Raghuram
Raghuram
  • 1 838
  • 46 012 355
PART 7 - "ಒಂದು ದಿನದ Shooting ಮುಗಿದ ಮೇಲೆ ನನ್ನನ್ನು ಆ ಪಾತ್ರದಿಂದ ತೆಗೆಯಲು ಯೋಚಿಸಲಾಗಿತು" (ಭಾಗ 07)
PART 7 - "ಒಂದು ದಿನದ Shooting ಮುಗಿದ ಮೇಲೆ ನನ್ನನ್ನು ಆ ಪಾತ್ರದಿಂದ ತೆಗೆಯಲು ಯೋಚಿಸಲಾಗಿತು" ಶ್ರೀ ಅಶೋಕ್ ಅವರ "ನೂರೊಂದು ನೆನಪು" (ಭಾಗ 07)
Interview with Senior actor Sri Ashok (Part 07)
Sri Ashok’s book on Sri Rajanikanth :- amzn.in/d/0xadV59
#ashok #ranganayaki #NooronduNenapu #RaghuRam
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
DOP : Kantharaj Bevinahalli, Rangaraj (PK Creative studios)
profile.php?id=100075950466182&mibextid=ZbWKwL
pkcreativestudio01?igsh=OGJscHZpZjc3MGI3
FOLLOW US ON :
Our Official Website : raghuramblogs.com/
Podcast on Anchor : anchor.fm/raghuram-d-p
Podcast on Spotify : open.spotify.com/show/6nFtCRzC6LfjX1zq5zeMny?si=PohsSGcST_GfVhpGBSbxgA&
Facebook : RaghuRamoffl/
Twitter : raghuram9777?s=11
Instagram : raghu_ram1977?
Share Chat : sharechat.com/profile/raghuram97777
----------------------------------------------
Enjoy & stay connected with us!
► Subscribe us : bit.ly/3uBqwmt
มุมมอง: 6 419

วีดีโอ

PROMO 7 - ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 07) ಇಂದು ಸಂಜೆ 6:30 ಕ್ಕೆ
มุมมอง 2.5K11 ชั่วโมงที่ผ่านมา
PROMO 7 - ಹಿರಿಯ ಕಲಾವಿದ ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 07) ಇಂದು ಸಂಜೆ 6:30 ಕ್ಕೆ Interview with Senior actor Sri Ashok (Part 07) today at 6:30 pm #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada...
PART 6 - "ಅಶೋಕ್ ಅವರ 'ರಂಗನಾಯಕಿ' ಯ ರೋಚಕ ಅನುಭವಗಳು" ಶ್ರೀ ಅಶೋಕ್ ಅವರ "ನೂರೊಂದು ನೆನಪು" (ಭಾಗ 06)
มุมมอง 14K2 ชั่วโมงที่ผ่านมา
PART 6 - "ಅಶೋಕ್ ಅವರ 'ರಂಗನಾಯಕಿ' ಯ ರೋಚಕ ಅನುಭವಗಳು" ಶ್ರೀ ಅಶೋಕ್ ಅವರ "ನೂರೊಂದು ನೆನಪು" (ಭಾಗ 06) Interview with Senior actor Sri Ashok (Part 06) Sri Ashok’s book on Sri Rajanikanth :- amzn.in/d/0xadV59 #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language fi...
PROMO 6 - ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 06) ಇಂದು ಸಂಜೆ 6:30 ಕ್ಕೆ
มุมมอง 4.3K2 ชั่วโมงที่ผ่านมา
PROMO 6 - ಹಿರಿಯ ಕಲಾವಿದ ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 06) ಇಂದು ಸಂಜೆ 6:30 ಕ್ಕೆ Interview with Senior actor Sri Ashok (Part 06) today at 6:30 pm #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada...
PART 5 - "ನಟರಿಂದ ಯಾವ ರೀತಿಯ ಕೆಲಸ ತೆಗಿಸಬೇಕು ಅಂತ ಅಂದಿನ ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿತ್ತು" (ಭಾಗ 05)
มุมมอง 15K4 ชั่วโมงที่ผ่านมา
PART 5 - "ನಟರಿಂದ ಯಾವ ರೀತಿಯ ಕೆಲಸ ತೆಗಿಸಬೇಕು ಅಂತ ಅಂದಿನ ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿತ್ತು" ಶ್ರೀ ಅಶೋಕ್ ಅವರ "ನೂರೊಂದು ನೆನಪು" (ಭಾಗ 05) Interview with Senior actor Sri Ashok (Part 05) Sri Ashok’s book on Sri Rajanikanth :- amzn.in/d/0xadV59 #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada...
PROMO 5 - ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 05) ಇಂದು ಸಂಜೆ 6:30 ಕ್ಕೆ
มุมมอง 2.2K4 ชั่วโมงที่ผ่านมา
PROMO 5 - ಹಿರಿಯ ಕಲಾವಿದ ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 05) ಇಂದು ಸಂಜೆ 6:30 ಕ್ಕೆ Interview with Senior actor Sri Ashok (Part 05) today at 6:30 pm #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada...
PART 4 - "ಶ್ರೀದೇವಿ ಅವರ ಜೊತೆಗೆ ನನ್ನ ಮೊಟ್ಟ ಮೊದಲ ದೃಶ್ಯ ಚಿತ್ರೀಕರಣವಾಗಿದ್ದು" "ನೂರೊಂದು ನೆನಪು" (ಭಾಗ 04)
มุมมอง 20K7 ชั่วโมงที่ผ่านมา
PART 4 - "ಶ್ರೀದೇವಿ ಅವರ ಜೊತೆಗೆ ನನ್ನ ಮೊಟ್ಟ ಮೊದಲ ದೃಶ್ಯ ಚಿತ್ರೀಕರಣವಾಗಿದ್ದು" ಶ್ರೀ ಅಶೋಕ್ ಅವರ "ನೂರೊಂದು ನೆನಪು" (ಭಾಗ 04) Interview with Senior actor Sri Ashok (Part 04) Sri Ashok’s book on Sri Rajanikanth :- amzn.in/d/0xadV59 #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Acto...
PROMO 4 - ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 04) ಇಂದು ಸಂಜೆ 6:30 ಕ್ಕೆ
มุมมอง 4.4K7 ชั่วโมงที่ผ่านมา
PROMO 4 - ಹಿರಿಯ ಕಲಾವಿದ ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 04) ಇಂದು ಸಂಜೆ 6:30 ಕ್ಕೆ Interview with Senior actor Sri Ashok (Part 04) today at 6:30 pm #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada...
PART 3 - "ನಾನು ನಿನಗೆ ಮ್ಯಾನೇಜರ್ ಆಗಿ ಇರ್ತೀನಿ ಅಂತಿದ್ದ ಶಿವಾಜಿ" ಶ್ರೀ ಅಶೋಕ್ ಅವರ "ನೂರೊಂದು ನೆನಪು" (ಭಾಗ 03)
มุมมอง 28K9 ชั่วโมงที่ผ่านมา
PART 3 - "ನಾನು ನಿನಗೆ ಮ್ಯಾನೇಜರ್ ಆಗಿ ಇರ್ತೀನಿ ಅಂತಿದ್ದ ಶಿವಾಜಿ" ಶ್ರೀ ಅಶೋಕ್ ಅವರೊಂದಿಗೆ "ನೂರೊಂದು ನೆನಪು" (ಭಾಗ 03) Interview with Senior actor Sri Ashok (Part 03) Sri Ashok’s book on Sri Rajanikanth :- amzn.in/d/0xadV59 #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Ka...
PROMO 3 - ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 03) ಇಂದು ಸಂಜೆ 6:30 ಕ್ಕೆ
มุมมอง 5K9 ชั่วโมงที่ผ่านมา
PROMO 3- ಹಿರಿಯ ಕಲಾವಿದ ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 03) ಇಂದು ಸಂಜೆ 6:30 ಕ್ಕೆ Interview with Senior actor Sri Ashok (Part 03) today at 6:30 pm #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada ...
PART 2 - "ನಮ್ಮ ತಂದೆ ಹೊಡೆದು ಮನೆಯಿಂದ ಹೊರ ಹಾಕಿದ್ರು... ಕಾರಣ" ಶ್ರೀ ಅಶೋಕ್ ಅವರ "ನೂರೊಂದು ನೆನಪು" (ಭಾಗ 02)
มุมมอง 30K12 ชั่วโมงที่ผ่านมา
PART 2 - "ನಮ್ಮ ತಂದೆ ಹೊಡೆದು ಮನೆಯಿಂದ ಹೊರ ಹಾಕಿದ್ರು...ಕಾರಣ" ಶ್ರೀ ಅಶೋಕ್ ಅವರೊಂದಿಗೆ "ನೂರೊಂದು ನೆನಪು" (ಭಾಗ 02) Interview with Senior actor Sri Ashok (Part 02) #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada f...
PROMO 2 - ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 02) ಇಂದು ಸಂಜೆ 6:30 ಕ್ಕೆ
มุมมอง 6K12 ชั่วโมงที่ผ่านมา
PROMO 2 - ಹಿರಿಯ ಕಲಾವಿದ ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 02) ಇಂದು ಸಂಜೆ 6:30 ಕ್ಕೆ Interview with Senior actor Sri Ashok (Part 02) today at 6:30 pm #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada...
PART 1 - "ಅಶೋಕ್ ಅವರನ್ನು ಗಜಶಿಲಾಪುರ ಎಂದು ಯಾಕೆ ಕರೆಯುತ್ತಿದ್ದರು ??" ಅಶೋಕ್ ಅವರ ನೂರೊಂದು ನೆನಪು (ಭಾಗ 01)
มุมมอง 31K14 ชั่วโมงที่ผ่านมา
PART 1 - "ಅಶೋಕ್ ಅವರನ್ನು ಗಜಶಿಲಾಪುರ ಎಂದು ಉದಯ್ ಕುಮಾರ್ ಅವರು ಯಾಕೆ ಕರೆಯುತ್ತಿದ್ದರು ??" ಶ್ರೀ ಅಶೋಕ್ ಅವರೊಂದಿಗೆ "ನೂರೊಂದು ನೆನಪು" (ಭಾಗ 01) Interview with Senior actor Sri Ashok (Part 01) #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannad...
PROMO 1 - ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 01) ಇಂದು ಸಂಜೆ 6:30 ಕ್ಕೆ
มุมมอง 7K14 ชั่วโมงที่ผ่านมา
PROMO 1 - ಹಿರಿಯ ಕಲಾವಿದ ಶ್ರೀ ಅಶೋಕ್ ಅವರೊಂದಿಗೆ ನೂರೊಂದು ನೆನಪು (ಭಾಗ 01) ಇಂದು ಸಂಜೆ 6:30 ಕ್ಕೆ Interview with Senior actor Sri Ashok (Part 01) today at 6:30 pm #ashok #ranganayaki #NooronduNenapu #RaghuRam Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada...
PART 2 - "ಚಂದಿರನಿಲ್ಲದ ಅಂಬರ.. ಪ್ರೇಕ್ಷಕರ ಕೊರತೆಯಿಂದ ಮುಚ್ಚಿದ ಕಾವೇರಿ ಚಿತ್ರಮಂದಿರ" (ಭಾಗ 02)
มุมมอง 1.8K16 ชั่วโมงที่ผ่านมา
PART 2 - "ಚಂದಿರನಿಲ್ಲದ ಅಂಬರ.. ಪ್ರೇಕ್ಷಕರ ಕೊರತೆಯಿಂದ ಮುಚ್ಚಿದ ಕಾವೇರಿ ಚಿತ್ರಮಂದಿರ" (ಭಾಗ 02)
PROMO 2 - ಕಾವೇರಿ ಚಿತ್ರಮಂದಿರದ ಮಾಲೀಕ ಶ್ರೀ ಪ್ರಕಾಶ್ ಅವರೊಡನೆ ಮಾತುಕತೆ" (ಭಾಗ 02) ಇಂದು ಸಂಜೆ 6:30 ಕ್ಕೆ
มุมมอง 1.1K16 ชั่วโมงที่ผ่านมา
PROMO 2 - ಕಾವೇರಿ ಚಿತ್ರಮಂದಿರದ ಮಾಲೀಕ ಶ್ರೀ ಪ್ರಕಾಶ್ ಅವರೊಡನೆ ಮಾತುಕತೆ" (ಭಾಗ 02) ಇಂದು ಸಂಜೆ 6:30 ಕ್ಕೆ
FINAL EPISODE - ಕೇವಲ ಧರ್ಮರಾಯ ನಿಂದಲೇ ಮಹಾಭಾರತ ಆಗಿಲ್ಲ... ದುರ್ಯೋಧನ ಇದ್ದರೆ ಮಾತ್ರ ಅದು ಸಂಪೂರ್ಣ (ಭಾಗ 04)
มุมมอง 3.1K16 ชั่วโมงที่ผ่านมา
FINAL EPISODE - ಕೇವಲ ಧರ್ಮರಾಯ ನಿಂದಲೇ ಮಹಾಭಾರತ ಆಗಿಲ್ಲ... ದುರ್ಯೋಧನ ಇದ್ದರೆ ಮಾತ್ರ ಅದು ಸಂಪೂರ್ಣ (ಭಾಗ 04)
PART 1 - ನಾನು ನನ್ನ ಕಾವೇರಿ ಚಿತ್ರಮಂದಿರ "ಅಂದು - ಇಂದು" (ಭಾಗ 01) || A tour of Cauvery theatre
มุมมอง 3.5K19 ชั่วโมงที่ผ่านมา
PART 1 - ನಾನು ನನ್ನ ಕಾವೇರಿ ಚಿತ್ರಮಂದಿರ "ಅಂದು - ಇಂದು" (ಭಾಗ 01) || A tour of Cauvery theatre
PROMO 1 - ನನ್ನ ಕಾವೇರಿ ಚಿತ್ರಮಂದಿರ "ಅಂದು - ಇಂದು" (ಭಾಗ 01) ಇಂದು ಸಂಜೆ 6:30 ಕ್ಕೆ
มุมมอง 1.7K19 ชั่วโมงที่ผ่านมา
PROMO 1 - ನನ್ನ ಕಾವೇರಿ ಚಿತ್ರಮಂದಿರ "ಅಂದು - ಇಂದು" (ಭಾಗ 01) ಇಂದು ಸಂಜೆ 6:30 ಕ್ಕೆ
PART 3 ಹೆಣ್ಣು ಮಕ್ಕಳ ಬರವಣಿಗೆಯನ್ನು ಅಡುಗೆಮನೆ ಸಾಹಿತ್ಯ ಅಂತ ವ್ಯಂಗ್ಯ ಮಾಡುತ್ತಿದ್ದರು-ಶ್ರೀಮತಿ ನುಗ್ಗೆಹಳ್ಳಿ ಪಂಕಜ
มุมมอง 2.7K19 ชั่วโมงที่ผ่านมา
PART 3 ಹೆಣ್ಣು ಮಕ್ಕಳ ಬರವಣಿಗೆಯನ್ನು ಅಡುಗೆಮನೆ ಸಾಹಿತ್ಯ ಅಂತ ವ್ಯಂಗ್ಯ ಮಾಡುತ್ತಿದ್ದರು-ಶ್ರೀಮತಿ ನುಗ್ಗೆಹಳ್ಳಿ ಪಂಕಜ
FINAL EPISODE - "ನಾನು ದುಡ್ಡು ಕಳೆದುಕೊಂಡಿರಬಹುದು ಆದರೆ ಜೀವನದಲ್ಲಿ ತಪ್ಪು ದಾರಿ ಹಿಡಿದಿಲ್ಲ" (ಭಾಗ 06)
มุมมอง 8K21 ชั่วโมงที่ผ่านมา
FINAL EPISODE - "ನಾನು ದುಡ್ಡು ಕಳೆದುಕೊಂಡಿರಬಹುದು ಆದರೆ ಜೀವನದಲ್ಲಿ ತಪ್ಪು ದಾರಿ ಹಿಡಿದಿಲ್ಲ" (ಭಾಗ 06)
PART 2 "ಮೊದಮೊದಲು ನನ್ನ ಗಂಡನಿಗೆ ನಾನು ಕಥೆ ಕಾದಂಬರಿಯನ್ನ ಬರೆಯುವುದು ಇಷ್ಟ ಇರಲಿಲ್ಲ"- ಶ್ರೀಮತಿ ನುಗ್ಗೆಹಳ್ಳಿ ಪಂಕಜ
มุมมอง 5K21 ชั่วโมงที่ผ่านมา
PART 2 "ಮೊದಮೊದಲು ನನ್ನ ಗಂಡನಿಗೆ ನಾನು ಕಥೆ ಕಾದಂಬರಿಯನ್ನ ಬರೆಯುವುದು ಇಷ್ಟ ಇರಲಿಲ್ಲ"- ಶ್ರೀಮತಿ ನುಗ್ಗೆಹಳ್ಳಿ ಪಂಕಜ
PART 5 - "ಹರ್ಷ ದರ್ಬಾರ್ ಅವರ ಮುದ್ದಾದ ಸಂಸಾರ.."ಹರ್ಷ ದರ್ಬಾರ್ ಅವರ ನೂರೊಂದು ನೆನಪು (ಭಾಗ 05)
มุมมอง 5Kวันที่ผ่านมา
PART 5 - "ಹರ್ಷ ದರ್ಬಾರ್ ಅವರ ಮುದ್ದಾದ ಸಂಸಾರ.."ಹರ್ಷ ದರ್ಬಾರ್ ಅವರ ನೂರೊಂದು ನೆನಪು (ಭಾಗ 05)
PROMO 5 - ನಟ ನಿರ್ಮಾಪಕ ಹರ್ಷ ದರ್ಬಾರ್ ಅವರೊಂದಿಗೆ "ನೂರೊಂದು ನೆನಪು" (ಭಾಗ 05) ಸಂಜೆ 6:30 ಕ್ಕೆ
มุมมอง 3.6Kวันที่ผ่านมา
PROMO 5 - ನಟ ನಿರ್ಮಾಪಕ ಹರ್ಷ ದರ್ಬಾರ್ ಅವರೊಂದಿಗೆ "ನೂರೊಂದು ನೆನಪು" (ಭಾಗ 05) ಸಂಜೆ 6:30 ಕ್ಕೆ
PART 1 - 95 ವರ್ಷದ ಹಿರಿಯ ಕಾದಂಬರಗಾರ್ತಿ ಶ್ರೀಮತಿ ನುಗ್ಗೆಹಳ್ಳಿ ಪಂಕಜ ಅವರ ಭೇಟಿಗೆ ನಮ್ಮ ಪಯಣ (ಭಾಗ 01)
มุมมอง 6Kวันที่ผ่านมา
PART 1 - 95 ವರ್ಷದ ಹಿರಿಯ ಕಾದಂಬರಗಾರ್ತಿ ಶ್ರೀಮತಿ ನುಗ್ಗೆಹಳ್ಳಿ ಪಂಕಜ ಅವರ ಭೇಟಿಗೆ ನಮ್ಮ ಪಯಣ (ಭಾಗ 01)
PART 4 - "ನಾನೊಬ್ಬ ನಟ ಆದರೂ ನನ್ನನ್ನು ಕಲಾವಿದ ಅಂತ ಚಿತ್ರರಂಗದಲ್ಲಿ ಗುರುತಿಸಿಲ್ಲ" ಹರ್ಷ ದರ್ಬಾರ್ -ನೂರೊಂದು ನೆನಪು
มุมมอง 3.5Kวันที่ผ่านมา
PART 4 - "ನಾನೊಬ್ಬ ನಟ ಆದರೂ ನನ್ನನ್ನು ಕಲಾವಿದ ಅಂತ ಚಿತ್ರರಂಗದಲ್ಲಿ ಗುರುತಿಸಿಲ್ಲ" ಹರ್ಷ ದರ್ಬಾರ್ -ನೂರೊಂದು ನೆನಪು
PROMO 4 - ನಟ ನಿರ್ಮಾಪಕ ಹರ್ಷ ದರ್ಬಾರ್ ಅವರೊಂದಿಗೆ "ನೂರೊಂದು ನೆನಪು" (ಭಾಗ 04) ಸಂಜೆ 6:30 ಕ್ಕೆ
มุมมอง 2.3Kวันที่ผ่านมา
PROMO 4 - ನಟ ನಿರ್ಮಾಪಕ ಹರ್ಷ ದರ್ಬಾರ್ ಅವರೊಂದಿಗೆ "ನೂರೊಂದು ನೆನಪು" (ಭಾಗ 04) ಸಂಜೆ 6:30 ಕ್ಕೆ
FINAL EPISODE - "ಚಪ್ಪಾಳೆ ನಮ್ಮ ಹಿಂದೆ ಬರಬೇಕು, ನಾವು ಚಪ್ಪಾಳೆ ಹಿಂದೆ ಹೋಗಬಾರದು.. " "ನೂರೊಂದು ನೆನಪು" (ಭಾಗ 10)
มุมมอง 1.5Kวันที่ผ่านมา
FINAL EPISODE - "ಚಪ್ಪಾಳೆ ನಮ್ಮ ಹಿಂದೆ ಬರಬೇಕು, ನಾವು ಚಪ್ಪಾಳೆ ಹಿಂದೆ ಹೋಗಬಾರದು.. " "ನೂರೊಂದು ನೆನಪು" (ಭಾಗ 10)
PART 3 - ಕೆಲ ನಿರ್ಮಾಪಕರಿಗೆ ಹಣಕಾಸಿನ ತೊಂದರೆ ಆದಾಗ ನೆನಪಾಗ್ತಿದ್ದಿದ್ದೆ ಹರ್ಷ ದರ್ಬಾರ್ - ನೂರೊಂದು ನೆನಪು (ಭಾಗ 3)
มุมมอง 8Kวันที่ผ่านมา
PART 3 - ಕೆಲ ನಿರ್ಮಾಪಕರಿಗೆ ಹಣಕಾಸಿನ ತೊಂದರೆ ಆದಾಗ ನೆನಪಾಗ್ತಿದ್ದಿದ್ದೆ ಹರ್ಷ ದರ್ಬಾರ್ - ನೂರೊಂದು ನೆನಪು (ಭಾಗ 3)
PROMO 3 - ನಟ ನಿರ್ಮಾಪಕ ಹರ್ಷ ದರ್ಬಾರ್ ಅವರೊಂದಿಗೆ "ನೂರೊಂದು ನೆನಪು" (ಭಾಗ 03) ಸಂಜೆ 6:30 ಕ್ಕೆ
มุมมอง 2.5Kวันที่ผ่านมา
PROMO 3 - ನಟ ನಿರ್ಮಾಪಕ ಹರ್ಷ ದರ್ಬಾರ್ ಅವರೊಂದಿಗೆ "ನೂರೊಂದು ನೆನಪು" (ಭಾಗ 03) ಸಂಜೆ 6:30 ಕ್ಕೆ

ความคิดเห็น

  • @pauljoseph7097
    @pauljoseph7097 ชั่วโมงที่ผ่านมา

    Ashok is a very great person

  • @Fortyplus-oz3we
    @Fortyplus-oz3we 2 ชั่วโมงที่ผ่านมา

    🎤🦜 ನಮಸ್ತೆ 🙏 ಜೂನಿಯರ್ ಬಸವಣ್ಣ ಜೀ 🙏🙏🙏🙏🙏🙏 ನಿಮಗೆ ಕರೆ ಮಾಡಿದಾಗಲೆಲ್ಲ ಬಸವಣ್ಣ ಜೀ ಎಂದು ಮಾತಾನಾಡಿಸುತ್ತ ಇದೆ ... ಬಹುಶಃ ನಾನು ಮಾತ್ರ ನಿಮಗೆ ಬಸವಣ್ಣ ಜೀ‌ ಎಂದು ಕರೆಯುತ್ತಿದ್ದ ಏಕೈಕ ಅಭಿಮಾನಿ... ಧಾರವಾಹಿ ಯಲಿ ಪಾತ್ರ ನೋಡಿ ಬಸವಣ್ಣ ಜೀ ಧಾರಾವಾಹಿ ಯಲ್ಲಿ ನಿಮ್ಮ ಪಾತ್ರ ಚೆನ್ನಾಗಿದೆ...ಆದರೆ ನಿಮಗೆ ಆ ಸುಂದರ ಅಶೋಕ್ ರವರು ನೋಡಿ...ನೀವು ಆ ಅಶೋಕ್ ರೆ ತಂದೆ ರೀತಿಯಲ್ಲಿ ಕಾಣುವಿರಿ ಎಂದಾಗ 70ವರ್ಷ ಆಗಿದೆ ಅಮ್ಮ... ಇನ್ನು ಆ ಹೀರೋ ಹಾಗೆ ಇರೋಕೆ ಆಗುತ್ತಾ...ಎಂದು ನಗುತ್ತಾ ಹೇಳಿದಿರಿ...ಈಗ ನಿಮ್ಮ ಸಂದರ್ಶನ ವನ್ನು ನಮ್ಮ ಸಹೋದರ ರಘುರಾಂ ರವರು ಅಚ್ಚು ಕಟ್ಟಾಗಿ ನಡೆಸಿಕೊಂಡುತ್ತಾ ಇರುವರು👍👍👍👏👏👏👏🙏🙏🙏🙏 ನಿಮ್ಮ ಪಾತ್ರ ದ ಎಲ್ಲಾ ಅನುಭವವನ್ನು ಹೇಳಿರಿ🙏🙏🙏 ಸತ್ಯ ಮೇವ ಜಯತೆ 🙏 ಕನ್ನಡತಿ 🐄 ಪುಣ್ಯಕೋಟಿ 🙉🙈🙊 ಮೈಸೂರು 7-9-2024.

  • @nageshappu5884
    @nageshappu5884 2 ชั่วโมงที่ผ่านมา

    ❤❤❤❤

  • @rameshkolakar9031
    @rameshkolakar9031 2 ชั่วโมงที่ผ่านมา

    ವಿಡಿಯೋ ಶೂಟಿಂಗ್ ಮಾಡಿದ ಸ್ಥಳ ಗಾಂಧಿನಗರದ ಚಲನ ಚಿತ್ರ ಒಕ್ಕೂಟದ ಕಚೇರಿ ಅಲ್ಲವೇ?

  • @tejeshwiniamrut3360
    @tejeshwiniamrut3360 2 ชั่วโมงที่ผ่านมา

    One of my favourite hero,naanu ಇವಾಗ್ಲೂ ivara ಸಿನಿಮಾ ನಾ ಯೂಟ್ಯೂಬ್ ನಲ್ಲಿ ಪ್ಲೇ ಮಾಡಿ ನೋಡ್ತೀನಿ,ಅಷ್ಟು ಇವರ ಅಭಿನಯ ನನಗೆ ಇಷ್ಟ.

  • @ravikumarm1400
    @ravikumarm1400 2 ชั่วโมงที่ผ่านมา

    🎉🎉🎉🎉🎉🎉🎉🎉

  • @ravindrahk8676
    @ravindrahk8676 3 ชั่วโมงที่ผ่านมา

    ಅಶೋಕ್ ನಿಮ್ಮ ಕನ್ನಡ ಭಾಷೆ, ಕೇಳುತ್ತಾ ಇರಬೇಕು ಅನಿಸುತ್ತೆ.

  • @ravindrabyakod2416
    @ravindrabyakod2416 4 ชั่วโมงที่ผ่านมา

    ಒಳ್ಳೆಯ ಸಂದರ್ಶನ. ಅಂದಿನ ದಿನಗಳಲ್ಲಿ ಮೂಗು ಉದ್ದವಿದ್ದ ಕಾರಣ ಬಸವಣ್ಣನವರ ಪಾತ್ರ ರಾಜಕುಮಾರ ಅವರಿಗೆ ದೊರೆಯಲಿಲ್ಲ ಎಂಬ ವದಂತಿಯಿಂದಾಗಿ ತುಂಬಾ ರಂಪವಾದುದು ನೆನಪಾಗುತ್ತದೆ.

  • @sreelakshmichandramohan7115
    @sreelakshmichandramohan7115 5 ชั่วโมงที่ผ่านมา

    ತುಂಬ ಚೆನ್ನಾಗಿತ್ತು ಬಸವಣ್ಣನ ಪಾತ್ರ.

  • @priyadarshan7745
    @priyadarshan7745 5 ชั่วโมงที่ผ่านมา

    ❤❤❤❤❤

  • @Neeraj-NN
    @Neeraj-NN 5 ชั่วโมงที่ผ่านมา

    ಅಶೋಕ್ ಅವರ ಮಾತುಗಳನ್ನು ಕೇಳಿದರೆ ನಮ್ಮ ಶಾಲೆಗಳ ನೆಚ್ಚಿನ ಕನ್ನಡ ಮೇಷ್ಟ್ರು ನೆನಪಿಗೆ ಬಂದರು.

  • @shivakumar7807
    @shivakumar7807 5 ชั่วโมงที่ผ่านมา

    ಬಸವಣ್ಣ....... ಕನ್ನಡ‌ ನಾಡಿನ ಅವಿಚ್ಛಿನ್ನ ಧಾರ್ಮಿಕ ಕ್ರಾಂತಿಕಾರ... ಅದರಲ್ಲಿ ನಿಮ್ಮ ಅಭಿನಯ ಬಹಳ ಚೆನ್ನಾಗಿತ್ತು....‌ಸರ್

  • @onlyrajlakshmi
    @onlyrajlakshmi 5 ชั่วโมงที่ผ่านมา

    🎉ಏನೇ ಆಗಲಿ , ರಾಜಕುಮಾರ್ ಅವರನ್ನು ಬಸವಣ್ಣನ ಪಾತ್ರದಲ್ಲಿ ಕಾಣುವ ಹಂಬಲ ಹಲವಾರು ಮಂದಿಗೆ ಇತ್ತು. ನಿರಾಶರಾಗಿದ್ದೇವೆ. ನಿಮ್ಮ ಅಭಿನಯ ಮೊದಲ ದರ್ಜೆಯದು. ಆದರೆ ರಾಜಕುಮಾರ್ ಅಳತೆಗೆ ಮೀರಿ ಅಭಿನಯಿಸುತ್ತಿದ್ದರು. ಆ ಪಾತ್ರವನ್ನು ನೀವು ಮಾಡಿ ಎಂದಿದ್ದು ಅವರ ಮೇರು ವ್ಯಕ್ತಿತ್ವ.

  • @priyadarshan7745
    @priyadarshan7745 5 ชั่วโมงที่ผ่านมา

    ❤❤❤❤❤

  • @monu-dd3br
    @monu-dd3br 5 ชั่วโมงที่ผ่านมา

    Super raghu sir & ashok sir ❤

  • @gopinathyh
    @gopinathyh 6 ชั่วโมงที่ผ่านมา

    ನಮ್ಮ ಕನ್ನಡಿಗರು ಅಣ್ಣ ಅಂತ ಕರೆದಿದ್ದು ಇಬ್ಬರನ್ನು ಒಬ್ಬರು ಇಡೀ ಜಗತ್ತಿಗೆ ಸಮಾನತೆಯ ತೋರಿದ ಬಸವಣ್ಣ ಮತ್ತು ನಮ್ಮ ಕನ್ನಡದ ಅಸ್ಮಿತೆ , ಕನ್ನಡದ ಸಾಂಸ್ಕೃತಿಕ ರಾಯಭಾರಿ ಕನ್ನಡಕ್ಕೆ ಸಿಕ್ಕ ಒಂದೇ ಒಂದು ಅಪ್ಪಟ ಮುತ್ತು ನಮ್ಮ ರಾಜಣ್ಣ 💛❤

  • @bhanumathigk2244
    @bhanumathigk2244 6 ชั่วโมงที่ผ่านมา

    Raj Kumar mathoda tharane ide

  • @dastageersabagasimani5714
    @dastageersabagasimani5714 6 ชั่วโมงที่ผ่านมา

    B k Shankar comedy actor Interview madi

  • @manjunatharajeurs6103
    @manjunatharajeurs6103 6 ชั่วโมงที่ผ่านมา

    ರಾಜಕುಮಾರ್ ನೋಡಿದ ಹಾಗೇ ಆಯ್ತು.

    • @maneadige1890
      @maneadige1890 4 ชั่วโมงที่ผ่านมา

      Nija sir 💕💕💕💕💕

    • @nagalakshmimurthy7142
      @nagalakshmimurthy7142 ชั่วโมงที่ผ่านมา

      1​@@maneadige1890

  • @RamkrishnaB-ty8os
    @RamkrishnaB-ty8os 6 ชั่วโมงที่ผ่านมา

    ಚನ್ನಾಗಿದೆ ಸರ್ ಸಂದರ್ಶನ. ಬಸವಣ್ಣ ಸಿನಿಮಾ ನಾನು ಸಹ ನೋಡಿದ್ದೇ ತುಂಬಾ ಚನ್ನಾಗಿತ್ತು.

  • @user-tn7yh2bd8t
    @user-tn7yh2bd8t 6 ชั่วโมงที่ผ่านมา

    ಬಸವಣ್ಣನ ಪಾತ್ರ ನಿಮಗಾಗಿಯೇ ಮಾಡಿಸಿದ್ದು.ರಾಜ್ ಮಾಡಿದ್ರೂ ಅಷ್ಟು ಚೆನ್ನಾಗಿ ಬರುತ್ತಿರಲಿಲ್ಲ.ಈ ಒಂದು ಚಿತ್ರ ನಿಮ್ಮ ಹೆಸರು ಶಾಶ್ವತವಾಗಿ ಉಳಿಸುತ್ತೆ

  • @user-eg2gv5xe1j
    @user-eg2gv5xe1j 6 ชั่วโมงที่ผ่านมา

    ಇವತ್ತಿನ ಚಿತ್ರರಂಗದ ಯಾರಾದ್ದರು ಒಬ್ಬರು ಸಹ ಭಾಷೆ , ನೆಲ,ಜಲ ಅಂತ ಪ್ರತಿಭಟನೆ ಅಂದಾಗ ಒಬ್ಬರು ಬರುವುದು ಇರಲಿ ಮಾತು ಆಡಲ್ಲ ಅದರ ಬಗ್ಗೆ ಕಾರಣ ನಿಮ್ಮ ನಿಮ್ಮ ಚಿತ್ರಗಳನ್ನು ಯಾರು ನೋಡದಿದ್ದರೆ ಅಂತ ಭಯ. ಹಾಗೆ ಇವತ್ತಿನ ಚಿತ್ರರಂಗದ ನಟ ನಟಿಯರಿಗೆ ಒಗ್ಗಟ್ಟು ಅನ್ನೋ ಪದದ ಅರ್ಥ ,ನಂಬಿಕೆ ಅನ್ನೋದೇ ಇಲ್ಲ . ಆಮೇಲೆ ಇನ್ನೊಂದು ಗಲಾಟೆ ಆದಾಗ ಮಾತಾಡೋರು ಇದ್ದಾರೆ ಹೇಗೆ ಅಂದರೆ ಏನೋ ಒಂದು ಹೇಳಿ ಅವರು ನಮ್ಮವರೇ ನಮ್ಮಲ್ಲೇ ಜಗಳ ಏಕೆ ಎಂದು ಹೇಳಿ ಹೋಗುತ್ತಾರೆ . ಇವತ್ತಿನ ನಟರಲ್ಲಿ ಯಾವೊಬ್ಬರಿಗೂ ಲೀಡರ್ ಆಗೋ ಅರ್ಹತೆ, ದೃಢವಾದ ನಂಬಿಕೆ ,ಭಾಷೆ ,ನೆಲ , ಜಲದ ಬಗ್ಗೆ ಪ್ರೀತಿ ಇಲ್ಲ . ಕಾರಣ ಇತ್ತೀಚಿಗೆ ಅದ ಗಲಾಟೆಗಳಲ್ಲಿ ಬಂದ ನಿಮ್ಮ ಚಿತ್ರರಂಗದ ನಟ ನಟಿಯರು ಯಾರಿದ್ದಾರೆ? ಆಗ ಇದ್ದರೂ ನಾಯಕರು - ಈಗ ಇದ್ದಾರೆ ನಾಯಕ ಆಗೋ ಹಂಬಲಿಗರು😅😅😅😅😅

  • @cnnmurthy2307
    @cnnmurthy2307 6 ชั่วโมงที่ผ่านมา

    ನಮ್ಮ ನಾಡಿನ ಹೆಮ್ಮೆಯ ಕಲಾವಿದ,ನಟ ಶ್ರೀ ಅಶೋಕ್ ರವರ ಚಿತ್ರ ಯಾನ.ಬಯಲು ದಾರಿ ಇಂದ ಆರಂಭವಾಗಿ ಹಲವಾರು ಚಲನಚಿತ್ರಗಳಲ್ಲಿ ಎಲ್ಲಾ ವೈವಿದ್ಯಮಯ ಪಾತ್ರಗಳನ್ನು ನೈಜವಾಗಿ ಜೀವ ತುಂಬಿ ಅಭಿನಯಿಸಿದ್ದಾರೆ ,ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ,ಬಹಳ ಸಂತೋಷ ವಾಗಿದೆ,ಇನ್ನೂ ಚಿರ ಯುವಕರಾಗಿ ಹೆಚ್ಚಿನ ಕನ್ನಡ ಸೇವೆ ಸಲ್ಲಿಸಲಿ ಎಂದು ಆಶಿಸುತ್ತೇನೆ,ಹಲವಾರು ಸಂಘಟನೆಗಳ ನಾಯಕನಾಗಿ,ಗೋಕಾಕ್ ಚಳುವಳಿಯಲ್ಲಿ ಭಾಗಿಯಾಗಿ ಕನ್ನಡ ಸೇವೆ ಮಾಡಿದ್ದಾರೆ,ನೀವು ನಮ್ಮ ಅಶೋಕ್ ಚಕ್ರವರ್ತಿ.

    • @gknaghashreegk
      @gknaghashreegk 5 ชั่วโมงที่ผ่านมา

      🙏🙏🙏🙏🌹🌹👌👌👌💐💐💐🔱

  • @manjunathabv5366
    @manjunathabv5366 7 ชั่วโมงที่ผ่านมา

    Dr vishnu vardhan sir bhaggea keale sir

  • @YankuVenkatesh
    @YankuVenkatesh 7 ชั่วโมงที่ผ่านมา

    ಸ್ವತಃ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲದವರು ಮೇರುನಟ ಆಗುತ್ತಾರೆ. ಸಾಮಾನ್ಯಜ್ಞಾನ ,ನೇರ ,ನಿಷ್ಟುರ ,ಕಲಾನಿಷ್ಠೆ ಪ್ರತಿಭೆ ಇರುವಂತ ಆಶೋಕ್ ಅಂತಹ ನಟರು ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

  • @sharathkumar7757
    @sharathkumar7757 7 ชั่วโมงที่ผ่านมา

    Rama krishna hegde

  • @ramavenkateshamurthy3120
    @ramavenkateshamurthy3120 7 ชั่วโมงที่ผ่านมา

    Super sir

  • @user-wt9xv4kb1e
    @user-wt9xv4kb1e 7 ชั่วโมงที่ผ่านมา

    ತಮ್ಮ ಅಭಿನಯದ ಮೊದಲನೇ ಚಿತ್ರ ಹೆಣ್ಣು ಸಂಸಾರದ ಕಣ್ಣು.. ಚಿತ್ರ ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ.ಸರ್... ತಮ್ಮ ಇನ್ನೂ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ಚಿತ್ರಗಳು ಇವೆ... ಸುಪರ್ ಕಲಾವಿದರು ❤...

  • @kavyashree2912
    @kavyashree2912 7 ชั่วโมงที่ผ่านมา

    ಗೋಕಾಕ್ ಚಳುವಳಿ ಬಗ್ಗೆ ಕೇಳ್ತಾ ಇದ್ರೆ ಮೈ ಜುಂ ಅನ್ನಿಸುತ್ತಿತ್ತಿದೆ.

  • @parvathiramu5551
    @parvathiramu5551 7 ชั่วโมงที่ผ่านมา

    🙏🙏

  • @venkateshgunda9134
    @venkateshgunda9134 8 ชั่วโมงที่ผ่านมา

    ರಘು ಸಾರ್ ನಾವು ಅಶೋಕ್ ಬಗ್ಗೆ ಹೇಳಿದ ವಿಷಯ ನೀವು ಕೇಳಿಲ್ಲ

  • @dastageersabagasimani5714
    @dastageersabagasimani5714 8 ชั่วโมงที่ผ่านมา

    ಹಾಸ್ಯ ನಟ ಬಿ ಕೆ ಶಂಕರ ಅವರ ಮಾಹಿತಿ ತಿಳಿಸಿ

  • @user-fy3dr7km1s
    @user-fy3dr7km1s 9 ชั่วโมงที่ผ่านมา

    ಕಣೆಗೆ ಕಾಣದ ನಾಟಕಕಾರ ನಿನಗೆ ನನ್ನ ನಮಸ್ಕಾರ.🙏🙏🙏🙏🙏

  • @dastageersabagasimani5714
    @dastageersabagasimani5714 9 ชั่วโมงที่ผ่านมา

    , B K Shankar comedy actor . Interview madi

  • @ksgirishkumar3096
    @ksgirishkumar3096 9 ชั่วโมงที่ผ่านมา

    Please upload or arrange the palithamsha puttanna movie because that movie not getting anywhere Please do something sir, because puttanna directions all movie I have seen except palithamsha ( I think Jai Jagadish first movie)

  • @naveengamerff695
    @naveengamerff695 9 ชั่วโมงที่ผ่านมา

    ನಿಜವಾದ ಬಸವಣ್ಣನ ನೋಡಿದಾಗಿತ್ತು sir 🙏

  • @venkateshakrishnachary3315
    @venkateshakrishnachary3315 10 ชั่วโมงที่ผ่านมา

    ಇವೆಲ್ಲ ರಾಜಕೀಯ dr. ರಾಜ್ ಇದ್ರು ಅಣ್ಣವ್ರು ಬಿಟ್ಟು ಕೊಟ್ಟ ಕಥೆ

  • @dr.venugopal2390
    @dr.venugopal2390 10 ชั่วโมงที่ผ่านมา

    The interview is very good.Did Mr. Ashok study or reside in TUMKUR at any time?

  • @ygcg8696
    @ygcg8696 10 ชั่วโมงที่ผ่านมา

    Music beka??

  • @Girish-zz7vy
    @Girish-zz7vy 10 ชั่วโมงที่ผ่านมา

    ಬಂಗಾರದ ಮನೆ ಸಿನಿಮಾದ ಬಗ್ಗೆ ಕೇಳಿ