ನಮ್ಮ ಎಲ್ಲ ಸಮಸ್ಯೆಗಳಿಗೆ ಹಾಗು ಸೌಭಾಗ್ಯಗಳಿಗೆ ಈ ಏಳು ಚಕ್ರಗಳೇ ಕಾರಣ | What are the chakras | 72000 naadis

แชร์
ฝัง
  • เผยแพร่เมื่อ 24 ส.ค. 2024
  • ನಮ್ಮ ಎಲ್ಲ ಸಮಸ್ಯೆಗಳಿಗೆ ಹಾಗು ಸೌಭಾಗ್ಯಗಳಿಗೆ ಈ ಏಳು ಚಕ್ರಗಳೇ ಕಾರಣ | What are the chakras | 72000 naadis
    #ಹಠಯೋಗ ಗ್ರಂಥಗಳ ಪ್ರಕಾರ ಮಾನವ ದೇಹವು 72,000 ನಾಡಿಗಳನ್ನು ಹೊಂದಿದೆ ಯಾವುದೇ ಮನುಷ್ಯನ #ಆಧ್ಯಾತ್ಮಿಕ, #ದೈಹಿಕ, #ಮಾನಸಿಕ, #ಭಾವನಾತ್ಮಕ, #ಸಾಮಾಜಿಕ, #ಆರ್ಥಿಕ #ಆರೋಗ್ಯ ವನ್ನು ಕಾಪಾಡಿಕೊಳ್ಳಲು #ನಾಡಿಗಳೊಳಗೆ #ಪ್ರಾಣ ಶಕ್ತಿಯ ಹರಿವು ಸರಾಗವಾಗಿರಬೇಕಾಗುತ್ತದೆ
    Contact for Reiki sadhana course
    whatsapp +91 9480403839
    Join the telegram Group to get the details of classes and courses : t.me/+mShJAHJd...
    #chakras #chakrahealing #chakra
    #learn #howto #heal your chakra

ความคิดเห็น • 49

  • @chidanandbillur6328
    @chidanandbillur6328 หลายเดือนก่อน

    ಧನ್ಯವಾದಗಳು ಗುರುಗಳೇ

  • @prabhakarbhat8999
    @prabhakarbhat8999 7 หลายเดือนก่อน

    Very Clear Guidence, always GREATFUL.

  • @PrasannaVgowda
    @PrasannaVgowda 2 หลายเดือนก่อน

    ಮುಂಜಾನೆ 4 ಗಂಟೆಗೆ ಎದ್ದು ಉಸಿರಿನ ಮೇಲೆ ಗಮನ ಇತ್ತು ಧ್ಯಾನ ಮಾಡುವುದರಿಂದ ಕುಂಡಲಿನಿ ಜಾಗ್ರತಿ ಮಾಡಬಹುದೇ ಹಾಗೂ
    ಯಶಸ್ಸು ಪಡೆಯ ಬಹುದೇ ಗುರುಗಳೇ🙏❤

  • @mahadevmadevmadh1852
    @mahadevmadevmadh1852 11 หลายเดือนก่อน

    TQ SOMAH SIR

  • @user-qc5zu3th5g
    @user-qc5zu3th5g 5 หลายเดือนก่อน +1

    ಧನ್ಯವಾದಗಳು ಗುರೂಜಿ ನಮ್ಮ ಚಕ್ರಗಳನ್ನು ನಾವು ನೋಡುವುದು ಹೇಗೆ ತಿಳಿಸಿ

    • @DIVINEREIKIGARDEN
      @DIVINEREIKIGARDEN  3 หลายเดือนก่อน

      ಚಕ್ರ ಧ್ಯಾನ ಮಾಡಿ

  • @shwethajain8361
    @shwethajain8361 11 หลายเดือนก่อน +3

    ನಿಮ್ಮ ವಿಚಾರ ನೂರಕ್ಕೆ ನೂರು ಪರಿಣಾಮ ಬೀರಿದೆ ಗುರುಗಳೇ

  • @rameshjyothi7278
    @rameshjyothi7278 10 หลายเดือนก่อน

    Thank you Guruji

  • @bheemanagoudapatil9802
    @bheemanagoudapatil9802 10 หลายเดือนก่อน +4

    ಸರ್ ಮೂಲದರ ಚಕ್ರಕ್ಕೆ ಬೇಕಾದ ಆಹಾರ ಗಳು ಯಾವುವೂ

    • @DIVINEREIKIGARDEN
      @DIVINEREIKIGARDEN  5 หลายเดือนก่อน +2

      ಬೀಟ್ ರೂಟ್ ಮೊದಲಾದ ಕೆಂಪುವರ್ಣದ ತರಕಾರಿ ಮತ್ತು ಹಣ್ಣುಗಳು

  • @user-op8fx4lr5x
    @user-op8fx4lr5x 10 หลายเดือนก่อน

    Thanks you sir 🎉🎉🎉

  • @pkxd14333
    @pkxd14333 10 หลายเดือนก่อน

    Thank you sir

  • @chandravathydayanand3531
    @chandravathydayanand3531 11 หลายเดือนก่อน

    ನಿಮ್ಮ ಬಹಳ ವಿವರವಾಗಿ ಮತ್ತು ಸರಿಯಾಗಿ ಅರ್ಥವಾಗುವಂತೆ ನಿರೂಪಣೆ ಮಾಡಿದ್ದಿರಾ ಧನ್ಯವಾದಗಳು

  • @pkxd14333
    @pkxd14333 10 หลายเดือนก่อน

    Good information sir

  • @nagarathnas3206
    @nagarathnas3206 10 หลายเดือนก่อน

    ಅನಂತಾನಂತ ಧನ್ಯವಾದಗಳು ಗುರುಗಳೆ🎉

  • @babunaik6199
    @babunaik6199 10 หลายเดือนก่อน +2

    Yava pendulam eli siguthe

  • @veereshairani7079
    @veereshairani7079 4 หลายเดือนก่อน

    🙏

  • @rajendrajesus7441
    @rajendrajesus7441 10 หลายเดือนก่อน

    Jai gurudev Datta Jai shree ram ji ki jai shree Mata

  • @hanamantmareguddi1471
    @hanamantmareguddi1471 10 หลายเดือนก่อน

    Super sir

  • @leelavathym1624
    @leelavathym1624 10 หลายเดือนก่อน

    🙏🙏🙏

  • @hardikrock731
    @hardikrock731 11 หลายเดือนก่อน

    Super

  • @leelavathym1624
    @leelavathym1624 10 หลายเดือนก่อน

    I want learn the method controlling the Chakras .where the classes are teaching sir .

  • @pushpakulkarni2290
    @pushpakulkarni2290 10 หลายเดือนก่อน

    I want to learn Reiki again as I am interested.please explain clearly.🙏🙏

  • @Sandeepv1991
    @Sandeepv1991 11 หลายเดือนก่อน

    🙏🏵️🏵️😍

  • @nirupamam2814
    @nirupamam2814 10 หลายเดือนก่อน

    Sir namage dhyanada kramavannu heltira please

  • @chandravathydayanand3531
    @chandravathydayanand3531 11 หลายเดือนก่อน +1

    Sir Namaste,How to contact you

  • @dharmachavadi9
    @dharmachavadi9 10 หลายเดือนก่อน

    🎉

  • @ramakrishnanayak5106
    @ramakrishnanayak5106 3 หลายเดือนก่อน

    ಒಮ್ಮೆ ರೇಕಿ ದಿಸ್ಕ್ ತೆಗೆದುಕೊಂಡೆರೆ ಪುನಹ ತೆಗಿದು ಕೊಳ್ಳಬಹುದ refit

    • @DIVINEREIKIGARDEN
      @DIVINEREIKIGARDEN  3 หลายเดือนก่อน

      ಒಮ್ಮೆ ದೀಕ್ಷೆ ಪಡೆದರೆ ಅದು ಜೀವನಪರ್ಯಂತ ನಿಮ್ಮೊಂದಿಗಿರುತ್ತದೆ.
      ಆದರೆ ಮೊದಲ ದೀಕ್ಷೆ ತೆಗೆದುಕೊಂಡು ಬಹಳ ಸಮಯ ಆಗಿದ್ದು ಅಂದಿನಿಂದ ಅಭ್ಯಾಸ ಮಾಡಿಲ್ಲದಿದ್ದರೆ ಮತ್ತು ಅಭ್ಯಾಸದ ಕ್ರಮ ಮರೆತುಹೋಗಿದ್ದರೆ, ತಿಳಿದುಕೊಂಡು ಅಭ್ಯಾಸ ಮಾಡೋಣ ಎಂದರೆ ಈಗ ನಿಮ್ಮ ಗುರುಗಳು ಸಂಪರ್ಕದಲ್ಲಿ ಇಲ್ಲದಿದ್ದರೆ ಮತ್ತೊಮ್ಮೆ ದೀಕ್ಷೆ ಪಡೆದುಕೊಳ್ಳಬಹುದು.
      ಮೊದಲ ದೀಕ್ಷೆಯ ಬಗ್ಗೆ ನಿಮಗೆ ಸಮಾಧಾನವಿಲ್ಲದಿದ್ದರೆ, ಅನುಮಾನಗಳಿದ್ದರೆ, ನಿಮ್ಮ ಅನುಮಾನಗಳಿಗೆ ಸರಿಯಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಬೇರೆ ಗುರುಗಳಿಂದ ದೀಕ್ಷೆ ಪಡೆದುಕೊಳ್ಳಬಹುದು.
      ಆದರೆ ಸರಿಯಾದ ಕಾರಣದ ಹೊರತು ಅನಾವಶ್ಯಕ ಪದೇ ಪದೇ ದೀಕ್ಷೆ ಪಡೆದುಕೊಳ್ಳುವುದರಿಂದ ಒಳ್ಳೆಯದಾಗುವುದಿಲ್ಲ

  • @leelavathym1624
    @leelavathym1624 10 หลายเดือนก่อน

    Please tell us where the classes are provided to learn the controlling theChakras sir .

  • @surekharbagali9919
    @surekharbagali9919 9 หลายเดือนก่อน

    Mobile number kalisu sir

  • @guruputhraguruputhra9000
    @guruputhraguruputhra9000 4 หลายเดือนก่อน

    ಸರ್ ಆಗ್ನ ಚಕ್ರ ಹೇಳಿಳ

    • @DIVINEREIKIGARDEN
      @DIVINEREIKIGARDEN  4 หลายเดือนก่อน

      th-cam.com/video/MQEfFZy27uA/w-d-xo.htmlsi=5qWc5lBYAeyWUAef

  • @nanjundachary2056
    @nanjundachary2056 10 หลายเดือนก่อน +1

    Nimma Contact Number ella sir How to contact plssss

  • @charanbm7061
    @charanbm7061 10 หลายเดือนก่อน +2

    Sir mobile number kodi sir

  • @radhagv3451
    @radhagv3451 9 หลายเดือนก่อน

    ಗುರುಜಿ ನಿಮ್ಮ ಕಾಂಟಾಕ್ಟ್ ನಂಬರ್ ಕೊಡಿ

  • @shobhasomareddy5487
    @shobhasomareddy5487 6 หลายเดือนก่อน

    Very good information sir nim phone number please sir

  • @ENDLESSGAMEING
    @ENDLESSGAMEING 10 หลายเดือนก่อน

    🙏🙏

  • @leelavathym1624
    @leelavathym1624 10 หลายเดือนก่อน

    🙏🙏🙏