ಕನ್ನಡದಲ್ಲಿ ಸಾವಿರ ವರ್ಷಗಳ ಸಾಮರಸ್ಯ ವಿವೇಕವಿದೆ: ರಾಜಪ್ಪ ದಳವಾಯಿ

แชร์
ฝัง
  • เผยแพร่เมื่อ 25 ธ.ค. 2024

ความคิดเห็น • 90

  • @siddannadalawayi
    @siddannadalawayi หลายเดือนก่อน +17

    ಕನ್ನಡ ನಾಡು, ನುಡಿಯ ಕುರಿತು ಹಿರಿಯರ ಉಪನ್ಯಾಸ ಮಾಲೆ ಹೀಗೆ ಮುಂದುವರೆಯಲಿ.

  • @onkarappatg1132
    @onkarappatg1132 หลายเดือนก่อน +4

    ನಮಸ್ತೆ ಸರ್ˌ ನಾನು ಒಮ್ಮೆ ಗಂಗರ ನಾಡು ಆಸಂಧಿಯ ಬಗ್ಗೆ ಲೇಖನ ಮಾಡುವಾಗ ನಿಮ್ಮ ಜೊತೆ ಮಾತನಾಡಿದ್ದೆ. ಪಕ್ಕದ ಊರಾದ ತಡಗದವನಾದರರೂ ನಿಮ್ಮನ್ನ ನೋಡಿದ್ದು ಈಗಲೇ. ಅಂದು ಪೋನಿನಲ್ಲಿ ಸೊಗಸಾಗಿ ಮಾಹಿತಿ ನೀಡಿದ್ದೀರಿ ಧನ್ಶವಾದಗಳು. ಈಗ ಕನ್ನಡದ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಮೊಗದೊಮ್ಮೆ ಧನ್ಶವಾದಗಳು.❤❤❤

  • @devendraheggade7181
    @devendraheggade7181 หลายเดือนก่อน +3

    ಕನ್ನಡ ಸಾಹಿತ್ಯ ಪರಂಪರೆಯ ಮೂಲ ಸೆಲೆಗಳನ್ನ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್. ಬಹಳ ಉಪಯುಕ್ತ ಮತ್ತು ಐತಿಹಾಸಿಕ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ಸರ್.

  • @nandaipod
    @nandaipod หลายเดือนก่อน +2

    ನಾಡು ಕಟ್ಟಿದ ರೀತಿ ಬಹು ಸುಂದರ ಉತ್ತಮವಾದ ಪ್ರಯತ್ನ ಮುಂದುವರಿಯಲಿ

  • @shreshttechnologiesinc315
    @shreshttechnologiesinc315 หลายเดือนก่อน +3

    ಬಹಳ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಗುರುಗಳೇ.

  • @radhalokesh-wc8nu
    @radhalokesh-wc8nu หลายเดือนก่อน +3

    ❤❤❤🎉🎉🎉🙏🙏🙏🌹🌹🌹ಕನ್ನಡನಾಡು ಅಂದ್ರೆ ಹೆಮ್ಮೆಯ ನಾಡು ನಮ್ಮದು ❤❤❤🎉🎉🎉🙏🙏🙏🌹🌹🌹

  • @ಭಾವಯಾನ-ಘ2ಭ
    @ಭಾವಯಾನ-ಘ2ಭ หลายเดือนก่อน +2

    ಎಂತಹ ಅದ್ಭುತ ವಾಣಿ ಸರ್ ನಿಮ್ಮದು ಬಹಳ ಅದ್ಭುತವಾಗಿ ಮತ್ತು ಸೊಗಸಾಗಿ ಪಂಪನ ಪೆಂಪಿನ ಇಂಪಿನ ಕಂಪನ್ನು ಕವಿರಾಜಮಾರ್ಗದ ಕಾವ್ಯದ ಸುಧೆಯನ್ನು ಉಣಬಡಿಸಿ ಮನತಣಿಸಿದ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಮತ್ತು ಧನ್ಯವಾದಗಳು ಸರ್ ಹಾಗೂ ಇದನ್ನು ಏರ್ಪಡಿಸಿದ ಈ ವಾಹಿನಿಯವರಿಗೂ ಕೋಟಿ ಕೋಟಿ ಧನ್ಯವಾದಗಳು
    🙏🙏🙏🙏🙏

  • @nagarajrao8931
    @nagarajrao8931 หลายเดือนก่อน +2

    ಸುಂದರವಾದ ನಿರೂಪಣೆ ವಂದನೆಗಳು

  • @seshadrivenkatesh8292
    @seshadrivenkatesh8292 หลายเดือนก่อน +2

    ಜೈ ಕನ್ನಡಾಂಬೆ. ನಿಮ್ಮ ವ್ಯಾಖ್ಯಾನ ಅದ್ಭುತ.

  • @boeingpameesha9550
    @boeingpameesha9550 หลายเดือนก่อน +3

    ಹರೇ ಕೃಷ್ಣ, ಹರೇ ರಾಮ.
    ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.
    जय बोलो राधेश्याम सबका शुभ हो श्रीमान कृपा करो भगवान।
    ಡಾ.ರಾಜಪ್ಪ ದಳವಾಯಿ, ಜೈ ಹೋ.
    ಅಶೋಕ ಧರ್ಮ ಲಿಪಿ ಪ್ರಮುಖ ಕೇಂದ್ರ.
    0:15 - ಬ್ರಾಮಿ ಲಿಪ್ಪಿ
    3:07 - ಕನ್ನಡ ಶಾಸನಗಳು.🙏🏼

  • @lthafkalpade
    @lthafkalpade หลายเดือนก่อน +4

    ಉತ್ತಮ ಮಾಹಿತಿ

  • @krishnac9082
    @krishnac9082 หลายเดือนก่อน +3

    Nimma pusthaka nanna Bali ide sir .nimma Kannada Krushi thumba chennagide sir .

  • @akshay4992
    @akshay4992 หลายเดือนก่อน +5

    ಇದೊಂದು ಸಂಪೂರ್ಣವಾಗಿ ಪ್ರೊಪೆಗಂಡ ವಿಡಿಯೋ. 0:30 ಭಾರತೀಯ ಎಲ್ಲಾ ಲಿಪಿಗಳಿಗೂ ಬ್ರಾಹ್ಮಿಯೇ ಮೂಲ. ದೇವನಾಗರಿ ಮತ್ತು ತಮಿಳು ಲಿಪಿಗಳು ಕನ್ನಡ ಮತ್ತು ತಮಿಳು ಲಿಪಿಗಳಿಗಿಂತ ತುಂಬಾ ಹತ್ತಿರವಾಗಿವೆ.

  • @BasavarajS-si4ry
    @BasavarajS-si4ry หลายเดือนก่อน +3

    🎉🎉🎉❤ಸಿರಿಗನ್ನಡಂ ಗೆಲ್ಗೆ ❤🎉🎉🎉

  • @rubinsanju7209
    @rubinsanju7209 หลายเดือนก่อน +3

    Super sir

  • @jannardhana4864
    @jannardhana4864 หลายเดือนก่อน +1

    ಅದ್ಭುತ.. 💐💐💐

  • @vinayjp6739
    @vinayjp6739 หลายเดือนก่อน +2

    Current and future generations need this kind of information to understand the value of our language rather than feel inferior to Tamil and Telugu.

  • @RAMACHANDRARKGPB
    @RAMACHANDRARKGPB หลายเดือนก่อน +1

    ಸೂಪರ್...🎉❤

  • @bkrishnaiah2062
    @bkrishnaiah2062 หลายเดือนก่อน +4

    ವಂಡರ್ ಫುಲ್ fine

  • @jyothi600
    @jyothi600 หลายเดือนก่อน +1

    Adbuta vivaranegalu sir

  • @pandurangaiahb.k.5341
    @pandurangaiahb.k.5341 หลายเดือนก่อน +2

    Good Explanation

  • @ajithjain8334
    @ajithjain8334 หลายเดือนก่อน +1

    👍👌

  • @VishwanathBenakanakoppa
    @VishwanathBenakanakoppa หลายเดือนก่อน +1

    Kannada all language king ❤❤

  • @Krishnamurthy-gl1tg
    @Krishnamurthy-gl1tg หลายเดือนก่อน +4

    I am proud of my kannada language .but unfortunately kannada language is diminishing because of our. Interest inenglish by our kannadigas
    Eminent persons like you should lead protecting kannada language
    .I remember how late Ana Krishna Rao led kannada agitation several years ago .I salute you sir.

    • @sandeepmandrawadkar9133
      @sandeepmandrawadkar9133 หลายเดือนก่อน +3

      ಇದನ್ನೇ ಕನ್ನಡದಲ್ಲಿ ಹೇಳಿದ್ದರೇ ಚೆನ್ನಾಗಿರುತಿತ್ತು

    • @whoisthere4500
      @whoisthere4500 หลายเดือนก่อน +1

      ​@@sandeepmandrawadkar9133ಸರಿಯಾದ ಮಾತನ್ನು ಕನ್ನಡಿಗರ ಔದಾರ್ಯಕ್ಕೆ ತಕ್ಕಂತೆ ಕೇಳಿಸಿಕೊಳ್ಳುವವರಿಗೆ ಅವಮಾನ ಆಗದಂತೆ ಹೇಳಿದ್ದೀರಿ.

    • @renukaprasad2450
      @renukaprasad2450 หลายเดือนก่อน

      ಕನ್ನಡ ಬರಲ್ವಾ

  • @ಕನ್ನಡದೇಶ
    @ಕನ್ನಡದೇಶ หลายเดือนก่อน +1

    ❤❤❤❤❤

  • @Dಗೌಡ್ರು
    @Dಗೌಡ್ರು หลายเดือนก่อน +2

    ಸಿರಿಗನ್ನಡ...❤️💛

  • @jaganathmuttu6813
    @jaganathmuttu6813 หลายเดือนก่อน

    ಶುಭೋದಯ ಗುರುಗಳೇ ಹೇಗಿದ್ದೀರಾ...?
    ತುಂಬಾ ಅದ್ಭುತವಾದ ವಿಷಯಗಳನ್ನು ನಮಗೆ ತಿಳಿಸಿದ್ದೀರಿ.

  • @kskumar-mg9iu
    @kskumar-mg9iu หลายเดือนก่อน +7

    ಕನ್ನಡ ಸಾಮರಸ್ಯ ಕನ್ನಡದ ಹೆಮ್ಮೆ.

  • @jaibhim005
    @jaibhim005 หลายเดือนก่อน

    Supper sir entha vicharagalanna evthina janaretion nodi kalibeku....

  • @johnvelshely4408
    @johnvelshely4408 หลายเดือนก่อน +3

    Nimma upnyasa kelode namma bhagya sir..

    • @shivaputrappagarwad3890
      @shivaputrappagarwad3890 หลายเดือนก่อน

      ಪಂಡಿತರೆ ತಾವು ಐತಿಹಾಸಿಕ ಸಾಹಿತ್ಯದ ಬಗ್ಗೆ ಹೇಳಿದ್ದೀರಿ ತುಂಬಾ ಧನ್ಯವಾದಗಳು
      ಆದರೆ ನಿಮ್ಮಂತ ಮಹಾನ್ ಪಂಡಿತರು ಇಂದು ಕುರಾನನ್ನು ಓದಿ ಅದರಲ್ಲಿರುವ ಸರ್ವಧರ್ಮ ಸಮನ್ವಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದು ಕೋರುತ್ತೇನೆ. ಹಾಗೊಂದು ಪಕ್ಷ ನೀವು ತಮ್ಮ ಅಭಿಪ್ರಾಯವನ್ನು ಅಧ್ಯಯನದ ನಂತರ ವ್ಯಕ್ತಪಡಿಸಿದ್ದೇ ಆದರೆ ಯೋಗ್ಯ ಗೌರವ ಧನದ ಸಂಭಾವನೆಯನ್ನು ಸಹ ನೀಡಲಾಗುವುದು
      ಜೈ ಕರ್ನಾಟಕ ಮಾತೆ

  • @santhoshg5406
    @santhoshg5406 หลายเดือนก่อน +2

    ಕನ್ನಡ, ಕನ್ನಡಿಗ, ಕರ್ನಾಟಕ

  • @raghavendrarishi2237
    @raghavendrarishi2237 หลายเดือนก่อน +1

    ನಮ್ಮ ಗುರೂಜಿ ನಮ್ಮ ಹೆಮ್ಮೆ.

  • @kupendrakupendra5417
    @kupendrakupendra5417 หลายเดือนก่อน

    ❤❤❤

  • @srinivashk5
    @srinivashk5 หลายเดือนก่อน +1

    Suupprr sir

  • @balajishastri423
    @balajishastri423 หลายเดือนก่อน +2

    We are Hindus we are Indians enough our language our religion languages Sanskrit

  • @goldenkarnatakanature1433
    @goldenkarnatakanature1433 2 วันที่ผ่านมา

    ಸರ್ ದಯವಿಟ್ಟು ಪೂರ್ತಿ ವೀಡಿಯೋ ಕೊಡಿ ಅರ್ಧಕ್ಕೆ ನಿಲ್ಲಿಸಿಬಿಟ್ರಿ

  • @dharmaprakash908
    @dharmaprakash908 หลายเดือนก่อน +1

    ❤️🙏

  • @ravih905
    @ravih905 หลายเดือนก่อน +4

    ಆದರೆ ದೊಡ್ಡ post ನಲ್ಲಿರೋರು ತಮಿಳು ತುಂಬಾ ಹಳೆಯದಾದ ಭಾಷೆ, ಸಂಸ್ಕೃತ ಕಿಂತಲೂ
    ಪುರಾತನವಾದುದು ಅಂತಾರಲ್ಲ sir.....ಇದು ಗೊತ್ತಾಗಬೇಕಿದೆ.

    • @manukumar-ok8lc
      @manukumar-ok8lc หลายเดือนก่อน +2

      ನುಡಿ ಬೇರೆ, ಲಿಪಿ ಬೇರೆ, ತಮಿಳು ನುಡಿ ಮೊದಲಿರಬಹುದು ಆದರೆ ಕನ್ನಡ ಲಿಪಿ ಮೊದಲು,,

    • @praveenp1369
      @praveenp1369 หลายเดือนก่อน

      Hale Kallukalu sikre gothaguthe avr bandvala 😂

    • @haiprade
      @haiprade หลายเดือนก่อน

      Avr ange heli heli adanne nija madidare, nijadalli Kannada Tamilginta hale bashe atva samakalina bashe adre Tamil nantara banda bashe alla, avra vadakke karana egina Dakshina bashege ondu moola bashe anta erale bek alva, a moola bashe yavadu heg eddirabavdu anta yarigu gottilla adakke avru a moola bashe Tamil agide anta helkond helkond elli tanka bandidare, adanna nija anta namboke karna, Kannada samayakke takkante janagalu beratante marpadigide ond ondu kallakke ond ondu tara badalugutta beladide, adre Tamilge a shakthi ella adu egalu ashtu badavalange holagondilla, edonde karna etkondu namde haledu anta vadaiskond nija madkondidare, adre nijadalli nodudre Dakshina bashegalalli ati hecchu raja mane tana galanna kottu ati hecchu pradeshagallanna yella dakshinadavariginta ati hecchu kala alida jana andre adu Kannadadavare, hagagi Kannadada bashe tumba badavalane kandide, ella andre namma bashe Tamilinante moola basheya chapu huliskondu sulabadalli ati halaya bashe anta gottagutittu ..

  • @shivashankarah8376
    @shivashankarah8376 หลายเดือนก่อน +1

    In 2015, the Karnataka government introduced the Kannada Language Learning Act, mandating that Kannada be taught as a second language in all schools across the state. This applies to schools affiliated with all boards, including CBSE, ICSE, and state boards.

  • @fleur257
    @fleur257 หลายเดือนก่อน +4

    Sir - You mentioned Kannada script is older than Tamil. But, all Tamilians, and in general, claim Tamil is the oldest language.

    • @virupakshabellary7674
      @virupakshabellary7674 หลายเดือนก่อน +6

      ತಮಿಳಿಗರು ಭೂಮಿ ಹುಟ್ಟುವುದಕ್ಕಿಂತ ಮುಂಚೆನೆ ನಾವು ಹುಟ್ಟಿದೆವು ಎಂದು, ಶಿವನ ಡಮರುಗದ ಧ್ವನಿ ಇಂದ ಹುಟ್ಟಿದ ಭಾಷೆ ಎಂದು, ಎಲ್ಲಾ ಭಾಷೆಗಿಂತ ಪ್ರಾಚೀನ, ಸಂಸ್ಕ್ರತ ಕ್ಕಿಂತ ಹಳೆಯ ಭಾಷೆ ಹೀಗೆ ಹಲವು ಪುಖಾನುಪುಂಖ ವಾಗಿ ಹೇಳಿಕೊಳ್ಳುತ್ತಾರೆ. ಸ್ವಕು... ಮರ್ಧನಿಗಳು...

    • @Mrtom8155
      @Mrtom8155 หลายเดือนก่อน

      ​@@virupakshabellary7674😂😂😂

    • @Mrtom8155
      @Mrtom8155 หลายเดือนก่อน +1

      ತಮಿಳು ಪ್ರಾಚೀನ ಭಾಷೆ ಆಗಿದಿದ್ರೆ ವೇದ ಉಪನಿಷತ್ ಯಾಕೆ ಸಂಸ್ಕೃತದಲ್ಲಿ ಇದೆ ಯಾವೋ ಇವೆಲ್ಲ 😂😂

    • @hammeera
      @hammeera หลายเดือนก่อน

      ತಮಿಳು, ಕನ್ನಡ, ತೆಲುಗು, ತುಳು ಎಲ್ಲವೂ ಒಂದೇ ಮೂಲದಿಂದ ಒಂದೇ ಕಾಲಕ್ಕೆ ಕವಲುಗಳಾಗಿವೆ. ತಮಿಳೇ ಹಳೆಯದು ಎನ್ನಲು ಯಾವುದೇ ಆದಾರವಿಲ್ಲ.

    • @hammeera
      @hammeera หลายเดือนก่อน

      ​@@Mrtom8155ತಮಿಳು ಕನ್ನಡ ಹುಟ್ಟುವಾಗ ಬಾರತದಲ್ಲಿ ಸಂಸ್ಕೃತ ಇರಲಿಲ್ಲ. ಸಂಸ್ಕೃತ ಬಾಶಿಕರು ಹೊರಗಿನಿಂದ ಬಂದಿದ್ದು ಕ್ರಿಪೂ 1500 ರಲ್ಲಿ ಎಂದು DNA ಸಂಶೋದನೆಗಳು ದೃಡಪಡಿಸಿವೆ.

  • @vijaykumarvijay6089
    @vijaykumarvijay6089 หลายเดือนก่อน +2

    ಕವಿರಾಜ ಮಾರ್ಗ ಅಷ್ಟೇ ಕವಿರಾಜಮಾರ್ಗಂ ಅಂದ್ರೆ ಏನಯ್ಯ ಏನೇನೋ ಆಗುತ್ತಿರಲಿಲ್ಲ ತೆಲುಗು ಇರಬೇಕು ನೀವು ಎಲ್ಲೋ ಮೂರನೇ ಗೋವಿಂದ ಈ ದೇಶವನ್ನು ಆಡುವಾಗ ಕಾಶಿ ಸೋಮನಾಥಪುರ ಗುಜರಾತ್ ಎಲ್ಲಾ ಕನ್ನಡ ಭಾಷೆಯನ್ನು ಕೆತ್ತಿದ್ದಾರೆ ಅರ್ಥ ಮಾಡಿಕೊಳ್ಳಿ ಮುಂಬೈ ಪುನಃ ಅಜಂತ ಎಲ್ಲೋರ ಎಲ್ಲಾ ಕಡೆ ಕನ್ನಡ ಭಾಷೆ ಇದೆ ಮೂರನೇ ಗೋವಿಂದ ಅಮೋಘವರ್ಷನ ತಂದೆ ಮಾಡಿರುವ ಸಾಧನೆ ಭಯಂಕರವಾಗಿದೆ ಈ ದೇಶವೇ ಕನ್ನಡಿಗರದು

  • @yellowNred
    @yellowNred หลายเดือนก่อน

    🙏💛❤️

  • @praveenv424
    @praveenv424 หลายเดือนก่อน

    ❤💛❤️💛❤️💛

  • @RajuRaju-ci4te
    @RajuRaju-ci4te หลายเดือนก่อน

    🙏🏾🙏🏾🙏🏾🙏🏾🙏🏾❤❤❤❤

  • @Didnajsjsjs
    @Didnajsjsjs หลายเดือนก่อน

    Is it possible to predict the inception of kannada?

  • @preetik1564
    @preetik1564 หลายเดือนก่อน

    Sir with due respect ' i requsr you to visit the tamil archeological sites

  • @0ranjan0
    @0ranjan0 หลายเดือนก่อน

    Tulu is the mother of Kannada language.

    • @RUDRA-g1u
      @RUDRA-g1u หลายเดือนก่อน +2

      Yes, Kannada is the Father of Tulu language!!

    • @0ranjan0
      @0ranjan0 หลายเดือนก่อน

      @@RUDRA-g1u ishtena badavala?

    • @haiprade
      @haiprade หลายเดือนก่อน +4

      which Tulla had said this, Tulu may be older than Kannada but not given any contribution in birth or growth of Kannada, but indeed Kannada had helped Tulu to survive till today, your race is survived just because Kannadigas never hated you, keep it like the way or you race will Perish ..

    • @chethands3862
      @chethands3862 หลายเดือนก่อน +2

      Lol. Kannada has a written history of 2000+ years. What is the written history of Tulu.

    • @abhishekshankar-f5s
      @abhishekshankar-f5s หลายเดือนก่อน +1

      Sumne Susu madi paachko hog guru yak kathegal helthiya

  • @praveenp1369
    @praveenp1369 หลายเดือนก่อน +1

    Kannadadali shakti ide kannadadavrali ala

  • @venugopalynvenugopal4068
    @venugopalynvenugopal4068 หลายเดือนก่อน +1

    Neeve kannada da rathna

  • @ajithjain8334
    @ajithjain8334 หลายเดือนก่อน +1

    Brahmi Script was first adopted
    By Kannadigas,
    Thereafter in Tamil
    Oral Tamil was existing earlier
    without script
    Brahmi script came from north
    King samrat Ashoka
    He used vastly brahmi script first

  • @jagadeeshag6127
    @jagadeeshag6127 หลายเดือนก่อน

    urdu beda only kannada