ಗುಂಡಿಲ್ಲದ ಬಂದೂಕಲ್ಲಿ ರಾಜ್ ಕೋಟೆಗೆ ಕಲ್ಲು ಹೊಡೆಯುವ ವಿಫಲ ಯತ್ನ ಮಾಡಿದ ಬೆಳಗೆರೆ.. | Naadu Kanda Rajkumar Ep 88

แชร์
ฝัง
  • เผยแพร่เมื่อ 18 ธ.ค. 2024

ความคิดเห็น • 480

  • @pushparn250
    @pushparn250 2 ปีที่แล้ว +15

    ರವಿ ಬೆಳಗೆರೆ ಇರುವಾಗಲೇ ಈ ಎಲ್ಲ ಸತ್ಯಗಳನ್ನು ಅವನ ಮುಂದೆಯೇ ಹೇಳಿ ಅವನೇ ಕ್ಷಮೆ ಕೇಳುವಂತೆ ಮಾಡಬೇಕಿತ್ತು ಅನ್ನಿಸ್ತಿದೆ ಸರ್....

    • @byregowdabg271
      @byregowdabg271 ปีที่แล้ว

      ಪತ್ರ ಬರೆದರು ಉತ್ತರ ನೀಡಲಿಲ್ಲ ರವಿ ಬೆಳೆಗೆರೆ.

  • @mahadevprasad5312
    @mahadevprasad5312 3 ปีที่แล้ว +88

    ರವಿ ಬೆಳೆಗೆರೆ ಅವರ ಸುಳ್ಳು ಗಳನ್ನು ಚೆನ್ನಾಗಿ ವಿವರಿಸಿದಿರಿ ಚೆನ್ನಾಗಿದೆ👌

  • @MOHANKUMAR-hz6on
    @MOHANKUMAR-hz6on 3 ปีที่แล้ว +51

    ಈ ಸತ್ಯ ಶೋಧನೆಯ ಇದೇ ರೀತಿಯಲ್ಲಿ ಮುಂದುವರೆಯಲಿ

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ 3 ปีที่แล้ว +61

    ಕ್ಷುದ್ರ ಮನಸಿನ
    ಕ್ಷುದ್ರ ಶಕ್ತಿಗಳು
    ಕ್ಷುದ್ರ ಬರಹಗಳು
    ಕ್ಷುದ್ರ ಸಾಹಿತ್ಯ
    ಕ್ಷುದ್ರ ಪುಸ್ತಕಗಳ ಸಾಲಿಗೆ ರವಿ ಬರಹಗಳು..............................

  • @lokeemadodi
    @lokeemadodi 3 ปีที่แล้ว +63

    ಲೀಲಾವತಿಯವರ ಅಡುಗೆಗೆ ರವಿ ಬೆಳಗೆರೆಯ ಒಗ್ಗರಣೆ 😁👌👌👌👌👌

    • @ramyams3904
      @ramyams3904 3 ปีที่แล้ว +1

      E vayassinalli e vammanige yaake bekithu,yelrathranu hugiskolloke

    • @kavyakhot2054
      @kavyakhot2054 ปีที่แล้ว

      😅😅💯 present

  • @sravi4895
    @sravi4895 3 ปีที่แล้ว +44

    It's JUST BEAUTIFUL, Sir... Your FACTS based narration is so meaningful and worthwhile to know the TRUTH... Thank you, Sir. I once again appreciate you for the EXCELLENT usage of Kastoori KannaDa....while narrating in detail the FACTS....

    • @firststeps6640
      @firststeps6640 3 ปีที่แล้ว

      Well but book released years ago, avagle clarify kottidre atleast Ravi belegare reaction tagobHudGittu.

    • @byregowdabg271
      @byregowdabg271 ปีที่แล้ว

      ಪತ್ರ ಬರೆದರು ಉತ್ತರ ನೀಡಲಿಲ್ಲ ರವಿ ಬೆಳೆಗೆರೆ.

  • @kumblenagesh
    @kumblenagesh 3 ปีที่แล้ว +5

    Hari Harapura Manjunath sir Nimage thumbu hrudhayadha dhanyavAdhagaLu. AdbhuthvAgi vishLEshaNe maadiddeera. Pathrika lokakke Ravi Belagere obba kaLanka.

  • @poornimac1737
    @poornimac1737 3 ปีที่แล้ว +15

    Correct sir Thank you

  • @Goodwill345
    @Goodwill345 3 ปีที่แล้ว +33

    This photo is clearly doctored! Photoshoped no doubt, Thank You

  • @shylaaradhya9245
    @shylaaradhya9245 3 ปีที่แล้ว +11

    One and only rajakumara...... 🙏🙏🙏🙏😘😘😘😘 Dr Raj dynasty.. 👍👍👍🔥🔥🔥🔥🔥🔥

  • @premav2184
    @premav2184 3 ปีที่แล้ว +8

    Superb justification and observation Sir. Hats off to your explanation 👏

  • @sureshma3159
    @sureshma3159 3 ปีที่แล้ว +48

    ಅರ್ಥವತ್ತಾದ ನಿರೂಪಣೆ,ಧನ್ಯವಾದಗಳು

    • @rathnav5789
      @rathnav5789 3 ปีที่แล้ว +4

      ನನಗೆ ಎಲ್ಲೋ ಓದಿದ ನೆನಪು ಅದು ಸರಿ ಇದ್ದರೆ ಬೆಳಗೆರೆ ಅವರುತುಂಬ ಸುಳ್ಳು ಹೇಳುತ್ತಿದ್ದರು ಎಂದು , ಈಗ ಅದು ನಿಜವೆನಿಸುತ್ತಿದೆ

  • @gurubasavaraj7484
    @gurubasavaraj7484 2 ปีที่แล้ว +1

    ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಾ ಸರ್ ತುಂಬಾ ಥ್ಯಾಂಕ್ಯು

  • @nethradarsha24
    @nethradarsha24 3 ปีที่แล้ว +10

    Raj sir daimond sir tnx nimma mahithige yaru yene boglidaru raj kumar sir bagge iruva respect navu sayuvavaregu iruthade .

  • @vishwasd6031
    @vishwasd6031 3 ปีที่แล้ว +11

    Well clarified 👌

  • @shashichavan3335
    @shashichavan3335 3 ปีที่แล้ว +48

    beautiful sir, keep going.. bring truth out, ravi belegare , dwarakish and sorry to say but leelavathi have accused namma bangarada manushya rajkumar.. with blatant lies.. if not said now, these lies will become truth...

    • @thimmaiahprema112
      @thimmaiahprema112 3 ปีที่แล้ว +3

      Hoddy, I agree sea mesh and leelavathi culprit......, down down dwarkish and leelavathi. What can't vinod raj give his explanation ion, why is also acting as he does not know anything. Dwarkish is the one who gave vibodh the second name "raj"but god should punish these three person s.

    • @rajagopaludyavarakanale5333
      @rajagopaludyavarakanale5333 3 ปีที่แล้ว +3

      Sir, your analysis on this book is perfect. Pin by pin you have narrated the book in a very simple manner. Thanks.

    • @kailashosakote3393
      @kailashosakote3393 3 ปีที่แล้ว

      A simple DNA test would have put to rest the pros and cons about Rajkumar and Leelavati. Post Ravi Belegere's death, it is not fair, Ranv's book post martom is going on

    • @nethradarsha24
      @nethradarsha24 3 ปีที่แล้ว +1

      @@thimmaiahprema112 vinod only

    • @nethradarsha24
      @nethradarsha24 3 ปีที่แล้ว +3

      @@kailashosakote3393 avru iddaga belagere book bardilla avru marana hondida nanthara book bardiddu illi DNA test madisbekirodu leela

  • @1973yogesh
    @1973yogesh 3 ปีที่แล้ว +64

    ರವಿಬೆಳೆಗೆರೆಯ ಬಗ್ಗೆ ನೀವು ಹೆಚ್ಚಿನ ಸಂಶೋಧನೆ ಮಾಡಿಲ್ಲ ಸರ್ . ಹಾಗಾಗಿ ರಾಜಣ್ಣ ನವರ ಪ್ರಾರಂಭದ ದಿನಗಳಿಗೆ ರವಿಯವರ ಪ್ರಾರಂಭದ ದಿನಗಳನ್ನು ಹೋಲಿಸಿದ್ದೀರಿ . ಮೊದಲಿನಿಂದ ಕೊನೆಯವರೆಗೂ ಅವರು ಎಲ್ಲಾ ದುರ್ಮಾರ್ಗಗಳನ್ನು ಹಿಡಿದರು . ಅವರಿಗೆ ಬೆಂಬಲವಾಗಿ ನಿಂತಿದ್ದ ಅಗ್ನಿ ಶ್ರೀಧರ್ ರವರ ಕಣ್ಣಿಗೆ ಮಣ್ಣೆರಚಿ ಒಳಗೊಳಗೆ ಕೆಟ್ಟ ಕೆಲಸಗಳನ್ನು ಮಾಡಿಕೊಂಡು ಬಂದರು . ಆ ನಂತರ ರವಿಯವರ ಮುಖವಾಡ ಕಳಚಲು ಸ್ವತಃ ಅಗ್ನಿ ಶ್ರೀಧರ್ ರವರೆ ಅಖಾಡಕ್ಕೆ ಇಳಿಯಬೇಕಾಯಿತು . ಅಕಸ್ಮಾತ್ ಅಗ್ನಿ ಶ್ರೀಧರ್ ಪತ್ರಿಕೆ ಪ್ರಾಂಭಿಸದಿದ್ದರೆ ರಾಜಣ್ಣನವರನಷ್ಟೇ ಅಲ್ಲ ಇನ್ನು ಅನೇಕ ಜನರನ್ನು ತನ್ನ ಲೇಖನಿಯಿಂದ ಮುಗಿಸಿಹಾಕುತ್ತಿದ್ದ ಈ ಮನುಷ್ಯ . ವಿದ್ಯಾವಂತ ಅನೈತಿಕ ಕೆಲಸಕ್ಕೆ ಇಳಿದರೆ ಸಮಾಜದ ಸಾಮಾನ್ಯ ಜನ ಯಾವ ಮಟ್ಟಕ್ಕೆ ಕಷ್ಟಪಡಬೇಕಾಗುತ್ತದೆ ಎನ್ನುವುದಕ್ಕೆ ಈ ರವಿ ಎನ್ನುವ ಲೇಖಕ ಸಾಕ್ಷಿ .

    • @ashalatha9336
      @ashalatha9336 3 ปีที่แล้ว +11

      ಉತ್ತಮ ವಿಶ್ಲೇಷಣೆ

    • @manjunatha9707
      @manjunatha9707 3 ปีที่แล้ว +3

      Correct. ಆದ್ರೆ ಅವನಿಗೂ ಅಭಿಮಾನಿಗಳು ಇದಾರಲ್ಲ ಅದೇ ರಹಸ್ಯ. ಇಂಗ್ಲಿಷ್ನಲ್ಲಿ ಒಂದು ಮಾತಿದೆ.'ಒಬ್ಬ ಸ್ವಲ್ಪ ಜನಾನ ಹೆಚ್ಚು ದಿನ, ಹೆಚ್ಚು ಜನಾನ ಸ್ವಲ್ಪ ದಿನ ಎಮಾರಿಸ್ಬಹುದು.ಆದ್ರೆ ಎಲ್ಲಾ ಜನಾನ ಎಲ್ಲಾ ಕಾಲಕ್ಕೂ ಎಮಾರಿಸೋಕ್ಕೆ ಆಗೋಲ್ಲ ಅಂತ.ಹಾಗೆ ಇವ ಬೆಳಗೆರೆ.

    • @SavithaAduge
      @SavithaAduge 2 ปีที่แล้ว +1

      Ega.leelavathe.badukeddare.avarege.satya.gottide.vedio.mude.karese.satya.ellali.ellavadare.naraka.avararade

  • @luckyv8410
    @luckyv8410 3 ปีที่แล้ว +13

    Extraordinary 👌👌

  • @ravishankar-bz1yu
    @ravishankar-bz1yu 3 ปีที่แล้ว +8

    ಕರ್ವಾಲೋ ,ಜುಗಾರಿ ಕ್ರಾಸ್....ಮಲೆಗಳಲ್ಲಿ ಮದುಮಗಳು ಈ ಪುಸ್ತಕದ ಮುಂದೆ....ಇವನ ಪುಸ್ತಕ.... ನನ್ನ ಎಕ್ಕಡ.

  • @shanthalakshmi713
    @shanthalakshmi713 3 ปีที่แล้ว +25

    Thank you very much for this wonderful episode sir.Truth cannot be hidden for longer duration and ultimately you are revealing the same with proof and accurate information .Atleast now leelaavathi had shown guts to reveal her own story what had happened in her life regaarding her husband and with Dr Rajkumar with which she had made damage to Raaj personality.

  • @baleshmelgademani3980
    @baleshmelgademani3980 3 ปีที่แล้ว +55

    ಲೀಲಾವತಿಯವರ ಅಡುಗೆಗೆ ರವಿ ಬೆಳಗೆರೆಯವರ ಒಗ್ಗರಣೆ. ಬಹಳ ಚೆನ್ನಾಗಿದೆ.... 😆😆😂😂
    ಈ ಸಂಚಿಕೆ ಬಹಳ ಹಾಸ್ಯ ಭರಿತವಾಗಿಯೂ, ಸ್ಪಷ್ಟವಾಗಿಯೂ, ಅಷ್ಟೇ ಸೂಕ್ಷ್ಮ ಅವಲೋಕನದಿಂದ ಕೂಡಿತ್ತು.

    • @sachin5567
      @sachin5567 3 ปีที่แล้ว

      Fact

    • @Logicalsrinivas
      @Logicalsrinivas 7 หลายเดือนก่อน

      ಲೀಲಾವತಿ ಯವರು ಸುಳ್ಳನ್ನು ಸತ್ಯವೆಂದು ಬಿಂಬಿಸಲು ಪ್ರಯತ್ನಿಸಿದರು ಅದ್ರಲ್ಲಿ ಅವರು ಯಶಸ್ವಿಯಾಗಲಿಲ್ಲ ಒಂದು ವೇಳೆ ಅವರಿಗೆ ರಾಜಕುಮಾರ್ ಮೇಲೆ ಪ್ರೀತಿ ಇದ್ದಿದ್ದ್ರೆ ಆದ್ರೆ ಅವರು ಸಮರ್ಥನೆ ಮಾಡಲಿಕ್ಕೆ ಹೋಗಿ ಯಶಸ್ವಿಯಾಗಲಿಲ್ಲ

  • @ShivaKumar-xg8pv
    @ShivaKumar-xg8pv หลายเดือนก่อน

    ನಿಮ್ಮ ನಿರೂಪಣೆ ನಿಮ್ಮ ವಿಚಾರ ಅದ್ಭುತ.

  • @anandamurthy1141
    @anandamurthy1141 3 ปีที่แล้ว +40

    ರವಿಬೆಳೆಗೆರೆ ಅವರು ಎಷ್ಟು ಜನರ ಬಗ್ಗೆ ಕೆಟ್ಟದಾಗಿ ಬರೆದುಕೊಂಡು ಕೋಟಿಗಟ್ಟಲೆ ಹಣ ಮಾಡಿದ್ದಾರೆ

    • @KrishnaMurthy-hi8tj
      @KrishnaMurthy-hi8tj 3 ปีที่แล้ว +2

      ಅವನೊಬ್ಬ ನೀಚ್ಚ ಥು ಅವ್ನ ಜನ್ಮಕೆ

    • @ramyams3904
      @ramyams3904 3 ปีที่แล้ว +2

      Avnna kandre yaarigu haagala

    • @nethradarsha24
      @nethradarsha24 3 ปีที่แล้ว +1

      @@ramyams3904 olled madidre elru ishta padthare inthadde madthidre elrigu roopinige aids idhe antha bardidda avru ugidu uppakudru avne sari illa

    • @ramyams3904
      @ramyams3904 3 ปีที่แล้ว

      @@nethradarsha24 but aathi aithu ,yaarigu hedaralla

    • @nethradarsha24
      @nethradarsha24 3 ปีที่แล้ว

      @@ramyams3904 3bittoru oorige dodduru annuva gaadhe ilve madam hage hennegere

  • @ManjulaManjula-jt4wj
    @ManjulaManjula-jt4wj 3 ปีที่แล้ว +23

    ಈ ಸಂಚಿಕೆ ತುಂಬಾ ಹಾಸ್ಯ ಮಿಶ್ರಿತವಾಗಿತ್ತು. ಧನ್ಯವಾದಗಳು ಸರ್. 🙏🙏

  • @ashats8188
    @ashats8188 3 ปีที่แล้ว +43

    Rajkumar 3 sons resemble Rajjkumar very much but Vinod Raj never resembles Rajkumar.This is the truth , We don't need any other proof

    • @roopanagraj8667
      @roopanagraj8667 3 ปีที่แล้ว +2

      Then why leelavathi can't tell truth to world

    • @shri1467
      @shri1467 3 ปีที่แล้ว +1

      @@roopanagraj8667 we need to ask her only

    • @roopanagraj8667
      @roopanagraj8667 3 ปีที่แล้ว +2

      @@shri1467 She won't becoz she knows it's false n ppl will pelt stones on her

    • @hemanthkulkarni5480
      @hemanthkulkarni5480 3 ปีที่แล้ว

      Nimma English artha agalla
      Artha kannadadalli erali sir
      Neevu enu CMT maadiddiro
      yaarige kelabeku words eng
      Ok artha kannadadalli barali
      Jai appu

    • @shashik7674
      @shashik7674 3 ปีที่แล้ว

      @@roopanagraj8667 may be she has a fear that her secret will be out

  • @sumanthraj223
    @sumanthraj223 ปีที่แล้ว

    ಫೋಟೋದ ವಿಮರ್ಶೆಯಲ್ಲಿ ಸಹಮತವಿದೆ. ಅವರ ಹೇಳಿಕೆಗಳಲ್ಲಿ, ಸಂದರ್ಭದಲ್ಲಿ ವ್ಯತ್ಯಾಸ ಸಾಕಷ್ಟು ಕಾಣಿಸುತ್ತವೆ.

  • @reshmaraj3203
    @reshmaraj3203 3 ปีที่แล้ว +61

    Vinod Raj look like Mahalinga Bhagavathar not Raj Kumar, if it's lies, Raj Kumar & leelavathi both skin colour white then how Vinod Raj is black.

    • @luckyv8410
      @luckyv8410 3 ปีที่แล้ว +6

      Correct

    • @nethradarsha24
      @nethradarsha24 3 ปีที่แล้ว +8

      Rashmi raj plzzz vinod yendu heli avnana hesaru vinod mahalinga bhagavathar yendu

    • @reshmaraj3203
      @reshmaraj3203 3 ปีที่แล้ว +4

      True

    • @nethradarsha24
      @nethradarsha24 3 ปีที่แล้ว +1

      @@reshmaraj3203 tnx madam

    • @ramyams3904
      @ramyams3904 3 ปีที่แล้ว +3

      Same Mahalinga bhagavathar

  • @kalavathikala6344
    @kalavathikala6344 3 ปีที่แล้ว +20

    ಸೂಪರ್ ಮಾಹಿತಿಗಾಗಿ ಧನ್ಯವಾದಗಳು ಸರ್ 👌🙏🏽🙏🏽🙏🏽🙏🏽🙏🏽💐

  • @sudhakeshav9584
    @sudhakeshav9584 3 ปีที่แล้ว +6

    Wonderful sir👏👏

  • @radhika1581
    @radhika1581 3 ปีที่แล้ว +17

    About the photo, look at the colour of neck and face. It won't match and also alignment of rajkumar face won't match with his neck.

  • @kaustubg7264
    @kaustubg7264 3 ปีที่แล้ว +14

    ಜೀಜಾಬಾಯಿ, ತುಕಾರಾಮ್ ವಿವರಣೆ ತುಂಬಾ ಚೆನ್ನಾಗಿದೆ, ಹಾಸ್ಯಮಯವಾಗಿದೆ. 😀
    ಒಗ್ಗರಣೆ ಜೋಕ್ ಕೇಳಿ ನಕ್ಕು ನಕ್ಕು ಸಾಕಾಯ್ತು. ರವಿ ಬೆಳಗೆರೆ ಇಂಗು, ಬೆಳ್ಳುಳ್ಳಿ ಒಗ್ಗರಣೆ ಸ್ವಲ್ಪ ಜಾಸ್ತಿನೇ ಕೊಟ್ಟಿದ್ದಾನೆ. ನಮ್ಮಮ್ಮನಿಗೆ ವಯಸ್ಸಾಗಿದೆ ಅಂತ ವಿನೋದ್ ಭಾಗವತರ್ ಒಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಈಗಲಾದರೂ ಆಯಮ್ಮ ಬಾಯಿ ಬಿಡದಿದ್ದರೆ ಅವರ ಕ್ಯಾರೆಕ್ಟರ್ ಬಗ್ಗೆ ಅನುಮಾನ ಬರುತ್ತದೆ.

  • @1973yogesh
    @1973yogesh 3 ปีที่แล้ว +26

    ಆ ಫೋಟೋವನ್ನು ಫೋಟೋ ಶಾಪ್ ನಿಂದ ಮಾಡಿದ್ದಾರೆ . ನನಗೆ ಫೋಟೋ ಶಾಪ್ ಗೊತ್ತು . ಆ ರಾಜಣ್ಣನವರ ಜಾಗದಲ್ಲಿ ಬೇಕಾದರೆ ನಾನು ರವಿಬೆಳಗೆರೆಯವರ ಫೋಟೋ ಜೋಡಿಸಿಕೊಡಬಲ್ಲೆ .

    • @rajkanthable
      @rajkanthable 3 ปีที่แล้ว +3

      😂😂😂

    • @nethradarsha24
      @nethradarsha24 3 ปีที่แล้ว +1

      😂😂😂😂😂😂😂😂😂👌👌

  • @kaustubg7264
    @kaustubg7264 3 ปีที่แล้ว +12

    Beautiful narration with good humour and facts. 👍

  • @shankaracharya4026
    @shankaracharya4026 3 ปีที่แล้ว +10

    Sir nem explaination channagide jai Raj Kumar

  • @ravishankar-bz1yu
    @ravishankar-bz1yu 3 ปีที่แล้ว +8

    ಅಮ್ಮ ಮಗನದು ಬಯಂಕರ ನಟನೆಯಿದೆ...

  • @manjulakishorkumarmanjula.3651
    @manjulakishorkumarmanjula.3651 3 ปีที่แล้ว +3

    super very beautiful sir

  • @shivanandabc2626
    @shivanandabc2626 3 ปีที่แล้ว +7

    SUPER SIR

  • @sharushivu7130
    @sharushivu7130 3 ปีที่แล้ว +7

    ಸತ್ಯದ ಹಾದಿಯಲ್ಲಿ ಹೀಗೆ ಸಾಗಲಿ ಸರ್.

  • @ambreshsk2339
    @ambreshsk2339 3 ปีที่แล้ว +7

    Wow yanu sakt Hagi helidara sir wow🙏

  • @ganapathiss7
    @ganapathiss7 3 ปีที่แล้ว +14

    Beautiful and clear narration

  • @shashikumarhs9283
    @shashikumarhs9283 3 ปีที่แล้ว +17

    Manjunath Sir, great analysis 🙏

  • @srinidhikl4261
    @srinidhikl4261 3 ปีที่แล้ว +12

    Thank you Sir, for perfect dissection and excellent narration.

  • @amithashetty8943
    @amithashetty8943 3 ปีที่แล้ว +30

    We never believed Ravi belegare's crap story,there is no truth in it.

  • @jagadeeshacjagadeeshac1095
    @jagadeeshacjagadeeshac1095 ปีที่แล้ว

    ನಿಮ್ಮ ಮಾತುಗಳು ಸಂಪೂರ್ಣ ಸತ್ಯವಾಗಿದೆ ಸರ್ 👌👌🙏🌹🌹🌹🌹🌹

  • @nethradarsha24
    @nethradarsha24 3 ปีที่แล้ว +6

    Sir shubhodayagalu sir

  • @padmabheeman1425
    @padmabheeman1425 3 ปีที่แล้ว +33

    Karma repeats. This saying applied to Ravi belegere himself. When his own life went public , that he secretly married another woman and begot a son too. Then too he shamelessly defended himself that he had the guts to reveal them, but Rajkumar sir did not. But the public are not fools to believe his words because he did that when it was discovered after some bizarre incident in his professional life. Shame on him to tarnish Dr, Rajkumar's image😝😝

    • @bharatheeshck4582
      @bharatheeshck4582 3 ปีที่แล้ว +2

      ರವಿಬೆಳೆಗೆರೆ ಒಬ್ಬ ಸುಳ್ಳಾ

    • @ramyams3904
      @ramyams3904 3 ปีที่แล้ว +4

      Bereyavara jeevana kedaki tamashe nododhe Ravi bellagere kelasa

  • @vss652433af
    @vss652433af 3 ปีที่แล้ว +5

    Truth triumphs.

  • @muralikuttappan3609
    @muralikuttappan3609 3 ปีที่แล้ว +9

    Super 👌 👍 sir

  • @AnjinimadivalaAnjinimadivala
    @AnjinimadivalaAnjinimadivala 3 ปีที่แล้ว +7

    Super sir annavara bagge information

  • @sreedharhonnalli9073
    @sreedharhonnalli9073 3 ปีที่แล้ว +4

    We fully agree with your versions.
    Book might have made good money that's all ... ! But, it doesn't contain only Truths it appears beyond doubts ... !

  • @anilkumarcm4064
    @anilkumarcm4064 ปีที่แล้ว +1

    Thank you Manjanna SIR

  • @krishnamona518
    @krishnamona518 3 ปีที่แล้ว +13

    Great effort Mr Manjunath. Effectively & efficiently brought out the facts. On behalf of all Kannadigas, I salute for your efforts. Atleast now, Leelavathi must tell the truth before her exit from this world.

    • @ramyams3904
      @ramyams3904 3 ปีที่แล้ว +2

      Amma maganige lengd avara maga antha helkoloke aase

  • @anupamaml3566
    @anupamaml3566 3 ปีที่แล้ว +2

    Well Said Sir janaralli alochane mado hage madtidira, kannare kandaru pramanisi nodabeku🤝🤝💐💐

  • @janakisrinivas4751
    @janakisrinivas4751 3 ปีที่แล้ว +12

    Kannadada maanikya namma Annavru

  • @vishwanathnb3949
    @vishwanathnb3949 3 ปีที่แล้ว +20

    Dr Raj pure true holysoulman

  • @satish6999
    @satish6999 3 ปีที่แล้ว +2

    Good...

  • @mohanhullur4669
    @mohanhullur4669 3 ปีที่แล้ว +38

    ಒಳ್ಳೆಯ ಸರಣಿ, ಸತ್ಯಶೋಧನೆ. ಸರ್ 🙏🌹

  • @n.k.murthy88
    @n.k.murthy88 3 ปีที่แล้ว +38

    ಸರ್, ನಿಮ್ಮ ವಿಶ್ಲೇಷಣೆ ನೂರಕ್ಕೆ ನೂರರಷ್ಟು ಸರಿಯಾಗಿದೆ. ಫೋಟೋ ನೋಡಿದಾಗ ನನಗೂ ಇದೇ ಸಂಶಯ ಬಂದಿತ್ತು. ನೀವು ಹೇಳಿದ ಹಾಗೆ "ವಿನೋದ್‌ರಾಜ್ ರಾಜ್‌ಕುಮಾರ್‌ರವರ ಮಗ" ಎಂದು ಬಿಂಬಿಸಲು ಹಾಗೂ ನಂಬಿಸಲು ಬಹಳಷ್ಟು ಕಸರತ್ತು ಮಾಡಿದ ಹಾಗಿದೆ.

  • @mohankumarkn6747
    @mohankumarkn6747 3 ปีที่แล้ว +15

    ಸತ್ಯವು ಹೀಗೆಯೇ ಅನಾವರಣವಾಗುತ್ತಿರಲಿ 🙏

  • @shivarudraiahswamy4278
    @shivarudraiahswamy4278 3 ปีที่แล้ว +11

    ಲೀಲಾ ಅಡುಗೆ
    ಬೆಳಗೆರೆ ಕೊಡುಗೆ

  • @Ajay-xe3cw
    @Ajay-xe3cw 3 ปีที่แล้ว +15

    Sir....super sir.....👌👌👌👌👌👌👌

  • @madhumohan4114
    @madhumohan4114 3 ปีที่แล้ว +7

    The baby photos is not of Vinod Raj but PUNEETH RAJKUMAR as a baby. RAVI KOLEGERI AN INFERIOR JOURNALIST BUT ESTABLISHED A SCHOOL WAS THE GREAT WORK.

  • @1975rajeshr
    @1975rajeshr 3 ปีที่แล้ว +27

    please expose Ravi Belagere more.. he had built his empire on lies..

  • @umapyati14
    @umapyati14 ปีที่แล้ว

    Ss ur currect👌

  • @banglore8888
    @banglore8888 ปีที่แล้ว

    Superb sir ❤️❤️❤️❤️

  • @shashikanthashetty9536
    @shashikanthashetty9536 3 ปีที่แล้ว +40

    ಪ್ರಾಮಾಣಿಕತೆ ಮತ್ತು ರವಿ ಬೆಳಗೆರೆ??
    ಎನ್ ಕಾಮೆಡಿ ಮಾಡ್ತೀರಿ ಸಾರ್😃🤣🤣🤣🤣

    • @chandrashekar-kg7oi
      @chandrashekar-kg7oi 3 ปีที่แล้ว +1

      ಸೂಪರ್ ಆಗಿ ಹೇಳಿದೀರ ಸರ್👌🏻👌🏻

  • @sram9077
    @sram9077 3 ปีที่แล้ว

    Super sir..forget all...naavu obba prbhudda vyakthi aadhaga hege urabeku antha dhaari thorsutthe nimma sambhashaNe..thank u sir

  • @prakashs9994
    @prakashs9994 3 ปีที่แล้ว +4

    Love you sir

  • @sujathakarkera3286
    @sujathakarkera3286 2 ปีที่แล้ว

    Whatever you said in this vlog is absolutely 101% correct.
    Why she is lying.
    Thanks for your valuable information.
    From Mumbai.

  • @naradamuni5880
    @naradamuni5880 3 ปีที่แล้ว

    Thank you lot many input here. Still open question is vinod father ?

  • @manjunathjalannavar3168
    @manjunathjalannavar3168 3 ปีที่แล้ว +3

    ರವಿ ಬೆಳೆಗೆರೆ ಒಬ್ಬ ನಾಲಾಯಕ್

  • @peesolarindia7067
    @peesolarindia7067 3 ปีที่แล้ว +1

    Nimma Saamaajika javaabdaarige.. Nanna Abhinandane..

  • @ramalingegowda2788
    @ramalingegowda2788 3 ปีที่แล้ว +8

    Manjunath sir nanu 1978 rindha
    Kannadadha pramuka cinima
    Pathrikegaladha (Vijaya chithra.rupathara. haragini roopaleka)pathrikegalanna hodhidhini.hwaga vinodh Raj
    Rajkumar maga hannodhanna
    Baredhilla.matthu janara bayallu
    Hidhanna kelilla.
    Kulla dhwarki solina suliyindha
    (Afrikadhalli sheela matthu nee thandha kanike)bachawagalu.hindhiyalli
    Yasasviyagidh disco dancer.movie
    Hanna.kannadadhalli hero hagi
    Anandh chithradindha dancer hagi
    Yasasviyagidha sivarajkur hawaranna disco dancer Kannada
    Remaknalli natisalu date kodadha
    Karana.vinodhraj hawaranna
    Dance raja dance chithrakke
    Hayke madidhaga dhwarki hawaru
    Vinodhraj Rajkumar maga hantha
    Helidhu histella katheyayithu.
    (Nenapirali dhwarki nee thandha kanike Chithra sothaga Vishnu sir
    Hawarige kootta kata heloke
    Hasadya.)

  • @geetayadawad7027
    @geetayadawad7027 2 ปีที่แล้ว

    Nija sir👌

  • @krishnakrishna2715
    @krishnakrishna2715 3 ปีที่แล้ว +5

    ಅಣ್ಣಾವ್ರು ❤️

  • @beinghuman2965
    @beinghuman2965 3 ปีที่แล้ว +11

    Nodi sir it's clear ravi belegere nd dwarkish e kachada nan maklu anna dr rajkumaar avara bagge kettadhagi bimbisoke prayathna pattidhare adre adhu agalla... Sir adre nivu maadiro samshodhane amoga thumba dhanyavadhagalu

  • @krishnamurthybv9455
    @krishnamurthybv9455 3 ปีที่แล้ว +4

    Sir you are right. But my openion is you should have called him for justification when he was alive. You people let him make lot of mistakes & arrogance. But you did not do this. Dr. Raj & his family is really great.

  • @hekanthappa9605
    @hekanthappa9605 3 ปีที่แล้ว +5

    ಇದು ಯಾವುದೋ ಸಿನಿಮಾ ಪೊಸ್ಟರ್ ಅಷ್ಟೆ

  • @nirmalajayaprakash2456
    @nirmalajayaprakash2456 3 ปีที่แล้ว +31

    ತುಂಬಾ ಪ್ರಾಮಾಣಿಕ ಹೇಳಿಕೆ ಸಾರ್ ತಮ್ಮದು...!! ಹೆತ್ತ ತಾಯಿಗೆ ಸತ್ಯ ಗೊತ್ತಿದ್ದರೂ ಹೇಳಿ ಕೊಳ್ತಿಲ್ಲ.. ಯಾಕೋ.??!!

    • @chandrashekar-kg7oi
      @chandrashekar-kg7oi 3 ปีที่แล้ว +4

      ಹೌದು ಮೇಡಂ
      ಲೀಲಾವತಿ ಅವರು ಅಡ್ಡ ಗೋಡೆ ಮೇಲೆ ದೀಪ ಇಡೋ ಮಾತುಗಳನ್ನೇ ಆಡೋದು
      ಸತ್ಯ ಹೇಳೋಕೆ ಧೈರ್ಯ ಇಲ್ಲ
      ಅಥವಾ
      ಸತ್ಯ ಅಂತ ಕೆಲವರು ಹೇಳಿದ್ದು ಸುಳ್ಳು ಆದಾಗ ಮಾತ್ರ ಈ ರೀತಿ ಮಾಡ್ತಾರೆ ಜನ

    • @Ajay-xe3cw
      @Ajay-xe3cw 3 ปีที่แล้ว +3

      Vinodh raj avaranna movie ge hero aagi tharalu rajkumar sir hesarannu balasidaru adanne munduvarisutha idare aste madam...

    • @nagarajvajrappa2377
      @nagarajvajrappa2377 3 ปีที่แล้ว +4

      Magana uddara koskara en bekadru elo intavrige en anbeku ?

    • @user-oz7li8ch3g
      @user-oz7li8ch3g 3 ปีที่แล้ว

      ಮಗನಿಗೆ ಮದುವೆ ಮಾಡದೆ ಇಂತಹ ಕೆಲಸಕ್ಕೆ ಉಪಯೋಗ ಬರುತ್ತೆ ಅಂತ ಹಾಗೇ ಬಿಟಿದಾಳೆ, ಇವಳೆಂತಾ ಮಹಾತಾಯಿ,ನಾಟಕ ಮಾಡತಾರೆ ತಾಯಿ , ಮಗ.

  • @krishnamurthy6100
    @krishnamurthy6100 3 ปีที่แล้ว +18

    Selfish Ravi belagere miss use elder actress Leelavati himself

  • @nagarajc9167
    @nagarajc9167 3 ปีที่แล้ว +1

    ಏನೋ. ಕಲಾವಿದರಿಗೆ ಇಂತಹ ಬರವಣಿಗೆ.. ಸೂಕ್ತ ವಿಲ್ಲಾ..

  • @sANpraks
    @sANpraks ปีที่แล้ว

    Bidi sir naayi boglidre devaloka haaLagatta. Dr. Rajkumar and his family has all respects, their nature shows what they are.

  • @madhumohan4114
    @madhumohan4114 3 ปีที่แล้ว +5

    Ravi KOLEGERI

  • @mshivananda88
    @mshivananda88 3 ปีที่แล้ว

    Nimma explanations tumba chennagide but ravi beligere badkiddgle mathadidre tumba kushi padtidda vyakthi nanu. Annavra bagge mathado yogyathe avngilla bidi.

  • @nagarajvajrappa2377
    @nagarajvajrappa2377 3 ปีที่แล้ว +3

    We'll call Vinod MB ( mahalinga Bagavath )

  • @prjy895
    @prjy895 3 ปีที่แล้ว +5

    Ee sanchike ge hecchu nam Ladies fans comment madiddare

  • @umiumesha9587
    @umiumesha9587 2 ปีที่แล้ว +2

    ಮಗನಿಗೆ ನಮ್ಗೆ ಈ ವಮ್ಮ ಬ್ರಮ ಕಥೆ ಹೇಳಿ ಫೂಲ್ ಮಾಡಿದೆ

  • @sowbhagyamp3555
    @sowbhagyamp3555 ปีที่แล้ว +1

    ರವಿ ಬೆಳಗೆರೆ ದೊಡ್ಡ ಒಳ್ಳೆಯ ಲೇಖಕರು ಆದರೆ khachada ಮನುಷ್ಯ

  • @nethradarsha24
    @nethradarsha24 3 ปีที่แล้ว +5

    Bhoomi mele yaradru gandanana father,godfather antha helikondiruva hennidre adu leelavathi mathra

  • @Myindiantemples
    @Myindiantemples ปีที่แล้ว +3

    ಯಾವ ಹುತ್ತದಲ್ಲಿ ಯಾವು ಹಾವೊ.. ಜನ ಮರುಳೊ ಜಾತ್ರೆ ಮರುಳೊ..

  • @mahalakshmi3092
    @mahalakshmi3092 3 ปีที่แล้ว +19

    Totally she is very suspicious. Nobody knows or she revealed about her parents, husband, and now about her son's marriage with her maid. Even her son has no guts to reveal the same. He should learn to behave from Dr. Rajkumar's family. He is unnecessarily poking nose in their family affairs. Shame on him. Somebody should teach him to behave sofesticatedly

    • @chandrashekar-kg7oi
      @chandrashekar-kg7oi 3 ปีที่แล้ว +3

      ಸುಪರ್ ಮೇಡಂ
      ವಿನೋದ್ ಅವರು ಮದುವೆ ಆಗಿದಾರ ಇಲ್ಲವಾ ಅಂತ ಸಹ ಹೇಳಿಲ್ಲ ಆ ತಾಯಿ ಮಗ
      ಪತ್ರಕರ್ತರಾದ ನನಗೆ ಇರೋ ಮಾಹಿತಿ ಇದು
      ವಿನೋದ್ ಅವರಿಗೆ ಮದುವೆ ಆಗಿದೆ
      ಬೇರೆ ಆಗಿದ್ದಾರೆ
      ಹಾಗೂ
      ಮಗ ಇದ್ದಾನೆ

    • @chandrashekar-kg7oi
      @chandrashekar-kg7oi 3 ปีที่แล้ว +5

      ನಿಗೂಢ ಪರಿವಾರ ಅಂದ್ರೆ ಇವರದೇ ಅನ್ನಿಸುತ್ತೆ

    • @vss652433af
      @vss652433af 3 ปีที่แล้ว +1

      Ask Dingri nagaraj Sir or Bhargavaji you will know all facts.They are of that generation.

  • @sreedharhonnalli9073
    @sreedharhonnalli9073 3 ปีที่แล้ว +1

    Your observations about photo is very much visible to bare eyes ... ! Dr Raj Picture is small ... n it's not original one anyone can observe ... !

  • @hemamalini1285
    @hemamalini1285 3 ปีที่แล้ว +2

    Every one knew it was a photo shop, when it was released itself.

    • @manjunathhs4461
      @manjunathhs4461 3 ปีที่แล้ว +3

      This information is for those who still believe it's real.

  • @shian6389
    @shian6389 3 ปีที่แล้ว +10

    🌹🙏🌹

  • @rocceshnishit2708
    @rocceshnishit2708 3 ปีที่แล้ว +8

    If you conduct DNA tests on shivarajkumar and vinodraj, then you have the required evidence. People are interested in Rajkumar films and songs, Puneeth songs and fights, Vinod raj dance.. They don't care for what Ravi belagere's opinions are..

    • @balakrishnand656
      @balakrishnand656 ปีที่แล้ว

      ರವಿ ಬೆಳೆಗೆರೆ, ದೊಡ್ಡ ಕಳ್ಳ, ಲೋಫರ್

  • @kittiappu4816
    @kittiappu4816 3 ปีที่แล้ว +11

    ಕರುನಾಡ ದೇವರು ನಮ್ಮ ಅಣ್ಣಾವ್ರು.

  • @hemanthkulkarni5480
    @hemanthkulkarni5480 3 ปีที่แล้ว +2

    Super sir todeya mele kudisikondu photo tagesikond
    Raj ommeyadaru maguvina
    Tale mutti Preeti maadillave
    waw nimma tale super edonde maatu saaku Ravi blgr
    Obba sullu barahagara

  • @jammer72us
    @jammer72us 3 ปีที่แล้ว +2

    Its the workd of science, a simple DNA test will settle all doubts either way. Instead of depending of people saying or wrong interpretation or assumptions.

  • @arathi_holla
    @arathi_holla 3 ปีที่แล้ว +6

    Tq sir , u have exposed the truth .But u should have done this
    When Ravibelegare was alive., so that he could have corrected himself.

    • @Goodwill345
      @Goodwill345 3 ปีที่แล้ว +2

      He tried to meet him, but was never given a meeting, he was sent away by RB

    • @nethradarsha24
      @nethradarsha24 3 ปีที่แล้ว +1

      Ivaru avaniddaga pathra barediddare avanige utharisalagade palayana madidane

  • @krishnamurthybv9455
    @krishnamurthybv9455 3 ปีที่แล้ว +11

    Ravi belagere is getting out of memory of public only after one year of his demise. He will vanish after sometime. Leelavathi is tricky personality.

    • @ramyams3904
      @ramyams3904 3 ปีที่แล้ว +1

      Nachke haagbeku belagerege,e sullanna helodikke,vinodh raj is bhagavathar son