ಸಾರ್ ಅಪ್ಪಾಜಿ ಯವರ ಬಗ್ಗೆ 100ನೇಯಸಂಚಿಕೇಯನುಪೂರೈಸಿದ ನಿಮ್ಮ ಗೇ ನಮನ ಗಳು ಸಾರ್ ನನ್ನ ಅನಂತ ವಂದನೆ ಅಪ್ಪಾಜಿ ಯವರ ಎಷ್ಟೋ ಹೆಚ್ಚಾಗಿ ನಮ್ಮಗೇ ತಿಳಿಯದ ವಿಷಯ ವನ್ನು ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ತಲುಪೀಸುತೀರ ಸಾರ್ ಅಪ್ಪಾಜಿ ಯವರು ಮತ್ತು ಹರಿಹರಪುರ ಮಂಜುನಾಥ ಸಾರ್ ಇಬ್ಬರಿಗೂ ಕೋಟಿ ಕೋಟಿ ನಮನ ಗಳು
ಶ್ರೀ ಹರಿಹರಪುರ ಮಂಜುನಾಥ ಅವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು, ಹಾಗೂ ವಂದನೆಗಳು. ನೀವು ಪ್ರಸ್ತುತ ಪಡಿಸುವ ಪ್ರತಿಯೊಂದು ಸಂಚಿಕೆಗಳನ್ನು ನಾವೆಲ್ಲರೂ ತಪ್ಪದೆ ನೋಡುವ ಭಾಗ್ಯ ನಮ್ಮದಾಗಿದೆ, ಅದು ನಿಮ್ಮಿಂದ. ನಿಜಕ್ಕೂ ಈ ಒಂದು ಸಾಧನೆ ಅದ್ಭುತ ಹಾಗೂ ಶ್ಲಾಘನೀಯ. ನಿಮ್ಮ ಈ ಪ್ರಯತ್ನಕ್ಕೆ ನಾವು ಆಭಾರಿಯಾಗಿದ್ದೇವೆ .ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರು ಎಲ್ಲರಿಗೂ ಆ ಭಗವಂತನು ಆಯುಷ್ , ಆರೋಗ್ಯ ,ಹಾಗೂ ನೆಮ್ಮದಿ ಜೀವನವನ್ನು ದಯಪಾಲಿಸಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ. ಜೈ ಭುವನೇಶ್ವರಿ, ಜೈ ಕರ್ನಾಟಕ ಮಾತೆ. ಅಂತಿಮವಾಗಿ ಈ ನಿಮ್ಮ ಮಾಧ್ಯಮದ ಎಲ್ಲಾ ಸಿಬ್ಬಂದಿ ಯವರೆಗೆ ನಮ್ಮ ನಮನಗಳು.
ಅಭಿನಂದನೆಗಳು ತಮಗೆ🙏💐 ಹೀಗೆ ಮುಂದುವರಿಸಿ ಮತ್ತು ನನ್ನ ಅನಿಸಿಕೆ ವಿಶ್ವ ಚಲನಚಿತ್ರರಂಗದಲ್ಲಿ ನೀವು ಎಲ್ಲಾ ಚಿತ್ರಗಳನ್ನು ಬೇರೆ ಭಾಷೆಗೆ ಡಬ್ ಮಾಡಬಹುದು ಆದರೆ ಕಾಮನಬಿಲ್ಲು ಅಣ್ಣಾವ್ರ ಅಭಿನಯದ ಚಲನಚಿತ್ರವನ್ನು ಮಾಡಲಾಗುವುದಿಲ್ಲ ಕಾರಣ ಈ ರೀತಿ ಅವರು ಪರಿಶ್ರಮದಿಂದ ಅಭಿನಯಿಸ ಬೇಕಾಗುತ್ತದೆ ಇಲ್ಲ ಡೂಪ್ಮಾಡಬೇಕಾಗುತ್ತದೆ ಇದು ಸಾಧ್ಯ ನಾ ಸರ ಹಾಗೂ ಸತ್ಯಾ ನಾ ತಿಳಿಸಿ ದಯಮಾಡಿ ಇದರ ಬಗ್ಗೆ ಆಲೋಚನೆ ಮಾಡಿ 🙏
೧00 ನೇ ಸಂಚಿಕೆ ಬಿಡುಗಡೆ ಈ ಸಂದರ್ಭದಲ್ಲಿ ನಿಮಗೆ ಅಭಿನಂದನೆಗಳು ಸರ್ ನಾವು ಕೂಡ ಒಬ್ಬ ಅಣ್ಣಾವ್ರ ಅಭಿಮಾನಿ, ಈ ಸರಣಿಯ ಸಾದರ ಪಡಿಸುತ್ತಿರುವ ನಿಮ್ಮ ಹಾಗೂ ಟೋಟಲ್ ಕನ್ನಡ ಚಾನಲ್ ಗು ಧನ್ಯವಾದಗಳು ಸರ್
Congratulations for 100th edition of Naa Kanda Rajkumar. Your kannada is very fluent and to the point. Your clarification to the listeners question is wonderful. You sing very nicely. Thanks for the same.
Congratulations sir to you and to your team for bringing out the 100th episode, sincere approach and dedicated efforts by the team needs to be appreciated, a big salute.
Excellent summary of his preparation for roles, method acting and getting to the character. Also like to ass that in his middle age he learned roller skating and downhill skiing for the ನಗುವಯಾ song in Premada Kanike. Decades before all the leading actors got into fitness Dr. Raj’s whole way of life was fitness. Unbelievable demonstration of Yoga during his mid 50s in Kamanabillu. The best part is there was no hype about anything. 10 films and 40 songs in an year were common during his peak years. 🙏🏼🙏🏼 for doing this!
Dr Rajkumar was such a wonderful Actor that we cannot compare any other Actor with him. His total dedication and involvement in the character roles assigned to him, stands as a testimony to my statement. He remains as a role model to all the Actors in the film field. Sathyanarayana H
ನೂರು ಸಂಚಿಕೆಗಳಲ್ಲಿ ಅಣ್ಣಾವ್ರ ಬಗ್ಗೆ ನಮಗೆ ಗೊತ್ತಿರದ ಸಹಸ್ರಾರು ವಿಷಯಗಳನ್ನು ತಿಳಿಸಿದ್ದೀರಿ..ಈ 100 ಸಂಚಿಕೆಗಳನ್ನು ಸಂಪೂರ್ಣ ಒಂದು ದೊಡ್ಡ ಗ್ರಂಥವನ್ನು ಓದಿದ ಅನುಭವವಾಯಿತು.. ನೂರನೇ ವಜ್ರಮಹೋತ್ಸವ ಶುಭಾಶಯ ಸರ್ ಮುಂದುವರೆಸಿ ನಿಮ್ಮ ಕಾರ್ಯ ಯಶಸ್ವಿಯಾಗಲಿ,, 🤝🤝🙏🙏💐💐💐👌👌👌🏅🏅🏅🏅
ನೂರು ಸಂಚಿಕೆ ಮುಗಿಸಿದ ಶ್ರೀ ಮಂಜುನಾಥ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಈ ಕಾರ್ಯಕ್ರಮ ಹೀಗೆ ಮುಂದುವರಿಯಲಿ ಎಂದು ಕೇಳಿಕೊಳ್ಳುತ್ತೇನೆ, ಜೈ ಕರ್ನಾಟಕ ರತ್ನ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಅವರಿಗೆ ಅಭಿನಂದನೆಗಳು, ವಂದನೆಗಳು
Ii wish this sagacontinues 1ooo episodes and the hard work description dedication definitely immensely marvelous all the best thanks lot for everything with warm regards
Dear sir you may say Dr rajkumar 's practice for different roles, that's not the matter. God created him such a way that his appearance in front of camera for a few seconds make you forget the efforts of all contemporary actors ' collective efforts of hours, months. For instance, in operation jack pot, in a hospital scene he runs to divet opponents even that cannot be matched by other big stars. What more else?
Sir NTR failed to repeat annavaru' s kambli gesture in harishchandra remake , annavaru is the only actor for versatile roles , his body language for bond style films is no way less than that of Sean Connery n no other hero could reproduce
ಬಹಳ ಸೊಗಸಾಗಿ ನಿರೂಪಣೆ ಮಾಡುತ್ತಾ ಕುತೂಹಲ ಮೂಡಿಸುತ್ತಾ ವಿಚಾರಗಳನ್ನು ಹೇಳುತ್ತೀರಾ.....ಇನ್ನೂ ಇದರ ಜೊತೆಗೆ ಆಗಿನ ಫೋಟೋಗಳನ್ನು ತೋರಿಸುತ್ತಾ ಪ್ರಸ್ತುತಪಡಿಸಿದರೆ ಬಹಳ ಮನಮುಟ್ಟುವಂತೆ ಇರುತ್ತದೆ. ನೂರನೇ ಸಂಚಿಕೆಗೆ ಅಭಿನಂದನೆಗಳು....
Dr.Rajkumar is the first & only actor to complete 200 movies as main lead actor in KFI.(Unbreakable All Time Record in KFI) Dr.Rajkumar is the First & only Superstar in Indian Cinema to win both National & State award for singing. Dr.Rajkumar is the first & only person in KFI to win most prestigious Dada Saheb Phalke award. Dr.Rajkumar is the first & only actor to win prestigious Kentucky Colonel award. Dr.Rajkumar is the only Superstar who has acted in over 40 plus novel based movies in Indian Cinema. Dr.Rajkumar is the first Indian actor whose movies were remade more than 50 times in other languages. Dr.Rajkumar holds the record for delivering highest number of industry hit movies in Indian Cinema. Dr.Rajkumar is the most successful actor with a success rate of above 93%. Special mention : All Industry hit movies are SWAMAKE movies. Dr. Rajkumar is the only actor in Indian cinema whose movie tickets were issued at Stadiums as it was very difficult for Police to control huge crowd gatherings in front of theatre. Huliya Haalina Mevu movie tickets were issued at Race course. Jeevana Chaitra movie tickets were issued at Kantirava Stadium. Mahishasura Merdini is the first Pan India movie & Dr.Rajkumar is the First Pan Indian Superstar. Dr.Rajkumar holds the record for acting in highest number of Historical & Mythological roles. Dr.Rajkumar is the first Bond of Indian cinema. IndianJamesBond By producing around 86 plus movies in Sandalwood, Dr. Rajkumar & Parvathamma Rajkumar have introduced numerous new talents to our industry. Many artists, director's & technicians were introduced to KFI through their production banner. Dr. Rajkumar is the only Superstar who has sung around 400 movie songs & 500 plus devotional songs. Remuneration for Singing was donated to Shakthi dhama trust. Dr. Rajkumar has given around 70 plus musical night shows to help many charities. Dr. Rajkumar is the first & only Superstar in Karnataka who has built an orphanage (SHAKTHI DHAMA) for helpless women & children. The biggest agitation in Karnataka "Gokak chaluvali" was successful bcoz of Dr.Rajkumar's leadership. Special mention : Dr. Rajkumar didn't misuse his popularity to support any political party or leaders. Dr.Rajkumar & Puneeth Rajkumar are the only Superstar's in Karnataka who didn't participate in any political gatherings or Campaigning. Dr.Rajkumar & Puneeth Rajkumar are the only Superstar's in Karnataka who have donated their eyes. By donating their eyes both inspired numerous of their followers to donate eyes... True Inspiration... 🙏 Most Versatile & Successful actor of Indian cinema... Undisputed Box Office King of all time... Demigod of Craze 🔥🔥🔥 Icon of Unity Icon of Simplicity Socio-Cultural icon of Karnataka Pride & Power of Karnataka & KFI Dr.Rajkumar... 💛❤ "EmperorOfAllActors"... 🙏
ನೂರು ಸಂಚಿಕೆಗಳನ್ನು ಮಾಡುವದು ಅಷ್ಟು ಸುಲಭದ ಮಾತಲ್ಲ, ಬಹುಶಃ ಅಣ್ಣಾವ್ರ ನಟನೆ ಮತ್ತು ವ್ಯಕ್ತಿತ್ವ ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಸಂಶೋಧನೆ , ಶ್ರದ್ಧೆ ಇದನ್ನು ಸಾಧ್ಯವಾಗಿಸಿದೆ ರಾಮಕುಮಾರ್ ಅವರೇ ... ತುಂಬಾ ತುಂಬಾ ಧನ್ಯವಾದಗಳು... ಹೃತ್ಪೂರ್ವಕ ಅಭಿನಂದನೆಗಳು ತಮಗೆ... ನೀವು ಮಾಡುತ್ತಿರುವದು ಅತ್ಯುತ್ತಮ ಕಲಾಸೇವೆ. ಶ್ಲಾಘನೀಯ ಕಾರ್ಯ. God bless you all.
ನಮ್ಮ ಜೀವಶಾಸ್ತ್ರ ಪ್ರೊಫೆಸರ್ ನಾನು ರಾಜ್ಕುಮಾರ್ ಅಭಿಮಾನಿ ಅಲ್ಲ, ಆದ್ರೆ ಏನೆಂದು ನಾ ಹೇಳಲಿ,ಮಾನವನಾಸೆಗೆ ಕೊನೆಯಲ್ಲಿ ಹಾಡು ಮನುಷ್ಯನ ಸ್ವಾರ್ಥವನ್ನು ಏಷ್ಟು ಚೆನ್ನಾಗಿ ಹೇಳಿದಾರೆ ರಾಜ್ಕುಮಾರ್ ಅಂತಾ ಹೇಳ್ತಿದ್ರು.
Sir manthralaya mahathme was a great movie. Later it was done by Srinath in kannada and Rajanikanth in tamil. While they did this they were remembering Raj movie. Then i had seen respective interviews. Please throw some light on this.
ನಾನು ಅಂದು ಮೊದಲ ಸಂಚಿಕೆ ಮಾಡಿದಾಗ ಹೆಳಿದ್ದೆ ನೂರು ಸಂಚಿಕೆ ಆಗಬೆಕು ಅಂತಾ..ಇವಾಗ ನೂರು ಆಯಿತು...ಸುಪರ್ ದನ್ಯವಾದಗಳು ಹರಿಹರಪುರ ಮಂಜುನಾಥ ಸರ್....
2022 ರಲ್ಲಿ ಮೊದಲ successful 100 ನೇ show ಅಣ್ಣಾವ್ರ ಅವಾಗ್ಲು no 1 ಇವಾಗ್ಲು no 1
Love you BOSS
ಹೃತ್ಪೂರ್ವಕ ಧನ್ಯವಾದಗಳು🌹.. ನೂರರ ಸಂಚಿಕೆಗೆ.! ನಿಮ್ಮ ಶ್ರಮಕ್ಕೆ, ತತ್ಪರತೆಗೆ, ಕ್ಷಮತೆ ಗೆ ಹಾಗೂ ದಕ್ಷತೆಗೆ ಅಭಿನಂದನೆಗಳು. ೨೧೨ ಸಂಚಿಕೆಗಳಾದರೂ ಮೂಡಿ ಬರಲಿ.
ಸಾರ್ ಅಪ್ಪಾಜಿ ಯವರ ಬಗ್ಗೆ 100ನೇಯಸಂಚಿಕೇಯನುಪೂರೈಸಿದ
ನಿಮ್ಮ ಗೇ ನಮನ ಗಳು ಸಾರ್ ನನ್ನ ಅನಂತ ವಂದನೆ ಅಪ್ಪಾಜಿ ಯವರ ಎಷ್ಟೋ ಹೆಚ್ಚಾಗಿ ನಮ್ಮಗೇ ತಿಳಿಯದ ವಿಷಯ ವನ್ನು ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ತಲುಪೀಸುತೀರ ಸಾರ್ ಅಪ್ಪಾಜಿ ಯವರು ಮತ್ತು ಹರಿಹರಪುರ ಮಂಜುನಾಥ ಸಾರ್ ಇಬ್ಬರಿಗೂ ಕೋಟಿ ಕೋಟಿ ನಮನ ಗಳು
ಕರುನಾಡ ಮುತ್ತಾದ ಅಣ್ಣನ ಬಗೆಗಿನ ವಿಚಾರ ತಿಳಿಸುತ್ತಾ...ನೀವೂ ಪುನೀತರಾದಿರಿ.....ನಮ್ಮನ್ನೂ ಪುನೀತರಾಗಿಸಿದಿರಿ ಅಣ್ಣಾ....ನಿಮಗೆ ಇಲ್ಲಿಂದಲೇ ಸಾಷ್ಟಾಂಗ ನಮನಗಳು
Nice Information 👍 👌👍 Annavara Bagge
100 ನೇ ಸಂಚಿಕೆ ಸಂಭ್ರಮಕ್ಕೆ ಅನಂತ ಧನ್ಯವಾದಗಳು ನಿಮ್ಮ ಸಂಚಿಕೆ ಹೀಗೆ ಮುಂದುವರೆಯಲಿ ಸರ್ 💐🙏🏻🙏🏻🙏🏻🙏🏻🙏🏻💐
ಶ್ರೀ ಹರಿಹರಪುರ ಮಂಜುನಾಥ ಅವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು, ಹಾಗೂ ವಂದನೆಗಳು.
ನೀವು ಪ್ರಸ್ತುತ ಪಡಿಸುವ ಪ್ರತಿಯೊಂದು ಸಂಚಿಕೆಗಳನ್ನು ನಾವೆಲ್ಲರೂ ತಪ್ಪದೆ ನೋಡುವ ಭಾಗ್ಯ ನಮ್ಮದಾಗಿದೆ, ಅದು ನಿಮ್ಮಿಂದ. ನಿಜಕ್ಕೂ ಈ ಒಂದು ಸಾಧನೆ ಅದ್ಭುತ ಹಾಗೂ ಶ್ಲಾಘನೀಯ. ನಿಮ್ಮ ಈ ಪ್ರಯತ್ನಕ್ಕೆ ನಾವು ಆಭಾರಿಯಾಗಿದ್ದೇವೆ .ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರು ಎಲ್ಲರಿಗೂ ಆ ಭಗವಂತನು ಆಯುಷ್ , ಆರೋಗ್ಯ ,ಹಾಗೂ ನೆಮ್ಮದಿ ಜೀವನವನ್ನು ದಯಪಾಲಿಸಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ.
ಜೈ ಭುವನೇಶ್ವರಿ, ಜೈ ಕರ್ನಾಟಕ ಮಾತೆ.
ಅಂತಿಮವಾಗಿ ಈ ನಿಮ್ಮ ಮಾಧ್ಯಮದ ಎಲ್ಲಾ ಸಿಬ್ಬಂದಿ ಯವರೆಗೆ ನಮ್ಮ ನಮನಗಳು.
ಅಣ್ಣಾವ್ರ ವಿಶೇಷ ಶತಕ ಸಂಭ್ರಮದ ದಿನದ ಶುಭಾಶಯಗಳು 🙏🙏🙏
Congratulations...great series to know Dr Rajkumar more
ಹೌದು ಸಾರ್, ನಮ್ಮ ಶ್ರೀಕೃಷ್ಣನಲ್ಲಿ ಎಲ್ಲಾ ದೇವರುಗಳು ಇದ್ದಂತೆ, ರಾಜಣ್ಣನಲ್ಲಿ ಎಲ್ಲಾ ಪಾತ್ರಗಳ ವ್ಯಕ್ತಿಗಳು ಆವಾಹಿಸುತ್ತಿದ್ದರು.
ಅಭಿನಂದನೆಗಳು ತಮಗೆ🙏💐 ಹೀಗೆ ಮುಂದುವರಿಸಿ ಮತ್ತು ನನ್ನ ಅನಿಸಿಕೆ ವಿಶ್ವ ಚಲನಚಿತ್ರರಂಗದಲ್ಲಿ ನೀವು ಎಲ್ಲಾ ಚಿತ್ರಗಳನ್ನು ಬೇರೆ ಭಾಷೆಗೆ ಡಬ್ ಮಾಡಬಹುದು ಆದರೆ ಕಾಮನಬಿಲ್ಲು ಅಣ್ಣಾವ್ರ ಅಭಿನಯದ ಚಲನಚಿತ್ರವನ್ನು ಮಾಡಲಾಗುವುದಿಲ್ಲ ಕಾರಣ ಈ ರೀತಿ ಅವರು ಪರಿಶ್ರಮದಿಂದ ಅಭಿನಯಿಸ ಬೇಕಾಗುತ್ತದೆ ಇಲ್ಲ ಡೂಪ್ಮಾಡಬೇಕಾಗುತ್ತದೆ ಇದು ಸಾಧ್ಯ ನಾ ಸರ ಹಾಗೂ ಸತ್ಯಾ ನಾ ತಿಳಿಸಿ ದಯಮಾಡಿ ಇದರ ಬಗ್ಗೆ ಆಲೋಚನೆ ಮಾಡಿ 🙏
Your effort, research, analysis pertaining to Rajkumar's legacy is highly laudable.
Thank you very much, Sir.
೧00 ನೇ ಸಂಚಿಕೆ ಬಿಡುಗಡೆ ಈ ಸಂದರ್ಭದಲ್ಲಿ ನಿಮಗೆ ಅಭಿನಂದನೆಗಳು ಸರ್ ನಾವು ಕೂಡ ಒಬ್ಬ ಅಣ್ಣಾವ್ರ ಅಭಿಮಾನಿ, ಈ ಸರಣಿಯ ಸಾದರ ಪಡಿಸುತ್ತಿರುವ ನಿಮ್ಮ ಹಾಗೂ ಟೋಟಲ್ ಕನ್ನಡ ಚಾನಲ್ ಗು ಧನ್ಯವಾದಗಳು ಸರ್
100 ನೇ ಸಂಚಿಕೆಯ ಶುಭಾಶಯಗಳು ಸರ್ 💐🍰🌹
ಸೊಗಸಾದ ಶತಕ, ಅದ್ಭುತ ಬೆಳವಣಿಗೆ ಅದಕ್ಕೆ ಅಭಿನಂದನೆಗಳು ಸರ್ ನಿಮ್ಮವಿಡಿಯೋ ನೋಡೋದೇ ಒಂದು ಆನಂದ ಅಣ್ಣಾವ್ರ ಚಿತ್ರ ನೋಡಿದಷ್ಟೇ ಖುಷಿ👍👌🌹
Sir, ಕಾದಂಬರಿ ಚಿತ್ರಗಳ ಮೂಲಕ ನಮ್ಮ ಹೃದಯ ಕದ್ದ ರಾಜ್ ದೇವರ ಸರಣಿ ಸಂಚಿಕೆ ನಿರೀಕ್ಷಿಸಬಹುದೇ ? ೧೦೦ ಸಂಚಿಕೆಗಳಿಗಾಗಿ ಶತಕೋಟಿ ವಂದನೆಗಳು ಸರ್... 😀🙏
ನೂರನೆ ಸಂಚಿಕೆಗೆ ಅಭಿನಂದನೆಗಳು. ಇನ್ನಷ್ಟು ಮತ್ತಷ್ಟು ಮೊಗೆ ಮೊಗೆದು ನಮಗೆ ನೀಡಿ.ನಿಮಗೂ , ನಿಮ್ಮ ತಂಡಕ್ಕೂ ಶುಭವಾಗಲಿ.
ದನ್ಯವಾದಗಳು
Hearty congratulations, Sir... A VERY BEAUTIFUL SERIES... PraNaams, Sir.
Legend is Legend; ONE and only Legend under the Sun....
ನೂರು ಸಂಚಿಕೆಗಳನ್ನು ಓರ್ವ ಕಲಾವಿದರ ಬಗ್ಗೆ ಮಾಡುವುದು ಬಹಳಷ್ಟು ಕಠಿಣ ಪರಿಶ್ರಮ, ಅದನ್ನು ಸಾಧಿಸಿ ಶತಕ ಭಾರಿಸಿ ಯಶಸ್ಸು ಗಳಿಸಿದ ತಮಗೆ ಆನಂತ ವಂದನೆಗಳು ಸರ್. 🙏🙏🙏
Congratulations for 100th edition of Naa Kanda Rajkumar. Your kannada is very fluent and to the point. Your clarification to the listeners question is wonderful. You sing very nicely. Thanks for the same.
Dear Total Kannada team,
Hearty congratulations !! Keep up the good work,
Best wishes, Dr Viswhanath Siddappa, from London, UK.
Congratulations sir to you and to your team for bringing out the 100th episode, sincere approach and dedicated efforts by the team needs to be appreciated, a big salute.
Congratulations🎉🥳👏 Hari harapura, manjunath sir, vajra na vajra Anabeku, Dr Raj annuru Karnataka rathna,
Dr Rajkumar success behind no money,no power,but only simplicity,inocent attitude his tolerance great humanbeing
ತುಂಬು ಹೃದಯದ ಧನ್ಯವಾಧಗಳು ಅಣ್ಣಾ ನಿಮ್ಮ ತಂಡಕ್ಕೆ..🙏🙏💐💐💐💐ನಿಮಗೆ ನಿಮ್ಮ ತಂಡಕ್ಕೆ ಶುಭವಾಗಲಿ💞💞
Congratulations sir for your 100 episode of DR Rajkumar please continue
ನಿಮಗೆ ಅಣ್ಣಾವ್ರ ಆರ್ಶಿವಾದ ಇದೆ. ಮುಂದುವರಿಸಿ.
Congratulations sir ಸನಾದಿ ಅಪ್ಪಣ್ಣ. Movie is one of the top ten movie in the series
ಎರಡು ಕನಸು, ಒಲವೇ ಗೆಲುವು ಹಾಗೂ ದಾರಿ ತಪ್ಪಿದ ಮಗ ಚಿತ್ರದ ಉಪನ್ಯಾಸಕರ ಪಾತ್ರ ದ ಕುರಿತು ಮಾಡಿಕೊಂಡ ಪೂರ್ವ ಸಿದ್ಧ ತೆ ಕುರಿತು ವಿವರಣೆ ನೀಡುವಿರಾ..
Excellent summary of his preparation for roles, method acting and getting to the character. Also like to ass that in his middle age he learned roller skating and downhill skiing for the ನಗುವಯಾ song in Premada Kanike. Decades before all the leading actors got into fitness Dr. Raj’s whole way of life was fitness. Unbelievable demonstration of Yoga during his mid 50s in Kamanabillu. The best part is there was no hype about anything. 10 films and 40 songs in an year were common during his peak years. 🙏🏼🙏🏼 for doing this!
Congratulations ...SIR for Completing the 100 th episode of ANNAVARU ...keep going sir for more episodes...,.
ಸರ್, ನಿಮಗೆ ಹಾರ್ದಿಕ ಶುಭಾಶಯಗಳು.
Dr Rajkumar was such a wonderful Actor that we cannot compare any other Actor with him. His total dedication and involvement in the character roles assigned to him, stands as a testimony to my statement. He remains as a role model to all the Actors in the film field.
Sathyanarayana H
Role model for all good people
ನೂರು ಸಂಚಿಕೆಗಳಲ್ಲಿ ಅಣ್ಣಾವ್ರ ಬಗ್ಗೆ ನಮಗೆ ಗೊತ್ತಿರದ ಸಹಸ್ರಾರು ವಿಷಯಗಳನ್ನು ತಿಳಿಸಿದ್ದೀರಿ..ಈ 100 ಸಂಚಿಕೆಗಳನ್ನು ಸಂಪೂರ್ಣ ಒಂದು ದೊಡ್ಡ ಗ್ರಂಥವನ್ನು ಓದಿದ ಅನುಭವವಾಯಿತು.. ನೂರನೇ ವಜ್ರಮಹೋತ್ಸವ ಶುಭಾಶಯ ಸರ್ ಮುಂದುವರೆಸಿ ನಿಮ್ಮ ಕಾರ್ಯ ಯಶಸ್ವಿಯಾಗಲಿ,, 🤝🤝🙏🙏💐💐💐👌👌👌🏅🏅🏅🏅
Namaste Manjunath sir nimma program gae yashshwi agiddakkae,..Dr Rajkumar.namma Karnataka Rathna . Annavaru Varanata kannadada Mutthu avara abhimani galu ellara paravagi nanna Danyavadagalu nimagae sir shubha vagali .🙏💐
Congratulations 👏👏 Thanks respected sir ❤️❤️🌟🌟🌟🌟🌟🙏🙏🙏🙏
ನೂರು ಸಂಚಿಕೆ ಮುಗಿಸಿದ ಶ್ರೀ ಮಂಜುನಾಥ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಈ ಕಾರ್ಯಕ್ರಮ ಹೀಗೆ ಮುಂದುವರಿಯಲಿ ಎಂದು ಕೇಳಿಕೊಳ್ಳುತ್ತೇನೆ, ಜೈ ಕರ್ನಾಟಕ ರತ್ನ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಅವರಿಗೆ ಅಭಿನಂದನೆಗಳು, ವಂದನೆಗಳು
Thank you sir for 100episode
೧೦೦ ರ ಸಂಚಿಕೆಗೆ ಧನ್ಯವಾದಗಳು 🎉👏
ವಿಷಯವನ್ನು ನಿರೂಪಿಸುವ ರೀತಿ ತುಂಬಾ ವಿಶೇಷ, ಹಾಗೇ ನೀವು ಹೇಳುತ್ತಿರುವಾಗ ಕೇಳುತ್ತಲೇ ಇರಬೇಕೆಂದೇನಿಸುತ್ತದೆ
ಹರಿಹರಪುರ ಮಂಜುನಾಥ್ ಸರ್.
Ii wish this sagacontinues 1ooo episodes and the hard work description dedication definitely immensely marvelous all the best thanks lot for everything with warm regards
Very good inspiration according Dr. Rajkumar actions
Dear sir you may say Dr rajkumar 's practice for different roles, that's not the matter. God created him such a way that his appearance in front of camera for a few seconds make you forget the efforts of all contemporary actors ' collective efforts of hours, months. For instance, in operation jack pot, in a hospital scene he runs to divet opponents even that cannot be matched by other big stars. What more else?
MN, MLB m
Tq for 100 episode sir
ಬಹು ಬೇಗ ಸಾವಿರ ಸಂಚಿಕೆಗಳು ಆಗಲಿ ಸರ್
ಅದ್ಭುತ.... ನಾಡಿನ...ದೇಶದ ಹೆಮ್ಮೆ... ನಮ್ಮ
ಅಣ್ಣಾವ್ರು... 🙏🙏🙏
Mayura,Jaga Mechidha Maga, Ranadheera Kantirava,Huliya Haalina Mevu, Babruvaahana movie stunt sequence bagge maathadbekitthu Sir. Especially Kusthi aagu Katthi Varase. Mayura movie yalli Annavru Mayuranaagi Palace ge first time entry kottaga nadeyo fight alli without dupe Annavru maadiro Katthi varase sequence anthu extraordinary.
Mayura, Huliya Haalina Mevu, Babruvaahana movie alli maadiro Katthi varase fight ge avara preparation yegitthu antha ondhu episode maadi Sir...🙏
Congratulations sir for for 100th episode pls do continue the same and reach 1M subscribers 🙏🙏🙏💐💕
ಉತ್ತಮವಾಗಿತ್ತು
ಮುಂದುವರಿಯಲಿ 👍👍👍
Sir NTR failed to repeat annavaru' s kambli gesture in harishchandra remake , annavaru is the only actor for versatile roles , his body language for bond style films is no way less than that of Sean Connery n no other hero could reproduce
Congratulations for this achievement sir
proud to be fan of Dr rajkumar greatest soul on earth
ಶುಭಾಶಯಗಳು ಸಾವಿರ ಸಾವಿರ ಸಂಚಿಕೆಗಳಾಗಲಿ
ಬಹಳ ಸೊಗಸಾಗಿ ನಿರೂಪಣೆ ಮಾಡುತ್ತಾ ಕುತೂಹಲ ಮೂಡಿಸುತ್ತಾ ವಿಚಾರಗಳನ್ನು ಹೇಳುತ್ತೀರಾ.....ಇನ್ನೂ ಇದರ ಜೊತೆಗೆ ಆಗಿನ ಫೋಟೋಗಳನ್ನು ತೋರಿಸುತ್ತಾ ಪ್ರಸ್ತುತಪಡಿಸಿದರೆ ಬಹಳ ಮನಮುಟ್ಟುವಂತೆ ಇರುತ್ತದೆ. ನೂರನೇ ಸಂಚಿಕೆಗೆ ಅಭಿನಂದನೆಗಳು....
Rajkumar avarige avara tande helikotta kivimaatu, Rajkumar avare heliruvante.
'NATISABEDA, ANUKARISA BEDA, PAATRAVE NEENAAGIHOGU'.
Idanna ellashtoo tappade sharddheyinda nadedukondu banda meru nata avaru.
Allade avarolage obba shraddha poorvaka, kalikeya tuditavulla vidyaarthi idda. Ee vishayavanna avarodane odanaadida aneka anekaru heliddaare.
Avara ee nadeyanna avara koneya chitragalallu (Aaakasmika) torisiddaare, Khyaata gaayaki Manjula Gururaaj avare helidante kelavu haadugalallina kelavu vishayagalanna obba chikka vidyaarthiyante kalitukondrante.
AVarolagina ee kalikaa tudita iruva vidyaartiyoo avara yashissige ondu kaarana aagide.
೧೦೦ರ ಸಂಚಿಕೆಗೆ ಅಭಿನಂದನೆಗಳು, ಹೀಗೇ ಮುಂದುವರಿದು ಒಂದು ಸಾವಿರ ಸಂಚಿಕೆಗಳಾಗಲಿ ಎಂದು ಹಾರೈಸುತ್ತೇವೆ, ಧನ್ಯವಾದಗಳು ಸರ್.🙏🙏
Dr.Rajkumar is the first & only actor to complete 200 movies as main lead actor in KFI.(Unbreakable All Time Record in KFI)
Dr.Rajkumar is the First & only Superstar in Indian Cinema to win both National & State award for singing.
Dr.Rajkumar is the first & only person in KFI to win most prestigious Dada Saheb Phalke award.
Dr.Rajkumar is the first & only actor to win prestigious Kentucky Colonel award.
Dr.Rajkumar is the only Superstar who has acted in over 40 plus novel based movies in Indian Cinema.
Dr.Rajkumar is the first Indian actor whose movies were remade more than 50 times in other languages.
Dr.Rajkumar holds the record for delivering highest number of industry hit movies in Indian Cinema.
Dr.Rajkumar is the most successful actor with a success rate of above 93%.
Special mention : All Industry hit movies are SWAMAKE movies.
Dr. Rajkumar is the only actor in Indian cinema whose movie tickets were issued at Stadiums as it was very difficult for Police to control huge crowd gatherings in front of theatre.
Huliya Haalina Mevu movie tickets were issued at Race course.
Jeevana Chaitra movie tickets were issued at Kantirava Stadium.
Mahishasura Merdini is the first Pan India movie & Dr.Rajkumar is the First Pan Indian Superstar.
Dr.Rajkumar holds the record for acting in highest number of Historical & Mythological roles.
Dr.Rajkumar is the first Bond of Indian cinema.
IndianJamesBond
By producing around 86 plus movies in Sandalwood, Dr. Rajkumar & Parvathamma Rajkumar have introduced numerous new talents to our industry. Many artists, director's & technicians were introduced to KFI through their production banner.
Dr. Rajkumar is the only Superstar who has sung around 400 movie songs & 500 plus devotional songs. Remuneration for Singing was donated to Shakthi dhama trust.
Dr. Rajkumar has given around 70 plus musical night shows to help many charities.
Dr. Rajkumar is the first & only Superstar in Karnataka who has built an orphanage (SHAKTHI DHAMA) for helpless women & children.
The biggest agitation in Karnataka "Gokak chaluvali" was successful bcoz of Dr.Rajkumar's leadership.
Special mention : Dr. Rajkumar didn't misuse his popularity to support any political party or leaders.
Dr.Rajkumar & Puneeth Rajkumar are the only Superstar's in Karnataka who didn't participate in any political gatherings or Campaigning.
Dr.Rajkumar & Puneeth Rajkumar are the only Superstar's in Karnataka who have donated their eyes.
By donating their eyes both inspired numerous of their followers to donate eyes... True Inspiration... 🙏
Most Versatile & Successful actor of Indian cinema...
Undisputed Box Office King of all time... Demigod of Craze 🔥🔥🔥
Icon of Unity
Icon of Simplicity
Socio-Cultural icon of Karnataka
Pride & Power of Karnataka & KFI
Dr.Rajkumar... 💛❤
"EmperorOfAllActors"... 🙏
👍🙏ಕನ್ನಡದ ಅನರ್ಘ್ಯ ರತ್ನ ರಾಜಕುಮಾರ ರಿಗೆಭಾರತರತ್ನ ನೀಡಿದರೆ ಪ್ರಶಸ್ತಿ ಮೌಲ್ಯ ಹೆಚ್ಚುತ್ತೆ.ಆ ಕಾಲ ಬೇಗ ಬರಲಿ
You have presented the facts in a very attractive manner! 👌👍🙏
MR. Akash, oh really you have done a esearch about DR. RAJANNA. Hats off to you Sir.
Pl correct as research.
Congratulations sir, please continue this work sir
Dhanyavadagalu sir innu300 sanchikegalu Annvra bagge barali sir All the best 🙏🙏🙏
Excellent episode sir. Congratulations on the 100th episode. 🥰🥰
ಶುಭಾಶಯಗಳು ಸರ್,🌹🌹🌹
😊🙏Thank you sir naavu yaavagalu nimma jothe irutheve 🤔🙏👌👍👏👏👏
Hats up to harihara pura manjunath
ಧನ್ಯವಾದಗಳು ಸರ್ ಶತಕದ ಸಂಚಿಕೆ ಅದ್ಭುತವಾಗಿದೆ ಇನ್ನೂ ಹೆಚ್ಚಿನ ಸಂಚಿಕೆಗಳು ಬರಲಿ.
ಸರ್ 100 ಸಂಚಿಕೆ ಲೋಕಾರ್ಪಣೆ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದಿಂದ ಧನ್ಯ ವಾದಗಳು 🙏🙏🙏🙏🎉🎉🎉🎉🎉🎉🎉🎉🎉🎉🎉🎉🎉🎉
ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು
ನೂರು ಸಂಚಿಕೆಗಳನ್ನು ಮಾಡುವದು ಅಷ್ಟು ಸುಲಭದ ಮಾತಲ್ಲ, ಬಹುಶಃ ಅಣ್ಣಾವ್ರ ನಟನೆ ಮತ್ತು ವ್ಯಕ್ತಿತ್ವ ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಸಂಶೋಧನೆ , ಶ್ರದ್ಧೆ ಇದನ್ನು ಸಾಧ್ಯವಾಗಿಸಿದೆ ರಾಮಕುಮಾರ್ ಅವರೇ ... ತುಂಬಾ ತುಂಬಾ ಧನ್ಯವಾದಗಳು... ಹೃತ್ಪೂರ್ವಕ ಅಭಿನಂದನೆಗಳು ತಮಗೆ... ನೀವು ಮಾಡುತ್ತಿರುವದು ಅತ್ಯುತ್ತಮ ಕಲಾಸೇವೆ. ಶ್ಲಾಘನೀಯ ಕಾರ್ಯ. God bless you all.
Excellent sir.Congratulations
ಅಪರೂಪದ ದಾಖಲೆ,ಶುಭವಾಗಲಿ
🙏ಶುಭಾಶಯಗಳು ನಿಮಗೆ💐🙏
Congratulations sir please continue madi
100ನೇ ಸಂಚಿಕೆಯ ಶುಭಾಶಯಗಳು
ಪಾತ್ರಗಳ ಬಗ್ಗೆ ವಿವರಿಸುವಾಗ,ಆ ಪಾತ್ರಗಳ ವಿಡಿಯೋಗಳನ್ನು ತೋರಿಸಿದರೆ ಬಹಳ ಅದ್ಭುತವಾಗಿರುತ್ತದೆ
ಈ ಅದ್ಭುತ ಸಂಚಿಕೆಗೆ ನಮ್ಮ ಕೋಟಿ ನಮನ 🙏🙏🙏
Congratulations for the 100th Episode 🙏🙏🙏all the best for the coming episodes 😍🤩😇
Congratulations Sir.
ನಿಮ್ಮ ಕನ್ನಡ ಭಾಷೆ ಕೇಳುವುದಕ್ಕೆ ತುಂಬಾ ಆನಂದ ವಾಗುತ್ತೆ ಸರ್
ನಮ್ಮ ಜೀವಶಾಸ್ತ್ರ ಪ್ರೊಫೆಸರ್ ನಾನು ರಾಜ್ಕುಮಾರ್ ಅಭಿಮಾನಿ ಅಲ್ಲ, ಆದ್ರೆ ಏನೆಂದು ನಾ ಹೇಳಲಿ,ಮಾನವನಾಸೆಗೆ ಕೊನೆಯಲ್ಲಿ ಹಾಡು ಮನುಷ್ಯನ ಸ್ವಾರ್ಥವನ್ನು ಏಷ್ಟು ಚೆನ್ನಾಗಿ ಹೇಳಿದಾರೆ ರಾಜ್ಕುಮಾರ್ ಅಂತಾ ಹೇಳ್ತಿದ್ರು.
Hats off to you 🙏
👌👌👌👌👌👌🙏🙏🙏🙏🙏chennagi tiliddiri tumba dhanyavadagalu🙏🙏🙏🙏🙏
ನಿಮ್ಮ ಸಂಚಿಕೆಗಳು ಅಣ್ಣಾವ್ರ ಬಗ್ಗೆ ಹೀಗೆ ಮುಂದುವರಿಯಲಿ ಸರ್ ಬಹಳ ಸೊಗಸಾಗಿ ಮೂಡಿ ಬರುತ್ತಿವೆ 100ನೇ ಸಂಚಿಕೆಗೆ ನಮ್ಮ ಧನ್ಯವಾದಗಳು
ಶುಭಾಶಯ 👍🙏🎉🎶
ನೀವು ಅಸ್ಖಲಿತ ಕನ್ನಡದಲ್ಲಿ ವಿಷಯ ಪ್ರಸ್ತುತಪಡಿಸಿದ್ದು ಬಹಳಷ್ಟು ಇಷ್ಟವಾಯ್ತು.👌🙏
ಶುಭಾಶಯಗಳು.. ಹೀಗೆ ನಿರಂತರವಾಗಿ ಸಾಗಲಿ ನಿಮ್ಮ ಕಾರ್ಯಕ್ರಮ. ಎಲ್ಲರಿಗೂ ನಮಸ್ಕಾರ
💐💐💐🙏🙏🙏🤝🤝🤝🤝
Congratulations 🌺🌺🌺🌺🌺💐💐💐💐
Let it progress well
Let it go on forever👍
ತುಂಬಾ ಚೆನ್ನಾಗಿದೆ ಡಾ.ರಾಜಕುಮಾರ ಸಂಚಿಕೆ 🙏
ಧನ್ಯವಾದ ನಿಮ್ಮ ಶ್ರಮಿಸಿದ ಕಾರ್ಯಕ್ರಮಕ್ಕೆ , ನಾವೆಲ್ಲ ಧನ್ಯ
ಅಣ್ಣವ್ರು .....❤
ಸರ್, ಇವತ್ತಿಗೂ ಮಂತ್ರಾಲಯದ ಭೋಜನಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ರಾಜಕುಮಾರ ರೂಪದಲ್ಲಿ ಇದೆ
Sir manthralaya mahathme was a great movie. Later it was done by Srinath in kannada and Rajanikanth in tamil. While they did this they were remembering Raj movie. Then i had seen respective interviews. Please throw some light on this.
"Ondu Muttina Kathe" could not stay in theatres for 100 days but it was a commercial hit. It made money and producer was in profit.
Dhanyavadagalu sir
1000 episodes to come sir, all the very best
Congratulations 💐
ತುಂಬಾ ಧನ್ಯವಾದಗಳು sir
Premad kanike chitradali skating kalithidaru, congrats 100 sanchikege
Super sir.danyavadagalu nimage🙏🙏🙏
Yarannu mechhusuvudakke aguvudilla sir nivu munduvarisi nillisabedi nimage olleyadagali vandanegalondige dhanyavadagalu
100
ನಟಸಾರ್ವಭೌಮ
ಕನ್ನಡದ ಕಂದ ಕನ್ನಡ ರಾಜಕುಮಾರ ನಮ್ಮ ಅಣ್ಣಾವ್ರು😍🙏🏻
100 hatsof
Congratulations, Keep going.Best of luck. Very good narration.