No he did not complete about Rajkumar he left one thing that is Rajkumar and vishnuvardhana controvercy that is gandhada gudi incident. Everybody knows Vishnu is not victim but why Rajkumar did not speek this topic may be Rajkumar became more jealous about vishnuvardhana that's why he tortured indirectly to Vishnu now you should tell me how he became great person
@@jagadeeshpattar1984 who the hell are you man? Do you have any proof that he tortured vishnuvardhan indirectly? How would you say that Rajkumar is jealous of remake hero vishnuvardhan who is nt even equal to Dr. Raj foot dust? He is the main reason for Gandhadagudi incident he wanted to became famous and he wanted to kill Rajkumar through gun because as he was jealous.. thats why he ran to chennai immediately after knowing that he was culprit.. people are not dumb to attack him, they know very well..
ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭಾರತದ ಸಂಸ್ಕೃತಿಯ ಬದಲಾವಣೆಯ ಕಂಡ Dr ರಾಜ್ ಕುಮಾರ್ ಅಣ್ಣಾವ್ರು ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟಗಾರರು,ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಜ್ಞಾನವನ್ನು ಆಚರಿಸಿ ಉನ್ನತ ಶಿಖರವನ್ನು ಏರಿದರು
🙏💐🪔🪔ತುಂಬಾ ಸುಂದರ ಮಾತುಕತೆ ಸರ್. ಕರ್ನಾಟಕ ಜನತೆಗೆ ತಾಳ್ಮೆ ಒಳ್ಳೆ ಹೃದಯವಂತರನ್ನು ಮಾಡಿದ್ದೂ Dr ರಾಜ್ ಕುಮಾರ್ ಅವರ ಚಿತ್ರ ಗಳನ್ನು ನೋಡಿ ತುಂಬಾ ವಿದ್ಯಾ ಬುದ್ಧಿ ಬದುಕು ಕಲಿತಿದ್ದಾರೆ ಅದ್ಭುತವಾದ ಟಾಪಿಕ್ ತೊಗೊಂಡು ಮಾತಾಡ್ತಾ ಇದ್ದೀರಾ Dr ರಾಜ್ ಕರ್ನಾಟಕದಲ್ಲಿ ಒಳ್ಳೆ ಜನ ಹಾಗೂ ಅತೀ ಮುಖ್ಯ ರೈತರು ಇದ್ದಾರೆ ಅಂದ್ರೆ ರಾಜ್ ಅವರ ಚಿತ್ರ ಗಳ ಪಾಠ ಅಂತಾನೆ ಹೇಳಬಹುದು 👍👍👏👏🪔🪔🙏
Dr ,RAJKUMAR is One &Only Supreme Excellent WORLD Respectable ACTOR....Never come anybody ACTOR in world ,this is TRUTH memorable in world life end.......thanks to GOD,
ನಿಮ್ಮ ವಿಮರ್ಶೆ ಗೆ ತುಂಬು ಹೃದಯದ ಧನ್ಯವಾದಗಳು ಸಾರ್.🙏. ನಮಗೆ ತಿಳಿಯದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ ಅದನ್ನು ನೀವು ತುಂಬಾ ಚೆನ್ನಾಗಿ ವಿಮರ್ಶೆ ಮಾಡಿ ಎಲ್ಲರಿಗೂ ಅರ್ಥವಾಗುವಂತೆ ಅದರಲ್ಲೂ ಡಾ.ರಾಜಕುಮಾರ ರವರ ಬಗ್ಗೆ ತಿಳಿಸಿದ್ದಿರಿ ಧನ್ಯವಾದಗಳು.🙏🙏🙏
Although enough money was offered by other languages Dr Raj did not wish to act for the sake of money , here see the love towards Kannada huge salute to him 👏💐
ನನಗೆ ವಿಷ್ಣುವರ್ಧನ್ ಜೀವನ ಆಗಲಿ ಅಥವಾ ಯಾವ ಸಿನಿಮಾ ಕೂಡ ಸ್ಪೂರ್ತಿ ತರುವ ಅಂತವು ಕಾಣಿಸಿಲ್ಲ.... ಮೇಲಾಗಿ ರೀಮೇಕ್ ಮಾಡಿರೋ ಸಿನೆಮಾಗಳು ತಾನು ಜೀವನ ನಡೆಸೋಕೆ ಮಾಡಿಕೊಂಡ ಅಡಿಪಾಯ ಅಷ್ಟೇ...
ವಿದ್ಯಾ ಶಂಕರ್ ಅವರೇ 1955 ರಿಂದ 1975 ರ ವರೆಗೆ ಮಾತ್ರ ಕನ್ನಡ ಚಿತ್ರಗಳಿಂದ ಅದು ರಾಜ್ಕುಮಾರ್ ಚಿತ್ರಗಳಿಂದ ಮಾತ್ರ ಕನ್ನಡ ಮತ್ತು ನಾಗರಿಕತೆ ಬೆಳೀತು ಅನ್ನೋದು ಏಷ್ಟು ಸರಿ ? ಒಂದು ವೇಳೆ ರಾಜ್ಕುಮಾರ್ ಅವರು 1975 ರ ನಂತರ ಚಿತ್ರರಂಗಕ್ಕೆ ಬಂದಿದ್ದರೆ ಏನು ಹೇಳ್ತೀರಾ,1975 ರ ಒಳಗೆ ಸಿನಿಮಾಕ್ಕಾಗಿ ದುಡಿದ ನಿರ್ಮಾಪಕರ , ಕತೆಗಾರರ ಸಂಗೀತಗಾರರ , ನಿರ್ದೇಶಕರ ಹಾಗೂ ಇನ್ನಿತರ ಸಿನಿಮಾ ರಂಗದವರ ಕೊಡುಗೆ ಬಗ್ಗೆ ಏನು ಹೇಳ್ತೀರಾ ಸಾರ್. ರಾಜ್ಕುಮಾರ್ ಅವರು ಒಬ್ಬ ಅದ್ಭುತ ನಟ ಇದರಲ್ಲಿ ಎರಡು ಮಾತಿಲ್ಲ ಆದರೆ ಅವರನ್ನು ಹೊಗಳುವ ಭರದಲ್ಲಿ ಏನೇನೋ ಹೇಳಿದರೆ ಹೇಗೆ ಅಂದು ಮಾಡಿದ ಪಾತ್ರಗಳು ಮತ್ತು ಚಿತ್ರಗಳು ಇಂದು ಮಾಡೋಕೆ ಆಗುತ್ತಾ ? ಕಾಲಕ್ಕೆ ತಕ್ಕಂತೆ ಚಿತ್ರಗಳು ಮತ್ತು ಪಾತ್ರಗಳು ಹಾಗೂ ಮನುಷ್ಯನ ಜೀವನಗಳು ಬದಲಾಗುವುದು ಸಹಜ.
Hello ಅಜ್ಞಾನಿ, p b srinivas ರಾಜಣ್ಣ ಒಬ್ಬರಿಗೇ ಹಾಡುತ್ತಿರಲಿಲ್ಲ. ಪ್ರತಿ ವರ್ಷ ರಾಜಣ್ಣನಿ ಗಿಂತ ಹೆಚ್ಚು ಹಾಡುಗಳನ್ನು ಬೇರೆ ನಟರಿಗೆ ತೆಲುಗು ತಮಿಳು ಭಾಷೆ ಯಲ್ಲಿ ಹಾಡಿದ್ದಾರೆ. ಅವರು ಏನೂ ರಾಜಣ್ಣನಿಗೇ ಮಾತ್ರ ಹಾಡುತ್ತೇನೆ ಅಂತ ಇರಲಿಲ್ಲ. ರಾಜಣ್ಣ ಮೊದಲಿಂದಲೂ ಹಾಡಿದಿದ್ದರೆ ನಮಗೆ ಇನ್ನಷ್ಟು ರಸ ಡೌತಣ ಸಿಗ್ತಾ ಇತ್ತು. ಅವರು ದೇವ ಮಾನವ. ಅವರು ಯಾರಿಗೂ ಮೋಸ ಮಾಡುವ ಅವಶ್ಯಕತೆ ಇರಲಿಲ್ಲ. ಅವರೊಂದಿಗೆ ಒಡನಾಡಿದವರು ಅದೃಷ್ಟವಂತರು ಅಷ್ಟೇ.
ಅದಕ್ಕೆ ಅಲ್ವಾ ಹೇಳೋದು ಡಾ|ರಾಜ್ ಕುಮಾರ್ ಸಾಂಸ್ಕೃತಿಕ ಲೋಕದ ರಾಯಭಾರಿ ಅಂತಾ... ಜೈ ರಾಜಣ್ಣ... ಸರ್ ನಿಮ್ಮ ಕನ್ನಡ ಭಾಷೆ ಕೂಡ ಶುದ್ಧವಾಗಿದೆ... ಮಾಹಿತಿಗಾಗಿ ಧನ್ಯವಾದಗಳು...
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ.
👌👌👌👌👌👌👌👌👌👌
ಅಷ್ಟೆ ಅಲ್ಲ.. ಅವರ ಜೀವನ, ನಿರ್ಮಾಪಕರನ್ನು ಕಂಡ ಬಗೆ,ಸಹ ಕಲಾವಿದರೊಂದಿಗಿನ ಒಡನಾಟ ಅವಲೋಕಿಸಿದರೆ ಅವರು ಸಮಾಜ ಸುಧಾರಕರೂ ಹೌದು..
ಹೆಸರಿಗೆ ತಕ್ಕಂತೆ ವಿದ್ಯಾಶಂಕರ್ ವಿಮರ್ಶಕರು Dr ರಾಜ್ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ವಿಮರ್ಶೆ ಮಾಡಿದ್ದಾರೆ. ಅದ್ಬುತ ಧನ್ಯವಾದ ಗಳು
No he did not complete about Rajkumar he left one thing that is Rajkumar and vishnuvardhana controvercy that is gandhada gudi incident.
Everybody knows Vishnu is not victim but why Rajkumar did not speek this topic may be Rajkumar became more jealous about vishnuvardhana that's why he tortured indirectly to Vishnu now you should tell me how he became great person
Correct answer sir
@@jagadeeshpattar1984 dont say everybody, we know vishnuvardhan is culprit....
@@darshans2537 who are you man how did you say vishnuvardhan is culprit do you have any proof don't talk like rubbish
@@jagadeeshpattar1984 who the hell are you man? Do you have any proof that he tortured vishnuvardhan indirectly? How would you say that Rajkumar is jealous of remake hero vishnuvardhan who is nt even equal to Dr. Raj foot dust? He is the main reason for Gandhadagudi incident he wanted to became famous and he wanted to kill Rajkumar through gun because as he was jealous.. thats why he ran to chennai immediately after knowing that he was culprit.. people are not dumb to attack him, they know very well..
ಶ್ರೀ ಎನ್ ವಿದ್ಯಾಶಂಕರ್ ಅವರಿಗೆ ಧನ್ಯವಾದಗಳು ಅಣ್ಣಾವ್ರುಗೆಜೈ
ಸತ್ಯ ವಾದ ಮಾತುಗಳನ್ನು ಹೇಳಿದ್ದಿರಿ ನಾನು ಸುಮರು 90 ಪರ್ಸನ್ಟ್ ರಾಜ್ ಕುಮಾರ್ ಚಿತ್ರ ಗಳನ್ನು ನೋಡಿದ್ದೆ ಅವರ ಚಿತ್ರ ಗಳು ಒಳ್ಳೆಯ ಮನುಷ್ಯನಾಗಿ ಮಡುತ್ತಾದೆ
ಗುರುಗಳೇ ನಿಮ್ಮ ಮಾತಿಗೆ ನಾನು ಮನಸೋತಿದ್ದೇನೆ ಧನ್ಯವಾದಗಳು
ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭಾರತದ ಸಂಸ್ಕೃತಿಯ ಬದಲಾವಣೆಯ ಕಂಡ Dr ರಾಜ್ ಕುಮಾರ್ ಅಣ್ಣಾವ್ರು ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟಗಾರರು,ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಜ್ಞಾನವನ್ನು ಆಚರಿಸಿ ಉನ್ನತ ಶಿಖರವನ್ನು ಏರಿದರು
ಸತ್ಯವಾದ ಮಾತುಗಳು
Devara Avathara Dr Raj ❤
ನಿಮ್ಮ ವಿದ್ವತ್ಪೂರ್ಣ ಮಾತಿಗೆ ನಮನ...
ಡಾ//ರಾಜ್ ಕುಮಾರ್ ಅವರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಚರ್ಚೆ ಮಾಡಬೇಕ್ಕಾಗಿದೆ
One and only Dr Raj
ಅತ್ಯುತ್ತಮ ಮಾತುಗಳು
ಅಣ್ಣಾವ್ರಿಗೆ ಅಣ್ಣಾ ಅವ್ರೆ ಸಾಟಿ ❤
ರಾಜಕುಮಾರರಷ್ಟೇ ನಿಖರವಾಗಿ ಹೇಳಿದ್ದಾರೆ ವಿದ್ಯಾಶಂಕರರು 🙏🏻
I have never seen any actor in any language as versatile as our Rajanna, no one can match him in world film or whole universe ❤
Dr. ರಾಜಕುಮಾರ. ಅಪ್ಪಾಜಿ. ಬಗ್ಗೆ ಸಂಪೂರ್ಣ. ಮಾಹಿತಿ ತಿಳಿಸಿ. ಕೂಟ್ಟಿದ್ದಕ್ಕೆ ತುಂಬಾ. ಧನ್ಯವಾದಗಳು ಸರ್ 🎉🌼🌺🙏🙏🙏🙏🙏🌺🌼🎉
🙏💐🪔🪔ತುಂಬಾ ಸುಂದರ ಮಾತುಕತೆ ಸರ್. ಕರ್ನಾಟಕ ಜನತೆಗೆ ತಾಳ್ಮೆ ಒಳ್ಳೆ ಹೃದಯವಂತರನ್ನು ಮಾಡಿದ್ದೂ Dr ರಾಜ್ ಕುಮಾರ್ ಅವರ ಚಿತ್ರ ಗಳನ್ನು ನೋಡಿ ತುಂಬಾ ವಿದ್ಯಾ ಬುದ್ಧಿ ಬದುಕು ಕಲಿತಿದ್ದಾರೆ
ಅದ್ಭುತವಾದ ಟಾಪಿಕ್ ತೊಗೊಂಡು ಮಾತಾಡ್ತಾ ಇದ್ದೀರಾ Dr ರಾಜ್ ಕರ್ನಾಟಕದಲ್ಲಿ ಒಳ್ಳೆ ಜನ ಹಾಗೂ ಅತೀ ಮುಖ್ಯ ರೈತರು ಇದ್ದಾರೆ ಅಂದ್ರೆ ರಾಜ್ ಅವರ ಚಿತ್ರ ಗಳ ಪಾಠ ಅಂತಾನೆ ಹೇಳಬಹುದು 👍👍👏👏🪔🪔🙏
ನೀವು ಹೇಳಿದ್ದು ಅಕ್ಷರಶಃ ಸತ್ಯ. ಅಣ್ಣಾವ್ರು ಯುಗ ಪುರುಷ ಮತ್ತು ಯೋಗ ಪುರುಷ
Dr ,RAJKUMAR is One &Only Supreme Excellent WORLD Respectable ACTOR....Never come anybody ACTOR in world ,this is TRUTH memorable in world life end.......thanks to GOD,
ಕನ್ನಡದ ಕೃತಿ ಕುವೆಂಪು..❤. ಕನ್ನಡದ ಆಕೃತಿ ಡಾಕ್ಟರ್ ರಾಜ್ ಕುಮಾರ್.❤ ಕನ್ನಡದ ಸಂಸ್ಕೃತಿ ಪುನೀತ್ ರಾಜ್ ಕುಮಾರ್ ❤️
Ishtu varshagalalli.. naanu nodida 'Raj' ra sariyada vimarshe ide.. idu ishtu vishaya nange anisiddaru.. adanna vyakta padiso bhashe gottiralilla.. neevu aa kelsa madidri sir.. Thank u so much.
ನಮ್ಮ ಒಳಗಿನ ಮಾತುಗಳನ್ನು ತಿಳಿಸಿದ ನಿಮಗೆ ಧನ್ಯವಾದಗಳು🎉🎉🎉🎉🎉
ತುಂಬಾ ವಿಚಾರಪೂರ್ಣ ಮಾಹಿತಿ! ❤
Jai Dr Rajkumar 💛❤
Beutiful Episode sir nijavad matu
The one only alone Dr Varanata , being spoken and talk by literaries no body else these talks helds DR VARANATA...
Kannada Kantirava 💛❤️ Dr.Rajkumar
Dr. Raj our university❤
ನಿಮ್ಮ ವಿಮರ್ಶೆ ಗೆ ತುಂಬು ಹೃದಯದ ಧನ್ಯವಾದಗಳು ಸಾರ್.🙏. ನಮಗೆ ತಿಳಿಯದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ ಅದನ್ನು ನೀವು ತುಂಬಾ ಚೆನ್ನಾಗಿ ವಿಮರ್ಶೆ ಮಾಡಿ ಎಲ್ಲರಿಗೂ ಅರ್ಥವಾಗುವಂತೆ ಅದರಲ್ಲೂ ಡಾ.ರಾಜಕುಮಾರ ರವರ
ಬಗ್ಗೆ ತಿಳಿಸಿದ್ದಿರಿ ಧನ್ಯವಾದಗಳು.🙏🙏🙏
1954 ಬೇಡರ ಕಣ್ಣಪ್ಪ
1959 ರಾಜ ಬಿಜ್ಜಳ
1960 ರಣಧೀರ ಕಂಠೀರವ
1960 ಕನಕದಾಸರು
1961 ರಾಜ ಮಲ್ಲಸರ್ಜ
1961 ಕೈವಾರ ತಾತಯ್ಯ
1963 ಕಬೀರ್ ದಾಸರು
1964 ಪುರಂದರದಾಸರು
1965 ಸರ್ವಜ್ಞ
1967 ಇಮ್ಮಡಿ ಪುಲಿಕೇಶಿ
1970 ಶ್ರೀಕೃಷ್ಣದೇವರಾಯ
1975 ಮಯೂರ
ಇನ್ನು ಕೆಲ ಐತಿಹಾಸಿಕ ಪಾತ್ರಗಳು ಬಿಟ್ಟಿದ್ದಾರೆ ದಯವಿಟ್ಟು ತಿಳಿಸಿ
ಸಂತ ತುಕಾರಾಮ, ಮಂತ್ರಾಲಯ ಮಹಾತ್ಮೆ, ಭಕ್ತ ಚೇತ, ಹರಿ ಭಕ್ತ, ಕುಂಬಾರ ಗೋರ, ಇನ್ನೂ ಇದ್ದಾವೆ..
Santa Tukarama, Kaalidasa, Gora Kumbaara, Raghavendra Swamy, Bhakta Chetha, Pundareeka, Santoba Pavar, Appanna....
Annavru🎉🎉🎉
ಧನ್ಯವಾದಗಳು ಸರ್.
Although enough money was offered by other languages Dr Raj did not wish to act for the sake of money , here see the love towards Kannada huge salute to him 👏💐
ದೇವರು 🙏🙏
One and only Dr Rajkumar indain film legend❤❤❤❤❤❤❤
ಕನ್ನಡ ಭಾಷೆ ಬೆಳೆಸಿದ್ದು ಡಾ. ರಾಜಕುಮಾರ್
ಕನ್ನಡ ಉಳಿಸಿದ್ದು ರಾಜ್ಕುಮಾರ್
ಅಣ್ಣಾವ್ರ ತರ ಯಾರೂ ಹುಟ್ಟಲ್ಲ ಬಿಡಿ
Very proud.
The information reveled in this episode is very very interesting and highly appreciated.
🙏
Super sir
Jai dr.raj
We love you Annavaru
Rajanna 💛❤️
Super thank you anna
Devatamunushya🙏
Dr RAJ
ಸೂಪರ್ ಸಾರ್
Very nice presentation 🎉
ಸೂಳೆಮಕ್ಲಿಗೆಲ್ಲ ಈ ಮಾತು ಅರ್ಥ ಆಗಲ್ಲ... ಜೈ ಪವರ್ ಸ್ಟಾರ್ 🔥
ಇನ್ನೊಬ್ಬರ್ ಬಗ್ಗೆ ನಿಂಗೆ ಆರ್ಥ ಆಗಿಲ್ಲ ಅಂದ್ರೆ ನೀನು ಗರತಿ ಮಗ.
ಕೆಟ್ಟ ಭಾಷೆ ಬಳಸಬೇಡಿ.ನಾವು ರಾಜ್ ಅಭಿಮಾನಿಗಳು ಕೆಟ್ಟ ಭಾಷೆ ಬಳಸಬೇಡಿ.
@@prabhakarrai9015
ನಾವು ಬೆರಯವರ ಅಭಿಮಾನಿ,
ಅವರು ಬಳಸಿರೋ ಪದ ಒಳ್ಳೇದಾ ಸರ್.
ಕರೆಕ್ಟ್ ಗುರು, ಸೂಳೆಮಕ್ಕಳಿಗೆ ಈ ಮಾತು ಅರ್ಥ ಆಗೋಲ್ಲ, ಜೈ ಪವರ್ ಸ್ಟಾರ್👍
exactly correct child chappathigalege gandu dasa na gandu abhimanegalege idhella artha aggalla 😊😊
D.rajkumar madada paatragalilla sri rama, srikrishna, eeshwara, naarada, raavana, police, doctor, lecturer, engineer, bond,sipaayi, bhakta, santa, sarwghna innu aneka paatragalu maadiddu matravalla paatave taanada ekaika nata annavru. Mayura, pulikeshi, Krishna devararaya, kantirava paatragalannu yava kanndiga mareyuttane.
ಎಲ್ಲಾ ವಿಷಯದಲ್ಲೂ ಡಾ. ರಾಜಕುಮಾರ್ ಓಕೆ
Dr.Rajkumar the legend of indian cinimas Karnataka Rathna should be honoured with baratha rathna award
Devatha manusha ❤🎉❤🎉❤🎉❤🎉❤🎉
ಸತ್ಯ ಸರ್ ❤
True ❤
Super
Beutiful speech thanks sir
ಕನ್ನಡ ಅಂದ್ರೆ ರಾಜ್ ಕುಮಾರ್
Raj is raj
🎉🎉niv dr raj bagge helidha reethi viarane arvilladhene avaru kotta mugdhavadha koduge edhella keli vipareetha kushiyauthu nanu avara abhimani eganthu thumba proud feeling ottinalli raj kannadadha dhodda asthi andre athishayokthi anu alla
❤❤❤❤❤❤❤❤❤ rajkumar
you are 100% correct sir
Annavaru ❤️❤️❤️
❤️❤️❤️❤️❤️
Annavaru namma Karnataka da pride Annavarige annavare sati king is always a king 👑👑
Annovru ❤️🙏
Very nice ❤
Sir rajkumaar sirge bharatha rathna kodabeku
Jai Raj
🙏🏻🙏🏻🙏🏻🙏🏻🙏🏻🙏🏻
DR. RAJKUMAR ❤🎉
Making cinema is industrial moral cultural educational media madivantike bittu namma dristi nivu helida hage cinemavannu ellaru nodabeku
Jai rajanna
ಸಾರ್ ಅದ್ಬುತ ವಾಗಿದೆ ಸಾರ್
Sir really you are very great your speech is very Marvel and good information thank you for your good guidelines thank you sir
N .Vidya Shankar avarige saashtaanga namaskaragalu....adbuthavaatha maahithi 🙏🙏🙏🙏🙏....
💐🙏🙏🥰
❤
🙏🙏🙏🙏🙏🙏🙏🙏🙏
Ni channagi heliddira sir thanks.
Carect sir🎉
Sir..avru. ."Devru" avrinda spoorthy padeda eee vishwadalli thumba jana iddare...."KUVEMPU" vishwa "MANAVA" ivargalu Namma Samaja,Namma Rajya..Desha..Vishwakke "MARGADARSHI"galu.
Annavru kannadadha samskruthika raayabhari
❤🎉❤🎉❤🎉❤🎉❤🎉❤🎉❤🎉
Diamond all world
ಡಾ.ವಿಷ್ಣುವರ್ಧನ್ ಅವರ ಚಿತ್ರಗಳು ಅವರ ಜೀವನ. ನನಗೆ ಸ್ಪೂರ್ತಿ ತುಂಬಿದೆ.
ನನಗೆ ವಿಷ್ಣುವರ್ಧನ್ ಜೀವನ ಆಗಲಿ ಅಥವಾ ಯಾವ ಸಿನಿಮಾ ಕೂಡ ಸ್ಪೂರ್ತಿ ತರುವ ಅಂತವು ಕಾಣಿಸಿಲ್ಲ.... ಮೇಲಾಗಿ ರೀಮೇಕ್ ಮಾಡಿರೋ ಸಿನೆಮಾಗಳು ತಾನು ಜೀವನ ನಡೆಸೋಕೆ ಮಾಡಿಕೊಂಡ ಅಡಿಪಾಯ ಅಷ್ಟೇ...
Mathhu e Ella Vishnuvardhan-ra
olleya cinemagalige Rajkumar jeevana- cinemagale spoortiyagive.
@@srinivasVj-p2e ಅದು ನಿಮಗೆ.
Dr. Raj antha vyakthi hinde huttills, mundenu huttalarau ansuthe, avarige
🌹🌹🌹🌹🌹🌹🌹🌹👍👍👍👍👍❤️❤️❤️❤️❤️❤️👌
🙏🙏🙏🙏🙏🤝👌👏👍🙏🙏🙏🙏🙏
Neeuhrlidamatu.nija.sr.avaratar.hindehuttilla.mundehuttalla.
What is the evidence you have against Book Brahma?
??
ಸತ್ಯಾನ್ವೇಷಿ ? ಅರ್ಥವಿಲ್ಲದ ಪದಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆ ಅಷ್ಟೇ..
M p shankar book nlihedare alli vishuvardhan etharu adhayake illa antha helidharu ganapathiyavaru baredidhare odhi yake
egena natru kochi kochi kolegalu madode kelasa ,adde ondu mesageante sir, oh yenu bildup adde ondusadaneantha buildup.
O ne
And
Gh
😅😅😅😅😅😅😅😅😅
Kamukar chittara rang
ಕನ್ನಡಕ್ಕೊಬ್ಬನೇ ದಾದ
ಆ ದಾಲ್ದ ರೀಮೇಕ್ ದಲ್ದಾ ಸಿಂಪಥಿ ರಾಯಬಾರಿ
Dada annuvudu Kannada bhasheyaddalla. Edu Vishnuvardhan-rige chennagi opputhe yakandre evaru remake
Cinemagalanna preetisutare.
Kannadake vishnuvardhan awru yen kodige kotidhre heyllo guldu😂😂 annavru eedhake nivu enna kannada Galli thagotha erodhu..ellandhidhe nivu yalla tamilnadu salute hodibekithu😂
ವಿದ್ಯಾ ಶಂಕರ್ ಅವರೇ 1955 ರಿಂದ 1975 ರ ವರೆಗೆ ಮಾತ್ರ ಕನ್ನಡ ಚಿತ್ರಗಳಿಂದ ಅದು ರಾಜ್ಕುಮಾರ್ ಚಿತ್ರಗಳಿಂದ ಮಾತ್ರ ಕನ್ನಡ ಮತ್ತು ನಾಗರಿಕತೆ ಬೆಳೀತು ಅನ್ನೋದು ಏಷ್ಟು ಸರಿ ?
ಒಂದು ವೇಳೆ ರಾಜ್ಕುಮಾರ್ ಅವರು 1975 ರ ನಂತರ ಚಿತ್ರರಂಗಕ್ಕೆ ಬಂದಿದ್ದರೆ ಏನು ಹೇಳ್ತೀರಾ,1975 ರ ಒಳಗೆ ಸಿನಿಮಾಕ್ಕಾಗಿ ದುಡಿದ ನಿರ್ಮಾಪಕರ , ಕತೆಗಾರರ ಸಂಗೀತಗಾರರ , ನಿರ್ದೇಶಕರ ಹಾಗೂ ಇನ್ನಿತರ ಸಿನಿಮಾ ರಂಗದವರ ಕೊಡುಗೆ ಬಗ್ಗೆ ಏನು ಹೇಳ್ತೀರಾ ಸಾರ್.
ರಾಜ್ಕುಮಾರ್ ಅವರು ಒಬ್ಬ ಅದ್ಭುತ ನಟ ಇದರಲ್ಲಿ ಎರಡು ಮಾತಿಲ್ಲ ಆದರೆ ಅವರನ್ನು ಹೊಗಳುವ ಭರದಲ್ಲಿ ಏನೇನೋ ಹೇಳಿದರೆ ಹೇಗೆ ಅಂದು ಮಾಡಿದ ಪಾತ್ರಗಳು ಮತ್ತು ಚಿತ್ರಗಳು ಇಂದು ಮಾಡೋಕೆ ಆಗುತ್ತಾ ?
ಕಾಲಕ್ಕೆ ತಕ್ಕಂತೆ ಚಿತ್ರಗಳು ಮತ್ತು ಪಾತ್ರಗಳು ಹಾಗೂ ಮನುಷ್ಯನ ಜೀವನಗಳು
ಬದಲಾಗುವುದು ಸಹಜ.
PB Srinivas ravarige Mosa madidru
Nimmavan tullu kaidru😂😂😂
Hello ಅಜ್ಞಾನಿ, p b srinivas ರಾಜಣ್ಣ ಒಬ್ಬರಿಗೇ ಹಾಡುತ್ತಿರಲಿಲ್ಲ. ಪ್ರತಿ ವರ್ಷ ರಾಜಣ್ಣನಿ ಗಿಂತ ಹೆಚ್ಚು ಹಾಡುಗಳನ್ನು ಬೇರೆ ನಟರಿಗೆ ತೆಲುಗು ತಮಿಳು ಭಾಷೆ ಯಲ್ಲಿ ಹಾಡಿದ್ದಾರೆ.
ಅವರು ಏನೂ ರಾಜಣ್ಣನಿಗೇ ಮಾತ್ರ ಹಾಡುತ್ತೇನೆ ಅಂತ ಇರಲಿಲ್ಲ.
ರಾಜಣ್ಣ ಮೊದಲಿಂದಲೂ ಹಾಡಿದಿದ್ದರೆ ನಮಗೆ ಇನ್ನಷ್ಟು ರಸ ಡೌತಣ ಸಿಗ್ತಾ ಇತ್ತು.
ಅವರು ದೇವ ಮಾನವ. ಅವರು ಯಾರಿಗೂ ಮೋಸ ಮಾಡುವ ಅವಶ್ಯಕತೆ ಇರಲಿಲ್ಲ.
ಅವರೊಂದಿಗೆ ಒಡನಾಡಿದವರು ಅದೃಷ್ಟವಂತರು ಅಷ್ಟೇ.
ಎನು ಮೋಸ ಮಾಡಿದ್ದರೊ ಅಯೋಗ್ಯ
ನಿನ್ನಂಥಾ ಅಯೋಗ್ಯ ಸೂಳೇಮಗ ಮಾತ್ರ ಇಂಥಾ ಮಾತು ಹೇಳೋಕೆ ಸಾಧ್ಯ ಕಣೋ ಮುಟ್ಟಾಳ
Le kalberke nanmagne neenu nimppanige sariyaagi huttddare correctge vichaara tilkondu maataadu
𝓿𝓮𝓻𝔂 𝓽𝓻𝓾𝓮 100𝓹𝓮𝓮𝓼𝓮𝓷𝓽 𝓬𝓸𝓻𝓻𝓮𝓬𝓽 𝓢𝓲𝓻