ಹೇಗಿತ್ತು ಗೊತ್ತಾ ಕರ್ಣನ ಅಂತಿಮ ಕ್ಷಣ..? Story of karna. Mahabharata part- 62

แชร์
ฝัง
  • เผยแพร่เมื่อ 25 ส.ค. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 576

  • @suryaputhracreations2225
    @suryaputhracreations2225 4 ปีที่แล้ว +941

    ನಮಸ್ಕಾರ ರಾಘವೇಂದ್ರ ಸರ್ ಕರ್ಣನ ವಿಚಾರದಲ್ಲಿ ನೀವು ಕೃಷ್ಣರಾದರಲ್ಲ ಸರಿಯೇ!?
    1. ಬ್ರಾಹ್ಮಣ ಶಾಪ ಕೊಟ್ಟ ನಿಜ ಆದರೆ ಭೂಮಿಯಲ್ಲಿ ರಥ ಚಕ್ರ ಸಿಲುಕಿಹೋಗಲಿ ಅಂತ ಅಲ್ಲ ," ಹೇಗೆ ನನ್ನ ಕರು ಅಸಹಾಯಕ ಸ್ಥಿತಿಯಲ್ಲಿರುವಾಗ ನೀನು ಕೊಂದೆಯೋ ಹಾಗೆಯೇ ಒಂದು ದಿನ ಬರುತ್ತದೆ ಅಸಹಾಯಕನಾಗಿರುತ್ತೀಯಾ ಆಗ ನಿನ್ನನ್ನು ಕೋಲ್ಲಲಾಗುತ್ತದೆ" ಎಂದು ಶಾಪ ಕೊಟ್ಟ. ಅಸಾಹಯಕ ಸ್ಥಿತಿ ಎಂದರೆ ಕರು ಕೆಸರಿನಲ್ಲಿ ಬಿದ್ದು ಅದು ಮೇಲೆ ಏದು ನಿಲ್ಲುವ ಪ್ರಯತ್ನ ಪಡುವ ಸಂದರ್ಭ ಬರುತ್ತದೆ..
    ಆ ಶಾಪ ಅದೇ ರೀತಿ ಭೂಮಿಯಲ್ಲಿ ಸಿಲುಕಿದ ರಥದ ಚಕ್ರ ಎತ್ತಲು ಪ್ರಯತ್ನ ಮಾಡಿವ ಸಂದರ್ಭದಲ್ಲಿ ಅರ್ಜುನ ಬಾಣ ಕರ್ಣನ ಪ್ರಾಣ ತೆಗೆಯುತ್ತದೆ,
    ಭೂಮಿಯಲ್ಲಿ ರಥ ಚಕ್ರ ಸಿಲುಕುವ ಕಾರಣ ಭೂದೇವಿಯ ಶಾಪ ಒಂದು ಪುಟ್ಟ ಮಗುವಿನ ಕೈಯಿಂದ ಭೂಮಿಗೆ ಬಿದ್ದ ತುಪ್ಪವನ್ನು ಕರ್ಣ ಆ ಮಗುವಿಗೆ ಅದೇ ತುಪ್ಪ ಬೇಕು ಎಂಬ ಕಾರಣಕ್ಕೆ ಬಿದ್ದ ತುಪ್ಪವನ್ನು ಅಮೋಘ ಅಸ್ತ್ರ ದಿಂದ ಭೂಮಿಯಿಂದ ತುಪ್ಪವನ್ನು ಸೇಳೆಯುತಾನೇ ಅದಕ್ಕೆ ಕೋಪಗೊಂಡ ಭೂದೇವಿ ನಿನ್ನ ಅಂತ್ಯದಲ್ಲಿ ನಾನು ಕೂಡ ನಿನ್ನ ಕೈ ಬಿಡುತೇನೆ ಎಂದು ಶಾಪ ನೀಡುತ್ತಾಳೆ. ಇಲ್ಲಿ ಒಂದು ವಿಚಾರದಲ್ಲಿ ತಪ್ಪು ಕರ್ಣನದ್ದು ಏನು ಎಂದು ಆಲೋಚನೆ ಮಾಡಿದರೆ ಒಂದು ಮಗುವಿಗೆ ಸಹಾಯ ಮಾಡಿದ್ದು ಅದಕ್ಕೆ ಏಕೆ ಭೂದೇವಿ ಶಾಪ ಕೊಡಬೇಕು ಎಂದು ಪ್ರಶ್ನೆ ಬರುತ್ತದೆ ಆದರೆ ಮೂಲದಿಂದ ಕರ್ಣ ಉಪಯೋಗಿಸಿದ ಅಸ್ತ್ರ ಸಾಮಾನ್ಯದಲ್ಲ ಅದರ ಶಕ್ತಿಯಿಂದ ಭೂದೇವಿಯು ಕೂಡ ನಿಶಕ್ತಿಯಾಗಿ ಆ ತುಪ್ಪವನ್ನು ಬಿಟ್ಟಿತ್ತು ಎಂದು ವರ್ಣನೆ ಇದೆ. ಅದೆ ಕಾರಣಕ್ಕೆ ನಾನು ಕೂಡ ನೀನು ನಿಂತ ನೆಲದಲ್ಲಿ ನಿಶಕ್ತಿಯಾಗುವೇ ಎಂದು ಶಾಪಕೊಟ್ಟಲು ಎಂದು ಬರುತ್ತದೆ . ಇದರ ಬಗ್ಗೆ ನೀವು ಹೇಳಿಲ್ಲ.
    2. ಕೃಷ್ಣ ಹೇಳಿದ ಅಧರ್ಮದ ಸಾಲುಗಳು
    ಕರ್ಣ ಮಾಡಿದ ಅಧರ್ಮನ್ನು ಕರ್ಣನಿಗೆ ತಿಳಿಸುವುದಗಿಂತ ಹೆಚ್ಚಾಗಿ ಆ ಸಮಯದಲ್ಲಿ ಅರ್ಜುನನ್ನು ಬಾಣ ಊಡುವಂತೆ ಮಾಡುವುದು ಕೃಷ್ಣನ ಕೆಲಸವಾಗಿತ್ತು ಅಷ್ಟೇ ಅದಕ್ಕೆ ಅಭಿಮನ್ಯುವಿನ ವಿಚಾರದ ಪ್ರಸ್ತಾಪ ಮಾಡುತ್ತಾನೆ ಕೌರವರ ಪಕ್ಷ ಮಾಡಿದು ಧರ್ಮವೇ ಎಂದು ಹೇಳಿ ಅರ್ಜುನ ಧನಸ್ಸು ಎತ್ತುವಂತೆ ಮಾಡುತ್ತಾನೆ ಹೊರತು ಕರ್ಣ ಅಧರ್ಮಿ ಎಂದು ಎಲ್ಲೂ ಪ್ರಸ್ತಾಪ ಮಾಡುವುದಿಲ್ಲ, ಮತ್ತೆ ದ್ರೌಪದಿಯ ವಿಚಾರದಲ್ಲಿ ಪರಶುರಾಮರ ಮೂರು ಶಿಷ್ಯರು ಮೌನವಾಗಿ ಇದ್ದು ಬಿಡುತ್ತಾರೆ ಆ ಮೌನ ಅಧರ್ಮ ಎಂದು ಕೃಷ್ಣ ಹೇಳುತ್ತಾನೆ, ಅನ್ಯಾಯ ಎಂದು ತಿಳಿದರು ಅದನ್ನು ತಡೆಯಲಿಲ್ಲ ಅದು ಅಧರ್ಮ ನೀನು ಅದೇ ಸಭೆಯಲ್ಲಿ ಆ ಅಧರ್ಮಕ್ಕೆ ಸಾತು ಕೊಟ್ಟಿದ್ದು ನಿನ್ನ ಅಧರ್ಮ ಕರ್ಣ ಎಂದು ಹೇಳುತ್ತಾನೇ ..
    ಗುರುಗಳ ಮುಂದೆ ನಿಂತು ಕರ್ಣ ಸುಳ್ಳು ಹೇಳಿಲ್ಲ , ಆದರೆ ಸತ್ಯ ಮುಚ್ಚಿಟ್ಟ ಅಷ್ಟೇ ಅದು ಅಧರ್ಮವಾದರೆ ಕೃಷ್ಣ ,ಕುಂತಿ, ಪಾಂಡವರು ಅಧರ್ಮಿಗಳೇ ಕೃಷ್ಣ , ಕುಂತಿಗೆ ಕರ್ಣ ಯಾರು ಎಂದು ತಿಳಿದರು ಸಹ ಕೊನೆಯ ತನಕ ಮುಚ್ಚಿದು ತಪ್ಪು, ಪಾಂಡವರ ಅಗ್ಙತವಾಸ ಮಾಡುವಾಗ ತಾವು ಯಾರು ಎಂಬುದನ್ನು ವಿರಾಟರಾಜನಿಂದ ಮುಚ್ಚಿದು ತಪ್ಪು ಅಲ್ಲವೇ!?
    3. ಇನ್ನೂ ಕೀಳರಿಮೆಯಲ್ಲಿ ಇದ್ದ ಕರ್ಣ , ಅವನು ಅವರ ಸೂತರಿಗು ಏನು ಮಾಡಲಿಲ್ಲ ಎಂದರೇ ಕರ್ಣ ಆಗದರೆ ಏಕೆ ಜರಸಂಧನ ಜೊತೆ 21 ದಿನಗಳು ಯುದ್ಧ ಮಾಡಿ ಗೆದ್ದ!? ಅವನಿಗಾಗಿ ಅಲ್ಲ ಪ್ರಜೆಗಳಿಗಾಗಿ .
    ಮತ್ತೆ ಹಸ್ತಿನಾಪುರಕ್ಕೆ ಬಂದ ಕರ್ಣ ಅಲ್ಲಿಯೇ ಯುದ್ಧ ಘೋಷಣೆ ಮಾಡಿ ರಾಜ್ಯ ಗೆದ್ದಿದ್ದರೆ ಕ್ಷತ್ರಿಯನಾಗುತ್ತಿದ್ದ ಎಂದರೆ ಅವನ ಪರಾಕ್ರಮ ವಿಮರ್ಶೆ ಮಾಡುವ ಸಂಕೇತ ಅಷ್ಟೇ, ಅಲ್ಲಿ ನಡೆದ ಪ್ರಸಂಗ ಕರ್ಣನಲ್ಲಿ ಕೀಲು ಭಾವ ಎಂದು ಹುಟ್ಟು ಹಾಕಿಲ್ಲ ಬದಲಿಗೆ ಕರ್ಣನ ಮೇಲೆ ಹಸ್ತಿನಾಪುರದ ಜನ ರಾಜ್ಯದ ಮುಖ್ಯ ಪಾತ್ರಗಳು ಕೀಲಾಗಿ ಕಂಡಿತ್ತು. ಅದಕ್ಕೆ ಎಲ್ಲಾ ರಣರಂಗದಲ್ಲಿ ಇದ್ದ ಜನ ಹೊರೆಟು ಹೋಗು ಸೂತ ಪುತ್ರ ಎಂದು ಕೂಗುತ್ತಿದ್ದದು ಅಲ್ಲವೇ ? ಕರ್ಣ ಒಂದು ವೇಳೆ ಕೀಲು ಮನೋಭಾವ ಇಟ್ಟುಕೊಂಡಿದ್ದರೆ ನಾನು ಸೂತ ಎಂದು ದ್ರೌಪದಿಯ ಸ್ವಯಂವರಕ್ಕೆ ಹೋಗುತ್ತಿರಲಿಲ್ಲ.. ಆದರೆ ಅವನಲ್ಲಿ ನಾನು ಒಬ್ಬ ಯೋಧ ಎಂದು ಮಾತ್ರ ಅವನ ಮನಸ್ಸಿನಲ್ಲಿ ಇತ್ತು ಅಷ್ಟೇ . ಇನ್ನೂ ಅವನಲ್ಲಿ ಕೀಲು ಭಾವ ಇದ್ದಿದ್ದರೆ ಬ್ರಾಹ್ಮಣರಿಗೆ , ದೇಹಿ ಎನ್ನುವವರಿಗೆ ದಾನ ಮಾಡುತ್ತಿರಲ್ಲಿಲ್ಲ. ಅಲ್ಲವೇ, ಕರ್ಣ ತನ್ನ ಸಮುದಾಯವನ್ನು ಹೇಗೆ ಕಾಪಾಡುಕೊಂಡ ಎಂದು ಅವರ ಚಿಕ್ಕ ವಯಸ್ಸಿನ ಘಟನೆಗಳು ತುಂಬಾ ಇದೆ, ಕೀಲು ಭಾವವನ್ನು ಕರ್ಣನ ಮನಸ್ಸಿನಲ್ಲಿ ಎಂದು ಬಂದಿಲ್ಲ. ಏಕೆಂದರೆ ಅಂತಹ ಅವಕಾಶಗಳೇ ಇಲ್ಲ ಯೋಚಿಸಲು,
    ಒಂದು ವೇಳೆ ಕರ್ಣ ಹಸ್ತಿನಾಪುರದ ಮೇಲೆ ಯುದ್ಧ ಸಾರಿದ್ದರೆ ಅಲ್ಲಿ ಒಟ್ಟು ಮೂರು ಯೋಧರನ್ನು ಸೋಲಿಸಬೇಕಿತ್ತು , ಭೀಷ್ಮ ಪಿತಾಮಹ ಸೇನಾನಿ ದಂಡನಾಯಕ ಅವರನ್ನು ಅಂದು ಹೆಸರಿಸಿದರೆ ಸಾಕು ಅಕ್ಕ ಪಕ್ಕದ ರಾಜ್ಯಗಳೇ ಭಯ ಪಡುವ ಹೆಸರು ಭೀಷ್ಮ , ಮತ್ತೆ ದ್ರೋಣ, ವಿದುರ, ಕೃಪಚಾರ್ಯರು, ಜೊತೆಗೆ ಪಾಂಡವರು, ಕೌರವರು ಕೂಡ ಯುದ್ದ ಮಾಡುತ್ತಿದ್ದರು..
    ಆ ಸಂದರ್ಭದಲ್ಲಿ ಅವಕಾಶ ಬೇಕಾಗಿತ್ತು ಅಷ್ಟೇ, ಕ್ಷತ್ರಿಯನಂತೆ ಕಾಣುವ ಉದ್ದೇಶವಲ್ಲ , ಆ ಅವಕಾಶ ಸಿಕ್ಕಿತು ದುರ್ಯೋಧನನಿಂದ ಆದರೆ ನಿಮಗೆ ತಿಳಿದಿರಲಿ ಸರ್ ಧರ್ಮಜನಿಗಿಂತ ಪ್ರಜೆಗಳನ್ನು ನೋಡಿಕೊಳ್ಳುವುದರಲ್ಲಿ ದುರ್ಯೋಧನನನೇ ಮೊದಲಿಗ . ಅವನ ಸ್ನೇಹಕ್ಕೆ ಸೋತಿದ್ದ ಕರ್ಣ ಹೇಗೆ ಕೃಷ್ಣ ಅರ್ಜುನನಿಗೆಯೊ‌ ಹಾಗೆಯೇ ಕರ್ಣ ದುರ್ಯೋಧನನಿಗೆ ಅಷ್ಟೇ ಖಂಡಿತ ಇದ್ದರ ಸಾಲು ನಾನು ಒಪ್ಪುವುದಿಲ್ಲ ಸರ್ ಕ್ಷಮಿಸಿ

    • @MediaMastersKannada
      @MediaMastersKannada  4 ปีที่แล้ว +382

      Dhanraj Karna. ಪ್ರೀತಿಯ ನಮಸ್ಕಾರಗಳು. ಕರ್ಣನ ಪಾತ್ರವನ್ನ ನಾನು ನೋಡ್ತಿರೋದ್ರಲ್ಲೂ ನೀವು ನೋಡ್ತಿರೋದ್ರಲ್ಲೂ ದೃಷ್ಟಿ ಕೋನದಲ್ಲಿ ವ್ಯತ್ಯಾಸ ಇದೆ. ನಾನು ಸೈಕಲಾಜಿಕಲ್ಲಾಗಿ ಕರ್ಣನ ಪಾತ್ರವನ್ನ ನೋಡ್ತೀನಿ. ನೀವು ಅಭಿಮಾನದಿಂದಾ ನೋಡ್ತೀರ.
      ಮಹಾಭಾರತದಲ್ಲಿ ಒಬ್ಬೊಬ್ಬ ಕವಿ ಒಂದೊಮದು ರೀತಿಯಲ್ಲಿ ಒಂದೊಂದು ಪಾತ್ರವನ್ನ ವೈಭವೀಕರಿಸ್ತಾ ಹೋಗ್ತಾನೆ. ಆದ್ರೆ ನನ್ನ ದೃಷ್ಟಿಯಲ್ಲಿ ಅಲ್ಲಿ ಎಲ್ಲ ಪಾತ್ರಗಳೂ ದೊಡ್ಡವೇ. ವೈಭವದ ಪಾತ್ರಗಳೇ. ಅದೇ ಮಹಾಭಾರತದ ಸೌಂದರ್ಯ.
      ಇನ್ನು ಶಾಪಗಳ ವಿಷಯಕ್ಕೆ ಬಂದ್ರೆ ಭೂತಾಯಿಯ ಶಾಪ ಅನ್ನೋದ್ರಲ್ಲಿ ನನಗೆ ಲಾಜಿಕ್ ಕಾಣೊದಿಲ್ಲ. ಕವಿ ಸಮಯ ಕಾಣತ್ತೆ. ಭೂಮಾತೆ ಅವಳುತಾಯಿ . ಶಾಪ ಕೊಡೋದಿಲ್ಲ.. ಮತ್ತು ಮಗುವಿನ ವಿಷಯದಲ್ಲಿ ಶಾಪ ಕೊಟ್ಟಳು ಅನ್ನೋದೇ ಲಾಜಿಕ್ ಇಲ್ಲದ ಕತೆಯಾಗಿ ನನಗೆ ಅನ್ನಿಸುತ್ತೆ ಹಾಗಾಗಿ ನಾನು ಅದನ್ನ ಪ್ರಸ್ತಾಪಿಸಿಲ್ಲ.
      ಸೂತರಿಗಾಗಿ ಕರ್ಣ ಏನೂ ಮಾಡಲಿಲ್ಲ ಅನ್ನೋದು. ಅವನು ಜರಾಸಂಧನ ಜೊತೆ ಯುದ್ಧ ಮಾಡಿದ್ದಕ್ಕೂ ಸೂತರ ಉದ್ಧಾರಕ್ಕೂ ಏನು ಸಂಬಂಧ..? ಯಾದವರ ಕೃಷ್ಣ ತನ್ನ ಸಮುದಾಯಕ್ಕೆ ಒಮದು ಗೌರವ ತಂದು ಕೊಡ್ತಾನೆ. ಯಾದವ ಅನ್ನೋದು ಗೋಪಾಲಕ ಅನ್ನೋದು ಕೃಷ್ಣನಲ್ಲಿ ಕೀಳರಿಮೆಯನ್ನ ಉಂಟು ಮಾಡಲಿಲ್ಲ. ಆದ್ರೆ, ಸೂತ ಪುತ್ರ ಅನ್ನೋದನ್ನೇ ಕರ್ಣ ಸ್ವೀಕರಿಸೋದಕ್ಕೆ ಕರ್ಣ ಸಿದ್ಧನಿರಲಿಲ್ಲ. ಅಂಗರಾಜ ನಾಗಿದ್ದ, ಸಾಮ್ರಾಟನ ಅತ್ಯಂತ ಪ್ರಥಿಯ ಸ್ನೇಹಿತನಾಗಿದ್ದ ಕರ್ಣನಿಗೆ ಏನೆಲ್ಲಾ ಮಾಡೋದಕ್ಕೆ ಸಾಧ್ಯ ಇತ್ತು..? ಆದ್ರೆ ಅವನು ಅಂಥಾ ಯಾವ ಪ್ರಯತ್ನವನ್ನಾದ್ರೂ ಮಾಡಿದ್ದು ಮಹಾಭಾರತದ ಯಾವ ಲೇಖಕನ ಗ್ರಂಥದಲ್ಲಾದ್ರೂ ಉಲ್ಲೇಖ ಇದೆಯಾ..?
      ಇನ್ನು ಅಂಗರಾಜನಾದ ನಂತರ ಅವನು ಅಂಗದೇಶವನ್ನ ಪಾಲಿಸಿದ ಬಗ್ಗೆ ಕೂಡಾ ಯಾವ ಉಲ್ಲೇಖವೂ ಇಲ್ಲ.. ಹಾಗಾದ್ರೆ ಕ್ಷಾತ್ರ ಧರ್ಮ ನಿಭಾಯಿಸಿದ ಹಾಗಾಯ್ತಾ..?
      ಕರ್ಣನನ್ನ ಸಮಾಜ ಕೀಳಾಗಿ ಕಂಡಿತ್ತು ಅನ್ನೋದು. ಕೆಳವರ್ಗದಲ್ಲಿದ್ದಾಗ ಅದು ಆರ್ಥಿಕ ಸಾಮಾಜಿಕ ಯಾವುದೇ ಇರಬಹುದು. ಆ ವರ್ಗದವರೂ ಕೂಡಾ ಕೀಳಾಗೇ ಕಾಣ್ತಾರೆ ಕಾಲೆಳೀತಾರೆ.. ಅದನ್ನೆಲ್ಲಾ ದಾಟಿ ಬೃಹತ್ ಶಕ್ತಿ ಯಾಗಿ ಬೆಳೆಯುವ ಅವಕಾಶಗಳು ಕರ್ಣನಿಗೂ ಬಂದಿದ್ವು. ಆದ್ರೆ ಅವನು ಗುರಿ ಸೇರೋದಕ್ಕೆ ಆಯ್ಕೆ ಮಾಡಿಕೊಂಡ ದಾರಿ ಸರಿ ಇರಲಿಲ್ಲ..
      ದುರ್ಯೋಧನ ಪ್ರಜಾಪಾಲನೆಯಲ್ಲಿ ಧರ್ಮನಿಗಿಂತಾ ಮೇಲಾ ಕೀಳಾ ಅದನ್ನ ಹೇಳೋದಕ್ಕೆ ಅಲ್ಲಿ ಸಂದರ್ಭವೇ ಬರಲಿಲ್ಲ. ಕರ್ಣ ರುಣ ಭಾರದಲ್ಲಿ ಮುಳುಗಿ ಸ್ನೇಹಿತನ ಎಲ್ಲ ಕೃತ್ಯಗಳಿಗೂ ಸಾಹೋ ಸಾಹೋ ಅಂತಾ ಹೇಳದೇ ತಪ್ಪುಗಳನ್ನ ತಿದ್ದುವ ಪ್ರಯತ್ನ ಮಾಡಲಿಲ್ಲ ಅನ್ನೋದನ್ನ ಕೂಡಾ ನಾನು ಮಾನಸಿಕವಾಗಿ ಕರ್ಣನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳೋದಕ್ಕೆ ಮತ್ತು ಮಾಡಿಸೋದಕ್ಕೆ ಪ್ರಯತ್ನ ಮಾಡಿದೀನಿ.
      ಇಲ್ಲಿ ಕರ್ಣ ಒಳ್ಳೆಯವನಾ ಕೆಟ್ಟವನಾ..? ಧರ್ಮಿನಾ.. ಅಧರ್ಮೀನಾ..? ಪ್ರಶ್ನೆ ಅದಲ್ಲಾ.. ಕೆಳವರ್ಗದಿಂದಾ ಬಂದ ಪ್ರತಿಭಾವಂತನೊಬ್ಬ ದಾರಿ ತಪ್ಪಿದ್ರೆ. ಬೇರೆ ಯಾರದ್ದೋ ಸ್ವಾರ್ಥಕ್ಕೆ ಬಳಕೆಯಾದ್ರೆ, ಬಲಿಷ್ಠರ ಆಶ್ರಯಗಳಲ್ಲಿ ರುಣದ ಭಾರಕ್ಕೆ ಬಿದ್ರೆ ಅವನ ಸ್ಥಿತಿ ಏನಾಗಬಹುದು, ಅವನ ಒಳ್ಳೇನ ಸಾಮರ್ಥ್ಯ ಗುಣಗಳು ಹೇಗೆ ದುರ್ಬಳಕೆಯಾಗಬಹುದು ಅನ್ನೋ ದೃಷ್ಟಿಯಲ್ಲಷ್ಟೇ ಕರ್ಣನನ್ನ ನಾನು ನೋಡ್ತೀನಿ.
      ಪಾತ್ರಗಳು ನನ್ನನ್ನ ಕಾಡತ್ವೆ ನಿಜಾ.. ಆದ್ರೆ ಪಾತ್ರಗಳನ್ನ ಸೃಷ್ಟಿಸಿದ ವ್ಯಾಸರ ಬಗ್ಗೆ ಅಭಿಮಾನ ಬೆಳೆಯತ್ತೇ ಹೊರತು ನಾನು ನಾನಾಗಿ ಯಾವ ಪಾತ್ರವನ್ನೂ ಅಭಿಮಾನದಿಂದಾ ನೋಡೋದಿಲ್ಲ.. ಹಾಗೆ ನೋಡಿದ್ರೆ ಆ ಪಾತ್ರಗಳ ಸರಿ ತಪ್ಪುಗಳನ್ನ ಅರ್ಥ ಮಾಡಿಕೊಳ್ಳೋದು ಕಷ್ಟವಾಗತ್ತೆ.
      ನನ್ನ ಪ್ರತಿ ಕ್ರಿಯೆ ನಿಮ್ಮ ಮನಸಿಗೆ ಕಷ್ಟ ಕೊಡದಿರಲಿ.
      ಅಭಿಮಾನದ ಹೊರತಾಗಿ ಎಲ್ಲ ಪಾತ್ರಗಳನ್ನೂ ನೋಡುವ ಪ್ರಯತ್ನವನ್ನ ಒಮ್ಮೆ ಶುರು ಮಾಡಿ ಅದು ನಮಗೆ ಬದುಕಿನ ಸಾಲು ಸಾಲು ಪಾಠಗಳನ್ನ ಹೇಳಿಕೊಡುತ್ತಾ ಹೋಗತ್ತೆ.
      ಪ್ರೀತಿಯಿಂದಾ...

    • @sunilmadival1671
      @sunilmadival1671 4 ปีที่แล้ว +23

      ನಿಜವಾದ ಮಾತು ಇದು

    • @BlueBird-zg7br
      @BlueBird-zg7br 4 ปีที่แล้ว +64

      I like this two comments
      Good question.
      Nice reply..
      #Superb

    • @balawantbiradar2976
      @balawantbiradar2976 4 ปีที่แล้ว +5

      Super

    • @mr.achari8602
      @mr.achari8602 4 ปีที่แล้ว +7

      Nevu ondu vedio madi torsi

  • @annapoornadevaraj219
    @annapoornadevaraj219 4 ปีที่แล้ว +53

    ಕರ್ಣನ ಪಾತ್ರ, ವ್ಯಕ್ತಿತ್ವದ ವಿಮರ್ಶೆ ಅದ್ಭುತವಾಗಿದೆ

  • @venugopalv8539
    @venugopalv8539 4 ปีที่แล้ว +11

    ಇವತ್ತಿನ ನಿಮ್ಮ ವಿವರಣೆ ಜೀವನ ರೂಪಿಸಿಕೊಳ್ಳಬೆಕಾದ ನಮ್ಮಂತಹ ಯುವಕರಿಗೆ ಅತ್ಯಮೂಲ್ಯ ಧನ್ಯವಾದಗಳು.

  • @pradeepabk
    @pradeepabk 4 ปีที่แล้ว +9

    ಪಾತ್ರ ವರ್ಣನೆ,. ಪರಿಶೀಲನೆ.. ವಿಶ್ಲೇಷಣೆ. ಅದ್ಭುತ ವಾಗಿ ಮಾಡಿದ್ದೀರ.

  • @shaswathirchandt1119
    @shaswathirchandt1119 4 ปีที่แล้ว +8

    Thanks ಅಭಿನಂದನೆಗಳು ಸರ್ ಥ್ಯಾಂಕ್ಯು ಹೀಗೆ ರಾಮಾಯಣ ತಮ್ಮ ಬಾಯಿಂದ ಉದ್ಭವ ವಾಗಲಿ ಕಾಯುತ್ತಿರುತ್ತೇವೆ

  • @hiranyahiru1348
    @hiranyahiru1348 4 ปีที่แล้ว +72

    ಕರ್ಣ ಸತ್ತ,ಕರ್ಣ ಸತ್ತ, ಕರ್ಣ ಸತ್ತ, ಮಹಾಭಾರತದಲ್ಲಿ ಮಹಾವೀರ ಕರ್ಣನ ಪಾತ್ರ ಮುಗೀತು ಇನ್ಮೇಲೆ ಮಹಾಭಾರತವನ್ನ ಕೇಳೋದೆ ಬೇಸರ ಅನ್ನಿಸ್ತಿದೆ. ಕರ್ಣನ ವಿದಾಯದಿಂದ ಮನಸ್ಸು ಭಾರವಾಗಿದೆ.

  • @kathyayinign9175
    @kathyayinign9175 4 ปีที่แล้ว +103

    ಕಣ೯ ಕಣ೯ಆಹಾ, ಆ ಹೆಸರು ಕೇಳಿದರೆ ಮೈ ನವಿರೇಳುವ ಪಾತ್ರ. ಪಾಪ ಎಂಥ ದುರಾದೃಷ್ಟವಂತ .ಎಲ್ಲರಿಂದಲೂ ಅವಮಾನ, ಮೋಸ, ಶಾಪ,ನೋವು 😭😭😭

  • @NiCk_1996
    @NiCk_1996 4 ปีที่แล้ว +16

    ಈ ಕಾಥಾಮೃಥಾ ನೀವು ಹೇಳುವ ಪರಿಯೇ ಚೆಂದ .... ನಿಮ್ಮ ಮಾತು ಮತ್ತು ತಲ್ಲೀನತೆಗೆ ನನ್ನ ಧನ್ಯವಾದಗಳು ರಾಘವೇಂದ್ರ ಸರ್ ☺

  • @karmayogi32
    @karmayogi32 4 ปีที่แล้ว +12

    ಯಾರ್ ಯಾರ್ ಭಾರತ ವೆಸ್ಟ್ ಇಂಡೀಸ್ ಮ್ಯಾಚುಗಿಂತ ಕರ್ಣನ episode ಗಾಗಿ ಕಾಯುತ್ತಿದ್ದೀರಿ!!??

  • @jagadishSanathana
    @jagadishSanathana 4 ปีที่แล้ว +32

    ಗೋಹತ್ಯೆ ಮಹಾಪಾಪ...ಅದು ಎಲ್ಲರಿಗೂ ಅನ್ವಯಿಸುತ್ತೆ..ಕರ್ಣ.😢

  • @devunayak3597
    @devunayak3597 4 ปีที่แล้ว +3

    ನಿಜಕ್ಕೂ ಒಂದೂಒಳ್ಳೇ ಅದ್ಭುತ ಅನುಭವ ನೀಡುತ್ತದೆ ನನ್ನ ಹುಲಿ ಕರ್ಣನ ಜೀವನ ಚರಿತ್ರೆ ಮತ್ತು ಅವ್ರ ಒಂದೂ ಜೀವನ ಚರಿತ್ರೆ ಮುಂದೊಂದದಿನಾ ಕಿಳುರಿಮೆ ಇಂದ ಹೊರ ಬನ್ನಿ ನಾವೆಲ್ಲ ಒಂದೂ ನಾವೆಲ್ಲ ಹಿಂದು ಅನ್ನೋ ಪದ ಮತ್ತೆ ಮತ್ತೆ ನೆನಪಾಗುತ್ತೆ ಜೈ ಶ್ರೀ ಕೃಷ್ಣ

  • @radeshradi1519
    @radeshradi1519 4 ปีที่แล้ว +47

    Big fan of KARNA 😍

  • @ramachandradeshapande4939
    @ramachandradeshapande4939 4 ปีที่แล้ว +19

    ಅಣ್ಣಾ....ನಮಸ್ತೆ...🙏🙏
    ಕರ್ಣ ಮನಸ್ಸಿನೊಳಗಿಳಿದ

  • @ac.karthikkarthik8391
    @ac.karthikkarthik8391 4 ปีที่แล้ว +133

    ಕರ್ಣನಿಲ್ಲದ ಮಹಾಭಾರತ ಅಪೂರ್ಣ

  • @Umesh-bf5ct
    @Umesh-bf5ct 4 ปีที่แล้ว +22

    ನಿಮ್ಮ ಎಲ್ಲಾ ಸಂಚಿಕೆಗಳು ಅತ್ಯದ್ಭುತ

  • @manjusoppimath179
    @manjusoppimath179 4 ปีที่แล้ว +68

    ಕರ್ಣಾ‌ ಎನೋ ನಿನ್ನ ಕಥೆ ನಿನ್ನ ಸಾವಿನ ಸುದ್ದಿ ಕೆಳಿ ನನ್ನ ಮನಸ್ಸು ತುಂಬಿಬಂತು

  • @shreeshreekanta183
    @shreeshreekanta183 4 ปีที่แล้ว +10

    ಮಹಾಭಾರತ ಅಂದರೆ, ನಮ್ಮಗಳ ಬದುಕಿಗೆ ತುಂಬಾ ಹತ್ತಿರವಾದ ಬದುಕಿನ ಪಾಠ.

  • @karmayogi32
    @karmayogi32 4 ปีที่แล้ว +142

    ಕರ್ಣ ಎನ್ನುವ ಪಾತ್ರ ಮಹಾಭಾರತದ ಮಹೋನ್ನತ ಪಾತ್ರ

  • @Umesh-bf5ct
    @Umesh-bf5ct 4 ปีที่แล้ว +91

    ಜೈ ಕರ್ನಾಟಕ ಜೈ ಕರ್ಣ🏹🏹🎯

  • @muttubadagannavar4466
    @muttubadagannavar4466 4 ปีที่แล้ว +6

    ಈ ಭಾಗದ ಕೊನೆಯ ಮಾತುಗಳು ತುಂಬಾ ಅರ್ಥ ಪೂರ್ಣ ವಾಗಿದ್ದಾವು sir. ನಾವು ಈ ಮಾತುಗಳನ್ನು ಅಳವಡಿಸಿಕೊಳ್ಳಬೇಕು

  • @girishgirish9380
    @girishgirish9380 4 ปีที่แล้ว +73

    ಜೈ ಗೋಮಾತ🙏🙏🙏
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದೂಸ್ತಾನ್ 🇮🇳🇮🇳🇮🇳...

  • @santoshh8681
    @santoshh8681 4 ปีที่แล้ว +101

    Sir! I addicted to your Mahabharata series ........
    Matte yar-yar addicted agiddira,,,,?

  • @mantudyavannavar6655
    @mantudyavannavar6655 4 ปีที่แล้ว +10

    ಕರ್ಣನ ಅಂತ್ಯ... ಮನಸ್ಸು ಬಾರವಾಯಿತು ಗುರುಗಳೆ

  • @girish.bgirish.b6130
    @girish.bgirish.b6130 4 ปีที่แล้ว +4

    ಸೂಪರ್... ಸೂಪರ್... ಸೂಪರ್... ಧನ್ಯವಾದಗಳು... ಸರ್....

  • @curiouspanda007
    @curiouspanda007 4 ปีที่แล้ว +4

    Waah waah... ಎಂತಾ ತಾತ್ಪರ್ಯ... ಅದ್ಭುತ... Thank you sir...☺️😍

  • @manjegowdamanju5938
    @manjegowdamanju5938 4 ปีที่แล้ว +6

    ಕೇಳೋಕೆ ತುಂಬಾ ಖುಷಿಯಾಗುತ್ತೆ, ನಿಮ್ಮ ಧ್ವನಿ, ಮತ್ತೆ ಮಹಾಭಾರತ ವರ್ಣನೆ ಅತ್ಯದಭುತವಾಗಿ ಬರ್ತಿದೆ ಗುರುಗಳೇ...

  • @lakshmanmr9507
    @lakshmanmr9507 4 ปีที่แล้ว +7

    ಮಹಾಭಾರತದ ಕರ್ಣನ ಪಾತ್ರದಿಂದ ನಾವು ತುಂಬಾ ಪಾಠವನ್ನು ಕಲಿಯಬೇಕಾಗಿದೆ ಒಳ್ಳೆಯದು-ಕೆಟ್ಟದ್ದು

  • @sidl834
    @sidl834 4 ปีที่แล้ว +9

    This is one of your best episodes.
    Jai Hind, Jai Karnataka.

  • @user-cl8qy7tu2c
    @user-cl8qy7tu2c 4 ปีที่แล้ว +26

    ಕರ್ಣ ನನ್ನ ಕರ್ಣ ಓ ಕರ್ಣ ಎಲ್ಲಾ ಇದು ಏನು ಇಲದ ಹಾಗೆ ಬದುಕು ನಡೆಶಿದ ಕರ್ಣ ನೀನೇ ನನ್ನ ಕರ್ಣ

  • @guruchikkamath848
    @guruchikkamath848 4 ปีที่แล้ว +20

    ಹಾಗೆ ಇದ್ದರೆ ಹೀಗೆ ಆಗ್ತಿತ್ತು...
    ಅಂತ ಸಾಗುವುದೇ ಈ ಮಹಾಭಾರತ,
    ಎಲ್ಲ ಕಾಲಕ್ಕೂ ಎಲ್ಲ ದೇಶಗಳಿಗೂ ಜಗತ್ತಿನ ಪ್ರತಿ ಪ್ರಜೆಗೂ ಹೊಂದಾಣಿಕೆಯಾಗುತ್ತದೆ ಈ ಮಹಾಭಾರತ.....
    ಜಗತ್ತಿಗೆ ಭಾರತ ಕೊಟ್ಟ ಅತ್ಯದ್ಭುತ ಕೊಡುಗೆ.....

  • @kradha3213
    @kradha3213 4 ปีที่แล้ว +5

    Adru thumb feel agthide sir.adru yarannu keelagi nodbardu annodu thilithide, Really Great karna.

  • @ashwathashwath3966
    @ashwathashwath3966 4 ปีที่แล้ว +39

    Karna..💥🔥🔥

  • @sahanagaana7429
    @sahanagaana7429 4 ปีที่แล้ว +2

    ಮಹನೀಯರೇ, ನಾನು ಕೆಲವು ಬಾರಿ ನನ್ನ ಕಿರಿಯರಿಗೆ ನನಗೆ ತಿಳಿದಷ್ಟು ಮಹಾಭಾರತದ ಕಥೆ ಮತ್ತು ಉಪಕಥೆಗಳನ್ನು ಹೇಳುವ ಸಂದರ್ಭದಲ್ಲಿ ಯುದ್ಧ ಪ್ರಸಂಗವನ್ನು ಕೇವಲ ೧೮ ದಿನಗಳ ಯುದ್ಧವಷ್ಟೇ ಎಂದು ಹೇಳುತ್ತಿದ್ದೆ, ಆದರೆ ನಿಮ್ಮ ಸಹಾಯದಿಂದ ಅವರಿಗೆ ನನಗರಿತಷಷ್ಟು ಯುದ್ಧ ಪ್ರಸಂಗವನ್ನು ವರ್ಣಿಸಬಹುದಾಗಿದೆ. ಮನ ತುಂಬಿದ ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ತಂಡಕ್ಕೆ......

  • @sachinssachin5057
    @sachinssachin5057 4 ปีที่แล้ว +35

    ಸರ್ ಕೃಷ್ಣ ಗೆ ಕೃಷ್ಣಾಷ್ಟಮಿ ಇರೋ ತರ ಕರ್ಣನ ಹುಟ್ಟಿದ ದಿನ ಯಾವುದು ಅಂತ ತಿಳಿಸಿ ಕೊಡಿ plzzz

  • @manjushri.manjunatha8313
    @manjushri.manjunatha8313 4 ปีที่แล้ว +8

    Wonderful sir.karna is only of my best part in mahabaratha as my knowledge

  • @venkatesh.gvenkatesh.g724
    @venkatesh.gvenkatesh.g724 4 ปีที่แล้ว +2

    ಬಹಳ ಜ್ಞಾನಮಯ ವಾಗಿದೆ ಗುರುಗಳೆ....

  • @Karthik1989ful
    @Karthik1989ful 4 ปีที่แล้ว +6

    One of the best episode,, last words abt karna,, it's really inspirational,, thank you so much

  • @surendrapoojary4682
    @surendrapoojary4682 4 ปีที่แล้ว +27

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @vinayakm.s6865
    @vinayakm.s6865 4 ปีที่แล้ว +1

    ಧನ್ಯವಾದಗಳು ಗುರುಗಳೇ, ಈ ದೃಶ್ಯದ ಕಡೆ ೫ ನಿಮಿಷದ ರಹಸ್ಯಕ್ಕಾಗಿ ತುಂಬಾ ದಿನಗಳಿಂದ ಕಾಯುತ್ತಿದ್ದೆ. ಅದು ನಿಮ್ಮ ವಾಹಿನಿಯ ಮೂಲಕ ತಿಳಿಸಿ ಕೊಟ್ಟಿದ್ದಕ್ಕೆ ಮಗದೊಮ್ಮೆ ಧನ್ಯವಾದಗಳು.

  • @Namlifu
    @Namlifu 4 ปีที่แล้ว +38

    ನಿಮ್ಮ ದ್ವನಿ ಕೇಳಿದರೆ ಏನೋ ಸಮಾಧಾನ ಸರ್

  • @someshguddad8629
    @someshguddad8629 4 ปีที่แล้ว +5

    ಅದ್ಭುತ ಸರ್ 🙏

  • @KA-sz5iu
    @KA-sz5iu 4 ปีที่แล้ว +6

    ಸೂರ್ಯಪುತ್ರ miss u

  • @iamnothingyourevrthng2180
    @iamnothingyourevrthng2180 4 ปีที่แล้ว +2

    Superbbb duper video.. my hero Karna....RIP..

  • @spurthispurthi6206
    @spurthispurthi6206 4 ปีที่แล้ว +5

    ಕೃಷ್ಣಯ ನಮಃ🙏🙏🙏🙏🙏🙏🙏

  • @siddubondu8908
    @siddubondu8908 4 ปีที่แล้ว +4

    ಸೂಪರ್ ಸಾರ್ ಎನ್ನಾ ಹೇಳಬೇಕು ಗೋತ್ತಗುತ್ತಿಲ್ಲ ಅಷ್ಟು ಚನ್ನಾಗಿದೆ

  • @sabunatekar2449
    @sabunatekar2449 4 ปีที่แล้ว +1

    Super sir thumba chennagi heliddira...thank u

  • @CRajCRaj-hk9jn
    @CRajCRaj-hk9jn 4 ปีที่แล้ว +3

    ಧನ್ಯವಾದಗಳು ಸರ್. ಅದ್ಭುತ ಪರಮ ಅದ್ಭುತ.

  • @naveenanaveen8444
    @naveenanaveen8444 4 ปีที่แล้ว +9

    Karna is great man

  • @dhananjayabn9773
    @dhananjayabn9773 4 ปีที่แล้ว +41

    ಮುಗಿಯಿತ್ತು ಮಹಾಭಾರತ. ವೀರ ಕರ್ಣನ ಅಂತ್ಯ ವೀರ ನಿನಗೆ ನೀನೆ ಸಾಟಿ. ಭಡಾ ಕರ್ಣ ಭಡಾ.

  • @surendraks3154
    @surendraks3154 4 ปีที่แล้ว +26

    Gurugale neev karna na bagge helodakintha jaasti nam jeevanadalli naavu hege irbeku anno sathyana helidri gurugale.. Danyavadagalu..

  • @suryanayak1610
    @suryanayak1610 4 ปีที่แล้ว +6

    ಕರ್ಣ ಸತ್ತು ಎಷ್ಟು ದಿನ ಆದ್ರೂ ಆತನ ಒಳ್ಳೆ ತನ ಇನ್ನೂ ಇದೆ ಅಂದ್ರೆ ಆತನ ಸಾಧನೆ ಆತನ ವ್ಯಕ್ತಿತ್ವ ಯಂತದು ಇರುಭೋಹುದು friends think Madi one sari

  • @raviyrravi8012
    @raviyrravi8012 4 ปีที่แล้ว +136

    ಸರ್ ದಯವಿಟ್ಟು ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏

    • @rnagendraprasad2467
      @rnagendraprasad2467 4 ปีที่แล้ว +1

      ನಾನು ಸುಮಾರು 7 ರಿಂದ 8 ಸಾರಿ ಕೇಳಿದ್ದೀನಿ ಬಲದೇವ ಬಲರಾಮರ ಬಗ್ಗೆ

    • @kirankumar8710
      @kirankumar8710 4 ปีที่แล้ว +1

      Howdu sir Ravi sir bhalla
      Dinadinda keltha eddare
      Madi sir balaramanabagge
      Video madi sir

  • @abhitheconcoquer4138
    @abhitheconcoquer4138 4 ปีที่แล้ว +23

    wait madta ede sir episode ge finally😍😍😍😍😍😍😍❤

  • @user-kt9xc6wc5p
    @user-kt9xc6wc5p 4 ปีที่แล้ว +20

    ಇಂದಿನವರೆಗೆ ಮಹಾಭಾರತ ಕಥಾಮೃತ 62 ವಿಡಿಯೋಗಳು ಪೈಕಿ ಇದು ಅತ್ಯಂತ ಶ್ರೇಷ್ಠವಾದದ್ದು

  • @sureshaambresh6640
    @sureshaambresh6640 4 ปีที่แล้ว +1

    Super Super Super Sir...................

  • @sachin9025
    @sachin9025 4 ปีที่แล้ว +4

    ಇನ್ನೂ 15-20 ದಿನದಲ್ಲಿ 10 ಲಕ್ಷ ಜನ subscribe ಅಗ್ತಾರೆ, ನೂತನ ಸಾಧನೆಗೆ ಶುಭಾಶಯಗಳು.

  • @mahalakshmimaha4365
    @mahalakshmimaha4365 4 ปีที่แล้ว +7

    Namaste sir media masters namaste sir 👌🙏karna 🙏🙏🙏

  • @vijaykumar.n839
    @vijaykumar.n839 4 ปีที่แล้ว +1

    Nimma videogagi kaytha erthini sir super video's

  • @manjunathmadar898
    @manjunathmadar898 4 ปีที่แล้ว +1

    Jai hind jai karnataka.sir nim mahabharatad kate purti deshakke tiliyo tara yalla bhashe yallu kuda madi.nam darmad bagge yalla darmad janangakku kuda arivannu moodisi yakandre nammadu puratanavad modalane hindu darma .super sir.

  • @ashwiniashwini8422
    @ashwiniashwini8422 4 ปีที่แล้ว +2

    Thank you sir tumba lite madbitri e dena

  • @appusalian1880
    @appusalian1880 4 ปีที่แล้ว +4

    ನಾನು ಅತ್ಯಂತ ದುಃಖದಿಂದ ನೋಡಿದ episode ಇದು

  • @avinashavi9768
    @avinashavi9768 4 ปีที่แล้ว +4

    Most inspiring thought... danyavadagalu...🙏

  • @sindhubhairavi7883
    @sindhubhairavi7883 4 ปีที่แล้ว +19

    Maybe karana was deprived of the opportunities for him to shine! Frustration from society stopped karana from being what he could be!! He always be remembered as a great character n the best character in Mahabharata!! Love him a lot!!

  • @successeducationinkannada
    @successeducationinkannada 4 ปีที่แล้ว +10

    ನನಗೆ‌ ಕರ್ಣನ ಚಕ್ರ ಬೂಮಿಗೆ ಹೂಳಲು ಬೇರೆ ಕಾರಣವನ್ನ ಒದಿದ್ದೆ , .....

  • @pradeephn4700
    @pradeephn4700 4 ปีที่แล้ว +6

    ಹೃದಯ ತುಂಬಿ ಬಂತು ಸರ್, ಒಂದುಕ್ಷಣ ಹಾಗೇ ಎಲ್ಲವೂ ಕಣ್ಣಮುಂದೆ ಬಂದಹಾಗಾಯಿತು.
    ಕೊನೆಯಲ್ಲಿ ನೀವು ಹೇಳಿದಿರಲ್ಲ, ಕೀಳರಿಮೆಯನ್ನು ಯಾರೂ ಬೆಳೆಸಿಕೊಳ್ಳಬಾರದು, ಬೆಳೆಸಿಕೊಂಡು ಹೋದರೆ ಏನಾಗುತ್ತದೆ ಎಂಬುದಕ್ಕೆ ಮಹಾವೀರ, ದಾನಶೂರ ಕರ್ಣ ಒಂದು ಸ್ಪಷ್ಟ, ಉದಾಹರಣೆ.
    ಈ ದಿನದ ಮಹಾಭಾರತದ ಕಥಾಮೃತ, ನನಗೆ ತುಂಬ ಇಷ್ಟವಾಗುವುದರ ಜೊತೆಗೆ, ಕರ್ಣನ ಕರುಣಾಜನಕ ಕಥೆಯನ್ನು ಕೇಳಿ ದುಃಖವೂ ಆಯಿತು.
    ಜೈ ಶ್ರೀ ಕೃಷ್ಣ.

  • @bhimashankarshastribheemas903
    @bhimashankarshastribheemas903 4 ปีที่แล้ว +1

    ಸರ್ವ ಜಗನ್ನಾಟಕ ಸೂತ್ರಧಾರಿ ಶ್ರೀ ಕೃಷ್ಣ ವಂದೇ ಜಗದ್ಗುರು ನಮಸ್ಕಾರ

  • @VijethaAcademy
    @VijethaAcademy 4 ปีที่แล้ว +5

    Super message you you were conveyed by comparing with karna's life, and concluded well👆🔥👌👍🙏

  • @kirankalmani2892
    @kirankalmani2892 4 ปีที่แล้ว +20

    Even Krishna was also adharmi... He intentionally weakened karna by revealing his birth secret... It was adharma... Krishna was there during draupadi's swaymawara. When draupadi insulted karna, Krishna did not speak a single word.. this was also a kind of adharma...( I just want say that even Lord Krishna was also adharmi... But finally he established Dharma by following adharma path)

    • @prajneshbhat6597
      @prajneshbhat6597 4 ปีที่แล้ว +3

      Bro plz understand every girl have own decisions about their groom... For that sake shri krishna keep quiet 🤫.

    • @MkTainment
      @MkTainment 4 ปีที่แล้ว +3

      You first read Mahabharata... Krishna knew everyone previous birth karma...Draupadi born to marry Arjuna...her father did yajna to marry Draupadi to Arjuna

    • @don12304
      @don12304 4 ปีที่แล้ว

      Nija

  • @poornijyo1881
    @poornijyo1881 4 ปีที่แล้ว +1

    ಕರ್ಣನಿಗೆ ಪದೇಪದೇ ಜಾತಿ ನಿಂದನೆಯಿಂದ ಅವಮಾನ ಉಂಟಾಯಿತು ಆದರೆ ಒಂದು ಅವಮಾನ ವ್ಯಕ್ತಿಯನ್ನು ಸನ್ಮಾನದ ಸನ್ಮಾನದ ಮಾರ್ಗಕ್ಕೂ ಮತ್ತು ದ್ವೇಷದ ಮಾರ್ಗಕ್ಕೂ ಕರೆದುಕೊಂಡು ಹೋಗುತ್ತದೆ ಆದರೆ ಇದು ಕೀಳರಿಮೆ ಅಲ್ಲ ಕರ್ಣ ಪಾತ್ರ ಮಹಾಭಾರತದಲ್ಲಿ ಅದ್ಭುತವಾದದ್ದು ಎಲ್ಲರಿಂದಲೂ ಉಪಯೋಗಿಸಲ್ಪಟ್ಟ ವ್ಯಕ್ತಿತ್ವ

  • @narayanbhat5609
    @narayanbhat5609 4 ปีที่แล้ว +5

    ಈ ಸಂಚಿಕೆಯಲ್ಲಿ ಒಂದು ಉತ್ತಮವಾದ ಪಾಠವನ್ನು ಮಾಡಿದ್ದೀರಿ🙏

  • @naveendixit2030
    @naveendixit2030 3 ปีที่แล้ว

    Very nicely decoded of Mahakavya Mahabharata

  • @jagadeeshakmjagadeeshakm8999
    @jagadeeshakmjagadeeshakm8999 4 ปีที่แล้ว +1

    ತುಂಬಾ ಚೆನ್ನಾಗಿದೆ ಸರ್

  • @shivappashivappa1523
    @shivappashivappa1523 4 ปีที่แล้ว +3

    ಸೂಪ್ಪರ್ ಸರ್

  • @raithajanyasdmn5679
    @raithajanyasdmn5679 4 ปีที่แล้ว +60

    ಸರ್ ಯುದ್ಧದಲ್ಲಿ ಶಕುನಿಯ ಪಾತ್ರ ಏನು , ತಿಳಿಸಿಕೊಡಿ ಸರ್

    • @mr.friend6251
      @mr.friend6251 4 ปีที่แล้ว +3

      Avane main bro kurukshetrakke

  • @vinaykumar-rn6rb
    @vinaykumar-rn6rb 4 ปีที่แล้ว +4

    Most inspiring sir, thank very much sir, please make still more episode on karna please sir please🙏

  • @mallikarjunmeti6467
    @mallikarjunmeti6467 4 ปีที่แล้ว +3

    ಸರ್ ಕರ್ಣ ಮೊದಲ ದಿನವೇ ಅಸ್ತಿನಾವತಿಗೆ ಬಂದಾಗ ಕುರುವಂಶದ ವಿದ್ಯಾಭ್ಯಾಸ ದ್ ಪರೀಕ್ಷೆ ನಡೆದಿರುತ್ತದೆ. ಆಗ ಗುರು ಡ್ರೋಣ್ ರು ಅರ್ಜುನ್ ಮಹಾ ಶೇಷ್ರ ಎಂದು ಹೇಳಿದರು. ಆಗ ಕರ್ಣ ಮೊದಲ ನನ್ನನ್ನು ಮಿರಿಸು ಆಮೇಲೆ ನೀನು ಶೇಷ್ರ ಎಂದು ಹೇಳಿದಾಗ ಅವನನ್ನು ನೋಡಿ ಎಲ್ಲರೂ ಸೂತ ಎಂದು ಅವಮಾನ ಮಾಡುತ್ತಾರೆ ಆಗ ಕರ್ಣ ಯುದ್ದ ಘೋಷಣೆ ಮಾಡಿದ್ದರೆ ಅವನಿಗೆ ಭೀಷ್ಮ ದ್ರೋಣ ಕೃಪ ಅಶ್ವತ್ಥಾಮ ಅರ್ಜುನ ಕೃಷ್ಣನನ್ನು ಒಬ್ಬನಿಂದ ಗೆಲ್ಲಲು ಹೇಗೆ ಸಾಧ್ಯ ಹೇಳಿ ಸರ್..

  • @somanathb9196
    @somanathb9196 4 ปีที่แล้ว +1

    ಮಹಾರಥಿ ಕರ್ಣ ನಿಗೆ ನಮೋ ನಮಃ

  • @gaganr8474
    @gaganr8474 4 ปีที่แล้ว +5

    Sad ending for great a warrior jai karna
    Feeling sad

  • @shankarrai9445
    @shankarrai9445 4 ปีที่แล้ว +21

    20k more for 1million subscribers 😍😍

  • @bhoomeshbt
    @bhoomeshbt 4 ปีที่แล้ว +2

    Thanks sir...

  • @chandanbn390
    @chandanbn390 4 ปีที่แล้ว +4

    End of the legend's story 😢 😢 😢 but loved it ❤️ ❤️ and

  • @SantoshKumar-tq84
    @SantoshKumar-tq84 4 ปีที่แล้ว

    ಕೊನೆಯಲ್ಲಿ ಹೇಳಿದ ಸಾರಾಂಶ ಕೆ ಧನ್ಯವಾದಗಳು ಸರ್....

  • @omkarasangi1984
    @omkarasangi1984 4 ปีที่แล้ว +2

    ಸೂಪರ್ ಸರ್ 🙏🙏

  • @girishgirish9380
    @girishgirish9380 4 ปีที่แล้ว +34

    ಜೈ ಗೋಮಾತ🙏🙏🙏
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದೂಸ್ತಾನ್ 🇮🇳🇮🇳🇮🇳

  • @revanasiddadalawai5017
    @revanasiddadalawai5017 4 ปีที่แล้ว +22

    Karnana savininda tumba novagtide gurugale

  • @nithin7617
    @nithin7617 4 ปีที่แล้ว +3

    Super sir ...!
    Karna na character ondhu lesson namge...
    🙏👌👌

  • @manu.gmanu.g8660
    @manu.gmanu.g8660 4 ปีที่แล้ว +4

    ಗಂಧರ್ವ ರಾಜರ ಮೇಲೆ ಕರ್ಣ ಏಕೆ ಸೋತಿದ್ದು ವಿಡಿಯೋ ಮಾಡಿ ಸರ್

  • @mandarnaik5574
    @mandarnaik5574 4 ปีที่แล้ว +1

    ಮಹಾಭಾರತದ ಯುದ್ಧದಲ್ಲಿ 16ನೇ ದಿನ ಸಂಜೆ ಪಾಂಡವರ ಶಿಬಿರದಲ್ಲಿ ಕರ್ಣನಿಂದ ಪರಾಭವಗೊಂಡ ಧರ್ಮರಾಜ ಕೋಪದಿಂದ ಅರ್ಜುನನಿಗೆ ಮತ್ತು ಅವನ ಗಾಂಡಿವಕ್ಕೆ ಅವಮಾನ ಮಾಡುತ್ತಾನೆ.... ಕರ್ಣನನ್ನು ಕೊಲ್ಲಲಾಗಲಿಲ್ಲ ಎಂದರೆ ನಿನ್ನ ಗಾಂಡೀವವನ್ನು ಸುಟ್ಟು ಬಿಡು ಎನ್ನುತ್ತಾನೆ ..... ಆಗ ಕೋಪದಿಂದ ಅರ್ಜುನ ಅಣ್ಣನ ಮೇಲೆ ಖಡ್ಗ ಪ್ರಯೋಗಿಸಲು ಮುಂದಾಗುತ್ತಾನೆ... ಗಾಂಡಿವಕ್ಕೆ ಅವಮಾನ ಮಾಡಿದವರ ತಲೆ ತೆಗೆಯುತ್ತೆನೆ ಅಂತ ಅವನ ಶಪಥ ಇರುತ್ತದೆ ... ಆಗ ಕೃಷ್ಣ ಅರ್ಜುನನನ್ನು ತಡೆಯುತ್ತಾನೆ........ ಕೃಷ್ಣ ಹೇಳುತ್ತಾನೆ "ಅರ್ಜುನ ಆತ ನಿಮ್ಮಣ್ಣ ಆತನನ್ನು ಕೊಲ್ಲಬೇಡ... ನಿನ್ನ ಶಪಥ ಪೂರೈಸಲು ಅವನ ತೇಜೋವಧೆ ಮಾಡು ಸಾಕು ಇದು ಅವನನ್ನು ಕೊಂದಂತೆಯೇ ಸರಿ" ಎನ್ನುತ್ತಾನೆ ... ಆಗ ಅರ್ಜುನ ಕೃಷ್ಣನ ಆದೇಶದಂತೆ ಮಾಡುತ್ತಾನೆ.......
    ಈ ಕಥೆಯನ್ನು ಹೇಳೆ ಇಲ್ವಲ್ಲ ಸರ್ ನಿವು......😒😒

  • @mahadevkashid9171
    @mahadevkashid9171 4 ปีที่แล้ว +87

    ಮಹಾಭಾರತದಲ್ಲಿ ಅತ್ಯಂತ ಅನ್ಯಾಯಕ್ಕೆ ಒಳಗಾದ ಪಾತ್ರ ಅಂದ್ರೆ ಅದು ಕರ್ಣ ಅಲ್ವಾ sir

  • @allappamalawadi640
    @allappamalawadi640 4 ปีที่แล้ว +2

    ಹೀಗೆ ಮುಂದುವರಿಸಿ ಸಾರ್ ಬೇರೆ ಬೇರೆ ವಿಷಯಗಳನ್ನು 🙏🙏🙏🙏

  • @fanoffacts9855
    @fanoffacts9855 4 ปีที่แล้ว +3

    Awesome I really needed this scycology thanks a lot....

  • @rajeshkumarcm9689
    @rajeshkumarcm9689 4 ปีที่แล้ว +2

    The great worrier KARNA

  • @shylashylaja8001
    @shylashylaja8001 4 ปีที่แล้ว +48

    ಅಯ್ಯೊ ಸರ್ ವೀಡಿಯೋಗಾಗಿ ಕಾದು ಕಾದು ಬೇಜರಾಗಿತ್ತು.
    ಅಬ್ಬ ಅಂತು ಹಾಕಿದ್ರಲ್ಲ ಧನ್ಯವಾದಗಳು.🙏🙏🙏

  • @jaykumarjk6135
    @jaykumarjk6135 4 ปีที่แล้ว +2

    End of finishing is mind blowing sir

  • @powerteksolar5157
    @powerteksolar5157 4 ปีที่แล้ว +1

    Thank you very much sir

  • @yamanoorappayamanu5385
    @yamanoorappayamanu5385 4 ปีที่แล้ว

    Last line super gurugale

  • @foreverhindutva6732
    @foreverhindutva6732 4 ปีที่แล้ว

    Tumba chennagittu sir neevu tilisi kotta pata

  • @vijaymanta7425
    @vijaymanta7425 4 ปีที่แล้ว +2

    Sir neevu nanna guru sir... Plz encourage us by doing this type of motivational speeches..

  • @raghavendras9857
    @raghavendras9857 4 ปีที่แล้ว +1

    Superb sir

  • @arunkumartr3962
    @arunkumartr3962 4 ปีที่แล้ว +36

    ಸರ್ ನನಗೆ ಮಹಾ ಭಾರತ ದಲ್ಲಿ ಅರ್ಥ ವಾಗದ ಪಾತ್ರ ಅಂದರೆ ಶಲ್ಯ ಆದುದರಿಂದ ಶಲ್ಯ ನ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು

    • @LokeshLoki-dt6rw
      @LokeshLoki-dt6rw 4 ปีที่แล้ว

      Salya na magalu nakulana hendathi. Kurusketra yudda suru vagovaga pandavara kade yudda madoke salya barthirovaga baro daariyalli duryodana salya na saynya vanna upacharisibidthane aga salya kouravara kade Subaru's vagi serkolebekaguthe

    • @pramodshetty8611
      @pramodshetty8611 4 ปีที่แล้ว +1

      ARUNKUMAR T R ,shalya nakula ,sahadevara Amma madri ya Anna. he came to join pandavas in kurukshetra, but unfortunately he taken meals in kauravas camp.
      so as per Dharma he joined kauravas party.