ಕೃಷ್ಣಾರ್ಜುನರನ್ನು ಗೆಲ್ಲೋದು ಹೇಗೆ.? ಇದು ಭಿಷ್ಮರು ಹೇಳಿದ ಕೃಷ್ಣ ರಹಸ್ಯ.!Mahabharata:26 story of Naranarayana

แชร์
ฝัง
  • เผยแพร่เมื่อ 29 ต.ค. 2019
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 362

  • @manjumanju7712
    @manjumanju7712 4 ปีที่แล้ว +27

    ತುಂಬಾ ಚೆನ್ನಾಗಿದೆ ಸರ್ ನಾರಾ ನಾರಾಯಣರ ಕಥೆ ಸೂಪರ್ ಸರ್ ನೀವು ಹೇಳ್ತ ಕಂತ ಶೈಲಿ ನನಗೆ ತುಂಬಾ ಇಷ್ಟ ಅದು ಎಲ್ಲರಿಗೂ ಕೂಡ ಥ್ಯಾಂಕ್ಯೂ ವೆರಿ ಮಚ್ ಸರ್ ಜೈ ಭಜರಂಗ್ ಬಲಿ

  • @manjusb7548
    @manjusb7548 4 ปีที่แล้ว +50

    ಸರ್ ನಿಮ್ಮ ಈ ಮಹಾಭಾರತ ಸರಣಿ ಅದ್ಭುತವಾಗಿದೆ ಧನ್ಯವಾದಗಳು.

  • @user-cm2mq3oh8h
    @user-cm2mq3oh8h 4 ปีที่แล้ว +25

    ನಿಮ್ಮ ವಿಡಿಯೋ ನೊಡಲು ಅತಿ ಕಾತುರದಿಂದ ಕಾಯ್ತಾ ಇರ್ತೀನಿ ಸಾರ್
    ಧನ್ಯವಾದಗಳು ಸರ್

  • @engineerboykannada
    @engineerboykannada 4 ปีที่แล้ว +41

    ಸೂಪರ್ಬ್ ಇನ್ಫರ್ಮೇಷನ್ ಸರ್ ಧನ್ಯವಾದಗಳು
    - ಟೀಂ ಮಾಹಿತಿ ಜಗತ್ತು

  • @acharyakrishna84
    @acharyakrishna84 4 ปีที่แล้ว +9

    ನಿಜವಾಗ್ಲೂ ಮಹಾಭಾರತದ ಯುದ್ಧ ನಮ್ಮ ಕಣ್ಣಿನ ಮುಂದೆಯೇ ನಡೆತ್ತಿದೆ ಏನು ಅನ್ನುವ ಅನುಭವ ಆಗತಾ ಇದೆ.ಆರೀತಿಯ ನಿರೂಪಣೆಗೆ ಧನ್ಯವಾದಗಳು . ಹೀಗೆಯೇ ಸಾಗಲಿ ನಮಸ್ಕಾರಗಳು .

  • @srinidhi7140
    @srinidhi7140 4 ปีที่แล้ว +21

    ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🎆

  • @shankargoudas6970
    @shankargoudas6970 4 ปีที่แล้ว +5

    ಗುರುಗಳೇ ನಿಮ್ಮ ಮಾಹಿತಿಗೆ ಧನ್ಯವಾದಗಳು🙏🙏🙏🙏🙏🙏🙏🙏🙏🙏

  • @pawankumarmg2054
    @pawankumarmg2054 4 ปีที่แล้ว +79

    ಸರ್ ನೀವು ಸಂದರ್ಭಕ್ಕೆ ತಕ್ಕಾ ಹಾಗೆ ವಿಡಿಯೋಗೆ ಹಾಕೊ ಚಿತ್ರಗಳು ನಿಜವಾಗ್ಲು ತುಂಬಾ ಚನ್ನಾಗಿರುತ್ತೆ ಅದ್ಭುತ ಸರ್

    • @srinidhi7140
      @srinidhi7140 4 ปีที่แล้ว +1

      ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🙏

  • @manya132
    @manya132 4 ปีที่แล้ว +29

    ಸರ್ ಅರ್ಜುನ ಮತ್ತು ಕೃಷ್ಣನ ಸಂವಾದದ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 🙏🙏

  • @nagarajhamsasenam7561
    @nagarajhamsasenam7561 4 ปีที่แล้ว +13

    ಸೊಗಸಾಗಿದೆ

  • @NaveenNaveen-xk7df
    @NaveenNaveen-xk7df 4 ปีที่แล้ว +29

    Media master channel ge adaradde ada image ide nim wrk,dedication amazing sir

  • @karibasappaainapur3537
    @karibasappaainapur3537 4 ปีที่แล้ว +3

    ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ತುಂಬಾ ತುಂಬಾ ಧನ್ಯವಾದಗಳು ಸರ್ 👍👌🙏

  • @RajRaj-kq8pw
    @RajRaj-kq8pw 4 ปีที่แล้ว +11

    Wow..... Great thanks again sir
    Nara And Narayana
    Like Now
    Modi And Amith ಶಾ

  • @chiduchidu2164
    @chiduchidu2164 4 ปีที่แล้ว +88

    ಸರ್ ಅರ್ಜುನ ಶಿವನೊಡನೆ ಹೋರಾಡಿ ಪಾಶುಪಥಾಸ್ತೃ ಪಡೆದ ಬಗೆಯನ್ನು ವಿವರಿಸಿ

  • @basavarajrhubli7017
    @basavarajrhubli7017 4 ปีที่แล้ว +1

    ಸೂಪರ್ Story ದಯವಿಟ್ಟು iಇಂತಹ ಕಥೆಗಳನ್ನು ಮುಂದುವರಿಸಿ....

  • @mouneshshankarharomachadi7665
    @mouneshshankarharomachadi7665 4 ปีที่แล้ว +9

    Yalla episode galu chennagi mudi barta ide tumba danyavadagalu nimge bahabarathda bagge yaleyale agi helta irodakke hage nivu Gokak chaluvaliya mahati bagge episode madi sir..

  • @basanagoudpatil4295
    @basanagoudpatil4295 4 ปีที่แล้ว +3

    ಅಧ್ಭುತ ಸ೦ಗತಿ

  • @thirthahs
    @thirthahs 4 ปีที่แล้ว +22

    ಸ್ನೇಹತಾರೆ ಮಹಾಭಾರತ ಕಥಾಂಬ್ರುತಕ್ಕ ಸ್ವಾಗತ ಇ ವಾಯ್ಸ್ ಗೋಸ್ಕರ್ ಎಲ್ಲಾ ಫ್ಯಾನ್ಸ್ ಕಾಯುತ್ತಿದ್ದರು

  • @vinodvkmadhugirihaida8508
    @vinodvkmadhugirihaida8508 4 ปีที่แล้ว +28

    Sir ಅಶ್ವತ್ಥಾಮ ಚಿರಂಜೀವಿ ಅಂತ ಗೊತ್ತಾಗೋದು ಕೊನೆಗೆ but ನೀವು ಇದ್ರಲ್ಲಿ ಮುಂಚೆನೇ ಹೇಳಿದಿರ

  • @sharanappabk473
    @sharanappabk473 4 ปีที่แล้ว +39

    I'm waiting for
    #KarnaParva..

  • @harsha2584
    @harsha2584 4 ปีที่แล้ว +7

    Hari Om
    Sir thanq I was not knowing about this story
    Thanks for saying Vishnu Purana in detail.
    U r really a acharya

  • @dhananjayabn9773
    @dhananjayabn9773 4 ปีที่แล้ว +3

    Thank you for the information.

  • @Arkmusicals
    @Arkmusicals 4 ปีที่แล้ว +2

    Adbhutha vivarane🥰🥰

  • @rskattimani5298
    @rskattimani5298 4 ปีที่แล้ว +2

    Thank you sir .... And super

  • @chetankumarchetu0707
    @chetankumarchetu0707 4 ปีที่แล้ว +2

    Super interesting sir.....

  • @kavyakavya5688
    @kavyakavya5688 4 ปีที่แล้ว +2

    Dhanyavadhagalu sir.....🙏🙏🙏
    Nara narayanara bagge innastu mahithi kodi sir.....

  • @shivappadravidian9719
    @shivappadravidian9719 4 ปีที่แล้ว +3

    Thank you for giving information of nara narayana

  • @sundreshgowdas.gowdas826
    @sundreshgowdas.gowdas826 4 ปีที่แล้ว +6

    ತಿಳಿಯದ ಮಾಹಿತಿ ಯನ್ನು ನೀಡಿದ್ದೀರಿ ಜೈ ಹಿಂದ್ ಜೈ ಕರ್ನಾಟಕ

  • @dileepdileep5521
    @dileepdileep5521 4 ปีที่แล้ว +1

    Super information

  • @eshwar663
    @eshwar663 4 ปีที่แล้ว

    ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸರ್

  • @gurunathwalikar9685
    @gurunathwalikar9685 4 ปีที่แล้ว +5

    Sooooper- 26

  • @praveenna1810
    @praveenna1810 4 ปีที่แล้ว

    ತುಂಬಾ ಧನ್ಯವಾದಗಳು

  • @ShivaKumar-mq2ur
    @ShivaKumar-mq2ur 4 ปีที่แล้ว +2

    Superb

  • @MaheshKumar-ee6bf
    @MaheshKumar-ee6bf 4 ปีที่แล้ว

    Tqu gurugale nim voice Andre nam familge tumba esta

  • @girish.bgirish.b6130
    @girish.bgirish.b6130 4 ปีที่แล้ว +1

    Super...super... super... thank you sir.....

  • @krishnamurty.murthy.1590
    @krishnamurty.murthy.1590 4 ปีที่แล้ว +1

    Thank u sir good video

  • @manya132
    @manya132 4 ปีที่แล้ว

    ಧನ್ಯವಾದಗಳು ಸರ್

  • @vijendragowda3079
    @vijendragowda3079 4 ปีที่แล้ว +6

    I never missed your video. Thanks for telling stories please send the new videos about kurukeshtra.

  • @bnmundawadradder4591
    @bnmundawadradder4591 4 ปีที่แล้ว +3

    Thank you sir.....good evening

  • @ramyas896
    @ramyas896 4 ปีที่แล้ว

    ಧನ್ಯವಾದ sir

  • @Lokeshlokesh-rs6xv
    @Lokeshlokesh-rs6xv 4 ปีที่แล้ว

    Thanks your information

  • @ravingk18
    @ravingk18 4 ปีที่แล้ว +2

    Supar sir

  • @sachinnurserymexicongrassl653
    @sachinnurserymexicongrassl653 4 ปีที่แล้ว +1

    Super story sir witting for next episode

  • @avinashavi9768
    @avinashavi9768 4 ปีที่แล้ว +3

    Sir e nimma katambrutha hrudayake natuva hagirutave nimella mahithigu nanna danyavadagalu, adare nannadonde korike Namma purana darma kruthiyanu story antha ulekisabedi🙏...

  • @user-kt9xc6wc5p
    @user-kt9xc6wc5p 4 ปีที่แล้ว +107

    🙏ನಮ್ಮ ಕನ್ನಡದ ಹೆಮ್ಮೆಯ ಚಿತ್ರ K G F ನಲ್ಲಿ
    ಅನಂತ್ ನಾಗ್ ಸರ್ ಮತ್ತು ಮಾಳವಿಕಾ ಅವರ ಸಂಭಾಷಣೆಯಲ್ಲಿ EL-DORADO the lost city of Gold ಅಂತ ಹೇಳಲಾಗಿದೆ ಏನಿದು EL-DORADO ದಯವಿಟ್ಟು ಇದರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏

    • @hitmovies1202
      @hitmovies1202 4 ปีที่แล้ว

      Adu ondu place Alli tumba chinna sigtittu

    • @MrToolskit
      @MrToolskit 4 ปีที่แล้ว +2

      Veera gallu
      Kere pakka batte ogeyoke balastharalla aa kallu alla,
      Adaralli avana bagge barediddare andre avaneno doddadaagi saadisirbeku alva ❤️❤️❤️

    • @srinidhi7140
      @srinidhi7140 4 ปีที่แล้ว +1

      ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🌟

  • @narasubholi915
    @narasubholi915 4 ปีที่แล้ว +2

    Super

  • @R-N-R-Series
    @R-N-R-Series 4 ปีที่แล้ว +1

    You are so Great..

  • @premat1388
    @premat1388 4 ปีที่แล้ว

    Dhanyawadagalu sir

  • @santupatgar9055
    @santupatgar9055 4 ปีที่แล้ว +1

    ನರನಾರಾಯಣರ ಕತೆ ಚೆನ್ನಾಗಿತ್ತು ಸರ್. Plz ಗಾಯತ್ರಿ ಮಂತ್ರದ ಅರ್ಥವೇನು? ಭೀಷ್ಮ ಈ ಪದ ಕೇಳಿದ್ರೆ ಕೇಳೋಕೆ ತುಂಬಾ ಖುಷಿ ಆಗತ್ತೆ ಸರ್.

  • @bharathgv3106
    @bharathgv3106 4 ปีที่แล้ว +1

    Super boss

  • @rajagowda2825
    @rajagowda2825 4 ปีที่แล้ว +1

    thank you so much brother

  • @prabhakarkg5031
    @prabhakarkg5031 4 ปีที่แล้ว

    Use full information

  • @manjulab2369
    @manjulab2369 4 ปีที่แล้ว

    👌👌 sir....🙏🙏

  • @shashikiran9888
    @shashikiran9888 4 ปีที่แล้ว +1

    Aha enthentha visya thilsthera sir neevu, dhanyosmiiiii naavu nim inda......idella gothe illa namge ist Varsha galinda.....thank you sir......

  • @sanjaysanju6627
    @sanjaysanju6627 4 ปีที่แล้ว +4

    Frist comment

  • @bhoomeshbt
    @bhoomeshbt 4 ปีที่แล้ว

    Thanks sir...

  • @chethanchetu9795
    @chethanchetu9795 4 ปีที่แล้ว +4

    1st comment

  • @srinivasac8911
    @srinivasac8911 4 ปีที่แล้ว

    ಧನ್ಯವಾದಗಳು

  • @shashiraj5111
    @shashiraj5111 4 ปีที่แล้ว +2

    Super super super sir.. love u sir.🙂

  • @omkarasangi1984
    @omkarasangi1984 4 ปีที่แล้ว

    ಸೂಪರ್ ಸರ್

  • @thejaswinik3315
    @thejaswinik3315 4 ปีที่แล้ว +1

    Thank you sir

  • @user-cl8qy7tu2c
    @user-cl8qy7tu2c 4 ปีที่แล้ว +1

    ರಾಘಣ್ಣ ಮಹಾಭಾರತ ಕಥಾಬ್ರುಥ ಸೂಪರ್ ಸರ್

  • @vinaygowda4459
    @vinaygowda4459 4 ปีที่แล้ว +1

    Excellent 👌 sir

  • @funtakies9773
    @funtakies9773 4 ปีที่แล้ว

    Good information sir

  • @rajubhbh6604
    @rajubhbh6604 4 ปีที่แล้ว

    Super ಗುರುಗಳೇ

  • @ramesh.smurthy2986
    @ramesh.smurthy2986 4 ปีที่แล้ว

    Nice information.

  • @gollappagoudbiradar6645
    @gollappagoudbiradar6645 4 ปีที่แล้ว

    Super voes sir

  • @manjunathmadar898
    @manjunathmadar898 4 ปีที่แล้ว +1

    Super sir thank u

  • @bhanuprakashksbhanuprakash221
    @bhanuprakashksbhanuprakash221 4 ปีที่แล้ว

    super sir...

  • @shreeshreekanta183
    @shreeshreekanta183 4 ปีที่แล้ว

    ಧನ್ಯವಾದ ರಾಘಣ್ಣ

  • @pramodsinghbapparagi1098
    @pramodsinghbapparagi1098 4 ปีที่แล้ว

    Nice information sir

  • @madhunithi9240
    @madhunithi9240 4 ปีที่แล้ว

    ತುಂಬಾ ಚೆನ್ನಾಗಿ ತಿಳಿಸ್ತ ಇದ್ದಿರ...

  • @ashareddy808
    @ashareddy808 4 ปีที่แล้ว +8

    I get fear and devotion towards God after listening to your Mahabharata story . I got to know why we are facing problems. Hats off sir. 0

  • @mahalakshmimaha4365
    @mahalakshmimaha4365 4 ปีที่แล้ว +1

    Supra sir 👌🙏

  • @veenahanuveenahanu1024
    @veenahanuveenahanu1024 4 ปีที่แล้ว +1

    Super sir

  • @pushpap5354
    @pushpap5354 4 ปีที่แล้ว +2

    Sar,nimida,nau,mahabarat,visya,tilkonke,anukulvagide, super,sar

  • @Laxman100ful
    @Laxman100ful 4 ปีที่แล้ว

    Super speech sir

  • @varalakshmigowda5606
    @varalakshmigowda5606 4 ปีที่แล้ว

    ADBHUTHA ADBHUTHA ADBHUTHA varnane sir Dhanyavaad NIMAGE

  • @eshwarm4284
    @eshwarm4284 4 ปีที่แล้ว +1

    very nics storry

  • @chethanvgowdanagamangala2303
    @chethanvgowdanagamangala2303 4 ปีที่แล้ว

    Super video sir

  • @sandeshms2148
    @sandeshms2148 4 ปีที่แล้ว +25

    Something I know, Dhambodbava was devotee of Surya Bhagavan. Also he got boon of 1000 armours from Suryadeva. Like Nara and Narayana he got reborn as Karna. Also he got remaining last armour in his life as Karna. Also for this reason he was killed by Arjuna

  • @shruthidp2491
    @shruthidp2491 4 ปีที่แล้ว +1

    Sir nim prati video nodvaglu adra ola gade kaldu hogirtini sir astondu interesting , curiosity, agiruthe video and adrli iro matter hatts off sir nim Ella video galige

    • @shashikumarjamatipratyangi6162
      @shashikumarjamatipratyangi6162 4 ปีที่แล้ว +1

      ದಂಬೋದರ ನೇ ಸಹಸ್ರಕವಚ ಇವನೇ ಮುಂದೇ ಕಣ೯ನಾಗಿರುತ್ತಾನೇ, ದಂಬೋದರ್ ಸೂಯ೯ದೇವರಿಂದ ಕವಚಕುಂಡಲಿ ಪಡೆದಿದ್ದ ಆ ಕಥೆ ತುಂಬ ರೋಚಕವಾಗಿದೇ. ಒಂದು ಕವಚ ಅವನ ದೇಹದಿಂದ ಸರಿಸಬೇಕಂದರೆ ಒಂದು ಸಾವಿರ ಬಾರಿ ತಪ್ಪಸು ಮಾಡಿರಬೇಕಂತ ವರ ಕೇಳರಿತ್ತಾನೆ ಆ ಕವಚ ತನ್ನ ದೇಹದಿಂದ ಸರಿಸದ ಕೂಡಲೇ ಯಾರು ಸರಿಸಲು ಪ್ರಯತ್ನಿಸಿರತಾರೋ ಅವರಿಗೆ ಸಾವು ಖಚಿತ ನರ ಮೊದಲು ಪ್ರಜ್ಞೆ ತಪ್ಪಿ ಬಿದಿರುತ್ತಾನೇ, ನಾರಾಯಣಾ ಒಂದು ಮಂತ್ರ ಹೇಳಿ ನರ ಅವನಿಗೆ ಜೀವ ಕೂಡಸಿ ನರ ೧೦೦೦ ತಪ್ಪಸು ಮಾಡಿದ ನಾರಾಯಣ ಅದೇ ೧೦೦೦ ವಷ೯ ಸಹಸ್ರ ಕವಚನ ಜೊತೆ ಯುದ್ದ ಮಾಡಿ ೨ನೇ ಕವಚ ಸರಿಸಿದ ಇದೇ ತರಹ ೯೯೯ ಬಾರಿ ನಡೆಯುತ್ತೆ ನರ ಮಂತ್ರ ಹೇಳಿ ನಾರಾಯಣನ ಬದುಕಿಸಿ ನರ ಯುದ್ದ ಮಾಡತ್ತಾನ ನಾರಾಯಣ ೧೦೦೦ ವಷ೯ ತಪ್ಪಸು ಮಾಡುತ್ತಾರೆ ಆದರೆ ೧೦೦೦ದ ಕವಚ ಹರಿದರೆ ಸಹಸ್ರ ಕವಚ ರಾಕ್ಷಸ ಸಾಯುತ್ತಿದ್ದ ಅದಕ್ಕೆ ಈ ಒಂದು ಕವಚ ಮತ್ತು ಪ್ರಾಣ ಉಳಿಸಿಕೂಳ್ಳಲು ಸೂಯ೯ ದೇವರ ಬಳಿ ಹೋಗುತ್ತಾನೆ ದಂಬೋದರಾ ಆಗ ನರ ನಾರಾಯಣನರು ಸೂಯ೯ನ ಬಳಿ ಬರುತ್ತಾರೆ ಆ ರಾಕ್ಷಸನನ್ನು ಒಪ್ಪಿಸು ಅಂತಾ ಆದರೆ ಸೂಯ೯ ದೇವ ಒಪ್ಪಿಸೋಲ್ಲ ಅದಕ್ಕೆ ಸೂಯ೯ ಮತ್ತು ದಂಬೋದರರಿಗೆ ಶ್ರಾಪ ನೀಡಿದರು ನರ ನಾರಾಯಣರು ನೀವಿಬ್ಬರು ಭೂ ಲೋಕದಲ್ಲಿ ಹುಟ್ಟಿರಿ ಎಂದು ಅದಕ್ಕೆ ಸೂಯ೯ನ ಅಂಶ ಮತ್ತು ದಂಬೋದರ್ ರಾಕ್ಷಸನ ಅಂಶ.ಎರಡು ಸೇರಿ ಬಂದವನೇ ಕಣ೯ ಅದಕ್ಕೆ ಕಣ೯ನಿಗೆ ಸೂಯ೯ದೇವ ಈಡೀ ಜಗತ್ತಿಗೆ ಬೆಳಕು ನೀಡುತ್ತಾನೇ ಯಾವುದೇ ಭೇದ ಬಾವ ಇಲ್ಲದೇ ಹಾಗೇ ಇದೇ ಕಾರಣದಿಂದ ಕಣ೯ ದಾನ ಧಮ೯ ಎಲ್ಲರಿಗು ಮಾಡಿದ ಆದರೆ ಅನ್ನ ದಾನ ಮಾಡಿರಲಿಲ್ಲ, ಸೂಯ೯ನಂತೆ ಶೂರ ಧೀರನಾಗಿದ, ಸ್ವಲ್ಪ ರಾಕ್ಷಸನ ಪ್ರವೃತಿನು ಇದ್ದರಿಂದ ದುಯೋ೯ಧನನ ಬಳಿನೇ ಇರಲು ಪ್ರಯತ್ನಿಸಿದ, ಕಣ೯ ಸೂತಕುಲದವನಂತ ತಿಳಿದಿದ್ದ ಆದರೆ ಸೂತ ಕುಲದವರಿಗೆ ಏನು ಅನುಕೂಲ ಮಾಡಿಕೂಟರಲಿಲ್ಲ ಅವರಿಗು ಬಿಲ್ಲವಿದ್ಯೆ ಕೂಡಸರಲಿಲ್ಲ, ದುಯೋ೯ಧನನು ಸಹ ಅನ್ಯ ಸೂತರನ್ನ ತನ್ನ ರಾಜ್ಯದಲ್ಲಿ ಕಣ೯ನಿಗೆ ಕೂಟ್ಟಂತೆ ಮಹತ್ವ ಕೂಟ್ಟರಲಿಲ್ಲ, ಕಣ೯ ಕಡೆಗೆ ನರ ನಾರಾಯಣ ಅವತಾರವಾದ ಅಜು೯ನ ಕ್ರಿಷ್ಣನಿಂದ ಸತ್ತ ಕಣ೯. ಆ ಕವಚ ದೇವೇಂದ್ರ ತೂಗಲಲು ಕಾರಣ ಆ ಕವಚ ಕಿತ್ತರೆ ಅಜು೯ನನ ಸಾವು ಯಾಕಂದರೆ ಕಣ೯ ಹೋದ ಜನ್ಮದಲ್ಲಿ ಒಂದು ಕವಚ ಉಳಿಸಿಕೂಂಡಿದನಲ್ಲ ಅದಕ್ಕೆ ಆ ವರದಿಂದ ಅಜು೯ನ ಸತ್ತು ಬಿಡುತ್ತಿದ್ದ ಅದಕ್ಕೆ ದೇವೇಂದ್ರ ಕಣ೯ನಿಂದ ಕವಚ ಕುಂಡಲ ದಾನವಾಗಿ ಪಡೆದುಕೂಳ್ಳುತ್ತಾನೆ. ಪಾಂಡವರೇನೋ ೫(5) ದೇವತೆಗಳಿಂದ ಹುಟ್ಟಿರಬಹುದು ಆದರೆ ಆ ದೇವತೆಗಳು ಎಲ್ಲರು ಸ್ವಲ್ಪ ದೇವೇಂದ್ರನ ಅಂಶವು ಸೇರಿತ್ತಂತ್ತೆ ನೀವು ಅನೇಕ ಯೂಟ್ಯುಬ್ ಚ್ಯಾನಲಗಳಿಂದ ತಿಳಿದುಕೂಳ್ಳ ಬಹುದು.
      ಮಾಹಿತಿ:- ಶಶಿಕುಮಾರ್ ಅಮಾತಿ.

  • @zootv3068
    @zootv3068 4 ปีที่แล้ว

    Sir I'm fan of you

  • @parthasarathi7114
    @parthasarathi7114 4 ปีที่แล้ว +1

    Lovely

  • @ravichalavadi6816
    @ravichalavadi6816 4 ปีที่แล้ว +1

    Nice sir

  • @vivekraj978
    @vivekraj978 4 ปีที่แล้ว +4

    1st view

  • @famousguy9298
    @famousguy9298 4 ปีที่แล้ว +11

    "Dambodva nu Karnanaagi maru janma padediddha ondu kavachadondige"

  • @pokkulandrachengappapoorna2453
    @pokkulandrachengappapoorna2453 4 ปีที่แล้ว

    ದ್ದೋರದನ ಒಬ್ಬ ಒಳ್ಳೆಯ ರಾಜಕಾರಣಿ.

  • @Mrdominent.
    @Mrdominent. 4 ปีที่แล้ว +4

    ಸರ್ ಕರ್ಣ ಪರ್ವಕಾಗಿ ನಾನು ತುಂಬಾ ಕಾಯ್ತಿದಿನಿ

  • @pavankumard9771
    @pavankumard9771 4 ปีที่แล้ว +9

    1st view❤️

  • @manojjh464
    @manojjh464 4 ปีที่แล้ว +1

    👌👌👌

  • @madangopalas8423
    @madangopalas8423 3 ปีที่แล้ว +2

    ಸರ್ ಮಹಾ ಭಾರತ ಬಗ್ಗೆ ಯಾವ ಬುಕ್ ಚನ್ನಾಗಿಇರುತ್ತೆ... ಹೇಳಿ ಸರ್

  • @darshangowda6462
    @darshangowda6462 4 ปีที่แล้ว +7

    Who is SHIKHANDI.? Please make a video on that..

  • @nandeeshkunchoor3903
    @nandeeshkunchoor3903 4 ปีที่แล้ว +2

    First viwer i am

  • @chiranjeevichiru7024
    @chiranjeevichiru7024 4 ปีที่แล้ว +1

    👌🙏

  • @marutitotad6172
    @marutitotad6172 4 ปีที่แล้ว +8

    ಜೈ ಹಿಂದ್ 🙏

  • @malnadcookingchannel
    @malnadcookingchannel 4 ปีที่แล้ว +1

    First comment

  • @hemanthrao5024
    @hemanthrao5024 4 ปีที่แล้ว +1

    Happy 😀🙏

  • @lingamurthylinga6451
    @lingamurthylinga6451 4 ปีที่แล้ว

    super Sir

  • @KiranKumar-wz8me
    @KiranKumar-wz8me 4 ปีที่แล้ว +3

    Can't wait for next episode.. I'm daily checking ur videos .. tqs for ur videos...