ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ-23 'ತೊಟ್ಟಿಲಲ್ಲಿ ಇರುವಾಗ್ಲೇ ಇವ್ಳೇ ನನ್ನ ಸೊಸೆ ಅಂದಿದ್ರು ಅಪ್ಪಾಜಿ'
ฝัง
- เผยแพร่เมื่อ 1 ต.ค. 2020
- ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಇಪ್ಪತ್ಮೂರನೆಯ ಕಂತು - 'ತೊಟ್ಟಿಲಲ್ಲಿ ಇರುವಾಗ್ಲೇ ಇವ್ಳೇ ನನ್ನ ಸೊಸೆ ಅಂದಿದ್ರು ಅಪ್ಪಾಜಿ'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ. - บันเทิง
ಸತ್ಯವಾದ ಮಾತುಗಳು
ಡಾ || ಪಾರ್ವತಮ್ಮ ರಾಜ್ ಕುಮಾರ್ ಗೆ ಜೈ ಜೈ
ರಾಜ್ ಕುಮಾರ್ ❤️ಎಂಬ ಉತ್ಸವ ಮೂತಿ೯ ಯ ತೇರಿಗೆ...ಪಾವ೯ತಮ್ಮನವರೇ ತೇರಿನ ಗಾಲಿಗಳು...ತೇರು ಸಾಗಲು ಗಾಲಿ ಬೇಕೇ ಬೇಕು..
ಶ್ರೀ ಮತಿ ಪಾರ್ವತಮ್ಮನವರೂ ಕನ್ನಡದ, ಕರ್ನಾಟಕದ ನಮ್ಮೆಲ್ಲರ ತಾಯಿ.
ಪ್ರವೀಣ್ ಸರ್
ನಿಮ್ಮ ಪತ್ನಿ ಯವರ ಮಾತುಗಳು ಕೇಳಿ ಹೃದಯ ತುಂಬಿ ಬಂತು.
ಅಮ್ಮ ಪತ್ನಿ ಅತ್ತಿಗೆ ಸಹೋದರಿ ಚಿತ್ರ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ೮೦ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ವಜ್ರೇಶ್ವರಿ ಗೆ ರಾಜ್ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ ♥️👌🏻🙏🏼☝🏼👍🌟🇧🇯🇮🇳
ನನ್ನ ಕಣ್ಣಲ್ಲೂ ನೀರು ಬಂತು ನಿಜವಾಗಿಯೂ ಸಾರ್ಥಕ ತಿಳುವಳಿಕೆಯ ಅನುಕರಣೆಯ ಬದುಕು
ವೆರಿ ನೈಸ್ ಈ ಪ್ರೋಗ್ರಾಮ್ ನೋಡಿದಮೇಲೆ ಕಣ್ಣಲ್ಲಿ ನೀರು ಬರುತ್ತೆ ಥ್ಯಾಂಕ್ ಯೂ ಸೋ ಮಚ್ ಪ್ರವೀಣ್ ನಾಯಕ್ ಸರ್
ಪಾರ್ವತಮ್ಮನವರ ಪರಿಚಯ ಮಾಡಿಸಿದ್ದಕ್ಕೆ ಅನಂತ ಧನ್ಯವಾದಗಳು
ವಾವ್ ಈ ಎಪಿನೋಡಿಗೆ ಒಂದು ಸಾತ್ವಿಕ ಕಳೆ ಬಂತು🙏🙏🙏🙏🙏🙏🙏🙏
Annavru great
ನಿಮ್ಮ ಮಾತುಗಳು ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ ಸರ್
ನಾನು 👏ಅಣ್ಣಾವ್ರು 👏ಮತ್ತು ಪಾರ್ವತಮ್ಮನವರನ್ನು ನನ್ನ ಜೀವನದಲ್ಲಿ ನೋಡಲು ಆಗಲಿಲ್ಲ ನಿಮ್ಮ ಮಾತಿನಲ್ಲಿ ಇಷ್ಟೊಂದು ಅರ್ಥ ಇರಬೇಕಾದರೆ ಆ ದೇವರು ಜೊತೆ ಇದ್ದಿದ್ದು ನಿಮ್ಮಂತ ಪುಣ್ಯಾತ್ಮರು ಯಾರು ಇಲ್ಲ ಅಂತ ಅನ್ಸುತ್ತೆ
ಈ ಸಂಚಿಕೆ ತುಂಬಾ ತುಂಬಾ ಇಷ್ಟವಾಯತು ಸರ್, ಧನ್ಯವಾದಗಳು 🙏🙏🙏
ಏರಡನೆ ಮಾತೆ ಇಲ್ಲಾ ಪ್ರವೀಣ್ ಸರ್ ನಮ ಕಣ್ಣಲ್ಲೂ ನೀರು ಬಂತು ಅವರ ಜೊತೆ ಇಸ್ಟೊಂದು ಒಡನಾಟ ಹೊಂದಿದ್ದ ನೀವೆ ಧನ್ಯ 🙏🙏🙏🙏🙏🙏🙏
ಕಣ್ಣಲ್ಲಿ ನೀರು ಬರ್ತಾಯಿದೆ
ಅ ಖಂ ಡ ಕ ನಾ ೯ ಟ ಕ ದ,
ವ ಜ್ರ ಕುಂ ಡ ಲ ದ,
🌻 " ಮು ತ್ತು "🌻
ರಾ ಜ ಕು ಮಾ ರ ರ ವ ರು.
🌷🍁🌸🌺🌻🥀🌷
I am crying for lostdays of Parvathamma Rajkumar suffering fever your true talk make my eyetear thanks for your apprciaion about amma
Thumba heart touching episode sir idu....dr.raj and parvathamma navara vyakthithvavannu thoriso episode idu,avara melina preethi, gourava, abhimana innu gattiyaguva episode sir idu.....
ಜೈಶ್ರೀರಾಮ್*🙏
ಮನಸ್ಸು ಬಹಳ ಸಂಕಟ ಪಡ್ತಾಯಿದೆ ಈಗ😥😥
Super message
ಸರ್ ನೀವು ನಿಮ್ಮ ಸಂಗಾತಿ ತುಂಬಾ ತುಂಬಾ ಪುಣ್ಯವಂತರು 🙏🙏🙏🙏
Ole visaya hanchi kondidhira nimmebbarigu dhanya vadagalu jai Rajanna jaiparvatamma
Akanda Karnatakadha vajrakundaladha Muthu Rajkumar Ravaru RANGASWAMY Bangalooru
Thanks sir
Thank you for sharing this video.
Pushpa praveen nayak avre modalu nimage thumba thumba dhanyavaadagalu amma.... praveen nayak sir nimma ella episode gintha ee episode thumba chennagitthu.... nimma shrimathi avara mathugal kelthidre kon konege naane emotional agbitte sir....
Namma kannallu neeru barta
Ede dukha agta ede tadedukollo Shakti namagu
Ella annavru ammvru Ella
Namma makkaligagi naavu
Jeevisiddeve aste Ganda hendati obbarigobbaru artha
Madikondirabeku parvatamma gatti nirdhara
Dr Raj ge asare agiddu nija
Praveen sir nimgu nimma
Family gu dhanyavadagalu
ಅಣ್ಣಾವ್ರು ಅದ್ಭುತ
ತಾಯಿ ಪಾರ್ವತಮ್ಮ ಕನ್ನಡದ ಹೆಣ್ಣುಮಗಳು
Jai Ramakrishna
🙏🙏
Praveen nayak avre nimage koti koti vandane haagu dhanyavaadagalu for ur experience share with us...
Really it is Emotional Episode
O MY GOD
Very emotional episode...🙏🙏🙏
ಈ ಸಂಚಿಕೆಗೆ ತುಂಬಾ ತಡವಾಗಿ ಅನಿಸಿಕೆ ತಿಳಿಸ್ತ ಇದೀನಿ... ಸಾರ್ .... ಕಾರಣ ಈ ಸಂಚಿಕೆಯನ್ನು ಸುಮಾರು ಸಲ ನೋಡಿದ್ದೀನಿ ನೋಡ್ತ ಇರ್ತಿನಿ ಹಾಗೆಯೇ ನಮ್ಮ ಪತ್ನಿಗೂ ತೋರಿಸಿದ್ದೇನೆ.... ಏನು ಅಂತ ಕಾಮೆಂಟ್ ಕೊಡಲಿಕ್ಕೆ ಆಗುತ್ತೆ... ತಮ್ಮ ಪತ್ನಿಯವರು ಭಾವುಕರಾದದ್ದನ್ನು ನೋಡಿ ನಮ್ಮ ಕಣ್ಣಂಚಲ್ಲಿ ನೀರು ಬಂದು ಹೃದಯ ತುಂಬಿತು... ಧನ್ಯವಾದಗಳು....😭😭
🎉🙏🙏🙏🎉
Really great soul
ಸರ್ , ಈ ಸಂಚಿಕೆ ತುಂಬಾ ಭಾವನಾತ್ಮಕ ವಾಗಿತ್ತು ,ಧನ್ಯವಾದಗಳು
🙏🙏🙏
Very nice
Thank you Pushpa Madam,Nice to know about Dr Parvatamma Rajkumar.
ಇಂದಿನ ಸಂಚಿಕೆ ಅದ್ಭುತ ವಿಸ್ಮಯ ರೋಮಾಂಚನ ಧನ್ಯವಾದಗಳು ಆದರ್ಶ ದಂಪತಿಗಳಿಗೆ
🙏🙏🙏🙏
Annavru, Parvathamma avaru ontara Parushamani idda haage. Avara bali yare hodaru tamma lifestyle change madkotare annodakke Praveen Sir haagu avara wife saakshi, ivattina episode tumba adbhutavagittu, nijavaglu ee episode nodidavara manasanna Ganga nadiyalli snaana madisida haagide.🙏🙏🙏
Mama explanation was happy & very emotional.. Even it made me to cry........
Thank you Amma & Praveen Sir
Daymaadi. Parwathmmanwara bagge mathu awara saamsarika reethi mathu kelasada bage heli idarinda Ella ennu makkala baalu saxas full aagi nadeuthe thanku very much pushpa.
Hard to control the tears ,very emotional it was for me , as if I were in your place....thanks for so many insights of Dr.Raj's family and life
No words only tears.....god bless you both and your family!!
Excellent words, Dr. PRKs heart was very very soft for humanity and very very very tough for Business. This is how each one had to be followed.
Thank you sir.
Madam you are right that message of mam Parvathamma is useful to generations after generations to save and have a healthy family atmosphere.
Parvathamma is God blessed spouse to Dr Rajkumar. She is a role model to every woman. I also recall my old memories had at Mysore along with Chi.Udayashankar - legend of our Kannada cinema industry.
Abba ! Entaha Hennu Parvatammanavaru
Best Education for all new married couple
Especially for all married women
Its hard not to become emotional seeing this video
Was able to understand your feelings , bondage with Dr.Rajukumar and Dr.Parvatamma
You were lucky to be so close to that Divya dampati
Blessed are you both,wish you only good to you both and yours
God Bless you always
I listen to the episodes everyday.... every episode is so inspirational to start of the day.
Annavru parvathammanavaru Janumada Jodi avre Annavara Jeevanada Nayaki avara Jeevanavanne annavrigoskara eligegagi dudidavaru Amma strictagi illadidare Namma Annavaranne harisikondu hogbiditidru Alva sir thanks God thank you sir
It's truth sir
Great madam.. Neevu heliddu nanu tumba bhaavukalade. Kannalli gala... Gala.. Kanneera dhaare😭😭😭❤
Houdu nanu nanagey gotte agilla kanneeru harita ittu parvathamma great ,😭😭😭🙏🏼🙏🏼🙏🏼🙏🏼
ಮುತ್ತಿನಂತ ಮಾತು. 👌🏽👍🙏🙏🙏🙏🙏
🌷🙏🌷
Madam thumba soft hearted..
Avr althiddid nodok aaglilla.. 🙄😟
Nim yavdo janmada runa ansuthe raj family nantu❤️❤️
Finaly namgu halu tharusbitralla sir😢
This episode was really heart touching
Really Hearth Touching Praveen Nice One Ohh What an Emotional Seen Ha ha
Both are lucky becoz puttaswamy was toldi in pamper
Akanda karnatakadha vajrakundaladha muthu RajkumarRavaru Rangaswamy Bangaloru
Sir Nimma Ella episodugallannu veekshane madtaidini tumba santosha aagutte e episodina koneyalli nanna kannallu Neeru bandu bidtu Nimma jote nanu attubitte....
ನನ್ನದೊಂದು ವಿನಂತಿ ಸರ್ ವಿಡಿಯೋ ಮುಂಜಾನೆ ಹಾಕಿ please
ಮಾತುಗಳೇ ಬರುತ್ತಿಲ್ಲ .
ಏನು ಹೇಳಲಿ , ಖಂಡಿತ ಗೊತ್ತಾಗುತ್ತಿಲ್ಲ .
I am sorry .
Kannira daare edake ..song nenapige banthu..sir and madam thanku for ur interview .
Rajsirs honesty simplicity and lived upto human values took him to highest level that nobody can reach. Thnks fr programne sir
🙏🙏