ಅಣ್ಣಾವ್ರಲ್ಲೂ ಕೋಪ, ಸಿಡುಕು ಮೊದಲಾದ ಗುಣಗಳಿದ್ದವು.. ಇಲ್ಲಿದೆ ಎವಿಡೆನ್ಸ್..!! | Naadu Kanda Rajkumar | Ep 189

แชร์
ฝัง
  • เผยแพร่เมื่อ 28 มิ.ย. 2024
  • #rajkumar
    ##annavru
    #vishnuvardhan
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 108

  • @gangadharagupta1069
    @gangadharagupta1069 3 วันที่ผ่านมา +55

    ಅಣ್ಣಾವ್ರ ಬಗ್ಗೆ ಹೇಳಿದಾಗ ಕೇಳಲು ಮನಸ್ಸು ತುಡಿಯುತ್ತದೆ ಕಣ್ಣಲ್ಲಿ ನೀರು ಬರುತ್ತದೆ ಅಣ್ಣಾವ್ರು ಅಸಮಾನ್ಯ ಸಾಧಕ ಅವರ ನೆನಪನ್ನು ಯಾವಾಗಲೂ ನಿಲ್ಲಿಸದೇ ತಿಳಿಸಿ ನಿಮ್ಮದೂ ಕೂಡಾ ದೊಡ್ದ ಸಾಧನೆ ನಿಲ್ಲಿಸದೇ ನಮ್ಮ ದಾಹ ತೀರಿಸಿ ❤🎉❤🎉❤🎉❤🎉❤🎉❤🎉❤🎉❤🎉❤

    • @jayaramgowdavh6554
      @jayaramgowdavh6554 3 วันที่ผ่านมา +3

      🙏🙏🙏🎉🎉🎉

    • @DevarajuHDevarajuH
      @DevarajuHDevarajuH 2 วันที่ผ่านมา

      Know g 2:28 l ll see
      TV un am in
      Ok in bv​@@jayaramgowdavh6554

  • @chelavaraj4108
    @chelavaraj4108 3 วันที่ผ่านมา +29

    ಭಗವಾನ್ ರವರು ಹೇಳಿರುವಂತೆ ಜೀವಿ ಅಯ್ಯರ್ ರವರ ಸ್ನೇಹಿತನು ನಂಜನಗೂಡಿನಲ್ಲಿ ನಾಟಕಕ್ಕೂ ಮುನ್ನ ಮೇಕಪ್ ರೂಮಿನಲ್ಲಿ ಅಯ್ಯರ್ ರವರಿಗೆ ವಾಚಾಮಗೋಚರವಾಗಿ ಬೈಯ್ಯುವ ಸಂದರ್ಭಲ್ಲಿ ಅಣ್ಣಾವ್ರು ಕೋಪಾವೇಶದಿಂದ ಆತನ ಮೇಲೆರಗಿ ಕತ್ತಿಯನ್ನು ಎತ್ತಿದ್ದನ್ನು ನೆನಪಿಸಿದ್ದಾರೆ.

    • @amazer6915
      @amazer6915 3 วันที่ผ่านมา +3

      Houdu
      Naanu idanna nenapisikonde.

  • @mukundrv4254
    @mukundrv4254 3 วันที่ผ่านมา +19

    ಅರ್ಥ ಪೂರ್ಣ ವಿವರಣೆ ನೀಡಿದ್ದೀರಿ,,,,, ಹರಿಹರ ಪುರ ಮಂಜುನಾಥ್ ಸರ್,,,,ನಿಮಗೆ ನನ್ನ ಅನಂತ ನಮಸ್ಕಾರ ಗಳು,,,,,, DR. ರಾಜ್ ಗೆ ಜೈ,,,,. ಹರಿಹರಪುರ ಸರ್ ಗೆ ಜೈ,,,,,,,,,,,,,, ಜೈ ಕರ್ನಾಟಕ 🙏🙏🙏🙏,,,,, DR. ಸಾಯಿ ಮುಕುಂದ ಮಂಡ್ಯ,, 🙏🙏🙏🙏

  • @MdImran-fp9po
    @MdImran-fp9po 3 วันที่ผ่านมา +29

    ಕೋಪವನ್ನು ಕಂಟ್ರೋಲ್ ಮಾಡಲು ಬಲ್ಲವರಾಗಿದ್ದರು.

  • @ganeshhm2435
    @ganeshhm2435 2 วันที่ผ่านมา +5

    ಅದ್ಭುತವಾದ , ಅರ್ಥಪೂರ್ಣವಾದ ವಿವರಣೆ ಸರ್ ಗ್ರ್ಯಾಂಡ್ ಸೆಲ್ಯೂಟ್ ತಮಗೆ !

  • @dhanuthanu7973
    @dhanuthanu7973 3 วันที่ผ่านมา +10

    ರಾಜಣ್ಣ ಜಯ ಲಲಿತ ಜೋಡಿ ಚಿತ್ರ ಬಂದಿದ್ರೆ ಇನ್ನ ಅವರ ಜೊತೆ ಜಾಸ್ತಿ ಚಿತ್ರಗಳು ಬರುತ್ತಿದ್ದವು 👌👍🌹

  • @MdImran-fp9po
    @MdImran-fp9po 3 วันที่ผ่านมา +26

    ಮೌನವೇ ಆಭರಣ! ಮುಗುಳ್ನಗೆ ಶಶಿ ಕಿರಣ!

  • @sravi4895
    @sravi4895 3 วันที่ผ่านมา +10

    ಸಕತ್ತಾಗಿ ವರ್ಣಿಸಿದ್ದೀರಿ ಹಾಗೂ ಅಪರಿಮಿತ ಮಾಹಿತಿ ನೀಡಿದ್ದೀರಿ ಸ್ವಾಮಿ..... ಪ್ರಣಾಮಗಳು....

  • @lohithgowda9283
    @lohithgowda9283 3 วันที่ผ่านมา +10

    Gurugale adhakke avaru RRRRRajkumar❤❤❤❤❤

  • @Vasan25251
    @Vasan25251 3 วันที่ผ่านมา +7

    Karnataka Ratna padmabhushana Dr Raj Kumar Annavru God of Kannada film industry

  • @Okkaligarigaagi
    @Okkaligarigaagi วันที่ผ่านมา +2

    ಇಡೀ ಭೂಮಂಡಲದ ಚಿತ್ರ ತಾರೆ❤❤❤
    ಕನ್ನಡಾಂಬೆಯ ಮುದ್ದಿನ ಮಗ
    ರಾಜಕುಮಾರ

  • @sarveshn9118
    @sarveshn9118 2 ชั่วโมงที่ผ่านมา +2

    ತುಂಬಾ ಚೆನ್ನಾಗಿ ಮಾಹಿತಿಯನ್ನು ನೀಡಿದ್ದೀರಿ, ಅದ್ಭುತವಾದ - ಅರ್ಥಪೂರ್ಣವಾದ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು ಸರ್. ತಮ್ಮ ಮಾತಿನ ಶೈಲಿ ಬಹಳೇ ಆಕರ್ಷಕವಾಗಿದೆ, ಸೂಪರ್ 👌👍❤❤🙏🙏

  • @chandanapple2935
    @chandanapple2935 3 วันที่ผ่านมา +5

    Namma kannadigara deyva namma Rajanna jai Karnataka

  • @narayananayak2482
    @narayananayak2482 3 วันที่ผ่านมา +17

    ಮಾನಸ ಗಂಗೋತ್ರಿಯಲ್ಲಿ.. ಬೇರೆಯವರು.. ಮಾತನಾಡಲು ಅವಕಾಶ ಕೊಡದೆ ಹಾಡಿಗಾಗಿ ಪೀಡಿಸಿದಾಗ.. ರಾಜಕುಮಾರ್. ರೇಗಿ.. ಸಭಾಮರ್ಯಾದೆ ಬಗ್ಗೆ ಹೇಳಿ.. ನಂತರ.. ಹಾಡಿದ್ದರು.....

    • @yashodammabr8350
      @yashodammabr8350 วันที่ผ่านมา +2

      Nanuu idde , reegalilla. Kakkulatheyinda hadigaagi huyilebbisadavara kurithu buddi heelidaru.

  • @puttannam322
    @puttannam322 3 วันที่ผ่านมา +12

    Dr. Raj. Ru. Manishyaru.. Avarigu. Koopa. Thapa. Edhe. But. Hrudhaya. Vantharu. Bidi. Sir. Good. Morning. Sir.

  • @pradeepa7853
    @pradeepa7853 3 วันที่ผ่านมา +7

    Annavru andare namageno pulaka .Rajkumar tamma chitragaliga samajakke sukta sandesha koduttiddaru

  • @jaganmys1981
    @jaganmys1981 3 วันที่ผ่านมา +5

    Anna nanna chinna, muttu, rathna, vajra vaidurya, kannada kanmani.
    Dr. Raj gelge,
    Sirigannadam gelge

  • @praveenkumars7927
    @praveenkumars7927 วันที่ผ่านมา +1

    ಅಪ್ಪಟ್ಟ ಮತ್ತು ನಮ್ಮ ರಾಜ್ ಕುಮಾರ್ ❤❤

  • @rudrakumar6398
    @rudrakumar6398 2 วันที่ผ่านมา +9

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ ❤

  • @user-yf2vj4ow1u
    @user-yf2vj4ow1u 3 วันที่ผ่านมา +11

    ಅ ಖ o ಡ ಭಾ ರ ತ ದ,
    ವ ಜ್ರ ಕು o ಡಲ ದ ಮು ತ್ತು
    ರಾ ಜ ಕು ಮಾ ರ ರ ವ ರು.
    ಜೈ ರಾ ಜ ವ o ಶ
    ಜೈ ರಾ ಜ ಕು ಮಾ ರ್.

  • @bugattichiron8784
    @bugattichiron8784 3 วันที่ผ่านมา +20

    ಜೈ ಅಣ್ಣಾವ್ರು

  • @kantheshkunat4133
    @kantheshkunat4133 3 วันที่ผ่านมา +8

    ಯಾವುದೇ ಕಾರಣಕ್ಕೂ ಪ್ರಸ್ತುತ ಕನ್ನಡ ಚಲನಚಿತ್ರ ರಂಗದ ಬಗೆಗೆ ಮಾತಾಡ ಬೇಡಿ

  • @flossyveigas888
    @flossyveigas888 3 วันที่ผ่านมา +6

    ನಿಮ್ಮ ವಿಶ್ಲೇಷಣೆ ಅದ್ಭುತ. ಧನ್ಯವಾದಗಳು.

  • @mahadevna6713
    @mahadevna6713 3 วันที่ผ่านมา +10

    ಧನ್ಯವಾದಗಳು ಸರ್

  • @subramanyanv7780
    @subramanyanv7780 23 ชั่วโมงที่ผ่านมา +1

    ಅಣ್ಣಅವರು ದೇವಮಾನವ ದೇವರೀಗು ಕೋಪ ಬೇಕು.

  • @AnandAnand-nn5ne
    @AnandAnand-nn5ne 3 วันที่ผ่านมา +4

    ಡಾ, ರಾಜ್ ಕುಮಾರ್ ಬಗ್ಗೆ ಚರ್ಚೆ ಮಾಡುವಸ್ಟು ನಾನು ದೊಡ್ಡವನಲ್ಲ, ಆದರೂ ಬೆಳ್ಳಿಪರದೆ ಮೇಲೆ ಸ್ಟೆ ನಾವು ನೋಡಿರುವುದು. ಆದರೆ ಪರದೆಯ ಹಿಂದಿನ ಜೀವನ ತಿಳಿಸಿ.

  • @hariv8902
    @hariv8902 วันที่ผ่านมา +1

    KARNATAKA RATNA DR RAJ KUMAR IS A GREAT HUMAN BEING PERSON

  • @dhanuthanu7973
    @dhanuthanu7973 14 ชั่วโมงที่ผ่านมา +1

    ಜ್ವಲಾ ಜ್ವಲಾ ಜ್ವಾಲಾಮುಖಿ 🔥🔥🔥

  • @ManojDcosta
    @ManojDcosta 3 วันที่ผ่านมา +5

    Olleya vishaya heeliddiri sir

  • @subhashyaraganavi8910
    @subhashyaraganavi8910 3 วันที่ผ่านมา +4

    Super manjunath sir Great personality namaste

  • @prabhakarpv4109
    @prabhakarpv4109 วันที่ผ่านมา +1

    Perfect human dr raj ❤❤

  • @shreshttechnologiesinc315
    @shreshttechnologiesinc315 2 วันที่ผ่านมา +2

    Very good information sir

  • @chaitrabambore
    @chaitrabambore 3 วันที่ผ่านมา +3

    Dr.Rajkumar na bhooto na bhavishyati

  • @somannads5094
    @somannads5094 3 วันที่ผ่านมา +5

    Yes this was necessity of the hour. Yava vyakthyye agali good or bad nature should be discussed., thanks to you.,

  • @1andtheOnly
    @1andtheOnly 22 ชั่วโมงที่ผ่านมา

    Shankaranna, Sunil anna, Shashi Kumar anna 😢.
    Haage vinod raaj anna.
    Yestu kutumba haalagide....yestu kutumbbake novu aagide. 😢

  • @gangakpujar3203
    @gangakpujar3203 วันที่ผ่านมา +1

    ಶಂಕರ ನಾಗ್ ಅವರ ಬಗ್ಗೆ ಒಂದು ಸರಣಿ ಮಾಡಿ sir

  • @gullaiahs5318
    @gullaiahs5318 3 วันที่ผ่านมา +3

    ಸೂಪರ್

  • @acpoornachandra8578
    @acpoornachandra8578 3 วันที่ผ่านมา +2

    ಮೈಸೂರಿನ ಟೌನ್ ಹಾಲಿನಲ್ಲಿ ಈ ಘಟನೆ ನಡೆದಿರುವುದು

  • @vijaykumarsiddaramaiah6372
    @vijaykumarsiddaramaiah6372 3 วันที่ผ่านมา +6

    DR RAJANNA

  • @natarajab8906
    @natarajab8906 3 วันที่ผ่านมา +4

    Good morning Sir.

  • @neravadisridhar
    @neravadisridhar 3 วันที่ผ่านมา +3

    ಈ ರೀತಿಯ ಕಮೆಂಟ್ಸ್ ಅವಶ್ಯಕತೆ ಇದೆಯೇ...?

  • @acharyashastri7438
    @acharyashastri7438 3 วันที่ผ่านมา +4

    Finding only 'Sihi' in Dr. Raj is perfectly fine Mr. Manjunatha. Just remember to use that same yardstick for others too - I am referring to your episodes on superstar Rajesh Khanna's personal life where he was badmouthed based on hearsay.

    • @raghusoule2731
      @raghusoule2731 3 วันที่ผ่านมา

      He was not "badmouthed" based on "hearsay" - his notriety is too well known.... Mr. Manjunath never relays information without adequate evidence and research.

    • @krishnajam
      @krishnajam 3 วันที่ผ่านมา +1

      Sir, it is not an exaggeration to say that we cannot find a more talented yet very simple actor in any industry. It is widely written and discussed about Rajesh Khanna that he used to come late to the sets, he was very jealous about any new actor, for example Amitabh Bacchan, so on and so forth. One of our relatives was a police constable, yet he was a very talented part time drama artist. He had known Dr Rajkumar during his Rangabhumi days. When he visited our hometown when he became a superstar, when our relative invited him home for dinner, he readily accepted - a small example of Rajanna's simplicity and good nature.

    • @acharyashastri7438
      @acharyashastri7438 3 วันที่ผ่านมา

      Nope. It is not acceptable to make a whole series on a superstar like Rajesh Khanna and badmouth him by stringing together such reports that the narrator finds convenient. The reports would be in some particular context and related to that era.

  • @ShivaputraRoogi
    @ShivaputraRoogi 3 วันที่ผ่านมา +6

    Koti koti naman dr Rajkumarvarige

    • @ashokkumarm6310
      @ashokkumarm6310 3 วันที่ผ่านมา +1

      ಅಪ್ಪ ತಂದೆ ಸರಿಯಾಗಿ ಟೈಪ್ ಮಾಡಪ್ಪ.

    • @tejeshr6881
      @tejeshr6881 3 วันที่ผ่านมา

      ​@@ashokkumarm6310😂😂

  • @RavichandraN-hy1ni
    @RavichandraN-hy1ni 3 วันที่ผ่านมา +2

    Anna, Social Media Addict .
    What are you doing for breakfast, lunch, dinner accompanied with your whole family

  • @jayaramgowdavh6554
    @jayaramgowdavh6554 3 วันที่ผ่านมา +3

    Anger for good and sacred purpose
    Fools will not understand 😩😩😩

  • @gayathrishekar4250
    @gayathrishekar4250 3 วันที่ผ่านมา +3

    Prathiyobbz ma ushyanigu ella gunagalu eruthhe. Adare sarvajanikavagi estu gauravadinda eddaru ennode mukhya agirodu

  • @suvarnahalageri4489
    @suvarnahalageri4489 32 นาทีที่ผ่านมา

    👌👌

  • @louisvargisa3708
    @louisvargisa3708 วันที่ผ่านมา

    i love rajjjjjjjj

  • @krishnabrai1150
    @krishnabrai1150 3 วันที่ผ่านมา +2

    Anyaya kandaga anjaneyanigu kopa barutte annavraddu antadde kopa Adare avaru yarigu keduku bayasidavaralla

  • @ManuKumar-rz5zn
    @ManuKumar-rz5zn 10 ชั่วโมงที่ผ่านมา

    Adda goode mele deepa idodu bittu matnadlkke nimge baravlaa atva enu gottillva?

  • @neravadisridhar
    @neravadisridhar 3 วันที่ผ่านมา +4

    ಪ್ರಸ್ತುತ ಈ ರೀತಿಯ ಕಮೆಂಟ್ಸ ಗಳ ಅವಶ್ಯಕತೆ ಇದೆಯೇ..?

  • @jayajai7139
    @jayajai7139 3 วันที่ผ่านมา +1

    ❤❤❤

  • @JKJagattujananikumar
    @JKJagattujananikumar วันที่ผ่านมา

  • @anajanappac6215
    @anajanappac6215 2 วันที่ผ่านมา

    ಕಹಿಯನ್ನು ಸಿಹಿಯಾಗಿ ಹೇಳುವ ರೀತಿ ಇದೀನಾ?

  • @ravikumarm1400
    @ravikumarm1400 3 วันที่ผ่านมา +1

    🎉🎉🎉

  • @Udaysing410
    @Udaysing410 2 วันที่ผ่านมา

    Irabhavudu bidi aadare kole madauvadanatha thanna abhimani yanna kole maduv prachodenege higabardithallva ( darshan)..navella avara abhimani..

  • @sumedhassumedha8869
    @sumedhassumedha8869 13 ชั่วโมงที่ผ่านมา

    Sir darshan avara career annu analysis madi

  • @shivugowda6394
    @shivugowda6394 2 วันที่ผ่านมา +2

    Yaavo midri berke sulemakkalu yeno helidru antha thale kedskobedi carry on

  • @udaygowda6723
    @udaygowda6723 3 วันที่ผ่านมา

    Sir please chitrikarana vele annavrige injury adda bage heli

  • @nagarajhs9112
    @nagarajhs9112 3 วันที่ผ่านมา +2

    Bhaktha Kanakadaasa shootingnalli Tea baruvudu thadavaadaga RAJKUMAR avru
    kopa madkondru.Avaaga cameramen R.Madhusudan samaadhaana maadidru.Idu
    Rukkojirao pusthakadallide

    • @raghusoule2731
      @raghusoule2731 3 วันที่ผ่านมา +1

      This is also discussed at length in TH-cam somewhere.

    • @suchethaarshi2767
      @suchethaarshi2767 วันที่ผ่านมา

      He is not god

  • @PADMANNANARASANNAVAR
    @PADMANNANARASANNAVAR วันที่ผ่านมา +3

    ಈ ವಿಷಯ ನಮಗೆ ಅವಶ್ಯಕತೆ ಇಲ್ಲಾ ಸರ್, ಮೊದಲು ಹೇಗೆ ಅಣ್ಣಾವ್ರ ಬಗ್ಗೆ ಒಳ್ಳೆಯ ವಿಷಯಗಳನ್ನು ಮಾತ್ರ ಹೇಳಿ, ಈಗ ನೀವು ಹೇಳುತ್ತಿರುವುದು ಕೆಲವು ಸಂದರ್ಭದಲ್ಲಿ ಎಂತವರಿಗೂ ಸ್ವಲ್ಪ ಸಿಟ್ಟು ಬರುವುದು ಸಹಜ ಹಾಗೇ ಅಣ್ಣಾವ್ರುಗೂ ಕೋಪ ಬಂದಿರಬಹುದು.ಅದನ್ನು ನೀವು ಉಪ್ಪು ಕಾರ ಹಾಕಿ ವರ್ಣಿಸಬೇಡಿ. ಬೇರೆಯವರ ಬಗ್ಗೆ ಹೇಳಿ ಆದ್ರೆ. ಅಣ್ಣಾವ್ರು ದೇವರು ಅವರ ಬಗ್ಗೆ ಒಂದೇ ಒಂದು ವಿಷಯವನ್ನು ನಮಗೆ ಬೇಜಾರ್ ಆಗುವ ಹಾಗೇ ಹೇಳಬೇಡಿ.

  • @prakashrprakash9358
    @prakashrprakash9358 3 วันที่ผ่านมา +1

    Sir please don't tell about sad words

  • @vijaykumarsiddaramaiah6372
    @vijaykumarsiddaramaiah6372 3 วันที่ผ่านมา +3

    It's true after 2.0 it's a fact

  • @suvarnaprakash2486
    @suvarnaprakash2486 3 วันที่ผ่านมา +3

    Sihiyada kharada vicharagalu!!

  • @someshwarbendigeri4197
    @someshwarbendigeri4197 3 วันที่ผ่านมา +1

    ಸಾಧಕ ರನ್ನು ನೋಡುವಾಗ, ಅವರ ಸಾಧನೆ, ಹೇಗೆ ಮಾಡಿದರು, ಯಾವ ತೊಂದರೆ ಅನುಭವಿಸಿದರು, ಯಾರು ಸಹಾಯ ಮಾಡಿದರು, ಅನುಕೂಲ ಇತ್ತು ಅಥವಾ ಇಲ್ಲ, ಸಮಸ್ಯೆ ಹೇಗೆ 20:31 ಎದುರಿಸಿದರು ಅನ್ನುವದಷ್ಟೇ ನೋಡಬೇಕು. ಬೇರೆ ಎಲ್ಲಾ ಅನವಶ್ಯಕ

  • @ManuKumar-rz5zn
    @ManuKumar-rz5zn 10 ชั่วโมงที่ผ่านมา

    Nimma sanchike nodtane idini. istella video hakoru Leelavavathi mattu rajkumar avra bagge heegu anthanu helalla haagu anthanu helolla. Yake,.?

    • @nithin4289
      @nithin4289 2 ชั่วโมงที่ผ่านมา +2

      Already done multiple episode about 1.5 years ago in a series about the book "Raj Leela Vinoda" where he has highlighted the inconsistency in the book - almost Chapter by chapter.. Check old videos...

  • @lionheart1498
    @lionheart1498 วันที่ผ่านมา

    Sir here also you are praising Rajkumar . You are being one sided. You have no guts to tell his one negative quality 😢😢

    • @suchethaarshi2767
      @suchethaarshi2767 วันที่ผ่านมา +1

      Exactly he is afraid of .

    • @manjunathhs4461
      @manjunathhs4461 วันที่ผ่านมา

      What I have found I told. Show me the evidence for his negetive quality...I will definitely mention it.​@@suchethaarshi2767