ಕಿಚ್ಚ-ದರ್ಶನ್ ಸ್ನೇಹಕ್ಕೆ ಬ್ರೇಕ್? Kiccha Sudeep with Ajit EXPLOSIVE Interview Full | Suvarna News

แชร์
ฝัง
  • เผยแพร่เมื่อ 23 ม.ค. 2025

ความคิดเห็น • 1.6K

  • @ASavageHeart6274
    @ASavageHeart6274 4 หลายเดือนก่อน +487

    Proudly say I'm Biggest fan of 👑 Kiccha Sudeepa 🦁✨🔥

  • @nagabhathonnavar
    @nagabhathonnavar 4 หลายเดือนก่อน +144

    ಈ ರೀತಿಯಲ್ಲಿ ಯಾರಿಗೂ ನೋವಾಗದಂತೆ, ಗೌರವವಾಗಿ ತೂಕಯುಕ್ತವಾಗಿ ಮಾತಡುವಂತ ವ್ಯಕ್ತಿಯನ್ನು ನಾ ಬೇರೆ ಯಾರಲ್ಲು ನೋಡೆ ಇಲ್ಲ. ನನಗೆ ಈ ಒಂದು ಕಾರಣಕ್ಕಾಗೆ ಸದೀಪ್ ಇಷ್ಟಾಗ್ತಾರೆ. ನನ್ನ ಆಸೆ ಒಮ್ಮೆಯಾದ್ರು ಸುದೀಪ್ ಅವರ ನೋಡಬೇಕು ಅಂತ ❤❤❤

  • @MaruthiBanakara-v5m
    @MaruthiBanakara-v5m 4 หลายเดือนก่อน +705

    ಸುದೀಪ ಸರ್ ತುಂಬಾ ಅರ್ಥಪೂರ್ಣವಾಗಿ ಮಾತುಗಳು ಹೇಳಿದ್ದಿರಿ ಸರ್.ನೀವು ದರ್ಶನ್ ಸರ್ ಬಗ್ಗೆ ಹೇಳಿರುವ ಮಾತುಗಳು ತುಂಬಾ ಇಷ್ಟ ಅಯ್ತು.ನಿಮಗೆ ತುಂಬಾ ದನ್ಯವಾದಗಳು ಸರ್...

    • @niranjanmurthy126
      @niranjanmurthy126 4 หลายเดือนก่อน

      Can he become politician?

    • @shashiarts7898
      @shashiarts7898 4 หลายเดือนก่อน +1

      Jai D boss😂😂

    • @naveenbm4882
      @naveenbm4882 4 หลายเดือนก่อน +6

      ಗುರು ಬಾಸ್ ಅದರೆ ಬಾಸ್ ನಮ್ಮ ಬಾಸ್ ಕಿಚ್ಚ್❤❤❤❤❤❤❤❤❤

    • @naveenbm4882
      @naveenbm4882 4 หลายเดือนก่อน

      😘😘😘😘😘😘😘😘😘😘😘😘😘😘

    • @Digitalnewskannada-D
      @Digitalnewskannada-D 4 หลายเดือนก่อน +1

      Darshan craze balaskolloke bahala sala try madirodu .. modalu fan war matte friends amele jagala adru bidade darshan friendship try madtidda adu darshan abhimanigala sanke hechirodinda.
      Note: Nanu sudeep abhimani adre baket hidiyon abhimani agalla

  • @swamyjackson2927
    @swamyjackson2927 4 หลายเดือนก่อน +485

    ನಾನು ಒಬ್ಬ ದರ್ಶನ್ ಅಭಿಮಾನಿ ಆದರೆ ಸುದೀಪ್ ಅವರು ತುಂಬಾ ಅರ್ಥಪೂರ್ಣ ಮಾತುಗಳನ್ನು ಆಡಿದ್ದಾರೆ ತುಂಬಾ ಖುಷಿಯಾಯಿತು🎉

    • @kantham9211
      @kantham9211 4 หลายเดือนก่อน +17

      ಥ್ಯಾಂಕ್ಯೂ ಸರ್ ನಿಮ್ಮಂಥವರೇ ದರ್ಶನ್ ಸರ್ ಅವರ ನಿಜವಾದ ಅಭಿಮಾನಿಗಳು ❤❤❤🙏

    • @Suntanoorish
      @Suntanoorish 4 หลายเดือนก่อน +7

      ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಗಾದೆ ಮಾತಿಗೆ ಈ ಸಂದರ್ಶನ ಉದಾಹರಣೆ ಸುಪರ್

    • @thenameisragh13
      @thenameisragh13 4 หลายเดือนก่อน

      YES SUDEEP SIR ANSWERED THAT ANCHORS QUESTON WELL
      EVEN WHEN AJIT SAID BY SEEING DARSHAN BEHAVIOUR AND ALL THIS SHOULD HAPPEN...BUT OUR KICCHA DENIED IT BCZ HE WAS HIS FRIEND ONCE UPN TIME AND HE KNOWS HIM WELL

  • @TOXICGOWDAS
    @TOXICGOWDAS 4 หลายเดือนก่อน +859

    Simply ....love this man ❤
    ಅಷ್ಟೇ 😊
    ಉರ್ಕೋಳ್ಳೋರು ಉರ್ಕಳ್ಲಿ ...ಕೆರ್ಕೋಳ್ಳೋರ್ ಕೆರ್ಕಳ್ಲಿ....he is legend 😮

    • @HildaMenezesMenezes
      @HildaMenezesMenezes 4 หลายเดือนก่อน

      E bevarshi Yash Kal kelage

    • @rashmimuraliraju9954
      @rashmimuraliraju9954 4 หลายเดือนก่อน +14

      Yess 😍

    • @M.P-i2n
      @M.P-i2n 4 หลายเดือนก่อน +9

      ಯಾರಿಗೂ ನಮ್ಮ ಪ್ರೀತಿ ಒಂದು ಬಿಂಬಕವಗಿ ತೋರಬಾರದು. ನಮ್ಮ ತಂದೆ ತಾಯಿ ಗೆ ಮೀಸಲು❤

    • @Carinfoinkannada-GML
      @Carinfoinkannada-GML 4 หลายเดือนก่อน +10

      ಅಪ್ಪನಿಗೆ ಹುಟ್ಟಿದ್ ಮಾತು ಹೇಳ್ದೆ ಗುರು ಸಿಂಪ್ಲಿಸಿಟಿ ಗೆ ಇನ್ನೊಂದ್ ಹೆಸರೇ ನಮ್ಮ ಕಿಚ್ಚ ಅಣ್ಣಾ ಹಾಗೇ ಪುನೀತ್ ಸರ್

    • @kavyam.g1609
      @kavyam.g1609 4 หลายเดือนก่อน

      @@rashmimuraliraju9954

  • @RamyaRamya-d6f
    @RamyaRamya-d6f 4 หลายเดือนก่อน +291

    ನಾನು ದರ್ಶನ್ ಸರ್ ಅಭಿಮಾನಿ.. ಆದ್ರೆ ಸುದೀಪ್ ಸರ್ ಮಾತು ಕೇಳೋಕೆ ತುಂಬಾ ಖುಷಿ ಅನ್ಸುತ್ತೆ.. ದರ್ಶನ್ ಸರ್ ಬಾಸ್ ಆದ್ರೆ ಸ್ಯಾಂಡಲ್ ವುಡ್ ಗೆ ಸುದೀಪ್ ಸರ್ ಕಿಂಗ್ ಆಫ್ ಅವರ್ ಸ್ಯಾಂಡಲ್ ವುಡ್ 👑❤i love both❤

    • @Digitalnewskannada-D
      @Digitalnewskannada-D 4 หลายเดือนก่อน +11

      Baket hidiyon channage matadodu
      Nanu sudeep abhimani adre , darshan real mathu ishta

    • @manjunathsiddappa6021
      @manjunathsiddappa6021 3 หลายเดือนก่อน

      Jumbu bucket 😅

    • @rhnkm
      @rhnkm 3 หลายเดือนก่อน

      Gaare kelasa hege naditide?

    • @Mallikarjunpatil-9902
      @Mallikarjunpatil-9902 3 หลายเดือนก่อน

      ​@@rhnkm😂😂😂😂😂😂😂👌👌👌👌👌👌👌👌👌👌👌

  • @ShivuWithEntertainment
    @ShivuWithEntertainment 4 หลายเดือนก่อน +2322

    ಈ ವಿಡಿಯೋ ವನ್ನು ಯಾರ್ಯಾರು ಒಂದು ಸ್ವಲ್ಪನೂ ಬಿಡದೇನೆ ಪೂರ್ತಿ ನೋಡಿದಿರಾ ಲೈಕ್ ಮಾಡಿ ನೋಡೋಣ ಎಷ್ಟು ಜನ ನೋಡಿದ್ದೀರಿ ಅಂತಾ
    ಎಷ್ಟು ತೂಕವಾದ ಅದ್ಬುತ ವಾದ ನುಡಿಮುತ್ತು ನಮ್ಮ ಅಣ್ಣಾ ಅಂದ್ರೆ ನನಗೆ ಪ್ರಾಣ ಲವ್ ಯು ಅಣ್ಣಾ 🫶🙏🙏🙏🙏🙏

    • @anandmurthyt.t6097
      @anandmurthyt.t6097 4 หลายเดือนก่อน +31

      ಒಂದು ಸೆಕೆಂಡ್ ಕೂಡ ಮಿಸ್ ಮಾಡಿಲ್ಲ..

    • @shivumuddu9493
      @shivumuddu9493 4 หลายเดือนก่อน +10

      Sure

    • @ShivuWithEntertainment
      @ShivuWithEntertainment 4 หลายเดือนก่อน

      @@anandmurthyt.t6097 🫶🙏

    • @ShivuWithEntertainment
      @ShivuWithEntertainment 4 หลายเดือนก่อน

      @@shivumuddu9493 🫶🙏

    • @raghavendrayadav1190
      @raghavendrayadav1190 4 หลายเดือนก่อน +9

      Darshan Antha hesaru hakidarala adakke darshan topic nodide aste , kichha❤ Dachhu❤

  • @Kiccha-u6r
    @Kiccha-u6r 4 หลายเดือนก่อน +58

    💞ಅಣ್ಣಾ 🥰🥰 ನಿಮ್ಮ ಪ್ರತಿ ಒಂದು ಮಾತು ಕೇಳುದ್ರೆ ನಾವಿನ್ನು 200 ವರ್ಷ ಬದುಕಬೇಕು ಅನ್ಸುತ್ತೆ.. ಏಗಣ್ಣ ಇಷ್ಟೊಂದು ಜ್ಞಾನ ಭಂಡಾರ.. ಮಾತಾಲ್ಲೂ ಯಾರಿಗೂ ನೋಯಿಸದ ಸುಂದರವಾದ ಮನುಷ್ಯ.. ಭಾರತ ಮಾತೆಯ ಪುಣ್ಯ ನೀವು ನಮ್ಮ ಕನ್ನಡದಲ್ಲಿ ಇರೋದು.. 🫳🫳🫳Inspired lot lot lot and lot❤ From the bottom of heart love you so much💞💞💞

  • @Vinu-r8z
    @Vinu-r8z 4 หลายเดือนก่อน +622

    ಒಂದು ಸಂದರ್ಶನದಲ್ಲಿ ಹೇಗೆ ಮಾತನಾಡಬೇಕು
    ಯಾವ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂದು ತಕ್ಕಡಿಯಲ್ಲಿ ತೂಕ ಮಾಡಿದ ಹಾಗೆ ತುಂಬಾ ಪ್ರಬುದ್ಧತೆಯಿಂದ ಹಾಗೂ ಪ್ರೀತಿಯಿಂದ ಮಾತನಾಡಿದ ಕಿಚ್ಚ ಸುದೀಪ್ ಸರ್ ಅವರಿಗೆ ಅಪ್ಪು ಸರ್ ಅಭಿಮಾನಿಯಿಂದ ಧನ್ಯವಾದಗಳು❤🎉🎉🎉

    • @KiranKumar-wh6jg
      @KiranKumar-wh6jg 4 หลายเดือนก่อน +2

      ಹಾಗಾದರೆ, ಈ interviewನಲ್ಲಿ best friend ಗಣೇಶ್ ಅಂತ ಹೇಳೋಕು ಮುನ್ನ ಕೆಲವು ವರ್ಷಗಳ ಹಿಂದಿನ interviewನಲ್ಲಿ ತೆಗಳಿದ್ದು ಏಕೆ?

    • @Vinu-r8z
      @Vinu-r8z 4 หลายเดือนก่อน

      @@KiranKumar-wh6jg ಸರ್ ಅವಾಗ ಗಣೇಶ್ ಅವರ ಇಮೇಜ್ ಬಗ್ಗೆ ಅವರಿಗೆ ಗೊತ್ತಿರ್ಲಿಲ್ಲ ಹಾಗಾಗಿ
      ಆಮೇಲೆ ದರ್ಶನ್ ಸರ್ ನಾ ಗಣೇಶ್ ಅವರಿಗೆ ಕಂಪೇರ್ ಮಾಡಿ ಪ್ರಶ್ನೆ ಕೇಳಿದ್ರು ಹಾಗಾಗಿ ಸುದೀಪ್ ಸರ್ ಹಾಗೆ ಹೇಳಿದರಷ್ಟೇ ಗಣೇಶ್ ಅವರ ಮೇಲೆ ಯಾವ ದ್ವೇಷ ಇರ್ಲಿಲ್ಲ

    • @yathishpatel
      @yathishpatel 4 หลายเดือนก่อน +4

      ​@@KiranKumar-wh6jg alli nanu badalade Anthonu helidaralva🤔

    • @Shreyashnayak-dm7nq
      @Shreyashnayak-dm7nq 4 หลายเดือนก่อน +10

      ​@@KiranKumar-wh6jgಜೀವನ ಹಾಗೆ ಅನುಭವ ಆಗ್ತಾ ಆಗ್ತಾ ಬದಲಾಗ್ತಾರೆ ದರ್ಶನ್ ಒಬ್ಬನ ಬಿಟ್ಟು

    • @RAGAVENDRARAGAVENDRANAIK
      @RAGAVENDRARAGAVENDRANAIK 4 หลายเดือนก่อน

      ​@@Shreyashnayak-dm7nqNinu matu aste torisabeku adanna bittu darshan matter yake adre ninu gandu ninna msg madidru ninu enu madalla antha gottu

  • @suryadaali2394
    @suryadaali2394 4 หลายเดือนก่อน +43

    ಕಿಚ್ಚ ಸುದೀಪ್ ಸರ್ ❤
    ತುಂಬಾ ಒಳ್ಳೆಯ ಮನಸ್ಸಿನ ಆದರ್ಶ ವ್ಯಕ್ತಿ ತುಂಬಾ ತೂಕದ ಮಾತನಾಡಿದ್ದಾರೆ ❤🎉

  • @Shreedhar642
    @Shreedhar642 4 หลายเดือนก่อน +498

    manner of speaking is Kichhaaaa... maturity level.....🔥🔥

    • @niranjanmurthy126
      @niranjanmurthy126 4 หลายเดือนก่อน

      Wat abt d Boss

    • @vinodmdnr
      @vinodmdnr 4 หลายเดือนก่อน

      ​@@niranjanmurthy126 🤡

    • @Shreedhar642
      @Shreedhar642 4 หลายเดือนก่อน +1

      ​@@niranjanmurthy126ದಯಾಳು ಹೃದಯದವರು ಆಗಿದ್ದರೂ, ಪ್ರಸ್ತುತ ಪರಿಸ್ಥಿತಿ ದರ್ಶನ್ ಅವರಿಗೆ ಸೂಕ್ತವಾಗಿಲ್ಲ. ಇದು ದರ್ಶನ್‌ಗಾಗಿ ಕಠಿಣ ಕಾಲವಾಗಿದೆ. ಆದರೆ, ತಾಳ್ಮೆ ಕಳೆದುಕೊಳ್ಳಬಾರದು, ಇದು ಹತ್ತಿರದಲ್ಲಿಯೇ ನಿಧಾನವಾಗಿ ಸುಧಾರಿಸುತ್ತಿದೆ. ದರ್ಶನ್ ಅವರ ಜೀವನದಲ್ಲಿ ಶೀಘ್ರದಲ್ಲೇ ಉತ್ತಮ ಬದಲಾವಣೆಗಳು ಉಂಟಾಗುವ ಸಾಧ್ಯತೆ ಇದೆ.

  • @dsgouda227
    @dsgouda227 4 หลายเดือนก่อน +38

    ದ್ಯಾನ್ ಭಂಡಾರ ❤ಏನ್ ಮಾತು ಎಷ್ಟು ತೂಕವಾದ ಮಾತುಗಳು❤❤kalioyodu ತುಂಬಾ ಇದೆ ನಿಮ್ಮಿಂದ 🥰

  • @ushamurali8490
    @ushamurali8490 4 หลายเดือนก่อน +309

    ಸಂದರ್ಶನ ಅಂದ್ರೆ ಇದು!ಇಬ್ಬರೂ ಪ್ರಬುದ್ಧ ರು. ಪ್ರಶ್ನೆಗೆ ಎಂತಹ ಅದ್ಭುತ ಉತ್ತರಗಳು ❤

    • @sathishyadav9533
      @sathishyadav9533 4 หลายเดือนก่อน +5

      Adu ajith ge suite agalla 😂😂😂😂😂

    • @BharatBangari-q4l
      @BharatBangari-q4l 4 หลายเดือนก่อน +2

      Not both! That's what i felt!

    • @harsha_Dream_UPSC
      @harsha_Dream_UPSC 4 หลายเดือนก่อน +4

      ಒಬ್ಬ ಲುಚ್ಚ.........ಇನ್ನೊಬ್ಬರು ಸ್ಯಾಂಡಲ್ವುಡ್ ಕಿಚ್ಚ😂

  • @mouneshmounesh9607
    @mouneshmounesh9607 4 หลายเดือนก่อน +122

    ಸುದೀಪ್ ಅಂದ್ರೆ ಮಾತು
    ಮಾತು ಅಂದ್ರೆ ಸುದೀಪ್❤
    👇

  • @AkshayAppi-r5o
    @AkshayAppi-r5o 4 หลายเดือนก่อน +243

    ನಾನ್ ಕಿಚ್ಚನಾ ಅಭಿಮಾನಿ ಗುರು ಹೆಮ್ಮೆಯಿಂದ ಹೇಳಿಕೊಳ್ತಿನಿ 🎉❤

  • @santujkd
    @santujkd 4 หลายเดือนก่อน +28

    True conversation, Kannada industry has lucky to have such a great and matured actor. He is not only growing, but also encouraging young people in industry as well. God bless you sir. Regarding Achor Ajit sir, very straight and valuable questions your asked. You covered 360 degres .. Film Industry, Politics, Encouragement, Sports! Thanks @Suvarna News!

  • @RaviYashoda-t3k
    @RaviYashoda-t3k 4 หลายเดือนก่อน +173

    ಬಾಸ್ ಮೆಚುರಿಟಿ ಯಾರು ರೀಚ್ ಮಾಡೋಕಾಗಲ್ಲ, kichha is emotion kichha is brand ❤️❤️

  • @Powerstar-ff-4
    @Powerstar-ff-4 4 หลายเดือนก่อน +38

    This is after a coffee and not a drink.....at the end Kiccha said..... ultimate interview ever❤❤

  • @KalavathiBm-mn5vb
    @KalavathiBm-mn5vb 4 หลายเดือนก่อน +130

    ಕಿಚ್ಚ ಸುದೀಪ್ ಅವರ ಧ್ವನಿ ತುಂಬಾ ಚೆನ್ನಾಗಿದೆ. Voice is very nice❤

  • @lifeisbeautiful4045
    @lifeisbeautiful4045 4 หลายเดือนก่อน +58

    I am D boss fan but sudeep sir mathadidu thumba ista aiythu,😊

    • @kantham9211
      @kantham9211 4 หลายเดือนก่อน +1

      😊

  • @kichhasanjukohli6976
    @kichhasanjukohli6976 4 หลายเดือนก่อน +153

    😊❤ ಮಾತಲ್ಲಿದೆ ಗತ್ತು ಗಮ್ಮತ್ತು ಪ್ರೀಟ್ಸರಿಗೆ ಗೊತ್ತು ಇವನೆಂತ ಸಂಪತ್ತು ❤

  • @dileep978
    @dileep978 4 หลายเดือนก่อน +17

    Fantastic both Ajith n Sudeep Sir..
    Darshan avara ketta time annu Ajith Balaskotidare annorge, ond helteeni... Ajith Jagadalli Sudeep news anchor agidru adanne madtidru...
    Big boss alli hucha venkat obrige hodedaga Sudeep sir kuda sqriyagi gunna ittidru... Ajith avara Profession Anne hesigeya shabdagalimda baydaga , Ajith kuda sariyage madtidare ivaga... Moreover, After all that Ajith still wishes Darshan to convert to a good human being... same thing Sudeep sir also wished for Venkat ..
    So in my opinion, How great Sudeep sir is for film industry, same is Ajith sir for Journalism.
    This interview is showcasing that wen 2 equal minded, socially responsible people vcome together the outcome is sweet...
    Really fantastic hats off to both...n I along with Ajith Sir and Sudeep Sir, criticise the bad acts of Darshan n pray for his good times ahead.

  • @basavarajabenni5729
    @basavarajabenni5729 4 หลายเดือนก่อน +189

    ಪ್ರಬುದ್ಧವಾದ ಮನುಷ್ಯ,,,I watched in the during time of Big boss ಇವರ ಮಾತು ತುಂಬಾ ಪ್ರಬುದ್ಧತೆಯಿಂದ ಕೂಡಿರುತ್ತಿತ್ತು ⚡

  • @Invisible_shadow177
    @Invisible_shadow177 4 หลายเดือนก่อน +43

    Love from D boss Fans ❤️❤️❤️❤️❤️❤️❤️❤️❤️❤️❤️❤️thank you so much Annaaaaaaa❤️❤️❤️❤️❤️❤️❤️

    • @Mysoreboyyy2006
      @Mysoreboyyy2006 4 หลายเดือนก่อน

      Slum soole makklaaa sattogro yak badkidira mindri ge huttid JALAGAR soole makklaaa 😂

  • @Jamadar_diray
    @Jamadar_diray 4 หลายเดือนก่อน +349

    ಯಾರಿಗೂ ನೋವು ಮಾಡದೇ ವಿಷಯವನ್ನು ಹೇಗೆ ಹೇಳೋದು ಅಂಥ boss ಯಿಂದ ಕಲಿಬೇಕು

  • @shreenivasacr6726
    @shreenivasacr6726 4 หลายเดือนก่อน +63

    The way kichcha is speaking
    So clear and open mind
    Ajith and suddep combination
    Interview is next level
    Both well educated
    Both are good
    Jai appu ❤❤❤

    • @s.madhusudanrao2659
      @s.madhusudanrao2659 4 หลายเดือนก่อน +1

      APPU APPU APPU 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭nivu yendh yendu Amara chinna.

    • @madhuram6964
      @madhuram6964 4 หลายเดือนก่อน +1

      Ask your Ajith bandli he is done any degree in journalism first 😂

    • @humanbeing1438
      @humanbeing1438 2 หลายเดือนก่อน

      ​@@madhuram6964avanu 10th failed😂

  • @RajeshRajesh-js3ew
    @RajeshRajesh-js3ew 4 หลายเดือนก่อน +122

    ಎರೆಡು ಅದ್ಭುತ ಪ್ರತಿಭೆ ಸೇರಿದಾಗ ಇಂತಹ ಸಂದರ್ಶನ ಮೂಡಿಬಂದಿದೆ... ವಂಡರ್ಫುಲ್ ಇಂಟರ್ವ್ಯೂ 🙏🙏🙏🙏

  • @manjunathht1825
    @manjunathht1825 4 หลายเดือนก่อน +24

    ನಾನು D Boss fan, but I Liked because of sudeep ಅವರ ಒಳ್ಳೆ ಮಾತಿಗೆ.

  • @sachibtpi
    @sachibtpi 4 หลายเดือนก่อน +47

    Ajit/Sudeep both interacting as if they are knowing each other for years.....such a joy to listen to such conversation......Hope there is another one coming soon....

    • @deepakprasad4027
      @deepakprasad4027 4 หลายเดือนก่อน

      They know each other for years

    • @madegowdada1952
      @madegowdada1952 4 หลายเดือนก่อน

      Thicka muchappa aytha..

  • @Kicchabasava007
    @Kicchabasava007 4 หลายเดือนก่อน +30

    ಯಪ್ಪಾ....... ಎಷ್ಟು ಚೆಂದ ಮಾತಾಡ್ತಾರೆ ನಮ್ಮ ಅಣ್ಣ......
    ತುಂಬಾ ಖುಷಿಯಾಗುತ್ತೆ....... ❤️❤️
    How told this happiness....... 😊👍❣️

  • @BommarajaM
    @BommarajaM 4 หลายเดือนก่อน +179

    ಸ್ಯಾಂಡಲ್ ವುಡ್ stylish King Kiccha Boss 🙏💞❤️🔥🙏

  • @__bharath__raj08
    @__bharath__raj08 4 หลายเดือนก่อน +23

    ಹೆಮ್ಮೆಯಿಂದ ಏಳುವೆ ನಾ ಒಬ್ಬ ಕಿಚ್ಚನ ಅಭಿಮಾನಿ ಎಂದು ಎಂಥ ಒಳ್ಳೆ ಮಾತು ನಮ್ ಬಾಸ್ ದು❤

  • @harshithgowda8539
    @harshithgowda8539 4 หลายเดือนก่อน +149

    He is the real inspiration real talent of KFI matured man kicchaaa🤗🖤👑

  • @vinuthanakannadachennal
    @vinuthanakannadachennal 4 หลายเดือนก่อน +9

    Sudeep anna - always will maturity! I m see - Uppi sir & Sudeep anna
    Like a fashion - Shankar nag """"Sir🎉❤❤❤

  • @chandrashekharpatil1398
    @chandrashekharpatil1398 4 หลายเดือนก่อน +66

    I love to watch interviews of sudeep ❤

  • @Thefilmrelic441
    @Thefilmrelic441 4 หลายเดือนก่อน +25

    Strong character man. His behavioural evolution is simply awesome.

  • @anilshetty9383
    @anilshetty9383 4 หลายเดือนก่อน +54

    I'm not a fan of anyone, Kichha❤,but I truly admire your way of thinking, your maturity, and the respect you show towards your friends, family, and fans. It's really amazing and admirable. Love you, Kichha!❤❤❤

  • @yashawanthkannadiga
    @yashawanthkannadiga 4 หลายเดือนก่อน +21

    ಫುಲ್ ವಿಡಿಯೋ ಯಾರು ಯಾರು ನೋಡಿದ್ದೀರಾ ನಾನಂತೂ ಸ್ವಲ್ಪ ಗ್ಯಾಪ್ ಕೊಟ್ಟಿಲ್ಲ ಒಂದೊಂದು ಮಾತೂ ತುಕ್ ಮಾಡಿದ್ ಹಾಗೆ ಇತ್ತು great sir ಇಬ್ಬರು ತುಂಬಾ ಪ್ರಬುದ್ಧರು

    • @santhoshkumar-wg6sz
      @santhoshkumar-wg6sz 4 หลายเดือนก่อน

      Sudeep sir prabuddaru baadli kuduka 😂😂

  • @rajut5131
    @rajut5131 4 หลายเดือนก่อน +153

    I feel proud that I am a fan of Kiccha Sudeepa❤ and following him

    • @shivarajullagaddi3449
      @shivarajullagaddi3449 4 หลายเดือนก่อน

      English kalutko first

    • @thevibeguy007
      @thevibeguy007 4 หลายเดือนก่อน +1

      I'm followed by Modi 😂

    • @rajut5131
      @rajut5131 4 หลายเดือนก่อน

      ​@@shivarajullagaddi3449ನಾನು ಸುದೀಪ್ ಅಭಿಮಾನಿಗಯಾಗಿರುವುದಕ್ಕೆ ಹಾಗೂ ಅವರನ್ನು ಹಿಂಬಾಲಿಸುತ್ತಿರುವುದಕ್ಕೆ ಹೆಮ್ಮೆ ಇದೆ

    • @rajut5131
      @rajut5131 4 หลายเดือนก่อน

      ​@@shivarajullagaddi3449 ನಾನು ಸುದೀಪ್ ಅಭಿಮಾನಿಗಯಾಗಿರುವುದಕ್ಕೆ ಹಾಗೂ ಅವರ ವ್ಯಕ್ತಿತ್ವವನ್ನು ಹಿಂಬಾಲಿಸುತ್ತಿರುವುದಕ್ಕೆ ಹೆಮ್ಮೆ ಇದೆ

  • @Sagargowda-30
    @Sagargowda-30 4 หลายเดือนก่อน +8

    Appu❤kiccha❤ what an amazing maturity talk kiccha super

  • @kumark.s798
    @kumark.s798 4 หลายเดือนก่อน +104

    ಒಳ್ಳೆ ತೂಕವಾದ ಮಾತು ಆಡಿದಿರ ಬಾಸ್❤❤❤❤❤❤❤

  • @chandragowdasuperkicchabos6001
    @chandragowdasuperkicchabos6001 4 หลายเดือนก่อน +13

    Great boss nivu nimna nodi kalibeku tumbha jana legend of kannada indtasty piller captain jai king kiccha boss ♥️♥️♥️♥️🔥 friend ship bele henu heg mathadbeku anta nim nodi kalibeku Boss ♥️🔥🔥🔥🔥♥️

  • @RaviRangapura
    @RaviRangapura 4 หลายเดือนก่อน +94

    Booss ge Boss Bigg Boss❤ iam not a Rolls Royce..Iam Innova ❤❤ love you Booss..

    • @navijb0332
      @navijb0332 4 หลายเดือนก่อน +4

      Only kind hatred peoples become his fan ❤

  • @dr.shubhalakshmi
    @dr.shubhalakshmi 4 หลายเดือนก่อน +25

    Ivru mathalli nadeyalli nam Vishnu sir Tara annistare . well said sudeep sir ...

    • @UnknownGhost97
      @UnknownGhost97 4 หลายเดือนก่อน +4

      Kiccha sudeep really loves Dr vishnuvardhan very well

  • @subbusai9741
    @subbusai9741 4 หลายเดือนก่อน +26

    Nam Anna Andre heege ne maturity level next level.... Tappagi ondu maatu mataadola.... I love my Anna attitude...... LOVE U SUDEEP ANNA

  • @ಕೀರ್ತಿತುಮಕೂರು
    @ಕೀರ್ತಿತುಮಕೂರು 4 หลายเดือนก่อน +39

    3:20 ಸುದೀಪ್ sir reply is super ❤druva sarja ಅಲ್ಲ kano ಅಜಿತ್ ivru ಕಿಚ್ಚ ಸುದೀಪ್a

  • @deekshachaitanya2914
    @deekshachaitanya2914 4 หลายเดือนก่อน +30

    Sudeep is the best! Not just an artist but as a beautiful personality ❤ he deserves all the love and respect

  • @santhoshpoojary5131
    @santhoshpoojary5131 4 หลายเดือนก่อน +8

    Kicha sir abhimani nanu thumba kushi ayithu avara mathu keli kannada cinema ke devaru kotta olle kalavida God gift in kannada industry devaru olledu madli sir nemage nemma mathu kelude ondhu Kushi sir,., again God bless you kicha annaaaaaa.....❤

  • @ChethankichchaKichcha
    @ChethankichchaKichcha 4 หลายเดือนก่อน +32

    ಪ್ರೀತ್ಸೋರಿಗೆ ಗೊತ್ತು ಇವರೆಂಥ ಸಂಪತ್ತು love you forever kichcha boss ❤🎉❤❤

  • @chandragowdasuperkicchabos6001
    @chandragowdasuperkicchabos6001 4 หลายเดือนก่อน +11

    Jai king kiccha boss waiting for max Bigg Boss Full interview boss 🔥🔥♥️♥️

  • @raghavendragm6858
    @raghavendragm6858 4 หลายเดือนก่อน +16

    ತುಂಬಾ ಕಾರವಾದ ಉತ್ತರ 🔥🔥🔥..... I like that persone kiccha sudeep sir...❤

  • @SurekhaDinesh-vj9je
    @SurekhaDinesh-vj9je 4 หลายเดือนก่อน +8

    Appu sir, ❤️kicha sir, ❤️ajith sir❤️🙏🙏🙏👌👌👌👌👌mis you appu sir

  • @nagaraj.mnagaraj.madival2721
    @nagaraj.mnagaraj.madival2721 4 หลายเดือนก่อน +45

    My Boss kiccha ❤

  • @guruhiremath3263
    @guruhiremath3263 4 หลายเดือนก่อน +24

    ಸುದೀಪ ಅವರ ಮೇಲಿನ ಗೌರವ ಹೆಚ್ಚಾಯಿತು ❤

  • @anandmurthyt.t6097
    @anandmurthyt.t6097 4 หลายเดือนก่อน +36

    ಲವ್ ಯೂ‌ ಸುದೀಪ್ ಸರ್...
    ಅಭಿಮಾನಿ ಅಂತ ಹೇಳ್ಕೋಳ್ಳೋಕೆ ಹೆಮ್ಮೆ ಅನಿಸುತ್ತೆ.❤

  • @stantonyschool1998
    @stantonyschool1998 4 หลายเดือนก่อน +9

    King kicchaaaaaaaaaaaaaaa fans assemble ❤

  • @deepaks2902
    @deepaks2902 4 หลายเดือนก่อน +14

    Media atwa yarde jothe hege manasthapa idru ondu public platform Alli media Alli hege nadkobeku mathadbeku annodna Sudeep sir inda nijvaglu elru kalibeku.. really nice interview 👏

  • @varunnaikvarun3505
    @varunnaikvarun3505 2 หลายเดือนก่อน +1

    ನಾನು ಒಬ್ಬ ದರ್ಶನ್ ಅಭಿಮಾನಿ ಆದರೆ ಸುದೀಪ್ ಅವರು ತುಂಬಾ ಅರ್ಥಪೂರ್ಣ ಮಾತುಗಳನ್ನು ಆಡಿದ್ದಾರೆ ತುಂಬಾ ಖುಷಿಯಾಯಿತು. ನೀವು ಇಬ್ಬರು ಒದ್ದಾಂಗಿ sir🙏🙏🙏🙏🙏🙏

  • @chandan619gn6
    @chandan619gn6 4 หลายเดือนก่อน +24

    Matured talk both ajith n kicha ❤

  • @AkshayAlagur-t9l
    @AkshayAlagur-t9l 3 หลายเดือนก่อน +1

    Sudeep sir u Well said to that bandali about d boss.....i always respect you sir.....I am fan of darshan sir.......Jai d boss ❤❤

  • @kiranrajraj4863
    @kiranrajraj4863 4 หลายเดือนก่อน +20

    ತುಂಬಾ ಖುಷಿ ಆಗುತ್ತೆ ನಿಮ್ಮ ಮಾತು ಕೇಳಿಲೋಕೆ ❤ ನಿಮ್ಮ ಅನುಭವ ಮಾತುಗಳು ಅಧ್ಬುತ sr.🎉 I Ford feeling in kfn u🎉

  • @anjumuddu4446
    @anjumuddu4446 4 หลายเดือนก่อน +4

    D boss❤ kichhaaaa🎉💐

  • @vaibhavkammar1999
    @vaibhavkammar1999 4 หลายเดือนก่อน +16

    One of the best and matured interview ever seen 🔥 Kichcha boss ❤️

  • @Gaalikannadiga
    @Gaalikannadiga 4 หลายเดือนก่อน +15

    ಜೈ ಕನ್ನಡ ಜೈ ಕರ್ನಾಟಕ ಜೈ ಕಿಚ್ಚ ಬಾಸ್ ಇತರ ಮಾತಾಡೋಕೆ ಒಳ್ಳೇ ಮನಸು ಬೇಕು ಅಜಿತ್ ಸರ್ ಏನ್ ಅಂತಿರಾ comment ಮಾಡಿ ,,,,?❤

  • @harishharisha3351
    @harishharisha3351 4 หลายเดือนก่อน +40

    ಸುದೀಪ್ ಸರ್.. ರವರ ತಿಳುವಳಿಕೆಯ ಮಾತುಗಳು ತುಂಬಾ ಇಷ್ಟ ಆಗುತ್ತೆ..

  • @basavarajbasavaraj-bn1zu
    @basavarajbasavaraj-bn1zu 4 หลายเดือนก่อน +6

    Great talking sir D Boss fan love u sir

  • @bgcreation4773
    @bgcreation4773 4 หลายเดือนก่อน +28

    D boss ❤ kiccha love u both

  • @rajeshwariirannairanna9091
    @rajeshwariirannairanna9091 4 หลายเดือนก่อน +3

    ನಿಮಗೆ ನೀವೇ ಸಾಟಿ ಸುದೀಪ್ ಸರ್ ಅದ್ಭುತವಾದ ಮಾತುಗಳು ಜೀವನದಲ್ಲ ❤❤ ಪ್ರತಿಯೊಬ್ಬರೂ ಮಕ್ಕಳಿಗೆ ಕಲಿಸುವ ಉತ್ತಮವಾದ ಪಾಠ❤❤

  • @SharpShooter-ti3pq
    @SharpShooter-ti3pq 4 หลายเดือนก่อน +64

    ನಮ್ಮ ಅಪ್ಪು ಅವರ ಆಪ್ತಮಿತ್ರ ❤ ಕಿಚ್ಚ ಸುದೀಪ್

  • @AnjaliHanamanth6ut76uyi
    @AnjaliHanamanth6ut76uyi 4 หลายเดือนก่อน +22

    ಮನುಷ್ಯ ಎಷ್ಟು ಸಮಾಧಾನ ವಾಗಿ ಇರ್ತಾನೋ ಅಷ್ಟೇ ಬಾಳ್ವೆ ಹೆಚ್ಚು ತುಂಬಾ ಮೆರೆದರೆ ಒಂದುದಿನ ಕಟ್ಟಿಟ್ಟ ಬುತ್ತಿ ಎಷ್ಟೇ ಬೆಳೆದರೂ ತಲೆಬಾಗಿ ನಡಿಯೋದು ಕಲಿಬೇಕು ಮನುಷ್ಯ ಹೇಗೆ ಅಂತ ದೇವರು ಹಣೆಬರಹ ದಲ್ಲೇ ಬರೆದು ಕಳಿಸಿರುತ್ತಾನೆ ದರ್ಶನ್ ಸರ್ ಗೆ ಕೆಟ್ಟ ಘಳಿಗೆ ಅಂತ ಆಗದೆ ಇರುವವರು ತುಂಬಾ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಅದಕ್ಕೆ ಬೆಸ್ಟ್ ಉಧಾಹರಣೆ ಅಜಿತ್ ಸರ್ ಏನೇ ಆಗಲಿ ದೇವರ ಆದಷ್ಟು ಬೇಗ ದರ್ಶನ್ ಸರ್ ಹೊರಗಡೆ ಬಂದು ಮತ್ತೆ ಒಂದು ಒಳ್ಳೆ ಬದುಕು ಕಟ್ಟಿಕೊಂಡು ತುಂಬಾ ಎತ್ತರಕ್ಕೆ ಬೆಳೀಲಿ 🙏🙏🙏🙏ಲವ್ ಯು ದರ್ಶನ್ ಸರ್

  • @MadhuKumar-d4r
    @MadhuKumar-d4r 4 หลายเดือนก่อน +15

    🫡 kichcha boss nim mathina style javabdariuta mathu nim fans adha namage thumba kushi koduthe and thanks to ajith sir e program madedake 🫰

  • @mallanagoudbiradar8077
    @mallanagoudbiradar8077 4 หลายเดือนก่อน +6

    ಜೈ ಡಿ ಬಾಸ್ ಜೈ ಕಿಚ್ಚ 👑❤️

  • @sharu_arcee_cbr
    @sharu_arcee_cbr 4 หลายเดือนก่อน +15

    Pure gentleman ❤❤❤❤🥰 kichha

  • @syedmustafakhadri92
    @syedmustafakhadri92 4 หลายเดือนก่อน +2

    Superb interview... 💯✅ ....Salute to sudeep Sir's pure heart and humanity over everyone..

  • @ravitalavar188
    @ravitalavar188 4 หลายเดือนก่อน +23

    ಜೈ ಕಿಚ್ಚ ಸುದೀಪಣ್ಣ ಜೈ ಅಜೀತ್ ಸರ್ I Love u Both to much All the Very Best for yours future products 💐💐👍❣️✨🔥🔥❣️❣️

  • @DhanaLakshmi-yf1xs
    @DhanaLakshmi-yf1xs 4 หลายเดือนก่อน

    ಕಿಚ್ಚ ಸುದೀಪ್ ನನ್ನ most important actor in the Kannada film industry...love you kiccha boss ♥️♥️

  • @swamygb6876
    @swamygb6876 4 หลายเดือนก่อน +12

    Respected Sudeep Sir,
    I wanted to take a moment to express my admiration for you. Your great personality and the values you embody reflect the strong education and cultural foundation provided by your parents. Alongside your quality circle of friends, you truly are a PAN India hero❤❤❤
    Ajith Sir, you’re doing a fantastic job as well. Keep up the excellent work!❤❤❤

  • @vishwadfan5651
    @vishwadfan5651 4 หลายเดือนก่อน +3

    Jai d boss ♥️ jia kicha boss👌👌

  • @JyotiKolati
    @JyotiKolati 4 หลายเดือนก่อน +14

    ಜೈ ಕಿಚ್ಚ ಬಾಸ್ ನೀವು ತುಂಬಾ ಒಳ್ಳೆಯದು ನಿಮಗೆ ಯಾವಾಗಲೂ ಒಳ್ಳೆಯದನ್ನೇ ಆಗಲಿ ಅಂತ ನಾನು ಬಯಸುತ್ತೇನೆ ಒಳ್ಳೆಯರಿಗೆ ಒಳ್ಳೆಯದೇ ಆಗುತ್ತೆ ಸರ್

  • @being_arc
    @being_arc 4 หลายเดือนก่อน +3

    The perfect example for how a celebrity talks and lives KICCHA SUDEEPA sir person with pure class and mass. people must know whom they are following..❤

  • @santoshpawar5742
    @santoshpawar5742 4 หลายเดือนก่อน +24

    ನಿಜಾ ಹೇಳ್ಬೇಕು ಅಂದ್ರೆ ಇದೆ ಮೊದಲಬಾರಿ ನಮ್ಮ ಕಿಚ್ಚಾ ಅಣ್ಣಾ ಸೋಫಾ ಇಲ್ಲದೆ ಇಂಟರ್ವ್ಯೂ ಕೊಟ್ಟಿರೋದು ಹಾಗೂ ಇಷ್ಟೊಂದು ಸಮಾಧಾನವಾಗಿ ಸಂದರ್ಶನ ಕೊಟ್ಟಿರೋದು ತುಂಬಾ ಸಂತಸದ ವೇಳೆ

  • @sureshaC-i5p
    @sureshaC-i5p 4 หลายเดือนก่อน +6

    Sudeep sir last dialogue was 👌

  • @ravibasavegowda7055
    @ravibasavegowda7055 4 หลายเดือนก่อน +14

    Well maturity speech, Jai king 👑 kiccha Boss love you Sudeep sir

  • @raghavendrayadav1190
    @raghavendrayadav1190 4 หลายเดือนก่อน +3

    Darshan antha erodakke e program nodtha erodu ,jai kichha❤ jai D Boss❤

  • @naturelover-ov8py
    @naturelover-ov8py 4 หลายเดือนก่อน +70

    ಕಿಚ್ಚ ಮೆಟ್ರ್ಡ್ ಟಾಕ್ good talk

  • @tejasgowda203
    @tejasgowda203 4 หลายเดือนก่อน +1

    ಸೂಪರ್ ತುಂಬಾ ಚೆನ್ನಾಗಿದೆ. ಜೈ ಕಿಚ್ಚು ಬಾಸ್ ❤

  • @gameingfiled5982
    @gameingfiled5982 4 หลายเดือนก่อน +42

    Kiccha boss

  • @leelachandrashekar-oo9ni
    @leelachandrashekar-oo9ni 4 หลายเดือนก่อน +1

    ತುಂಬಾ ಚೆನ್ನಾಗಿದೆ ಸರ್ ವಿಡಿಯೋ ❤😊❤

  • @Somalingmheggannavar
    @Somalingmheggannavar 4 หลายเดือนก่อน +69

    ♥️ ಸೂಪರ್ ಕಿಚ್ಚ ಸುದೀಪ್ ಬಾಸ್ ♥️

  • @rajshekharsgowda9050
    @rajshekharsgowda9050 4 หลายเดือนก่อน +5

    47:59 People who unnecessarily hate this man, do you still think your idol would have shown such a humble gesture in this moment? Look at him reaching out his arms toward Ajit Sir to shake his hand. 🫡 That is the kind of person Kiccha Sudeep is☺

  • @santhups3249
    @santhups3249 4 หลายเดือนก่อน +41

    Maturity level❤
    People will understand why education and knowledge is important after watching this gentleman talking. Happy to see Sudeep sir be like this.

  • @sreeg443
    @sreeg443 4 หลายเดือนก่อน +3

    We all love you sudeep anna looking so smart sudeep anna 🤗🤗🤗🤗🤗🤗🤗

  • @vvvbbb2552
    @vvvbbb2552 4 หลายเดือนก่อน +10

    Each and every words comes out of his mouth has a different level of maturity...Hope he grows bigger

  • @PraveenA-ez1pl
    @PraveenA-ez1pl 4 หลายเดือนก่อน +12

    ಅಜಿತ್ ಸರ್ ನಿಮ್ಮ ಬಗ್ಗೆ ಗೌರವವಿದೆ. ನಾನು ಅಪ್ಪು ಫ್ಯಾನ್ , ಒಬ್ಬ ವ್ಯಕ್ತಿಯನ್ನು ಜಾಸ್ತಿ ಟಾರ್ಗೆಟ್ ಮಾಡಬಾರದು ಅದು ನಮ್ಮ ವ್ಯಕ್ತಿತ್ವಕ್ಕೂ ಶೋಭೆ ತರುವುದಿಲ್ಲ, ನಾವು ಹೋಗ್ತಾ ಹೋಗ್ತಾ ವಿಲನ್ ಆಗ್ತೀವಿ.

    • @sushilAmbedkarwadi
      @sushilAmbedkarwadi 3 หลายเดือนก่อน

      Real appu boss fan spotted...Superb brother

  • @RatnakarNayaka
    @RatnakarNayaka 4 หลายเดือนก่อน +10

    Kichaa Sudeep house is really wonderful 👌🏻👌🏻 passionate taste

  • @kichchauniversalstudio2402
    @kichchauniversalstudio2402 4 หลายเดือนก่อน +1

    Lot of love kichcha❤❤

  • @gentalmanhere
    @gentalmanhere 4 หลายเดือนก่อน +31

    You say maturity i hear sudeep❤

  • @poornimaup5267
    @poornimaup5267 4 หลายเดือนก่อน +2

    Sudeep sir mathu keltha idre nammanta samanya jana alla yellaru kaliyuvantadu tumba ide adrallu politician navru tumba tumba kalibeku😅. Sir aa nimma mind mansalli yestondu valuable knowledge itkondidiri. tiluvalikeyulla mathu sir❤❤❤ v love sir ❤❤❤❤❤

  • @RaviR-i7o
    @RaviR-i7o 4 หลายเดือนก่อน +17

    Jai kiccha Boss l am waiting for. Max. Movie. Sir

  • @Mantu-x4z
    @Mantu-x4z 4 หลายเดือนก่อน +1

    ಮಾತಲ್ಲಿದೆ ಗತ್ತು ಇವರೇ ನಮ್ಮ ಕರುನಾಡ ಮಾಣಿಕ್ಯ ಕಿಚ್ಚ ಸುದೀಪ್ ಸರ್ ಅವರಿಗೆ ಅಭಿನಂದನೆಗಳು 💐💐💐🥰⚔️⚔️ಮಾತು ಆಡಿದರೆ ಮುತ್ತಿನ ಹಾರದಂತಿರುತ್ತೆ ಕಿಚ್ಚ ಸುದೀಪ ಸರ್ ಮಾತುಗಳು ಒಂದು ಒಂದ್ ಮಾತು ಮಾಣುಕ್ಯ ಜೈ ಕಿಚ್ಚ ಬಾಸ್ ಊರಕೊಳ್ಳೋರ್ ಊರಕೊಳ್ಳಿ ಹರಾಕೊಳ್ಳೋರ್ ಹರಕೊಳ್ಳಿ ಬೆಂಕಿ ಕಿಚ್ಚ ಬಾಸ್ 🎉🎉🎉🎉💐💐💐⚔️⚔️♥️🏹🏹