarajani3141 11 หลายเดือนก่อน +8

    ಅಬ್ಬಾ! ಕದಳೀಪತ್ರ ಭೋಜನದ ವಿಶೇಷತೆಯ ಬಗ್ಗೆ ನೀಡಿರುವ ಮಾಹಿತಿಗಾಗಿ ನಿಮಗೆ 🙏🙏🙏🙏🙏 ವೈದ್ಯಮಹಾಶಯರಿಗೆ ಹಾಗೂ ಭಟ್ಟರ ಕುಟುಂಬದವರಿಗೆ ಅನಂತ ವಂದನೆಗಳು.

    • @BhatnBhat
      @BhatnBhat  11 หลายเดือนก่อน +1

      🙏😊

  • @shkamath.k2372
    @shkamath.k2372 11 หลายเดือนก่อน +25

    ಬೋಜನ ಪದ್ದತಿ ವಿವರಣೆ ನೀಡಿದ ಶ್ರೀ ಡಾಕ್ಟರ್ ಕೃಷ್ಣ ಮೂರ್ತಿ ಯವರಿಗೆ ಧನ್ಯವಾದಗಳು.

  • @vedamuddapur7736
    @vedamuddapur7736 11 หลายเดือนก่อน +5

    ಉಪಯುಕ್ತವಾದ ವಿಡಿಯೋ ನೀಡಿದಿಕ್ಕಾಗಿ ಭಟ್ಟರಿಗೆ ಧನ್ಯವಾದಗಳು🙏🙏

  • @aravindk2842
    @aravindk2842 8 หลายเดือนก่อน +5

    ನಮಸ್ತೇ ಭಟ್ರೇ! ಅದ್ಭುತ ಆಚಾರ -ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ! ಧನ್ಯವಾದಗಳು!

  • @jayasheelaaladageri9577
    @jayasheelaaladageri9577 11 หลายเดือนก่อน +4

    ತುಂಬಾ ಚೆನ್ನಾಗಿ ನಮ್ಮ ಊಟದ ಕ್ರಮದ ಬಗ್ಗೆ ವಿವರವಾಗಿ ತಿಳಿಸಿ ಕೊಟ್ಟಿರಿ ತುಂಬಾ ಧನ್ಯವಾದಗಳು.

  • @vijay-fz5ln
    @vijay-fz5ln 11 หลายเดือนก่อน +6

    Brahims are great... So only i love them... Simple and meaningful life...

  • @darshanyadav1331
    @darshanyadav1331 11 หลายเดือนก่อน +8

    ನಮ್ಮ
    ಬ್ರಾಹ್ಮಣರ ಅಡ್ಗೆ ಸೂಪರೋ
    ಸೂಪರ್ ಮಾರ್ರೇ
    ಒಂದಕ್ಕಿಂತ ಮತ್ತೊಂದು ಭಿನ್ನ
    ರುಚಿಯಲ್ಲಿ. 🙏
    ವಿಜೈ ದಶಮಿ ಶುಭಾರೈಕೆಗಳು ಎಲ್ಲರ್ಗೂ.
    ಆ ತಾಯಿ ದುರ್ಗಾ ಮಾತೇ ಒಳ್ಳೆವ್ರನ್ನ ಉಳಿಸಲಿ ನೂರಾರು ವರ್ಷಗಳು.
    ಕೆಟ್ಟವ್ರ ರುಂಡ ಮುಂಡ ಚೆಂಡಾಡಲಿ ತಕ್ಷಣ

  • @gururajaacharya8667
    @gururajaacharya8667 11 หลายเดือนก่อน +3

    ಆಹಾರ ತೆಗುದುಕೊಳ್ಳುವ ವಿದಿ ವಿಧಾನಗಳನ್ನು ತಿಳಿಸಿಕ್ಕೊಟ್ಟಿದ್ದಕ್ಕೆ ಧನ್ಯವಾದಗಳು ❤️🙏🙏

  • @duthivlog
    @duthivlog 11 หลายเดือนก่อน +7

    ವಾವ್ ತುಂಬಾ ಚೆನ್ನಾಗಿದೆ.. ಹೊಟ್ಟೆ ತುಂಬಾ ಊಟ ಮಾಡಿದಷ್ಟು ತೃಪ್ತಿಯಾಯಿತು ❤️

  • @apoorvaprabhu8120
    @apoorvaprabhu8120 11 หลายเดือนก่อน +5

    ಉತ್ತಮವಾದ ಕಾರ್ಯಕ್ರಮ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ಮೂಡಿಬರಲಿ. ಧನ್ಯವಾದಗಳು 🙏

  • @savitharamesh3966
    @savitharamesh3966 11 หลายเดือนก่อน +2

    ಉತ್ತಮ ಮಾಹಿತಿ....
    ಬಹಳ ಚೆನ್ನಾಗಿತ್ತು ವಿಡಿಯೋ🎉🎉

  • @sreelathaanand1178
    @sreelathaanand1178 11 หลายเดือนก่อน +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಸಾಂಪ್ರದಾಯಿಕ ಅಡುಗೆ ವಿಡಿಯೋ

  • @ShailjaGuru-ti8pk
    @ShailjaGuru-ti8pk 11 หลายเดือนก่อน +4

    Very ಸೂಪರ್ ಉತ್ತಮವಾದ ಮಾಹಿತಿ ಕೊಡುತಿದ್ದೀರಿ ಭಟ್ರೇ
    ನಿಮಗೆ ಧನ್ಯವಾದಗಳು

  • @gowrikorikkar315
    @gowrikorikkar315 11 หลายเดือนก่อน +18

    ಅಚ್ಚುಕಟ್ಟಾದ ರುಚಿಯಾದ ಭೋಜನ ಕ್ರಮ

  • @power3869
    @power3869 11 หลายเดือนก่อน +1

    ಸುದರ್ಶನ್ ಭಟ್ ರವರಿಗೆ ನಮಸ್ಕಾರಗಳು,
    ನಾವು ತೆಗೆದುಕೊಳ್ಳುವ ಆಹಾರದ ಬಗ್ಗೆ ಬಹಳ ಉಪಯುಕ್ತ ಮಾಹಿತಿ, ಮಾಹಿತಿಯುಕ್ತ ವೀಡಿಯೊ / ಸಂಚಿಕೆಗಾಗಿ ಧನ್ಯವಾದಗಳು.

  • @reeshmashetty2469
    @reeshmashetty2469 11 หลายเดือนก่อน +11

    My professor on my favorite TH-cam channel 😅 never saw that coming😂...it was really great to see the wonderful Dr krishnamoorthy sir on your channel. Thank you bhat n bhat ❤

    • @BhatnBhat
      @BhatnBhat  11 หลายเดือนก่อน

      So nice of you

  • @ramkrishna2590
    @ramkrishna2590 11 หลายเดือนก่อน +6

    ಅರ್ಥಪೂರ್ಣ ಜ್ಞಾನ ಧನ್ಯವಾದಗಳು 🙏🌾👍

  • @sybhat
    @sybhat 11 หลายเดือนก่อน +3

    Out of this world video and text! Thanks a million. Ayurveda is a way of living; well explained here step by step.

  • @shkamath.k2372
    @shkamath.k2372 11 หลายเดือนก่อน +30

    ಸನಾತನ ಸಂಸ್ಕೃತಿಯ ಆಹಾರ ಪದ್ದತಿಯನ್ನು ತಿಳಿಸಿದಕ್ಕಾಗಿ ಶ್ರೀ ಸುದರ್ಶನ ಭಟ್ ರವರಿಗೆ ಧನ್ಯವಾದಗಳು, ಶುಭವಾಗಲಿ.

  • @vishnum.u6865
    @vishnum.u6865 11 หลายเดือนก่อน +6

    ಭೋಜನ ಪ್ರಿಯರು ಮತ್ತು ಸಸ್ಯಾಹಾರಿ ಯರಿಗೆ ಹೇಳಿ ಮಾಡಿಸಿದ ವಿಡಿಯೋ.....❤❤❤❤

    • @sujathap316
      @sujathap316 3 หลายเดือนก่อน

      ಅದು ಬ್ರಾಹ್ಮಣಃ ಬಹುಜನ ಪ್ರಿಯಃ ಎಂದಾಗಿದ್ದು ಅಪಭ್ರಂಶವಾಗಿ ಭೋಜನಪ್ರಿಯ ಎಂದಾಗಿದೆ.

  • @rithika1426
    @rithika1426 11 หลายเดือนก่อน +1

    Olleya mahithi needida hiriyarigu. Hagu namma bhatrgu thumba dhanyavadagalu. 🙏🙏🙏

  • @d4rm1cV0ic3-xw3ey
    @d4rm1cV0ic3-xw3ey 11 หลายเดือนก่อน +1

    This is an eye opener especially to our younger generation who are in the quest to justification and validation of our tradtiitions and practices. We all have a big role to follow and pass on these values and traditions for better well being of humans and their world around. Very well done program.

  • @chainav100
    @chainav100 11 หลายเดือนก่อน +1

    ತುಂಬ ತುಂಬ ಪ್ರಯೋಜನಕರವಾದ ವಿಷಯ ತಿಳಿಸಿದ್ದೀರಿ. ಸುದರ್ಶನ್ ಭಟ್ ನಿಮಗೆ ವಂದನೆಗಳು 🙏

    • @BhatnBhat
      @BhatnBhat  11 หลายเดือนก่อน +1

      Dhanyavaadagalu

  • @vallik4402
    @vallik4402 11 หลายเดือนก่อน +8

    Your videos are rich cultural resources and indeed a "preservative" of our heritage! Kudos to you , your family and your team !!! A heartfelt gratitude for making this wonderful, enriching, informative and enlightening vlog . More strength and success to you!

    • @BhatnBhat
      @BhatnBhat  11 หลายเดือนก่อน

      Thank you very much!

  • @nandithaprabhu7623
    @nandithaprabhu7623 11 หลายเดือนก่อน +1

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀವ ರಾದ ಧನ್ಯವಾದಗಳು

  • @krishnappak.tulunataka3241
    @krishnappak.tulunataka3241 11 หลายเดือนก่อน +8

    ನನಗೆ ತಿಳಿದ ಮಟ್ಟಿಗೆ ಒಳ್ಳೇ ಪದ್ಧತಿಯ ಸಾಂಪ್ರದಾಯಕ ಆಚರಣೆಗಳು ಮತ್ತು ಊಟದ ವಿಧಾನ ತುಂಬಾ ಖುಷಿ ಆಯಿತು,, ಆದರೆ ಈಗಿನ ಕೆಲವರಿಗೆ ಮಾತ್ರ ಇದು ಸರಿ ಕಾಣುವುದಿಲ್ಲ, ಅದು ಅವರಿಗೆ ಬಿಟ್ಟ ವಿಷಯ,, ಈಗ ಕೆಲವರು ತಿನ್ನುವುದಕ್ಕಿಂತ ಜಾಸ್ತಿ ಹಾಳು ಮಾಡುವವರಿದ್ದಾರೆ..

    • @trainymaster4343
      @trainymaster4343 11 หลายเดือนก่อน +2

      ಈ ಕಾಲದ ಊಟ ಹಾಗೆ ಆಗಿದೆ. ಕಾರ್ಯಕ್ರಮಗಳಲ್ಲಿ ಅಗತ್ಯ ಕಿಂತ ಹೆಚ್ಚು ಆಹಾರದ ತಯಾರಿ... ಹೀಗೆ

    • @prafullakini2397
      @prafullakini2397 11 หลายเดือนก่อน +1

      Artha poornavaada aahara sevane bagge needida maahiti Tum bas chennagittu dhanyavaadagalu 🙏

  • @SAnuradha-f5k
    @SAnuradha-f5k 11 หลายเดือนก่อน +5

    Nothing comes near "Bale Ele Uta" . Makes us want to eat in Banana Leaf everyday. In some parts of South India, it is customary to take saru after sambar. Thank all of you for this healthy and happy video.

  • @op.djgamer5284
    @op.djgamer5284 5 หลายเดือนก่อน

    Bhahala dhanyavadhagalu Anna nimage ñimma ella vidiyo galu ondondu arogyadha bagge bahala kalagi vahisi sundaravadha nimma mathugalindha varnici helthiri ❤. Thank you so much

  • @shanthinilkar2187
    @shanthinilkar2187 11 หลายเดือนก่อน +1

    Wonderful video....
    Beautifully explained the traditional method of eating. Thanks a lot for sharing.

  • @purnimapurnima4042
    @purnimapurnima4042 11 หลายเดือนก่อน

    Athii mukya hagu shresta sampradaya eduu..nodlik khushi aguthe mansuu muda anisthadee..thank u for your great work...

  • @jaganathaamin3366
    @jaganathaamin3366 11 หลายเดือนก่อน +1

    ಧನ್ಯವಾದಗಳು ಒಳ್ಳೆಯ ಮಾಹಿತಿ ನೀಡಿರುವ ನಿಮಗೆಲ್ಲರಿಗೆ

  • @afflysamy
    @afflysamy 11 หลายเดือนก่อน

    ಈ ಕಾರ್ಯಕ್ರವನ್ನು ಬಹಳ ಚೆನ್ನಾಗಿ ಚಿತ್ರೀಕರಣ ಮಾಡಿದ್ದೀರಿ. ಪ್ಯಾಂಟ್ ಶರ್ಟ್ ಹಕ್ದೆ ಮಾಡಿದ್ದರೆ ಇನ್ನೂ ವಿಶೇಷವಾಗಿ ಇರುತ್ತಿತ್ತು.

  • @padmasanivenkat8132
    @padmasanivenkat8132 2 หลายเดือนก่อน

    Very good, very useful, very informative, very interesting vedio.
    Excellent❤❤

  • @imrvh
    @imrvh 11 หลายเดือนก่อน +7

    Such a healthy and scrumptious meal!! Our ancestors were so scientific and logical!! I am hungry just by seeing yummy healthy, food!!

    • @BhatnBhat
      @BhatnBhat  11 หลายเดือนก่อน +1

      🤩

  • @sumithraprabhu8336
    @sumithraprabhu8336 11 หลายเดือนก่อน +6

    Very nice explanation. Thank you for method of serving food in plantain leaves. And traditional items like tambuli, kismuri, kocchilu etc.

    • @BhatnBhat
      @BhatnBhat  11 หลายเดือนก่อน

      So nice

  • @nagaveenanagu7568
    @nagaveenanagu7568 11 หลายเดือนก่อน +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @rajeshwarikm7391
    @rajeshwarikm7391 11 หลายเดือนก่อน

    ತುಂಬ ಅಚ್ಚು ಕಟ್ಟಾ ದ ವಿವರಣೆ ಧನ್ಯವಾದಗಳು 🙏🙏

  • @jskannda1818
    @jskannda1818 11 หลายเดือนก่อน +1

    ತುಂಬಾ ಚೆನ್ನಾಗಿ ವಿವರಸಿದ್ದೀರಿ

  • @mumthazm128
    @mumthazm128 11 หลายเดือนก่อน

    Happy to see Dr. Krishna Moorthy sir in ur Channel.He is from my mom's native Muliya, Peruvai and he is my mom's doctor. He is very sincere doctor in Vittla

  • @vivekrao8958
    @vivekrao8958 6 หลายเดือนก่อน

    Thank you so much. Manglorian living in Mumbai.....re learning so much. Thank you all very very much. 🙂👍🏻🙏🏻

  • @veenaprasad1446
    @veenaprasad1446 7 หลายเดือนก่อน

    👏👏👏wonderful informative video... truly appreciate your efforts and selecting ths imp topic to share with us 🙏 thanks to each one of the participants who gav us ths precious information 👍

  • @thimmannabhat126
    @thimmannabhat126 11 หลายเดือนก่อน +5

    👌👌 ಊಟ ಮಾಡಿದಷ್ಟು ಸಂತೋಷ ವಾಯಿತು 🙏🙏

  • @janhavibhat8294
    @janhavibhat8294 11 หลายเดือนก่อน

    Sir👍👍 namige namma samskruthi bagge helikottiddiri mast tq sir🤝 nimige❤🙏🙏👌👌

  • @bindukumarkithoormaat6436
    @bindukumarkithoormaat6436 11 หลายเดือนก่อน +2

    Wonderful video explaining the importance of our food culture. All the food items showed here are so healthy and tasty. Thanks Bhattare for the video

  • @shakuntalaag9565
    @shakuntalaag9565 11 หลายเดือนก่อน +2

    Thank you for one of the most informative video

  • @Hypocritial
    @Hypocritial 5 หลายเดือนก่อน

    A Civilization and ancient wisdom suppressed for 1000 years is slowly bouncing back - and the only civilization to do so.

  • @umabhat46
    @umabhat46 11 หลายเดือนก่อน +2

    ಒಳ್ಳೆಯ ಮಾಹಿತಿಗೆ ಧನ್ಯವಾದಗಳು

  • @usharani8027
    @usharani8027 11 หลายเดือนก่อน

    Ram Ram . Suuuuuuuuuuper 👌🙏 Dr avara clarification very nice 👏 Thank you so much 🙏 . SRI RAMA JAYAM .

  • @amritakaurchilotre5508
    @amritakaurchilotre5508 11 หลายเดือนก่อน +5

    Amazing video about traditional south Indian food. It was an intellectual conversation about each and every recipe. Butter milk's importance and role played for the intestines. Beginning about payasa. And why food is served on a banana leaf. Everything was too good. 👍👌👏🙏

    • @BhatnBhat
      @BhatnBhat  11 หลายเดือนก่อน

      Thanks a ton

  • @archii4455
    @archii4455 5 หลายเดือนก่อน

    What a beautiful video 👍👌🙏 I don't understand kannada, tulu language but I loved this episode. I watched it twice.
    Humble request to show all recipes of the food served in this episode. Yummy all vegetables, palya, saru, sambar, koshambiri, payas.

  • @sumanagraj1583
    @sumanagraj1583 11 หลายเดือนก่อน +4

    Great information but plz share the recipes of the items served.... I love traditional food

    • @BhatnBhat
      @BhatnBhat  11 หลายเดือนก่อน +1

      Sure 😊

  • @manjushreen8604
    @manjushreen8604 11 หลายเดือนก่อน +2

    ತುಂಬಾ ಉಪಯುಕ್ತವಾದ ಮಾಹಿತಿ👌👌👌🙏

  • @madhurivenkatesh2968
    @madhurivenkatesh2968 11 หลายเดือนก่อน

    👌🏻👌🏻ಸಂಚಿಕೆ ಶುಚಿ ಹಾಗೂ ಆರೋಗ್ಯಕರ ಪದ್ದತಿ 👌🏻

  • @veenaraman6350
    @veenaraman6350 7 หลายเดือนก่อน

    Mr. Bhat- I just became a subscriber of your channel. Great Content & work that you & your twin brother are doing. This a very informative video and thanks to you & the doctor who explained in a very simple way. Great thinking 🥰😎 luv all your content! You are doing lucky to be living with nature. Kasaragod is so beautiful, lush & green. I would love to visit in the near future. Not everyone is willing to do what you all are doing! Great quality! Kudos to you all, Great job & keep it up 😊

  • @shaletfurtado5745
    @shaletfurtado5745 11 หลายเดือนก่อน +2

    Very nice. Information. Thanks for explaining .

  • @mamatharamesh9211
    @mamatharamesh9211 11 หลายเดือนก่อน +1

    The best one video and you have shown all the food u cook in the channel 👌

  • @rajaniail3983
    @rajaniail3983 11 หลายเดือนก่อน +1

    ಉತ್ತಮ ಹಾಗೂ ಉಪಯುಕ್ತ ಮಾಹಿತಿ.👌

  • @pumjaga8514
    @pumjaga8514 11 หลายเดือนก่อน +3

    Hello sir you are proud to our brahmin community

    • @pumjaga8514
      @pumjaga8514 11 หลายเดือนก่อน

      Thank u sir🙏

  • @SS-jq6ec
    @SS-jq6ec 11 หลายเดือนก่อน +1

    God give more power for uploading such nice videos

  • @devakip.s7389
    @devakip.s7389 11 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @geethaprasad9310
    @geethaprasad9310 11 หลายเดือนก่อน

    Very nice and informative thank you somuch🤝💐💐💐👌

  • @earthcreation7696
    @earthcreation7696 11 หลายเดือนก่อน

    ಈ ವೀಡಿಯೋಗಾಗಿ ತುಂಬಾ ಕಾಯುತ್ತಿದ್ದೆ. finally done tq so much

  • @architchhabra5189
    @architchhabra5189 11 หลายเดือนก่อน +4

    Very informative. As a North Indian i would love to learn and understand further the following
    1. Learn the recipes of all the dishes in this episode
    2. I Wonder if the same eating method will be good in Northern temperatures and environment
    3. Having Fruits after meals - wouldn't that slow down the digestion of fruits as meals take longer to digest compared to fruits. And that may lead to gas or other problems as the fruit is rotting in there. I am not an expert and would like an expert opinion on this please. Just trying to understand the digestion process.
    4. There's also this Ayurvedic information floating around saying that curd should not be had with meals or salt. It should have a gap of half hour from the meals and only addition allowed is sugar/jaggery. Please help clear the doubts on this statement also.
    5. I noticed there wasn't any non veg item in this - I stopped eating non-veg a while back and realize that this is the best decision i made. I feel healthier, lighter, and less anxiety and more peace too. Just sharing.
    Thank you for your efforts.🙏

    • @BhatnBhat
      @BhatnBhat  11 หลายเดือนก่อน +1

      thank u will updte details

  • @vasanthakumari4439
    @vasanthakumari4439 11 หลายเดือนก่อน +3

    Thank you for this episode, informative ! please share more information about our old traditional practices and science behind it.

    • @BhatnBhat
      @BhatnBhat  11 หลายเดือนก่อน

      We will!

  • @skyfarming8062
    @skyfarming8062 11 หลายเดือนก่อน +1

    It is not only way of Hinduism it is also a science, which will keep lot of decease away

  • @suvarnav
    @suvarnav 7 หลายเดือนก่อน

    Thank you for a very thoughtful video! Namma anthavarige it's like a reminder and revisit to the tradition and science 🪔🙏

  • @sumad6934
    @sumad6934 11 หลายเดือนก่อน +2

    Thank u sir...for very valuable information

  • @anantdesai8300
    @anantdesai8300 10 หลายเดือนก่อน

    ತುಂಬಾ ಇಷ್ಟ ವಾಯ್ತು ಭಟ್ರೆ. ನಿಮ್ಮ ಮನೆಯಲ್ಲಿ ಊಟ ಮಾಡಿ ದಂತ ಅನುಭವ ಆಯ್ತು ನಮ್ಮ ಪದ್ಧತಿ ಗೆ ನೀವು ದೊಡ್ಡ ಕೊಡುಗೆ ನೀಡಿ ದ್ದಿರಿ ಧನ್ಯವಾದಗಳು. ನಮ್ಮ ಹವ್ಯಕ ಗ್ರೂಪ್ ಗಳಿಗೆ ಕಳಿಸಿದ್ದೇನೆ

  • @yadukishore502
    @yadukishore502 9 หลายเดือนก่อน

    भोजनं देहि राजेन्द्र घृतसूपसमन्वितम् 😊

  • @udayashyamprasad3042
    @udayashyamprasad3042 11 หลายเดือนก่อน +1

    Hello Bhat nBhat channel, thank you very much for this video, there is lots of information in this, very very beautiful video thank you 🙏🙏🙏🙏

    • @BhatnBhat
      @BhatnBhat  11 หลายเดือนก่อน

      Thanks a lot

  • @hemam7462
    @hemam7462 5 หลายเดือนก่อน

    Super.nima.amrutha.arogayk.tumba,oleydu

  • @nalinis299
    @nalinis299 11 หลายเดือนก่อน +1

    Very good information. Thank you.

  • @YogeshaGowda-lc5ke
    @YogeshaGowda-lc5ke 6 หลายเดือนก่อน

    Super bhat ji your channel is my favarite

  • @vishwanathkr1101
    @vishwanathkr1101 11 หลายเดือนก่อน +1

    ಗುಡ್ ಫುಡ್ ಗುಡ್ ಹೆಲ್ತ್ thanks

  • @kanathilashamabhat
    @kanathilashamabhat 11 หลายเดือนก่อน +2

    ಹೊಸ ಕಾಂಸೆಪ್ಟ್ ರೈಸಿತ್ತು..👏👏

  • @truthbox259
    @truthbox259 10 หลายเดือนก่อน

    Good explanation of eating a full meal in a traditional and tasteful way.

  • @rajendrajain322
    @rajendrajain322 11 หลายเดือนก่อน +1

    Thanks for this very useful video. Thanks for subtitles. Thanks to Ayurvedic physician for explaining our traditional south indian vazha Ela bhojanam. One more point could have been about how diabetic patients can have 6 type taste food. TKS again.

    • @BhatnBhat
      @BhatnBhat  11 หลายเดือนก่อน

      will update

  • @chaitrabhatta5829
    @chaitrabhatta5829 7 หลายเดือนก่อน +1

    ಎಂತಾ ಗೊತಿದ್ದ... ಸುಮಾರು ಜನ ನನ್ನತ್ರ ಪುಳಚರು, ತಂಬುಳಿ ಉಂಬವ್ವ ಹೇಳಿ ಅಣಕಿಸುತ್ತಿದ್ದ... ಅವರಿಗೆ ಈ ವಿಡಿಯೋ ಹಚ್ಚಿ ತೋರಿಸಿದ್ದೆ.. ಮಜಾ ಬಂತು.. 😂😂
    ತುಂಬಾ ಧನ್ಯವಾದ ಭಟ್ರೇ❤

  • @lakshmik9165
    @lakshmik9165 11 หลายเดือนก่อน +1

    Thankyou so much for sharing this informative vedio 🙏🙏 n super dishes.

  • @tanujak825
    @tanujak825 11 หลายเดือนก่อน

    k.varalakshmi bellary Karnataka
    Thank you so much bro, we forgot to eat in banana leaf lunch or dinner through u it should be reach to all to Santana Dharam and India culture today hats offs to u bro

  • @raghavendrat.k.5674
    @raghavendrat.k.5674 11 หลายเดือนก่อน +1

    ಉತ್ತಮ ಮಾಹಿತಿ.... ಧನ್ಯವಾದಗಳು

  • @anupamas1365
    @anupamas1365 8 หลายเดือนก่อน

    Very. Nice vvedio. Sir.

  • @divyajyothi6783
    @divyajyothi6783 11 หลายเดือนก่อน

    Tq Mr. Bhatt, u explore a very good information abt the food habits. Tq

  • @arativaidya8920
    @arativaidya8920 11 หลายเดือนก่อน +1

    Very informative......Bhat'nbhat thank you

    • @BhatnBhat
      @BhatnBhat  11 หลายเดือนก่อน

      Thanks for liking

  • @anjalighatke7433
    @anjalighatke7433 11 หลายเดือนก่อน

    Tumba mahiti kotidri nimge 🙏Bhat sir.

  • @rangamurali7667
    @rangamurali7667 6 หลายเดือนก่อน

    In our village, Semangalem, in Thanjavur district, Tamil Nadu, I grew up in the same tradition eating from Banana leaf, and its served and eaten in order, and how food items were selected depending on festivities, ceremonies and how we paid homage to our elders and forefathers, from poojas, chantings to partaking bhojana

  • @geethalakshmis79
    @geethalakshmis79 11 หลายเดือนก่อน +1

    Very informative. Thank you very much 🙏🙏

    • @BhatnBhat
      @BhatnBhat  11 หลายเดือนก่อน

      Glad it was helpful!

  • @shashidharass7641
    @shashidharass7641 9 หลายเดือนก่อน

    Owesome... Superb to see our traditional lunch style

  • @sunitha3963
    @sunitha3963 11 หลายเดือนก่อน

    Athi uthama vishaya dhanyavadagalu 😊

  • @padmaoruganti9179
    @padmaoruganti9179 11 หลายเดือนก่อน +1

    Great video , mouth watering dishes , Beautiful 🙏

    • @BhatnBhat
      @BhatnBhat  11 หลายเดือนก่อน

      Thank you so much

  • @kavitabhat4509
    @kavitabhat4509 11 หลายเดือนก่อน

    Tumbane chanagide utada paddati namma bhojanavu yavude kalaberekeya vastugalagali atava yavude giddina hamsa ellade suddavada ruchiyada sampradavada hagu yavude camical ues madede belisida tarakaariganu balisikondu madida aduge arogyake olleyadu tilisidake thanks 🙏🙏🙏 happy Dasara 💐💐💐

  • @chandrasubramanian5398
    @chandrasubramanian5398 10 หลายเดือนก่อน

    THE MOST INTERESTING AND INFORMATIVE VLOG.MUST WATCH THE IMPORTANCE OF SOUTH INDIA'S SATWIK FOOD SERVED ON BANANA LEAF.KUDOS TO THIS VLOG🙏

  • @roopahs2992
    @roopahs2992 11 หลายเดือนก่อน

    👌👌olleya mahiti kottiddiri dhanyavadagalu

  • @madhavikulkarni328
    @madhavikulkarni328 11 หลายเดือนก่อน +2

    Thank you for such a informative episode 🙏

    • @BhatnBhat
      @BhatnBhat  11 หลายเดือนก่อน

      Glad you enjoyed it!

  • @shubhark83
    @shubhark83 11 หลายเดือนก่อน

    Very informative video 👌 Thank u so much for sharing🙏

  • @divyahmaller9282
    @divyahmaller9282 11 หลายเดือนก่อน +1

    Thank you so much for the information ❤❤

  • @ravikr7661
    @ravikr7661 11 หลายเดือนก่อน +6

    ಬಾಳೆಯಲಿಯಲ್ಲಿ ಊಟ ಮಾಡುವುದು ಆಗದಿ ಒಳ್ಳೆಯ ಪದ್ದತಿ
    ಬಹಳ ಒಳ್ಳೆಯ ವಿಡಿಯೋ ಮಾಡಿರಿ ಎಲ್ಲಾ ಪದಾರ್ಥಗಳ ಮಹತ್ವ ಕೇವಲ ಈಗ ನಾವು ಬ್ರಾಹ್ಮಣರು ಅಷ್ಟೇ ಮೊಸರು , ಮಜ್ಜಿಗೆ ಉಳಿದ ಜನರು ಉಪಯೋಗ ಕಮ್ಮಿ