ಆ ಭಯಾನಕ ಅಸ್ತ್ರದ ಮುಂದೆ ಶರಣಾಗಿತ್ತು ಸಮಸ್ತ ಪಾಂಡವ ಪಡೆ..! Kurukshetra war 15th day: Mahabharat Part 46

แชร์
ฝัง
  • เผยแพร่เมื่อ 29 ก.ย. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 380

  • @happyheart3613
    @happyheart3613 4 ปีที่แล้ว +46

    ಪಾಂಡವರೆ ಕೃಷ್ಣ ಇಲ್ಲದಿದ್ರೆ ನೀವ್ ಏನಾಗ್ತಿದ್ರಿ... ಅಶ್ವತಾಮನ ನಾರಾಯಣ ಆಸ್ತ್ರ ಕೆ ಬಲಿ ಯಾಗಿ ಹೋಗ್ತಿದ್ರಿ... 18 ದಿನ ನಡೆದ ಯುದ್ಧ ನ ಕೌರವರು 18 ನಿಮಿಷದಲ್ಲಿ ಮುಗಿಸಿಬಿಡ್ತಾ ಇದ್ರೆನೋ... ನಿಮ ಗೆಲುವು ಕೃಷ್ಣ ನ ಕೃಪೆ.. ಆ ಜಗನ್ ನಾಟಕ ಸೂತ್ರಧಾರಿ ಗೆ ಇದೋ ನನ್ನ ನಮನ...

  • @santoshnaik2716
    @santoshnaik2716 4 ปีที่แล้ว +6

    ದ್ರೋಣ ಪರ್ವ ಅಧ್ಭೂತವಾಗಿ ಮುಗಿಸಿದಿರಿ ಸರ್ ಧನ್ಯವಾದಗಳು. ಕರ್ಣ ಪರ್ವಕ್ಕಾಗಿ ಕಾತುರ

  • @luckychinnu3586
    @luckychinnu3586 4 ปีที่แล้ว +1

    I love Krishna

  • @kavyakavya9563
    @kavyakavya9563 4 ปีที่แล้ว +6

    1st comment 😍 kayode agide nim videos ge

  • @Dogparenting
    @Dogparenting 4 ปีที่แล้ว +8

    Hello Sir, I don't know if you'd read my comment, however i appreciate your efforts bringing the mythological stories in most effective way with your voice and words, very inspiring and catchy. I keep listening to your voice over every day, thanks for doing this. Also if you can give me a shout out in your next video.

  • @bskalshetty7222
    @bskalshetty7222 4 ปีที่แล้ว

    sir niveu mahabharat patra parichay madistini anta heliddu nimage nenapideyalla

  • @basavarajhallad141
    @basavarajhallad141 4 ปีที่แล้ว +1

    ❤️❤️❤️🌹🌹🌹🙏🙏🙏🙏🙏

  • @meenakshinagesh330
    @meenakshinagesh330 4 ปีที่แล้ว

    Balarama yuddakke yak barlilla antha heli

  • @santhumogaveer7861
    @santhumogaveer7861 4 ปีที่แล้ว +42

    ಪಾಂಡವರು ನಡೆದರೆ ಧರ್ಮ!
    ಕೌರವರು ನಡೆದರೆ ಅಧರ್ಮ!
    ಪಾಂಡವರು ರೂಪಿಸಿದರೆ ಧರ್ಮ ಮಂತ್ರ!
    ಕೌರವರು ರೂಪಿಸಿದರೆ ಕುತಂತ್ರ!!!
    ಧರ್ಮ ಅಧರ್ಮದ ನಡುವಿನ ಹೋರಾಟ ಎಂದು ಬಿಂಬಿತವಾಗಿರುವ ಮಹಾಭಾರತದಲ್ಲಿ ಕೌರವರಿಗಿಂತ ಹೆಚ್ಚಾಗಿ ಪಾಂಡವರೇ ಹೆಚ್ಚು ಧರ್ಮವನ್ನು ಮೀರಿ ಬದುಕಿದ್ದು ದುರಂತ!!!

    • @swadeshgymboy8884
      @swadeshgymboy8884 4 ปีที่แล้ว +3

      Yes sir what a beauti full line🌸🌸🌸🌸😍😍😍😍😘

    • @swadeshgymboy8884
      @swadeshgymboy8884 4 ปีที่แล้ว +2

      Yen super reply sir

    • @swadeshgymboy8884
      @swadeshgymboy8884 4 ปีที่แล้ว +1

      Super

    • @don12304
      @don12304 4 ปีที่แล้ว +2

      Santu super bro...nija krishna is the 1st person in that list...bari mosa

    • @sathishnp5
      @sathishnp5 4 ปีที่แล้ว +1

      Hello santhu just write down here from your point of view, which is the Dharma and which is the Adharma and read the same question after 10 years say 2029.
      For me understanding Mahabaratha in a life span of 100 years also very difficult.

  • @BMBG-rt7rf
    @BMBG-rt7rf 4 ปีที่แล้ว +28

    Karna bagge nimma dvani li kelodikke wait madtidde
    Jai suryaputra Jai radheya Jai parashurama shishya
    Dhaana veera
    Mruthyumjaya karna☀️☀️☀️

  • @mahesh_55
    @mahesh_55 4 ปีที่แล้ว +55

    🤘 ಸಹದೇವ 🧔ನನ್ನ ಬಗ್ಗೆ ಹಾಗೂ ಅವನು ಹೇಗೆ 🤟ಜ್ಯೋತಿಷ್ಯದಲ್ಲಿ 💝ಪಾಂಡಿತ್ಯ ಹೊಂದಿದ್ದಾನೇ💞 ಅದರ ಬಗ್ಗೆ ಸವಿವರವಾಗಿ ತಿಳಿಸಿ ಕೊಡಿ 🙏🙏ಗುರುಗಳೆ plz🙏🙏

  • @raviyrravi8012
    @raviyrravi8012 4 ปีที่แล้ว +125

    ಸರ್ ದಯವಿಟ್ಟು ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏

    • @manjuyadavmanjuyadav5100
      @manjuyadavmanjuyadav5100 4 ปีที่แล้ว +4

      Howdu sir madi

    • @ramupc6366
      @ramupc6366 4 ปีที่แล้ว +2

      Sir place any information from Balarama and Duroyodhana in kurushathra

    • @gagangowda2005
      @gagangowda2005 4 ปีที่แล้ว +1

      Ravi y r Ravi correct boss

  • @kumaraswamihiremath4148
    @kumaraswamihiremath4148 4 ปีที่แล้ว +18

    ಸರ್ ಲಾಲ್ ಬಹಾದ್ದುರ್ ಶಾಸ್ತ್ರಿ ಸಾವಿನ ರಹಸ್ಯ.. ರಹಸ್ಯ ವಾಗೆ ಉಳಿದಿದೆ ಯಾಕೆ ಸರ್ ಅದರ ಬಗ್ಗೆ ಮಾಹಿತಿ ಕೊಡತೀರಾ ದಯವಿಟ್ಟು

  • @surendrapoojary4682
    @surendrapoojary4682 4 ปีที่แล้ว +139

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

    • @handlekiran
      @handlekiran 4 ปีที่แล้ว +6

      Karna..karna...karna ..............no karna is best ..............=

    • @swadeshgymboy8884
      @swadeshgymboy8884 4 ปีที่แล้ว +3

      @@handlekiran yes karna is best 😘😘😘😘😘😘😘😘😘😘😘😘

    • @srinidhi7140
      @srinidhi7140 4 ปีที่แล้ว +5

      ಶ್ರೀ ರಾಮ ವಂದೇ ಜಗದ್ಗುರು

    • @don12304
      @don12304 4 ปีที่แล้ว +4

      Krishna 420

    • @jhashakashyap
      @jhashakashyap 4 ปีที่แล้ว

      @@don12304 ಮು#ಳಿ ಮುಚ್ಚಲೇ

  • @madhusudhan3311
    @madhusudhan3311 4 ปีที่แล้ว +40

    Karna 🔥🔥🔥🔥

  • @shrinidhitrnidhi7450
    @shrinidhitrnidhi7450 4 ปีที่แล้ว +141

    ಅಂತು ಮಹಾಭಾರತದ ನಿಜವಾದ ಹೀರೊ ಕರ್ಣನ ಬಗ್ಗೆ ಬಂದೆಬಿಡ್ತು.
    ನಿಮ್ಮ ವಿವರಣೆ ಅಧ್ಬುತ ಸರ್ 👌👌👌💐

  • @SagarSagar-vj5io
    @SagarSagar-vj5io 4 ปีที่แล้ว +57

    ಅಶ್ವತ್ಥಾಮ 💪💪💪🔥🔥🔥

  • @vishwaradyapatil8119
    @vishwaradyapatil8119 4 ปีที่แล้ว +26

    ಸರ್ ನಾನು ವಿಡೀಯೋಗಾಗಿ ನಾನು ಕಾಯುತ್ತಿದೆ ಧನ್ಯವಾದಗಳು.ಹಾಗೇ ರಾಮಯಣ ವಿಡೀಯೋ ಮಾಡಿ ಸರ್.

  • @guruchikkamath848
    @guruchikkamath848 4 ปีที่แล้ว +76

    Wow
    ನಾಳೆಯಿಂದ
    ಸೂರ್ಯಪುತ್ರ ರಾಧೆಯ ಕರ್ಣನ ಕತೆ......💐

  • @kumarkiran2719
    @kumarkiran2719 4 ปีที่แล้ว +28

    ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪೂರ್ತಿ ಇತಿಹಾಸ ಅಂದರೆ ಅವನ ಬಾಲ್ಯ ಯೌವನ ಮತ್ತು ಶ್ರೀ ಕೃಷ್ಣನ ಬೋಧನೆಗಳನ್ನು ನಿಮ್ಮ ಕಂಠದಲ್ಲಿ ಕೇಳಬೇಕು plz sir

  • @lakshmanmr9507
    @lakshmanmr9507 4 ปีที่แล้ว +12

    ಸರ್ ಶಕುನಿ ಬಗ್ಗೆ ಹೇಳದೆ ಈ ಮಹಾಭಾರತದ ಕಥಾಮೃತ ಪೂರ್ಣ ಆಗೋದಿಲ್ಲ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @sanatana4498
    @sanatana4498 4 ปีที่แล้ว +131

    ನಮ್ಮ ನಿಜವಾದ ನಾಯಕ ಸೂರ್ಯನ ಮಗನನ್ನು ಹೊರತುಪಡಿಸಿ ಯಾರೊಬ್ಬರ ಕಥೆಯನ್ನು ನಾನು ಬಯಸುವುದಿಲ್ಲ ...ಜೈ ಹೋ ದಾನ ವೀರ ಶೂರ ಕರ್ಣ♥️

  • @TanvithA-ni2ob
    @TanvithA-ni2ob 4 ปีที่แล้ว +4

    ನಿಮ್ಮ ಈ ಕುರುಕ್ಷೇತ್ರ ದಿವ್ಯ ಮಹಾ ಕಥೆ ತುಂಬಾ ಸ್ವಾರಸ್ಯವಾಗಿದೆ ನಿಮಗೆ ಒಳ್ಳೆ ನಿರ್ಮಾಪಕರು ಕಲಾ ನಿಪುಣರು ತಂತ್ರಜ್ಞಾರು ಸಿಕ್ಕಿದ್ರೆ ಒಂದು ಉತ್ತಮ ಸಿನಿಮಾ ಅಥವ ಧಾರವಾಹಿ ಮಾಡಬಹುದು ಗುರುಗಳೇ ಇದು ನನ್ನ ಅಭಿಪ್ರಾಯ ಇದು ನಿಮ್ಮ ಉತ್ತಮ ನಿರೋಪಣೆಗೆ ಸಂದ ಗೌರವ

  • @maheshyavagal777
    @maheshyavagal777 4 ปีที่แล้ว +6

    Jai Shree KRISHNA..

  • @shivaKumar-es8nb
    @shivaKumar-es8nb 4 ปีที่แล้ว +61

    ಕರ್ಣನ ಬಗ್ಗೆ ಒಂದು ಸಂಪೂರ್ಣ ವಿಡಿಯೋ ಮಾಡಿ

    • @satishwalikar5885
      @satishwalikar5885 4 ปีที่แล้ว +3

      I will also watch karna story. Bcz i like karna

  • @MkTainment
    @MkTainment 4 ปีที่แล้ว +8

    My favorite God lord Krishna...

  • @shashik0806
    @shashik0806 4 ปีที่แล้ว +52

    ಕರ್ಣನಿಗಾಗಿ ಕಾಯುತ್ತಿದ್ದೇವೆ 🤗😇

  • @jayantpatil6865
    @jayantpatil6865 4 ปีที่แล้ว +10

    ನಿಮಗೆ ಎಸ್ಟು ಧನ್ಯವಾದ ಅರ್ಪಿಸಬೇಕೋ ತಿಳಿಯದಾಗಿದೆ.

  • @likithtd3149
    @likithtd3149 4 ปีที่แล้ว +8

    ಸಾರ್ ನನ್ನ ಅಭಿಪ್ರಾಯದಲ್ಲಿ ನಾನು ಎಂದಿಗೂ ಕೃಷ್ಣನನ್ನ ಒಪ್ಪವುದಕ್ಕೆ ಸಾದ್ಯನೆ ಇಲ್ಲ.

    • @Raje-p8d
      @Raje-p8d 4 ปีที่แล้ว +1

      Yake

  • @ತಿಪ್ಪೇಸ್ವಾಮಿ.ಬಿಸ್ವಾಮಿ

    Within 6 minutes 300 likes 0 dislikes

  • @shekharyk7247
    @shekharyk7247 4 ปีที่แล้ว +4

    ಶ್ರೀಕೃಷ್ಣನಿಗೆ ನನ್ನೆಯ ಧಿಕ್ಕಾರವಿರಲಿ

    • @nandishgowda8078
      @nandishgowda8078 4 ปีที่แล้ว +1

      Beda brother. Nangu nimmage habipraya barutte. Hadru hello 1kade sari hansutte

  • @srushticreation2564
    @srushticreation2564 4 ปีที่แล้ว +20

    Karna na bagge keloke wait madtiddivi sir

    • @vinayn6556
      @vinayn6556 4 ปีที่แล้ว +1

      Im also bro

  • @srinidhi7140
    @srinidhi7140 4 ปีที่แล้ว +5

    ಮಹಾಭಾರತ ಒಂದು ಜ್ಞಾನ ಭಂಡಾರ

  • @mohankumar-ok6gu
    @mohankumar-ok6gu 4 ปีที่แล้ว +12

    Dislike madorna block madi sir, beku anthle madthare avrela

  • @iamnothingyourevrthng2180
    @iamnothingyourevrthng2180 4 ปีที่แล้ว +20

    I'm waiting for Karna...My favorite

  • @sonikaashwath6051
    @sonikaashwath6051 4 ปีที่แล้ว +10

    ಭಗವದ್ಗೀತೆ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು

  • @user-ct1zk3bo1k
    @user-ct1zk3bo1k 4 ปีที่แล้ว +15

    ಸಾರ್ ನೀವು ವಿಡಿಯೋಸ್ ಅಪ್ಲೋಡ್ ಮಾಡು ಟೈಮ್ ಸೆಟ್ ಮಾಡಿ ಅದೇ ಟೈಮಿಗೆ ನಾವು ಬರುತ್ತೇವೆ ಸರ್ ನಿಮ್ಮ ಸಮಯ ಆದಷ್ಟು ಸಂಜೆ ಎಂಟರಿಂದ 9 ಗಂಟೆಯೊಳಗೆ ಇರಲಿ

  • @AkshayKumar-c63
    @AkshayKumar-c63 4 ปีที่แล้ว +16

    Karna🔆🙏

  • @sandeepnayaka9097
    @sandeepnayaka9097 4 ปีที่แล้ว +12

    ಕರ್ಣ ಅರ್ಜುನನ ಹತ್ತು ಭಾರಿ ವಧೆ ಮಾಡುತ್ತಾನೆ. ಯಾವ ರೀತಿ ಹೇಳ್ತೀರಾ
    ನನಗೆ ಗೊತ್ತಿರುವ ಪ್ರಕಾರ
    1.ಪರಶುರಾಮ ಶಾಪ
    2.ಭೂಮಿ ತಾಯಿ ಶಾಪ
    3. ಬ್ರಾಹ್ಮಣನ ಶಾಪ
    4.ಕುಂತಿಗೆ ಕೊಟ್ಟ ಮಾತು ತೊಟ್ಟ ಬಾಣ ಮತ್ತೆ ತೂಡಲ
    5.ಸರ್ಪ ಅಸ್ತ್ರದಿಂದ ಕೃಷ್ಣ ಕಾಪಾಡಿದ್ದ
    6.ಇಂದ್ರ ಕವಚ ಕೇಳಿದ್ದು
    7. ಇಂದ್ರ ಕೊಟ್ಟ ಬಾಣವನ್ನು ಘಟೋದ್ಗಜ ಮೇಲೆ ಪ್ರಯೋಗ
    ನನಗೆ ಗೊತ್ತಿರುವುದು ಇಷ್ಟು ದಯವಿಟ್ಟು ಇದನ್ನ ವಿಡಿಯೋ ಮಾಡಿ

  • @nikhil8003a
    @nikhil8003a 4 ปีที่แล้ว +27

    Hii sir, I hope you will read my comment, I usually don't write any comments to any videos. But, if I don't write now, then I think I would miss a great opportunity to appreciate a legend link you.
    You are just telling the story and showing some pictures but your mere words have more impact than, me watching the whole war of kurukshetra like Barbarika did.
    Once again, we the Kannadigas are lucky to have such a great orator like you. Please don't stop. You have really bright future.
    Please keep on telling us our great history of this land, please cover all our puranaas, Ramayan, Upanishad ect.
    Please maintain the parallel interest of current events and puranaas on your channel.
    This is a great treat for Sanskrit lover like me
    Good bless you😊😊

  • @nagarajpoojary2077
    @nagarajpoojary2077 4 ปีที่แล้ว +10

    ಜೈ ರಾಧೇಯ ಕರ್ಣ ಮಹಾಭಾರತದ ಮಹಾ ನಾಯಕ

  • @yogeshagr6613
    @yogeshagr6613 4 ปีที่แล้ว +21

    Namaste sar Jay Hind Jay Karnataka🙏🙏🙏🇮🇳🇮🇳🇮🇳

  • @smitha209
    @smitha209 4 ปีที่แล้ว +5

    Sir dayavittu 1 Million subscribers reach admele please live banni.... Namma korike🙂

  • @raghavendranaidu9409
    @raghavendranaidu9409 4 ปีที่แล้ว +26

    ಸರ್ ಪಾಕಿಸ್ತಾನ ದಲ್ಲಿ ಇರುವ ಹಿಂದೂಗಳು ಭಾರತದ ಬಗ್ಗೆ ಏನ್ ಅಭಿಪ್ರಾಯ ಹೊಂದಿದ್ದಾರೆ ತಿಳಿಸಿ 🙏🙏👌👌👌🙏🙏🙏🙏

  • @akashayabishall2507
    @akashayabishall2507 4 ปีที่แล้ว +6

    ಸರ್ ನಿಮ್ಮ ವಿಡಿಯೋಗಾಗಿ ಕಾದು ಕಾದು ಸಾಕಾಯ್ತು Thank u sir

  • @yashwanthr138
    @yashwanthr138 4 ปีที่แล้ว +5

    Ashwatthama pandavara makkalannu , pandavaru endu thilidu rathriyalli kolthane endu kelidde nijana adara baggenu thilisi sir.

  • @LokeshLoki-dt6rw
    @LokeshLoki-dt6rw 4 ปีที่แล้ว +1

    Sri Krishna erovargu yaru bayapadabekilla

  • @factube_321
    @factube_321 4 ปีที่แล้ว +32

    ಸರ್ ನಿಮ್ಮ ದ್ವನಿನೇ.... ನಮಗೆ ಇಷ್ಟ ಆಗಿದ್ದು.......ಮಹಾ ಭಾರತ ಬಿಂಬಿಸುವ ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ ಸರ್......

  • @Rolex-qt4xt
    @Rolex-qt4xt 4 ปีที่แล้ว +9

    ಹಾಲು ಕುಡಿದಷ್ಟು ಸಂತೋಷ ಆಯ್ತು

  • @jyothisundar8067
    @jyothisundar8067 4 ปีที่แล้ว +2

    ಸರ್ ನಿಮ್ಮಿಂದ ತುಂಬಾ ತಿಳಿದುಕೊಳ್ಳಲು ಸಾಧ್ಯವಾಯಿತು ಧನ್ಯವಾದಗಳು ನಿಮ್ಮ ಕಂಚಿನ ಕಂಠ ಕೇಳುವುದೇ ಒಂದು ಸಂಭ್ರಮ

  • @ShreeHariInfo
    @ShreeHariInfo 4 ปีที่แล้ว +78

    ಅಂತೂ ಕರ್ಣನ ಚರಿತ್ರೆ ಶುರು ಮಾಡಿದರು ಗುರುಗಳು🙏🙏

  • @yashika2124
    @yashika2124 4 ปีที่แล้ว +11

    Hi sir first view... Keep telling HISTORY. Keep telling about INDIA u r very proud abt india as u explaing abt india and it success

  • @shanukiriti7988
    @shanukiriti7988 4 ปีที่แล้ว +1

    Raganna, Arjuna shivaninda padeda pashupatastra na upyogsbahudithalva edra mundenu Yaru kuda nillokagala edi yuddha ne avathe mugdogthithu alve

    • @ycgp
      @ycgp 4 ปีที่แล้ว +1

      Adu yargu gothilla, Pandavru yavglu yochane madi kelsa madthidru, avrige vivechane ithu avra sakthina sariyadha darili use madthidru , ee kauravra kade edavrella thale kettavre yenu madbeku antha gothilla yen yeno madokogi yeno agh hodru, avrige sariyagine agidhe, kelvu idiots pandavranna comedy piece thara nodthare avrige pandavra yogyathe bagge yenu gothu helli

  • @pavan17d31
    @pavan17d31 4 ปีที่แล้ว +21

    The 2 True Great Warriors according to me but fought for the wrong course
    Karna and Ashwatthama
    🔥🔥🔥🔥🔥🔥🔥

  • @shylashylaja8001
    @shylashylaja8001 4 ปีที่แล้ว +11

    ಅಬ್ಬ ಅಂತೂ ಹಾಕಿದ್ರಲ್ಲ ಕಾದು ಕಾದು ಬೇಜರಾಗಿತ್ತು.

  • @gaganr8474
    @gaganr8474 4 ปีที่แล้ว +15

    Karna the real hero of mahabhartha is in action eager to see next episode

  • @ycgp
    @ycgp 4 ปีที่แล้ว +12

    6:12 adu gandasthana andre, bheema dairya ,sakthi, nyaya, pramanikathege mathondu roopa

  • @arjunkarthik3479
    @arjunkarthik3479 4 ปีที่แล้ว +3

    E series admele swalpa Mysore chamundeshwari bage ond vedio madi jasti mahiti sikthila

  • @karnaicc7757
    @karnaicc7757 4 ปีที่แล้ว +4

    I'm waiting for karan Story...

  • @manojkumarm1553
    @manojkumarm1553 4 ปีที่แล้ว +7

    1st commect
    145th like👍

  • @Prakash_Chikkabasava
    @Prakash_Chikkabasava 4 ปีที่แล้ว

    Nimma varnanatheetha mathina mulaka kelugarige mathomme keluvanthe prachodisuthave .mahabarathada kathe nimma mathugalindha kelala thumbha kushiyaguthe mathina dhatige hatsoff Mahabharata jagathige bharatha kotta ondhu diksuchi badhukina artha thilisuva grantha alladhe egina vasthava mathu bavishaydalli agabahudadantha badalavanegalella e mahagrantha hodidhe anno mahithi nim hindina sanchikegali thilidhukonde. Mahabharata nan athyantha necchina pathra karna avabaggi ondhu sanna vishaya kooda thappadanthe thilidhukkollalu nanu bayasuthene
    Ello kelidha yarindalo kelidha nenapu omme shree krishane karna nige ninna dhaana shourya swami nishte kotta mathig prana hodaru mathu thappadha neenu surya vamshadha neenu surya vamshadha shree rama ma prathi rupa antha shree Krishna karnanige helidhane antha ello kelidha nenapu thappagiddare kshamisi

  • @sugaraddysahukar4477
    @sugaraddysahukar4477 4 ปีที่แล้ว +19

    1st to comment😊 thank you sir.. I used to watch 'antima dinagalu' with my family in sarala jeevana channel. Those episodes in which you explained duryodhana's final days were mind blowing. Keep inspiring through your amazing videos🙏

  • @shrinivasv3186
    @shrinivasv3186 4 ปีที่แล้ว +6

    Ur explaination is so good....

  • @nandishgowda8078
    @nandishgowda8078 4 ปีที่แล้ว +2

    Sir harikatheli.gururajnaydu
    Hage.prapesir gururaj karajagi
    Hage nimma habhimani sir. Nimma voice hadbutha sir

  • @vishnuparamatmahiremath7157
    @vishnuparamatmahiremath7157 4 ปีที่แล้ว +1

    Gurugale
    Garuda puranada bagge vivaravagi video madi
    Dayavittu

  • @somanathb9196
    @somanathb9196 4 ปีที่แล้ว +7

    KARNA the man of vibration 🎆

  • @block_rorxakash5899
    @block_rorxakash5899 2 หลายเดือนก่อน

    Nyaaya gellabeku howdu aadre mosadindalla 😢 karna the great warrior ❤

  • @ravikumars461
    @ravikumars461 4 ปีที่แล้ว +4

    Waiting fr a in this seachuation

  • @VNeeralagiNeeralagi
    @VNeeralagiNeeralagi 4 ปีที่แล้ว +2

    Narayana astra ashwathmanigi hege sikkittu sir naale adannu helii

  • @jeevangowda6623
    @jeevangowda6623 4 ปีที่แล้ว +4

    Here comes our hero Karna
    Hero of Mahabaratha

  • @puttrajuraju3212
    @puttrajuraju3212 4 ปีที่แล้ว +1

    Sir krishna mathu arjuna nara narayanaru,avarige savilla anda mele,karnana bana prayogavannu gatodgaja na mele yeke madusthare krishna

  • @MrHariprasad2009
    @MrHariprasad2009 4 ปีที่แล้ว +2

    Waiting for next episode abt surya putra karna plz make more than 20min video sir.....

  • @maheshlad7477
    @maheshlad7477 4 ปีที่แล้ว +2

    Jai Hind jai Karanatka

  • @ravih.s6034
    @ravih.s6034 4 ปีที่แล้ว +1

    Pls sir Karna na bagge tumba tumba jaasti heli sir pls
    Mahabharatadalli pratiyobbaru esta paduva obbane obba veera andre adu Karna maatra pls sir Karna na bagge ennu jaasti heli 🙏🙏🙏🙏🙏🙏🙏🙏🙏

  • @karthiksharma2844
    @karthiksharma2844 4 ปีที่แล้ว +5

    Sir felling like all scene coming Infront of my eyes

  • @manjuc978
    @manjuc978 4 ปีที่แล้ว +2

    Next Karna nannu mosadhindha kolluvudhu matthu avarige Krishna gnyanavannu matthu avana parakramavannu jagatthige thilisuvudhu 🥰

  • @mallikaupparmallikauppar3883
    @mallikaupparmallikauppar3883 4 ปีที่แล้ว +1

    ನಮಸ್ಕಾರ ಸರ್ ನಿಮ್ಮಿದ್ದ ತುಂಬಾ ವಿಷಯ ತಿಳಿದು ಕೂoಡಿರುವೆ ......🙏🙏🙏

  • @kirankalmani2892
    @kirankalmani2892 4 ปีที่แล้ว +23

    Even karna was also having narayanastra... But he didn't use it. He promised his guru that he would use celestial weapons only when he needed the most.

  • @manjunathmadar898
    @manjunathmadar898 4 ปีที่แล้ว +1

    Super sir kouravar paravagi yaru kuda niste hind yudda madella sir darmad gelivigagi yudda madiddare aste..suyodhana mattu dushyasana ashwattam maatr pandavar yurudd yudda madiddu.shree kristnanu tumba natak madiddane modlu pandavarige bittu karnan shakti kunduv tara avanige yeliddane ninu kunti putra yandu.

  • @bhyreshas958
    @bhyreshas958 4 ปีที่แล้ว +1

    ಅಶ್ವತ್ಥಾಮ ನ ಬಗ್ಗೆ ಪೂರ್ಣ ವಿಡಿಯೋ ಮಾಡಿ

  • @PradeepKumar-yi1pg
    @PradeepKumar-yi1pg 4 ปีที่แล้ว

    Don't praise ashwathama. He is killer of sleeping upapandavas. He used brahmasthra without any proper reason and try to kill abhimanyu's son when he was still didn't born. He killed many worriers when illegally when they are in deep sleep. He was cursed by lord krishna. He is chiranjeevi just to clean his papa karma.
    He is hyped worrier. He got defeated by abhimanyu arjuna and many worriers.
    Just tell stories. Don't hype things

  • @vivekgowdack2708
    @vivekgowdack2708 4 ปีที่แล้ว +3

    Karna 🔥 🔥 🔥

  • @abhilashg9072
    @abhilashg9072 4 ปีที่แล้ว +4

    Arjuna ge ashwathama saatine ila niv karna na favorite haagagi niv arjuna na yavaglu weak madthane irtira

  • @PampaBond
    @PampaBond 4 ปีที่แล้ว +1

    ಭಲೇ ಭೀಮ .....ಬಲ ಭೀಮ

  • @avinashmp1113
    @avinashmp1113 4 ปีที่แล้ว +2

    Sir ondu movie ge nemma voice beku concert Madi matadona

  • @maruthiprasanna6353
    @maruthiprasanna6353 4 ปีที่แล้ว +6

    Waiting for this thank you sir

  • @nagarathnaml6180
    @nagarathnaml6180 4 ปีที่แล้ว +2

    ಅದ್ಭುತ ಸರ್.

  • @sangameshkuntoji7956
    @sangameshkuntoji7956 4 ปีที่แล้ว +1

    sir 1 akshohini sene andre yestu jana iratare pls heli sir

  • @block_rorxakash5899
    @block_rorxakash5899 2 หลายเดือนก่อน

    Surya putra radhe ya karna story please please please please please please

  • @lalithalakshmikantha5071
    @lalithalakshmikantha5071 4 ปีที่แล้ว +6

    Super voice modulation, narayanastrada bagge gothiralilla, thank you sir

  • @chandracs4459
    @chandracs4459 4 ปีที่แล้ว +1

    Thumba dinadinda kayuthidhe . Karna arjunara yudha konegu bande bittithu . Tq sir nimma voice nalli naija ghatanege ondu tharahada thakathu ede . Tq

  • @gandharvadevapv4423
    @gandharvadevapv4423 4 ปีที่แล้ว +5

    Karna na story bekittu next episode I am waiting for karna

  • @shashank4216
    @shashank4216 4 ปีที่แล้ว +1

    👌🏻👌🏻👌🏻👌🏻👌🏻

  • @ranjithaahranju8797
    @ranjithaahranju8797 4 ปีที่แล้ว

    Vasthavakke Mahabharata compare madidre duryodhana rajya kodde erodu thappe Alla.. bheeshma obre nijavada kuru vamshastharu..

  • @manjusl746
    @manjusl746 4 ปีที่แล้ว +1

    ಈ ಕೃಪಾ ಚಾರ್ಯರ ಬಗ್ಗೆ ತಿಳಿಸಿ

  • @BasavaRaj-ph2cw
    @BasavaRaj-ph2cw 4 ปีที่แล้ว +1

    sir network marketing bagge video madi Sir plz

  • @DkSportsKannada
    @DkSportsKannada 4 ปีที่แล้ว

    First comment first like first view super information

  • @CRajCRaj-hk9jn
    @CRajCRaj-hk9jn 4 ปีที่แล้ว +1

    ಅದ್ಭುತ ಸರ್ ಧನ್ಯವಾದಗಳು .

  • @rameshram1481
    @rameshram1481 4 ปีที่แล้ว +1

    Dhuryodana dhuryodana bagai heli sir my humble request plse😑

  • @vinodvinu4027
    @vinodvinu4027 4 ปีที่แล้ว +1

    Asthwathaama asthwathaama andagella vanthra mayella romanchana aguthe