PART 1 - "ಕನ್ನಡ ಬರದ ಮೂದೇವಿ, ಅಂತ ಮುಸುರಿ ಕೃಷ್ಣಮೂರ್ತಿ ಅವರು ನನಗೆ ಬೈದಿದ್ದರು" "ನೂರೊಂದು ನೆನಪು" (ಭಾಗ 01)

แชร์
ฝัง
  • เผยแพร่เมื่อ 18 ก.ย. 2024
  • PART 1 - "ಕನ್ನಡ ಬರದ ಮೂದೇವಿ, ಅಂತ ಮುಸುರಿ ಕೃಷ್ಣಮೂರ್ತಿ ಅವರು ನನಗೆ ಎಲ್ಲರ ಮುಂದೆ ಬೈದಿದ್ದರು" 'ಕಲಾಮಂಡಲಂ ಮಲ್ಲಿಕ' ಅವರೊಂದಿಗೆ "ನೂರೊಂದು ನೆನಪು" (ಭಾಗ 01)
    Interview with artist Kalamandalam Mallika (Part 01)
    #kalamandalammallika #halujenu #suvarnasetuve #noorondunenapu #RaghuRam
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

ความคิดเห็น • 43

  • @narsimurthy6868
    @narsimurthy6868 3 วันที่ผ่านมา +3

    ನಾವು ಇವರು ಕನ್ನಡದವರು ಅನ್ಕೊಂಡಿದೋ ಮಲಯಾಳಿಯವರು ಅಂತ ಗೊತ್ತಿರಲಿಲ್ಲ ನಿಮಗೆ ಥ್ಯಾಂಕ್ಸ್ ಇಂಹ ಹಳೆ ಕಲಾವಿದರನ್ನು ನಮಗೆ ಪರಿಚಯ ಮಾಡುತ್ತಿರುವುದರಿಂದ ನಿಮಗೆ ಧನ್ಯವಾದಗಳು ಹಳೆ ಕಲಾವಿದರು ತಮಿಳು ತೆಲುಗು ಮಲಯಾಳಿ ಬೇರೆ ಭಾಷೆಯಿಂದ ಬಂದು ಕನ್ನಡದಲ್ಲಿ ನಟಿಸುತ್ತಿದ್ದರು ನಾವುಗಳೆಲ್ಲರೂ ಕನ್ನಡದವರು ಅನ್ಕೊಂಡಿದ್ಯೋ

    • @vinodkokatnurkokatnur6707
      @vinodkokatnurkokatnur6707 วันที่ผ่านมา

      ಹೌದು ಉದಾಹಣೆಗೆ ಲಕ್ಷ್ಮಿಯವರು ಕನ್ನಡದವರು ಅಂತ ತಿಳಕೊಂಡಿದೆ ಆದರೆ ಅವರು ಪರಭಾಷಿ ಅಂತ ಗೊತ್ತಾದ ಮೇಲೆ ಬೇಜಾರಾಯಿತು

  • @basavannabasavannaachu1982
    @basavannabasavannaachu1982 14 ชั่วโมงที่ผ่านมา

    ಅದ್ಭುತ ಸಾಧನೆ ನಿಮ್ಮ ಜೀವನಕ್ಕೆ ತುಂಬಾ ಅಭಿನಂದನೆಗಳು💐💐

  • @madhukar.c.pmadhu630
    @madhukar.c.pmadhu630 3 วันที่ผ่านมา +8

    Ondu cinema kathe heroine Anjana actress interview maadi

  • @rajeshwariks2162
    @rajeshwariks2162 3 วันที่ผ่านมา +2

    Very nice

  • @krrish29288
    @krrish29288 3 วันที่ผ่านมา +2

    Sir really happy to see so many unknown artists interview. Bank janardhan sir avrannu interview madi.

  • @monu-dd3br
    @monu-dd3br 3 วันที่ผ่านมา +1

    very nice interview .tqsm raghu sir . tq amma❤ wt fr nxt episode sir.

  • @vishwak3130
    @vishwak3130 3 วันที่ผ่านมา +3

    Hii Raghuram Sir I am fan of your channel pls hema choudhary mathu asharani avara interview madi sir

  • @meghanaarun5543
    @meghanaarun5543 3 วันที่ผ่านมา +3

    Really her story was very sad

  • @vijiyuvi1213
    @vijiyuvi1213 22 ชั่วโมงที่ผ่านมา

    My dance teacher Mallika mam

  • @leelavatidevadiga1560
    @leelavatidevadiga1560 3 วันที่ผ่านมา +1

    Super.

  • @nagarajsharma5369
    @nagarajsharma5369 3 วันที่ผ่านมา +3

    ನಮಸ್ತೇ ಮಲ್ಲಿಕಾ ಮೇಡಮ್ 🙏

  • @nageshh6013
    @nageshh6013 3 วันที่ผ่านมา +1

    Very challenging life story

  • @RanganathTalkad
    @RanganathTalkad 3 วันที่ผ่านมา

    In 80's In my school days, I have seen her in jeevan Bhimanagar. Good luck mam🎉🎉🎉

  • @parimalapr6854
    @parimalapr6854 3 วันที่ผ่านมา +9

    ಎಂಥ ದೊಡ್ಡ ಗುಣ ನಿಮ್ಮದು. ಬಿಟ್ಟು ಹೋದವರ ಬಗ್ಗೆ ಕೂಡ ತಪ್ಪಿಲ್ಲ ಎಂದು ಹೇಳಿದಿರಿ

    • @gknaghashreegk
      @gknaghashreegk 3 วันที่ผ่านมา

      🙏🙏🙏🙏🙏🙏💐💐💐💐🎉

  • @pavanavlogs5597
    @pavanavlogs5597 3 วันที่ผ่านมา +3

    Raghuram avre Suresh heblikar legend actor avrna interview madi miss madbedi

  • @buttegowda
    @buttegowda 3 วันที่ผ่านมา

    🙏🙏🙏great person.

  • @NethraLakshmi-f8n
    @NethraLakshmi-f8n 2 วันที่ผ่านมา +1

    Sir durgashakthi film ಹೂ ಮಾರೋ ಚೆಲುವಮ್ಮ acterss na interview maadi

  • @arunaru7635
    @arunaru7635 3 วันที่ผ่านมา +1

    🙏

  • @ravinprasad2918
    @ravinprasad2918 3 วันที่ผ่านมา

    Nice

  • @naveenam6061
    @naveenam6061 3 วันที่ผ่านมา +1

    ಆಡಿಯೋ ಕ್ಲಾರಿಟಿ ಇಲ್ಲ

  • @priyadarshan7745
    @priyadarshan7745 3 วันที่ผ่านมา +1

    ❤❤❤❤❤

  • @pavanavlogs5597
    @pavanavlogs5597 3 วันที่ผ่านมา +1

    Ivruna ananthana avanthara movie li nodidini

  • @vijiyuvi1213
    @vijiyuvi1213 22 ชั่วโมงที่ผ่านมา

    Avarage ibbar hennu makkalu 1hudugi handicapped avaru st Teresa girls school royan circle chamarajpet covent school alli boarding nalli sersidru sir

  • @NG-wv8is
    @NG-wv8is 3 วันที่ผ่านมา +5

    #Unsubscribed#
    Not happy with your contents and the quality of your contents. Many suggestions given has been taken personally and you are very rude to subscribers.

    • @raghuramdp
      @raghuramdp  3 วันที่ผ่านมา +3

      @NG-wv8is Thanks a lot for unsubscribeing my channel & showing ur love ‘ support 🤝Please don’t ever come & see my content it’s my humble request 🙏

    • @nagarajsharma5369
      @nagarajsharma5369 3 วันที่ผ่านมา +1

      ರಘುರಾಮ್ ಅವರೇ ನಿಮ್ಮ channel ಅನ್ನು ತಪ್ಪದೇ. ನೋಡುತ್ತಾ ಬಂದಿದ್ದೇನೆ.. ವೀಕ್ಷಕರು ತಮಗೆ ಅನಿಸಿದ್ದನ್ನು ತಿಳಿಸುತ್ತಾರೆ.. ಸಿಹಿ ಕಹಿ ಎಲ್ಲವನ್ನು ಸಮಾನ ವಾಗಿ ಸ್ವೀಕರಿಸಿ.. ಕೋಪ ಮಾಡಿಕೊಳ್ಳಬೇಡಿ.. ನಿಮ್ಮ ಅಭಿಮಾನಿ ನಾನು​@@raghuramdp

    • @raghuramdp
      @raghuramdp  3 วันที่ผ่านมา +2

      @@nagarajsharma5369ನಮಸ್ತೆ ಸರ್ ಖಂಡಿತ ತಾವು ತಿಳಿಸಿದಂತೆ ನಾನು ಸ್ವೀಕರಿಸುವೆ ನಿಮ್ಮ ಎಲ್ಲ comment ನ ನಾನು ಬಹಳ ಸಕಾರಾತ್ಮಕವಾಗಿ ತೆಗೆದುಕೊಳ್ಳುವೆ ಆದರೆ comment ಗು Criticism ಗು ವೆತ್ಯಾಸ ಇದೆ ಅಲ್ವ ??ಅವರು ಹೇಳಿದ ವಿಧಾನಕ್ಕೆ ನಾನು react ಮಾಡಿದ್ದೆ ..ಅವರ ಕ್ರಿಯೆಗೆ ನನ್ನ ಪ್ರತಿಕ್ರಿಯೆ 🙏

    • @MyTruth-bi5sd
      @MyTruth-bi5sd 3 วันที่ผ่านมา +2

      ರಘುರವರೇ ನಿಮ್ಮ ಶ್ರಮಕ್ಕೆ ನಾವು ಕೃತಜ್ಞತಾರಾಗಿರಲೇ ಬೇಕು. ಕೆಲವರಿಗೆ ನೆಗೆಟೀವ್ ಕಾಮೇಂಟ್ಸ್ ಮಾಡುವ ಅಭ್ಯಾಸ ಇರುತ್ತದೆ. ಅದರಲ್ಲಿ ಈಗ. Unsubscribe ಮಾಡಿದ ಈ ಮಹಾನುಭಾವರು. ಅವರ ಹಿಂದಿನ ಕಾಮೇಂಟ್ಸ್ ಗಮನಿಸಿದರೆ ಗೊತ್ತಾಗುತ್ತದೆ.
      ** ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟಿ ನೋಡು***.

    • @raghuramdp
      @raghuramdp  3 วันที่ผ่านมา

      @@MyTruth-bi5sdತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಅಭಿಮಾನದ ಮಾತುಗಳಿಗೆ 🙏

  • @aratrraghavendradodamani3727
    @aratrraghavendradodamani3727 3 วันที่ผ่านมา +1

    Super