Dr Rajkumar | ಅವರು ಕೊಟ್ಟಿದ್ದನ್ನು ಅಣ್ಣಾವ್ರು ಪಂಚೆ ಮೇಲೆ ಹಾಕಿಕೊಂಡು ತಿಂದರಲ್ಲಾ, ಅದು ಸಿಂಪಲ್ & ಸ್ಪೆಷಲ್!
ฝัง
- เผยแพร่เมื่อ 16 ม.ค. 2025
- Dr Rajkumar | ಅವರು ಕೊಟ್ಟಿದ್ದನ್ನು ಅಣ್ಣಾವ್ರು ಪಂಚೆ ಮೇಲೆ ಹಾಕಿಕೊಂಡು ತಿಂದರಲ್ಲಾ, ಅದು ಸಿಂಪಲ್ & ಸ್ಪೆಷಲ್! NS Sreedhar Murthy | Hosadigantha Digital
Super Stars Ft. NS Sreedhar Murthy | Hosadigantha Cinema | Auto Raja Shankar Nag | Dr Puneeth Rajkumar | Dr Rajkumar | Dr. Vishnuvardhan | Super Stars Hosadigantha | Kannada Cinema | Sandalwood | Kannada Film Industry | Kannada Cinema Controversies | Kannada Old Movies | Shankar Nag | Ananth Nag | Rebel Star Ambareesh | Kannada Actors | Cinema Updates in Kannada | Cine News
---------------------------------------------------------------------------------------------------
Subscribe to Our TH-cam Channel:
➜ / @hosadiganthadigital
---------------------------------------------------------------------------------------------------
Our Social Links :
► Facebook: / hosadiganthaonline
► Instagram: / hosadiganthadigital
► X ( Twitter ) : / hosadiganthaweb
► WhatsApp Channel: whatsapp.com/c...
► Website: hosadigantha.com/
#KannadaNews #LatestKannadaNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #hosadiganthadigital #hosadigantha
Hosadigantha Digital Live | Hosadigantha Digital | Hosadigantha | Hosadigantha News Kannada | Hosadigantha News Paper | Hosadigantha E-Paper | ಹೊಸ ದಿಗಂತ | ಹೊಸ ದಿಗಂತ ಡಿಜಿಟಲ್ | ಹೊಸ ದಿಗಂತ ಡಿಜಿಟಲ್ ಲೈವ್ | Breaking News Kannada | Kannada News Update | Kannada Latest News | Kannada Live News | Kannada Live TV | Kannada News Channel | Kannada News | Karnataka News Updates
ತುಂಬಾ ಚೆನ್ನಾಗಿದೆ, ನಮ್ಮ ರಾಜಕುಮಾರ್ ಅವರ ಬಗ್ಗೆ ಎಷ್ಟು ಕೇಳಿದರೂ ,ಹೊಸದರಂತೆ ಇರುತ್ತೆ,ಯಾರು ಅವರಂತಿಲ್ಲ❤❤, ಧನ್ಯವಾದಗಳು ಶ್ರೀಧರಮೂರ್ತಿಯವರಿಗೆ
ಸರ್ವರನ್ನು ಸಮಾನರಾಗಿ ಕಂಡ ಕನ್ನಡ ಚಿತ್ರರಂಗದ ಸರ್ವಜ್ಞಮೂರ್ತಿ🙏🏻
ನಮ್ಮ ಅಣ್ಣಾವ್ರು❤ ನಮ್ಮ ಹೆಮ್ಮೆ❤
ಸರ್ pls ಅಣ್ಣಾವ್ರ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ಕೇಳಿದರೂ ಬೇಕು ಬೇಕು ಅನ್ನೋ ದಾಹ ಹೆಚ್ಚು ಆಗುತ್ತಲೇ ಇದೆ, pls nimage ಗೊತ್ತಿರುವ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ಪ್ರಸ್ತುತ ಪಡಿಸಿ, ಅಭಿಮಾನಿ ದೇವರುಗಳಿಗೆ ಉಣಬಡಿಸಿ❤
ಅಣ್ಣಾವ್ರ ಕುರಿತಾದ ಯಾವುದೇ ಸಂಚಿಕೆಯನ್ನು ಮಿಸ್/ಸ್ಕಿಪ್ ಮಾಡಲು ಮನಸ್ಸಾಗುವುದಿಲ್ಲ.
ಅಣ್ಣಾವ್ರ ಈ ಸಂಚಿಕೆ ಎಂದಿನಂತೆ ತುಂಬಾ ಸ್ವಾರಸ್ಯಕರವಾಗಿದೆ.
ನಮ್ಮದು ಸಹ ಇದೆ ಮಾತು
ಅಣ್ಣಾವ್ರು ಮಾತಾಡಿದನ್ನ ಮೊದಲು ಪುಸ್ತಕ ಮಾಡಿ, ಮುಂದಿನ ಪೀಳಿಗೆಗೆ ಉಳಿಯಲಿ ಅವೆಲ್ಲ, pls ದಯವಿಟ್ಟು ಸರ್ ಮೊದಲು ಪುಸ್ತಕ ಮಾಡಿ, ಇದು ನಮ್ಮ ಅಭಿಮಾನಿ ಬಳಗದ ಕಡೆ ಇಂದ ನನ್ನ ಪ್ರಾರ್ಥನೆ
ಎಷ್ಟು ಹೇಳಿರುವರೋ ಅಷ್ಟೇ ಪ್ರಕಟಿಸಿ
ರಾಜ್ ಕುಮಾರ್ ಅವರ ನಿಜ ವ್ಯಕ್ತಿತ್ವ ದ ಪರಿಚಯ, ನಾವು ಹೆಮ್ಮೆ ಪಡುವಂತೆ ಆಯಿತು. ಧನ್ಯವಾದಗಳು
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉
ಅಣ್ಣಾವ್ರ ಬಗ್ಗೆ ಕೇಳೋದೇ ಒಂದ್ ರೀತಿ ಚೆಂದ❤..ಅವ್ರು ಒಂದೊಂದು ಸೂಕ್ಷ್ಮ ವಿಚಾರಗಳನ್ನು ಯಾವ್ ರೀತಿ ಗಮನಿಸ್ತಿದ್ರು ಅಂತ ಕೇಳಿದ್ರೆ ಅಚ್ಚರಿಯಾಗುತ್ತೆ
ನಿಜಕ್ಕೂ ಶ್ರೀಧರ್ ಮೂರ್ತಿ ಸರ್ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ತಮಗೆ ಅವರ ಮೇಲಿನ ಅಭಿಮಾನ ಕಂಡು ನಮಗೆ ಆಶ್ಚರ್ಯ ವಾಯಿತು ತಮಗೆ ಹಾಗೂ ಹೊಸ ದಿಗಂತ ಚಾನೆಲ್ ಗೆ ಅಭಿನಂದನೆಗಳು
ಸರಳತೆಯ ಸಾಕಾರಮೂರ್ತಿ ನಮ್ಮ ಅಣ್ಣಾವ್ರು❤🙏🏻
Very good and nice talk about Dr. Rajkumar. Hatsoff Sridhar murthy sir. 👌👌🙏🙏
ಧನ್ಯವಾದಗಳು ಮೇಡಂ.
ಜೈ ಕರ್ನಾಟಕ ಜೈ ಕನ್ನಡದ ವರನಟ ಡಾ||ರಾಜ್ ಕುಮಾರ್
ಮನಸ್ಸು ತುಂಬುವ ಕಾರ್ಯ ಕ್ರಮ ವಾಗಿದೆ ಧನ್ಯವಾದಗಳು ಇಬ್ಬರ್ ರೆಗೂ
ಈ ಸಂಚಿಕೆಯನ್ನು ಪ್ರಾರಂಭಿಸುತ್ತಿರುವವರಿಗೆ ಧನ್ಯವಾದಗಳು 💐.
Thumba chennagide sarani🙏👌
Madam, your interview is verygood sir, narration is very good 👍👍👍👍👍❤❤❤❤❤❤❤❤❤❤❤❤ Rajkumar puneeth Rajkumar,shivanna,all, Rajkumar family 🙏❤🥰🥰🥰🥰🥰🥰🥰🥰 is, very good 😊😊😊💯💯💯💯💯💯💯💯💯💯💯💯💯 super character jai, rajkumar family ❤🥰🥰🥰🥰🥰🥰🥰
Appaji❤good
Thanku madam,jairajkumar❤❤❤❤❤❤❤❤ Rajkumar ❤❤❤is,great🎉🎉🎉🎉🎉🎉🎉🎉
Jai, Rajkumar family 🙏🙏👍🥰🥰🤩🥰🥰🤩🥰
Nama Anna ⭐ rajana 🎉 ❤
Jai Rajanna 👍
Sir. The matinee idol of world film industry, the Dr. Rajkumar.
Jai,dr, Rajkumar sridhar sir❤❤❤your, narration is very good 🎉🎉🎉🎉madam, your interview is very good 🎉🎉🎉🎉🎉🎉🎉🎉💯💯💯🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🔥🔥🔥🔥🎉😊🎉🎉🎉🎉🎉🎉🎉🎉🎉🎉❤❤❤❤❤❤❤all, Rajkumar fans must watch this channel thanku madam
ಶ್ರೀಧರ್ ಸರ್, ನಿಮ್ಮ ಅಣ್ಣ ಅವರೊಂದಿಗೆ ಇದ್ದಂಥ ವಡೆನಾಟ, ಅವರ ಮೇಲೆ ನಿಮಗೆ ಇರುವ ಪ್ರೀತಿ ಅಭಿಮಾನ ಕೇಳಿ ನನಗೆ ತುಂಬಾ ಸಂತೋಷ aaythu
ಅಣ್ಣಾವ್ರ ನೆನಪು ಸದಾ ಹಸಿರು
D.rajkumar avaradu maguvinanta manassu,
Annovru ❤🙏
Dr Rajkumar
Jai sriram jai ಅಣ್ಣಾ ರಾಜ್‌ಕುಮಾರ ನಮಸ್ಕಾರ
ಒಳ್ಳೆ ಕಾರ್ಯ ಕ್ರಮ ಪರಾಕಾಯ
ಪ್ರವೇಶ ಅನ್ನೋದು ರಾಜ್ ಗೆ ಮಾತ್ರ
ವಿಶ್ವದಲ್ಲಿ ರಾಜ್ ಥರ ಕಲಾವಿದ
ಹುಟ್ಟಲಾರ
ಸೂಪರ್ ಸರ್ ಹೀಗೆ ಮುಂದುವರಿಸಿ
Jai,dr, Rajkumar ❤❤❤❤❤❤❤❤
Sir continue madi nanu annavra appata abhimani
Anna , we miss you 😢😢🙏🙏🙏🙏🙏
Sir please continue episode 🙏
Dr Rajkumar ❤
ಇನ್ನೂ ರಾಜಣ್ಣನವರ ಬಗ್ಗೆ ನಿಮಗೆ ತಿಳಿದಿರುವ ಎಲ್ಲಾ ವಿಷಯಗಳನ್ನು ತಿಳಿಸಿ
Dr Raj
That song is not Ninnantha appa, that is Neenaado mathella chandha
(ಸರ್ ನಿನಂತ ಅಪ್ಪ ಇಲ್ಲ ) ಸಾಂಗ್ ವಸಂತ ಗೀತ ಮೂವಿ ಅಲ್ಲ ಸರ್
ನಿನಂತ ಅಪ್ಪ ಇಲ್ಲ ಸಾಂಗ್ ದೇವತಾಮನುಷ್ಯ ಮೂವಿದು
Aa haadu-Neenaado maathella anda
Norway village name comes in thejaswi's KARWALO novel.
Mathaduvaga Yanake Naguthera (Nanasence)
Annur Karnataka ke kalis