"ಆ ನಡು ರಾತ್ರಿ ಗೋಟೂರ್ ಬಂಗಲೆಯಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E52-Mukhyamantri CHANDRU

แชร์
ฝัง
  • เผยแพร่เมื่อ 30 ม.ค. 2025

ความคิดเห็น • 187

  • @KalamadhyamaYouTube
    @KalamadhyamaYouTube  4 หลายเดือนก่อน +33

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeaturedv

  • @rukminicr8248
    @rukminicr8248 4 หลายเดือนก่อน +41

    ಚಂದ್ರು ಕಥೆ ಕೇಳ್ತಿದ್ರೆ ನಕ್ಕು ನಕ್ಕೂ ಸಾಕಾಯ್ತು, ತುಂಬಾ ಚೆನ್ನಾಗಿತ್ತು 🎉

  • @sowmyaprasad6115
    @sowmyaprasad6115 4 หลายเดือนก่อน +9

    😊ನಮ್ family ನಲ್ಲಿ... Chandru.. Sir.. ಅಂದ್ರೆ ಯೆಲ್ಲರಿಗೂ ishta... Suuuuupper.. Sir👌🙏👍🎊

  • @roshan7041
    @roshan7041 3 หลายเดือนก่อน +4

    Feels very nice to listen to veteran stars. Their experience & words of wisdom is valuable.

  • @vasudevavasu2737
    @vasudevavasu2737 หลายเดือนก่อน +2

    ತುಂಬಾ ಚನ್ನಾಗಿ ನೀವು ನಕ್ಕು ನಮ್ಮನ್ನು ನಗಿಸಿದಿರಿ,,,,ಅದರ ಅನುಭವ ಎಳೆ ಎಳೆ ಯಾಗಿ ಹೇಳಿದಿರಿ...ನೀವು ಅದ್ಬುತವಾದ ನಟರು...ತಪ್ಪದೆ ಸೀತಾ ರಾಮು ಸೀರಿಯಲ್ ನೋಡುತ್ತಿರುವೆ sir ಅಶೋಕ್ ಜೊತೆ ಕಾಮಿಡಿ ತುಂಬಾ ಇಷ್ಟ ಆಗುತ್ತೆ,,, ಸಿಹಿ ಸಾವು ತುಂಬಾ ದುಃಖ ಆಗುತ್ತೆ.

  • @DivyaAchar-x2b
    @DivyaAchar-x2b 4 หลายเดือนก่อน +9

    Thank you param sir. ನಾನು daily wait madta irtinj ivara episode ge😅😅😅

  • @LakshmiLakshmi-ru2gk
    @LakshmiLakshmi-ru2gk 4 หลายเดือนก่อน +2

    Chandru sir acting in Ganeshana maduve wss superb❤ combination of Ananthnag sur and chandru sir did a magic

  • @amitdas6347
    @amitdas6347 4 หลายเดือนก่อน +186

    ಪರಂ.. ದೆವ್ವದ ಅನುಭವದ ಕಥೆಗಳ ಒಂದು ಸರಣಿ ಮಾಡಿ ,ಅದಕ್ಕೂ ಅಭಮಾನಿಗಳು ಜಾಸ್ತಿ ಇದ್ದಾರೆ.😂

  • @BasavaPb-ss6hi
    @BasavaPb-ss6hi 4 หลายเดือนก่อน +47

    100 episode agale ಬೇಕು, ur great chandru sir ❤

    • @gknaghashreegk
      @gknaghashreegk 4 หลายเดือนก่อน

      🥱🥱🥱🥱🥱🙏🙏🙏🙏🙏💐💐💐💐💐

  • @sunithaj3810
    @sunithaj3810 4 หลายเดือนก่อน +4

    ಅದ್ಭುತ ವ್ಯಕ್ತಿ

  • @MalaSrinivas-t5i
    @MalaSrinivas-t5i 4 หลายเดือนก่อน +7

    Best person like a diamond

  • @manuraj2553
    @manuraj2553 4 หลายเดือนก่อน +23

    ಗಣೇಶ ಸುಬ್ರಹ್ಮಣ್ಯ ಚಿತ್ರದಲ್ಲಿ ಅನಂತನಾಗ್ ಅವರಿಗೆ ಇದೇ ತರ ಕಥೆ ಹೇಳುವ ಪ್ರಸಂಗ ನೆನಪಾಗುತ್ತೆ😅

    • @ravikumar-ir7zy
      @ravikumar-ir7zy 4 หลายเดือนก่อน +4

      First time aa movie na chik vayasalli noddhaga horror movie feel agithu 😮 hange kathe olage hogo hage ide aa scene

    • @Pallavirukmangada
      @Pallavirukmangada 4 หลายเดือนก่อน

      100%​@@ravikumar-ir7zy

  • @SureshaSuresha-n6q
    @SureshaSuresha-n6q 4 หลายเดือนก่อน +25

    ಚಂದ್ರಣ್ಣ, ಸೂಪರ್, ನಿಮ್ಮ, ಮಾತು 🌹🌹👍👍

  • @akshathsrhegguruthu5169
    @akshathsrhegguruthu5169 4 หลายเดือนก่อน +44

    ಮಾಡೋ ಕೆಲಸದಲ್ಲಿ ಕೈಲಾಸವನ್ನ ಹೇಗೇ ನೋಡೋದು ಅನ್ನೋದುನ್ನ ನಿಮ್ಮಿಂದ ಕಲಿಬೇಕು ಸರ್

  • @ushaanand7885
    @ushaanand7885 4 หลายเดือนก่อน

    A very simple , open hearted gentleman.. down to earth and a versatile , unbeatable actor..
    unforgettable..🙏🙏🙏🙏🙏💐💐💐💐

  • @milkywaygalaxy7903
    @milkywaygalaxy7903 4 หลายเดือนก่อน

    Param sir, thank you so much for this wonderful interview of our Super Srar Chandru uncle.😊❤

  • @Rekhaschandru
    @Rekhaschandru 4 หลายเดือนก่อน +9

    ಚಂದ್ರಣ್ಣ ನಿಮ್ಮ ಅನುಭವದ ಮಾತುಗಳು ಸೂಪರ್ ಚೆನ್ನಾಗಿದೆ 😅😅😅😅😅😅😅😅😅😅 ನೀವು ಸಂಗಮೇಶ್ವರ ಟೆಂಪಲ್ ಬಂದಿದ್ರಿ ನಾವು ನಿಮ್ಮನ್ನ ನಿಮ್ಮನ್ನ ನಾವು ಮಾತಾಡ್ಸಿದಿವಿ ಬಹಳ ಖುಷಿಯಾಗುತ್ತೆ ಸರ್ ನಿಮ್ಮ ಅನುಭವದ ಮಾತುಗಳು ಕೇಳಕ್ಕೆ 😊🙏🙏😊😊

  • @NaveenKumar-gc8cm
    @NaveenKumar-gc8cm 4 หลายเดือนก่อน +79

    16:30 ghost

  • @DivyaAchar-x2b
    @DivyaAchar-x2b 4 หลายเดือนก่อน +70

    ನಕ್ಕು ನಕ್ಕು ಸಾಕಾಗುತ್ತೇ ಇವರ interview ನೋಡಿ😂😂😂

  • @vaibavchhinu7371
    @vaibavchhinu7371 4 หลายเดือนก่อน +4

    ವಠಾರದ ಯಜಮಾನ
    ಪೊಲೀಸ್ ಪಾತ್ರ
    ಮಾವನ ಪಾತ್ರ
    ನನಗೆ ತುಂಬಾ ista

  • @mahalaksmibn404
    @mahalaksmibn404 4 หลายเดือนก่อน +1

    Chandru sir maatado de nagu barutte adbuta kalavidaru❤

  • @melodymittra7764
    @melodymittra7764 หลายเดือนก่อน

    Nimma maathu yavagalu sogasa iruthe sir😊❣️

  • @narayanabhandary3797
    @narayanabhandary3797 22 วันที่ผ่านมา

    First hand experience!
    Good God blesses all😂❤

  • @sushmitha1511
    @sushmitha1511 4 หลายเดือนก่อน

    Super ಮುಖ್ಯ ಮಂತ್ರಿ ಚಂದ್ರು ಅವರ ಮಾತುಗಳು.....

  • @sreekalaa8514
    @sreekalaa8514 4 หลายเดือนก่อน

    So nice to listen to his words. very interesting and funny.🙏🙏👍👍

  • @indhus3731
    @indhus3731 4 หลายเดือนก่อน

    ❤ good interview ❤

  • @sudheerkumarlkaulgud7521
    @sudheerkumarlkaulgud7521 4 หลายเดือนก่อน +10

    ಭಲೇ ಮಜಾ.....

  • @ramamaniradhakrishna4128
    @ramamaniradhakrishna4128 4 หลายเดือนก่อน +3

    👌👌👌👌

  • @premamohan8559
    @premamohan8559 4 หลายเดือนก่อน +1

    Parameshravare sir du interview nodthidre manasige onthara relax annisutthe matthu nagubarutthe thank u sir

  • @Dev-ur4bl
    @Dev-ur4bl 4 หลายเดือนก่อน

    More episodes please ❤

  • @meghaitagipgck9413
    @meghaitagipgck9413 หลายเดือนก่อน +1

    Idru irbahudu sir yakendre yelli devara prarthane mattu aaradane iralvo mattu oora varage adaralloo abundant house galalli negative energy idde irutte

  • @Suvarna256
    @Suvarna256 4 หลายเดือนก่อน

    God bless u chandu awre

  • @Ambari_
    @Ambari_ 4 หลายเดือนก่อน +14

    ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ನೋಡ್ತಿದ್ರೆ ಬೇಜಾರೇ ಆಗಲ್ಲ ತುಂಬಾ ತಮಾಷೆಯಾಗಿರುತ್ತೆ 😂

  • @HemanthKumar-uc2tz
    @HemanthKumar-uc2tz 4 หลายเดือนก่อน +1

    🙏🙏🙏

  • @ಅಪರಿಚಿತ9733
    @ಅಪರಿಚಿತ9733 4 หลายเดือนก่อน +12

    ದುಡ್ಡು ಮಾಡೋಕೆ ಈ ದೇವರು, ದೆವ್ವದ ಕಥೆ ತುಂಬಾ ಸುಲಭ ದಾರಿ.

    • @purushothamgoudar7797
      @purushothamgoudar7797 4 หลายเดือนก่อน +5

      ಸಂಕಟ ಬಂದಾಗ ವೆಂಕಟರಮಣ. ಅನುಭವವೇ ಅನುಭೂತಿ. ಅನುಭವ ಅನುಕಿಸುವವ ನೀನು...

    • @Shashikal-b4n
      @Shashikal-b4n 4 หลายเดือนก่อน +2

      gottilla andre sumniri. kathe alla real

    • @Suvarna256
      @Suvarna256 4 หลายเดือนก่อน

      Kelodidre kel tare

    • @slime1592
      @slime1592 4 หลายเดือนก่อน +3

      Sulabhada daari nija aadre e prapanchadalli yellavu namage tilidilla antha naavu oppi kollale beku.

    • @prakashsuryavamushi1068
      @prakashsuryavamushi1068 4 หลายเดือนก่อน

      Loose avara anubava nina yesu illa

  • @poojaraaniajaykumarasthana1010
    @poojaraaniajaykumarasthana1010 4 หลายเดือนก่อน

    🙏🙏ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ 🙏🙏

  • @hemanmanjunath9235
    @hemanmanjunath9235 4 หลายเดือนก่อน

    Great chandru sir

  • @dakshayini6695
    @dakshayini6695 4 หลายเดือนก่อน +12

    Namaskara,
    I have laughed out my heart😂
    The original movie KARZ had Premnath as the villain. Premnath too didn’t utter a word and used just a glass, made sound and delivered his message. This the same role Mr M Chandru has done in Yugapurusha. Anyone who has seen in Hindi will know this. Surprised these stars didn’t know about the Hindi original movie KARZ.

  • @basetappasn693
    @basetappasn693 4 หลายเดือนก่อน +2

    ❤🎉❤❤🎉🎉

  • @naveenksagar
    @naveenksagar 4 หลายเดือนก่อน +15

    ನನಗೆ ಯಾಕೋ ಆ ಮೇಟಿ ಮೇಲೆ ಅನುಮಾನ IB ಗೆ ಜನ ಬಂದ್ರೆ ಅವನ್ಗೆ ಕೆಲಸ ಜಾಸ್ತಿ ಆಗತ್ತೆ, ಅಂತ ಅವ್ನೆ ಅದೆಲ್ಲ create ಮಾಡ್ತಿದ್ನ ಅಂತ 😂

  • @aishwaryakannadachannel9770
    @aishwaryakannadachannel9770 4 หลายเดือนก่อน +1

    Vajramuni havra bagge plz jasthi heli chandru sir. I'm 90 kid ... big fan of vajramuni sir

  • @manjulamanju5195
    @manjulamanju5195 3 หลายเดือนก่อน

    Sri nivu super 😂👌👌🤣🤣

  • @PadmavathiG-b3i
    @PadmavathiG-b3i 4 หลายเดือนก่อน

    🙏👌❤

  • @anusuresh8466
    @anusuresh8466 4 หลายเดือนก่อน

    👌❤❤🤩🙏🙏👍

  • @nisargav7183
    @nisargav7183 2 หลายเดือนก่อน +1

    Kalapana avru thumba novu patti sattirodu 😢😢😢

  • @akshaymg2657
    @akshaymg2657 4 หลายเดือนก่อน +1

    0:50 Hanthakana sanchu movie?

  • @adiadda97
    @adiadda97 4 หลายเดือนก่อน +2

    😂😂 sir u made my day today 😂😂

  • @anandmangasuli2558
    @anandmangasuli2558 4 หลายเดือนก่อน +1

    ಇದೆ ತರ ನಿಜವಾದ ದೆವ್ವದ ಸ್ಟೋರಿ ಕುರಿತು ವಿಡಿಯೋ ಮಾಡಿ ಇಂಟರೆಸ್ಟಿಂಗ್ ಆಗಿರುತ್ತೆ.

  • @RajuRaju-ci4te
    @RajuRaju-ci4te 4 หลายเดือนก่อน

    😊😊😊

  • @sugunavathikg5657
    @sugunavathikg5657 3 หลายเดือนก่อน +1

    Kasta dalli sathidare kalpana medam papa badukuva ase thuba yithu anusuthe hadre yi Jana bilalilla

  • @mrs1931
    @mrs1931 4 หลายเดือนก่อน +9

    ನಾವೇನೋ ನಿಮ್ಮನ್ನ ಉತ್ತಮ ಕಲಾವಿದರು ಅಂದಿಕೊಂಡಿದ್ದವು, ಆದರೆ ನಿಮ್ಮ ಈ ಸಂದರ್ಶನ ನೋಡಿ ಯಾವ ರೀತಿಯ ತೊಂದರೆ ತೆಗೆದುಕೊಳ್ಳದೆ ಇದುವರೆಗೂ ನೀವು ಚಲನಚಿತ್ರದಲ್ಲಿ ಮುಂದುವರೆದಿದ್ದು ಒಂದು ಸೋಜಿಗ.

    • @Premalatha-zs3vy
      @Premalatha-zs3vy 4 หลายเดือนก่อน +8

      Avaru olle nataru kasta padabekagilla😊

    • @B.S.vinaya
      @B.S.vinaya 4 หลายเดือนก่อน +8

      He is natural acter

  • @akribist
    @akribist 4 หลายเดือนก่อน

    500 Episode ಮಾಡಿ ಒಂದು ಫಂಕ್ಷನ್ ಮಾಡಿ

  • @nu-xn9jg
    @nu-xn9jg 4 หลายเดือนก่อน

    😂😂😂😂😂 ತುಂಬಾ ಖುಷಿ ಆಯ್ತು ಸರ್ ನಿಮ್ಮ ಮಾತು ಕೇಳಿ

  • @vijaySingle143
    @vijaySingle143 4 หลายเดือนก่อน

    "security guard Meti" Uttar Karnataka people so daring

  • @sharadadevappa5741
    @sharadadevappa5741 4 หลายเดือนก่อน

    ಅಪ್ಪಾ ಕೇಳ್ತಾ ಇದ್ರೆ ಭಯವಾಗುತ್ತೇ 🤔😂ಯಪ್ಪಾ ದೇವ್ರೇ 💔😂

  • @shok54
    @shok54 4 หลายเดือนก่อน

    Ravi shanker,sangeetha gururaj avara interview madi sir

  • @HemaLatha-g8x
    @HemaLatha-g8x 4 หลายเดือนก่อน

    ಕಲ್ಪನಾ ಅವರನ್ನು ಈ ರೀತಿಯಾದರೂ ಬಹುದಲ್ಲ ನೋಡಬಹುದಲ್ಲ😂

  • @YashvanthYashu07
    @YashvanthYashu07 4 หลายเดือนก่อน +1

    Plz dodanna avara interview maadi

  • @sharadadevappa5741
    @sharadadevappa5741 4 หลายเดือนก่อน

    ಮುಖ್ಯ ಮಂತ್ರಿ ಚಂದ್ರು ಸರ್ ನಗು ಬರುತ್ತೆ ನಿಮ್ ಕುದುರೆ ಸವಾರಿ ಕಥೆ ಕೇಳಿ 🤔😊

  • @vivekkanuru924
    @vivekkanuru924 4 หลายเดือนก่อน

    ನಯಗಾರ ನ ಮಾತು ಚಂದ
    ಅವನ ಬುದ್ಧಿ ಮಹಾ ದರಿದ್ರ ಅವನ ಗುಣದಲ್ಲಿ ಇರುವುದೇ ವಿಷ

  • @seemadeshpande-e9g
    @seemadeshpande-e9g 3 หลายเดือนก่อน +1

    Aiyyo saar, devva nenskond bhaala nagadbedi, matte bennu hattidre kashta😂

  • @Nishucorner
    @Nishucorner 4 หลายเดือนก่อน

    Ghost Hunter Episode Madi….!

  • @Rag-bc2rj
    @Rag-bc2rj 4 หลายเดือนก่อน

  • @nknaveen2383
    @nknaveen2383 4 หลายเดือนก่อน

    👌😄

  • @dhanuthanu7973
    @dhanuthanu7973 3 หลายเดือนก่อน

    ಇದು ನಿಜ ಸರ್

  • @SunkayyabIliger
    @SunkayyabIliger 4 หลายเดือนก่อน

    🙏🎉🎉

  • @Ambarimysore
    @Ambarimysore 4 หลายเดือนก่อน

    ಆ ಮೇಟಿದೇ ಕೆಲಸ ಅದು ಗೆಜ್ಜೆ ಶಬ್ದ ಎಲ್ಲ ಅವನೇ ಮಾಡಿಸಿದ್ದು ಅನ್ಸುತ್ತೆ.

  • @raghuveerbs3906
    @raghuveerbs3906 4 หลายเดือนก่อน +5

    Why people are talking about a person who's no more
    Especially saying that she haunted people by becoming ghost
    Please Stop

  • @sujathar5270
    @sujathar5270 4 หลายเดือนก่อน

    ಸರ್ ಚಂದ್ರು ಕತೆ ಹೇಳ್ತಾ ಇದ್ರೆ ನಕ್ಕು ನಕ್ಕು ಸಾಕಾಯ್ತು 😂

  • @syedameerhamza3a640
    @syedameerhamza3a640 4 หลายเดือนก่อน +7

    ಈ ಮನೆ ಹಾಲ್ಲ ಬರಿ ಕನ್ನಡ ಚಿತ್ರ ರಂಗದ ನಟರನ್ನು ಬರೀ ಸುಳ್ಳುಆಪಾದನೆ ಹೇಳಿ ನಾನು ತುಂಬಾ ಧನ್ಯ ಅಂತ ತೋರಿಸೋಕೆ ಪ್ರಯತ್ನ ಪಡ್ತಾನೆ, ಕನ್ನಡಿಗರೇ ಇವನ್ನು ಸುಳ್ಳ ಕನ್ನಡ ಚಿತ್ರ ರಂಗ ದಿಂದ ಅಣ್ಣ ತಿಂದೋ ಅಲ್ಲೇ ಬೆರಕೆ ಕೆಲಸ ಮಾಡ್ತಾನೇ ಶಂಕರಣ್ಣ ರಾಜಣ್ಣ ಅಂಬಿಅಣ್ಣ ಯಾರಿಗೋ ಬಿಡ್ಲಿಲ್ಲ ಇಂಥ ಮನೆಹಾಲ್ಮಾಡು ದ್ರೋಹಿ ಗೆ interview ತಕೊತರಲ್ಲ ಅವನಿಗೆಚಪ್ಲಿಳೀ ಇಂದ ಹೊಡಿ ಬೇಕೋ ಇಂಥವರಿಂದ ದೂರ ಇರೀ ನಾಡಿನ ತಲೆ ಹಿಡ್ಕರೋ ಜೈ ಕರ್ನಾಟಕ ಈ ಬೇವರ್ಸಿ ಮಂಡ್ಯಗೆ ಬಂದ್ರೇ ಚಪ್ಪಲೀ ಇಂದ ಹೊಡಿಲೇ ಬೇಕೋ ಬೇವರ್ಸಿ ವಿಷ ಭರಿತ ಚಂದ್ರು ಲೋ interview ತಕ್ಷ್ಲೋ ಗೂಬೆ ನಿಂಗೆ ಕರ್ನಾಟಕದಲ್ಲಿ ಈ ವಿಷ ಭರಿತ ಹಾವು ಬಿಟ್ಟರೆ ಇನ್ನ್ಯಾರೋ ಕಾಣೋಲ್ವಾ ಥೂ ನಿನ್ ಜನ್ಮಕ್ಕೆ

    • @Kannadathi-h3w
      @Kannadathi-h3w 4 หลายเดือนก่อน +6

      Eddiddu edda hage heludre ninge yako uri nodoke agilla Andre teppuge eru

    • @doncorleone3901
      @doncorleone3901 4 หลายเดือนก่อน +1

      Mostly you are mentally disturbed. Rest takoli

    • @Kannadathi-h3w
      @Kannadathi-h3w 4 หลายเดือนก่อน

      @@doncorleone3901 ಯಾರು

  • @Kumar2003nitish
    @Kumar2003nitish 26 วันที่ผ่านมา

    Want horror Episode

  • @PartheeshlvPartheeshlv
    @PartheeshlvPartheeshlv 4 หลายเดือนก่อน

    ಒನ್ ಕ್ವಾಟ್ರು ಹಾಕೋಡಿದಿದ್ರೆ ಯಾವ್ ಸೌಂಡ್ ಬರ್ತಿರ್ಲಿಲ್ಲ ಸರ್

  • @LiveTruth105
    @LiveTruth105 4 หลายเดือนก่อน

    Those who all think it's fake, even I had similar experience about 5 months ago

  • @surendrakumar.a1114
    @surendrakumar.a1114 4 หลายเดือนก่อน

    After watching his interview in this channel I saw is drama this week.thanks param sir .

  • @luckylakshmi591
    @luckylakshmi591 4 หลายเดือนก่อน +1

    😂😂 nice story ❤

  • @AmbujaAmbuja-bd8uf
    @AmbujaAmbuja-bd8uf 4 หลายเดือนก่อน

    ನಿಮ್ಮ ಮಾತು ಕೇಳುತ್ತಲೇ ಇರಬೇಕು ಅನಿಸುತ್ತದೆ ಚಂದ್ರು ಸರ್

  • @devaraju73
    @devaraju73 4 หลายเดือนก่อน +1

    ನಕ್ಕೂ ನಕ್ಕೂ ಸಾಕಾಯ್ತು😂

  • @jayalakshmibai7314
    @jayalakshmibai7314 4 หลายเดือนก่อน +5

    Devva illa antha vaada maaduvavarige illige kaluhisabeku.

    • @ias7271
      @ias7271 4 หลายเดือนก่อน +1

      Nimmanthavre badhukiruva devvagalu. Proved 😂

  • @ravikumarrr190
    @ravikumarrr190 4 หลายเดือนก่อน

    She Not Satisfied His Lives Very Emotional Lady Kalpana May Be Appear In Disappear Sole Om Shanthi

  • @hayavadanarao5613
    @hayavadanarao5613 4 หลายเดือนก่อน

    yaakri avarannu devva maadutheeri? maanasika bhaya eddirabeku. guilty conscious ? avarige yenu anyaaya maadiddeera?

  • @NidhiNidhi-pw3hf
    @NidhiNidhi-pw3hf 4 หลายเดือนก่อน

    😱

  • @udaygowda6723
    @udaygowda6723 4 หลายเดือนก่อน +1

    Sir tamil telgu filmali chance sikitha keli

  • @vasuvinod2165
    @vasuvinod2165 4 หลายเดือนก่อน

    Chandru avara anubhavada matu

  • @sheelanarayan7966
    @sheelanarayan7966 4 หลายเดือนก่อน +1

    ಪರಮ್ ಅವರೆ ಮೀಸೆ ಸೀನಣ್ಣ ಅವರ ಇಂಟರ್ಯೂ ಇನ್ನೋಮ್ಮೆ ಮಾಡಿ PIS.

    • @Whattey_nethra
      @Whattey_nethra 4 หลายเดือนก่อน

      Yes a lot of things happened after he interviewed him.. his son lost his legs after accident

    • @SuryaSurya-xe1xo
      @SuryaSurya-xe1xo 4 หลายเดือนก่อน

      ​@@Whattey_nethraEnglish 😂

    • @Whattey_nethra
      @Whattey_nethra 4 หลายเดือนก่อน

      @@SuryaSurya-xe1xo that’s French lol

    • @SuryaSurya-xe1xo
      @SuryaSurya-xe1xo 4 หลายเดือนก่อน

      @@Whattey_nethra kannada barlava

  • @revannakenchegowda7524
    @revannakenchegowda7524 4 หลายเดือนก่อน

    ಮುಖ್ಯ ವಿಷಯ ವಸ್ತು ಇಲ್ವೇ ಇಲ್ಲ ಇಷ್ಟಕ್ಕೆಲ್ಲ ಸಂಧರ್ಶನ ಅವಶ್ಯಕತೆ ಇತ್ತೇ

    • @B.S.vinaya
      @B.S.vinaya 4 หลายเดือนก่อน +2

      We want his real experience

  • @prathibhaprathibha5722
    @prathibhaprathibha5722 4 หลายเดือนก่อน +1

    ಸರ್ ನಾನು ನಿಮ್ಮ ಥರಾನೇ ಕುದುರೆ ಸವಾರಿ ಮಾಡಿದೀನಿ 😂😂😂😂

  • @kavyad5022
    @kavyad5022 4 หลายเดือนก่อน

    KSR Das directed 20 films not 100 in kannada

  • @ganeshkumar-rz1pf
    @ganeshkumar-rz1pf 4 หลายเดือนก่อน +1

    ಯಾರು ಅ ಹೀರೋಯಿನ್ ಹೆಸರು ಹೇಳಿ ಚಂದ್ರು ಅವರೇ

  • @PurushothamAacharya-w3t
    @PurushothamAacharya-w3t 4 หลายเดือนก่อน +2

    idannu hulikal Nagaraj nodli😂

  • @akshaymg2657
    @akshaymg2657 4 หลายเดือนก่อน

    8:07 Which movie?

    • @whatstalk8848
      @whatstalk8848 3 หลายเดือนก่อน

      ಸಹೋದರರ…ಸವಾಲ್

  • @geetashankargouda1288
    @geetashankargouda1288 4 หลายเดือนก่อน +1

    Kalpana devvada story namma appagu aagittu anta heltidru same anubhava aagittu

  • @KannadaHobbyWorld
    @KannadaHobbyWorld 4 หลายเดือนก่อน

    ಕಲ್ಪನಾ : ನ ಬಂಧೇ

  • @MaliniarusArus
    @MaliniarusArus 4 หลายเดือนก่อน

    Heads of Chandrashekhar we are all like your comedy role in film who won not give the respect don't worry sir thousand people give the respect you sir many people told the truth Kalpana ji suicide that place something wrong my favourite actress Kalpana ji rest in peace madam

  • @GangadharNayaka-mv5lx
    @GangadharNayaka-mv5lx 4 หลายเดือนก่อน

    Hi ❤🎉53

  • @maarundathi3501
    @maarundathi3501 4 หลายเดือนก่อน +1

    Kalpana adbuta pratibavante. But unlucky

  • @MahanteshViveki-u2u
    @MahanteshViveki-u2u 4 หลายเดือนก่อน +1

    Nanu aibige hogi bandeni ade rumalli edde anuanasilla

  • @Suvarna256
    @Suvarna256 4 หลายเดือนก่อน

    Kalpana awrige kushi agirbeku nivella cinema daaru bandag

  • @AA33958
    @AA33958 4 หลายเดือนก่อน

    Chandr avsru Innuvategu Iddara Nanage Gitte illa Hodru anta tilkondidde....

  • @SiddaramuK-tw5kd
    @SiddaramuK-tw5kd 4 หลายเดือนก่อน +2

    Aam Admi Mukhya Mantri abhyarthi 😂😂😂

  • @infinitygamingplaza8853
    @infinitygamingplaza8853 4 หลายเดือนก่อน

    Eshtu sarala vyakti nodi. Tumba khushiyayitu ivarann nodi.