ಕಲ್ಕತ್ತಾದಲ್ಲಿ 35 ವಾರ ಓಡಿತ್ತು ಅಣ್ಣಾವ್ರ ಈ ಪ್ಯಾನ್ ಇಂಡಿಯಾ ಸಿನಿಮಾ..!! | Naadu Kanda Rajkumar Ep 76

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 690

  • @rajendraprasad2753
    @rajendraprasad2753 2 ปีที่แล้ว +22

    1987 ರಲ್ಲಿ ನಾನು ತ್ರಿಪುರ ರಾಜ್ಯದ ಅಗರ್ತಲ ಎಂಬಲ್ಲಿ ಗಡಿ ರಕ್ಷಣಾ ಪಡೆಯ ಟ್ರೈನಿಂಗ್ ನಲ್ಲಿದ್ದಾಗ ಅಲ್ಲಿನ ಲೋಕಲ್ ಜನ ತುಂಬಾ ಮೆಚ್ಚಿ ಒಂದು ಸಿನೆಮಾ ಬಗ್ಗೆ ಮಾತಾಡುತ್ತಿದ್ದರು ಸರಿ ನಾವೂ ಹೋಗಿ ನೋಡೋಣ ಅಂತ ನಮ್ಮ ಸ್ನೇಹಿತರ ಜೊತೆ ಹೋಗಿ ನೋಡಿದರೆ ಆ ಚಿತ್ರ ಬೇರಾವುದೂ ಅಲ್ಲ ನಮ್ಮ ಅಣ್ಣಾವ್ರ ಭಕ್ತ ಕುಂಬಾರ ಚಿತ್ರವು ಬೆಂಗಾಲಿ ಯಲ್ಲಿ ಡಬ್ ಆಗಿ ಪ್ರದಶನವಾಗುತಿತ್ತು. ಅಂದು ನನಗಾದ ಸಂತೋಷ ಹೇಳ ತೀರದಾಗಿತ್ತು

  • @n.k.murthy88
    @n.k.murthy88 3 ปีที่แล้ว +149

    ಅಣ್ಣಾವ್ರಿಂದ ನಾವು ಕಲಿಯಬಹುದಾದ ಸನ್ನಡತೆಗಳು ಬೇಕಾದಷ್ಟಿವೆ.
    ಧನ್ಯವಾದಗಳು.

    • @varadarajul5891
      @varadarajul5891 5 หลายเดือนก่อน

      ಶ್ರೀ ಮಂಜುನಾಥ್ ರವರೆ ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ ಅನಂತ ಧನ್ಯವಾದಗಳು. ಯಾವುದೇ ಕೆಲಸ ಮಾಡಿದರೂ ಪ್ರತಿಯೊಂದಕ್ಕೂ ಪರ ವಿರೋಧ ಪ್ರತಿಕ್ರಿಯೆ ಇದ್ದೇ ಇರುತ್ತದೆ. ವಿಶ್ವದ ಒಬ್ಬ ಪ್ರತಿಭಾವಂತ ಕನ್ನಡಿಗ ಡಾ:ರಾಜಕುಮಾರ್. ದಾಸರ ವಾಣಿಯಂತೆ - ನಿಂದಕರಿರಬೇಕು ಹಂದಿ ಇದ್ದಂಗೆ, ಹಂದಿ ಇದ್ದರೆ ಕೇರಿ ಚೊಕ್ಕಟವೋ ಮನುಜ. ಆ ರೀತಿ ತಮ್ಮ ನಿಂದಕರು ತಮ್ಮನ್ನು ಶುದ್ದೀಕರಿಸುತ್ತಿದ್ದಾರೆ. ಚಿಂತೆ ಬಿಟ್ಟು ಕಾಯಕ ಮುಂದುವರೆಸಿ.

  • @keshavamurthyha4273
    @keshavamurthyha4273 3 ปีที่แล้ว +100

    During my visit to Germany in 1985 at Koln University one of the German professor was referring to his visit to Bengalur. At that time he told me that two things he always remembers about Bengaluru, one about IISc, and another about Dr. Rajakumar. He said two movies of Rajkumar also seen by him. He said excellent acting and personality.

    • @arnavkumbaar
      @arnavkumbaar 9 หลายเดือนก่อน +2

      ❤❤❤

    • @ramannahs2247
      @ramannahs2247 หลายเดือนก่อน

      ಕೀಳು ಜನ ಕೀ
      ಳು ಮಟ್ಟದ ಕಾಮಂ ಟ್ ಹಾಕದೇ ಇನ್ನೇನು ಹಾಕಬಲ್ಲರು. ಅವರ ಮನ ಸ್ಥಿತಿ ನೇ ಹಾಗಿರುತ್ತದೆ..

    • @ramannahs2247
      @ramannahs2247 หลายเดือนก่อน

      ಕೀಳು ಜನ ಕೀ
      ಳು ಮಟ್ಟದ ಕಾಮಂ ಟ್ ಹಾಕದೇ ಇನ್ನೇನು ಹಾಕಬಲ್ಲರು. ಅವರ ಮನ ಸ್ಥಿತಿ ನೇ ಹಾಗಿರುತ್ತದೆ..

    • @Mayursubhash
      @Mayursubhash 8 วันที่ผ่านมา

      That's the power of ANNAVRU 💛💛♥️♥️

  • @lokeshloki5363
    @lokeshloki5363 3 ปีที่แล้ว +122

    Dr.Rajkumar ಅವರ ವಿಷಯಗಳನ್ನು ನಮಗಾಗಿ ತರುವ ನಿಮ್ಮಂತ ಸಹೃದಯರಿಗೆ ಅನಂತ ವಂದನೆಗಳು

  • @prakasholekar3950
    @prakasholekar3950 3 ปีที่แล้ว +109

    ಸರ್ ಮಂಜುನಾಥ್ ಸರ್ ನೀವು ಹೇಳಿದ ಹಾಗೆ ಅಭಿಮಾನಿಗಳ ಹೃದಯದಲ್ಲಿ ಡಾಕ್ಟರ್ ರಾಜಕುಮಾರ್ ಸದಾ ಕಾಲ ಹಸಿರಾಗಿ ಕನ್ನಡ ಚಿತ್ರರಂಗ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಭಾರತಿ ಯ ಚಿತ್ರ ರಂಗದ ಯಶಸ್ವಿ ಕನ್ನಡ ಚಿತ್ರದ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಧೀಮಂತ ನಾಯಕ ಅಮೆರಿಕಾದ ಕೆಂಟಕಿ ಕರ್ನಲ್ ಪ್ರಶಸ್ತಿ ಪಡೆದ ಏಕೈಕ ನಟ ಇದು ಗೊತ್ತಿಲ್ಲವೇನು ಪಾಪ ನಾನು ಎಷ್ಟು ನಟರ ಸಿನಿಮಾಗಳನ್ನು ನೋಡುತ್ತೇವೆ ಆದರೆ ರಾಜಕುಮಾರ ಮುಂದೆ ಯಾರು ಇಲ್ಲ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ ಡಾಕ್ಟರ್ ರಾಜಕುಮಾರ್ ಅವರು ಅಭಿಮಾನಿಗಳನ್ನು ದೇವರೆಂದು ಸಂಬೋಧಿಸಿದ ಏಕೈಕ ನಟ ರಜನಿಕಾಂತ್ ಹೇಳಿದ ಹಾಗೆ 10 ಎಂಜಿಆರ್ 10 ಶಿವಾಜಿ ಗಣೇಶನ್ ಒಬ್ಬ ಡಾಕ್ಟರ್ ರಾಜಕುಮಾರ್ ಸಮ

    • @ganeshshenoy836
      @ganeshshenoy836 2 ปีที่แล้ว

      ಗಣೇಶ ಶಣೈ
      ನಾಡು ಕಂಡ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಸುಮಧುರ ಭಾವನೆಗಳ ಮಹಾಸಾಗರ ಎಂದು ಹಾರೈಸೋಣ.

    • @janardhanaiahraghavappa6322
      @janardhanaiahraghavappa6322 6 หลายเดือนก่อน

      ❤❤❤❤❤My love god..dr.raj...🙏🙏🙏

  • @subramanyakrishnarao1398
    @subramanyakrishnarao1398 3 ปีที่แล้ว +32

    I had a colleague who was a Bengali. He was not able to understand kannada well. He used to watch Raj movies and he was fan of him.
    Raj has followers all over the world long back.

  • @shanthalakshmi713
    @shanthalakshmi713 3 ปีที่แล้ว +60

    ನಿಮ್ಮ ಅಭಿಮಾನ ತುಂಬಾ ದೊಡ್ಡದು sir,ಏಕೆಂದರೆ ಮನಸ್ಸು ಬಂದಂತೆ ಕಮೆಂಟ್ ಹಾಕುವ ಮಂದಿಯ ಒಂದೊಂದು ಬರಹಗಳನ್ನು ಓದಿ ಅದಕ್ಕೆ ಸಂಬಂಧಪಟ್ಟಂತೆ research ಮಾಡಿ ಇಂತಹ ಅತ್ಯುತ್ತಮ episode ಗಳನ್ನು ಮಾಡುತ್ತಿದ್ದೀರಿ.Thank you very very much for this wonderful episode 👌👌👌👃👌👃. Dr ರಾಜ್ಕುಮಾರ್ ಅವರ ಬಗ್ಗೆ ನಿಮಗಿರುವ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.

  • @manaviya
    @manaviya 3 ปีที่แล้ว +49

    ಅಣ್ಣಾವ್ರು ಪ್ರಪಂಚಕ್ಕೆ ಗೊತ್ತಿರಲಿ ಬಿಟ್ಟಿರಲಿ, ಜಗತ್ತಿನಲ್ಲಿ ಇಷ್ಟೊಂದು ಅದ್ಭುತ ನಟನೆಯನ್ನ, ಚಿತ್ರಗಳನ್ನು ಮಾಡಿರುವ ಮತ್ತೊಬ್ಬ ನಟ ಸಿಗುವುದು ವಿರಳ...

    • @gemini9684
      @gemini9684 2 ปีที่แล้ว +4

      ವರನಟ ರಾಜಕುಮಾರ್ ರಂತಹ ನಟ ಇಲ್ಲವೇ ಇಲ್ಲ 👍❤👌

    • @hemanths9891
      @hemanths9891 4 หลายเดือนก่อน

      ರಾಜ್ ನಾಯಕ ಮತ್ತು ಗಾಯಕ
      ರಾಜ್ ಆಕರ್ಷಣೆ

  • @niramalalokesh5608
    @niramalalokesh5608 3 ปีที่แล้ว +24

    ತುಂಬಾ ಖುಷಿ ಆಯ್ತು ಸರ್ ಯಾಕೆಂದರೆ ರಾಜ್ ಕುಮಾರ್ ಅವರು ಕೇವಲ ಕರ್ನಾಟಕವಷ್ಟೇ ಅಲ್ಲದೆ ನಮ್ಮ ದೇಶವಿಡೀ
    ಅವರು ಪರಿಚಯ ವಿರುವವರು ಎಂದು ತಿಳಿದು ನನಗೆ ತುಂಬಾ ಸಂತೋಷವಾಯಿತು
    ಈ ನಿಮ್ಮ ಹೇಳಿಕೆ ಇಂದಾಗಿ.

  • @shivaprasadsullia2525
    @shivaprasadsullia2525 3 ปีที่แล้ว +28

    ಬಹಳ ಖುಷಿ ಆಯ್ತು sir,
    ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ 🙏

  • @mohangowda4770
    @mohangowda4770 3 ปีที่แล้ว +47

    Sri krishnadevaraya was released in England theaters
    That is the power of Dr Raj kumar

  • @shylajak9134
    @shylajak9134 3 ปีที่แล้ว +68

    ತುಂಬಾ ಇಷ್ಟವಾದ ಸಂಚಿಕೆ, "ಮಾತು ಮಾತು ಮಥಿಸಿ ನವನೀತ "ಎಂಬಂತೆ ಬಹಳ ಸೊಗಸಾಗಿ ಮೂಡಿಬಂದಿದೆ. ನಿಮಗೆ ಧನ್ಯವಾದಗಳು.

  • @smg8975
    @smg8975 3 ปีที่แล้ว +32

    ನೀವು ಈ ಮಾಹಿತಿಗಳನ್ನು ಕಲೆ ಹಾಕಲು ಹಾಕಿರುವ ಶ್ರಮ ಸಾರ್ಥಕವಾಯಿತು ಮಂಜುನಾಥ್ sir.... ಅತ್ಯುತ್ತಮ ಸಂಚಿಕೆ..👏👏👏ದೇವರು ನಿಮಗೆ ಒಳ್ಳೆಯದು ಮಾಡಲಿ....

  • @rameshbv3921
    @rameshbv3921 3 ปีที่แล้ว +10

    ಕರ್ನಾಟಕ ರತ್ನ ಆಚಾರ್ಯ ಡಾ.ರಾಜ್ ರವರ ಹಲವಾರು ವಿಷಯಗಳನ್ನು ತಿಳಿಸುತ್ತಿದ್ದೀರಿ. ನಿಮಗೆ ತುಂಬು ಹೃದಯದ ಅಭಿನಂದನೆಗಳು.

  • @anandamurthy1141
    @anandamurthy1141 3 ปีที่แล้ว +35

    ಬೊಗಳೋ ನಾಯಿ ಕಚ್ಚಲ್ಲ ಹೊಟ್ಟೆ ಉರಿ ಜನರು ಎಲ್ಲಾ ಕಾಲದಲ್ಲೂ ಇದ್ದಾರೆ ಅಣ್ಣಾವ್ರು ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಕಿದರೂ ನಾವುಗಳು ಎದುರಲ್ಲ ವೀರಸಿಂಹ ಶೂರಸಿಂಹ ಮಿಂಚಿದ ಸಿಂಹ ಕರ್ನಾಟಕದ ಸಿಂಹ ನಾಡ ದೊರೆ ಅಣ್ಣಾವ್ರುಗೇಜೈ ಜೈ ಜೈ ಜೈ ಜೈ ಜಯವಾಗಲಿ

  • @vss652433af
    @vss652433af 3 ปีที่แล้ว +29

    Yes Kentucky Colonel is international honour award from USA . one and only recipient is Karnataka's Dr. Rajkumar the Indian actor to get this award till date.

  • @venkannapattar5872
    @venkannapattar5872 3 ปีที่แล้ว +73

    ಸರ್, ಪ್ರಪಂಚದಲ್ಲಿ ಎಲ್ಲಾ ರೀತಿಯ ಜನ ಇರುತ್ತಾರೆ, ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳ ಬಗ್ಗೆ ತಾವು ವಿಚಾರ ಮಾಡಬೇಡಿ. ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿದ್ದೀರಿ. ತಮಗೆ ಧನ್ಯವಾದಗಳು ಸರ್ 🙏

  • @venkatesham6769
    @venkatesham6769 3 ปีที่แล้ว +62

    ನಿಮ್ಮ ಕೆಲಸಕ್ಕೆ ಧನ್ಯವಾದಗಳು, ಶಂಕರ್ ಗುರು ಚಿತ್ರದಲ್ಲಿ ನಮ್ಮ ಶನಿಮಹದೇವಪ್ಪ ನವರು ಸಹ ಓರ್ವ ಖಳನಾಯಕನಲ್ಲವೇ 🤔

  • @ramakrishnasubbaro8806
    @ramakrishnasubbaro8806 3 ปีที่แล้ว +38

    ಅತ್ಯುತ್ತಮ ನಿರೂಪಣೆ. ವಂದನೆಗಳು.

  • @hemannas7508
    @hemannas7508 3 ปีที่แล้ว +28

    ಮಂಜಣ್ಣ ನೀವು ನೀಡುತ್ತಿರುವ ರಾಜಕುಮಾರ್ ರವರ ಬಗ್ಗೆ ಬಹಳಷ್ಟು ಕನ್ನಡ ಗಿರಿಗೆ ಗೊತ್ತಿರುವುದಿಲ್ಲ ಏಕೆಂದರೆ ಮಾಹಿತಿ ತಂತ್ರಜ್ಞಾನ ಅಷ್ಟು ಬೆಳೆದಿರಲಿಲ್ಲ ಈಗ ನೀವು ಕೊಡುತ್ತಿರುವ ಮಾಹಿತಿಗಳು ನಿಜವಾಗಲೂ ತುಂಬಾ ಅದ್ಭುತವಾಗಿದೆ ಯಾರು ಕಂಡರಿಯದ ವಿಷಯಗಳನ್ನು ನೀವು ತಿಳಿಸುತ್ತಿರುವುದು ನೀವು ಹೀಗೆ ಮುಂದುವರೆಸಬೇಕು

  • @jyothidaglur5703
    @jyothidaglur5703 3 ปีที่แล้ว +14

    ನೀವು ನೀಡುವ ಎಷ್ಟೋ ಮಾಹಿತಿಗಳು ಬೇರೆಲ್ಲೂ ಕೊಟ್ಟಿಲ್ಲ. ನಿಮ್ಮ ಮಾತು ಬಹಳ ಸ್ಪಷ್ಟವಾಗಿ ಇರುತ್ತೆ. ಕೇಳ್ತಾಇದ್ದರೆ ಸಂತೋಷ ಆಗುತ್ತೆ. ಬಹಳ ಬಹಳ ಧನ್ಯವಾದಗಳು 🙏

  • @keshavamurthyha4273
    @keshavamurthyha4273 3 ปีที่แล้ว +25

    Infact during my visit to Germany in 1985 at Koln University one German professor during discussion was referring his visit to Bengalur some time back. He said two things he remembers always about Bengaluru. i.e one thing IISc Bengaluru and another thing about Dr.Rajkumar. This shows the impact and popularity of great legend Dr. Rajkumar

  • @sreenivasramdas8207
    @sreenivasramdas8207 3 ปีที่แล้ว +13

    ಎಂತಹ ಅದ್ಭುತ ನಟ ನಮ್ಮ ಅಣ್ಣ ಅವರಿಗೆ ಅವರೇ ಸಾಟಿ ಅದ್ಭುತ!!!

  • @surenbond8187
    @surenbond8187 3 ปีที่แล้ว +64

    ಈ ಕಾರಣಕ್ಕಾಗಿಯಾದರೂ ಅಣ್ಣಾವ್ರಿಗೆ ಭಾರತದ ರತ್ನ ಎನ್ನುವ ಪ್ರಶಸ್ತಿ ಬರಬೇಕು..!

    • @SunilKumar-kp5fj
      @SunilKumar-kp5fj 3 ปีที่แล้ว +4

      Sorry sir never and ever this political pepls will not give y sir today 25MP are from Karnataka na they can give a memo but kangan as got what a sestem sir .

  • @kvsomashekar2227
    @kvsomashekar2227 3 ปีที่แล้ว +7

    ಅದ್ಬುತವಾದ ಮಾತುಗಳು, ಅಭಿನಂದನೆಗಳು ನಿಮಗೆ...

  • @manoharjk7007
    @manoharjk7007 3 ปีที่แล้ว +3

    ಉತ್ತಮ ,ಅತ್ಯುತ್ತಮ ಮಾಹಿತಿ ನೀಡುವ ನಿಮಗೆ ರಾಜವಂದನೆಗಳು

  • @philomenrajwilliams9395
    @philomenrajwilliams9395 3 ปีที่แล้ว +11

    ಸರ್. ನಿಮ್ಮ ಈ ಕಾರ್ಯಕ್ರಮದಿಂದ ಕನ್ನಡಿಗರಿಗೆ ಡಾಕ್ಟರ್ ರಾಜ್ಕುಮಾರ್ ರವರ ಬಗ್ಗೆ ಅನೇಕ ಬಹಳಷ್ಟು ಅಡಗಿದ್ದ ವಿಷಯಗಳನ್ನು ತಿಳಿಸಿದ್ದೀರಿ. ತಮಗೆ ಮತ್ತು ತಮ್ಮ ಟೀಂಗೂ ಬಹಳ ಅಭಿನಂದನೆಗಳು. ಆದರೆ ಕೆಲವು ಬೆರಳೆಣಿಕೆಯಷ್ಟು ಜನರ ನೆಗೆಟಿವ್ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ತಮ್ಮಲ್ಲೆರಿಗೂ ಶುಭವಾಗಲಿ 💐🙏

  • @mimicryvijay6923
    @mimicryvijay6923 3 ปีที่แล้ว +16

    ಅದ್ಬುತ ಮಾಹಿತಿ ಸರ್ ಧನ್ಯವಾದಗಳು ನಿಮಗೆ

  • @muralitharank1736
    @muralitharank1736 3 ปีที่แล้ว +38

    ಡಾ.ರಾಜ್ ನಿಜವಾದ ಅರ್ಥದಲ್ಲಿ ವಿಶ್ವಮಾನವ.

    • @vishwamanavadr.rajkumar4063
      @vishwamanavadr.rajkumar4063 3 ปีที่แล้ว +4

      ಜೈ ವಿಶ್ವಮಾನವ ಡಾಕ್ಟರ್ ರಾಜಕುಮಾರ್....
      " ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಮತ್ತು ಸಧ್ಭಾವನೆಯನ್ನು ಹರಡಬಲ್ಲವಂತಹವರು ಡಾಕ್ಟರ್ ರಾಜ್‌ಕುಮಾರ್ ರವರೊಬ್ಬರೇ..."
      -- ರಾಷ್ಟ್ರಕವಿ ಕುವೆಂಪು

    • @roopas515
      @roopas515 3 ปีที่แล้ว +1

      ಕನ್ನಡದ ಕಣ್ಮಣಿ ಜನರ ಬದುಕಿನ ಸ್ಪೂರ್ತಿ ಸೆಲೆ...

  • @sadanandab5156
    @sadanandab5156 3 ปีที่แล้ว +37

    ಪ್ರಶ್ನಿಸಿದವರಿಗೆ ಈ ಉತ್ತರ ಸಾಕು ಅನಿಸುತ್ತೆ.
    ಮತ್ತು ರಾಜಕುಮಾರಗೆ ರಾಜಕುಮಾರೆ ಸಾಕ್ಷಿ.

  • @sunilr5479
    @sunilr5479 3 ปีที่แล้ว +21

    Great job manjunath sir.. Thank you so much sir.. Waiting for your next Episode sir

  • @nishanthhp677
    @nishanthhp677 3 ปีที่แล้ว +7

    Universal Star
    Dr.rajkumar sir

  • @naveenkumar-nx9kv
    @naveenkumar-nx9kv 3 ปีที่แล้ว +66

    Nice Episode. Also Read that, Satya Harishchandra Kannada language film ran for 100 days in Chennai and not a dubbed version. Isnt is great to celebrate

    • @nagarajchari4533
      @nagarajchari4533 3 ปีที่แล้ว +7

      Dr. Rajkumar is a National and International Actor. 🙏🙏🙏💐💐💐

  • @jaykumarbe4428
    @jaykumarbe4428 3 ปีที่แล้ว +20

    Beautiful narration, thank you so much for letting us to know so many things about Dr.Rajanna who adopt simplicity in his life. I achieved so much by seeing his movies especially Bangarada Manushia.

    • @roopas515
      @roopas515 3 ปีที่แล้ว +1

      ಹೌದು... ರೈತರಿಗೆ ಕೃಷಿ ಕಾರರಿಗೆ ಪ್ರೇರಣೆ ಯಾದ ಆಗಿನ ಕಾಲದಲ್ಲಿ ವಿದ್ಯಾವಂತ ಯುವಕರು ಕೂಡ ಸರ್ಕಾರಿ ನೌಕರಿ ಆಸಕ್ತಿಯನ್ನು ಬಿಟ್ಟು... ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡೋ ಸ್ಪೂರ್ತಿ ಕೊಟ್ಟೂರು ಅಣ್ಣಾವ್ರು... ಅಂದರೇ ಭೂಮಿ ತಾಯಿಯ ಸೇವೆ ಹೆಮ್ಮೆ ಮತ್ತು ಸರಳ ರೀತಿಯಲ್ಲಿ ಕೆಲಸ ಶ್ರಮದ ಫಲವಾಗಿ ಬದುಕಿನ ಸಾರ್ಥಕತೆ ಪಡೆಯುವುದು ಮುಖ್ಯ ಎಂಬ ಆತ್ಮ ವಿಶ್ವಾಸವನ್ನು ತಂದುಕೊಟ್ಟ ವ್ಯಕ್ತಿ...

  • @mithunmuniyappa1275
    @mithunmuniyappa1275 2 ปีที่แล้ว +2

    ಧನ್ಯವಾದಗಳು ಮಂಜುನಾಥ ಸರ್,
    ಬಹಳ ಪ್ರಬುದ್ಧತೆಯಿಂದ ಕೂಡಿದ ನಿಮ್ಮ ಅನಿಸಿಕೆ,ಅನುಭವ ಮತ್ತು ಮಾಹಿತಿ,ನಮ್ಮ ಪ್ರೀತಿಯ ಅಜಾರಮರ "ಅಣ್ಣಾವ್ರ" ಕೀರ್ತಿ ಹಾಗೂ ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ.
    ನಿಮ್ಮ ಪ್ರಯತ್ನ ಯಶಸ್ವಿಯಾಗಲಿ.

  • @kyogeshyoge8912
    @kyogeshyoge8912 3 ปีที่แล้ว +9

    While I searching Bridegroom in 2017 I went near Rajkumar Samadhi after few days I got married . Really Dr Rajkumar had power like a God.

  • @jayashekarjayanna8982
    @jayashekarjayanna8982 3 ปีที่แล้ว +16

    swamy yaru yene helali nimma mahithi nirupane sogasagide munduvaresi God bless your family and Team

  • @amuniraja2295
    @amuniraja2295 3 ปีที่แล้ว +12

    Useful and historical experiences with Dr Rajkumar. Many do not know the name and fame of Dr Raj. He was an actor, great singer and moreover a humble human being.Thanks for your efforts in bringing out the real Raj to many who are not aware. I expect many more such informative episodes on the son of this holy soil.

  • @ramesharame7226
    @ramesharame7226 3 ปีที่แล้ว +3

    ತುಂಬಾ ಖುಷಿ ಕೊಡ್ತಿದೆ ನಿಮ್ಮ ಮಾತುಗಳು ಕೇಳಿ ಗ್ರೇಟ್ ಡಾಕ್ಟರ್ ರಾಜಣ್ಣ

  • @prashantht.k.p9929
    @prashantht.k.p9929 3 ปีที่แล้ว +13

    One & only legend annavru

  • @shanmugavk4881
    @shanmugavk4881 3 ปีที่แล้ว +11

    Dr Rajkumar is our Karnataka crown 🙏

  • @DineshKumar-ez5fo
    @DineshKumar-ez5fo 3 ปีที่แล้ว +20

    Even Mammooty and LAL both are good admirers of Dr Raj, even they’ll learn from Anna how to act.

  • @ravikumarravi6070
    @ravikumarravi6070 3 ปีที่แล้ว +22

    This Is high Valued Information Included Episode We Feel Proud to Be a Fan Of Natasaarvabhowma Dr. Rajanna Kannadakantirava, Thak You Manjunath anna Jai Kannda Jai Hind

    • @krishnappakariyanna4549
      @krishnappakariyanna4549 3 ปีที่แล้ว +4

      ರಾಜ್ಕುಮಾರ್ ಗೆ ಸಾಟಿ ಈ ಭೂಮಿ ಮೇಲೆ ಹಿಂದೆ ಹುಟ್ಟಿಲ್ಲ ಈಗ ಇಲ್ಲ ಮುಂದೆ ಹುಟ್ಟೋದು ಇಲ್ಲ

    • @roopas515
      @roopas515 3 ปีที่แล้ว +1

      ಅಣ್ಣಾವ್ರು ಮತ್ತೆ ಹುಟ್ಟಿ ಬರಲಿ ನಮ್ಮ ಕರುನಾಡಿನ ಮನೆಗೆ

    • @vedapushpa9803
      @vedapushpa9803 3 ปีที่แล้ว

      Anna avara Jeevana Satyavaadaddu. ADONDANNU PRATIYOBBARU KALITARE BHOOMIYE KAILASA ..VAIKUNTA AAGABALLUDU.' SUKHA SHANTI GALU NELESUTTAVE.

  • @veerannagowdac3989
    @veerannagowdac3989 3 ปีที่แล้ว +23

    Sir kannadada bagge ,annavra bagge, thiliyada murkara maathige bele koadabedi dayavittu nimma ee Annavra bagge maahithi thumba channagide. dayavittu munduvarisi.sir.nimage namma koti namanagalu.🙏🙏👍✌👌💪🙏🙏..

  • @vijainayak83
    @vijainayak83 2 ปีที่แล้ว +4

    There is no past present or future Metaphor for our Master piece One and Only MuttuRaj.... Single piece... We adore and worship him😊👌 He is greater than all 7 Wonders what we see today!!

  • @venkateshmadivalar3088
    @venkateshmadivalar3088 4 หลายเดือนก่อน +1

    ಶ್ರೀ ಹರಿಹರ ಮಂಜುನಾಥ ಸರ್ ನಿಮ್ಮ ವಿಷಯ ಬಹಳ ಚೆನ್ನಾಗಿ ಹೇಳುತ್ತೀರಿ ಅಣ್ಣೋರ ವಿಷಯಗಳನ್ನು ವಸ್ತುನಿಷ್ಠವಾಗಿ ತಿಳಿಸುತ್ತಿದ್ದೀರಿ ನಾನು ಅಭಿಮಾನಿ ನಿಜವಾಗಿ ಖುಷಿಯಾಗುತ್ತಿದೆ ಇನ್ನೂ ಹೆಚ್ಚಿನ ವಿಷಯಗಳನ್ನೂ ತಿಳಿಸಿ ಅಭಿನಂದನೆಗಳು

  • @nandinishivanna7184
    @nandinishivanna7184 3 ปีที่แล้ว +8

    Sir Nevu Thumba savistharavagi namge artha agohagi e karyakrama na adu Appaji bagge nedskodtha eddara nimge thumbu hrudyada vandanegalu, nevu kodova mahethe Appaji bagge ABBA mai jumm ansuthe, really im so excited, ennu kelthane erona ansuthe nim mathnalle sir, Dayavittu yesht sadyavo ashtu Appaji baggi mahethe kodi sir, I EAGERLY WAITING SIR, GOD BLESS U SIR & UR TEAM with good health wealth & prosperity. All the best for ur program, Thq u sir

    • @lmnrao
      @lmnrao 3 ปีที่แล้ว

      🙏🙏💐💐

  • @vandanah8468
    @vandanah8468 3 ปีที่แล้ว +10

    ಧನ್ಯವಾದಗಳು ಸರ್ please continue sir 🙏

  • @steve71
    @steve71 3 ปีที่แล้ว +5

    Thank you so much for this information Sir. Proud to be a kannadiga. Jai Rajannaa. Jai Karnataka. Thank you once again Sir.

  • @prakashys139
    @prakashys139 3 ปีที่แล้ว +7

    extrodinary episode For Legend Rajkumar

  • @anilkumarv9595
    @anilkumarv9595 2 ปีที่แล้ว +3

    DR RAJKUMAR SIR AWRU VISHWA VIKYATHA NATASARWA BOUMARU SIR NIMMA E KELASAKKE NAVU ENDIGU CHIRARUNI GOD BLESS YOU SIR❤️❤️❤️❤️❤️🙏🙏🙏🙏🙏

  • @kirana7866
    @kirana7866 3 ปีที่แล้ว +3

    ತುಂಬಾ ಧನ್ಯವಾದಗಳು ಸರ್, ನಾವು ಅಣ್ಣಾವ್ರು ಬಗ್ಗೆ ಕೆಲವು ಕೇಳರಿಯದ ಮಾಹಿತಿಗಳನ್ನು ಕೇಳಿ ತುಂಬಾ ಸಂತೋಷವಾಯಿತು ಇಡೀ ಭಾರತೀಯ ಚಲನಚಿತ್ರ ರಂಗದಲ್ಲಿ ಡಾ.ರಾಜಕುಮಾರ್ ಸರ್ ತರಹ ವ್ಯಕ್ತಿ ಇನ್ನೊಬ್ಬರಿಲ್ಲ ಅವರ ಅಭಿನಯ ಶ್ರೇಷ್ಠತೆ ಗಿರಿ ಶಿಖರಗಳಂತೆ ಅಂತಹ ಮಹಾ ಪುರುಷರನ್ನು ಪಡೆದ ನಾವೇ ಧನ್ಯರು . ಡಾ.ರಾಜಕುಮಾರ್ ಸರ್ ಬಗ್ಗೆ ಅತ್ಯಂತ ಪ್ರೀತಿಯ ಹೊಸ ಹೊಸ ಮಾಹಿತಿಗಳನ್ನು ನೀಡುವತ್ತ ತಮ್ಮ ಪಯಣ ಮುಂದುವರಿಯಲಿ .
    ತಮಗೆ ಮತ್ತೊಮ್ಮೆ ಅನಂತ ಧನ್ಯವಾದಗಳು

    • @shobhacbasavarya7658
      @shobhacbasavarya7658 2 ปีที่แล้ว

      ಇಡೀ ವಿಶ್ವವದಲ್ಲೇ ನಮ್ಮ ಮುತ್ತುರಾಜನಂತಹ ಮೇರು ನಟ ಮತ್ತೊಬ್ಬರಿಲ್ಲ. ನಾ ಭೂತೋ ನಾ ಭವಿಷ್ಯತಿ.

  • @rocceshnishit2708
    @rocceshnishit2708 3 ปีที่แล้ว +12

    Malayali diaspora is very large. Mohanlal and Mammoty are famous because of the vast Malayali diaspora across the world. Rajanna is famous because of his sheer talent and hardwork. Kannada diaspora is not that vast compared to Malayali diaspora. Rajanna has got us award - Kentucky colonel award..

  • @chandrakala508
    @chandrakala508 3 ปีที่แล้ว +19

    After Dr Raj died in Japan "someone asked o r people in India famous Actor Dr Raj was died "🌹

  • @srikanthsrikanth2058
    @srikanthsrikanth2058 3 ปีที่แล้ว +11

    🥰🥰🥰thumba chenagithu e episode... 🙏🙏🙏

  • @RameshRamesh-nl5my
    @RameshRamesh-nl5my 3 ปีที่แล้ว +4

    ಓನ್ &ಓನ್ಲೀ ಡಾ.ರಾಜ್ ಕುಮಾರ್ ಸರ್🔥👌😍👍

  • @puttuharshika8696
    @puttuharshika8696 3 ปีที่แล้ว +21

    ಜೈ ರಾಜಣ್ಣ

  • @chandrashekarbt9748
    @chandrashekarbt9748 3 ปีที่แล้ว +10

    "Dhanyavadagalu"🎈🌾🙏🌾🎈

  • @muralikuttappan3609
    @muralikuttappan3609 3 ปีที่แล้ว +12

    Sir neevu kannada chithra rangada encyclopedia hats up sir

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว +13

    pl go ahead sir , excellent episode about every legends DR Annavaru is global .... known no doubt

  • @ಗಣೇಶಕೆ
    @ಗಣೇಶಕೆ 3 ปีที่แล้ว +8

    Dr Raj Kumar great in world supar staronly one

  • @varadaraj476
    @varadaraj476 3 ปีที่แล้ว +19

    ANNAVRU IS ONLY ONE HERO IN WORLD

  • @chaitrabambore
    @chaitrabambore 4 หลายเดือนก่อน +1

    Dr.Rajkumar avara bagge namage gottirada vishayagalannu tilisikottiddakke dhanyavadagalu 🙏🏻🙏🏻

  • @Narendrababu007
    @Narendrababu007 3 ปีที่แล้ว +8

    ರಾಜಕುಮಾರ್ ಅವರನ್ನ ಜೇಮ್ಸ್ ಬಾಂಡ್ ಇಂಗ್ಲಿಷ್ ಮೂವಿ ಯಲ್ಲಿ ಭಾಗವಹಿಸಲು ಕರೆ ಬಂದಿತ್ತಂತೆ ಸತ್ಯನಾ ಇದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಬೇಕೆಂದು ವಿನಂತಿಸಲಾಗಿದೆ

  • @basavarajnagavalli6407
    @basavarajnagavalli6407 3 ปีที่แล้ว +1

    ಮಾನ್ಯರೆ ನಿಮ್ಮಂತಹ ಜನರ ಮಾರ್ಗಧರ್ಶನ ನಮ್ಮ ಯುವಪೀಳಿಗೆಗೆ ತುಂಬಾ ಅವಶ್ಯಕತೆ ಇದೆ. ಇಂದಿನ ಯುವ ಪೀಳಿಗೆಯ ಮಕ್ಕಳಿಗೆ ನಮ್ಮ ಕನ್ನಡ ನಾಡು ಕಂಡ ಅದ್ವಿತೀಯ ಸಾಧಕರ ಬಗ್ಗೆ ಅತ್ಯಲ್ಪ ತಿಳುವಳಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ನಿಮ್ಮಂತಹ ಜನರ ಕೊಡುಗೆ ಇನ್ನು ಹೆಚ್ಚು ಹೆಚ್ಚು ಬರಲೇಂದು ಆಶಿಸುತ್ತೆನೆ. ನಮ್ಮ ಅಣ್ಣ ನಮ್ಮ ಅಣ್ಣನೆ ಅವರಿಗೆ ಬೇರೆ ಯಾರು ಸಾಟಿಯಿಲ್ಲ. ಜೈ ಕರ್ನಾಟಕ ಮಾತೆ.

  • @sravi4895
    @sravi4895 3 ปีที่แล้ว +27

    Sir, you are doing an excellent job; Forget about the crooked curves of others and PLEASE continue.. Continue singing in between the narration also.. One should appreciate the HARD FACTS.. But, at the same time, it is also equally important to note that is very DIFFICULT to digest the Hard Facts...PraNaams for the INVALUABLE INFORMATION. Lastly, but not least, Legend is Legend; One and only Legend under the Sun. FACTS prove so BEYOND DOUBT; It was awesome to hear your voice....

    • @ramanathajois1197
      @ramanathajois1197 3 ปีที่แล้ว +1

      Fine,amazing and informative. Let your efforts find a supportive platform.Many thanks.

    • @raghu1131
      @raghu1131 3 ปีที่แล้ว +1

      Ultimate ಕಾಮೆಂಟ್

  • @maktharahamed6623
    @maktharahamed6623 3 ปีที่แล้ว +7

    Dearly sir Jai hind.
    1. We have beliefs in u & Ur's honoured portrait with vivid voice are so great. We all soldiers of Indian armed forces knew u well. Even Foreign soldiers too truthfully know u very well.
    2. BHAWANE GALANNU ARTHA MADI KOLLALU BHASAE ARIYA BEKILLA WAGU TTADE SIR.....
    Nimma language, briefing contains much meanings.
    3. Proudly saying u dearly Sir as u a great son of my state. Uniting us all on same plat forms of humanity ,love, affections .
    Me with my team of Soldiers on nation's service at this emergency greeted u with SALUTE TO YOUR HONOURED PERSONALITY .
    With much regards.
    Makthar ahamed.
    Indian armed forces.

    • @manjunathhs4461
      @manjunathhs4461 3 ปีที่แล้ว

      Good afternoon Mr. Makthar..
      Seeing you after a long time here. Thank you sir for watching and commenting.
      Total kannada team and our huge viewers are also saluting you and your team sir.

  • @akshathhlgowda9072
    @akshathhlgowda9072 2 ปีที่แล้ว +2

    Love for Dr.Rajkumar❤ never ends

  • @srinivasl9686
    @srinivasl9686 3 ปีที่แล้ว +6

    ರಾಜಕುಮಾರ್ ಬಗ್ಗೆ ತಿಳಿಯಲೆಂದು ರೀತಿಯವರು ಹೇಳಿರಬಹುದು ಅವರು ಡಾಕ್ಟರ್ ರಾಜಕುಮಾರ್ ಅಭಿಮಾನಿ ಇರಬಹುದು ಥ್ಯಾಂಕ್ಯೂ ಸರ್

    • @nagarajann6204
      @nagarajann6204 3 ปีที่แล้ว +2

      ಶ್ರೀ. ಶ್ರೀಯುತ ಶ್ರೀನಿವಾಸ್ ರವರೆ ನಿಮ್ಮ ಯೋಚನೆ ಧನಾತ್ಮಕವಾಗಿರುವುದು ತುಂಬಾ ಸಂತೋಷ, ಆದರೆ ಅವರು ಆಂಗ್ಲ ಭಾಷೆಯಲ್ಲಿ ಪ್ರಶ್ನೆಯನ್ನು ಕೇಳಿದ್ದ ರೀತಿ ವಿಷಯದ ಜ್ಞಾನಾರ್ಜನೆಗೆ ಖಂಡಿತವಾಗಿ ಇರಲಿಲ್ಲ, ಸ್ವಲ್ಪಮಟ್ಟಿಗೆ ಅವಮಾನ ಮಾಡುವ ರೀತಿಯಲ್ಲಿತ್ತು, ಕನ್ನಡ ಭಾಷೆಯಲ್ಲಿ ಇದ್ದಿದ್ದರೆ ನಾವೇ ಉತ್ತರ ಕೊಡುತ್ತಿದ್ದವು ಆದರೆ ಈಗ ನಿರೂಪಕರಾದ ಶ್ರೀ ಮಂಜುನಾಥ್ ರವರು ಶ್ರೇಷ್ಠವಾದ ರೀತಿಯಲ್ಲಿ ಉತ್ತರ ನೀಡಿ ಎಲ್ಲಾ ಶ್ರೋತೃಗಳ ಕಣ್ಣುಗಳನ್ನು ತೆರೆಸಿದ್ದಾರೆ.
      ಅನಂತಾನಂತ ಧನ್ಯವಾದಗಳು 🙏🙏🙏

  • @mahadevmcchikkegowda8091
    @mahadevmcchikkegowda8091 3 ปีที่แล้ว +4

    Sir namaste, beautiful narration with rarest information, thank you

  • @jayaprakashvineeth3886
    @jayaprakashvineeth3886 3 ปีที่แล้ว +8

    Raj Kumar great

  • @nandi-ce4uu
    @nandi-ce4uu 3 ปีที่แล้ว +2

    ರಾಜಕುಮಾರ್ ಅಣ್ಣಾ ಅಂದ್ರೆ ನಂಗೆ ತುಂಬಾ ಇಷ್ಟ ಅವರ ಮೂವಿ ನ ಯೌಟ್ಯೂಬ್ ನಲ್ಲಿ ನೋಡ್ತೀನಿ ಸರ್

  • @deepakmr455
    @deepakmr455 3 ปีที่แล้ว +5

    Dr.Raj is always great

  • @SatishKumar-wy5ly
    @SatishKumar-wy5ly 3 ปีที่แล้ว +4

    Super excellent information 🙏🙏

  • @krishnamurthy6100
    @krishnamurthy6100 3 ปีที่แล้ว +11

    Don't varrid about negative comments your talking stail is very good👍

  • @prakashys139
    @prakashys139 3 ปีที่แล้ว +15

    Govadalli cid 999 dubb in telugu and super hit in through out Andhra,and shipay ramu also dubbed in bengali and superhit

  • @ravichannal9361
    @ravichannal9361 3 ปีที่แล้ว +28

    ನಿಮ್ಮ ಮಾತುಗಳನ್ನ ಕಳೋದು ತುಂಬಾ ಸಂತೋಷ

  • @marisiddappa3621
    @marisiddappa3621 3 ปีที่แล้ว +2

    ಅದ್ಭುತವಾದ ಮಾಹಿತಿಯನ್ನು ನೀಡುತ್ತಿರುವ ನಿಮಗೆ ಧನ್ಯವಾದಗಳು

  • @yogeshgowda4182
    @yogeshgowda4182 3 ปีที่แล้ว +2

    ನಮಸ್ಕಾರ ಸರ್ ನಾನು ಮಂಡ್ಯದಿಂದ ಯೋಗೇಶ್ ಗೌಡ, ಅಣ್ಣಾವ್ರ ಬಗ್ಗೆ ಕುಲಂಕುಶವಾಗಿ ತಿಳಿಸಿ ಕೊಡುತ್ತಿರುವ ನಿಮಗೆ ಅನಂತ ಧನ್ಯವಾದಗಳು, ಅಣ್ಣಾವ್ರು ತಮ್ಮ ವೃತ್ತಿಜೀವನದ ಪ್ರಮುಖ 35 ವರ್ಷಗಳಲ್ಲಿ ವಸ್ತ್ರವಿನ್ಯಾಸ ಕಾರರಿಗೆ ಕೇವಲ ಒಮ್ಮೆ ಮಾತ್ರ ಅಳತೆ ನೀಡಿದ್ದರಂತೆ, ಈ ಬಗ್ಗೆ ದಯಮಾಡಿ ತಿಳಿಸಿಕೊಡಿ, ಅಣ್ಣಾವ್ರು 35 ವರ್ಷಗಳ ಕಾಲ ದೇಹವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಂಡಿದ್ದರಂತೆ...

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว +5

    Thrilled Episode sir

  • @SKumarSKumar-li6th
    @SKumarSKumar-li6th 3 ปีที่แล้ว +3

    No can beatable rasikara raaja 💖🙏🌹

  • @muhiremath1263
    @muhiremath1263 3 ปีที่แล้ว +11

    Ur kayaka not only tells cinema related things but also it presents the heritage of karnataka

    • @lmnrao
      @lmnrao 3 ปีที่แล้ว +1

      🙏🙏💐💐

    • @roopas515
      @roopas515 3 ปีที่แล้ว

      🙏💐🌻🌼💮🥰😍

  • @praveentt3379
    @praveentt3379 2 ปีที่แล้ว +1

    ಅಣ್ಣಾವ್ರ ಸಿರೀಸ್ ಮುಗೀದ ಮೇಲೆ ಕನ್ನಡದ ರಾಜರ ಬಗ್ಗೆ ಮುಂದುವರಿಸಿ ನಿಮ್ಮ ಕನ್ನಡ ಭಾಷೆಯ ಹಿಡಿತ ತುಬ್ಬ ಸುಂದರವಾಗಿದೆ.. ❤❤❤

    • @TotalKannadaMedia
      @TotalKannadaMedia  2 ปีที่แล้ว

      ಕನ್ನಡದ ರಾಜರುಗಳು ಹಾಗು ಕನ್ನಡದ ಸಾಮ್ರಾಜ್ಯಗಳ ಬಗ್ಗೆ ವಿಸ್ತೃತವಾದ "ಸಿಂಹಗನ್ನಡಿ" ಎಂಬ ಸರಣಿಯಡಿಯಲ್ಲಿ ೧೫ ಸಂಚಿಕೆಗಳನ್ನು ಮಾಡಿದ್ದೇವೆ.. ದಯವಿಟ್ಟು ನೋಡಿ..
      th-cam.com/play/PLmPbOGNjMgxotuYHGdxneVmU9enXatmrD.html

  • @galaxyxps68
    @galaxyxps68 3 ปีที่แล้ว +3

    Good Info on our Annavaru 😍 to some uneducated people who are not aware of our Indian Cinema 🙏🙏🙏

  • @janakisrinivas4751
    @janakisrinivas4751 3 ปีที่แล้ว +13

    Kannadada maanikya namma annavru

  • @yashunygowda5194
    @yashunygowda5194 3 ปีที่แล้ว +2

    ಸರ್ ನಿಮ್ಮ ನಿರೂಪಣೆ ಚೆನ್ನಾಗಿದೆ ಆದ್ರೆ ನೀವು ಸ್ಟೋರಿ ಮಧ್ಯದಲ್ಲಿ ಕಥೆಗೆ ಸಂಭಂದಪಟ್ಟ ಚಿತ್ರಗಳನ್ನ ತೋರಿಸ್ತಾ ಇದ್ರೆ ವಿಡಿಯೋ ನೋಡೋಕೆ ಚೆನ್ನಾಗಿರುತ್ತೆ😍

  • @NarendraShankinmath
    @NarendraShankinmath 6 หลายเดือนก่อน +1

    ಸರ್ ಅಣ್ಣಾವ್ರು ಒಂದು ದೈವ ಶಕ್ತಿ ಅವರ ಬಗ್ಗೆ ಮಾತಾಡೋರು ಗಂಧದ ವಾಸನೆ ಗೊತ್ತಿಲದಿರೋರು ಯಾಕಂದ್ರೆ ಗಂಧನ ಅವರು ಸವಿಲಿಲ್ಲ ಹಣೆಗೆ ಹಚ್ಚ ಲಿಲ್ಲ ಅದರ ವಾಸನೆ ಬಲ್ಲೂರಿಗೆ ಗೊತ್ತು. ಅಣ್ಣೋವ್ರ್ ಶ್ರೀಗಂದ ಸರ್ ನಿಮ್ಮ ಈ ಪಯಣ ನಡಿಯಲಿ ನಾವು 50 ವರ್ಷ್ ಇಂದೆ ಹೋದ ಅನುಭವ ಆಗತಿದೆ 🙏ತುಂಬಾ ದನ್ಯವಾದಗಳು ನಿಮಗೆ....

  • @narasimhamurthy4347
    @narasimhamurthy4347 3 ปีที่แล้ว +34

    Mahatma Gandhi missed Nobel Prize 5 times In the same way Dr Rajkumar missed Bharataratna Both the prizes illtreated by not giving this gentlemen very very sad unfortunately Prizes

    • @roopas515
      @roopas515 3 ปีที่แล้ว

      Ya... Because Dr Rajkumar Sir banned dubbing on the time

  • @chandrashekarahl3377
    @chandrashekarahl3377 ปีที่แล้ว +1

    Excellent information. ತೂ ಮೇರೆ ಮನ್ ಮೇ= ತುಂಬಿತು ಮನವ

  • @shivaram9146
    @shivaram9146 2 ปีที่แล้ว +1

    ತುಂಬಾ ಒಳ್ಳೆಯ ಮಾಹಿತಿ ಸಾರ್ 🙏🏿🙏🏿🙏🏿

  • @jn04
    @jn04 3 ปีที่แล้ว +5

    Well said sir.

  • @sathishkumar9749
    @sathishkumar9749 3 ปีที่แล้ว +2

    Superb information sir please continue your episode it's really so informative. Am proud to be kannadiga

  • @Laniakea369
    @Laniakea369 2 ปีที่แล้ว +2

    ಮೊದಲಿಗೆ ನಾನು ಎಲ್ಲಾ ಕಲಾವಿದರನ್ನು ಗೌರವಿಸುತ್ತೇನೆ.
    ಈಗ ಹೇಳುತ್ತೇನೆ...
    ಭಾರತದ ಹೆಸರಾಂತ ನಟರೋರ್ವರು ಹೇಳುತ್ತಾರೆ, ನಮ್ಮ ದೇಶದ ಕಲಾವಿದರಲ್ಲಿ ಮೊದಲ ಸ್ಥಾನ ಡಾಕ್ಟರ್ ರಾಜಕುಮಾರ್ ಅವರಿಗೆ....ನಂತರದ ಸ್ಥಾನ ಮುಂದುವರಿಯುವುದು ಹನ್ನೊಂದರಿಂದ ಎಂದು. ಆ ಹೆಸರಾಂತ ನಟರು ಬೇರಾರೂ ಅಲ್ಲ, ಅವರೇ ಅಮಿತಾಬ್ ಬಚ್ಚನ್.🙏🙏

  • @ravim2325
    @ravim2325 3 ปีที่แล้ว +3

    Karnataka ratna dr ,rajkumar

  • @nagarajc9167
    @nagarajc9167 3 ปีที่แล้ว +2

    ಉತ್ತಮ ಭಾವನೆ. ಹಾಗೂ ಪದದ. ಸಂನ್ವಯತೆ.. 🙏🙏

  • @paneendraprathap1607
    @paneendraprathap1607 2 ปีที่แล้ว +2

    ಅಣ್ಣಾವ್ರ ಭಕ್ತಿಗೆ 🙏🙏🙏

  • @anilkumarb8986
    @anilkumarb8986 3 ปีที่แล้ว +2

    Tku for the valuable information🙏 Sir, God bless you.

  • @ulhasvbhovi9172
    @ulhasvbhovi9172 2 ปีที่แล้ว +2

    Padmabhooshana Dr Rajkumar is a super devine power, can't be compared with any actor in the world.

  • @rameshcc8768
    @rameshcc8768 3 ปีที่แล้ว +3

    Dear sir Dr Raj World no 01 Star ❤️❤️

  • @ranganathak5807
    @ranganathak5807 2 ปีที่แล้ว +1

    ನನ್ನ ತಂದೆ ಫೋಟೋ ಇಲ್ಲ ರಾಜ್ಕುಮಾರ್ ಫೋಟೋ ನೋಡಿದ್ರೆ ಸಾಕು ನನ್ನ ತಂದೆ ಕಾಣುತ್ತೇವೆ, ನಮ್ಮ ಅಮ್ಮನ ಮಾತುಗಳು 🙏🙏🙏