ಅವಳು ಕನ್ನಡ ಮಾತಾಡಿ ಏನು ರಾಜ್ಯ ಆ ಳಬೇಕಾ ? ಎಷ್ಟು ಸಂಸಾರ ಹಾಳು ಮಾಡಿದ ಅವಳ ಅಪ್ಪಾ, ಎಷ್ಟು ಕ್ರೂರಿ, ಕ್ರೂರವಾದ ನರಹಂತಕ ಇನ್ನೊಬ್ಬನಿಲ್ಲ ಆ ದರಿದ್ರನ ಮಗಳನ್ನೇನು ಇಂಟರ್ವ್ಯೂ ಮಾಡಬೇಕಿತ್ತು. Next ದಾವೂದ್ ನಾ ಹೋಗಿ ಮಾತಾಡಿಸ್ಕೊಂಡು ಬಾ ಭಾವನ. ಥೂ
This interview is just superb with Bhavana and Vidhya Rani, its so nice to see the way Vidhya Rani responds. just awesome, she is so cool and decent. She is so good in her English, hats off Vidhya, you are just a good human being with so much talent and good looking and well mannered.
ಇವರು ರವಿ ಬೆಳಗೆರೆಗೆ ಸಿಕ್ಕಿದ್ರೆ ಕಂಡಿತಾ ಇವರ ಇಂಟರ್ವ್ಯೂ ಇನ್ನೂ ಚೆನ್ನಾಗಿ ಇರ್ತಿತ್ತು....ಯಾಕಂದ್ರೆ, ಅವ್ರ narration, presentation....Voice Ella ಸೂಪರ್ ಆಗಿರ್ಥಿತ್ತು...
ವೀರಪ್ಪನ್ ತುಂಬಾ ಒಳ್ಳೆಯ ವ್ಯಕ್ತಿ ವೀರಪ್ಪನ್ ಅಂದ್ರೆ ನಮಗೆ ತುಂಬಾ ತುಂಬಾ ಇಷ್ಟ ಆದ ವ್ಯಕ್ತಿ ತಪ್ಪು ಪೊಲೀಸ್ ಮತ್ತೆ ರಾಜಕಾರಣ ಹಿನ್ನಲೆ ಇಲ್ಲದ ವ್ಯಕ್ತಿಯನ್ನು ಆಳವಾದ ಪ್ರಪಾತಕ್ಕೆ ತಳ್ಳಿ ವೀಕ್ಷಣೆ ಮಾಡಿದ ಪೊಲೀಸ್ ಇಲಾಖೆ ಮತ್ತೆ ರಾಜಕಾರಣಿಗಳು ವೀರಪ್ಪನ್ ಹೀರೋ ನಿಜವಾದ ಹೀರೋ ❤
Ashtu olle vaykthina yake bitre Sir Nim Manege karkondbandhu itkobekiithu nim Akka Or Thangi na madve madkodbekithu entha mansha ninu thu nin janmakke benkihaka...
ಡಿಯರ್ ಗರ್ಲ್ ನೆಕ್ಸ್ಟ್ ವುಲ್ಡ್ ಬಿ MP OR MLA chemarajanagara ಅನಧರ್ ಟೈಮ್ ಫಾರೆಸ್ಟ್ ಮಿನಿಸ್ಟರ್ ನೆಕ್ಸ್ಟ್ ಟೈಮ್ ಸಿಎಂ ಕರ್ನಾಟಕ ಗವರ್ನಮೆಂಟ್ ಐ ಸೀ ಯು ಟೈಮ್ ಶಾರ್ಟ್ ಓಕೆ 👌👌💐🌹🙏
Yar helidu nimge veerapan terriorist anta SITUATION veerapan na rowdy madsidu Estond jana police avru helidare veerapan is robinhood anta Always there is two sides of a coin
Mistake made by Veerappa, still family members supporting Veerappa. It means they are also like cruel Veerappa. Ask who was named her? Who helped Muthu Laksmi at the time of first delivery? They don't have gratitude towards Kirthi Chakra Pandillapalli Srinivas, IFoS. His entire life is sacrificed for their family and local tribal people. She has to apologize Srinivas family.
Bhavana madam you talk in your normal usual regular accent. That only suites you ❤ Don't make it a formal speech news anchoring. Happy to see your channel ❤🙏
ಕನ್ನಡ ಅಲ್ಪ ಸ್ವಲ್ಪ ಕಲಿತಿದ್ದಾರೆ... ಅಮ್ಮ, ಅಪ್ಪ ಕರ್ನಾಟಕದ jail ನಲ್ಲಿ ವರ್ಷಗಟ್ಟಲೆ ಕಾಲ ಕಳೆದಿದ್ದರೆ ಆದ್ರೆ ಈಕೆಗೆ ಕರ್ನಾಟಕದ ಯಾವ ನಂಟಿಲ್ಲದೇನೆ ಕನ್ನಡ ಕಲಿತಿರೋದು....ಆಶ್ಚರ್ಯ.
ಲವ್ ಯು ವೀರಪ್ಪನ್,,, ನೀವು ಇರಬೇಕಿತ್ತು ಬಾಸ್
King of forest♥️ ವೀರಪ್ಪನ್ 🔥
ಗ್ರೇಟ್ ಲೀಡರ್ ವೀರಪ್ಪನ್!
ನರ ಹಂತಕ ವೀರಪ್ಪನ್ ಅಲ್ಲ ನರ ಹಂತಕರು ರಾಜಕಾರಣಿಗಳು😂
Yellaru ondhe
ಮಗಳಾಗಿ ಇಷ್ಟಾದರೂ ಪ್ರಯತ್ನ ಪಟ್ಟಿದ್ದಾರಲ್ಲ ,, !! ಇದಕ್ಕೆ ನನ್ನ ಮೆಚ್ಚಿಗೆ ಇದೆ..! ಲವ್ ಯು ಭಾವನ..!!!
ಜೈ ವೀರಪ್ಪನ್ ❤,
ಕನ್ನಡ ಮಾತನಾಡುಲು ಪ್ರಯತ್ನ ಪಡುವ ನಿಮಗೆ ತುಂಬು ಹೃದಯದ ಧನ್ಯವಾದ 💚💚
ಅವಳು ಕನ್ನಡ ಮಾತಾಡಿ ಏನು ರಾಜ್ಯ ಆ ಳಬೇಕಾ ? ಎಷ್ಟು ಸಂಸಾರ ಹಾಳು ಮಾಡಿದ ಅವಳ ಅಪ್ಪಾ, ಎಷ್ಟು ಕ್ರೂರಿ, ಕ್ರೂರವಾದ ನರಹಂತಕ ಇನ್ನೊಬ್ಬನಿಲ್ಲ ಆ ದರಿದ್ರನ ಮಗಳನ್ನೇನು ಇಂಟರ್ವ್ಯೂ ಮಾಡಬೇಕಿತ್ತು. Next ದಾವೂದ್ ನಾ ಹೋಗಿ ಮಾತಾಡಿಸ್ಕೊಂಡು ಬಾ ಭಾವನ. ಥೂ
God bless you vidhya Rani akka❤❤❤🎉🎉🎉
ವೀರಪ್ಪನ್ ಅಭಿಮಾನಿ ಲೈಕ್ ಮಾಡಿ ❤
ವೀರಪ್ಪನ್ sir ಒಳ್ಳೆ ಮನುಷ್ಯ 🫡, ಅವರ ಮಗಳು ಚನ್ನಾಗಿ ಇರಲಿ 😊
ಸುಮಾರು 500 ಆನೆಗಳನ್ನು ಸಾಯಿಸಿದ್ದ...ಅದು ಒಳ್ಳೆಯ ಕೆಲಸ ನಾ😂
@@prajakiya3407janakke itteechege villains na hero anta worship maado hucchu hididide😢
This interview is just superb with Bhavana and Vidhya Rani, its so nice to see the way Vidhya Rani responds. just awesome, she is so cool and decent. She is so good in her English, hats off Vidhya, you are just a good human being with so much talent and good looking and well mannered.
ಇವರು ರವಿ ಬೆಳಗೆರೆಗೆ ಸಿಕ್ಕಿದ್ರೆ ಕಂಡಿತಾ ಇವರ ಇಂಟರ್ವ್ಯೂ ಇನ್ನೂ ಚೆನ್ನಾಗಿ ಇರ್ತಿತ್ತು....ಯಾಕಂದ್ರೆ, ಅವ್ರ narration, presentation....Voice Ella ಸೂಪರ್ ಆಗಿರ್ಥಿತ್ತು...
Avnigre thalehidbittironu avnu dhodda pimp nanmaga avnu
ನಮಸ್ಕಾರ..ಸ್ನೇಹಿತರೇ..!!
ನಾನು ನಿಮ್ಮ ರವಿಬೆಳಗೆರೆ
Yes, ಇವರು ರವಿ ಬೆಳಗೆರೆಗೆ ಸಿಕ್ಕಿದ್ರೆ, ಇವರು ಮತ್ತು ಇವರ ತಂದೆಯ ಹೆಸರನ್ನೂ ಕೂಡಾ ತನ್ನ ವ _ _ ಗೆ ಬಳಸಿಕೊಳ್ತಿದ್ರು.
Adenbere yavaranna eyalidi mathade ne duddu madidru .
ತುಂಬಾ ಚೆನ್ನಗಿದರೆ ವೀರಪ್ಪನ್ ಮಗಳು,,, ವೀರಪ್ಪನ್ ಗೂ ದೊಡ್ಡ ಅಭಿಮಾನಿ ಬಳಗ ಇದೆ ತಮಿಳ್ ನಾಡ್ ನಲ್ಲಿ,,
ವೀರಪ್ಪನ್ ತುಂಬಾ ಒಳ್ಳೆಯ ವ್ಯಕ್ತಿ ವೀರಪ್ಪನ್ ಅಂದ್ರೆ ನಮಗೆ ತುಂಬಾ ತುಂಬಾ ಇಷ್ಟ ಆದ ವ್ಯಕ್ತಿ ತಪ್ಪು ಪೊಲೀಸ್ ಮತ್ತೆ ರಾಜಕಾರಣ ಹಿನ್ನಲೆ ಇಲ್ಲದ ವ್ಯಕ್ತಿಯನ್ನು ಆಳವಾದ ಪ್ರಪಾತಕ್ಕೆ ತಳ್ಳಿ ವೀಕ್ಷಣೆ ಮಾಡಿದ ಪೊಲೀಸ್ ಇಲಾಖೆ ಮತ್ತೆ ರಾಜಕಾರಣಿಗಳು ವೀರಪ್ಪನ್ ಹೀರೋ ನಿಜವಾದ ಹೀರೋ ❤
Ashtu olle vaykthina yake bitre Sir Nim Manege karkondbandhu itkobekiithu nim Akka Or Thangi na madve madkodbekithu entha mansha ninu thu nin janmakke benkihaka...
Yas super👌
100 💯 correct write
Hi Thu Thu Nimajuliki he Spoiled Somany Karanataka People,s Killed, Elephant,s Killed Lot's 20, Crores of Money 🤑😮😮😮😮 Stopped immediately 😨
she is pretty and have a good heart.. god bless you
She is answering in Diginified way, well educated with ethics and principles
My best wishes to madam Vidhya Veerappan & our news anchor
ಡಿಯರ್ ಗರ್ಲ್ ನೆಕ್ಸ್ಟ್ ವುಲ್ಡ್ ಬಿ MP OR MLA chemarajanagara ಅನಧರ್ ಟೈಮ್ ಫಾರೆಸ್ಟ್ ಮಿನಿಸ್ಟರ್ ನೆಕ್ಸ್ಟ್ ಟೈಮ್ ಸಿಎಂ ಕರ್ನಾಟಕ ಗವರ್ನಮೆಂಟ್ ಐ ಸೀ ಯು ಟೈಮ್ ಶಾರ್ಟ್ ಓಕೆ 👌👌💐🌹🙏
ಸೂಪರ್ ಮೇಡಂ ನೀವು ರಾಜಕೀಯಕ್ಕೆ ಬನ್ನಿ ಒಳ್ಳೆದಾಗಲಿ 🙏
Matured girl 👌👌👍🙏
ಅಣ್ಣ ಅವರಿಗೆ ಯಾವುದೇ ಕಷ್ಟ ಕೊಡಲಿಲ್ಲ ಇನ್ನೂ ಚಿಕನ್ ಮಟನ್ ಆಕ್ಕೊಂದು ಸಾಕಿದ್ದ...😊
I love vidya rani god bless you ❤
ಒಂದು ಉತ್ತಮ ಸಂದರ್ಶನ
ಹ್ಯಾಟ್ಸಪ್ ಭಾವನಾ 🎉❤
Veerappa daughter trying to talk in our kannada language nice &speaking in English fluently. Thanks🙏🌹
ಬಹಳ ಪ್ರಯತ್ನಗಳ ನಂತರ ಕಲೀತಿರ್ಬೋದು😂 ಶುಭವಾಗಲಿ
King of forest!
ವೀರಪ್ಪನ್ ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದರು. ಹಾಗೆ ಅವರ ಮಗಳು ವಿದ್ಯಾರಾಣಿ ಕೂಡ ಚೆನ್ನಾಗಿದ್ದಾರೆ 💐💐
Yenn olledhu animals n govt officials murder madodha
Good akka❤❤❤❤❤
King of virappaan ❤ iga iro rajakiya bevesrigalu yeste bettar idda
Veerappan superhero
I am with pure heart, that is Veer, Veerappana!
🐯🐯 veerapan 🐯🐯vera level super awesome 🐯🐯
Good bhavana keepit up👍👍👍
Vidya Rani u r very great God bless u thank u all' the best
Suapr olle manushya veerapan ❤❤❤
ಅವಳು ಮಹಾನ್‌ಸಾದಕಿ ಇವಳು ಮಹಾನ್ ಸಾದಕಿ....
😂😂😂
All the very best bhavana
ಭಾವನ Excellent 🫡😍
All the best sis
ತಂದೆ ಮಾಡಿರುವ ತಪ್ಪಿಗೆ ಮಕ್ಕಳು ಏನು ಮಾಡಲು ಸಾಧ್ಯ..?
S evlu full drink 🍷 lady
@@shashishashi5494 ಯಾರು
Yar helidu nimge veerapan terriorist anta
SITUATION veerapan na rowdy madsidu
Estond jana police avru helidare veerapan is robinhood anta
Always there is two sides of a coin
Mistake made by Veerappa, still family members supporting Veerappa. It means they are also like cruel Veerappa. Ask who was named her? Who helped Muthu Laksmi at the time of first delivery? They don't have gratitude towards Kirthi Chakra Pandillapalli Srinivas, IFoS. His entire life is sacrificed for their family and local tribal people. She has to apologize Srinivas family.
@@roopkumargarimella5059 ok
Virappan sir daughter is very well spoken
She is knowledgeable
I am glad she has brought up very boldly spoken and being knowledgeable.
ಭಾವನರವರೇ ನಿಮ್ಮ ಮೈಕ್ ಸ್ವಲ್ಪ ಮೇಲೆ ಹಾಕೊಂಡ್ರೆ ದ್ವನಿ ಇನ್ನು ಚನ್ನಾಗಿ ಕೇಳುತ್ತೆ
Good Interview Bhavana Belagere
The real hero....
Real hero veerappan
🎉🎉
ವೀರಪ್ಪನ್ ರಿಯಲ್ ಹೀರೊ
Yeshtondhu family haalmaadiro veerappanige avna family haalgilvalla god is great
Good interview Bhavana Belagere
Thanks for the kannada subtitles.
God.bless.u..
So nice speaking in Vidya Rani
ಸೂಪರ್ ಮೇಡಂ
Good Mdm. Continue work
Bhavana madam you talk in your normal usual regular accent. That only suites you ❤ Don't make it a formal speech news anchoring. Happy to see your channel ❤🙏
Godbles.you.vidyaraani
Very educated women 👍🏻👌🏻
Forest king veerapan❤
Akka kittanna yelli. Nan bigg fan kittanna n ge ❤❤❤
Who s kittanna??
Looking so gorgeous she❤
Yes vasanti❤❤❤❤
ಹಾಯ್ ಬೆಂಗಳೂರು ಮುಂದೆ ವರೆಯಲಿ ❤
I totally agree with Veerappan Daughter all the very best Madam...
ಬಾವನ 💓
ನರ ಹಂತಕ ವೀರಪ್ಪನ್...
ಮಗಳು ಒಳ್ಳೆಯವಳು....
Verappan good man
Super madam
Good speak god bless
ವಿಜಯಲಕ್ಷ್ಮಿ good woman
👌🏻👌🏻👌🏻👌🏻👌🏻👌🏻
🙏🙏👌👌
Education makes human being...
ಕನ್ನಡ ಅಲ್ಪ ಸ್ವಲ್ಪ ಕಲಿತಿದ್ದಾರೆ... ಅಮ್ಮ, ಅಪ್ಪ ಕರ್ನಾಟಕದ jail ನಲ್ಲಿ ವರ್ಷಗಟ್ಟಲೆ ಕಾಲ ಕಳೆದಿದ್ದರೆ ಆದ್ರೆ ಈಕೆಗೆ ಕರ್ನಾಟಕದ ಯಾವ ನಂಟಿಲ್ಲದೇನೆ ಕನ್ನಡ ಕಲಿತಿರೋದು....ಆಶ್ಚರ್ಯ.
Veerappa is a great person
But Police showed him as villian...
ಕನ್ನಡ ದಯವಿಟ್ಟು
💐
ನಮ್ಮ ಪ್ರೀತಿಯ ರವಿಬೆಳಗೆರೆ ಸರ್ ಭಾವನ ಅವರಿಂದ ಇನ್ನು ಜೀವಂತವಾಗಿದ್ದರೆ. ಅವರು ಧೈರ್ಯವಾಗಿ ದರ್ಶನ್ ಬಗ್ಗೆ ಮಾತಾಡೋವರ್ಗೂ😊 ಯಾವ ಸ್ಯಾಂಡಲ್ವುಂಡ ಸ್ಟಾರ್ಗಳು ಮಾತಾಡಲಿಲ್ಲ.
ನಿಮ ಅಪ್ಪ ಕೂಡ ಕೆಟ್ಟ ಕುಡಾಕ್ ಅಲ್ವಾ
Jai d boss
Continue the good work Bhavana do podcast
Veerappan second daughter vijay Lakshmi veerappan knows kannada very well so next interview her
ಭಾವನಾ voice sooper
All the best Vidya raani we are with you. You are hairline far from making difference but it was good
Not so informative...... but ok..... best of LUCK Madam..... Try to explore more and more untouched unexplored issues........ I wish you Good Luck
ಭಾವನ ಐ ಲವ್ ಯು
❤
Hi akka congratulations 🎉🎉🎉
Best Wishes Madam👍💐
Srinivas dfo was a wonderful human
Akkaaaaa.....vidhya akkaa.....😊😊
Bavana medam gud
Vidya rani beautifully spoken
Amazing Keep Rocking 👏
ಯಾರಾದ್ರೂ ಅವರು ಒಳ್ಳೆವರಾಗಿದ್ರು, ಮತ್ತೆ ಒಳ್ಳೆ ಕೆಲಸ ಮಾಡಿರೋ ಬಗ್ಗೆ ಫಿಲಂ ಮಾಡಿ 🙏
24:34 ಪ್ರೊಜೆಕ್ಟ್ ನೆಗೆಟಿವ್ ಅಂತ ಹೆಗೆ ಹೇಳುತ್ತಿಯ ಕಕ್ಕಾ?? ಯೇನು ಇದ್ದರೆ ಅದನ್ನೇ ತೋರಿಸಿದ್ದಾರೆ ಅನ್ನಿಸುತ್ತೆ.. ನೆಗೆಟಿವ್ ಗೆ ಸ್ವಲ್ಪ ಬಣ್ಣ ಕಟ್ಟಿರಬಹುದು..
Good try madam be active like this kind interview
❤❤❤❤❤❤❤❤
Bhavana talk naturally dont stress on words How you talk normally in speak like it wilbe more connect it.all the best
ಶುಭವಾಗಲಿ ಭಾವನಾ ಮೇಡಮ್.
King Veerappa ❤