ಹೊಸಬೆಳಕು ಮೂಡುತಿದೆ.. ಹಾಡಿನಲ್ಲಿ ವಾದ್ಯ ನುಡಿಸೋದು ಇವರೇ..!! | Sudarshan Interview | Ep 3

แชร์
ฝัง
  • เผยแพร่เมื่อ 27 ส.ค. 2024
  • #annavru
    #rajkumar
    #vishnuvardhan
    #rajnikanth
    #hosabelaku
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 28

  • @lokeshloki5363
    @lokeshloki5363 2 หลายเดือนก่อน +6

    ನಿಮ್ಮ ಅನುಭವಗಳನ್ನು ಹಂಚಿಕೊಂಡು, ಹಳೆಯ ವಿಷಯಗಳನ್ನ ತಿಳಿಸಿಕೊಡುತ್ತಿರುವ ನಿಮಗೆ ಕೋಟಿ ಕೋಟಿ ಹೃದಯಗಳ ಧನ್ಯವಾದಗಳು🎉

  • @mahadevprasad8008
    @mahadevprasad8008 2 หลายเดือนก่อน +5

    ಸುದಶ೯ನ್ ಸಾರ್ ನಿಮ್ಮ ಅನುಭವದ ಮಾತುಗಳನ್ನು ಕೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಎನಿಸುತ್ತದೆ.
    ಅಪೂರ್ವ ಮಾಹಿತಿ ಮುಂದುವರಿಸಿ... 🙏

  • @rtsharanrt6099
    @rtsharanrt6099 2 หลายเดือนก่อน +2

    ತುಂಬಾ ಉಪಯುಕ್ತ ಸಂದರ್ಶನ ಮಂಜಣ್ಣ 👍 ಸುದರ್ಶನ್ ಅವರ ಮಾತುಗಳು ಸರಳ, ಸುಂದರ,
    ಸಿಹಿಗನ್ನಡ 👏

  • @puttannam322
    @puttannam322 2 หลายเดือนก่อน +4

    Dr. Raj. Greata. Good. Morning. Sir

  • @RM-ey5ek
    @RM-ey5ek 2 หลายเดือนก่อน +2

    Very nice interview. So nice Sudarshan sir speaks and his control on language is brilliant. He refers to Rajani sir confidence which is every individual has to develop.

  • @MantralayaYativara
    @MantralayaYativara 2 หลายเดือนก่อน +3

    ಅತ್ಯುತ್ತಮ ಸಂಚಿಕೆ...

  • @rajeshgururaja444
    @rajeshgururaja444 2 หลายเดือนก่อน

    ಅದ್ಭುತ ಸಂದರ್ಶನ old ia really gold..Total kannada wonderful job

  • @rajaramk6007
    @rajaramk6007 2 หลายเดือนก่อน +2

    ಉತ್ತಮ ಸಂದರ್ಶನ

  • @guruprasadjagurujagalur3361
    @guruprasadjagurujagalur3361 2 หลายเดือนก่อน +2

    ಎಷ್ಟು ಒಳ್ಳೆ ಅನುಭವಗಳು.ಬಹಳ ಒಳ್ಳೆ ಸಂದರ್ಶನ.ಸುದರ್ಶನ ಅಲ್ವ ಕನ್ನಡ ಮಾತು ಕೇಳೋದೇ ಚಂದ.

  • @KiranKumar-ce4lk
    @KiranKumar-ce4lk 2 หลายเดือนก่อน +1

    Khiladi kittu is my one of favorite vishnuvardhan movie

  • @YankuVenkatesh
    @YankuVenkatesh 2 หลายเดือนก่อน +3

    ❤ ಅಭಿನವ ಭಾರ್ಗವ ವಿಷ್ಣುವರ್ಧನ್ ❤

  • @sravi4895
    @sravi4895 2 หลายเดือนก่อน

    Good questions by Shri Hariharapura Manjunath Sir and equally Good answers from Shri Sudarshan Sir. Both speaking from the bottom of their hearts.. Super experience about the KannaDa Filmdom, especially, the WORLD OF MUSIC. DEEP APPRECIATION.... Magnificent narration and presentation....

  • @Mysoreboyyy2006
    @Mysoreboyyy2006 2 หลายเดือนก่อน +5

    ❤ DR RAJKUMAR ❤ APPU ❤

  • @bhaskarhegde6804
    @bhaskarhegde6804 2 หลายเดือนก่อน +2

    ಡಾ. ವಿಷ್ಣು 🙏🙏

  • @manjuaras8866
    @manjuaras8866 26 วันที่ผ่านมา

    Vishnu appajji great man

  • @PrakashShetty-tz5jw
    @PrakashShetty-tz5jw 2 หลายเดือนก่อน

    ಸಾವಿರದಲ್ಲಿ.. ಕೋಟಿ.. ಹೃದಯ ಗೆದ್ದ. ಮಹಾನ್ ಕಲಾವಿದ ರು. ನೀವು ಗಳು.. ವಂದನೆಗಳು ಸದಾ ಕಾಲ. ನಿಮಗೆ..

  • @manjunathnath8931
    @manjunathnath8931 2 หลายเดือนก่อน +3

    Vijayabhaskar is Sangeeta Samrat and G.K.Venkatesh is Sangeeta Sarvabhouma.

  • @vyasavittalacp8538
    @vyasavittalacp8538 2 หลายเดือนก่อน +2

    ಸರ್ ಲಾಸ್ಟ್ ಲೈವ್ ರೆಕಾರ್ಡಿಂಗ್ ಯಾವ ಸಿನಿಮಾ ಸರ್ ಆಮೇಲ್ ಟ್ರ್ಯಾಕ್ ಸಿಸ್ಟಮ್ ಬಂದ್ಬಿಡ್ತು ಯಾವುದು ಸರ್ ಲಾಸ್ಟ್ ಲೈವ್ ರೆಕಾರ್ಡಿಂಗ್ ಸಿನಿಮಾ

  • @BasavarajappaBasappa-in5sv
    @BasavarajappaBasappa-in5sv หลายเดือนก่อน

    ದೊಡ್ಡವರ ದೊಡ್ಡತನ ಕೇಳುವುದು ನಮ್ಮ ಸೌಭಾಗ್ಯ.

  • @Dhakshinakannada-1966
    @Dhakshinakannada-1966 2 หลายเดือนก่อน

    🌷🙏🌷

  • @shantalakshami8832
    @shantalakshami8832 2 หลายเดือนก่อน

    ❤❤❤

  • @latheefpm7346
    @latheefpm7346 2 หลายเดือนก่อน

    S P Venkatesh/Sangeetha raja/keeravani/maragathamani all one name

  • @somashekara2505
    @somashekara2505 หลายเดือนก่อน

    Make an episode on music by vijaya Bhaskar to Dr. Rajkumar

    • @TotalKannadaMedia
      @TotalKannadaMedia  หลายเดือนก่อน

      Mr Sridhara Murthy has already made more than 10 episodes about Vijaya Bhaskar in our Channel. Please watch and let us know your comments

  • @manjeshblessings
    @manjeshblessings 2 หลายเดือนก่อน

    What about Singer Sunitha of your troupe.