ಅಣ್ಣಾವ್ರು ನಮ್ಮ ಹೆಮ್ಮೆಯ ಮುತ್ತು. ವರನಟ ರಾಜಕುಮಾರ್ ಅವರು ಅದ್ಭುತ . ಅವರ ಬಗ್ಗೆ ಅಪಾರ ಗೌರವ ಇದೆ. ಮತ್ತು ಅವರು ಸರಳತೆಯ ದೇವರು ಕನ್ನಡದ ಸ್ವತ್ತು ಅವರನ್ನು ಕಂಡ ನಾವೇ ಧನ್ಯರು ಜೈ ರಾಜಣ್ಣ ಜೈ ರಾಜವಂಶ ಎಷ್ಟು ಹೇಳಿದರೂ ಸಾಲದು ಅವರ ಬಗ್ಗೆ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನಿಮ್ಮ ನಿರೂಪಣೆ ಬಹಳ ಅದ್ಭುತ ನಿಮಗೆ ಧನ್ಯವಾದ 🙏🙏🙏🙏🙏. ಅವರ ಅಭಿಮಾನಿ. ಎಂದೂ ಬಹಳ ಗರ್ವ ದಿಂದ ಹೇಳಿಕೊಳ್ಳುತ್ತೇನೆ.
ಆ ಹಾಡಿನಲ್ಲಿ ಮಾಸ್ಕ್ ತಂತ್ರಜ್ಞಾನ ಉಪಯೋಗಿಸಿರುವ ಅಂದಾಜಿತ್ತು. ಆದರೆ, ಒಬ್ಬರ ಮೇಲೋಬ್ಬರು ಕುಳಿತಿರುವ ದೃಶ್ಯದ ಬಗ್ಗೆ ಕೌತುಕವಿತ್ತು. ಈ ಸಾಧನೆಯ ಬಗ್ಗೆ ಎಲ್ಲೂ ಯಾರೂ ಬರೆದಿಲ್ಲ. ಕಾರಣವೇನಿರಬಹುದೆಂಬ ಕುತೂಹಲವಿದೆ.
Shankar Guru is a magnum opus of Dr Raj.None can forget the acting of Dr Raj.His acting in this movie is extraordinary. Madhusudan camera work is excellent. Your narration is amazing. This movie was super duper hit. Hats off to Dr Raj,Madhusudan and your self.you have chosen the best subject. I have watched the remakes of this movie. They are not so good. The acting of Dr Raj has reached its zenith in this movie. The Kanndigas are fortunate enough to watch the movies of Dr Raj.
Magnificent narration and explanation; Legend is Legend; One and only Legend under the Sun..... It's because in association with the Legend, each and every person connected with the project in which the Legend was involved was working with absolute commitment and dedication........... PraNaams Sir for the invaluable information.....
Excellent explanation sir, we are proud to have Excellent work of Madhusudan, Dr Rajkumar & others in ShankarGuru Film. These people should have been recognized by some Awards.
Nice. Very informative. Thrilled to know the making of this song. Thanks Manjunath sir. Ur videos are very releveant and adds to our enjoyment. We recall your inputs while watching the movie and that makes it more enjoyable. It was my childhood famcy to watch this song and today we learnt the techniques. Kudos to SHANKAR GURU team.
ತಮಿಳಿನಲ್ಲಿ *ತ - ದ* *ಕ - ಗ* *ಸ - ಚ* *ಪ - ಬ* ಅಕ್ಷರಗಳು ಒಂದೇ ಆಗಿರುತ್ತದೆ.. ಇಲ್ಲಿ ಮಂಜುನಾಥ್ ಹೇಳಿರುವ ಹೆಸರುಗಳು ತಮಿಳಿಗರ ಹೆಸರುಗಳು ಆಗಿರುವುದರಿಂದ ಅವರ ಉಚ್ಚಾರ ಸರಿಯಿದೆ.
ಕುಲ ಗೌರವ ಚಿತ್ರದಲ್ಲಿ ತ್ರಿಪಾತ್ರದ ದೃಶ್ಯದ ಚಿತ್ರೀಕರಣ ಮಾಡಿದ್ದು ಮಧುಸೂದನ್ ರವರೇ. ಅವರು ಪಿಎಸ್.ಪ್ರಕಾಶ್ ಗೆ ಗುರು. ಆದರೆ ಮಧುಸೂದನ್ ತಮ್ಮ ಹೆಸರನ್ನು ಹಾಕಿಕೊಳ್ಳಲು ಸಮ್ಮತಿಸಲಿಲ್ಲ.
ಪಿ.ಎಸ್ ಪ್ರಕಾಶ್ ಆರ್.ಮಧುಸೂದನ್ ಅವರ ಶಿಷ್ಯ ಕೂಡ. ಅಂತ ಚಿತ್ರದಲ್ಲಿ ಅಂಬಿ ಜೈಲಿನಲ್ಲಿ ದ್ವಿಪಾತ್ರದಲ್ಲಿ ಹೊಡೆದಾಡುವ ದೃಶ್ಯಗಳನ್ನು ಅದರ ರೀಮೇಕ್ ಚಿತ್ರಗಳಲ್ಲಿ ಚಿತ್ರೀಕರಿಸಲು ಸಾಧ್ಯವಾಗಿಲ್ಲ.
ಬಬ್ರುವಾಹನ ಚಿತ್ರದಲ್ಲಿ ಎಸ್.ವಿ.ಶ್ರೀಕಾಂತ್ ಚಮತ್ಕಾರ ಮಾಡಿದ್ದರು. ಮಧುಸೂದನ್ ಶಿಷ್ಯ ಪಿ.ಎಸ್.ಪ್ರಕಾಶ್ ಕೂಡ ಅದ್ಭುತ ಛಾಯಾಗ್ರಾಹಕರು, ಅಂತ ಚಿತ್ರದಲ್ಲಿ ಕೂಡ ಅಂಬಿ ದ್ವಿಪಾತ್ರಾಭಿನಯದಲ್ಲಿ ಹೊಡೆದಾಟದ ದೃಶ್ಯವನ್ನು ಅಮೋಘವಾಗಿ ಚಿತ್ರಿಸಿದ್ದಾರೆ. ಮತ್ತೊಂದು ಯಶಸ್ವಿ ಚಿತ್ರ ಗರುಡ ರೇಖೆ ಚಿತ್ರವನ್ನು ನಿರ್ದೇಶನ ಕೂಡ ಮಾಡಿ ಯಶಸ್ವಿಯಾಗಿದ್ದರು.
As I Listen All South Indian Movie Makers They Like To Release Theirs's Movies First In Karnataka Because Of Kannadiga Likes His Movie The Movie Get Super Duper Hit So It Is Shows' Karnataka People Giving 100% Justification On The Base This Distributer Get bumper Income Our Kannada People Simply Not Make Hit Any Movie If It have valuable Content, Annavara Movies That's Why Still IS In Our Heart Sole Jai Rajanna Jai Bhuvaneshwari Varaputhra Karunada Kadamba Prathama Dore Mayura Jai Hind
SHANKAR GURU REMAKE OF SHAMMI KAPOOR'S (1957)'TUMSA NAHIN DEKHA '& SANJEEV KUMAR'S (1973)'MANCHALI 'MOVIE'S MIX WHERE IS M.D SUNDER'S OWN,M.D SUNDER CHEAT THE KANNDIGA'S THOSE DAYS
Sir, why is it that of late, everyone, on youtube / TV, address THE LEGEND Namma Annavru Dr.Raj as just Rajkumar, in total contrast to addressing all the other actors even other langauge ones as Sir/ Saab/ Superstar / DigGaj /even Dr 'otheractor'.. Is this due to some kind of 'Unwarranted / unjustified guilt' or the usual over appeasement to keep the fanatical haters happy ?
Sir, how does that matter ? It might be just that they felt better without salutation. ರತ್ನ ನಮ್ಮ ಕಾಲಡಿಯ ಸಮುದ್ರದಲ್ಲೇ ದೊರೆತರೂ ಅದರ ಬೆಲೆ ಅನರ್ಘ್ಯ. ಹಾಗೇ ನಮ್ಮ್ ಅಣ್ಣಾವ್ರು. ಅವ್ರಿಗೆ ಗೌರವ ಕೊಟ್ಟರೆ, ಗೌರವ ಕೊಟ್ಟವರ ಗೌರವವೇ ಮತ್ತಷ್ಟು ಹೆಚ್ಚುತ್ತದೆ...
ದಾರಿ ತಪ್ಪಿದ ಮಗ, ಶಂಕರ್ ಗುರು ಎರಡು ಪಾತ್ರಗಳು ಮೂಡಿ ಬಂಧಿರುವುದು ನಮ್ಮ ಚಿತ್ರ ರಂಗದ ಎರಡು ಚಿನ್ನಗಳು
ಅಣ್ಣಾವರಿಗೆ ಸರಿಸಾಟಿ ಯಾರೂ ಇಲ್ಲ, ಧನ್ಯವಾದಗಳು ಸರ್.
ಅಣ್ಣಾವ್ರು ನಮ್ಮ ಹೆಮ್ಮೆಯ ಮುತ್ತು. ವರನಟ ರಾಜಕುಮಾರ್ ಅವರು ಅದ್ಭುತ . ಅವರ ಬಗ್ಗೆ ಅಪಾರ ಗೌರವ ಇದೆ. ಮತ್ತು ಅವರು ಸರಳತೆಯ ದೇವರು ಕನ್ನಡದ ಸ್ವತ್ತು ಅವರನ್ನು ಕಂಡ ನಾವೇ ಧನ್ಯರು ಜೈ ರಾಜಣ್ಣ ಜೈ ರಾಜವಂಶ ಎಷ್ಟು ಹೇಳಿದರೂ ಸಾಲದು ಅವರ ಬಗ್ಗೆ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನಿಮ್ಮ ನಿರೂಪಣೆ ಬಹಳ ಅದ್ಭುತ ನಿಮಗೆ ಧನ್ಯವಾದ 🙏🙏🙏🙏🙏. ಅವರ ಅಭಿಮಾನಿ. ಎಂದೂ ಬಹಳ ಗರ್ವ ದಿಂದ ಹೇಳಿಕೊಳ್ಳುತ್ತೇನೆ.
ದ್ವಿಪಾತ್ರ, ತ್ರಿಪಾತ್ರ.... ಬಹುಪಾತ್ರಗಳ ಚಿತ್ರೀಕರಣದ ಹಿಂದಿನ ಛಾಯಾಗ್ರಾಹಕರ, ನಿರ್ದೇಶಕರ, ಅಭಿನಯಿಸುವವರ ಶ್ರಮ, ಚಮತ್ಕಾರ, ಕೈಚಳಕ ಮುಂತಾದುವುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ನಮ್ಮ ತಂದೆಯ ಫೇವರಿಟ್ ಚಿತ್ರ ಇದು....30-40 ಸಾರಿ ಅವರು ನೋಡಿದ್ದರು.... 💞❤️
👏👏🙏🙏
@@lmnrao ಅಪ್ಪ ಈ ಚಿತ್ರದಲ್ಲಿರುವ ಹಾಗೆ shirt ಹಕ್ತಿದ್ರು..... ಹಾಡು ಗಳು ಸ್ಟೋರಿ ನಟನೆ ಎಲ್ಲ ಸೂಪರ್ ....I too recollect good times wit dad
@@reachthestars6752 sweet memories.. always nice to remember.. gives us energy and positiveness...
We also BRO ❤️
White pant n green shirt pair was a big trend that time.
ಆ ಹಾಡಿನಲ್ಲಿ ಮಾಸ್ಕ್ ತಂತ್ರಜ್ಞಾನ ಉಪಯೋಗಿಸಿರುವ ಅಂದಾಜಿತ್ತು. ಆದರೆ, ಒಬ್ಬರ ಮೇಲೋಬ್ಬರು ಕುಳಿತಿರುವ ದೃಶ್ಯದ ಬಗ್ಗೆ ಕೌತುಕವಿತ್ತು.
ಈ ಸಾಧನೆಯ ಬಗ್ಗೆ ಎಲ್ಲೂ ಯಾರೂ ಬರೆದಿಲ್ಲ. ಕಾರಣವೇನಿರಬಹುದೆಂಬ ಕುತೂಹಲವಿದೆ.
ಸೂಪರ್ ಮಂಜುನಾಥ್ ಸರ್ ನಮಗೆ ಈ ಡಬಲ್ ಆಕ್ಟಿಂಗ್ ರೋಲ್ಸ್ ಬಗ್ಗೆ ವಿವರಣೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 👌👌👌🙏
Shankar Guru is a magnum opus of Dr Raj.None can forget the acting of Dr Raj.His acting in this movie is extraordinary. Madhusudan camera work is excellent. Your narration is amazing. This movie was super duper hit. Hats off to Dr Raj,Madhusudan and your self.you have chosen the best subject. I have watched the remakes of this movie. They are not so good. The acting of Dr Raj has reached its zenith in this movie. The Kanndigas are fortunate enough to watch the movies of Dr Raj.
ಶಂಕರ್-ಗುರು ಚಲನಚಿತ್ರದ ಮೂರು ಪಾತ್ರದಲ್ಲಿ ರಾಜ್ ಅವರನ್ನು ನೋಡುವುದೇ ನಮ್ಮೆಲ್ಲರ ಭಾಗ್ಯ, 🤩🤩🤩🤩❤
ಸರ್ ....ತುಂಬಾ ಧನ್ಯವಾದಗಳು
ಉತ್ತಮ ಮಾಹಿತಿ ನೀಡಿದ್ದೀರಿ ನಿಮಗೆ ಆನಂತ ಕೋಟಿ ನಮಸ್ಕಾರ👏👏👏👏👏
🙏🙏🙏🙏🙏🙏🙏🙏 ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ,ಅಣ್ಣಾವ್ರ ಹೆಗ್ಗಳಿಕೆ ತೋರುತ್ತಾ ,ಹಿತ್ತಲ ಗಿಡ ಮದ್ದಲ್ಲ ಎನ್ನುವರ ಮುಂದೆ, ಧನ್ಯವಾದಗಳು.
Magnificent narration and explanation; Legend is Legend; One and only Legend under the Sun..... It's because in association with the Legend, each and every person connected with the project in which the Legend was involved was working with absolute commitment and dedication........... PraNaams Sir for the invaluable information.....
ಅರ್ಥವಾಗುವ ಹಾಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ, ಧನ್ಯವಾದಗಳು ಸರ್. 🙏🙏
ತುಂಬಾ ಧನ್ಯವಾದಗಳು ಒಳ್ಳೆಯ ಮಾಹಿತಿ ಸರ್ ಸಂತೋಷವಾಯಿತು💐🙏
Dr Rajkumar 🙏
Never before Never again
ನನ್ನ ಮೆಚ್ಚಿನ ನಟರು. ನಮ್ಮ ರಾಜ್ ಕುಮಾರ್. ರಾಜ್ ಕುರಿತ ನಿಮ್ಮ ಸರಣಿ ಸಂಚಿಕೆ ಸೂಪರ್.. 🙏🙏
ಗಾನಗಂಧರ್ವ
ಡಾ ರಾಜ್‌ಕುಮಾರ್
ಬಹಳ study ಮಾಡಿದ್ದೀರಿ👏👏👏
ನಿಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಎಷ್ಟು ಸಾರಿ ನೋಡಿದರೂ. ಬೇಜಾರಾಗುವುದಿಲ್ಲ ಅಣ್ಣಾವ್ರ ಸಿನಿಮಾನೇ ಹಾಗೆ🙏🏼🙏🏼🙏🏼🙏🏼🙏🏼💐
ಕನ್ನಡ ಕಂಠೀರವ
ಡಾ ರಾಜ್‌ಕುಮಾರ್
Sir, we are blessed to have such a great actor in kannada industry.
Rajanna and madusudan sir, thank you very much. Manju sir give the information very well..
Great, Good information...... ಕನ್ನಡ, ಕನ್ನಡದ ಹೆಮ್ಮೆ *"ಶಂಕರ್-ಗುರು"*
Excellent explanation sir, we are proud to have Excellent work of Madhusudan, Dr Rajkumar & others in ShankarGuru Film. These people should have been recognized by some Awards.
Dr Rajkumar God of Indian cinema
V. Good explanation, thanks for Dr. Rajanna and r. Madusudan.
Song is super
ತುಂಬಾ ಅರ್ಥಪೂರ್ಣವಾಗಿ ಇದೆ ಸರ್ ಧನ್ಯವಾದಗಳು ಸರ್
Rebel star Ambi Antha also super duper, other language no one can beat. Idara bagge hele please.
Nice. Very informative. Thrilled to know the making of this song. Thanks Manjunath sir. Ur videos are very releveant and adds to our enjoyment. We recall your inputs while watching the movie and that makes it more enjoyable. It was my childhood famcy to watch this song and today we learnt the techniques. Kudos to SHANKAR GURU team.
E Chitravana Nodidhieeni aha kalada Nenpu Madidhiree Manjunatharavare Thumb Dhanyavadagalu Sir Total Kannadaake Jai
ondu adbhuta vicharavanna neevu sogasaagi helidiri sir. nimage anantaananta dhanyavadagalu. nimma ee video galu, kannada sevegalu. hats off nimage mattu nimma team ge.
My boss my boss my Legend Doctor Doctor Doctor Rajkumar annavruuuu❤❤❤❤🙏🙏🙏🙏🙏🦁
ಒಳ್ಳೆಯ ಮಾಹಿತಿ. ಸಾರ್, ವಿನಾಯಗಮ್ ಅಲ್ಲ ವಿನಾಯಕಮ್ & ವಿಶ್ವನಾದನ್ ಅಲ್ಲ ವಿಶ್ವನಾಥನ್. ಈ ತಪ್ಪು ಉಚ್ಚಾರಗಳ ಬಗ್ಗೆ ಬಹಳ ಸಾರಿ ಹೇಳಿದ್ದೆ. ಇದರ ಮೇಲೆ ನಿಮ್ಮ ಇಷ್ಟ - ಧನ್ಯವಾದಗಳು
ತಮಿಳಿನಲ್ಲಿ *ತ - ದ* *ಕ - ಗ* *ಸ - ಚ* *ಪ - ಬ* ಅಕ್ಷರಗಳು ಒಂದೇ ಆಗಿರುತ್ತದೆ.. ಇಲ್ಲಿ ಮಂಜುನಾಥ್ ಹೇಳಿರುವ ಹೆಸರುಗಳು ತಮಿಳಿಗರ ಹೆಸರುಗಳು ಆಗಿರುವುದರಿಂದ ಅವರ ಉಚ್ಚಾರ ಸರಿಯಿದೆ.
Very good information sir👌👏super movie one of my favorite movie of Dr Rajkumar ❤
Blockbuster... Movie..
ನಿಜವಾಗ್ಲೂ ಅ ಹಾಡು ನನಗೆ ಇಷ್ಟು ಕಷ್ಟ ಇದೇ ಅಂತ ಗೊತ್ತಿರಲಿಲ್ಲ😊
Good detailed narration, easy too understand, Thanks Sir
It is really interesting and beautiful narration sir. Regards, S.Nataraju ,Mysore
ನಟ ಸಾರ್ವಭೌಮ
ಡಾ ರಾಜ್‌ಕುಮಾರ್
Commendable efforts
ಶಂಕರ್ ಗುರು ಸಾಗರ್ ಚಿತ್ರಮಂದಿರದಲ್ಲಿ ಒಂದು ವರ್ಷ ಓಡಿದ ಮೊದಲ ಮತ್ತು ಕೊನೆಯ ಕನ್ನಡ ಚಿತ್ರ ಹಾಗೆಯೇ ಉರ್ವಶಿ ಚಿತ್ರಮಂದಿರದಲ್ಲೂ ನೂರು ದಿನಗಳು ಮೀರಿ ನಡೆದ ಚಿತ್ರ
Super.👍👍👍
ಅದ್ಭುತ ಮಾಹಿತಿ
Very nice information sir
Wonderful info Manjunath sir...ur way of speaking..u should have been a great professor n teacher
Adbuta sanchike... inthaha vishayagalu nimminda innashtu moodi barali... 💐💐
Best episode sir super
my all time favourite film shankar guru
👌👌👌SIR🙏🙏🙏
Very nice information sir
One and only Dr, Rajkumar we can see all types of role in world actor acting iñ all.allrounder in cinema acting.my love Rajanna.
Fine siper
ವರ ನಟ
ಡಾ ರಾಜ್‌ಕುಮಾರ್
Rasikara Raja Namma dr rajanna
Super super super
ಧನ್ಯವಾದಗಳು ಸರ್.
ಪಿ ಎಸ್ ಪ್ರಕಾಶ್ ಅಣ್ಣಾವ್ರ ಮೊದಲ ತ್ರಿಪಾತ್ರ ಚಿತ್ರದ ಛಾಯಾಗ್ರಾಹಕರು, ಅವರು ಕೂಡ mask shot ಚೆನ್ನಾಗಿ ನಿರ್ವಹಿಸುತ್ತಿದ್ದರು.
ಕುಲ ಗೌರವ ಚಿತ್ರದಲ್ಲಿ ತ್ರಿಪಾತ್ರದ ದೃಶ್ಯದ ಚಿತ್ರೀಕರಣ ಮಾಡಿದ್ದು ಮಧುಸೂದನ್ ರವರೇ. ಅವರು ಪಿಎಸ್.ಪ್ರಕಾಶ್ ಗೆ ಗುರು.
ಆದರೆ ಮಧುಸೂದನ್ ತಮ್ಮ ಹೆಸರನ್ನು
ಹಾಕಿಕೊಳ್ಳಲು ಸಮ್ಮತಿಸಲಿಲ್ಲ.
Avru director kuda alva Garuda rekhe movie direction madidare alva
ಪಿ.ಎಸ್ ಪ್ರಕಾಶ್ ಆರ್.ಮಧುಸೂದನ್ ಅವರ ಶಿಷ್ಯ ಕೂಡ. ಅಂತ ಚಿತ್ರದಲ್ಲಿ ಅಂಬಿ ಜೈಲಿನಲ್ಲಿ ದ್ವಿಪಾತ್ರದಲ್ಲಿ ಹೊಡೆದಾಡುವ ದೃಶ್ಯಗಳನ್ನು ಅದರ ರೀಮೇಕ್ ಚಿತ್ರಗಳಲ್ಲಿ ಚಿತ್ರೀಕರಿಸಲು ಸಾಧ್ಯವಾಗಿಲ್ಲ.
Yes 👍
ತಾಂತ್ರಿಕ ವಿಷಯಗಳ ಬಗ್ಗೆ ಮತ್ತಷ್ಟು ಸಂಚಿಕೆಗಳನ್ನು ಮಾಡಿ
Mikkellaa scene gintaloo, Guru Shankar hegala mele kootu mouth organ nudisuva situation bahala kashta anta gottittu. Adanna vivaravaagi tilisiddakke tumbaa dhanyavaadagalu
Ondu reetiyalli Rajkumar avaraddu AYANSKAANTEEYA VYAKTITVA, Adara mele kalasha ittante avara humility. Idarinda ella uttama talent galannu tamma kade Rajkumar selitaare, Haagaagi avrellaru Rajkumar avara jote kelasa maadoke ishta padtaa idru.
That's correct
V. Well said 💯 correct
Nice
Sir, technician are very good in kannada
ವಿಶ್ವ ಚಿತ್ರರಂಗದ ದೇವ್ರು ನಮ್ ಅಣ್ಣಾವ್ರು
I always wondered since when it was released that why guru is benki and shankar is gali while shankar is more serious.
ಬಾಲನಾಗಮ್ಮ ಚಲನಚಿತ್ರದ ಬಗ್ಗೆ ವಿಶ್ಲೇಷಣೆ ಮಾಡಿ
R madhusudhan is class apart he was the best in india shankar guru dharithappidha maga
R Madhusudhan is the cameraman and not V Madhusudhan as told by you (check 11.35 mins)
Telugu & hindi chitragalannu nodiddeeni. Thumba neerasavaagide. R. Madhusudan thumba adbhuthagalannu maafiddare. Daari thappida maga dalloo dwipathra hodeddata adbhuthavagide. Adoo Madhusudan avaradde.
Annavra tripathra nataneyallina bhinnathe yastigoo sadyavaagilla.
Dr Rajakumar Avara Ennastu Double Acting Movie Related Video Madi sir
R.. Madhusudan was the best for mask shots...second S.V Sreekanth... both kannada photographers
ಬಬ್ರುವಾಹನ ಚಿತ್ರದಲ್ಲಿ ಎಸ್.ವಿ.ಶ್ರೀಕಾಂತ್ ಚಮತ್ಕಾರ ಮಾಡಿದ್ದರು. ಮಧುಸೂದನ್ ಶಿಷ್ಯ ಪಿ.ಎಸ್.ಪ್ರಕಾಶ್ ಕೂಡ ಅದ್ಭುತ ಛಾಯಾಗ್ರಾಹಕರು, ಅಂತ ಚಿತ್ರದಲ್ಲಿ ಕೂಡ ಅಂಬಿ ದ್ವಿಪಾತ್ರಾಭಿನಯದಲ್ಲಿ ಹೊಡೆದಾಟದ ದೃಶ್ಯವನ್ನು ಅಮೋಘವಾಗಿ ಚಿತ್ರಿಸಿದ್ದಾರೆ. ಮತ್ತೊಂದು ಯಶಸ್ವಿ ಚಿತ್ರ ಗರುಡ ರೇಖೆ ಚಿತ್ರವನ್ನು ನಿರ್ದೇಶನ ಕೂಡ ಮಾಡಿ ಯಶಸ್ವಿಯಾಗಿದ್ದರು.
ree reles madedare all India egalu super hit haguthee.
Dr.raj.e.chithra.mareyalusadhavilla.raj.ge.kastakaladhlli.adhutha.yasasu.gog
Sun s one.. Moon s one .. Dr. Raj s one n only one.. Avatar..... Nnamma bhagya. Kannnada nadina suriya
V Alla Sir. R.madhu sudan
ಬೆಂಕಿ👏
As I Listen All South Indian Movie Makers They Like To Release Theirs's Movies First In Karnataka Because Of Kannadiga Likes His Movie The Movie Get Super Duper Hit So It Is Shows' Karnataka People Giving 100% Justification On The Base This Distributer Get bumper Income Our Kannada People Simply Not Make Hit Any Movie If It have valuable Content, Annavara Movies That's Why Still IS In Our Heart Sole Jai Rajanna Jai Bhuvaneshwari Varaputhra Karunada Kadamba Prathama Dore Mayura Jai Hind
he filmnalli Dr Rajkumar thribble actingnalli murujara kai beralinalli onde hungura Ede bekadare chek madi
ee saadhane ella bere bhaashe li aagidre, thale mele hotthu meresiroru. namage nammade bele gottilla. namage cinema kalike dhoddadaagale illa. durantha idu. aadre intha nimma shrama kadime maadkobedi sir. ivella documentation aagli. namma supoort nimagide.
SHANKAR GURU REMAKE OF SHAMMI KAPOOR'S (1957)'TUMSA NAHIN DEKHA '& SANJEEV KUMAR'S (1973)'MANCHALI 'MOVIE'S MIX WHERE IS M.D SUNDER'S OWN,M.D SUNDER CHEAT THE KANNDIGA'S THOSE DAYS
Nanu mooru bere basheya chitravanuu modi ardadalle eddubande. Tale novu bandbidtu.
Sir, why is it that of late, everyone, on youtube / TV, address THE LEGEND Namma Annavru Dr.Raj as just Rajkumar, in total contrast to addressing all the other actors even other langauge ones as Sir/ Saab/ Superstar / DigGaj /even Dr 'otheractor'.. Is this due to some kind of 'Unwarranted / unjustified guilt' or the usual over appeasement to keep the fanatical haters happy ?
Sir, how does that matter ? It might be just that they felt better without salutation. ರತ್ನ ನಮ್ಮ ಕಾಲಡಿಯ ಸಮುದ್ರದಲ್ಲೇ ದೊರೆತರೂ ಅದರ ಬೆಲೆ ಅನರ್ಘ್ಯ. ಹಾಗೇ ನಮ್ಮ್ ಅಣ್ಣಾವ್ರು. ಅವ್ರಿಗೆ ಗೌರವ ಕೊಟ್ಟರೆ, ಗೌರವ ಕೊಟ್ಟವರ ಗೌರವವೇ ಮತ್ತಷ್ಟು ಹೆಚ್ಚುತ್ತದೆ...
So nivu saha stitivantaru and sirivantaru antha prove aitu bidi.....
ಪದ್ಮಭೂಷಣ
ಡಾ ರಾಜ್‌ಕುಮಾರ್