ನಂಗೆ ಬಹಳ ದಿನದಿಂದ ಒಂದು ಪ್ರಶ್ನೆ ಕಾಡುತ್ತಾ ಇತ್ತು.. ಈ enlightenment, ಜ್ಞಾನೋದಯ ಅಂದ್ರೆ ಏನು ? ಅಂತ. ಜ್ಞಾನೋದಯ ಅಂದ್ರೆ ಯಾವುದರ ಬಗ್ಗೆ ಜ್ಞಾನ ಸಿಕ್ಕಿರುತ್ತದೆ ಅಂತ ಅರ್ಥ ಆಗ್ತಾ ಇರ್ಲಿಲ್ಲ.. ಆದರೆ ಇವತ್ತು ಅರ್ಥ ಆಯ್ತು ಜ್ಞಾನೋದಯ ಅಂದ್ರೆ ಏನು ಅಂತ.. ಜ್ಞಾನೋದಯ ಆಗೋದು ಅಂದ್ರೆ.. ' ಯಾವ ಪ್ರಶ್ನೆ ಯಾವಾಗ ಹೇಗೇ ಬಂದರೂ, ಸ್ವಲ್ಪವೂ ಯೋಚನೆ ಮಾಡದೆ, ಸ್ವಲ್ಪವೂ ಅಳುಕದೆ, ಸ್ವಲ್ಪವೂ ತಡ ಮಾಡದೆ ಥಟ್ ಅಂತ ಯಾರು ಸರಿಯಾದ ಉತ್ತರ ವನ್ನೇ ಕೊಡುತ್ತಾರೋ ' ಅವರಿಗೆ ಜ್ಞಾನೋದಯ ಆಗಿದೆ ಎಂದರ್ಥ.. ಅದು ಅಣ್ಣಾವ್ರಿಗೆ ಆಗಿತ್ತು ಅನ್ನೋದ್ರಲ್ಲಿ ಅನುಮಾನ ನೆ ಇಲ್ಲ......
ಪ್ರತಿ ದಿನವೂ ನಿಮ್ಮ ವಿಡಿಯೋ ನೋಡುತಿವಿ ಸರ್, ಅಣ್ಣಾವ್ರು ಜೀವನದ ಅನುಭವ ಕೇಳಿದರೆ, ಸರಳವಾಗಿ ಸಂಸಾರಿಕ ಜೀವನ ಮಾಡಬಹುದು, ನಾವೇ ಸ್ವತ ಅಣ್ಣಾವ್ರು ಜೊತೆ ಸಮಯ ಹಂಚಿಕೊಂಡ ಅನುಭವ ಆಗುತ್ತದೆ ಸರ್, ಧನ್ಯವಾದಗಳು
Annavru parvathammanavaru thumba punya Madi jodiyGiddare sir adakke Ibbaru onde reethiyalli yochisoke sadya that is annavru family that is the power thank you sir
In my opinion, Leelavathi amma was not justified in anticipating that Raj will come to her after release from Veerappan. After her relationship with Raj ended in the early 60s, she was married to Mahalinga Bhagavathar. And Raj and Leelavathi maintained only a professional relationship after that and Leelavathi was provided various opportunities to work with Raj. It's really painful to hear Leelavathi's version since it's neither true nor justified, "taking all things into consideration."
Naavu like comment share r bere ene madudru adu nimagagi alla sir niminda A devaru bagge tilkoloke adre adna namge kodtiro devara baliyiro poojari neevu sir plz sir neevu subscribe madi anta kelbedi sir adu indirect agi aa devre keldage agute namge yogyathe illa sir a devr bagge tilkoloke
ಗುರುರಾಜಲೂ ನಾಯ್ಡು ರವರ ಹರಿಕಥೆ ಕೇಳಲು ಚೆಂದ
ಪ್ರವೀಣ್ ನಾಯಕ್ ರವರ ಅಣ್ಣಾವ್ರ ಮಾತುಗಳು ಕೇಳಲು ಚೆಂದವೊ ಚೆಂದ.....
ಕಲಿಯುಗದ ದೇವತಾ ಮನುಷ್ಯ ಅಣ್ಣಾವ್ರನ್ನು ನಿಮ್ಮಲ್ಲಿ ಕಾಣುತ್ತಿದ್ದೇವೆ ನೀವೆ ಧನ್ಯರು👌🙏
ಅಣ್ಣಾವ್ರ ಮಾತುಗಳು ನಮ್ಮ ಪಾಲಿಗೆ....ವೇದವಾಕ್ಯ...🙏🏼ನನ್ನ ದೇವ್ರು
Fin
ನಂಗೆ ಬಹಳ ದಿನದಿಂದ ಒಂದು ಪ್ರಶ್ನೆ ಕಾಡುತ್ತಾ ಇತ್ತು..
ಈ enlightenment,
ಜ್ಞಾನೋದಯ ಅಂದ್ರೆ ಏನು ? ಅಂತ.
ಜ್ಞಾನೋದಯ ಅಂದ್ರೆ ಯಾವುದರ ಬಗ್ಗೆ ಜ್ಞಾನ ಸಿಕ್ಕಿರುತ್ತದೆ ಅಂತ ಅರ್ಥ ಆಗ್ತಾ ಇರ್ಲಿಲ್ಲ..
ಆದರೆ ಇವತ್ತು ಅರ್ಥ ಆಯ್ತು ಜ್ಞಾನೋದಯ ಅಂದ್ರೆ ಏನು ಅಂತ..
ಜ್ಞಾನೋದಯ ಆಗೋದು ಅಂದ್ರೆ..
' ಯಾವ ಪ್ರಶ್ನೆ ಯಾವಾಗ ಹೇಗೇ ಬಂದರೂ, ಸ್ವಲ್ಪವೂ ಯೋಚನೆ ಮಾಡದೆ, ಸ್ವಲ್ಪವೂ ಅಳುಕದೆ, ಸ್ವಲ್ಪವೂ ತಡ ಮಾಡದೆ ಥಟ್ ಅಂತ ಯಾರು ಸರಿಯಾದ ಉತ್ತರ ವನ್ನೇ ಕೊಡುತ್ತಾರೋ ' ಅವರಿಗೆ ಜ್ಞಾನೋದಯ ಆಗಿದೆ ಎಂದರ್ಥ..
ಅದು ಅಣ್ಣಾವ್ರಿಗೆ ಆಗಿತ್ತು ಅನ್ನೋದ್ರಲ್ಲಿ ಅನುಮಾನ ನೆ ಇಲ್ಲ......
ಜೀವನ ಮೌಲ್ಯಗಳ ಮೇರು ಪರ್ವತ ನಮ್ಮ ಅಣ್ಣಾವ್ರು.♥️👌🏼🙏🏽☝🏼👍⚡🇧🇯🇮🇳
ಪ್ರತಿ ದಿನವೂ ನಿಮ್ಮ ವಿಡಿಯೋ ನೋಡುತಿವಿ ಸರ್, ಅಣ್ಣಾವ್ರು ಜೀವನದ ಅನುಭವ ಕೇಳಿದರೆ, ಸರಳವಾಗಿ ಸಂಸಾರಿಕ ಜೀವನ ಮಾಡಬಹುದು, ನಾವೇ ಸ್ವತ ಅಣ್ಣಾವ್ರು ಜೊತೆ ಸಮಯ ಹಂಚಿಕೊಂಡ ಅನುಭವ ಆಗುತ್ತದೆ ಸರ್, ಧನ್ಯವಾದಗಳು
😇😇😇😇
ಬಂಡಿ ಚಕ್ರದ ಎರಡು ಕೀಲಿ ಗಳು ಮುತ್ತುರಾಜ್ ಪಾರ್ವತಮ್ಮ👍👌 🙏🙏🙏🙏🙏💐🥀🌹🌷🌻🌻
E program 100 sanchike agle beku❤️
ಈ ಸಂಚಿಕೆಗಳು ಎಲ್ಲಾ ರೀತಿಯಲ್ಲೂ ಬಹಳ ಚೆನ್ನಾಗಿದೆ, ಆಂಕರಿಂಗ್ ಹೆಸರಲ್ಲಿ ಅರಚಾಟವನು ಕೇಳಿ ರೂಢಿಯಾಗಿರುವ ನಮಗೆ ಭಾಷೆಯ ಬಳಕೆ, ಭಾವದ ಉದ್ದೀಪನ, ನಿರೂಪಣೆಯ ಘನತೆ ವಿಶೇಷ ವೆನಿಸುತ್ತದೆ
ಕರುನಾಡ ಶಿವಪಾರ್ವತೀ...ರಾಜಕುಮಾರ್.ಪಾರ್ವತಮ್ಮ 🙏🏼🙏🏼
Parvathamma was really a great woman and a dedicated wife!! Both were made for each other.
ನನಗೇನು ಮಾತಾಡಕ್ಕೆ ಗೊತ್ತಾಗ್ತಾ ಇಲ್ಲ ಸರ್ ಅಷ್ಟು ಅದ್ಭುತವಾಗಿದೆ ಸರ್
ಬಹಳ ಸುಂದರ ಅತಿ ಸುಂದರವಾದ ಸಂಚಿಕೆಗಳು ಸರ್ ಧನ್ಯವಾದಗಳು ಪ್ರವೀಣ್ ನಾಯಕ್ ಸರ್
Kannadada muttu namma dr rajanna
Annavru parvathammanavaru thumba punya Madi jodiyGiddare sir adakke Ibbaru onde reethiyalli yochisoke sadya that is annavru family that is the power thank you sir
super cute sir. 🐘👌🙏🙏🙏🙏🙏
ರಾಜಾಭಿಮಾನಿಯ ಹೃದಯ ಪೂರ್ವಕ ವಂದನೆಗಳು ಸರ್
ಅಪ್ಪಾಜಿ ದೇವರಿಗೆ 🙏🙏🙏🙏🙏
ಸುಂದರವಾದ ಮಾತುಗಳನ್ನು
ನಿಮ್ಮ ಸುಂದರವಾದ ಧ್ವನಿಯಲ್ಲಿ
ಕೇಳಿ ಆನಂದವಾಯಿತು.
ಧನ್ಯವಾದಗಳು ಸರ್.
ಅಣ್ಣಾವ್ರು ಹಾಗೂ ಪಾರ್ವತಮ್ಮಾವ್ರು ಸಾಕ್ಷಾತ್ ಶಿವ ಪಾರ್ವತಿಯರು. ಅವರ ಪರಸ್ಪರ ಪ್ರೀತಿ, ಅನ್ಯೋನ್ಯತೆ ಬಗ್ಗೆ ಕೇಳಿ ಮನಸ್ಸಿಗೆ ಪರಮಾನಂದವಾಯ್ತು.
ಧನ್ಯವಾದಗಳು ಸರ್. 🙏🙏🙏
ಅಣ್ಣಾವರು ವೀರಪ್ಪನ್ ಜತೆಯಲ್ಲಿ ಕಳೆದ ದಿನಗಳ ಕಾಡಿನ ಅನುಭವವನ್ನು ಅವರು ತಮ್ಮಲ್ಲಿ ಹಂಚಿಕೊಂಡಿದ್ದರೆ ನಮಗೂ ದಯವಿಟ್ಟು ತಿಳಿಸಿ
Dinakkondu maatugzlu is very meaningful and moral to all. All the best
From cnn Prasad
ಮುಂದೊಮ್ಮೆ ಹೇಳುತ್ತೇನೆ.
ಅಣ್ಣಾವ್ರು ಯಾವಾಗಲೂ ಸೂಪರ್
Sir..tumba hradayasparshi sannivesh..nimma hage nanage nannannan saluvagi kanneeru bantu sir..hraday tumbi bantu sir praveen sir avare...
Thank you for sharing this video.
Nimma nirupane adbutha, annavru sihiyada kola idda haage, mogedastu amruthave amrutha.
ವ್ಹಾ... ವ್ಹಾ...ವ್ಹಾ... ಅಷ್ಟೇ
Ďinakondu Matugalu is Interestiing I LIKE IT
ಅದ್ಭುತ ಸಂಚಿಕೆ ಸರ್ ಧನ್ಯವಾದಗಳು 🙏🙏🙏🙏🙏
Praveen sir nimma prati maatu kuda drushya rooopa dalli kanna Munde sulidadida Hage anisuvantide. Nimminda annavra saamipya Sikka anubhava namge.dhanyavadagalu sir.🙏🙏🙏
Dr. Raj Kumar avara baliyiddhu, nimmallu avara chhaapu moodidheyendhu bhasavaagutthadhe Praveen Sir..adhe naya vinaya nimma haava bhaava hagu mathinallidhe .
Ideal Iconic Couple
Akanda Karnatakadha vajrakundaladha Muthu Rajkumar Ravaru Rangaswamy Bengal ooru
Your words are unique.. Sir...
Great narration.
Really super sir
Really great sir both are made for eachother.
Power star puneeth raaj Kumar ge jai....
Super super super super speech
Made in each other prk tq
Abhimanigalannu devaru endu kareda modala Mattu
Koneya nata deavara manyshya dr rajkumar
Super sir
Sar super
Jai Ramakrishna
Great Episode again.. aa Drushyagalu kannige kattida hage heltira. Nijavaglu great Sir!
👌👌👌🙏
Annavra Room hegithu? Avaru Cot use madtidra? Room nalli enirtha ithu. Pls adara bagge heli
Akka parvathammanavaru Thamage Neediruva Annanavara vastragalu Vajrakavacha Viddhanthe Rangaswamy Bengal ooru
please talk about hroiens thereopinion and experiense with Rajakumar
Fine
👌❤🙏
eegina kaaladalli Annavra tara daampatya jeevana nododu matte anubhavisodu kanasina maatu. So, Annavra Haalu - Jenu samsarada sanniveshagalannadru kelkondu trupthi padbeku
Raj kumar was like coconut tree, parvatamma was like banion tree
🙏🙏🙏🌹🌹🌹🌹🙏🙏🙏🙏🙏🙏🙏🙏
😍
ಪಾರ್ವತಮ್ಮ ಅಂತ ಅಲ್ಲ ಯಾವುದೇ ಮನೆಯಲ್ಲಿ ಹೆಣ್ಣು ಸರಿಯಾದ ರೀತಿ ನೀತಿ ಮಾರ್ಗದಲ್ಲಿ ಸಂಸಾರದಲ್ಲಿ ಬಾಗಿಯದಗ ಅದು ಉತ್ತಮ ಸಂಸಾರ ಆಗುತ್ತೆ
ಪ್ರವೀಣ್ ಸರ್ ಅಣ್ಣಾವ್ರಿಗೆ ಮಂಡಿನೋವು ಯಾವ ಇಸವಿಯಿಂದ ಶುರುವಾಗಿದ್ದು ಸರ್....?????
@deepak Màñdinovu Come In 1993 Odahuttidavaru Shoting
ಗಾಡಿಯ ಎರಡು ಚಕ್ರಗಳು ಗಂಡ ಹೆಂಡತಿ
MOHINI BHASMASUR is not in you tube please says where is film
I saw it on TH-cam. Now it has been removed I think.
Vidmate ನಲ್ಲಿ ನೋಡಿ sir, please .
@@rameshp3831 can you please send the link?
Thank you
🌷🙏🌷
In my opinion, Leelavathi amma was not justified in anticipating that Raj will come to her after release from Veerappan. After her relationship with Raj ended in the early 60s, she was married to Mahalinga Bhagavathar. And Raj and Leelavathi maintained only a professional relationship after that and Leelavathi was provided various opportunities to work with Raj. It's really painful to hear Leelavathi's version since it's neither true nor justified, "taking all things into consideration."
Sir nanna maganige anxiety depression ide medicine tagotitidane nimma hattira avanannu torisabeku
Good morning. please call on 7975560365, Manasa healing centre number for a free consultation.
Dr raj sir voice is too poor sir
Naavu like comment share r bere ene madudru adu nimagagi alla sir niminda A devaru bagge tilkoloke adre adna namge kodtiro devara baliyiro poojari neevu sir plz sir neevu subscribe madi anta kelbedi sir adu indirect agi aa devre keldage agute namge yogyathe illa sir a devr bagge tilkoloke
Subscribe Maadi antha kelodu channel na matthashtu strong maadoke. Heegaadaaga innashtu quality kaaryakramagalannu maadalu nanagoo hechchina hummassu, shakti irutthe.
Audio is poor
Devr bagge en matadok agute....