ನಿಮ್ಮ ಈ ಸಾಹಸಯಾನ ಮುಂದುವರೆಯಲಿ, 150ರ ಸಂಚಿಕೆ ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿದ್ದು ಮಾತ್ರವಲ್ಲ ಜೊತೆಗೆ ಅಲ್ಲಿ Dr ರಾಜ್ ಅವರ ವರ್ಷದ ಕನ್ನಡಿಗ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಆಡಿದ ಆಪ್ತವಾದ ಮಾತುಗಳನ್ನು ಕೂಡ ಸೇರಿಸಿ ಒಂದು ಅದ್ಭುತ ಅನುಭವ ಒದಗಿಸಿ ಕೊಟ್ಟಿದ್ದೀರಿ, wonderful ಸರ್, ನಿಮ್ಮ ಶ್ರಮಕ್ಕೆ ತುಂಬ ತುಂಬಾ ಧನ್ಯವಾದಗಳು. Dr ರಾಜಕುಮಾರ್ ಅವರ ಮುಗ್ದತೆ ಅವರ ಮಾತುಗಳಲ್ಲೆ ವ್ಯಕ್ತವಾಗುತ್ತಿತ್ತು! So humble ನಿಜವಾಗಿಯೂ ಅವರೊಬ್ಬ ಮೇರು ವ್ಯಕ್ತಿತ್ವದ ಹೃದಯವಂತಿಕೆಯ ಅಪರೂಪದ ಮಾನವ ಅದಕ್ಜೆ ಅವರು ಕನ್ನಡಿಗರಿಗೆ ದೇವರೇ ಆಗಿದ್ದು, ಆಗಿರುವುದು.
ಶುಭೋದಯ... ಪ್ರತಿದಿನ ನಿಮ್ಮ ಕಾರ್ಯಕ್ರಮಗಳನ್ನು ನೋಡುವುದು ನಮ್ಮ ದಿನಚರಿಯ ಭಾಗವಾಗಿದೆ. ಎಷ್ಟೋ ಜನರು ಈ ಸರಣಿಯಿಂದ ಅಣ್ಣಾವ್ರ ಬಗೆಗಿನ ದೃಷ್ಟಿಕೋನವನ್ನು ಬದಲಿಸಿಕೊಂಡಿದ್ದಾರೆ. ಅಣ್ಣಾವ್ರನ್ನು ತಮ್ಮ ಸ್ಫೂರ್ತಿದಾತ ಎಂದೇ ಕರೆಯುವ ಗಂಗಾವತಿ ಪ್ರಾಣೇಶ ಅವರ ಸಂದರ್ಶನ ಮಾಡಿ
🙏🙏❤️❤️ನಿಮ್ಮ ಮಾತುಗಳು ನನ್ನ ದೇಹದಲ್ಲಿ ಶಕ್ತಿ ಸಂಚಾರ ವಾಗಿ ಕಣ್ಣುಗಳು, ಹೃದಯ ಹಗುರವಾಗಿ ಮನಸ್ಸಿಗೆ ಸಂತೋಷತಂದಿದೆ, ಮತ್ತೆ ನಿಮ್ಮ ಹಿತವಾದ ಮಾತುಗಳು ನೆಮ್ಮದಿಕೊಟ್ಟಿದೆ ನಿಮಗೆ ನನ್ನ 🙏🙏🙏
ನಮಸ್ಕಾರ ಟೋಟಲ್ ಕನ್ನಡ ಚಾನಲ್ ಗೆ ಹಾಗೂ ಹರಿಹರಪುರದ ಮಂಜುನಾಥ್ ಅವರಿಗೆ ಒಂದು ಕಾರ್ಯಕ್ರಮ ನೂರೈವತ್ತು ಸಂಚಿಕೆಗಳು ಮೂಡಿ ಬಂದಿದೆ ಅಂದರೆ ಅದು ಯಶಸ್ವಿಯಾಗಿದೆ ಎಂದು ಅರ್ಥ, ಈ ವಿಶೇಷ ಸಂಚಿಕೆಗೆ ಶುಭಾಷಯಗಳು.
Magnificent episode, Sir, about the One and only Legend under the Sun... PraNaams to Shri Hariharapura Manjunath Sir for the EXCELLENT Presentation....Your fluency in Kastoori Kannada is HIGHLY COMMENDABLE....
ನಾಡು ಕಂಡ ರಾಜ್ ಕುಮಾರ್ ಸರಣಿಯ 150ನೇ ಸಂಚಿಕೆಗೆ ನಿಮಗೂ ನಿಮ್ಮ ಟೋಟಲ್ ಕನ್ನಡ ತಂಡದವರಿಗೆ ನನ್ನ ಅಭಿನಂದನೆಗಳು. ನನ್ನ ಬಳಿಯೂ ಬಂಗಾರದ ಮನುಷ್ಯ ಪುಸ್ತಕ ಇದೆ. ನೀವು ಹೇಳಿದಂತೆ ನಾನೂ ಕೂಡ ಕೆಲವು ದೋಷಗಳನ್ನು ಗಮನಿಸಿದ್ದೇನೆ. ನೀವು ಇಡೀ ಪುಸ್ತಕವನ್ನು ಓದಿ ದೋಷಗಳ ಪಟ್ಟಿ ಮಾಡಿರುತ್ತೀರಿ ಎಂಬ ನಂಬಿಕೆ ಇದೆ. ದಯವಿಟ್ಟು ಆ ದೋಷಗಳ ಬಗ್ಗೆ ಒಂದು ಸಂಚಿಕೆ ಮಾಡಿ.
150 ಸಂಚಿಕೆಗಳ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು🌹. ಸಂಚಿಕೆಯನ್ನು ಅಥ೯ಪೂಣ೯ವಾಗಿ ಹಾಗೂ ಸೊಗಸಾಗಿ ಕಟ್ಟಿ ಕೊಟ್ಟೀದ್ದೀರಿ ಶ್ರೀ ಯುತ ಮಂಜುನಾಥ್ ರೇ ಹಾಗೂ ಟೀಮ್. ಡಾ. ರಾಜಕುಮಾರ್ ರೇ ಬಂದು ಹರಸಿದಂತೆ ಭಾಸವಾಯಿತು ಅವರ ಧ್ವನಿ ಕೇಳಿ. ಸಾಗುತಿರಲಿ ಈ ಸುಂದರ ಪಯಣ ಹೀಗೇ ನಿರಂತರ..
The most prestigious NADOJI from Hampi University not covered. The most memorable PADMA BHUSHAN award procession and related function at Kanteerava Stadium also not covered. Also Dasara like procession at Mysore is left out. Many such events are not included . 151st should incorporate all such memorable events.
ನಾಡೋಜ ನಮ್ಮ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕೊಡುವ honorary doctorate ಪ್ರಶಸ್ತಿ. ಇದು ರಾಜಕುಮಾರ್ ಅವರಿಗೆ 1999 ರಲ್ಲಿ ಕೊಟ್ಟಿದ್ದಾರೆ. ಗೂಗಲ್ ಅವರು ಗೂಗಲ್ ಡೂಡ್ಲ್ ಮಾಡಿ ರಾಜಕುಮಾರ್ ಅವರನ್ನು ಗೌರವಿಸಿದ್ದಾರೆ.
ಏತಕ್ಕೆ ಕೊಡಬೇಕು? That was a rhetorical comment. ಮೂಳೆ ಮಾಂಸದಿಂದ ತುಂಬಿದ ಹುಲು ಮಾನವನಾದ ಮೇಲೆ ದೋಷ ಇದ್ದೆ ಇರುತ್ತೆ. ಆದರೆ ಅವರ ನ ಭೂತೋ ನ ಭವಿಷ್ಯತಿ ಎಂತೆ ಇದ್ದ ಜೀವನ ಪ್ರಪಂಚದಲ್ಲೇ ಯಾರಿಗೂ ಇರಲಿಲ್ಲ....
@@manjunathhs4461 ದಯವಿಟ್ಟು ರಾಜಕುಮಾರ್ ಅವರು ಯಾವ ಯಾವ ನಾಯಕಿಯರ ಜೊತೆ ಎಷ್ಟು ಚಿತ್ರಮಾಡಿದರೆ ಮತ್ತು ಯಾವ ಯಾವ ಗಾಯಕ ಮತ್ತು ಗಾಯಕಿಯರೊಂದಿಗೆ ಎಷ್ಟು ಯುಗಳಗೀತೆ ಹಾಡಿದರೆ ತಿಳಿಸಿ.. ಅದಕ್ಕಾಗೆ ಪ್ರತ್ಯೇಕ ಒಂದು ಸರಣಿ ಮಾಡಿ.. ಧನ್ಯವಾದ
ಅಣ್ಣಾವ್ರ ಕನ್ನಡ ಕೇಳ್ತಿದ್ರೆ ಹಾಲು ಕುಡಿದ ಹಾಗೆ ಆಗುತ್ತೆ. What a man!! Real hero of karnataka.
ನಾಡು ಕಂಡ ರಾಜಕುಮಾರ.. ನಿಜಕ್ಕೂ ಅದ್ಭುತ ವಾಗಿದೆ, ಈಗಿನ ಕಾಲದ ಎಷ್ಟೋ ಜನರಿಗೆ ಗೊತ್ತಿಲ್ಲದ ಅಣ್ಣಾವ್ರ ವಿಚಾರಗಳನ್ನು ತಿಳಿಸಿ ಕೊಡುತ್ತಿರುವ ನಿಮಗೆ ಅನಂತ ಅನಂತ ಧನಯವಾದಗಳು
ನಿಮ್ಮ ಈ ಸಾಹಸಯಾನ ಮುಂದುವರೆಯಲಿ, 150ರ ಸಂಚಿಕೆ ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿದ್ದು ಮಾತ್ರವಲ್ಲ ಜೊತೆಗೆ ಅಲ್ಲಿ Dr ರಾಜ್ ಅವರ ವರ್ಷದ ಕನ್ನಡಿಗ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಆಡಿದ ಆಪ್ತವಾದ ಮಾತುಗಳನ್ನು ಕೂಡ ಸೇರಿಸಿ ಒಂದು ಅದ್ಭುತ ಅನುಭವ ಒದಗಿಸಿ ಕೊಟ್ಟಿದ್ದೀರಿ, wonderful ಸರ್, ನಿಮ್ಮ ಶ್ರಮಕ್ಕೆ ತುಂಬ ತುಂಬಾ ಧನ್ಯವಾದಗಳು. Dr ರಾಜಕುಮಾರ್ ಅವರ ಮುಗ್ದತೆ ಅವರ ಮಾತುಗಳಲ್ಲೆ ವ್ಯಕ್ತವಾಗುತ್ತಿತ್ತು! So humble ನಿಜವಾಗಿಯೂ ಅವರೊಬ್ಬ ಮೇರು ವ್ಯಕ್ತಿತ್ವದ ಹೃದಯವಂತಿಕೆಯ ಅಪರೂಪದ ಮಾನವ ಅದಕ್ಜೆ ಅವರು ಕನ್ನಡಿಗರಿಗೆ ದೇವರೇ ಆಗಿದ್ದು, ಆಗಿರುವುದು.
ಶುಭೋದಯ... ಪ್ರತಿದಿನ ನಿಮ್ಮ ಕಾರ್ಯಕ್ರಮಗಳನ್ನು ನೋಡುವುದು ನಮ್ಮ ದಿನಚರಿಯ ಭಾಗವಾಗಿದೆ. ಎಷ್ಟೋ ಜನರು ಈ ಸರಣಿಯಿಂದ ಅಣ್ಣಾವ್ರ ಬಗೆಗಿನ ದೃಷ್ಟಿಕೋನವನ್ನು ಬದಲಿಸಿಕೊಂಡಿದ್ದಾರೆ. ಅಣ್ಣಾವ್ರನ್ನು ತಮ್ಮ ಸ್ಫೂರ್ತಿದಾತ ಎಂದೇ ಕರೆಯುವ ಗಂಗಾವತಿ ಪ್ರಾಣೇಶ ಅವರ ಸಂದರ್ಶನ ಮಾಡಿ
ಕನ್ನಡದ ದೇವರು. ನನ್ನ ದೇವರು.. 💞ಅಣ್ಣಾವ್ರು 🙏🏻🙏🏻🙏🏻ನೀವು ಮತ್ತು ಕನ್ನಡ ಸೇರಿದರೆ "ಹಾಲು ಜೇನು "ಒಂದಾದ ಹಾಗೆ 👌🏼👌🏼👌🏼ಅಣ್ಣ... ಜೈ ರಾಜವಂಶ 🫂🫂
150 ನೇ ಸಂಚಿಕೆಗೆ ಅಭಿನಂದನೆಗಳು ಮತ್ತು ಮಂಜುನಾಥ್ ಸರ್ ಹಾಗೂ ಹಾಲುಜೇನು ರಾಮ್ ಕುಮಾರ್ ಅವರಿಗೆ ನಮಸ್ಕಾರಗಳು ಎಲ್ಲ ಅಣ್ಣಾವ್ರ ಅಭಿಮಾನಿಗಳಿಗೆ ಧನ್ಯವಾದಗಳು
150💐💐💐ಅಭಿನಂದನೆಗಳು 💐
ನಮ್ಮ ರಾಜಣ್ಣನ 150ನೆ ಚಿತ್ರ ಗಂಧದ ಗುಡಿ.
ನಿಮ್ಮ ಗಂಧದ ತೇರು ಹೀಗೇ ಸಾಗಿ 1000 ಆಗಲಿ 🙏
ಸಂಚಿಕೆಗಳು ಕೊನೆಯಿಲ್ಲದೆ ನಿರಂತರವಾಗಿರಲಿ!
ಈ ನಿಮ್ಮ ಕಾರ್ಯಕ್ಕೆ ಅನಂತಾನಂತ ಧನ್ಯವಾದಗಳು!
🙏🙏❤️❤️ನಿಮ್ಮ ಮಾತುಗಳು ನನ್ನ ದೇಹದಲ್ಲಿ ಶಕ್ತಿ ಸಂಚಾರ ವಾಗಿ ಕಣ್ಣುಗಳು, ಹೃದಯ ಹಗುರವಾಗಿ ಮನಸ್ಸಿಗೆ ಸಂತೋಷತಂದಿದೆ, ಮತ್ತೆ ನಿಮ್ಮ ಹಿತವಾದ ಮಾತುಗಳು ನೆಮ್ಮದಿಕೊಟ್ಟಿದೆ ನಿಮಗೆ ನನ್ನ 🙏🙏🙏
Congratulations Total Kannada - Naadu Kanda Rajkumar series...👏👏👏
Dr.Raj the legend of Indian cinemas Karnataka Rathna should be honoured with bharatha Rathna award
SIMPLE HUMBLE WHAT NO.... NO WORDS
ದೇವರನ್ನು ನೀವು ನಮಗೆ ಪರಿಚಯ ಮಾಡಿಕೊಡುತ್ತಿದ್ದೀರಿ ಆದ್ದರಿಂದ ನಿಮಗೆ ನಮ್ಮ ಧನ್ಯವಾದಗಳು.
ನಮಸ್ಕಾರ
ಟೋಟಲ್ ಕನ್ನಡ ಚಾನಲ್ ಗೆ ಹಾಗೂ ಹರಿಹರಪುರದ ಮಂಜುನಾಥ್
ಅವರಿಗೆ
ಒಂದು ಕಾರ್ಯಕ್ರಮ ನೂರೈವತ್ತು ಸಂಚಿಕೆಗಳು ಮೂಡಿ ಬಂದಿದೆ ಅಂದರೆ ಅದು ಯಶಸ್ವಿಯಾಗಿದೆ ಎಂದು ಅರ್ಥ, ಈ ವಿಶೇಷ ಸಂಚಿಕೆಗೆ ಶುಭಾಷಯಗಳು.
"ಮಹರಾಯನ ದಂಡು ಬರ್ಲಾಗಿ ನನ್ನ ಗೂನು ಬೆನ್ನ ನೆಟ್ಟಾಗಾಯ್ತು"
ಅಣ್ಣಾವ್ರು ಅಣ್ಣಾವ್ರೇ
Congratulation Total Kannada
ನಾಡು ಕಂಡ ರಾಜ್ ಕುಮಾರ್ 150 Episodes 🤩
150 ನೇ ಸಂಚಿಕೆಗೆ ಮತ್ತು ನಿಮಗೆ ಧನ್ಯವಾದಗಳು ಸರ್ ಅಣ್ಣಾವ್ರಿಗೆಅಣ್ಣಾವ್ರೇ ಸಾಟಿ💐🙏🙏🙏🙏🙏💐
GOD is Great! Dr Raj is best.
Congratulations on completing 150 episodes. Wish you many more episodes, laurels & success in the days to come.
Magnificent episode, Sir, about the One and only Legend under the Sun... PraNaams to Shri Hariharapura Manjunath Sir for the EXCELLENT Presentation....Your fluency in Kastoori Kannada is HIGHLY COMMENDABLE....
Raj is Gold❤️💛
Congratulations for completing 150th episodes
🌹💞🎇🎊🎉🎆✌🏻️🙏🏻🙏🏻ಶುಭವಾಗಲಿ 👌🏼👌🏼👌🏼ಜೈ ದೇವ್ರು... ಜೈ ರಾಜವಂಶ 🫀🫀🫀
ನಿಮ್ಮಂತ ವಿವರಣೆ ಹೀಗೆ ನಿರಂತರವಾಗಿ ಸಾಗಲಿ.ಹೀಗೆಮುಂದೆ ಸಾಗಲಿ
ನಿಮ್ಮ ಈ ಸೇವೆ ಹೀಗೆ ಮುಂದುವರೆಯಲಿ ನಮ್ಮ ಬೆಂಬಲವಿದೆ "ಶುಭಾಶಯಗಳು "💐🙏
ಅಭಿನಂದನೆಗಳು ಸರ್, ಆ ಮೇರು ವ್ಯಕ್ತಿತ್ವಕ್ಕೆ ಸಂದ ಗೌರವ. 🙏🙏
Most natural actor in universe
ನಾಡು ಕಂಡ ರಾಜ್ ಕುಮಾರ್ ಸರಣಿಯ 150ನೇ ಸಂಚಿಕೆಗೆ ನಿಮಗೂ ನಿಮ್ಮ ಟೋಟಲ್ ಕನ್ನಡ ತಂಡದವರಿಗೆ ನನ್ನ ಅಭಿನಂದನೆಗಳು. ನನ್ನ ಬಳಿಯೂ ಬಂಗಾರದ ಮನುಷ್ಯ ಪುಸ್ತಕ ಇದೆ. ನೀವು ಹೇಳಿದಂತೆ ನಾನೂ ಕೂಡ ಕೆಲವು ದೋಷಗಳನ್ನು ಗಮನಿಸಿದ್ದೇನೆ. ನೀವು ಇಡೀ ಪುಸ್ತಕವನ್ನು ಓದಿ ದೋಷಗಳ ಪಟ್ಟಿ ಮಾಡಿರುತ್ತೀರಿ ಎಂಬ ನಂಬಿಕೆ ಇದೆ. ದಯವಿಟ್ಟು ಆ ದೋಷಗಳ ಬಗ್ಗೆ ಒಂದು ಸಂಚಿಕೆ ಮಾಡಿ.
Our Appaji was always great sir ❤️❤️❤️
ಅದ್ಭುತವಾದ ಸಂಚಿಕೆ, ಧನ್ಯವಾದಗಳು ಸರ್ .
Dr Rajkumar ge Jai.
ಧನ್ಯವಾದಗಳು ಸರ್ ಮಾಹಿತಿಗೆ 👌👌🙏🌹
ಶುಭವಾಗಲಿ! ಶುಭವಾಗಲಿ! ಶುಭವಾಗಲಿ!
150 ಸಂಚಿಕೆಗಳ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು🌹. ಸಂಚಿಕೆಯನ್ನು ಅಥ೯ಪೂಣ೯ವಾಗಿ ಹಾಗೂ ಸೊಗಸಾಗಿ ಕಟ್ಟಿ ಕೊಟ್ಟೀದ್ದೀರಿ ಶ್ರೀ ಯುತ ಮಂಜುನಾಥ್ ರೇ ಹಾಗೂ ಟೀಮ್. ಡಾ. ರಾಜಕುಮಾರ್ ರೇ ಬಂದು ಹರಸಿದಂತೆ ಭಾಸವಾಯಿತು ಅವರ ಧ್ವನಿ ಕೇಳಿ. ಸಾಗುತಿರಲಿ ಈ ಸುಂದರ ಪಯಣ ಹೀಗೇ ನಿರಂತರ..
Namma hemmeya kannadiga Rajakumara🙏🏻🙏🏻🙏🏻🙏🏻
150 ne sanchikegagi abhinandanegalu. 🙏
Sir nimma niroopane namge thumba ishta
Congratulations, Great job Sir!!!.. Dhanyavadagalu
ಅಭಿನಂದನೆಗಳು ಸರ್ ತುಂಬ ಖುಷಿ ಆಗುತಿದೆ ಇನ್ನು ಮುಂದೆಯು ಸಂಚಿಕೆಗಳು ಬರಲಿ
dhanyavadagalu manjunath sir ❤️ thankyou sir Dr Raj bagge information kottiddakke ❤️❤️
Jai jai rajkumar
ಅತ್ಯುತ್ತಮ ಸಂಚಿಕೆ. ಹರಿಹರಪುರ ಮಂಜುನಾಥ ಅವರಿಗೆ ಹಾರ್ದಿಕ ಅಭಿನಂದನೆಗಳು.
Very nice information sir Tq
ಅಣ್ಣಾವ್ರನ್ನ ಎಷ್ಟು ಹೊಗಳಿದರು ಕಡಿಮೆ. ಧನ್ಯವಾದಗಳು ಸರ್
🙏🙏🙏ಅಣ್ಣವ್ರೂ 💖
All the bes
Manjunath and ramkumar sir dr rajanna fan's Bangalore
Though this great actor belongs to Kannada and Krnataka such humanitarian no where in the world grateful to you this serial.
ರಾಜ್ಕುಮಾರ್ ಮಾತುಗಳು "ದೇವರ ಧ್ವನಿ"
I love you Anna thank you Manjanna SIR
Excellent
Thank you very much for wonderful information sir👍
Dhanyavadagalu sir nimage, Annavru nijavada Devru sir.
Manjunatha sir your voice your knowledge your narration are wonderful.
Annavara Darshana bagya matthe sikthu thank you sar
ಅಣ್ಣಾವ್ರು..ಕನ್ನಡ ಪದಗಳು ಎಸ್ಟು ಸುಂದರ ..ಜೇಮ್ಸ್ ಬಾಂಡ್ ಎಂಬ ಪದ ಬಿಟ್ರೆ. ಬೆರೆ ಯಾವುದು ಆಂಗ್ಲ ಭಾಷೆ ಬರಲೆಯಿಲ್ಲಾ....ಸುಪರ್
Pure soul
Super sir 🙏
ಡಾ ರಾಜ್ ಕುಮಾರ್ ಗೆ ಜೈ
ಎಷ್ಟು ಬೆಳೆದರೇನು? ಕಾಲು ನೆಲದ ಮೇಲಿಲ್ಲದಿದ್ದರೆ? ರಾಜಕುಮಾರರಿಗೆ ಆ ಮಾತಿನ ಮಹತ್ವ ಗೊತ್ತಿದೆ.
Thank you for your information sir
ಮಾನವರತ್ನ
Very good program
Katha nayakana kathe suuuper
Chennagide sir👍
Idu varni hagadanta Dr.Raj. ra vivara😊ne. Thanks.
150 sanchike shubhashayagalu
🙏🏻🙏🏻🙏🏻sir neeu thamma sanchikeyannu innu munduvaresi, yakandre annavra 78varshada jeevana shaili avra sadhane istakka salodilla. Please namage Rajkumar ravara bagegina sampoorn roopadalli avara athmada katha thilisikodi. Innondu mahithi thilisi please dr Rajkumar matthu K S Ashvathravaru jotheyagi abhinayisida modala chithra thilisi. 🙏🏻🙏🏻🙏🏻
DR ANNAVARA , ANY NO OF EPISODE NO ISSUE SIR
ಟೋಟಲ್ ಕನ್ನಡಕ್ಕೆ ಜೈ
Sir dayavittu idannu nillisabedi naavu Dina kaayuthirutheve
❤❤❤❤❤❤❤❤❤❤
Ilvove my favourite Hero Dr Rajkumar
Swamy Rajkumar avaru ondu vishvavidyanilaya avarabage mathatha edre namma janma all bhoomi ero vargu eruthe
Annavru padediddu janara abhimaana & preethi mathra
Sir please let us know about relation between Kuvempu and Dr. Raj
ರಾಜಕುಮಾರ್ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ ಬಗ್ಗೆ ಮಾಹಿತಿ ತಿಳಿಸಿ.
Sirbalejodi.galige.namasakargalu.sathyakkejaya.ragavendraswamy.krupe.
ಯಾರಿಗಾದರೂ ದೇವರು ಕಾಣಿಸಿಕೊಂಡರೆ, ಒಂದು ಕ್ಷಣವು ಆತ ಜೀವಿಸುವುದಿಲ್ಲ!
❤❤❤❤
ಅಣ್ಣಾವ್ರು 💖💖💖💖💖💖love you boss.
The most prestigious NADOJI from Hampi University not covered. The most memorable PADMA BHUSHAN award procession and related function at Kanteerava Stadium also not covered. Also Dasara like procession at Mysore is left out. Many such events are not included .
151st should incorporate all such memorable events.
ನಾಡೋಜ ನಮ್ಮ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕೊಡುವ honorary doctorate ಪ್ರಶಸ್ತಿ. ಇದು ರಾಜಕುಮಾರ್ ಅವರಿಗೆ 1999 ರಲ್ಲಿ ಕೊಟ್ಟಿದ್ದಾರೆ. ಗೂಗಲ್ ಅವರು ಗೂಗಲ್ ಡೂಡ್ಲ್ ಮಾಡಿ ರಾಜಕುಮಾರ್ ಅವರನ್ನು ಗೌರವಿಸಿದ್ದಾರೆ.
GOD
ನಾನು ನನ್ನ ಜೀವನ ದಲ್ಲಿ ಹಲವಾರು ಬಾರಿ ದೇವರನ್ನು ಕಂಡಿದ್ದೇನೆ!
ನಟನೆಗೆ ರಾಜ್ಯ ಪ್ರಶಸ್ತಿ 9 ಬಾರಿ
ಅಣ್ಣಾವ್ರು ಅಂದ್ರೆ ಕನ್ನಡ
ಅಣ್ಣಾವ್ರು ಅಂದ್ರೆ ಕರ್ನಾಟಕ
There is no Example Replace on Dr. Rajanna's Position One And Only Soorya / Chandra on Pruthvi
M V Rajamma &Rajkumar relationship deatail episode maadi pls
🙏
Sir you missed Mysore university has honored our Rajanna with Doctorate.
Not missed ! He told.
2027 ಕ್ಕೆ ಅಣ್ಣವರಿಗೆ 100 ವರ್ಷ ಆಗುತ್ತೆ
ಮಾತಗುಳನ್ನು ಸ್ಪರ್ಶಿಸಲು ಆಗುವುದಿಲ್ಲ...ಆದರೆ ಅಣ್ಣಾವ್ರ ಮಾತು ಕೇಳಿದರೆ ಮೃದುವಾದ ಹತ್ತಿಯನ್ನು ಸ್ಪರ್ಶಿಸಿದಂತೆ ಅನಿಸುತ್ತದೆ
ಪ್ರಾಣೇಶ್. ಸಂದಶನ ಮಾಡಿ
ನಾಡೋಜ ಪ್ರಶಸ್ತಿ ಬಗ್ಗೆ ಹೇಳಿ.
ಸೀರ್, ವರ್ಷದ ಕನ್ನಡಿಗ ಪ್ರಶಸ್ತಿ ಬಂದ್ದದು 2023 ಆಗಸ್ಟ್, ನಾನೂ ಅಲ್ಲಿ ಇದ್ದೆ, ಕರೆಕ್ಟ್ ಮಾಡಿ ಪ್ಲೀಸ್.
ನಾನೂ ಅಣ್ಣಾವ್ರುರ ಮಹಾನ್ ಭಕ್ತ 🌹🌹😄
ಅಣ್ಣ ಅಂದ್ರೆ ಕನ್ನಡ ಅಂದ್ರೆ dr ರಾಜ್ ಕುಮಾರ್
ನಾಂದಿ
Mahathwada kelasa madutidira sir
Pampa Ranna Purandara Kanaka Sarvajna
Dosha andri aadare onderadu udaharane kottidre chennagiradhu
ಏತಕ್ಕೆ ಕೊಡಬೇಕು? That was a rhetorical comment. ಮೂಳೆ ಮಾಂಸದಿಂದ ತುಂಬಿದ ಹುಲು ಮಾನವನಾದ ಮೇಲೆ ದೋಷ ಇದ್ದೆ ಇರುತ್ತೆ. ಆದರೆ ಅವರ ನ ಭೂತೋ ನ ಭವಿಷ್ಯತಿ ಎಂತೆ ಇದ್ದ ಜೀವನ ಪ್ರಪಂಚದಲ್ಲೇ ಯಾರಿಗೂ ಇರಲಿಲ್ಲ....
ನಮಸ್ತೆ. ಶಂಕರ್ ಗಣೇಶ್ ರವರ ಎಪಿಸೋಡ್ ಮುಂದುವರೆಸುತ್ತಿಲ್ಲ ಯಾಕೆ?
ವೀಕ್ಷಕರ ಪ್ರತಿಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಮುಗಿಸಿದ್ದೇವೆ.
@@manjunathhs4461 ಸರಿ. ತುಂಬಾ ಸೊಗಸಾದ ಆರಂಭವಿತ್ತು. ಶಂಕರ್ ಗಣೇಶ್ ರವರ ಸಾಧನೆ ಜನರಿಗೆ ತಿಳಿಯಬೇಕಿದೆ. ಇರ್ಲಿ. ಮುಂದಿನ ದಿನಗಳಲ್ಲಿ ಅವರ ಬಗ್ಗೆ ಚರ್ಚಿಸುವಾಗಾಗಲಿ.
Please start an episode on Shivaraj, puneeth also. ,
@@manjunathhs4461 ದಯವಿಟ್ಟು ರಾಜಕುಮಾರ್ ಅವರು ಯಾವ ಯಾವ ನಾಯಕಿಯರ ಜೊತೆ ಎಷ್ಟು ಚಿತ್ರಮಾಡಿದರೆ ಮತ್ತು ಯಾವ ಯಾವ ಗಾಯಕ ಮತ್ತು ಗಾಯಕಿಯರೊಂದಿಗೆ ಎಷ್ಟು ಯುಗಳಗೀತೆ ಹಾಡಿದರೆ ತಿಳಿಸಿ.. ಅದಕ್ಕಾಗೆ ಪ್ರತ್ಯೇಕ ಒಂದು ಸರಣಿ ಮಾಡಿ.. ಧನ್ಯವಾದ