My forever evergreen Hero Ramesh... ನಿಮ್ಮ ನಟನೆ ಒಂದು ತೂಕವಾದರೆ, ನಿಮ್ಮ ಮಾತುಗಾರಿಕೆ ಇನ್ನೊಂದು ತೂಕ, ಇವೆಲ್ಲದಕ್ಕಿಂತ ಅದ್ಭುತ ನಿಮ್ಮ ವ್ಯಕ್ತಿತ್ವ... ಚಲನಚಿತ್ರರಂಗದಲ್ಲಿ ನಿಮ್ಮಂತ ಸಂಸ್ಕಾರವಂತ ನಟ ಇರುವುದು ನಮ್ಮೆಲ್ಲರ ಪುಣ್ಯ... We love you Ramesh sir❤
ಅವ್ರು ಅಷ್ಟೊಂದು ಅದ್ಭುತವಾಗಿ ಮಾತನಾಡಲು ಅವರು ಓದಿದ ಪುಸ್ತಕಗಳಿಂದ ಮಾತ್ರ ಸಾಧ್ಯ. ನಮ್ ತಾತ ಹೇಳ್ತಿದ್ರು, ಒಬ್ಬ ವ್ಯಕ್ತಿ ತುಂಬಾ ಚೆನ್ನಾಗಿ, ಆಳವಾಗಿ ಒಂದು ವಿಷಯದ ಬಗ್ಗೆ ಮಾತಾಡಿದ್ದಾರೆ ಅಂದ್ರೆ, ಅವರು ಓದಿದ ಪುಸ್ತಕ ಹರವು ಅದಕ್ಕಿಂತಲೂ ದೊಡ್ಡದಿರುತ್ತೆ ಅಂತೆ. ಅಂದ್ರೆ ಮಾತುಗಾರಿಕೆ ನೀರಿನ ಮೇಲೆ ಕಾಣುವ 10% ಮಂಜುಗಡ್ಡೆ ಆದರೆ, ಅದರ ಹಿಂದಿರುವ ಓದು 90% ನೀರಿನಲ್ಲಿ ಮುಳುಗಿದ ಕಾಣದಿರುವ ಮಂಜುಗಡ್ಡೆ ಇರುತ್ತೆ ಅಂತ. ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಾನಿರುವ ದೇಶದಲ್ಲಿ ಮೂಲೆಗೊಂದೊಂದು ದೊಡ್ಡ ದೊಡ್ಡ ಪುಸ್ತಕ ಮಳಿಗೆಗಳಿವೆ. ಇಲ್ಲಿರುವ ಜನ ಪುಸ್ತಕ ಓದಲಿಕ್ಕೇನೆ ವಾರದಲ್ಲಿ ಸ್ವಲ್ಪ ಸಮಯ ಮೀಸಲಿಡುತ್ತಾರೆ. ನಾವು ಇದನ್ನ ಪಾಲಿಸಬೇಕು.
20 mins i listen all the words spoken by Ramesh Arvind..what a knowledge that he have..its not a script... Without a break inbetween the conversation & his sense of humour also great...this is what book make a man. ..this is the power of knowledge
Sir ನೀವು ನಾನು college ಗೆ ಹೋಗುವಾಗ lecture ಆಗಿದ್ದರೆ ಚೆನ್ನಾಗಿತ್ತು. ನಿಮ್ಮ ಜ್ಞಾನ ಕ್ಕೆ ನನ್ನ ದೊಡ್ಡ ನಮಸ್ಕಾರಗಳು. Nimmanthaha lecture ಇದ್ದರೆ ಜೀವನದಲ್ಲಿ ಬಹಳ ಸಾಧನೆ ಮಾಡಬಹುದು. ಗೌರಿಶ ಅಕ್ಕಿ ಅವರಿಗೂ ಧನ್ಯವಾದಗಳು. 🙏
ನನ್ನದೊಂದು ಸಲಹೆ, ಪುಸ್ತಕ ಪ್ರಿಯರು ಯಾರಾದ್ರೂ ಇದ್ರೆ, "Atomic habits by james clear" ಇದನ್ನ ಓದಿ, ಇದೊಂದೇ ಅಲ್ಲ, ನಮ್ಮ ಅದ್ಭುತ ಕನ್ನಡ ಸಾಹಿತ್ಯಗಳೂ ಇದಾವೆ, ಕುವೆಂಪು, ಮಾಸ್ತಿ, ಪೂಚಂತೆ, ಜಿ ಎಸ್ ಎಸ್, etc.... ದಯವಿಟ್ಟು ಓದಿ
ಈ ರಮೇಶ್ ಸರ್ ಮಾತು ಕೇಳೋದೇ ಚೆಂದ. ಅಲ್ಲ ಈ ವ್ಯಕ್ತಿಗೆ ವಯಸ್ಸೇ ಆಗಲ್ವಾ.. ನಾನು ನೋಡಿದಾಗಿನಿಂದ ಒಂದೇ ಥರ ಇದ್ದಾರೆ.. 😂 ಈಗ್ಲೂ ಕಾಲೇಜ್ ಹುಡುಗನ ಪಾತ್ರ ಮಾಡಬಹುದು... ಸೋ ಆಕ್ಟಿವ್ ಅಂಡ್ ಎನರ್ಜಿಟಿಕ್... ವಿ ಲವ್ ಯು ಸರ್.❤❤

@@rekharajagopal4036 Well said!!
ತಮ್ಮಲ್ಲಿರುವ ಜ್ಞಾನ ಇಷ್ಟೊಂದು ಮಾತನಾಡಿತು ಸರ್.
ನಿಜಕ್ಕೂ ನಾವೆಲ್ಲಾ ಕಲಿಯಬೇಕು ಓದುವುದನ್ನು. 👌👌👌👌👍🙏🌹
ಇಂತಹ ಒಳ‍್ಳೆ ವಿಡಿಯೋ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಗೌರೀಶ್ ಅಕ್ಕಿಯವರೆ...
ರಮೇಶ್ ಅವರ ಮಾತು ಅಧ್ಬುತ.ಅವರ ಕನ್ನಡ ನಿರೂಪಣೆ , ವಿಷಯ ಸಂಗ್ರಹಣೆಗೆ ದೊಡ್ಡ ನಮಸ್ಕಾರ.❤❤
ಕನ್ನಡದ ಅಧ್ಯಯನಶೀಲ ನಟರಾದ ಶ್ರೀ ರಮೇಶ್ ಅರವಿಂದ ಸರ್ ರವರಿಗೆ ತುಂಬು ಹೃದಯದ ನಮಸ್ಕಾರಗಳು🙏💐
ನೀವು ಬಹಳ ಒಳ್ಳೆಯ ನಟ ಎಂದು ತಿಳಿದಿದ್ದೆ. ಆದರೆ ನೀವು ಅದಕ್ಕಿಂತ ಹೆಚ್ಚಾಗಿ ಅದ್ಭುತ ಮಾತುಗಾರ ಎಂದು ಈಗ ತಿಳಿಯಿತು. ನಿಮ್ಮ ಓದು ಅಪಾರ.
ಇಂತಹ ನಟರನ್ನೇ ನಾವು ಅಭಿಮಾನದಿಂದ ನೋಡಬೇಕಿರುವುದು, Love u sir♥️
ಅವ್ರು ಅಷ್ಟೊಂದು ಅದ್ಭುತವಾಗಿ ಮಾತನಾಡಲು ಅವರು ಓದಿದ ಪುಸ್ತಕಗಳಿಂದ ಮಾತ್ರ ಸಾಧ್ಯ. ನಮ್ ತಾತ ಹೇಳ್ತಿದ್ರು, ಒಬ್ಬ ವ್ಯಕ್ತಿ ತುಂಬಾ ಚೆನ್ನಾಗಿ, ಆಳವಾಗಿ ಒಂದು ವಿಷಯದ ಬಗ್ಗೆ ಮಾತಾಡಿದ್ದಾರೆ ಅಂದ್ರೆ, ಅವರು ಓದಿದ ಪುಸ್ತಕ ಹರವು ಅದಕ್ಕಿಂತಲೂ ದೊಡ್ಡದಿರುತ್ತೆ ಅಂತೆ. ಅಂದ್ರೆ ಮಾತುಗಾರಿಕೆ ನೀರಿನ ಮೇಲೆ ಕಾಣುವ 10% ಮಂಜುಗಡ್ಡೆ ಆದರೆ, ಅದರ ಹಿಂದಿರುವ ಓದು 90% ನೀರಿನಲ್ಲಿ ಮುಳುಗಿದ ಕಾಣದಿರುವ ಮಂಜುಗಡ್ಡೆ ಇರುತ್ತೆ ಅಂತ. ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಾನಿರುವ ದೇಶದಲ್ಲಿ ಮೂಲೆಗೊಂದೊಂದು ದೊಡ್ಡ ದೊಡ್ಡ ಪುಸ್ತಕ ಮಳಿಗೆಗಳಿವೆ. ಇಲ್ಲಿರುವ ಜನ ಪುಸ್ತಕ ಓದಲಿಕ್ಕೇನೆ ವಾರದಲ್ಲಿ ಸ್ವಲ್ಪ ಸಮಯ ಮೀಸಲಿಡುತ್ತಾರೆ. ನಾವು ಇದನ್ನ ಪಾಲಿಸಬೇಕು.
Hi
Hi
Hh
Hh
Hh
20 mins i listen all the words spoken by Ramesh Arvind..what a knowledge that he have..its not a script... Without a break inbetween the conversation & his sense of humour also great...this is what book make a man. ..this is the power of knowledge
I can clearly see the amount of preparation on Ramesh's Part. Lovely presentation. ❤❤❤❤
ನಟನೆಯಷ್ಟೇ ಬಹಳ ಅದ್ಭುತವಾಗಿ ಮಾತನಾಡಿದ್ದೀರಿ
ಒಂದು ಒಳ್ಳೆಯ ಉಪನ್ಯಾಸವನ್ನು ಕೇಳಿದಂತಾಯಿತು
ಧನ್ಯವಾದಗಳು
ನಿಮ್ಮ ವಾಕ್ಚಾತರ್ಯಕ್ಕೆ ನಮನ
Sir ನೀವು ನಾನು college ಗೆ ಹೋಗುವಾಗ lecture ಆಗಿದ್ದರೆ ಚೆನ್ನಾಗಿತ್ತು. ನಿಮ್ಮ ಜ್ಞಾನ ಕ್ಕೆ ನನ್ನ ದೊಡ್ಡ ನಮಸ್ಕಾರಗಳು. Nimmanthaha lecture ಇದ್ದರೆ ಜೀವನದಲ್ಲಿ ಬಹಳ ಸಾಧನೆ ಮಾಡಬಹುದು. ಗೌರಿಶ ಅಕ್ಕಿ ಅವರಿಗೂ ಧನ್ಯವಾದಗಳು. 🙏
ಇವಾಗ ಹೇಳಿ, ರಮೇಶ್ ಸರ್ ಹೇಳಿದ ಮೂರು ಆನಂದ ಯಾವ್ದು😅.
It is not lecture, it is lecturer. Ok👍
Fantastic speech and message to our society
ಅದ್ಭುತ ಗಾಯನ ಸಾರ್ ಜೊತೆಗೆ ರಮೇಶ್ ಸಾರ್ ನೀವು ಸೂಪರ್
Super 🎉
ಅಣ್ಣಾ ಯಾರೋ ತುಂಬಾ ಚೆನ್ನಾಗಿ ಹಾಡಿದರು,ಆರಾಧಿಸುವೆ ಮಧನಾರಿ ಹಾಡನ್ನು.
ಅಕ್ಕಿಯವರೇ ಒಳ್ಳೇ ಕಾರ್ಯಕ್ರಮ ನಿರೂಪಿಸಿದ್ದೀರಿ , ರಮೇಶ್ ಅವರ ಜ್ಞಾನ ಬಂಡಾರಕ್ಕೆ ನಮ್ಮದೊಂದು ನಮನ.
Very good song selected for this topic with excellent explain Mr Ramesh sir
Excellent speaker as the actor..... In the film industry among the actors he may the only person has wide knowledge..... 👏👏👏👏
Super Ramesh! Such a pure, fine, refined man🎉
ವಿಜಯಾನಂದ ನಾಯಕರ ಹಾಡು ಸೂಪರ್ ಆಗಿತ್ತು.
ರಮೇಶ ಣ್ಣ ಬಹಳ ಬಹಳ ಅಚ್ಚುಕಟ್ಟಾಗಿ ವಿವರಿಸಿದ್ದೀರ ತುಂಬಾ ತುಂಬಾ ದನ್ಯವಾದಗಳು ❤❤🙏🙏🙏🙏
ರಮೇಶ್ ಸರ್ ನಿಮ್ಮ ಮಾತು ತುಂಬಾ ಅದ್ಬುತ ಚೆನ್ನಾಗಿ ಹೇಳಿದಿರಿ ಸರ್
ರಮೇಶ್ ಸರ್ ಒಂದೊಂದು ವಿಷಯದ ಅಧ್ಯಯನ ಅರ್ಥಪೂರ್ಣ ವಾಕ್ಯಾ ವ್ಯಾಕರಣಕ್ಕೆ ಹಾಗೂ ನಿಮ್ಮ ಉನ್ನತ ಸ್ಥಾನಕ್ಕೇರಿಸುವು ನಿಮ್ಮ ಮಾತಿನ ಉತ್ತೇಜನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
👌👌👏🙏🙏🙏🙏🙏
Every story is either a person entering a new town or the person leaving the town and going outside 🎉
ನನ್ನದೊಂದು ಸಲಹೆ, ಪುಸ್ತಕ ಪ್ರಿಯರು ಯಾರಾದ್ರೂ ಇದ್ರೆ, "Atomic habits by james clear" ಇದನ್ನ ಓದಿ, ಇದೊಂದೇ ಅಲ್ಲ, ನಮ್ಮ ಅದ್ಭುತ ಕನ್ನಡ ಸಾಹಿತ್ಯಗಳೂ ಇದಾವೆ, ಕುವೆಂಪು, ಮಾಸ್ತಿ, ಪೂಚಂತೆ, ಜಿ ಎಸ್ ಎಸ್, etc.... ದಯವಿಟ್ಟು ಓದಿ
ಹೌದು ಒಂದೊಳ್ಳೆ ಪುಸ್ತಕ ಅದು. ತಮ್ಮ ಸಲಹೆಗೆ ಧನ್ಯವಾದಗಳು ಸಾರ್
ಚೆಂದ ಚೆಂದ ಓದನ್ನು ಹಾಡಿಗೆ ಹೋಲಿಸಿ ಖುಷಿ ಆಯಿತು 🎉
ನಿಜ ನಾನು ಅಷ್ಟೇ ಕನ್ನಡ ಅಕ್ಷರ ಅಂದರೆ ಬರವಣಿಗೆ ನನ್ನ ಪ್ರಾಣ ವಾಕ್ಯಗಳು ನನ್ನ ಪ್ರೀತಿ ಸಾಲುಗಳು ನನ್ನ ಭಾವನೆ ತುಂಬು ಹೃದಯದಿಂದ ಧನ್ಯವಾದಗಳು ಸರ್ ರಮೇಶ್ ಅರವಿಂದ್ ಸರ್ 🙏🙏🙏
ಈ ಹಾಡಿನಲ್ಲಿ ಅದ್ಭುತ ಅಂದರೆ ಸಂಗೀತ ನಿರ್ದೇಶಕರ ಜಾಣತನ ಪದಗಳಿಗೂ ಮತ್ತು ತಬಲಕ್ಕೂ ಮತ್ತು ಧ್ವನಿಗೂ ಸಂಯೋಜನೆ (ಸಿಂಕ್ರೋನೈಸ್) ಸೂಪರ್ ವರ್ಣಿಸಲು ಅಸಾಧ್ಯ ಕೇಳಿ ಆನಂದಿಸಬೇಕು
ಅಧ್ಭುತವಾದ Speech ರಮೇಶ್ sir❤
ಅದ್ಭುತ ಜ್ಞಾನದ ನುಡಿಗಳು ರಮೇಶರವರೇ.
Small things, those small by themselves make big things appear bigger🎉
Bhashana keli mahadanandaviaithu sir. Dhanyavadagalu sir.
Beautiful speech ❤
Super programme. Jai Rameshji❤
Amazing sir Ramesh.. Hats off to your ability to deliver lecturers
ಒಳ್ಳೆಯ ಮಾತುಗಾರಿಕೆ, 👍
ವಾವ್ ರಮೇಶ್ sir ತುಂಬಾ ಚೆನ್ನಾಗಿ ಅರ್ಥ ಮಾಡಿಸಿದಿರ ಬರೀ ನಟನೆಯೇ ಅಲ್ಲ ನಿಮ್ಮದು ಪುಸ್ತಕ ಜ್ಞಾನಾ ತುಂಬಾ ಇಷ್ಟ ಆಯ್ತು sir🎉❤
ಇಂತಹ ಅದ್ಭುತವಾದ ವಿಡಿಯೋಗಳಿಗೆ ಕಾಯುತ್ತಾ ಇರುತ್ತೇವೆ
Legend of Kannada film ,Dr.Ramesh Aravind sir
ರಮೇಶ್ ಚಿರಯವ್ವನ ನಟ. ನಿಮ್ಮ ಮಾತು ಸೂಪರ್ ಸರ್.
❤❤❤,sir
ಸುನರ್ ಚೆನ್ನಾಗಿದೆ.
ಆದರೆ ಇನ್ನೂ ಸಂಸ್ಕೃತದಲ್ಲಿ 2ಅರ್ಥವಿದೆ.
1)ಮದ ನಾರೀ
2)ಮದನ ಅರಿ ಮನ್ಮಥನ ವೈರಿ
ಮಾರ -ಮನ್ಮಥ
Nice speech sir Godbless u Mr.Ramesh Aravind sir🙏🙏
Very nice speech, Ramesh Sir.
ರಮೇಶ್ ನೀವು ನಿಜವಾದ ಹೀರೋ❤
Ramesh ಅರವಿಂದ್ ಸರ್, ಎಷ್ಟು ಚೆನ್ನಾಗಿ ಮಾತಾಡಿದ್ರಿ, ಜ್ಞಾನಭಂಡಾರ ನೀವು, ನಟನೆಯೊಂದಿಗೆ,, ಪುಸ್ತಕಗಳನ್ನ ಓದಿ, ಎಷ್ಟೊಂದು ವಿಚಾರ ತಿಳ್ಕೊಂಡಿದೀರಾ, ಅಪರೂಪದಲ್ಲಿ ಅಪರೂಪ ನಿಮ್ಮಂತ ಕಲಾವಿದರು, 🙏
Ramesh sir
Super talk
Hatsof aravind sir
Vow
Going to revisit song again reminding this
Superb ... Ramesh Aravind Sir ... !
I. Love. You Ramesh sir
Ramesh avara maathu ಆರಾಧಿಸುವೆ ಮದನಾರಿ ಹಾಡು ಎರಡೂ ಸುಂದರ ಸುಂದರ
ರಮೇಶ್ sir, ನಿಮ್ಮ ಮಾತು ಅದ್ಭುತ, ನಿಮ್ಮ talks kelthane ಇರಬೇಕು ಅನ್ಸುತ್ತೆ, love you Sir. ❤❤
Any day, Any time Ramesh Arvind Sir has his own charm.. we Bengalureans are lucky to have him😊
Worthwatching Video.Tysm for Supporting & Sharing Respected Gaurish Sir.love from Mysuru 🌹🙏♥️💯
Super speech sir
Very encouraging ramesji
ಈ ರಮೇಶ್ ಸರ್ ಮಾತು ಕೇಳೋದೇ ಚೆಂದ. ಅಲ್ಲ ಈ ವ್ಯಕ್ತಿಗೆ ವಯಸ್ಸೇ ಆಗಲ್ವಾ.. ನಾನು ನೋಡಿದಾಗಿನಿಂದ ಒಂದೇ ಥರ ಇದ್ದಾರೆ.. 😂 ಈಗ್ಲೂ ಕಾಲೇಜ್ ಹುಡುಗನ ಪಾತ್ರ ಮಾಡಬಹುದು... ಸೋ ಆಕ್ಟಿವ್ ಅಂಡ್ ಎನರ್ಜಿಟಿಕ್... ವಿ ಲವ್ ಯು ಸರ್.❤❤
Yen amazing orator guru Ramesh maatra. Great guy and I can listen to him all day!
ಅದ್ಬುತ ಅನುಭವ 👍👍
Good words sir🎉🎉🎉🎉🎉
interesting speech by Ramesh Arvind Sir. But the lady behind sir is really very beautiful Madnaari:) 🥰😍
ಚೆನ್ನಾಗಿ ಹಾಡಿದರು ಸರ್.
Ramesh aravind super
Ramesh sir pusthaka Prema yeddu kanutthide ❤❤❤❤
Always proud of you Ramesh ji
ಎಲ್ಲಾ ಹಾಡುಗಳು ಹಾಗೆಯೇ
ಇರುತ್ತವೆ ಆದ್ರೆ ಕೆಟ್ಟ ರೀತಿ
ಅನ್ನಿಸುವುದಿಲ್ಲಾ ಅದು ಡಾ. ರಾಜ್
ಹಾಡಿದ್ದು ಸೂಪರ್ 👍
🙏🏻🙏🏻🙏🏻🙏🏻🙏🏻🙏🏻🙏🏻
ಅರವಿಂದ್ ಸರ್ ತುಂಬಾ ಚೆನ್ನಾಗಿ ಮಾತಾಡ್ತಾರೆ ಥ್ಯಾಂಕ್ಸ್ 🌹🌹🌹
Book is life of so many people
Nice Talk 👍
ಒಳ್ಳೆಯ ನಟರು ಅದ್ಭುತ ಮಾತುಗಾರರು . ಅಧ್ಯಯನ ಸೀಲರು . ಸಾಹಿತ್ಯ ಪ್ರಿಯರ, ಸುಸಂಸ್ಕೃತರು
❤❤ ಹಾಡು, ಮಾತು ಎರಡೂ sooooper 👌👌👌
We love you Ramesh sir
ಅದ್ಬುತ ವಾಗ್ಮಿ ರಮೇಶ್ ಸರ್ 🙏🙏
ಎಂತಹ ಕಂಠ ಸರ್ ನಿಮ್ದು ವಿಜಯಾನಂದ್ ಅವರೆ ತುಂಬಾ ಚೆನ್ನಾಗಿ ಹಾಡಿದೀರ ಪಲ್ಲವಿ ಮತ್ತು ಚರಣ ತುಂಬಾ ಚೆನ್ನಾಗಿದೆ
Super ramesh sir
ಅದು ಮದ ನಾರಿ ಅಲ್ಲ, ಮದನ ಅರಿ ಅಂದರೆ ಮನ್ಮಥನ ಶತ್ರು ಈಶ್ವರ ಎಂದು ಅರ್ಥ
Its both - Arjuna telling "Madana+Ari" to Shiva.. Telling "Mada + Naari" to Subhadhra..
ನೀವು ಹೇಳಿದ್ದು ನಿಜ. ಅದು ಮದ+ನಾರಿ ಅಲ್ಲ
ಮದನ(ಮನ್ಮಥ) + ಅರಿ = ಮದನಾರಿ (ಶಿವ)(ಸವರ್ಣ ಧೀರ್ಘ ಸಂಧಿ)
ಐ ಲವ್ ಯು ಬ್ರದರ್❤❤❤❤❤🎉🎉
ಪದಗಳು ಇದೆ ಎನ್ನುವುದು ತಪ್ಪು. ಪದಗಳು ಇವೆ ಎನ್ನುವುದು ಸರಿ.
Tumba tookada adbhuta matugalu ❤🙏🙏
🎉
👏👏👏👏
Amazing interview
ಅವರ ಬುದ್ದಿವಂತಿಕೆ ನಟನೆಯಲ್ಲೂ ಗೊತ್ತಾಗುತ್ತದೆ.ವಿದ್ಯಾವಂತರು ಬುದ್ದಿವಂತರು.
adbhuta ramesh sir.
Sir, ',Madan' means kaama, Ari means enemy. Madanaari means Shiva
ಅದ್ಭುತ! ಮಾತುಗಾರ.
Super sir
👌👌👌👌👌👌
💝💐👌👍🙌🙏 ನಿಮ್ಮನ್ನು ವರ್ಣಿಸಲು ಪದಗಳೇ ಇಲ್ಲ….👏
He is more efficient on a stage than tv shows and movies 🙏👍
💐🙏
ಕೆಲವು ನಟರು ರಮೇಶ್ ಅರವಿಂದ್ ಅವರನ್ನು ನೋಡಿ ಕಲಿಯಬೇಕು
Brilliant reminds me of tujhe ahevtujha pashin rao saheb what energy zestbfir life, artitrey, philosophy laajawaab
Hadidavarige hatsoff
ಅಧ್ಬುತ ಮಾತುಗಾರಿಕೆ ❤
Bhaley Bhaley chandada chandulli Gandu neevu ❤ super my favorite actor lovely presentation thankyou Ramesh sir 🎉🎉