ರಾಮಾಯಣದಲ್ಲಿ ವಾಲಿ ಇಂದ್ರ ಪುತ್ರ ಮತ್ತು ಸುಮ್ಮನೆ ತಪ್ಪು ತಿಳುವಳಿಕೆಯಿಂದ ಸೂರ್ಯ ಪುತ್ರ ಸುಗ್ರೀವನ ವಿರೋಧ ಮಾಡಿಕೊಂಡು ಶ್ರೀ ರಾಮನ ಬಾಣದಿಂದ ಸಾಯುತ್ತಾನೆ! ವಾಲಿ ಸಾಯುವಾಗ ರಾಮನಿಗೆ "ಅಯ್ಯೋ ಒಂದು ಮಾತು ನನಗೆ ಹೇಳಿದ್ದರೆ ಆ ರಾವಣ ಸೀತೆಯನ್ನು ನಿನಗೆ ತಂದು ಒಪ್ಪಿಸ್ತಾ ಇರಲಿಲ್ವಾ ?" ಅನ್ನುತ್ತಾನಂತೆ. ಮಹಾಭಾರತದಲ್ಲಿ ಅರ್ಜುನ ಇಂದ್ರ ಪುತ್ರ & ಕರ್ಣ ಸೂರ್ಯ ಪುತ್ರ! ಪೂರ್ತಿ ಉಲ್ಟಾ! ಅದೇ ದೈವ ಲೀಲೆ!

ಸರ್ . ನಾನು ನನ್ನ ಎರಡೂ ವರ್ಷದ ಮಗನಿಗೆ ದಿನಾ ರಾತ್ರಿ ಸುಮನೆ ಕೇಳಿಸುತ್ತಾ ಬರುತ್ತೀನಿ ಏನೋ ಒಂದು ತರಹ ಬದಲಾವಣೆ ಕಾಣ್ತಾ ಇದೆ ರಿ .ನನಗಂತೂ ಕತೆ ಹೇಳೋಕೆ ಬರಲ್ಲ . ನೀವು ಹೇಳುವ ರೀತಿ ನಿಮ್ಮ ವಿಚಾರ ಧಾರೆ ನಿಮ್ಮ ಅನುಭವಕ್ಕೆ ನನ್ನದು ನಮಸ್ಕಾರ ಸರ್ . ಒಳ್ಳೆಯದಾಗಲಿ ರಿ.
ಜೈ ಹೊ ದಾನ ಸೂರ. ಸೂರ್ಯಪುತ್ರ ಕರ್ಣ.... ಅರ್ಜುನ ಕರ್ಣನನ್ನ ಸೋಲಿಸ್ತಾ ಇದ್ನ ಇಲ್ವಾ ಗೊತಿಲ್ಲಾ ಆದ್ರೆ ತಾಯಿ ಕುಂತಿ ಗೆ ಕೊಟ್ಟ ಮಾತಿಗಾಗಿ ಯುದ್ಧವನ್ನ ಮೊದಲೇ ಸೋತಿದ್ದ ಕರ್ಣ. ಮಾತಾ ಅಮೃತಾನಂದ ಮಯಿ. ಮಹಾಭಾರತ ದಲ್ಲಿ ಕರ್ಣ ನ ಮುಂದೇ ಎಲ್ಲಾ ಪಾಂಡವ ಕೌರವ ರು ಸ್ವಾರ್ಥಿಗಳು ಅಂತಾ ಅನ್ಸಲ್ವಾ. ಸ್ನೇಹಕ್ಕಾಗಿ ತಮ್ಮಂದಿರನ್ನ ಎದುರುಹಾಕಿಕೊಂಡು. ತಾಯಿಯ ಮಾತಿಗೆ ಬೆಲೆಕೊಟ್ಟು ಕೊನೆಗೆ ಸ್ನೇಹ ಸಂಕೇತವಾಗಿ ನಮ್ಮ ನಿಮ್ಮೆಲರ ಮನಸು ಗೆದ್ದ ಕರ್ಣ ಸ್ರೇಷ್ಟ ಅಲ್ವಾ. ಸ್ನೇಹ ಜೀವಿ
ಸಾರ್ ಕರ್ಣನ ಬಗ್ಗೆ ಗೊತ್ತಿದ್ರೂ ಕೂಡ ನನ್ನ ಮನಸ್ಸಿಗೆ ಇನ್ನೂ ಕೇಳುವ ಹಂಬಲ ಕರ್ಣನ ಬಗ್ಗೆ ಏಷ್ಟು ಕೇಳಿದರು ಇನ್ನೂ ಕೇಳುವ ಆಸೆ ಅದೂ ನಿಮ್ಮ ಅಮೃತ ಕಂಠದಿಂದ ಕೇಳಿದಷ್ಟು ಕರ್ಣನ ಮೇಲಿನ ಪ್ರೀತಿ ಮತ್ತು ನಿಮ್ಮ ಕಂಠದ ಮೇಲಿನ ಅಭಿಮಾನ ದುಪ್ಪಟ್ಗತಾಯಿದೆ ಸಾರ್ ಧನ್ಯವಾದಗಳು...🙏🙏🙏🙏
ರಾಮಾಯಣದಲ್ಲಿ ವಾಲಿ ಇಂದ್ರ ಪುತ್ರ ಮತ್ತು ಸುಮ್ಮನೆ ತಪ್ಪು ತಿಳುವಳಿಕೆಯಿಂದ ಸೂರ್ಯ ಪುತ್ರ ಸುಗ್ರೀವನ ವಿರೋಧ ಮಾಡಿಕೊಂಡು ಶ್ರೀ ರಾಮನ ಬಾಣದಿಂದ ಸಾಯುತ್ತಾನೆ! ವಾಲಿ ಸಾಯುವಾಗ ರಾಮನಿಗೆ "ಅಯ್ಯೋ ಒಂದು ಮಾತು ನನಗೆ ಹೇಳಿದ್ದರೆ ಆ ರಾವಣ ಸೀತೆಯನ್ನು ನಿನಗೆ ತಂದು ಒಪ್ಪಿಸ್ತಾ ಇರಲಿಲ್ವಾ ?" ಅನ್ನುತ್ತಾನಂತೆ. ಮಹಾಭಾರತದಲ್ಲಿ ಅರ್ಜುನ ಇಂದ್ರ ಪುತ್ರ & ಕರ್ಣ ಸೂರ್ಯ ಪುತ್ರ! ಪೂರ್ತಿ ಉಲ್ಟಾ! ಅದೇ ದೈವ ಲೀಲೆ!
Great sir.... my first comment. I will watch your all videos up to end media master.. great inspiration of all videos thank you for this all videos sir..... from beginning Mahabharat it's amazing....
Namasthe Jai hind Jai Karnataka I have not at all missed ur episodes Almost I seen all media masters videos You have done great job. and I really impressed about your explainations. You made 3-4 videos about Prajakeeya But pls post complete ideology of Prajakeeya. Thank u very much
ಸರ್ ಮಹಾಭಾರತದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತಾ ಬಂದಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಕನಿಷ್ಠ 20 30 ನಿಮಿಷದ ವಿಡಿಯೋ ಮಾಡುವುದಕ್ಕೆ ಪ್ರಯತ್ನ ಮಾಡಿ ನಿಮಗೆ ನಮ್ಮ ಧನ್ಯವಾದಗಳು🙏🤝🙏
ಅಂದು ತಾಯಿ ಗೆ ಬೇಡವಾದ ಮಗ ಕರ್ಣ
ಇಂದು ಪ್ರತಿ ತಾಯಿ ಬೇಕೆಂದು ಬಯಸುವ ಮಗ ಕರ್ಣ
ನಿಜವಾದ ಮಾತು ಸರ್
ಮಹಾಭಾರತ ಪಾತ್ರಗಳಲ್ಲಿ ನಾನು ಅತಿ ಹೆಚ್ಚು ಇಷ್ಟಪಡುವ ವ್ಯಕ್ತಿ ಎಂದರೆ ಅದು ಕರ್ಣ ಮಾತ್ರ..🙏🙏❤️❤️
Haudu Anna 👌👌👌👈👈👈👈
ರಾಮಾಯಣದಲ್ಲಿ ವಾಲಿ ಇಂದ್ರ ಪುತ್ರ ಮತ್ತು ಸುಮ್ಮನೆ ತಪ್ಪು ತಿಳುವಳಿಕೆಯಿಂದ ಸೂರ್ಯ ಪುತ್ರ ಸುಗ್ರೀವನ ವಿರೋಧ ಮಾಡಿಕೊಂಡು ಶ್ರೀ ರಾಮನ ಬಾಣದಿಂದ ಸಾಯುತ್ತಾನೆ! ವಾಲಿ ಸಾಯುವಾಗ ರಾಮನಿಗೆ "ಅಯ್ಯೋ ಒಂದು ಮಾತು ನನಗೆ ಹೇಳಿದ್ದರೆ ಆ ರಾವಣ ಸೀತೆಯನ್ನು ನಿನಗೆ ತಂದು ಒಪ್ಪಿಸ್ತಾ ಇರಲಿಲ್ವಾ ?" ಅನ್ನುತ್ತಾನಂತೆ. ಮಹಾಭಾರತದಲ್ಲಿ ಅರ್ಜುನ ಇಂದ್ರ ಪುತ್ರ & ಕರ್ಣ ಸೂರ್ಯ ಪುತ್ರ! ಪೂರ್ತಿ ಉಲ್ಟಾ! ಅದೇ ದೈವ ಲೀಲೆ!
I like krishna, Hanuman, Parashurama, Bheeshma, Karna and all 5 pandavas and uttara kumara and Abhimanyu.
ಗುರುಗಳೆ ಕರ್ಣನ ಕಥೆ ಕೇಳುವುದೇ ಒಂದು ರೋಮಾಂಚಕ ಅನುಭವ, ಅದರಲ್ಲೂ ಆ ಕಥೆಯನ್ನು ನಿಮ್ಮ ಧ್ವನಿಯಲ್ಲಿ ಕೇಳುತ್ತಿರುವುದು ಪಂಚಾಮೃತ ಸವಿದಹಾಗಾಗ್ತಿದೆ......😍😍
ಕರ್ಣ ನ ಜೀವನ ಚರಿತ್ರೆ ಕೇಳಿದರೆ ಎಂತವರಿಗೂ ಒಂದು ಹನಿ ಕಣ್ಣೀರು ಬರುತ್ತದೆ.....
Hou bro really
ರಾಮಾಯಣದಲ್ಲಿ ವಾಲಿ ಇಂದ್ರ ಪುತ್ರ ಮತ್ತು ಸುಮ್ಮನೆ ತಪ್ಪು ತಿಳುವಳಿಕೆಯಿಂದ ಸೂರ್ಯ ಪುತ್ರ ಸುಗ್ರೀವನ ವಿರೋಧ ಮಾಡಿಕೊಂಡು ಶ್ರೀ ರಾಮನ ಬಾಣದಿಂದ ಸಾಯುತ್ತಾನೆ! ವಾಲಿ ಸಾಯುವಾಗ ರಾಮನಿಗೆ "ಅಯ್ಯೋ ಒಂದು ಮಾತು ನನಗೆ ಹೇಳಿದ್ದರೆ ಆ ರಾವಣ ಸೀತೆಯನ್ನು ನಿನಗೆ ತಂದು ಒಪ್ಪಿಸ್ತಾ ಇರಲಿಲ್ವಾ ?" ಅನ್ನುತ್ತಾನಂತೆ. ಮಹಾಭಾರತದಲ್ಲಿ ಅರ್ಜುನ ಇಂದ್ರ ಪುತ್ರ & ಕರ್ಣ ಸೂರ್ಯ ಪುತ್ರ! ಪೂರ್ತಿ ಉಲ್ಟಾ! ಅದೇ ದೈವ ಲೀಲೆ!
ಗುರುಗಳೇ ನಾವು ಮೊದಲು ನಿಮ್ಮ ವಿಡಿಯೋ ಅನ್ನು ಲೈಕ್ ಮಾಡಿ ಆಮೇಲೆ ನೋಡುತ್ತೇವೆ...
ನಿಮ್ಮ ಜ್ಞಾನ ಅಗಾಧವಾದುದು...
S sir kare
ಸರ್ .
ನಾನು ನನ್ನ ಎರಡೂ ವರ್ಷದ ಮಗನಿಗೆ ದಿನಾ ರಾತ್ರಿ ಸುಮನೆ ಕೇಳಿಸುತ್ತಾ ಬರುತ್ತೀನಿ ಏನೋ ಒಂದು ತರಹ ಬದಲಾವಣೆ ಕಾಣ್ತಾ ಇದೆ ರಿ .ನನಗಂತೂ ಕತೆ ಹೇಳೋಕೆ ಬರಲ್ಲ . ನೀವು ಹೇಳುವ ರೀತಿ ನಿಮ್ಮ ವಿಚಾರ ಧಾರೆ ನಿಮ್ಮ ಅನುಭವಕ್ಕೆ ನನ್ನದು ನಮಸ್ಕಾರ ಸರ್ . ಒಳ್ಳೆಯದಾಗಲಿ ರಿ.
ಕರ್ಣನ ಬಗ್ಗೆ ವರ್ಣನೆ ತುಂಬಾ ಚನ್ನಾಗಿ ಹೇಳಿದ್ದಿರಿ ಸೂಪರ್ ಗುರುಗಳೇ
ಮಹಾಭಾರತದ ಪಾತ್ರಗಳಲ್ಲಿ ನನಗೆ ಅತೀ ಹೆಚ್ಚು ಇಷ್ಟವಾದ ಪಾತ್ರ ಕರ್ಣ
ಅದ್ಭುತ.... ಕರ್ಣನಿಗೆ ಎಲ್ಲಾ ಕಡೆಯಿಂದಲೂ ಅನ್ಯಾಯವೇ..
ಇಡೀ ಮಹಾಭಾರತ ದಲ್ಲಿ ಎಲ್ಲರಿಗೂ ಇಷ್ಟವಾಗುವ ಪಾತ್ರ ಅಂದ್ರೆ ಅದು ಕರ್ಣನಲ್ಲದೆ ಬೇರೆ ಯಾವ ಪಾತ್ರವೂ ಅಲ್ಲ ಗುರುಗಳೇ,,, ಧನ್ಯವಾದಗಳು🙏🙏🙏🙏🙏🙏🙏🙏🙏🙏🙏🙏
ಸತ್ಯವಾದ ಮಾತು🙏🙏
Srie
Arjuna kandre illarigu ista
Karna alla
@@ರಂಜಿತ-ಜ1ಠ karna ಮನಸ್ಸು ಮಾಡಿದರೆ. ಅಥವಾ ಶ್ರೀ ಕೃಷ್ಣ ಇಲ್ಲದಿದ್ದರೆ ನಿಮ್ಮ ಅರ್ಜುನ ಪರಾಕ್ರಮ ಏನು ಇರುವುದಿಲ್ಲ ಆಗಿತ್ತು
@@ರಂಜಿತ-ಜ1ಠ but karna is greater than arjuna it proved again and again by Sri krishna u know that
ಜೈ ಹೊ ದಾನ ಸೂರ. ಸೂರ್ಯಪುತ್ರ ಕರ್ಣ.... ಅರ್ಜುನ ಕರ್ಣನನ್ನ ಸೋಲಿಸ್ತಾ ಇದ್ನ ಇಲ್ವಾ ಗೊತಿಲ್ಲಾ ಆದ್ರೆ ತಾಯಿ ಕುಂತಿ ಗೆ ಕೊಟ್ಟ ಮಾತಿಗಾಗಿ ಯುದ್ಧವನ್ನ ಮೊದಲೇ ಸೋತಿದ್ದ ಕರ್ಣ. ಮಾತಾ ಅಮೃತಾನಂದ ಮಯಿ. ಮಹಾಭಾರತ ದಲ್ಲಿ ಕರ್ಣ ನ ಮುಂದೇ ಎಲ್ಲಾ ಪಾಂಡವ ಕೌರವ ರು ಸ್ವಾರ್ಥಿಗಳು ಅಂತಾ ಅನ್ಸಲ್ವಾ. ಸ್ನೇಹಕ್ಕಾಗಿ ತಮ್ಮಂದಿರನ್ನ ಎದುರುಹಾಕಿಕೊಂಡು. ತಾಯಿಯ ಮಾತಿಗೆ ಬೆಲೆಕೊಟ್ಟು ಕೊನೆಗೆ ಸ್ನೇಹ ಸಂಕೇತವಾಗಿ ನಮ್ಮ ನಿಮ್ಮೆಲರ ಮನಸು ಗೆದ್ದ ಕರ್ಣ ಸ್ರೇಷ್ಟ ಅಲ್ವಾ. ಸ್ನೇಹ ಜೀವಿ
ಸರ್ ಇನ್ನೂ ಹೆಚ್ಚು ಸಮಯ ಕರ್ಣ ದೋರ್ಯೋಧನ ನ ಬಗ್ಗೆ ಹೇಳಿ
ಸಾರ್ ಕರ್ಣನ ಬಗ್ಗೆ ಗೊತ್ತಿದ್ರೂ ಕೂಡ ನನ್ನ ಮನಸ್ಸಿಗೆ ಇನ್ನೂ ಕೇಳುವ ಹಂಬಲ ಕರ್ಣನ ಬಗ್ಗೆ ಏಷ್ಟು ಕೇಳಿದರು ಇನ್ನೂ ಕೇಳುವ ಆಸೆ ಅದೂ ನಿಮ್ಮ ಅಮೃತ ಕಂಠದಿಂದ ಕೇಳಿದಷ್ಟು ಕರ್ಣನ ಮೇಲಿನ ಪ್ರೀತಿ ಮತ್ತು ನಿಮ್ಮ ಕಂಠದ ಮೇಲಿನ ಅಭಿಮಾನ ದುಪ್ಪಟ್ಗತಾಯಿದೆ ಸಾರ್ ಧನ್ಯವಾದಗಳು...🙏🙏🙏🙏
That's y I like Suyodhana ..... He proved what is friendship....
ಸ್ನೇಹಕ್ಕೆ ಇನ್ನೊಂದು ಹೆಸರೇ ಕರ್ಣ -ಧುರ್ಯೋಧನ
ದುರ್ಯೋದನನ ಅದ್ಯಯಕ್ಕಾಗಿ ಕಾಯುತ್ತಿದ್ದೇನೆ
Adbhuta varnane..... KARNA great hero. Watching from South Africa and East Africa.
ಸರ್ ನಿಮ್ಮ ವರ್ಣನೆಗೆ ಕೋಟಿ ನಮನಗಳು.
👏👏👏👏👏👏👏👏👏👏👏🙏🙏🙏🙏🙏🙏🙏🙏🙏🙏🙏👌👌👌👌👌👏👏👌👏👏👏
Sir bereyavru kooda " Mahabharath a" na helthare adre keloke solpanu chanagiralla... but nim video ge wait madtane erthivi... 😍😍
ಮಹಾಭಾರತ.. ಸಂಪೂರ್ಣ. ಕಥೆಗಳು.. ಹೇಳಿ.ಬಿಡಿ.. ಜೈ.ಭಾರತ. ಜೈ.ಸನಾತನಾಯ್. ಜೈ.ಕರ್ನಾಟಕ.. ಓಂನಮಃಶಿವಾಯ್. ಓಂಗುರುಬಸವಣ್ಣ
Sir kushi aithu sir first nan nodidh video timing .....nodidh takshna full kush😍15 nimsha 😍😘😘😘😘....raadheya....karna😘😍.....karna♥️dhuryodhana
ಕರ್ಣ nijavagiyu ಶೂರ ನಂಗೆ ಕರ್ಣ ತುಂಬ ಇಷ್ಟ
Sir ಕರ್ಣನ ಬಗ್ಗೆ ಯಷ್ಟು ಕೇಳಿದರು ಸಾಕೆ ಆಗೋದಿಲ್ಲಾ.
Duryodhana... Is great... 🔥🔥🔥🔥
Suyodhana....😍🤗💕💕💕💞
Thanku sir and karna is great person avanastu valleyanu idi 105 janaralli yaru illa lovu you Karna.
Mahabharathadalli nanna favorite hero karna👏🙏👍👌🙂💐💐👌👌👌
Thanks Sir niminda Mahabharata kathamrutha tumba Chennagi artha madkoltidini thank you so much nange nanna danyavadagallu
ನಮಸ್ಕಾರಗಳು ಸರ್ 🙏
ನೀವು ತಂಬ ಸರಳವಾಗಿ ಮತ್ತು ಸ್ಪಷ್ಟವಾಗಿ ಮಾಹೀತಿ ಕೋಡುತಿರ.
ಮಹಭಾರತದ ಕುರಿತು ಅಧ್ಯಾಯನಕ್ಕಾಗಿ ಯಾವ ಪುಸ್ತಕ ಓದುತಿರ ದಯವಿಟ್ಟು ಹೇಳಿ ಸರ್.
ನಿಮ್ಮ ಹೇಳುವ ಶೈಲಿ ತೂOಬಾ ಚೆನ್ನಾಗಿದೆ ಸರ್
ಈತ ಬಾಯಿಗೆ ಬಂದ ಕಂತೆ ಕಥೆಯನ್ನು ಮಹಾಭಾರತ ಎಂಬುದಾಗಿ ಪ್ರಸ್ತುತ ಮಾಡುತಾನೆ.
Awesome sir.... Karna is the best and strongest warrior in the entire Mahabharata..... Last request is karna naa maduvee bagge kudaa heliii sir...
ಕರ್ಣ ಈಸ್ ಗ್ರೇಟ್ ಸಾರ್
ಅದ್ಭುತವಾಗಿರೊ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರೆಯಲಿ..
Sir u please talk more about karnaa... Don't forget he is Great person ever born in the land of INDIA....I want to here more from u please
The great Karna 👌♥♥
My God karna. Karnana bagge innu vidio madi sir pls
I love....ಸುಯೋಧನ....
Super sir nange Mahabharata andre thumba ishta nim videogagi wait madtirtini daily
ಅಜಾತ ಶತ್ರು ನಮ್ಮ ಕರ್ಣ..🙏🙏
ರಾಮಾಯಣದಲ್ಲಿ ವಾಲಿ ಇಂದ್ರ ಪುತ್ರ ಮತ್ತು ಸುಮ್ಮನೆ ತಪ್ಪು ತಿಳುವಳಿಕೆಯಿಂದ ಸೂರ್ಯ ಪುತ್ರ ಸುಗ್ರೀವನ ವಿರೋಧ ಮಾಡಿಕೊಂಡು ಶ್ರೀ ರಾಮನ ಬಾಣದಿಂದ ಸಾಯುತ್ತಾನೆ! ವಾಲಿ ಸಾಯುವಾಗ ರಾಮನಿಗೆ "ಅಯ್ಯೋ ಒಂದು ಮಾತು ನನಗೆ ಹೇಳಿದ್ದರೆ ಆ ರಾವಣ ಸೀತೆಯನ್ನು ನಿನಗೆ ತಂದು ಒಪ್ಪಿಸ್ತಾ ಇರಲಿಲ್ವಾ ?" ಅನ್ನುತ್ತಾನಂತೆ. ಮಹಾಭಾರತದಲ್ಲಿ ಅರ್ಜುನ ಇಂದ್ರ ಪುತ್ರ & ಕರ್ಣ ಸೂರ್ಯ ಪುತ್ರ! ಪೂರ್ತಿ ಉಲ್ಟಾ! ಅದೇ ದೈವ ಲೀಲೆ!
ಕರ್ಣ🙏🙏🙏
ನೀವು ಹೇಳುವುದು ನಿಜಕ್ಕೂ ಅದ್ಭುತ
1st comment...... wow
.... ! It's amazing... really shocked..... 😍😍😍
I love Karna
ಸರ್ ಕರ್ಣನ ಬಗ್ಗೆ ೫-೧೦ ಭಾಗಗಳನ್ನು ಮಾಡಿ ಸರ್ ದಯವಿಟ್ಟು ಇದು ನನ್ನ ಕೋರಿಕೆ.
Great sir.... my first comment. I will watch your all videos up to end media master.. great inspiration of all videos thank you for this all videos sir..... from beginning Mahabharat it's amazing....
Namasthe Jai hind Jai Karnataka
I have not at all missed ur episodes
Almost I seen all media masters videos
You have done great job. and I really impressed about your explainations.
You made 3-4 videos about Prajakeeya
But pls post complete ideology of Prajakeeya. Thank u very much
ಅಭ್ಬಾ!!!! ಇಲ್ಲಿ ಮಧ್ಯ ಮಧ್ಯ ಜಾಹಿರಾತು ಬರೊಲ್ಲ.... ನೆಮ್ಮದಿಯಿಂದ ನೋಡ್ಬಹುದು😁😁😁
ನನ್ನ ಇಷ್ಟವಾದವನು ಕರ್ಣ
ಸರ್ ಮಹಾಭಾರತದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತಾ ಬಂದಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಕನಿಷ್ಠ 20 30 ನಿಮಿಷದ ವಿಡಿಯೋ ಮಾಡುವುದಕ್ಕೆ ಪ್ರಯತ್ನ ಮಾಡಿ ನಿಮಗೆ ನಮ್ಮ ಧನ್ಯವಾದಗಳು🙏🤝🙏
ಗುರುಗಳೇ ದ್ರೌಪದಿಗೆ ಕರ್ಣನ ಮೇಲೂ ಪ್ರೀತಿ ಇದ್ದು ಒಂದು ಬಾರಿ ಇದನ್ನು ಕೃಷ್ಣನ ಮುಂದೆ ತಿಳಿಸಿದಳಂತೆ ಹೋದೆ? ಅಥವಾ ಇದು ಕಟ್ಟು ಕಥೆಯೇ ತಿಳಿಸಿ.
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
Sir plz give information about karna's digvijaya yatree
Very very nice video
ಕರ್ಣ ನನ್ devaru
Super episodes of mahabharath remembering .B. R.chopra's mahabharath when we saw in childhood days in doordharshan channal. ..
Thanks for making 15 minutes video
Karna the great♥️♥️♥️
ಶ್ರೀ ಕೃಷ್ಣಾರ್ಪಣಮಸ್ತು
Thank u sir karna bagge inu thumba information Ede I am waiting sir
Sir super..ennondu karnan daan darmad baggenu kuda heli ennu 3 4 episode aadru nadiyutte yavdu kuda ulisade yalla heli.
Super sir proud of karna
Karnaaa the, WARRIOR
Dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana dhuryodana😍
HERO of mahabharata (KARNA) THE GREATE
First comment I love karna
ನಿಮ್ಮ ನಿರೂಪಣೆಯೇ ಸ್ಪಷ್ಟ ,ಸ್ರೇಷ್ಟ .
Nice , super sir
Super sir👌👌
Super gurugale
ಧನ್ಯವಾದಗಳು ಸರ್.
Hero of the karna mahabarta
"Mahabharata da maha maha mosa" Dana,Veera,shoora ,maha parakrami karnanige. keltha idre thumba bejar aguthe
that"s duryodhana😍
ಗುರುಗಳೆ ಶಿವಪುರಾಣ🙏
ಪರಶುರಾಮನ ಶಿಷ್ಯನನ್ನೆ ಸಾತ್ಯಕಿ ಎರಡು ಬಾರಿ ಸೋಲಿಸಿದ್ನಲ ಅದ್ಹೇಗೆ.. ಮತೆ? 🤔
Sariyagi thilkoli sathyki karnananna solisidna
Parashuramara shishyaranna solisodu asadhya anta aaga beru oorida nambike aagittu ansutte ashte.
Karna 🔥🔥🔥
I've seen this in star plus Mahabharata... And again watching ua video 😊😊
ಸರ್ ನಿಮ್ಮ ದ್ವನಿ ಸೂಪರ್
ಕರ್ಣ ಮೇವ ಜಯತೆ
Gurugale nimma kathambruthakke vandanegalu
Super karna
Estu Chanda sir nimma mathu video mugidu hodre bejaragutthe nale vargu kaybeku love u sir
Nan nange gottilade daily e videos na nodo ase sir, super sir ur data collection, eluva riti, super sir,
ಪಾಪ ಕರ್ಣ
Super sir I'm big fan of your channel
Super Sir. Nimma Dhoni
ಸರ್ ಮಹಾಭಾರತದ ನಂತರ ಕೃಷ್ಣ ಸರಿದ ಭಾಗವತ್ಗೀತ ಬಗ್ಗೆ ಸ್ವಲ್ಪ ವಿವರಿಸಿ ಸರ್
ದನ್ಯವಾದಗಳು ಸರ್ ನಿಮ್ಮ ಮಾಹಿತಿಗೆ💐💐💐
Super krana
1st comment
Namaste sir media masters namaste sir 👌🙏🙏🙏
Its too heart touching..
Waiting for next episode...
ದಯವಿಟ್ಟು ಬೇಗ ಕರ್ಣನ ಸಂಚಿಕೆಗಳನ್ನು ಬೇಗ ಮುಗಿಸಬೇಡಿ
ಸೂಪರ್ ಸರ್
Nim team ge all the best God bless u
No words sir excellent story teller u and only
ಸೂಪರ್ ಅಣ್ಣ
Superb Sir hat's off you
Ur super sir 🙏 for ur knowledge