ಭೀಷ್ಮರ ವಿರುದ್ಧ ಶ್ರೀ ಕೃಷ್ಣ ಆಯುಧವೆತ್ತಿದ್ದೇಕೆ..?MAHABHARATA..! PART-23
ฝัง
- เผยแพร่เมื่อ 11 ม.ค. 2025
- Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ನಿಮ್ಮ ಸಂಸ್ಕೃತ ಉಚ್ಚಾರಣೆ ತುಂಬಾ ಅದ್ಭುತವಾಗಿ ಇದೆ ಸಾರ್, ನಿಮ್ಮ ಧ್ವನಿಗೆ ಮರಳು ಆಗಾದವರೆ ಇಲ್ಲ. ♥️♥️♥️
ಸಾರ್ ನಿಮ್ಮ ಕಂಠದಿಂದ ಬರುವ ಮಾತುಗಳು ಕೇಳುವುದಕ್ಕೆ ತುಂಬಾ ತುಂಬಾನೇ ಚೆಂದ .
ಹಾಗೆ ನಿಮಗೂ ನಿಮ್ಮ ತಂಡದವರಿಗೂ ಮುಂಚಿತವಾಗಿಯೇ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಯಾವ ರೋಚಕಥೆಗೆ ಕಡಿಮೆಯಿಲ್ಲ.!ಮಿಗಿಲಿಲ್ಲ..!
ನಮ್ಮ ಹೆಮ್ಮೆಯ ಮಹಾಭಾರತ ಕಥನ.!
ನಿಮ್ಮ ಕಥೆಯ ಅನಾವರಣ,ಮಾತಿನ ವಿವರಣೆ ನಮ್ಮ ಕಣ್ಮುಂದೆ ಕುರುಕ್ಷೇತ್ರ ಮಹಾ ಸಂಗ್ರಾಮ ನಮ್ಮ ಮನಸ್ಸಿನಲ್ಲಿ ತೆರೆದುಕೊಳ್ಳುತ್ತದೆ.ನಾವು ಕೂಡಾ ಆ ಧರ್ಮ ಸಂಗ್ರಾಮದ ಜೊತೆಯಲ್ಲಿ ಇರುವಾಗೆ ಅನುಭವವಾಗುತ್ತದೆ.
ತುಂಬಾ ಒಳ್ಳೆಯ ಆಲೋಚನೆ ,ನಿಮ್ಮ ಕಲ್ಪನೆ ಮಹಾಭಾರತದ ಕಥನದ ,ಕದನಕ್ಕೆ ನಮ್ಮನ್ನು ಕರೆದೊಯ್ಯುವ ಪ್ರಯತ್ನಕ್ಕೆ ಕೋಟಿ ಕೋಟಿ ನಮನಗಳು..👃👃👃
ಕ್ಷಮಿಸಿ ಸ್ವಲ್ಪ ತಡವಾಗಿ ನನ್ನು ಮಿಡಿಯೂ ನೋಡಿದೆ ತುಂಬ ಸುಂದರವಾಗಿ ಮೂಡಿ ಬಂದಿದೆ ಹೊಸ ಪ್ರಯತ್ನ ಚೆನ್ನಾಗಿದೆ . ಸಿದ್ದು
ನಿಮ್ಮ ಮಧುರ ಕಂಠದಿಂದ ಕೇಳುವ ಪ್ರತೀಯೋಂದು ಶಬ್ಧವು.. ಅಧ್ಬುತ ಸರ್..
Sir ಅದ್ಬುತ ನಾವು ಏನ್ ಪುಣ್ಯ ಮಾಡಿದ್ರೋ ಗೊತ್ತಿಲ್ಲ, ನಿಮ್ಮ ದ್ವನಿಯಲ್ಲಿ ಒಂದು ಶಕ್ತಿ ಇದೆ ಎಂತವರಾದ್ರು ಒಂದು ಸಲ ಮೌನವಾಗಿ ಬಿಡುತ್ತಾರೆ
ಜೈ ಶ್ರೀರಾಮ್
ವಾಸುದೇವ ನಮೋ ನಮಃ🙏🙏
ಅದ್ಬುತ ಕಥೆ ಹೇಳಿದ ನಿಮಗೆ ಧನ್ಯವಾದ
ನೀವೇ ನಮ್ಮ ಗುರುಗಳು ಸರ್
ನಿಜವಾಗಲೂ ನಿಮ್ಮ ಪರಿಶ್ರಮಕ್ಕೇ ಮೆಚ್ಚಲೇ ಬೇಕು
Tq sir tq very much 🌹🌹🌹🌹💐
ಪ್ರತಿ ದಿನ ಕಾಯಲಾಗದಷ್ಟು ಕಾತುರ ಅದ್ಭುತ ವಿವರಣೆ...
ತುಂಬಾ ಚೆನ್ನಾಗಿದೆ ಸರ್ ನಿಮ್ಮ ವಿವರಣೆ ಆದರೆ ಕೌರವರು ಒಳ್ಳೆಯವರು ಕೆಲವೊಂದು ಘೊರ ತಪ್ಪು ಮಾಡಿದ್ದಾರೆ
ಸೂಪರ್ ಸರ್ ನಿಮ್ಮ ಜಾಣ್ಮೆಗೆ ಮೆಚ್ಚಲೇಬೇಕು ಏನ್ ವಿಡಿಯೋ ಸರ್ ನಿಮಗೆ ಮುಂಚಿತವಾಗಿ ದೀಪಾವಳಿ ಹಬ್ಬದ ಶುಭಾಶಯಗಳು 🙏🙏🙏🙏🙏🙏🙏
ಸರ್ ನಿಮ್ಮ ಮಾತುಗಳಿಗೆ ಎಸ್ಟು ಶಕ್ತಿ 🙏🙏🙏🙏🙏🙏 ಸರ್ ನಿವು ಬಾಲ ಲೈಕ್ ಅದರಿ ಸರ್ 🙏
ನಾನು ಚಿಕ್ಕವನಿದ್ದಾಗಿನಿಂದ ಓದುತ್ತಾ ಇರುವ ಮಹಾಗ್ರಂಥ ಇದು, ಕೇಳುತ್ತಾ ಓದುತ್ತಾ, ಇನ್ನೂ ಈ ಗ್ರಂಥದ ಬಗ್ಗೆ ತಿಳಿದು ಕೊಳ್ಳುವ ಆತುರ ನನಗೆ, ಅದು ನಿಮ್ಮಿಂದ ಸಹಕಾರ ಗೊಳ್ಳುತಿದೆ ಎನ್ನುವುದು ,ಹಾಗೆ ನಾವು ಗಂಗಾಕುಲದವರು ಅಂದಾಗ ತುಂಬಾ ಹೆಮ್ಮೆ ಅನಿಸ್ಸುತ್ತಿದೆ ಸರ್...🙏🙏
ಸಾರ್ ಅದ್ಭುತವಾದ ಕೆಲಸ ಮಾಡ್ತಾ ಇದ್ದಿರಾ 🙏ನಿಮಗೆ ಒಳ್ಳೆಯದಾಗಲಿ ಸರ್ ಥ್ಯಾಂಕ್ಯೂ
🙏🙏🙏🙏👏ಕನ್ನಡದ ಅತ್ಯುತ್ತಮ ಚಾನಲ್......
ಧನ್ಯವಾದಗಳು ಅಣ್ಣ🙏🙏🙏
ಮುಂಚಿತವಾಗಿ ದೀಪಾವಳಿ ಹಬ್ಬದ ಶುಭಾಷಯಗಳು ಅಣ್ಣ🌹
ಕೃಷ್ಣಂ ವಂದೇ ಜಗದ್ಗುರು.
Sir The way of presenting mahabharatha story is awesome. Daily I am watching your video from USA.Thanks a lot
Thank you sir. Stay blessed.
ವಾ! ವಿಡಿಯೋ ನೋಡ್ತಾ ಇರುವುದೂ ಅಥವಾ ಮಹಾಭಾರತದ ಯುದ್ಧ ನೋಡ್ತಾ ಇರುವುದೂ ............ ಸರ್ .. ನಿಮ್ಮ ಧ್ವನಿಗೆ ಹೇಳುವ ಶೈಲಿಗೆ ಶಿರಷ್ಠಾಗ ನಮ್ಮಸ್ಕಾರಗಳು...
Waiting for next video sir..
ಜೈ ಹಿಂದ್ ಜೈ ಕರ್ನಾಟಕ
ಧನ್ಯವಾದಗಳು ಸರ್,
ಪ್ರತಿದಿನ ಯೂಟ್ಯೂಬ್ ನಲ್ಲಿ ವೀಕ್ಷಿಸುವ ಏಕೈಕ ಚಾನಲ್ ಮೀಡಿಯಾ ಮಾಸ್ಟರ್ಸ್
ನಮೋ. ಕೃಷ್ಣಾಯ ನಮಃ 🙏🙏🙏
ಉತ್ತಮ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 👍
ಭೀಷ್ಮ ಪಿತಾಮಹರ ವರ್ಣನೆ ಅದ್ಭುತವಾಗಿದೆ👌👏 ಶಿಖಂಡಿಯಿಂದಲೇ (ಅಂಬಾ) ಪರಾಕ್ರಮಿ ಭೀಷ್ಮರ ವದೇ ಹೇಗಾಯ್ತು, ವಿವರಿಸಿ ?
ಸರ್ ಘಟೋತ್ಗಜ ಬಗ್ಗೆ ಮಾಹಿತಿಯನ್ನು ಕೊಡಿ. 2013 ರಲ್ಲಿ ಸ್ಟಾರ್ ಪ್ಲಸ್ ನಲ್ಲೀ ಬಂದ ಮಹಾಭಾರತದಲ್ಲಿ ಘಟೋತ್ಗಜ ಬಗ್ಗೆ ಹೆಚ್ಚು ಮಾಹಿತಿ ಇಲ್ಲಾ.
ಅಭಿಮನ್ಯುವಿನಂತೆ ಅವನು ಸಹ ಹೇಗೆ ಯುದ್ಧ ಭೂಮಿಯಲ್ಲಿ ಘರ್ಜಿಸಿದ ವರ್ಣನೆ ಕೊಡಿ.
ಥ್ಯಾಂಕ್ಸ್ 🙏
ಭೀಷ್ಮ ತಾನು ಯಾವ ಹೆಣ್ಣಿನ ಮುಂದೆ ಯುದ್ಧ ಎಂದು ಪ್ರತಿಜ್ಞೆ ಮಾಡಿರುತ್ತಾನೆ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನ ಶಿಖಂಡಿಯನ್ನು ಮುಂದಿಟ್ಟು ಭೀಷ್ಮನನ್ನು ಕೊಲ್ಲುತಾನೆ.ಶಿಖಂಡಿ ಭೀಷ್ಮನನ್ನು ಕೊಲ್ಲುವುದಿಲ್ಲ.
ನಿಮ್ಮ ಉಚ್ಚಾರಣೆಯ ಕನ್ನಡ ತುಂಬಾ ಸುಸ್ಪಷ್ಠವಾಗಿದೆ ಹಾಗೂ ನಿಮ್ಮ ಧ್ವನಿ, ವಿವರಣೆಗಳು ತುಂಬಾ ಚೆನ್ನಾಗಿವೆ
ಮಹಾಭಾರತ ಧಾರವಾಹಿ ನೋಡಿದ ಅನುಭವ ಆಗ್ತಾ ಇದೆ
Starting I don't understand why you started with BHISHMA story ..but now got it what a *NARRATION* ❣️🤩
Superb epic speech - jai Bhagwan Sri Krishna paramathma
ವಾವ್ ಅತ್ಯುತ್ತಮ ವಿವರಣೆ ಸರ್...
- ಟೀಂ ಮಾಹಿತಿ ಜಗತ್ತು
ಹಲವು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿತು ಸರ್ ಜ್ಞಾನ ಭಂಡಾರ ನೀವು.
Your work deserves a great respect 🙏🙏🙏
ಅಪ್ಪಾಜಿ ಅಂಬೇಡ್ಕರ್ ಅವರ ಬಗ್ಗೆ ಪೂರ್ತಿಯಾಗಿ ವಿವರ ಕೊಡಿ ....ಗುರುಗಳೆ,🙏🙏🙏🙏🙏🙏🙏🙏🙏🙏🙏ನಮ್ಮ ಹೆಮ್ಮೆಯ ಭಾರತ ಜೈ ಬೀಮ್
Great mahabharata media sir happy deepavale
Kriahna paramathma..🙏🙏
Govinda... 🙏🙏
janardana... 🙏🙏
ಅದ್ಭುತ ಅತ್ಯದ್ಭುತ ಮಹಾಭಾರತ
ಸರ್ ನಿಮ್ದು 23 ಎಪಿಸೋಡ್ ಅಲ್ಲಿ ಒಂದು ಸೆಕೆಂಡ್ ಕೂಡ ಮಿಸಾಗ್ಧೆ ಇರೊಂಗೆ ನೋಡಿದೀನಿ ಸರ್ ಅದ್ಭುತವಾದ ವರ್ಣನೆ ಮಾಡ್ತೀರಾ ಸರ್ ನೀವು ,😘😘😘😘😘
ವರ್ಣಿಸಲಾಗದ ಜಗತ್ತನ್ನೇ ಸೃಷ್ಟಿ ಮಾಡಿದಿರಿ ಗುರುಗಳೆ, ನಾನೆ ಸ್ವತಃ ಓದಿದ್ರು ನನಗೆ ಇಷ್ಟು ಅರ್ಥ ಆಕ್ತಾಇರಲಿಲ್ಲಾ 🙏
Thumba dinagala anumaanavanna pariharisidakke thumba dhanyavaadagalu sir...
Neevu koduva amulya maahithi prathiyobbrigu upayukthavagutte
ಅತ್ಯದ್ಭುತ ವರ್ಣನೆ👌👍
Sooooooooperrrrrrrrrrrrrrr 5200 varsha gala hinde nadeda
Great information intaha olleya vichaaravannu helidavarigu kelidavarigu bahala punya praapthiyaagali jai shree krishna ☺🙏🌺🌸🌺🌺🌺
ಮೊದಲ್ಲಿನಿಂದ ವಿವರಿಸದೇ ನೇರವಾಗಿ ಯುದ್ಧದ ಭಾಗಕ್ಕೆ ಏಕೆ ಬಂದಿರೀ ಗುರುಗಳೇ
ಇದು ರನ್ನನ ಗದಾಯುಧ್ದ ವಿಧಾನ
Namo Naarayana Vaasudeva sree hari arjunasaarati 🙏🤲♥️
Nice story sir liked ur all videos
Nimma adhbhtha khantadinda eegina uva peeligeyawarige gothirada mahabharathada katheyannu tumba interstagi helutha bandiddeera sir... Thanq so much..
Nimma baiyalli kannada kelode ondu chenda 😍🥰..
ವಾಹ್ ಅದ್ಭುತವಾದ ಮಾಹಿತಿ...
ಎಂಥಾ ಸದ್ವಿಚಾರ....🙏🙏🙏
ಯುದ್ಧದಲ್ಲಿ ಮಹಾಸ್ತ್ರಗಳ ಬಳಕೆಗೆ...
Sir ji,
You are great ...the way you are Express and saying extremely good.
I wish to hear start to end of Mahabharata ...it may take few months ... yet .
Thanks
Super sir its very nice to here this
ಅದ್ಭುತವಾದ ವರ್ಣನೆ
ಸರ್ ಧನ್ಯವಾದಗಳು ನಿಮ್ಮಅದ್ಭುತವಾದ ವಿಸ್ಲಷಣೆಗೆ. ದೀಪಾವಳಿ ಹಬ್ಬದ ಶುಭಾಶಯಗಳು ಸರ್...🙂🙂
ಅತ್ಯದ್ಭುತ ನಿರೂಪಣೆ
Sir thumba chanagide nimma kathanaka dhanyavadagalu
Tumba chennagi vivarane madi helidri sir......tumba thanks......
ನಿಮ್ಮೆಲ್ಲ ವಿಡಿಯೋ ಗಳು ಈ ರೀತಿ ಸಮ್ಪೂರ್ಣ ಮಾಹಿತಿ ಹೊನ್ದಿರಲಿ. ಈ ವಿಡಿಯೋ excellent!
Story narrate maado reethi neethi excellent...... all the best..
Nice video sir.. Plz solpa video egina Amazing facts meli video madi 🙏😅🙏🙏🙏
1:44 satyaki 👌👌👌👌👌
ನಮಸ್ತೆ ಸರ್. ನನಗೆ ಶ್ರೀ ಕೃಷ್ಣನ ನಾರಾಯಣ ಸೇನೆಯ ಬಗ್ಗೆ ತಿಳಿಯಲು ಕುತೂಹಲ. ನೆನ್ನೆ ಟೀ.ವಿ. ನೋಡೊವಾಗ ಕುಂತಿದೇವಿ ತನ್ನ ಮಕ್ಕಳ ದಾಸ್ಯ ವಿಮೋಚನೆ ಮಾಡದಿದ್ದರೆ ಕೃಷ್ಣನ ನಾರಾಯಣ ಸೇನೆ ಹಾಗು ಕೃಷ್ಣ ಬಲರಾಮರನ್ನು ಹಸ್ತಿನಾಪುರಕ್ಕೆ ಕರೆತರುವುದಾಗಿ ಹೇಳಿದ ಕೂಡಲೆ ಧತರಾಷ್ಟ್ರ ಹೆದರಿದ ದೃಶ್ಯ ನೋಡಿದೆ ಈ ಸೇನೆ ಬಗ್ಗೆ ಅವರ ಬಲಾಬಲ ಮತ್ತು ಸಾಹಸಗಳ ಬಗ್ಗೆ ಏನಾದರು ಮಾಹಿತಿ ಸಿಗಬಹುದಾ?
131 like ✌️😁🍫💯25th comment ⭐⭐⭐⭐⭐
thanku you sir waiting for next video
super and happy Diwali sir
ನಿಮ್ಮ ಚಾನಲ್ ನನ್ನ ನೆಚ್ಚಿನ ಚಾನಲ್ ಆಗಿದೆ ಸರ್...
ಅದ್ಭುತ ಸರ್ ಯಾವ ವೀಡಿಯೊ ನಿಜವಾಗಿಯೂ ಅದ್ಭುತವಾಗಿದೆ
ಹ ಹಾ ..ಅದ್ಭುತ ಸರ್ ..
Again I am first view & comment😍
ಅಣ್ಣ ನಿನಗೆ ಮದುವೆ ಆಗಿದೆಯ☺☺☺🙏🙏🙏
Class no1. audio in Kannada 🌹🌹🌹🌹🙏🙏🙏💝💝💝💝💝
Jai Maha Bharat a
Tumba olleya prayatana mahabarathad bagge tumba chennagi vivarisutiddira 🙏🙏🙏🙏
Super sir thanku sir
Anna super video madtiri anna.olle information irutte.adu estondu memory power ide Anna nimge nijakku great Anna nivu olledu aagli anna.happy Deepavali
Sir this is the one I am waiting for.... 🤩🤩🤩, ❤️❤️❤️... Thank you sir..
ಸೊಗಸಾಗಿ ವಿವರಿಸಿದ್ದೀರಿ ಗುರುಗಳೇ
One of the best episode! I love this segment of MB it always amaze me the way you portrait the story!! You rock sir!!
First like ❤ first time
1st like 1st comment sir namge neeevu gurugalu sar nimmanta gurugalu namge sigbeku sir
Nimma Kannada superrr sir, keltha edre Kanna munde naditha ede annisuthe.. U r blessed with an ironic voice
Bhishma super hero 😍😍😍😍😘😘😘
Very nice story sir!
thank you sir .nimma vivaranda shaili adbhuta!
ಧನ್ಯವಾದಗಳು
Nimma Yella videos tumba changide
Superb sir. 🙏😊
Super
Super sir... Extraordinary 🙏🙏😍😍
Nimagu midiamastr canal Gu dipavale shubhashyagalu
Excellent sir
Super... super.. thank you sir...
Fantastic explanation Grate Thank You Jai Hind
Krishna👌
Sir nivu thumba chenagi information kodtira I will be waiting for ur videos nim voice thumba clear agide thumba changi artha agutte 🙏🙏🙏tqqq soo much sir information kodtirodake
ಸರ್ ನಿಮ್ಮ ಧ್ವನಿ ಮಧುರವಾಗಿದೇ ಅದನ್ನ ನಾವು ಕೇಳಿದವೋ ಅಥವಾ ನಮ್ಮ ಕಣ್ಣ ಮುಂದೇನೆ ಮಹಾಭಾರತದ ಯುದ್ದ ಮತ್ತು ಇತರೆ ಘಟನೆಗಳು ನೋಡಿದವೋ ಸೂಪರ್ ಸರ್, ಹಾಗೇ ವೇದವ್ಯಾಸರು ನಾರದರಿಗೇ ಹೇಳಿದ ಕಲಿಯುಗದ ಬಗ್ಗೆ, ಪರೀಕ್ಷಿತನ ಮೇಲೇ ಆದ ಕಲಿಯುಗ ಪ್ರಭಾವ, ಕಲಿಯುಗದ ಬಗ್ಗೆ ಹೇಳಿ ಸರ್
ಸರ್ ದಯವಿಟ್ಟು ಹಾಗೆ ಪಿಡಿಎಫ್ ಫೈಲ್ ಮಾಡಿ
ಸನಾತನ ಧರ್ಮಕ್ಕೆ ಜೈಯವಾಗಲಿ
ದೀಪಾವಳಿ ಹಬ್ಬದ ಶುಭಾಶಯಗಳು ಸರ್
Super Sri adare nanage mahabaratadali hanuma matu bheemana beti
hi sir im glad to inform you we are lucky to be a part of media master,you explanation style awesome and im reqesting you to make a video on thailand cave tragedy in kannada where few teenagers catch along with their fooball coach in a cave and they are rescued later
Spr sir chanagi helidri
ಶ್ರೀ ಜಗದ್ಗುರು ವಿಶ್ವಕರ್ಮ ದೇವರ ಬಗ್ಗೆಯೂ ಹೇಳಿ pl........ ಕುತೂಹಲ ಕೆರಳಿಸಿದೆ.. ದಯಮಾಡಿ.... ನಿಮ್ಮ ಧ್ವನಿಯಲ್ಲಿಯೇ ಕೇಳಬೇಕೆನ್ನುವ ಆಸೆ.....
Happy dipavali in your team
Edi Mahabharata dalli e scene ney nange fav part agidu ade krishna ayuda yetodu hage arjuna krishna na bedkolodu epic scene