ಕೌರವರ ಅಂತ್ಯಕ್ಕೆ ಕೃಷ್ಣ ರೂಪಿಸಲಿದ್ದ ಮಹಾತಂತ್ರ..! Mahabharata Part- 44

แชร์
ฝัง
  • เผยแพร่เมื่อ 1 ต.ค. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 276

  • @vishwaradyapatil8119
    @vishwaradyapatil8119 4 ปีที่แล้ว +619

    ಮಹಾಭಾರತ ಕಥಾಮೃತ ಮುಕ್ತಾಯದ ಹಂತಕ್ಕೆ ಬರುತ್ತಿದೆ ಸರ್ ಮುಂದೆ ರಾಮಾಯಣ ಕಥಾಮೃತ ಶುರುಮಾಡಿ. 👉👉ರಾಮಯಣ ಬೇಕು ಎನ್ನುವವರು ಲೈಕ್ ಮಾಡಿ.👍👍

    • @LoneRanger11
      @LoneRanger11 4 ปีที่แล้ว +19

      vishwaradya patil brother... mahabaratha still long way to go upto janamejay, parikshith maharaja.... and krishna death, swargarohana....

    • @prakashpoojar9736
      @prakashpoojar9736 4 ปีที่แล้ว +10

      Innu I'll a sir innu tumba vishaya ide sir mostly1year agutte mahabaratha kathe mugiyoke

    • @VijayKumar-fh1es
      @VijayKumar-fh1es 4 ปีที่แล้ว +4

      astu sulabhavalla sir
      innu arjuna

  • @manjunathreddymanjunathred3081
    @manjunathreddymanjunathred3081 4 ปีที่แล้ว +128

    ನಾನು ಹಿಂದೂ ಎನ್ನಲು ನನಗೆ ಹೆಮ್ಮೆ ಆಗುತ್ತೆ ಸರ್

  • @gmgirishagmgirisha8748
    @gmgirishagmgirisha8748 4 ปีที่แล้ว +55

    ಮಾಹಾಬಾರತ ಯುದ್ದ ನಡೆದ ಬಗ್ಗೆ ಈಗಿನ ಸಂಶೋಧನೆ ನಡೆಸುತ್ತಿರುವ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @shivachehan8861
    @shivachehan8861 4 ปีที่แล้ว +132

    ಗುರುಗಳೇ ನಿಮಗೆ ಎಷ್ಟು ಕೃತಜ್ಞತೆ ಹೇಳಿದರು ಕಮ್ಮಿನೇ ಏಕೆಂದರೆ ಮಹಾಭಾರತ ಓದುವುದಕ್ಕಿಂತ ದೃಶ್ಯ ಹಾಗೂ ಧ್ವನಿ ಮುಕಾಂತರ ತಿಳ್ಕೊಳ್ಳೋದು (ಕಲಿಯುವುದು) ತುಂಬಾ ಸುಲಭ
    ಶಾಲಾ ಮಕ್ಕಳಿಗೆ ಇಂತಹ ಅವಕಾಶ ಸಿಗಲಿ..🙏🙏

  • @kirang.s839
    @kirang.s839 4 ปีที่แล้ว +43

    ಜೀ ಟಿವಿ ಯಲ್ಲಿ ಬರೋ ಜೊತೆಜೊತೆಯಲಿ ದಾರವಾಹಿಗೆ ಹೆಂಗಸರು ಹೇಗೆ ಕಾಯುತ್ತಾರೋ ಅದೇ ರೀತಿ ನಾನು ನಿಮ್ಮ ಮಹಾಭಾರತ ಕಥಾಮೃತಕ್ಕೆ ಶಬರಿಯಂತೆ ಕಾಯುತ್ತಿರುತ್ತೇನೆ

  • @deepuboss7253
    @deepuboss7253 4 ปีที่แล้ว +26

    ತುಂಬಾ ಸುಂದರವಾಗಿ ಕತೆ
    ಹೇಳ್ತೀರ ಗುರುಗಳೇ ನೀವು..
    ಮಹಾಭಾರತ ಯುದ್ದ ಕಣ್ಣೆದುರೇ
    ನೆಡೆದಂತೆ ಭಾಸವಾಗುತ್ತಿದೆ..
    ತುಂಬು ಹೃದಯ ದ ಧನ್ಯವಾದಗಳು
    ನಿಮಗೆ..
    ನಿಮ್ಮ್ ಮೇಲೆ ಹೊಟ್ಟೆ ಕಿಚ್ಚು
    ಜಾಸ್ತಿ ಆಗಿ..
    ಬೇರೆ ಚಾನೆಲ್ ನವರೂ ಶುರು ಮಾಡಿದ್ದಾರೆ
    ಮಹಾಭಾರತ
    ನಿಮ್ಮ್ ಮುಂದೆ ಅವ್ರು
    ತೃಣ ಸಮಾನ..

  • @shivrjsurkud6324
    @shivrjsurkud6324 4 ปีที่แล้ว +34

    ಅಶ್ವತ್ಥಾಮ ಹೆಸರಿನ ಅರ್ಥ ಏನು ಗುರುಗಳೇ

  • @amruthak9400
    @amruthak9400 4 ปีที่แล้ว +52

    ಯಾರು ಶಕ್ತಿವಂತರು?
    1.ಕರ್ಣ
    2.ಅರ್ಜುನ
    3.ಏಕಲವ್ಯ

  • @darshan_2523
    @darshan_2523 4 ปีที่แล้ว +59

    ಸಾರ್ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಮಾಹಿತಿ ನೀಡಿ

  • @shridhark167
    @shridhark167 4 ปีที่แล้ว +14

    ನಾನು ಹಿಂದುತ್ವದ ಭೂಮಿಯಲ್ಲಿ ಹುಟ್ಟಿದ್ದು ಬೆಳೆದಿದ್ದು ನನ್ನ ಜನ್ಮದ ಪುಣ್ಯ ಸರ್

  • @ravijadhav9235
    @ravijadhav9235 4 ปีที่แล้ว +14

    ಕುರುಕ್ಷೇತ್ರ ಕಥಾಮೃತ ಸವಿವರವಾಗಿ ವಿವರಿಸಿ ಉಣಬಡಿಸಿದ ನಿಮಗೆ ಧನ್ಯವಾದಗಳು ಸರ್.

  • @yatheeshkumar4376
    @yatheeshkumar4376 4 ปีที่แล้ว +15

    ನಿಮ್ಮಂತೆ ಕಥೆ ಹೇಳುವವರು ಯಾರೂ ಇಲ್ಲ ಗುರುವೆ. ವಾಃ! ಅದೆಂಥಾ ಸಮಯ ಪ್ರಙ್ನೆ ಗುರುವೆ...
    ಧನ್ಯವಾದಗಳು ಗುರುವೆ ನಿಮಗೆ...

  • @rajeshrs5973
    @rajeshrs5973 4 ปีที่แล้ว +134

    ಸೂಪರ್ ಸುಪರ್ ನೆನ್ನೆ ಇಡೀ ದಿನ ಕಾಯಿತ್ತಿದ್ದೆ 🤔 ಆದ್ರೆ ಇವತ್ತು ಎರಡು ಎಪಿಸೋಡ್ 💞

  • @manjesha2336
    @manjesha2336 4 ปีที่แล้ว +23

    ಸರ್ ಕರ್ಣ ಅರ್ಜುನ ರ ಭುಜಾಬಲ ಪರಾಕ್ರಮ ಮತ್ತು ಅವರ ಘನ ಘೋರ ಯುದ್ಧದ ಬಗ್ಗೆ ವಿವರಿಸಿ ಹೇಳಿ ಸರ್ ದಯವಿಟ್ಟು

  • @raviyrravi8012
    @raviyrravi8012 4 ปีที่แล้ว +15

    ಸರ್ ದಯವಿಟ್ಟು ಬಲರಾಮ ನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏

  • @sandeshsandy7381
    @sandeshsandy7381 4 ปีที่แล้ว +8

    ಕಥೆ ತುಂಬಾ ಚನ್ನಾಗಿ ಇದೆ ಗುರುಗಳೆ .
    ಅದರಲ್ಲೂ ನಿಮ್ ವಾಯ್ಸ್ ಅಂತು ಸೂಪರ್

  • @punithsuresh4918
    @punithsuresh4918 4 ปีที่แล้ว +17

    ಅಬ್ಬಾ ನಿಮ್ಮ ಮಾಹಿತಿ ಮತ್ತೇ ಕೇಳುವ ಅದೃಷ್ಟ ಸರ್
    ದನ್ಯವಾದಗಳು ನಿಮ್ಮ ಮಾಹಿತಿಗೆ💐💐💐

  • @raviyrravi8012
    @raviyrravi8012 4 ปีที่แล้ว +17

    ಸರ್ ದಯವಿಟ್ಟು ಅಶ್ವತ್ಥಾಮ ನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏

  • @sandeepchannu
    @sandeepchannu 4 ปีที่แล้ว +50

    ಒಂದು ದಿನ ಮಿಸ್ ಮಾಡ್ದೆ ಒಂದು ವಿಡಿಯೋ ನೋಡ್ತಿದ್ದೀನಿ ಅಂದ್ರೆ ಅದು ಮಹಾಭಾರತದ ಕಥೆ ಸೂಪರ್ ರಾಘು ಸರ್

  • @marutigadad9794
    @marutigadad9794 4 ปีที่แล้ว +12

    ಇವತ್ತು ಎರಡು ವಿಡಿಯೋ ಹಾಕಿದಕ್ಕೆ ಧನ್ಯವಾದ ಸರ್..

  • @santoshkumbar3732
    @santoshkumbar3732 4 ปีที่แล้ว +3

    ಬಬ್ರುವಾಹನ ಅರ್ಜನನ ಮಗ ಆದರೆ ಯಾಕೆ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ

  • @shivanandabairava2084
    @shivanandabairava2084 4 ปีที่แล้ว +8

    ಗೀತೆ ಯ ಸಾರಾಂಶ ಬಗ್ಗೆ ಅದ್ರು ಹೇಳಿ Sir..

  • @ARUNKUMAR-ii4jc
    @ARUNKUMAR-ii4jc 4 ปีที่แล้ว +2

    ಸರ್ ಶ್ರೀಕೃಷ್ಣ ನ ನಾರಾಯಣಿ ಸೇನೆಯ ಬಗ್ಗೆ , ವಿವಿಧ ವ್ಯೂಹಗಳ ಬಗ್ಗೆ ಮತ್ತು ವಿವಿಧ ಅಸ್ತ್ರಗಳ ಬಗ್ಗೆ ಒಂದು ವೀಡಿಯೋ ಮಾಡಿ ದಯವಿಟ್ಟು...🙏

  • @madhuhe3686
    @madhuhe3686 4 ปีที่แล้ว +10

    Super ಸರ್ ತುಂಬಾ ಚನ್ನಾಗಿ ವರ್ಣಿಸಿದೀರಿ,ಧನ್ಯವಾದಗಳು

  • @manugowda8068
    @manugowda8068 4 ปีที่แล้ว +2

    ಅಯ್ಯೋ ಗುರುಗಳೇ ಈ ವಿಡಿಯೋನ ಎಷ್ಟು ಸಾರಿ ನೋಡಲಿ ಯಾಕೋ ನನ್ನ ಜೀವನನೇ ಕಣ್ಣ ಮುಂದೆ ಬರ್ತಾ ಇದೆ ಇದರಲ್ಲಿ ಒಳ್ಳೆಯವರು ಯಾರು ಕೆಟ್ಟವರು ಯಾರು ಗೊತ್ತಾಗ್ತಾನೇ ಇಲ್ಲ ಸೂಪರ್ ನಿಮಗೆ ಅನಂತ ಕೋಟಿ ಧನ್ಯವಾದಗಳು ನಾನು ನಿಮ್ಮ ಮೊದಲ ಶಸ್ತ್ರ ಬರ್ ಥ್ಯಾಂಕ್ಯೂ ಗುರುಗಳೇ

  • @manukumar921
    @manukumar921 4 ปีที่แล้ว +1

    ನಿಧಾನ ಆದರೂ ok ಕಾಯುತ್ತೇವೆ ದಯವಿಟ್ಟು ಟೈಟಲ್ ಗೆ ಸರಿಯಾಗಿ ಸ್ಟೋರಿ ಇರಲಿ ಹೇಳಿದ್ದಕ್ಕೆ ಬೇಜಾರು ಮಾಡ್ಕೋಬೇಡಿ ಕ್ಷಮೆ ಇರಲಿ

  • @vishwanathavishwanath1298
    @vishwanathavishwanath1298 4 ปีที่แล้ว +3

    ಅಭಿಮನ್ಯು ಗುರು ಯಾರು.... ತಿಳಿಸಿ...

    • @srinivasacharjoshi6590
      @srinivasacharjoshi6590 4 ปีที่แล้ว

      ಕೃಷ್ಣ ಹಾಗೂ ಕೃಷ್ಣನ ಮಗ ಪ್ರದ್ಯುಮ್ನ

  • @CsdWorld
    @CsdWorld 4 ปีที่แล้ว +7

    1st comment..
    Sir pls love my comment 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
    If i didn't see ur vedio..my day is incomplete....

  • @yashika2124
    @yashika2124 4 ปีที่แล้ว +8

    Nimma doddha abimani anthane helbodu hege yalla HISTORY heltairi sir........

  • @rajsindigeri4743
    @rajsindigeri4743 4 ปีที่แล้ว +2

    ಸರ್ ನಿಮ್ಮ ಕನ್ನಡ ಪ್ರೇಮ ಅದ್ಬುತ

  • @Vandebharathmata
    @Vandebharathmata 4 ปีที่แล้ว +3

    ಅನ್ನ ನಮ್ಮ ದೇಶಕ್ಕೆ ವಿದೇಶೀ ಮುಸ್ಲಿಂ ರಾಜರು & ವಿದೇಶೀ ಬೇರೆ ರಾಜರು ಹೇಗೆ ಬಂದರು.?. ನಮ್ಮ ದೇಶದಲ್ಲಿ ಬೇರೆ ಮತ ಧರ್ಮ ಗಳು ಹೇಗೆ ಹುಟ್ಟಿತು.? & ಯಾವಾಗ.? & ಅವಾಗ ನಮ್ಮ ದೇಶದ ಹಿಂದೂ ಧರ್ಮದ ರಾಜರು ಯಾವ ರೀತಿ ಇದ್ದರು... ? ದಯವಿಟ್ಟು ತಿಳಿಸಿ...

  • @ManjunathaSCManju
    @ManjunathaSCManju 4 ปีที่แล้ว +2

    ಕೃಷ್ಣ ಮತ್ತು ಕುಚೇಲ ಗೆಳೆತನದ ಬಗ್ಗೆ ತಿಳಿಸಿ ಸಾರ್ ದಯವಿಟ್ಟು ವಿಡಿಯೋಮಾಡಿ

  • @santhoshm2559
    @santhoshm2559 3 ปีที่แล้ว +1

    False information !
    Guru Drona didn't ask for land or property. He only asked for financial help and wanted to remind Drupada about his old friendship in Raja-Shabha.
    As Guru Drona was poor brahmin, Drupda humiliated Him and his poor status in Raja-Shabha infront of the crowd.
    Embarrassed Guru Drona left the Raja-Shabha vowing that he would revenge his humiliation.
    One other thing : your voice is so annoying and i can even sense the arrogance and attitude in it.

  • @vinaysagar87641
    @vinaysagar87641 4 ปีที่แล้ว +10

    Sir N R C ಬಗ್ಗೆ ಮಾಹಿತಿ ಕೊಡಿ.🙏

  • @abhigowda2534
    @abhigowda2534 4 ปีที่แล้ว +11

    ಗೆಳೆತನದ ಮಹತ್ವ ದ್ರುಪದನಿಗೆ ಗೊತ್ತಿರ್ಲಿಲ್ಲ ಅನ್ಸುತ್ತೆ

  • @jayanthnandish4280
    @jayanthnandish4280 4 ปีที่แล้ว +6

    Tq sir for upload one more video today ...tq soo much ...I am waiting tomorrow video swalpa time jasti madi atlest 30 min adru aki sir

  • @surendrapoojary4682
    @surendrapoojary4682 4 ปีที่แล้ว +24

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @prrao7217
    @prrao7217 4 ปีที่แล้ว +2

    ನಿನ್ನೆ ವಿಡಿಯೋ ಇಲ್ಲದಿದ್ದರೂ ಈ ದಿನ ಎರಡು ವಿಡಿಯೋಗಳ ಡಬ್ಬಲ್ ಧಮಾಕ

  • @dayanandaar593
    @dayanandaar593 4 ปีที่แล้ว +2

    ಅತ್ಯುತ್ತಮವಾದ ಕಥನ, ಕಂಚಿನ ಕಂಠ ನಿಮ್ಮದು

  • @s.n.j7591
    @s.n.j7591 4 ปีที่แล้ว +1

    Sir kichakana vadeya drustantha vannu video madi sir

  • @manjunathak.n6521
    @manjunathak.n6521 4 ปีที่แล้ว +1

    ನಾನು ಈ ಕಥಮೃತ ಕೇಳಲು ರಣಹದ್ದು... ತರಹ ಕಾಯುತ್ತಾ ಇರುತ್ತೆನೆ.....

  • @Me_Mk07
    @Me_Mk07 4 ปีที่แล้ว +5

    ಸರ್.. ಜೆ ಎನ್ ಯು ಬಗ್ಗೆ ಒಂದು ಸಲ್ಪ ಥಿಲ್ಸ್ಕೊಡಿ ಪ್ಲಜ್ .......

  • @swamyswamy3135
    @swamyswamy3135 4 ปีที่แล้ว +3

    ಇವತ್ತು ಎರಡು ಎಪಿಸೋಡ್ ಧನ್ಯವಾದಗಳು ಗುರುಗಳೇ

  • @NittePrashant
    @NittePrashant 3 ปีที่แล้ว +1

    Nange God mele istane illa Nim story keli. Papa yestu hena, papa adunu jiva alwa. Kauravrru jivigalu tane. 420 Krishna madirudu completely wrong.

    • @NittePrashant
      @NittePrashant 3 ปีที่แล้ว

      Nainu ksahme kodolla, swanta family ge bandre, yenu madona.

  • @siddarajusidda8905
    @siddarajusidda8905 4 ปีที่แล้ว +1

    ತುಂಬಾ ಚೆನ್ನಾಗಿದೆ ಸರ್ ದಿನ ಹೀಗೆ ಎರಡೇ ಎಪಿಸೋಡ್ಗೆ ಸಾರ್

  • @sharugowda3213
    @sharugowda3213 4 ปีที่แล้ว +1

    ಭಗತ್ ಸಿಂಗ್ ಅವರ ಜೀವನ ಚರಿತ್ರೆ ಬಗ್ಗೆ ಒಂದ್ ವಿಡಿಯೋ ಮಾಡಿ ಸರ್

  • @storyworld3176
    @storyworld3176 4 ปีที่แล้ว +4

    Sir you're all video is good
    Tulunadina bagge ondu video

  • @pavankaranji2420
    @pavankaranji2420 4 ปีที่แล้ว +13

    Sir JNU ಗಲಾಟೆ ಬಗ್ಗೆ ಮಾಹಿತಿ ಕೊಡಿ

  • @ambojiguttedar6941
    @ambojiguttedar6941 4 ปีที่แล้ว +4

    Shivaji bhagge information nammage gottilad information

  • @kingkiccha9352
    @kingkiccha9352 4 ปีที่แล้ว +2

    ಮಹಾಭಾರತದ Top 10 ಬಲಶಾಲಿ ಪಾತ್ರಗಳ ಬಗ್ಗೆ ಮಾಹಿತಿ ನೀಡಿ

  • @guruloveguru4953
    @guruloveguru4953 4 ปีที่แล้ว +8

    ಏನ್ ಟ್ವಿಸ್ಟ್ ಕೊಡ್ತೀರಾ ಸರ್ 👌 ಸೂಪರ್, ನಿಮ್ ವಿಡಿಯೋ ನೋಡೋಕೆ ಕಾಯಿತಇರ್ತೀನಿ ಸರ್, ನಿಮಗೂ ನಿವ್ ಆಡೋ ಮಾತಿಗೂ ಹಾಟ್ಸ್ ಫ್ 🙏.....

  • @suhasbaba1258
    @suhasbaba1258 4 ปีที่แล้ว +2

    Wrong

  • @vinaybhaskar2024
    @vinaybhaskar2024 4 ปีที่แล้ว +1

    7ತಿಂಗಳು ಹಿಂದೆನೆ ಈ ಸೀರೀಸ್ ಸಿಕ್ಲಿಲ್ವಲ್ಲ ಅಂತ ದುಃಖ ಆಗ್ತಿದೆ

  • @thejeshta920
    @thejeshta920 4 ปีที่แล้ว +1

    Anna send maadi anna

  • @ABDevilliers_25
    @ABDevilliers_25 4 ปีที่แล้ว +1

    Dinakke 4 vid bidi sir

  • @kannadayouthyoutubechannel5753
    @kannadayouthyoutubechannel5753 4 ปีที่แล้ว +1

    ಸರ್ ಮೈಲಾರಲಿಂಗೇಶ್ವರ ಸ್ಟೋರಿ ಮಾಡಿ ಪ್ಲೀಸ್

  • @MrToolskit
    @MrToolskit 4 ปีที่แล้ว +2

    'Ashwatthama hathaha' Antha Darmaraaya hatthira helisode Sri krishna na mundhina Thanthra agitthu 😍😍😍

  • @balajibalu8006
    @balajibalu8006 4 ปีที่แล้ว +1

    Sir dustadumna bagge video madii

  • @45Agastyadesai33
    @45Agastyadesai33 4 ปีที่แล้ว +2

    First comment please give information about Geetopadesha

  • @ManjunathaSCManju
    @ManjunathaSCManju 4 ปีที่แล้ว +2

    ಮಹಾಭಾರತದ ಪ್ರಕಾರ ಆಗಿನ ಏಕ ಚಕ್ರದಿ ಪುರಂ ಅಂದರೆ ಈಗಿನ ಕೈವಾರನ ಅಲ್ಲವೆ ಸಾರ್ ಉತ್ತರ ಹೇಳಿ

  • @prabhuss7829
    @prabhuss7829 4 ปีที่แล้ว +1

    Ashwatthamana bagge ondu video madi sir

  • @akashbk5462
    @akashbk5462 4 ปีที่แล้ว +1

    Karna bagge ondu video Madi sir

  • @manjukanabur8494
    @manjukanabur8494 4 ปีที่แล้ว +1

    Krapacharya hege chiranjiviyadaru adannu tilisi sir

  • @LokeshLoki-dt6rw
    @LokeshLoki-dt6rw 4 ปีที่แล้ว +5

    First like first comment nandhe

  • @babusamuel7476
    @babusamuel7476 3 ปีที่แล้ว

    ಆದರೆ ನನ್ನ ಉತ್ತರ ಬಯಸುವದು, ದೇವರು ಯಾರೆ ಧಾನ, ತಪಸ್ಸು ಮಾಡಿ ವರ ಕೇಳಿದರೆ, ಕೊಟ್ಟ ಬಿಡದರೆ ಯಾಕೆ? ಕೆಟ್ಟವರೀಗೂ, ಒಳ್ಳೆಯವರೀಗೂ ಕೇಳಿದನು ಕೊಡ್ತಾರೆ, ಅ ವರವನ್ನು ತೆಗೆದು ಕೊಂಡುವರು ಯಾವ ಒಳ್ಳೆ ಕೆಲಸಕ್ಕೆ ಉಪಯೋಗ ಅಗುತ್ತೆ ???

  • @gurupadayyahuvinal3515
    @gurupadayyahuvinal3515 4 ปีที่แล้ว +1

    ಸರ್ ಮುಂದಿನ ವಿಡಿಯೊ ನೊಡ ಕುತುಹಲ ಸರ್ ನಿಮಗೆ ಎಷ್ಷು ಧನ್ಯವಾದ ಹೆಳಿದರು ಕಮ್ಮಿನೆ ಧನ್ಯವಾದಗಳು ಸರ್

  • @sharanappabk473
    @sharanappabk473 4 ปีที่แล้ว +1

    #KarnaIsBest
    #KarnaIsMyHero
    #KarnaIsRealHeroOfMhabharata

  • @sanjaysanju9090
    @sanjaysanju9090 4 ปีที่แล้ว +4

    Wow sir your voice is electrifying, I get goosebumps when I hear hats off to you sir

    • @odaadu-4463
      @odaadu-4463 4 ปีที่แล้ว

      ವಾಹ್ ಸರ್ ನಿಮ್ಮ ಧ್ವನಿ ವಿದ್ಯುದ್ದೀಕರಿಸುತ್ತಿದೆ, ನಾನು ನಿಮಗೆ ಟೋಪಿಗಳನ್ನು ಕೇಳಿದಾಗ ಗೂಸ್ಬಂಪ್ಸ್ ಪಡೆಯುತ್ತೇನೆ ಸರ್

  • @rradhamallachar6262
    @rradhamallachar6262 4 ปีที่แล้ว +4

    Evattu double dhamaka,,,

  • @sanucoorg9909
    @sanucoorg9909 4 ปีที่แล้ว

    Sir Shiva purana heli gurugale

  • @venkateshsk5798
    @venkateshsk5798 4 ปีที่แล้ว

    ಭಾರದ್ವಾಜ ಮುನಿಯ ಮಗನಾದ ಆಚಾರ್ಯರಂತಹವರಿಂದಲೂ ವಿಧಿ ಎಂಥಹ ಕಾರ್ಯ ಮಾಡಿಸಿಬಿಟ್ಟತು ಗುರುಗಳೆ. ಮಹಾಭಾರತದ ಕಥೆಯ ನಂತರ ಭಾಗವತ ಹೇಳಿ.

  • @kamalesh.s4662
    @kamalesh.s4662 4 ปีที่แล้ว +4

    Sir tell about yogi and its spiritual powers

  • @dilipraj3319
    @dilipraj3319 4 ปีที่แล้ว

    Bhalaramana bagge solpa heli

  • @rakeshkumar-yr8hq
    @rakeshkumar-yr8hq 4 ปีที่แล้ว

    Kurukshetra yudhadali.. manipura harasu.. Chithra Sena bagavahisidna Elva thilisi..

  • @KudlaExplorer009
    @KudlaExplorer009 4 ปีที่แล้ว +3

    Evathu 2 episode nodi tumba kushi aythu sir....

  • @mudukappabuddekal8863
    @mudukappabuddekal8863 4 ปีที่แล้ว

    Yadu vamsha hege Naasha vayitu antha heli plz

  • @gopib2010
    @gopib2010 4 ปีที่แล้ว +1

    Sir beehmana age asthu

  • @KRISH7878
    @KRISH7878 4 ปีที่แล้ว

    ಗುರುಗಳೇ ನಮಗೇ ಬಭ್ರುವಾಹನ ಅವರ ಬಗ್ಗೇ ತಿಳಿಸಿಕೊಡಿ

  • @DivyaDivya-ci2mg
    @DivyaDivya-ci2mg 4 ปีที่แล้ว +3

    Sir I learned a lot from u it's an interesting topic

  • @muneshmuni4825
    @muneshmuni4825 4 ปีที่แล้ว +1

    Dronacharya anthima dhina banthu sr

  • @rameshram1481
    @rameshram1481 4 ปีที่แล้ว +3

    I want to kw about Dhuryodana character can u please describe about him sir🙏 after watching kurukshetra movie I'm impressed about his friendship and loyalty I'm waiting sir😁

    • @odaadu-4463
      @odaadu-4463 4 ปีที่แล้ว +1

      ನಾನು ದುರ್ಯೋದನ ಪಾತ್ರದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ ದಯವಿಟ್ಟು ಅವನ ಬಗ್ಗೆ ವಿವರಿಸಬಹುದು ಸರ್ ಕುರುಕ್ಷೇತ್ರ ಚಲನಚಿತ್ರವನ್ನು ನೋಡಿದ ನಂತರ ನಾನು ಅವರ ಸ್ನೇಹ ಮತ್ತು ನಿಷ್ಠೆಯ ಬಗ್ಗೆ ಪ್ರಭಾವಿತನಾಗಿದ್ದೇನೆ

  • @Abhi19995
    @Abhi19995 4 ปีที่แล้ว +5

    ಕೃಷ್ಣ ವಂದೇ ಜಗದ್ಗುರು

  • @devum1838
    @devum1838 4 ปีที่แล้ว

    Sir balaramana bagge heli.gottilla Andre helbidi gottilla antha

  • @manjunathabgmanjunathabg3314
    @manjunathabgmanjunathabg3314 4 ปีที่แล้ว

    ಸರ್ ಒಂದು ಎಪಿಸೋಡ್ ಮಾಡುಕೆ ಎಸ್ಟ ಮಹಬಾರತ ಓದಬೇಕು ಏಳಿ ಸರ್

  • @areyouknowmyname3448
    @areyouknowmyname3448 4 ปีที่แล้ว +2

    Sir dhanyavaadagalu

  • @sridharsri6184
    @sridharsri6184 4 ปีที่แล้ว +1

    sir mahabaratada full partgalanna upload madi sir please Dina kayodakke agalla sir adru nimage🙏🙏🙏 superrrrrrr

  • @ravius1234
    @ravius1234 4 ปีที่แล้ว

    Sir Dayvittu Nam Prachinaru balasuttidda Pushpaka Vimana (Vimana shatra) bagge mahithi needi..

  • @DkSportsKannada
    @DkSportsKannada 4 ปีที่แล้ว

    Super information

  • @vaishakh5515
    @vaishakh5515 4 ปีที่แล้ว +1

    Nakula sahadevara Shaktiya bagge heli sir

  • @SureshBabu-pj7ym
    @SureshBabu-pj7ym 4 ปีที่แล้ว

    Mahabharathavannu CD roopadalli bidugade maadi.

  • @snlchannel2985
    @snlchannel2985 4 ปีที่แล้ว +1

    Sir ashwathamana bagge solpa inform madi sir

  • @raghuvm8645
    @raghuvm8645 4 ปีที่แล้ว

    ಗೆಳೆಯ ಮಹಾಭಾರತ ಕಥಾಮೃತವನ್ನು CD ರೂಪದಲ್ಲಿ ನೀಡಬಲ್ಲೆಯಾ ?.
    ಹಾಗೇ CD ರೂಪದಲ್ಲಿ ನೀಡುವುದಾದರೆ, ನನಗೊಂದು ಪ್ರತಿಯನ್ನು ನೀಡಲು ಮರೆಯಬೇಡ.
    ಧನ್ಯವಾದಗಳು.

  • @appucharan7237
    @appucharan7237 4 ปีที่แล้ว +1

    Sir say about bhima and dhuryodhna yudha plss

  • @PavanPavan-lg6pf
    @PavanPavan-lg6pf 4 ปีที่แล้ว +1

    Sir my request to you please explain why ashwathama didn't became the kaurava army chief insipte of having the Shiva amsha and chirenjevi.

  • @shishirabhegde7416
    @shishirabhegde7416 4 ปีที่แล้ว +2

    Great informations sir... Thank you 😍😍😍

  • @birubiru2025
    @birubiru2025 4 ปีที่แล้ว +1

    I'm waiting next video sir

  • @vinayc8626
    @vinayc8626 4 ปีที่แล้ว +1

    Raaghu sir niv mado vodeona ondu miss madalla thumba chennag explain madthira..
    Bhisma pithamaha shara sheya siredmele estella naditha edru avr en madtha edru heli sir...

  • @shivaprasadnaiknaik8844
    @shivaprasadnaiknaik8844 4 ปีที่แล้ว +2

    I think. dhunacharyru maran adu 😥😣

  • @puneethvl81
    @puneethvl81 4 ปีที่แล้ว +1

    Sir yudda indina story heli

  • @pscreation1733
    @pscreation1733 4 ปีที่แล้ว +1

    Sir ninne yake episod irlilla. Wait madthide