ನಿಮ್ಮ ಈ ಪ್ರಯತ್ನ ತುಂಬಾನೇ ಶ್ಲಾಘನೀಯ. ಖಂಡಿತಾ ಬೇರೆ ಯಾರು ಮಾಡಿಲ್ಲ. ನಿಮ್ಮ ಈ ರೀತಿಯ ವಿಭಿನ್ನ ಪ್ರಯತ್ನಗಳು ನಮಗೆ ತುಂಬಾ ಇಷ್ಟ ಆಗುತ್ತದೆ. ನಿಮ್ಮೊಂದಿಗೆ ಶ್ರಮಿಸುವ ನಿಮ್ಮ ಎಲ್ಲಾ ಸಿಬಂದಿ ವರ್ಗದವರಿಗೆ ನಮ್ಮ ವಂದನೆಗಳು 🙏🙏
Mr. Bhat please start a chain of restaurant or departmental stores. Nobody can beat in authentic traditional food. Very blessed and many more blessings.
This is their life, a chain of restaurants would derail the dynamic. You would be balancing books, and all that goes with running a business. Where would joy have a place in that
ನಳ ಮಹಾರಾಜ ರೇ🙏🙏 ಹಲಸಿನ ಹಣ್ಣಿನ ಹೋಳಿಗೆ ಮಾಡ್ತೀರಾ ಅಂತ ಗೊತ್ತಿರ್ಲಿಲ್ಲ ಅದು ಕೂಡ ಇವತ್ತು ವಿಡಿಯೋ ನೋಡಿದ್ದು ತುಂಬಾ ಲೇಟ್ ಹೋಳಿಗೆ ಎಲ್ಲಾ ಬಿಸಿ ಸಪ್ಪೆಯಾಗಿ ಹೋಯಿತು ಮಳೆ ಬರ್ತಾ ಉಂಟಲ್ಲ⛈ ಹೋಳಿಗೆ ಬಿಸಿಬಿಸಿ ಬೇಕಿತ್ತು ಹೋಳಿಗೆ ಸೂಪರ್🤤🤤
Namaskaram Sir. In our house we all love to watch your channel. I find lots of similarities between our Tamil Iyengar cooking and your style of cooking. It's fun to watch such a beautiful show.. . We keep trying your recipes .thank you for sharing your secrets. God bless you and your family abundantly. You are rocking.
Bhatt ji jack fruit holige mouthwatering. Ji u have got very good patience. Sh. Sharmanna ji good assistant helping u people. Anyway u people / place all very good. By the by Bhatt ji ur voice fantastic fabulous.👌❤❤
ತುಂಬಾನೇ ವಿಶೇಷವಾದ ಹೊಸ ಬಗೆಯ ಹೋಳಿಗೆ ಮಾಡುವ ಸಾಂಪ್ರದಾಯಿಕ ಶೈಲಿಯ ವಿಧಾನ ತುಂಬಾ ಇಷ್ಟವಾಯ್ತು ಭಟ್ಟರೇ 🥰🙏
ನೋಡಿದ್ರೆ ತಿನ್ನಬೇಕು ಅನ್ನಿಸತ್ತೆ,ಹಾಗೆ ಇದೆ.super
ನಳ ಮಹಾರಾಜರೇ🙏🙏 ಈ ಹೋಳಿಗೆಯ ಬಗ್ಗೆ ಹೊಗಳಲು ಪದಗಳೇ ಇಲ್ಲ ಸ್ವಾಮಿ ಇದೊಂಥರಾ ವಿಶೇಷ👌👌👌
ನಿಮ್ಮ ಈ ಪ್ರಯತ್ನ ತುಂಬಾನೇ ಶ್ಲಾಘನೀಯ. ಖಂಡಿತಾ ಬೇರೆ ಯಾರು ಮಾಡಿಲ್ಲ. ನಿಮ್ಮ ಈ ರೀತಿಯ ವಿಭಿನ್ನ ಪ್ರಯತ್ನಗಳು ನಮಗೆ ತುಂಬಾ ಇಷ್ಟ ಆಗುತ್ತದೆ. ನಿಮ್ಮೊಂದಿಗೆ ಶ್ರಮಿಸುವ ನಿಮ್ಮ ಎಲ್ಲಾ ಸಿಬಂದಿ ವರ್ಗದವರಿಗೆ ನಮ್ಮ ವಂದನೆಗಳು 🙏🙏
Mr. Bhat please start a chain of restaurant or departmental stores. Nobody can beat in authentic traditional food. Very blessed and many more blessings.
This is their life, a chain of restaurants would derail the dynamic. You would be balancing books, and all that goes with running a business. Where would joy have a place in that
Yes, he should start selling his delicacies . My mouth is watering. I will be the first customer.
ವಾವ್ ಸುಪರ್ ಆಗಿ ಹಲಸಿನ ಹೋಳಿಗೆ ಮಾಡುವುದನ್ನು ತೋರಿಸಿ ಕೂಟ್ಟಿದಕ್ಕೆ ಭಟ್ಟರಿಗೆ ಧನ್ಯವಾದಗಳು
ಹಲಸಿನ ಹಣ್ಣಿನ ಹೋಳಿಗೆ ಅದ್ಭುತ😍🤗👌
ತುಂಬಾ ಇಷ್ಪ ಆಯ್ತು ಈ ವಿಭಿನ್ನ ಬಗೆಯ ಹೊಸ ಸಿಹಿ ತಿಂಡಿ😍
ಇಂಬ ಮತ್ತು ಬಕ್ಕೆ ಎಂಬ ಎರಡು ಬಗೆಯ ಹಲಸಿನ ಹಣ್ಣು ಇರುವುದು
ಹೊಸ ರುಚಿ 😋😋😋
Thunmbba chennda unntu first time eethra olige madbowdu anntha gootha gide super 👌 recipi bro
ನಾನು ಇದೇ ಮೊದಲು ಹಲಸಿನ ಹಣ್ಣಿನ ಹೋಳಿಗೆಯ ಬಗ್ಗೆ ಕೇಳಿದ್ದು. ಪ್ರಾತ್ಯಕ್ಷಿಕೆ ಚೆನ್ನಾಗಿದೆ
Suuuuuuuuparoooooo bhatre nodtha idre bhayalli nir barutte 👌🏻👍🏻👍🏻👍🏻
Neevu halasina hannina hasa reetiya holige maaduwa vidhaana tumba ishtavayitu.
Superb superb superb superb very tasty holige recipe
ನಿಮ್ಮ. ಎಲ್ಲಾ. ರೀತಿ ಯ. ಅಡುಗೆ. ಒಳ್ಳೆಯ ದಿರುತದೆ. ಸುಪರ್. ನಾನು. ನೋಡಿ. ತುಂಬಾ. ಜನರಿಗೆ. ಕಳಿಸುತ್ತೇನೆ.
ಹಲಸಿನಹಣ್ಣು ನೋಡಿ ತುಂಬಾ ಖುಷಿ ಆಯ್ತು ಹೊಳಿಗೆ ತುಂಬಾ ಚೆನ್ನಾಗಿದೆ ವೇರೀ ನೃಸ್ ತಮ್ಮ ಗುಡ್ ಜಾಬ್
ತುಳು ಹಣ್ಣಿಗೆ 'ಇಂಬಾ ಹಣ್ಣು 'ಎಂದು ಕರೆಯುತ್ತಾರೆ. ಒಟ್ಟಿನಲ್ಲಿ ಇಂಬ ಮತ್ತು ಬೊಕ್ಕೆ ಹಣ್ಣು ಸೇರಿಸಿ, ಹಲಸಿನ ಹೋಳಿಗೆ ಘಮಘಮಿಸುತ್ತಿದೆ. Super....
ಆಹಾ....ಹಲಸಿನ ಘಮ..ಕೈ ಬೀಸಿ ಕರೆಯುತ್ತಿದೆ
ತುಳುವೆ ಹಲಸು ನನಗಿಷ್ಟ. ತುಂಬಾ ಕಷ್ಟದ ಕೆಲಸ ವನ್ನು ಎಷ್ಟು ನಿರಾಯಾಸವಾಗಿ ಮಾಡಿ ತೋರಿಸಿದ್ದೀರಿ. ಗ್ರೇಟ್..ಈ ಹೋಳಿಗೆ ನೋಡಿ ದ್ದೇ ಮೊದಲು. ಬಾಯಲ್ಲಿ ನಿಜವಾಗಿಯೂ ನೀರೂರುತ್ತದೆ.👌👏
ತುಂಬಾ ಚೆನ್ನಾಗಿದೆ ಹಲಸಿನ ಹಣ್ಣಿನ ಹೋಳಿಗೆ
ನಳ ಮಹಾರಾಜ ರೇ🙏🙏 ಹಲಸಿನ ಹಣ್ಣಿನ ಹೋಳಿಗೆ ಮಾಡ್ತೀರಾ ಅಂತ ಗೊತ್ತಿರ್ಲಿಲ್ಲ ಅದು ಕೂಡ ಇವತ್ತು ವಿಡಿಯೋ ನೋಡಿದ್ದು ತುಂಬಾ ಲೇಟ್ ಹೋಳಿಗೆ ಎಲ್ಲಾ ಬಿಸಿ ಸಪ್ಪೆಯಾಗಿ ಹೋಯಿತು ಮಳೆ ಬರ್ತಾ ಉಂಟಲ್ಲ⛈ ಹೋಳಿಗೆ ಬಿಸಿಬಿಸಿ ಬೇಕಿತ್ತು ಹೋಳಿಗೆ ಸೂಪರ್🤤🤤
Special aagide olleya swaadishtavaada sweet recipe helikottiddakke dhanyavaadagalu
Frist time e riti holige maduvudannu nodi tumba Khushi ayitu well-done 👍👌
Holige 😋😋 yummy recipe 👌👌
Very much creative sharmanna avarige namaskaara
ಎಲ್ಲಾ ಅಡುಗೆ ಪಾಕ ಪ್ರತಿಯೊಂದು ಸೂಪರು
ಹಲಸಿನ ಹಣ್ಣಿನ ಹೋಳಿಗೆ ವಿಶೇಷ. 👍 👌🙏
amazing skill and patience to do the recepies in a traditional way.
Unique recipe. Lengthy process. Definitely worth it 👍
Wah, ella kelasa kooda onde kadeyalli koothu madthiddiri bhatre, expert neevvu, ruchi matra namge gothagalilla, super
Super batre... Nivu iro place ,nim Maatu, niv maado holige... Bombat 😋😋😋😋👌✌
Bhal super agide adare istu 100 holige yenu madari parcel kalastira nimma shop ideya tilisi
Such a beautiful awesome community 🤗 So grateful, so proud of you all!!
ತುಂಬಾ ಚೆನ್ನಾಗಿದೆ 😋😋... New recipe...
Thumba channagide bhatre God bless all of you
Wow!!!what a deadly combination...jack fruit n holige...my all-time favourite...
wonderful team work... drooling..
ಭಟ್ರೆ ನಮಸ್ಕಾರ ಮೊದಲ ಸಾರೆ ನಾವು ಈ ತರಹದ ಹೋಳಿಗೆ ನೋಡ್ತಾ ಇರೋದು ಸೂಪರ್ ಬಾಯಲ್ಲಿ ನೀರು ಬಂತು
Super ಭಟ್ರೆ ಈಗ ನಮ್ಮಲಿ ಸಹ ಹಲಸು ಬಕ್ಕೆಹಣ್ಣಿನ ತಿಂಡಿ ಗಳೇ ಜಾಸ್ತಿ
ನೋಡೋಕೆ ತುಂಬಾನೇ ಚಂದ ಕಾಣಿಸುತ್ತಿದೆ.. ಲಾಯ್ಕ್ ಆಯ್ತ್.. ಬಾಯಂಗ್ ನೀರ್ ಬತ್ತಿತ್...
Super sir it was amazing you tried it and showed your experience was so
interesting
Hello sir .... Nim aduge , tindi ala nodidre Halli life nenapagatte, really miss madkolta edivi traditional food na
Woww amazing mouth watering yummy endu kelirada and nodirada new type food 😋😋
Fast time hosa thindi holige suuuuuuper👌👌👌👌😍😍
your passion and patience in cooking makes you a master Sir!! 🙏🏾🙏🏾
Superb...ಹಲಸಿನ ಹಣ್ಣಿನ ಹೋಳಿಗೆ.....👍👍
Wow ಹೊಸ ಹೋಳಿಗೆ
Thank s bro
Estu fast agi unde galannu madithira bhatre super
Wow eduu thumba hosa recipe.hannu cut kathii olle idee good innovation.
Watching your videos makes our mind relaxed and happy. Keep updating traditional recipes bhat sir 🎉🎉
Nimma prayatnakke dhanyavadagalu. Bere ella holige ginta hecchu shrama iruva holige
very good ಹೋಳಿಗೆ for this ತುಪ್ಪ is good
Supper maree nodidare thinna beku agibittide obanney madidiya great kannappa 👏👏👏
Tumba Chanagide. nodiralila. Nivu maduva vidana kuda super
Super duper,your cooking skills ,the ambience of your home ,the simplicity ,and your language -ALL-PAR EXCELLENCE👌👌👌👌👌
Super bro nimma recipe andre thumba estta yaudu miss madade nodthene bro
Extra ordinary natural healthy recipe
ಹಲಸಿನ ಹಣ್ಣು ಹೋಳಿಗೆ
ಕೊಂಡು ಹೋಗಲು ತರಬೇಕೊಂದು
ಜೋಳಿಗೆ!👍💐
Amazing one sir, it's such a long process ...thank you very much for sharing this recipe 🙏
I!q
Yea
ತುಂಬಾ ಚೆನ್ನಾಗಿ ಬಂದಿದೆ
Halasinahannina holige super 👌 👌
Mouth watering 😋 ಗುರು u r so lucky to eat al this items
Nim manelli yellaru nim ge help madod nodi kushi agutte tumba hinge yellaru chennag iri
Sir nimana hege hoglodu antha gothila u r a great tribute to our india I think so
Namaskaram Sir. In our house we all love to watch your channel. I find lots of similarities between our Tamil Iyengar cooking and your style of cooking. It's fun to watch such a beautiful show.. . We keep trying your recipes .thank you for sharing your secrets. God bless you and your family abundantly. You are rocking.
Congratulations working with environment friendly 🙏
ಕಾಯಿ ಹೋಳಿಗೆಯ ಹಾಂಗೆ kanthu.. ಸೂಪರ್
ಉತ್ತರ ಕರ್ನಾಟಕದ ಕಲ್ಬುರ್ಗಿಯಿಂದ ನಿಮಗೆ ಅಭಿನಂದನೆಗಳು..ಎಷ್ಟು ದಿನಗಳವರೆಗೆ ಈ ಹೋಳಿಗೆ ಕೆಡದಂತೆ ಇಡಬಹುದು ಭಟ್ರೆ..
Thank you for your kind information sharing with us
Such a pleasure to see your channel.The relationship you share with people who are seen with you in your channel is so warm.Keep up the good work.
First time watching jackfruit holige 👌👌
Wow holige tasty agide 😋😋👌
ಭಟ್ರೆ ನಿಮ್ಮ ಹೊಸ ಹೊಸ ರುಚಿಯ ಅಡುಗೆಗಳು ಸೂಪರ್.ಆದ್ರೆ ತಿನ್ನುವ ಭಾಗ್ಯ ಇಲ್ಲ.
Wow! Very much new recipe didn't even think that we can do like this
ಆಹಾ ಹೋಳಿಗೆ ನೆನಸ್ಕೊಂಡ್ರೆ ಬಾಯಲ್ಲಿ ನೀರು ಇನ್ನು ಹಲಸಿನ ಹಣ್ಣಿನ ಹೋಳಿಗೆ ಕೇಳ್ಬೇಕಾ 🤗🤗
ತಿಂದವರು ಅದೃಷ್ಟವಂತರು ☝️ಬಟ್ಟರೆ ನೀವು ಮಾಡುವಂಥ ಅಡುಗೆ ಅದ್ಭುತ 🤗🤗🙏🙏
Bhatre Holige 👌🏼👌🏼❤️
Bhatre super....holige...thank u
Hi brother...... wow ಬಾಯಲ್ಲಿ ನೀರು ಬರುತಿದೆ....
Alasina olige super bhatre👌🙏🏽🙏🏽🙏🏽
,ಹೋಲಿಗೆ ನೋಡಿ ತುಂಬಾ ಖುಷಿಯಾಯಿತು, ನಿಮ್ಮ ಶ್ರಮವನ್ನು ಮೆಚ್ಚಲೇಬೇಕು
amazing halasina holige super 😍😍😍
The best recipe.
Your creativity level is something extraordinary.
Tumba khushiyaytu recipe.
Devru olledu madli nimge mattu nimma team ge.
En patience bhatre nimge God bless you
ಸೊಗಸಾಗಿವೆ ಭಟ್ ಅವರೆ 👍
Very nice recipe thanks your garden with hibiscus flowers is very beautiful
Super holige 👍🌺🙏
Hats off to you for ur patience. Such a lengthy process
Wow mouth watering recipe
Awesome Holige. Watering in mouth.
Really amazing, but exhausting, looks delicious
wooooow nodoke ashtu chanda ide thindre yeshtu ruchi irabahudu, nimma ondondu recipe nallu nimma shrama ide, nagu nagutha adige heli kodtheeri, nimma shramakke kanditha olle pratiphala siguttade,nimma channal innu hechu hechu yetharakke beleyali antha mana thumbi haaraisuthene, 👌👍
Super holige👌😋
ತುಳುವ ಇಂಬಾ ಅಲ್ವಾ ಭಟ್ರೆ 👌👍
Yeah
ತುಂಬಾ ಚೆನ್ನಾಗಿ ದೆ
Tumba chenagi madidre holige
Namaskaara superb recipe bhatre 👏👏 what a recipe bhatre 👏👏
Tumba channagide ri
Innovative recipes good supportive people you have
👌👌super Bhatre.naavu kondukollalikke sigatta .hege order maduvudu tilisuttira dayavittu. 👏👏
Thulva halasu nanna jeeva batre nodovaga baiyalli neeru bartha untu😋😋😋😋
Bhatt ji jack fruit holige mouthwatering. Ji u have got very good patience. Sh. Sharmanna ji good assistant helping u people. Anyway u people / place all very good. By the by Bhatt ji ur voice fantastic fabulous.👌❤❤
Bayalli neeru bayankara bartha untu brother..... Super
Hosa reethiya holige spr bhatre
Hi super ಮಾರೆ. ನನಗೂ ಕೊಡಿ ಮಾರೆ. ನಿಮ್ಮ ಭಾಷೆ ತುಂಬಾ ಚಂದ ಉಂಟು
Very tempting 👌🏻👌🏻👌🏻