ಅಣ್ಣಾವ್ರ ಜೊತೆಗಿನ ಆ ಅನುಭವ ನನ್ನ ಜೀವಮಾನ ಪೂರ್ತಿ ಮರೆಯಲ್ಲ.. | Astrologer Subbanna | Ep 1

แชร์
ฝัง
  • เผยแพร่เมื่อ 15 มิ.ย. 2024
  • #annavru
    #rajkumar
    #doraibhagavan
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 56

  • @vijaymanjunath5646
    @vijaymanjunath5646 หลายเดือนก่อน +28

    ಮಾನ್ಯರೇ ನಿಮ್ಮಿಬ್ಬರಿಗೂ ನಮಸ್ಕಾರಗಳು🙏🙏🙏. ಅಣ್ಣಾವ್ರ ಬಗ್ಗೆ ಏನೂ ಸಹಾ ಒಂದು ಎಳ್ಳಷ್ಟೂ ಅರಿಯದ ಮೂರ್ಖರು ತಲೆಗೆ ಹೊಳೆದಿದ್ದು ಬಾಯಿಗೆ ಬಂದದ್ದು ಮಾತನಾಡುತ್ತಾರಷ್ಟೆ. ಅಣ್ಣಾವ್ರು ಪರಮಾತ್ಮ ಕರುನಾಡಿಗೆ ಕರುಣಿಸಿದ ಕಲಾಸಂತ ವಿನಯವಂತಿಕೆ ಸರಳತೆಯ ಸಂತ. ಈಗಿನ ಹೀರೋಗಳ ಸಂಭಾಷಣೆ ಆಹಾ ಆ ದೇವರಿಗೇ ಪ್ರೀತಿ. ಅಲ್ಪಪ್ರಾಣ ಮಹಾಪ್ರಾಣ ಏರಿಳಿತಗಳು ಬರೀ ಕರ್ನಾಟಕದಲ್ಲಿ ಅಲ್ಲ ಇಡೀ ಭಾರತ ವಿಶ್ವದಲ್ಲಿ ಮತ್ತೊಬ್ಬರಿಲ್ಲ ನಾಯಕ ಗಾಯಕ ಆ ಶರೀರ ಶಾರೀರ ಯಾರಿಗಿತ್ತು??? ಯಾರಿಗಿದೆ??? ಅಣ್ಣಾವ್ರ ಜೊತೆಯಲ್ಲಿ ಇತರರ ಹೋಲಿಕೆಯಲ್ಲ ಅದರ ಕಲ್ಪನೆ ಕೂಡಾ ಮಾಡಬಾರದು.🙏🙏🙏

  • @rudrakumar6398
    @rudrakumar6398 หลายเดือนก่อน +11

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ

  • @sadashivasadashiva2258
    @sadashivasadashiva2258 หลายเดือนก่อน +10

    ಸುಬ್ಬಣ್ಣನವರ ಮಾತುಗಳು ಅರ್ಥಪೂರ್ಣವಾಗಿವೆ ಟೋಟಲ್ ಕನ್ನಡ ಮಾಧ್ಯಮ ಒಳ್ಳೊಳ್ಳೆ ಅಭಿರುಚಿ ಇರುವಂತ ವ್ಯಕ್ತಿಗಳನ್ನು ಕರೆದು ತಂದು ಸಂದರ್ಶನ ಮಾಡುತ್ತಾರೆ ಅದು ನಮಗೆ ಕೇಳಲು ತುಂಬಾ ಇಷ್ಟ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಮಂಜಣ್ಣನ ಅವರೇ❤❤❤

  • @rajeshkashyap6339
    @rajeshkashyap6339 หลายเดือนก่อน +14

    ನಿಮ್ಮ ಎಲ್ಲಾ ಸಂಚಿಕೆಗಳು ಸಂದರ್ಶನಗಳು ಸಂಗ್ರಹಯೋಗಯ್ಯ ಮುಂದಿನ ತಲೆಮಾರಿಗೆ ಅಧ್ಯಯನ ಯೋಗ್ಯ

  • @someshwarbendigeri4197
    @someshwarbendigeri4197 หลายเดือนก่อน +10

    ಎಷ್ಟು ಬೇಗ ಮುಗಿಯಿತು ಈ ಅಧ್ಯಾಯ ಅಂತ ಅನ್ನಿಸ್ತು. ಅನುಭವ ಇದ್ದರೆ ಅಮೃತ ಇರುತ್ತೆ ಅನ್ನುವದು ಸುಳ್ಳಲ್ಲ. ಧನ್ಯವಾದಗಳು ಸುಬ್ಬಣ್ಣ ಅವರೆ, ಇನ್ನಷ್ಟು ಧಾರೆಯೆರಿರಿ ದಯಮಾಡಿ

  • @sudheerkumarlkaulgud7521
    @sudheerkumarlkaulgud7521 หลายเดือนก่อน +12

    ಇಂತಹವರ ಸಂದರ್ಶನವನ್ನು ಈ ಪೀಳಿಗೆಯವರು ನೋಡಲೇಬೇಕು.
    ಧನ್ಯವಾದಗಳು

  • @k.rajuraju.k6411
    @k.rajuraju.k6411 หลายเดือนก่อน +9

    ಅವಿವೇಕಿಗಳು ನೋಡಿ ತಿಳಿಯ ಬಹುದಾದ ಸಂದರ್ಶನ ಮಂಜುನಾಥ್ ಸರ್ ಹಾಗೂ ಮೋಹನ್ ಸರ್ ಅವರಿಗೆ ಧನ್ಯವಾದಗಳು

  • @k.rajuraju.k6411
    @k.rajuraju.k6411 หลายเดือนก่อน +8

    ತುಂಬಾ ವೈಯಕ್ತಿಕ ವಿಚಾರ ಗಳು ಅಪರೂಪದ ವಿಷಯ ಸಂತೋಷ ಆಯ್ತು ಧನ್ಯವಾದಗಳು

  • @rukminicr8248
    @rukminicr8248 หลายเดือนก่อน +7

    ತುಂಬಾ ಚೆನ್ನಾಗಿದೆ ಸಂದಷ೯ನ , ಹೀಗೆ ಮುಂದುವರಿಯಲಿ, ಧನ್ಯವಾದಗಳು ಇಬ್ಬರಿಗೂ ನ🎉

  • @flossyveigas888
    @flossyveigas888 หลายเดือนก่อน +5

    ತುಂಬಾ ಸಂತೋಷ ಆಯಿತು ಇವರ ಮಾತು ಕೇಳಿ. ಧನ್ಯವಾದಗಳು.

  • @vinayakscreenprinters8627
    @vinayakscreenprinters8627 หลายเดือนก่อน +6

    ತುಂಬಾ ಸಂತೋಷವಾಯಿತು ಸರ್ ಇವತ್ತಿನ ಸಂದರ್ಶನ ಧನ್ಯವಾದಗಳು ಇಬ್ಬರಿಗೂ 💐

  • @golllalakumbar7647
    @golllalakumbar7647 หลายเดือนก่อน +5

    ನೊಡೊಕೆ ಅಣ್ಣಾವ್ರ ತರಾನೆ ಕಾಣತಾತೆ...❤❤

  • @srinivasamurthy9344
    @srinivasamurthy9344 29 วันที่ผ่านมา +2

    ಅಪರೂಪದ ಮನೋಜ್ಞ ಸಂದರ್ಶನ. ಅರ್ಥಪೂರ್ಣ ನಿರೂಪಣೆ. ಅಂತರಾಳದ ಅಭಿನಂದನೆಗಳು ಸುಬ್ಬಣ್ಣ 🎉

  • @ramaswamyc4285
    @ramaswamyc4285 หลายเดือนก่อน +7

    ಪ್ರತಿ ಸಂದರ್ಶನದಲ್ಲಿ ವಿಶೇಷತೆ ಇದೆ

  • @raghu.vraghu.v1743
    @raghu.vraghu.v1743 หลายเดือนก่อน +5

    Sp sir very very nice video sir 🙏🙏🙏👍👍👍♥️♥️♥️🌹🌹🌹

  • @chandanapple2935
    @chandanapple2935 หลายเดือนก่อน +5

    Nijavada kannadigara deyva namma hemmeya Rajanna jai Karnataka

  • @subhashsubhash3342
    @subhashsubhash3342 หลายเดือนก่อน +5

    ಸೂಪರ್ ಸರ್ ನಿಮ್ಮ ಮಾತು

  • @varadarajaluar2883
    @varadarajaluar2883 หลายเดือนก่อน +4

    ನಮಸ್ತೆ ಸರ್, ಆಸಕ್ತಿದಾಯಕ ಸಂಚಿಕೆ.

  • @puttannam322
    @puttannam322 หลายเดือนก่อน +5

    Dr. Raj. Bagge. Asttu. Helidharu. Therudhill. Pavada. Purusha

  • @narasimhamurthy8048
    @narasimhamurthy8048 หลายเดือนก่อน +5

    Subbannanavaru nanagu parichaya, nanu Jayanagar 11th main, 34th cross iddiddu

    • @sumanapshetty
      @sumanapshetty วันที่ผ่านมา

      How to contact him?

  • @latheefpm7346
    @latheefpm7346 หลายเดือนก่อน +2

    Super interview

  • @AZ-pg8vd
    @AZ-pg8vd 28 วันที่ผ่านมา +1

    Just watch the Hiranya Kashipu dialogue scene done by Darshan in Katera and you will understand why Dr Rajkumar is the ultimate actor. Darshan’s dialogue seems so mundane since we have heard that dialogue from Dr Rajkumar. You can only spot mistakes in Darshan’s dialogue

  • @avinashmu9436
    @avinashmu9436 24 วันที่ผ่านมา

    Very true words it's a great episode. Big salute to both of you Sir 😊

  • @prakashrprakash9358
    @prakashrprakash9358 หลายเดือนก่อน +2

    Super sir video very very nice sir

  • @umadevipatil5557
    @umadevipatil5557 หลายเดือนก่อน +1

    Super sir

  • @khar1717
    @khar1717 28 วันที่ผ่านมา

    Very nice

  • @shivanandrushiashramvijapu607
    @shivanandrushiashramvijapu607 24 วันที่ผ่านมา

    ಸೂಪರ್ ಸರ್ 🙏🙏

  • @venkateshharipriya2941
    @venkateshharipriya2941 26 วันที่ผ่านมา

    ಸೂಪರ್ ಸರ್

  • @ananthamurthyps1968
    @ananthamurthyps1968 29 วันที่ผ่านมา +1

    ಡಬ್ಬಲ್ ಲೈಕ್❤

  • @somannads5094
    @somannads5094 29 วันที่ผ่านมา

    Waiting for the next episode of the numerology ist., and waiting to see more on Raj. Please make episode on bhatti mahadevaiah, and George Indira if alive or otherwise., please make.,

  • @99664
    @99664 หลายเดือนก่อน +4

    Sir
    ಶ್ರೀ ಸುಬ್ಬಣ್ಣ ಅವರ ವಿಳಾಸ, ಫೋನ್ No. ದಯವಿಟ್ಟು ಕೊಡಿ.

  • @krishnamona518
    @krishnamona518 หลายเดือนก่อน +2

    Great Mr Subbanna

  • @srinivashd2593
    @srinivashd2593 29 วันที่ผ่านมา

    ❤🙏🙏

  • @bhaktavatsalam1583
    @bhaktavatsalam1583 24 วันที่ผ่านมา

    ಸುಬ್ಬಣ್ಣ ನವರ ನಂ ಅಥವಾ ವಿಳಾಸ ಹಂಚಿಕೊಳ್ಳಿ.

  • @appasahebnidgunde3914
    @appasahebnidgunde3914 24 วันที่ผ่านมา

    Avar number haki sir jyotish keloke

  • @Manaranjaneyamadhyama-bh5su
    @Manaranjaneyamadhyama-bh5su 23 วันที่ผ่านมา

    ಮಂಜುನಾಥ್ ಅವರೇ ಸುಬಣ್ಣ ಅವರ ನಂಬರ್ ಕೊಡುತ್ತೀರಾ

  • @manjunatha9707
    @manjunatha9707 26 วันที่ผ่านมา

    ಸಾರ್.ಸುಬ್ಬಣ್ಣನವರ ವಿಳಾಸ.ಫೋನ್ ನಂಬರ್ ಕೊಡಿ .

  • @subramanyakrishnarao1398
    @subramanyakrishnarao1398 22 วันที่ผ่านมา

    Bere ella super stars. Aadare raj iconic.

  • @raghun963
    @raghun963 หลายเดือนก่อน +2

    Ivara adress kodi sir

    • @shivugowda6394
      @shivugowda6394 หลายเดือนก่อน +2

      Nin bhavishya neene roopisko adbittu shastra kelkondu kuthko beda, Dr BR Ambedkar, Kuvempu, Gandhi, Dr.Rajkumar evryaaru shastra kelikondu Saadhane maadilla.

  • @subhashyaraganavi8910
    @subhashyaraganavi8910 หลายเดือนก่อน +1

    Kala Santa

  • @shankarmadev7566
    @shankarmadev7566 หลายเดือนก่อน

    Don't comment about Darshan

  • @gangadharagupta1069
    @gangadharagupta1069 หลายเดือนก่อน +1

    ಟೋಟಲ್ ಕನ್ನಡ ದಲ್ಲಿ ದರ್ಶನ್ ಕೇಸ್ ಬಗ್ಗೆ ಮಾತಾಡಿ

    • @user-qu1dy6rq4v
      @user-qu1dy6rq4v 28 วันที่ผ่านมา +2

      ಬೇಡ ಸರ್.

  • @venkateshharipriya2941
    @venkateshharipriya2941 27 วันที่ผ่านมา

    Super sir