ಸುಯೋಧನನ ತೊಡೆಮುರಿಯೋದಕ್ಕೆ ಕೃಷ್ಣ ಕೊಟ್ಟ ಕಾರಣ ಏನು ಗೊತ್ತಾ..? Mahabharata Part-79

แชร์
ฝัง
  • เผยแพร่เมื่อ 12 ก.ย. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 428

  • @shivahiremath3371
    @shivahiremath3371 4 ปีที่แล้ว +22

    ಸರ್ ನಿಮ್ಮ ದ್ವನಿಯಲ್ಲಿ ಮಹಾಭಾರತವನ್ನು ಕೇಳೋದು ನನ್ನ ಅದೃಷ್ಟ .......ತುಂಬಾ ಧನ್ಯವಾದಗಳು .....

  • @ajithkumarkr1139
    @ajithkumarkr1139 4 ปีที่แล้ว +167

    ಕಿವಿಗೆ ರಸದೌತಣ..
    ನಿಮ್ಮ ಪ್ರಯತ್ನ ಶ್ಲಾಘನೀಯ...
    ಮುಂದುವರಿಸಿ...
    ಧನನ್ಯವಾದಗಳು..

  • @krishnan1118
    @krishnan1118 3 ปีที่แล้ว +20

    ಶ್ರೀ ಕೃಷ್ಣ ವಂದೇ ಜಗದ್ಗುರು 🌹🌹🙏🙏🌹🌹

  • @ganeshjainapur5182
    @ganeshjainapur5182 4 ปีที่แล้ว +30

    ನಿಮ್ಮ ದ್ವನಿಯಲ್ಲಿ ಮಹಾಭಾರತ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಸರ್ . ಇದೇ ರೀತಿಯಲ್ಲಿ ಭಾರತದ ಸಂವಿಧಾನದ ಬಗ್ಗೆ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಯಲು ಇಚ್ಛಾಶಕ್ತಿ ಇದೆ ಸರ್ .

  • @bhimashankarshastribheemas903
    @bhimashankarshastribheemas903 4 ปีที่แล้ว +29

    ಇಡೀ ಮಹಾಭಾರತವೇ ಕಣ್ಣೆದುರು ಕಂಡಂತಹ ಅನುಭೂತಿ ನನ್ನದು ಆಗ್ತಾಯಿದೆ ಗುರುಗಳೇ ನಿಮ್ಮ ಧ್ವನಿಯು ಅತ್ಯದ್ಭುತ ತುಂಬಾ ಒಳ್ಳೆಯದಾಗಿ ಹೇಳ್ತಾ ಇದ್ದೀರಾ ಸರ್ ನಿಜವಾಗಲೂ ಮಹಾಭಾರತ ಓದಿದರು ಸಂಪೂರ್ಣ ಇಷ್ಟು ನನಗೆ ತಿಳಿದಿಲ್ಲ ಆದರೆ ಇಷ್ಟಿಷ್ಟೇ ಭಾಗ ಮಾಡಿ ಎಲ್ಲ ಮಹಾಭಾರತ ಕಳಿಸಿದ್ರಲ್ಲ ಸರ್ ತುಂಬಾ ಹೃತ್ಪೂರ್ವಕವಾದ ಧನ್ಯವಾದಗಳು

  • @shivaastrology9032
    @shivaastrology9032 4 ปีที่แล้ว +27

    ನೀವು ಶ್ರೀಕೃಷ್ಣನ ಹುಟ್ಟಿನಿಂದ ಸಾಯುವರೆಗೂ ಅವನ ಬಗ್ಗೆ ಪೂರ್ತಿಯಾಗಿ ಹೇಳಿ ನಮ್ಮ ಜೀವನ ಪಾವನ ಆಗುತ್ತೆ.....!!!

  • @madhusudannv2239
    @madhusudannv2239 4 ปีที่แล้ว +48

    ಸಕಲಕಲವಲ್ಲಬ ಶ್ರೀ ಕೃಷ್ಣ
    ಜಗನ್ನಾಟಕ ಸೂತ್ರದಾರಿ ಶ್ರೀ ಕೃಷ್ಣ

  • @chidanandjadhav1246
    @chidanandjadhav1246 4 ปีที่แล้ว +12

    🙏🙏ಪಾಂಡವರಿಗೆ ಕರ್ಣ ನಮ್ಮ ಸಹೋದರನೆಂದು ಗೊತ್ತಾಯ್ತ ಹಾಗಾದ್ರೆ ಯಾವಾಗ ಗುರು 🙏🙏👏👏

  • @usmanjaan9498
    @usmanjaan9498 4 ปีที่แล้ว +18

    Film kurukshetra kinta nimma story ne super... mmmm sir
    ..

  • @kattimanimaresha696
    @kattimanimaresha696 4 ปีที่แล้ว +8

    ಕೃಷ್ಣನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ...

  • @Darshu2301
    @Darshu2301 4 ปีที่แล้ว +32

    ಸರ್ ನಿಜವಾದ ಮಹಾಭಾರತ ಪರಕ್ರಮಿಗಳಾದ ಭೀಮಾರ್ಜುನರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿ....WAITING FOR EPISODES OF BHEEMA💪 AND ARJUNA🏹

    • @ycgp
      @ycgp 4 ปีที่แล้ว +5

      Nanu kuda

    • @ycgp
      @ycgp 4 ปีที่แล้ว +7

      Bheema - Arjunaaru mahabharata da yeradu kannugalu edha hage, avrige sarisati yaru ella

  • @adarshadi4104
    @adarshadi4104 4 ปีที่แล้ว +12

    ಜೈ ಶ್ರೀ ಕೃಷ್ಣ
    ಭೀಮ💪💪💪

  • @ananthrajb9575
    @ananthrajb9575 4 ปีที่แล้ว +6

    Jai Dhuryodhana

  • @sowbhagyamanoj3717
    @sowbhagyamanoj3717 4 ปีที่แล้ว +29

    ಸರ್ ಕರ್ಣನ ಪತ್ನಿ ಊರ್ವಿಯ ಬಗ್ಗೆ ಒಂದು ವೀಡಿಯೋ ಮಾಡಿ ಸರ್ ... Pls..

  • @naveenyeah...3331
    @naveenyeah...3331 4 ปีที่แล้ว +9

    ಅಣ್ಣಾ ಈ ಸಂಚಿಕೆಗಳನ್ನ ಮುಗಿಸಬೇಡಿ. ಇನ್ನೂ ಮಹಾಭಾರತದ ಉಪಕಥೆಗಳನ್ನ ಹೇಳಿ.🤝
    ನಿಮಗೂ ನಿಮ್ಮ ತಂಡಕ್ಕೂಹೊಸ ವರ್ಷದ ಶುಭಾಶಯಗಳು..🌺

  • @manjubagewadi7093
    @manjubagewadi7093 4 ปีที่แล้ว +42

    ಧರ್ಮೋ ರಕ್ಷತಿ ರಕ್ಷಿತಃ 🚩🚩

  • @pramodlmpramodlm5250
    @pramodlmpramodlm5250 4 ปีที่แล้ว +2

    Super sir

  • @raghavendranaik1858
    @raghavendranaik1858 4 ปีที่แล้ว +4

    ಅದ್ಭುತ ಮಾಹಿತಿಯನ್ನು ನೀಡಿರಿ ಸರ್ ನಿಮಗೆ ನನ್ನ ಅಭಿನಂದನೆಗಳು. 🙏🙏🙏

  • @totalgamingtotalgaming2510
    @totalgamingtotalgaming2510 4 ปีที่แล้ว +2

    .......,..........................nice

  • @AllinOne-wz9db
    @AllinOne-wz9db 4 ปีที่แล้ว +63

    Media master ತಂಡದವರಿಗೆ🙏🙏🙏
    ಸರ್ ಕುರುಕ್ಷೇತ್ರ ಪುಣ್ಯಭೂಮಿಯಲ್ಲಿ (ಯುದ್ದದಲ್ಲಿ) ಯಾರೆ ಮರಣ ಹೊಂದರು ನೇರವಾಗಿ ಸ್ವಗಲೋಕಕ್ಕೆ ಹೋಗಲು ಕಾರಣ ಹೇಳಿ ಸರ್ please👦🏻👦🏻👦🏻👦🏻👍🏻👍🏻👍🏻✍🏻

  • @shylashylaja8001
    @shylashylaja8001 4 ปีที่แล้ว +10

    ಸರ್ ಹ್ಯಾಟ್ಸ್ ಆಫ್ ಯುವರ್ ವಾಯ್ಸ್.ಧನ್ಯವಾದಗಳು ನಿಮಗೆ ದೇವ್ರು ಒಳೆದ್ ಮಾಡಲಿ.
    ನಮಗೆ ಇದೆ ರೀತಿ ಕಥೆ ಹೇಳ್ತಿರಿ.

  • @maheshshankhar4037
    @maheshshankhar4037 4 ปีที่แล้ว +5

    ಸರ್ ಅದ್ಬುತ ಸರ್ ನಿಮ್ಮ ಮಹಾಭಾರತದ ಕಥೆ ಅಮೃತಾ.
    ಮಹಾಭಾರತ ಓದುವಾಗೇ ಇಲ್ಲ ಸರ್ ನಿಮ್ಮ ಕಥೆ ಆಮೃತಾ ಕೇಳತ್ತ ಇದೀರ🙏🙏🙏
    ಶರಣು ಸರ್.🏃.

  • @darshanmh4147
    @darshanmh4147 4 ปีที่แล้ว +6

    Krishna points 😍😍❤❤❤❤❤... Bheema is real hero in pandavas

  • @ShivaKumar-jf8yv
    @ShivaKumar-jf8yv 4 ปีที่แล้ว +5

    ನಿಜ ಸಂಪೂರ್ಣ ಜ್ಞಾನ.ಜ್ಞಾನ ಸಾಗರ ಯಾರುವಾಗಿರುವರು ಅವರೇ ಪರಮಾತ್ಮ. ಮಾಹಿತಿವೇಬುವುದು
    ವರದಾನ. ಆಪತ್ಕಾಲದಲ್ಲಿ ವರದಾನ
    ರಕ್ಷಣೆ ಮಾಡುತ್ತದೆ

  • @kushalm9307
    @kushalm9307 4 ปีที่แล้ว +1

    Nanna Sri Krishna bagge hechu hele gurugale

  • @pl7351
    @pl7351 4 ปีที่แล้ว +2

    My first like first view

  • @yatheeshkumar4376
    @yatheeshkumar4376 4 ปีที่แล้ว +2

    ಅಲ್ಲಿ ಬಂದಿದ್ದು ಬಲರಾಮ ನಲ್ಲವೆ ಗುರುಗಳೆ.... ನಿಮಗೆ ಧನ್ಯವಾದಗಳು ಗುರುಗಳೆ.....

  • @Big_B_Wolf
    @Big_B_Wolf 4 ปีที่แล้ว +6

    Sir, I'm waiting egarly for next part please upload quickly please 😊😊😊😊

  • @luckychinnu3586
    @luckychinnu3586 4 ปีที่แล้ว +15

    Sir please akka mahadevi bagge video madi sir please🙏🙏💓

  • @ramurockssnayak4718
    @ramurockssnayak4718 4 ปีที่แล้ว +12

    Sir Ade bhimana deha vajradehi aagidre duryodhanananna onde yetige odedu haaktidda. Ene heli sir paandavaru Dharmada para, dharmane gellodu...

  • @cdashamani37
    @cdashamani37 4 ปีที่แล้ว +16

    ಕೃಷ್ಣ0 ಒಂದೇ ಜಗದ್ಗುರು

  • @jamesabhilash.m7418
    @jamesabhilash.m7418 4 ปีที่แล้ว +2

    My fav character in kurukshetra is Dhuryodhana nd Karna, what a frndship of karna nd what a Swabhimani Dhuryodhana is they r really great true humans for kaliyuga

  • @gururajbnadpurohit5795
    @gururajbnadpurohit5795 4 ปีที่แล้ว +3

    ಅದ್ಭುತವಾದ ವಿವರಣೆ......👌👌👌

  • @srikanthkanakapura2228
    @srikanthkanakapura2228 4 ปีที่แล้ว +5

    🙏 ಶ್ರೀ ಕೃಷ್ಣಾರ್ಪಣಮಸ್ತು 🙏

  • @danishkaneria4943
    @danishkaneria4943 4 ปีที่แล้ว +3

    I wish u happy new year sir. And hats up to ur analising skill.thanks

  • @harshavasu888
    @harshavasu888 4 ปีที่แล้ว +4

    First Comment,... Great Explaination

  • @Satish-Cosmo
    @Satish-Cosmo 4 ปีที่แล้ว +2

    Am knowing about Mahabharata bcz of your explanation plz continue and try Ramayana in detail also thank you.....

  • @santoshhotti6002
    @santoshhotti6002 4 ปีที่แล้ว +5

    ಸರ್ ಬಾರ್ಬರಿಕನ ಬಗ್ಗೆ ತಿಳಿಸಿ..

  • @manjunathranganath9390
    @manjunathranganath9390 4 ปีที่แล้ว +1

    Very nice sar

  • @shrinathshri5261
    @shrinathshri5261 4 ปีที่แล้ว +2

    Aa dina Duryodana na nodoke bandiddu BALARAAMA

  • @nagarajajjappalavar8521
    @nagarajajjappalavar8521 4 ปีที่แล้ว +20

    Next Bhagavad-Gita series start madi sir

  • @pramodsharaf6372
    @pramodsharaf6372 4 ปีที่แล้ว +4

    ಸರ್ ಸೂರ್ಯ ವಂಶದ ಮಾಂಧಾತಾ ರಾಜನ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು

  • @vivaknayaks996
    @vivaknayaks996 4 ปีที่แล้ว +1

    All the best

  • @rajukarigaraoftheking6575
    @rajukarigaraoftheking6575 3 ปีที่แล้ว +3

    ಜೈ ಕರ್ಣ ಧೂರ್ಯೋಧನ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥💥💥💥💥💥💥💥💥💥💥💥💥🔥🔥🔥💥💥💥💥🔥🔥🔥🔥💥💥💥💥💥🔥🔥🔥🔥🔥🔥🔥🔥💥💥💥🔥💥🔥💥🔥💥🔥💥💥🔥🔥💥💥💥💥💥💥💥💥💥💥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥💥💥💥💥💥🔥🔥🔥💥💥🔥🔥💥🔥💥💥🔥💥🔥💥🔥💥🔥💥🔥💥♥💥🔥🔥💥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥🔥💥💥🔥💥🔥🔥💥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥🔥💥💥🔥💥🔥💥🔥💥🔥💥🔥💥🔥💥🔥

  • @manjusoppimath179
    @manjusoppimath179 4 ปีที่แล้ว +137

    ಸಾರ್ ಲೈವ ಬರಬೆಕಾದ್ರ ಕಾಮೆಂಟ‌ ಲೈಕ‌ ಮಾಡ್ರಿ ವಿಕ್ಷಕರೆ
    ಲೈವ ಬರ್ರಿ‌ ಅಣ್ಣಾರ

  • @chekuyadav4829
    @chekuyadav4829 4 ปีที่แล้ว +1

    Hare Krishna

  • @shivaprasadhs3317
    @shivaprasadhs3317 4 ปีที่แล้ว +4

    Congratulations for 1M subscribers

  • @basavarajathadakar9957
    @basavarajathadakar9957 4 ปีที่แล้ว +2

    ಅದ್ಭುತ ಸರ್
    ಮುಂದಿನ ಭಾಗ ಬೇಗ ಹಾಕಿ ಪ್ಲೀಸ್

  • @nagarathna2005
    @nagarathna2005 4 ปีที่แล้ว +2

    Great média Master s👌

  • @prashanthprashu4856
    @prashanthprashu4856 4 ปีที่แล้ว +19

    ಜೈ ಕೃಷ್ಣಾರ್ಜುನ

  • @user-xi4rj3ev7s
    @user-xi4rj3ev7s 4 ปีที่แล้ว +4

    ಹೊ‌ಸ ವರ್ಷದ ಶುಭಶಯಾಗಳು ಗುರುಗಳೆ

  • @banuprasad8973
    @banuprasad8973 4 ปีที่แล้ว +1

    First comment .... good information....

  • @suryaputhracreations2225
    @suryaputhracreations2225 4 ปีที่แล้ว

    ಹೊಸ ವರ್ಷದ ಶುಭಾಶಯಗಳು ನನ್ನ ನೆಚ್ಚಿನ ರಾಘವೇಂದ್ರ ಸರ್ . ಸುಸ್ವಾಗತ ನಿಮಗೆ ೨೦೨೦ ಕ್ಕೆ. $ಕರ್ಣ@ Dhanrajkarna

  • @manjunathmadar898
    @manjunathmadar898 4 ปีที่แล้ว +4

    Kouravar savige pandavaru nepa matr avarann kondiddu shree kristhna maatr..jai hind jai karnataka..

  • @shivashiaraj6443
    @shivashiaraj6443 4 ปีที่แล้ว +1

    ಗುರುಗಳೇ..... ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನವರಿ 1 ಹೂಸ ವರ್ಷ ಎಂದು ಆಚರಣೆ ಮಾಡಲಾಗುತ್ತದೆ ಆದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಯುಗಾದಿಯ ದಿನವನ್ನು ಹೊಸವರ್ಷ ಎಂದು ಆಚರಣೆ ಮಾಡಲಾಗುತ್ತದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡಿ ಗುರುಗಳೇ

  • @ravikumarravi6070
    @ravikumarravi6070 4 ปีที่แล้ว

    Good about storytelling Style Jai Hind jai Karnataka

  • @bharath.d8055
    @bharath.d8055 4 ปีที่แล้ว +2

    Balarama

  • @mohankalki
    @mohankalki 4 ปีที่แล้ว +1

    ಶ್ರೀ ಕೃಷ್ಣ ಅರ್ಪಣಾಮಸ್ತು

  • @maheshm1073
    @maheshm1073 4 ปีที่แล้ว +1

    As soon as possible tell us about krishna sir

  • @bharathv8316
    @bharathv8316 4 ปีที่แล้ว +1

    E video GE nan comment 1st

  • @sangarsingh4015
    @sangarsingh4015 4 ปีที่แล้ว

    ಗುರುಗಳೇ ನಿಮ್ಮಿಂದ ಇತಿಹಾಸವನ್ನು ಕೇಳ್ತಾ ಇದ್ರೆ..ರೋಮಾಂಚನವಾಗುತ್ತೆ..

  • @rajcheluva7064
    @rajcheluva7064 4 ปีที่แล้ว +13

    sir dayvettu srikrishna na jeevna vannu nimma matina mulaka kelodakke ista padthini dayavettu heli..

  • @srinivasac8911
    @srinivasac8911 4 ปีที่แล้ว

    ನಮ್ಮ ಮಿಡಿಯಾ ಮಾಸ್ಟರ್ ಗೆ ಧನ್ಯವಾದಗಳು

  • @Darshu2301
    @Darshu2301 4 ปีที่แล้ว +23

    ಸರ್ ಪಾಂಡವರು ಮತ್ತು ಕೌರವರ ಬಾಲ್ಯದ ದಿನಗಳ ಬಗ್ಗೆ ಹೆಚ್ಚು ಹೇಳಿ....ಕೌರವರಿಗೆ ಭೀಮಾರ್ಜುನರು ತೋರಿದ ಬಲ ಪ್ರದರ್ಶನ ದ ಕುರಿತು ವಿವರಿಸಿ....

  • @sridv6577
    @sridv6577 4 ปีที่แล้ว +4

    How it is possible for Krishna to know all this secret informations of various person. Please make a video on this sir.

  • @sandykugve7392
    @sandykugve7392 4 ปีที่แล้ว +2

    Kapati jai duryodana

  • @kirannaik5712
    @kirannaik5712 4 ปีที่แล้ว +4

    Hello sir thanks for part 1, part 2 part 3, up to part 78 god bless you

  • @lakshmanmr9507
    @lakshmanmr9507 4 ปีที่แล้ว +1

    Hats off to you sir superb explain ನಿಮ್ಮ ವಿವರಣೆ ಕೇಳ್ತಾ ಇದ್ರೆ ಮೈಯಲ್ಲ ರೋಮಾಂಚನ ಆಗುತ್ತದೆ

  • @raghavendraraghavendra6584
    @raghavendraraghavendra6584 4 ปีที่แล้ว +1

    I love you sir

  • @rohanrohan2545
    @rohanrohan2545 4 ปีที่แล้ว +1

    1st comment advance happy new year 2020 Ragvendra sir

  • @mohanbabu7580
    @mohanbabu7580 4 ปีที่แล้ว

    First comment very nice sir

  • @malateshamr6736
    @malateshamr6736 4 ปีที่แล้ว +4

    2020 Bright New year gives you to live each day with Zest and grow to succeed the highest in the best.
    Wish you Happy New Year🎂🥧

  • @jyothisundar8067
    @jyothisundar8067 4 ปีที่แล้ว +2

    Sir happy New year ನಿಮ್ಮ ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು ನಿಮ್ಮ ಅಭಿಮಾನಿ ನಾನು ನಿಮ್ಮ ಕಂಚಿನ ಕಂಠ ಕ್ಕಾಗಿ ದಿನವು ಕಾಯುತ್ತಾ ಇದ್ದೆ

  • @amarrobalapura672
    @amarrobalapura672 4 ปีที่แล้ว +1

    Rocking explanation ever sir 👌👌👌

  • @shivaprasad11
    @shivaprasad11 4 ปีที่แล้ว +12

    ಯಾರ್ರೀ ಅದು ಧುರ್ಯೋಧನ ಒಳ್ಳೆಯವನುಂಥ ಹೇಳಿದವರು

  • @sharanabasappack
    @sharanabasappack 4 ปีที่แล้ว +4

    Data is more important in present world also,Sri Krishna knows that importance of data and he used that in dwaparayuga.

  • @punithgowdar8788
    @punithgowdar8788 4 ปีที่แล้ว +2

    1st comment and 1st View

  • @shivakumardarur1888
    @shivakumardarur1888 4 ปีที่แล้ว +1

    Sir jain darma bagge video maadi sir plz

  • @shashikumarmshashikumarm1675
    @shashikumarmshashikumarm1675 3 ปีที่แล้ว +4

    ವೀರ ಕೌರವದೀಶ ಆದರೆ ಕೃಷ್ನ ಮೋಸದಾರಿ

  • @sahanagaana7429
    @sahanagaana7429 4 ปีที่แล้ว +2

    ಸ್ವಾಮಿ, ಪ್ರಸ್ತುತ ತುಣುಕಿನಲ್ಲಿ ತಾವು ಎರಡೆರಡು ಬಾರಿ "ಆರ್ಯವರ್ತ" ಎಂಬ ಪದವನ್ನು ಉಲ್ಲೇಖಿಸಿದಿರಿ, ನಮಗೆ ಅದರ ಅರ್ಥವನ್ನು ತಿಳಿಸುತ್ತೀರಾ?
    ಧನ್ಯವಾದಗಳು

  • @sharathnayak6121
    @sharathnayak6121 4 ปีที่แล้ว +1

    Happy new year media mastre

  • @-NaveenSDaimane
    @-NaveenSDaimane 4 หลายเดือนก่อน

    Hare krishna hare rama 🙏🙏🙏

  • @kumarappayanna4111
    @kumarappayanna4111 4 ปีที่แล้ว +2

    ಹೊಸ ವರ್ಷದ ಶುಭಾಶಯಗಳು

  • @nameisyals..
    @nameisyals.. 4 ปีที่แล้ว +19

    ಸರ್ ಕನ್ನಡ ರಾಜ್ಯಕ್ಕೆ ದ್ವಜ ಹೇಗೆ ಬಂತು ಎನ್ನುವುದನ್ನು ವಿವರವಾಗಿ ಹೇಳಿ

  • @tharunappu584
    @tharunappu584 4 ปีที่แล้ว +1

    Nxt ashvathama

  • @deepakkamble1982
    @deepakkamble1982 4 ปีที่แล้ว

    Plz video on Bheema koregaon

  • @kavya.pkavya.p2465
    @kavya.pkavya.p2465 4 ปีที่แล้ว +4

    Sir jaimini bharata story gu valmiki Ramayanaku en difference. Pls eduna tilsoke aguta. Pls

  • @chandruj3129
    @chandruj3129 4 ปีที่แล้ว +1

    happy new year

  • @priyankasathi9931
    @priyankasathi9931 4 ปีที่แล้ว +1

    Sir give the information about radha krishna

  • @preethampreethu194
    @preethampreethu194 4 ปีที่แล้ว

    ತುಂಬಾ ಚೆನ್ನಾಗಿದೆ ಸರ್ ಮಾಹಿತಿಗಳೂ

  • @girishhm7659
    @girishhm7659 4 ปีที่แล้ว +1

    Nevu mestra ser

  • @shivumrajaratna3068
    @shivumrajaratna3068 4 ปีที่แล้ว +4

    ಹ್ಯಾಪಿ ನ್ಯೂ ಇಯರ್ ಸರ್ 🎊🎂🎂🍩🎉🎇🎆

  • @drravizanndeda5287
    @drravizanndeda5287 4 ปีที่แล้ว +4

    Krishnam vande jagadguru........

  • @Unsunghero7498
    @Unsunghero7498 4 ปีที่แล้ว +1

    Sir karnan story complete madlila

  • @nagarajnaik419
    @nagarajnaik419 4 ปีที่แล้ว +5

    Advance happy new year sir... 🙏

  • @rameshv2708
    @rameshv2708 4 ปีที่แล้ว +2

    Advance happy New year Gurugale🙏

  • @girish0206
    @girish0206 4 ปีที่แล้ว +1

    ಭವಿಷ್ಯ ಪುರಾಣದ ಬಗ್ಗೆ ಒಂದು ವಿಡಿಯೋ ಮಾಡಿ sir

  • @hanumanthkh2758
    @hanumanthkh2758 4 ปีที่แล้ว

    ಸರ್ ನಿಮಗೂ ನಿಮ್ಮ ತಂಡದ ಪ್ರತಿಯೊಬ್ಬರಿಗೂ ಹೊಸ ವರ್ಷದ ಶುಭಾಶಯಗಳು

  • @deepakm3798
    @deepakm3798 4 ปีที่แล้ว +1

    Krishnamvandejagatguru

  • @rameshbyadagi9459
    @rameshbyadagi9459 4 ปีที่แล้ว +1

    Jarasandana rahashya karnanigu gottittu