ರಾಜ್ ಎಂತೆಂತಹಾ ಕ್ಲಿಷ್ಟಕರವಾದ ಹಾಡುಗಳನ್ನು ಹಾಡಿದ್ದಾರೆ ಗೊತ್ತಾ.. ಇಲ್ಲಿದೆ ವಿವರಗಳು..!! | K. Rajakumar | Ep 9

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 216

  • @ChandrashekaraM-c2x
    @ChandrashekaraM-c2x 17 วันที่ผ่านมา +1

    ಸೂಪರ್ ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಅಪ್ಪಾಜಿ ಅವರ ಲೇಖನ ಬಹಳ ಸೊಗಸಾಗಿದೆ ಸರ್ 🥰🥰🥰🥰😘❤️❤️❤️❤️❤️❤️🥰❤️🙏🙏🙏🙏🙏🙏

  • @Userkvt123
    @Userkvt123 4 หลายเดือนก่อน +14

    ಬಹುಮುಖ ಪ್ರತಿಭೆಯ ಡಾ. ರಾಜ್ ಕುಮಾರ್ ಸಾಟಿ ಯಾರೂ ಇಲ್ಲ🙏🙏

  • @rukminihghg3175
    @rukminihghg3175 29 วันที่ผ่านมา +1

    ಕನ್ನಡಕ್ಕೆ ಒಬ್ಬರೇ ಗಾನ ಗಂಧರ್ವ ಡಾ! ರಾಜ್ ಕುಮಾರ್.ಸರ್ ನಿಮ್ಮ ವ್ಯಾಖ್ಯಾನ ತುಂಬಾ ಅಮೋಘ ವಾಗಿ ದೆ.

  • @ramannahs2247
    @ramannahs2247 7 หลายเดือนก่อน +40

    ರಾಜ್ ಅಂದರೆ ಅದ್ಬುತ ನಟ, &ಗಾಯಕ, ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ.

  • @nagarathnakr3058
    @nagarathnakr3058 5 หลายเดือนก่อน +7

    ಅಪ್ಪಾಜಿಯವರ ಸಂಗೀತ, ಭಾವ ತುಂಬಿದ ಹಾಡುವ ಸಾಮರ್ಥ್ಯ ಹೊಂದಿರುವ ಎಲ್ಲ ಬಗೆಯ ಶಾಂತತೆಗೆ ನಮ್ಮ ಭಕ್ತಿಯ ನಮಸ್ಕಾರ ಭಕ್ತಿಯ ನಮನ ಪುಷ್ಪ ನಮನ ಧನ್ಯವಾದ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಪುರಸ್ಕಾರ ಪಡೆದ ಅವರಿಗೆನಮಸ್ಕಾರ 🙏🙏🙏🙏🙏🙏🙏⚘⚘⚘⚘⚘⚘🙇‍♀️🙇‍♀️🙇‍♀️🙇‍♀️🙇‍♀️🙇‍♀️❤❤❤❤❤❤❤

  • @sureshharanahalli5875
    @sureshharanahalli5875 7 หลายเดือนก่อน +107

    ನಾನು ಪ್ರತಿ ರಾತ್ರಿ ರಾಜ್ ಸೇರಿದಂತೆ ಹಳೆಯ ಕನ್ನಡ ಚಿತ್ರಗಳ ಹಾಡನ್ನು ಆಲಿಸುತ್ತಾ ನಿದಿರೆಯ ಮೊರೆ ಹೋಗುವೆ...ಆ ಭಾವ ಅವರ ಕಂಠಸಿರಿಯಲ್ಲಿ ಇದೆ...ಕನ್ನಡ ಕಂಡ ಅತ್ಯದ್ಭುತ ನಾಯಕ ಗಾಯಕ....💐💐💐

    • @sanjayamggovindappa1821
      @sanjayamggovindappa1821 4 หลายเดือนก่อน +5

      ನಾನು ಕೂಡ ಅಷ್ಟೇ ವರನಟರ ಹಾಡುಗಳನ್ನು ಯಾವಾಗಲೂ ಕೇಳ್ತ ಇರ್ತಿನಿ

    • @kalaasaagara
      @kalaasaagara 3 หลายเดือนก่อน

      ನಾನು ಕೂಡ ವರನಟರ ಗಾಯನವನ್ನ ಕೇಳ್ತಾ ಇರ್ತೀನಿ. ❤️❤️❤️❤️

    • @RameshmdRameshmd-w3t
      @RameshmdRameshmd-w3t 2 หลายเดือนก่อน +1

      Ganagandharva😊

    • @dineshdineshkumar8812
      @dineshdineshkumar8812 2 หลายเดือนก่อน

      Yes nanu

  • @mahadevna6713
    @mahadevna6713 7 หลายเดือนก่อน +57

    ಗಾನ ಗಂಧರ್ವ ನಮ್ಮ ರಾಜಣ್ಣ

  • @someshwarbendigeri4197
    @someshwarbendigeri4197 7 หลายเดือนก่อน +57

    ಅದ್ಭುತ ವಿವರಣೆ. ರಾಜ್ ಕುಮಾರ್ ಅವರಿಗೆ ತುಂಬಾ ಧನ್ಯವಾದಗಳು. ಹೊಸ ವಿಶಯ ತಿಳಿಸಿದ್ದೀರಿ. ಇದರಿಂದಾದರೂ ಅವರ ಪ್ರತಿಭೆಯ ಅರಿವು ಮೂಡಿಸುವ ಕೆಲಸ. ತೆಗಳುವವರಿಗೆ ಪಾಠ

    • @k.rajakumarkolara2785
      @k.rajakumarkolara2785 7 หลายเดือนก่อน +1

      ಧನ್ಯವಾದಗಳು ಸರ್.

    • @irannakadappanavar8910
      @irannakadappanavar8910 5 หลายเดือนก่อน

      ರಾಜಕುಮಾರ್ ಅಣ್ಣವರಲ್ಲಿ ಸೂಪ್ತ ವಾಗಿರುವ ಅದ್ಭುತ ಸಂಗೀತ ಜ್ಞಾನದ ಭಂಡಾರವನ್ನೇ ಅಣು ಅಣುವಾಗಿ ಅನಾವಣ೯ ಗೊಳಿಸಿದ ತಮಗೆ ವಂದನೆಗಳು ಅಭಿನಂದನೆಗಳು. ಒಂದೊಂದು ರಾಗಕ್ಕೂ ನವರಸದ ಭಾವನೆಗಳನ್ನು ಬೆಸೆಯುತ್ತಾ ಎರಕ ಹೊಯ್ಯುವ ಕಲೆಯನ್ನು ಕರಗತಿಸಿಕೊಂಡ ಗಾಯಕ ಸಾರ್ವಭೌಮ ಅವರಿಗೆ ಸಾವಿರದ ಶರಣು ಶರಣಾರ್ಥಿಗಳು ಮೂಲಕ ತಾವು ಜಗತ್ತಿಗೆ

  • @manjunathsagar-x5f
    @manjunathsagar-x5f 7 หลายเดือนก่อน +20

    ನಾನು ಮಾತ್ರ ದಿನಾಲೂ ಅಣ್ಣಾವ್ರ ಹಾಡು ಮಾತ್ರ ಕೇಳುತ್ತೇನೆ ಗಾನ ಗಂಧರ್ವ ಡಾಕ್ಟರ್, ರಾಜ್ ಕುಮಾರ್

  • @mariswamy2171
    @mariswamy2171 13 วันที่ผ่านมา +1

    Dr Rajkumar is God gift sir 🎉

  • @rajaramsaviganalahari1419
    @rajaramsaviganalahari1419 6 หลายเดือนก่อน +12

    ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಮತ್ತು ಗಾಯನದ ಮೂಲಕ ಕಲಾ ರಸಿಕರ ಹೃದಯ ಗೆದ್ದ ಏಕೈಕ ಕಲಾವಿದ ಡಾ. ರಾಜಕುಮಾರ್🎉🎉❤❤🎉🎉

  • @niceinternetzone1271
    @niceinternetzone1271 7 หลายเดือนก่อน +35

    Dr Rajkumar is GOD GIFT TO OUR KARNATAKA

    • @BasavarajS-si4ry
      @BasavarajS-si4ry 3 หลายเดือนก่อน +1

      ಇದನ್ನು ಕೋಟಿ ಕೋಟಿ ಸಲ ಹೇಳೋಣ 🎉🎉🎉🎉ಸಿರಿಗನ್ನಡಂ ಗೆಲ್ಗೆ 🎉🎉🎉🎉

  • @Vinut_gammer
    @Vinut_gammer 7 หลายเดือนก่อน +10

    Sir, Dr. ರಾಜ್ ಅವರಲ್ಲಿ ಎಂತಾ ಅಧ್ಬುತ ಸಂಗೀತ dgyan ಇರುವ ಮಾಹಿತಿ ಅನ್ನುವದನ್ನ ತುಂಬಾ ಸೊಗಸಾಗಿ ತಿಳಿಸಿದ್ದಕ್ಕೆ ಧನ್ಯಾದಗಳು 🎉

  • @sumanthraj223
    @sumanthraj223 7 หลายเดือนก่อน +54

    ದಿನಗಳೆದಂತೆ ಅಣ್ಣೋರ ಬಗ್ಗೆ ಹೊಸ ಹೊಸ ವಿಚಾರಗಳು ಹೊರ ಬರುತ್ತಲೇ ಇವೆ. ಸ್ವಚ್ಛವಾಗಿ ಕಾಣಿಸುತ್ತಾರೆ.

    • @manaviya
      @manaviya 5 หลายเดือนก่อน

      ಹೂವಿನ ಗಂಧಕ್ಕೆ ಜನ ದುರ್ಗಂಧ ಎರಚಿದ ಮಾತ್ರಕ್ಕೆ ಅದರ ಮೂಲ ಗಂಧ ಕಳೆವುದೇ... ರಾಜ್ ಅಪ್ಪಟಗಂಧ, ಶ್ರೀಗಂಧ...

  • @SiddrajuSiddraju-n7b
    @SiddrajuSiddraju-n7b หลายเดือนก่อน +1

    ರಸಿಕರ ರಾಜ ನಮ್ಮ ರಾಜಕುಮಾರ

  • @gayathrisharma6106
    @gayathrisharma6106 6 หลายเดือนก่อน +8

    ನಿಮ್ಮ ಪಾಂಡಿತ್ಯಪೂರ್ಣ ವಿಶ್ಲೇಷಣೆ ತುಂಬಾ ಚೆನ್ನಾಗಿದೆ...ಕಾಪಾಡಿಕೊಳ್ಳಬೇಕಾದ ಸಂಚಿಕೆ...ಧನ್ಯವಾದಗಳು

  • @somsom.s.b3493
    @somsom.s.b3493 7 หลายเดือนก่อน +34

    ರಾಜ್ ಕುಮಾರ್ ಅಂದರೆ ಗಾನಗಂದರ್ವ ಗಾನಕೋಗಿಲೆ ನಟಸಾರ್ವಭೌಮ ಕೆಂಟಕಿ ಕರ್ನಲ್ ಪದ್ಮಭೂಷಣ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿರಚಿತ ರಸಿಕರರಾಜ ಮೇರು ನಟ ರಣಧೀರ ಕಂಠೀರವ ಕರ್ನಾಟಕ ರತ್ನ ಕನ್ನಡದ ಕಲಾಕುಸುಮಾ ಕನ್ನಡ ಸಾಂಸ್ಕೃತಿಕ ರಾಯಭಾರಿ ತಾಯಿ ಭುವನೇಶ್ವರಿಯ ವರಪ್ರಸಾದ ಗಾಜನೂರು ಗಂಡು ಕಲಾತಪಸ್ವಿ ಅಭಿನಯ ಸಾಮ್ರಾಟಾ ಅಭಿನಯ ಚತುರ ಇಷ್ಟೆಲ್ಲ ಹೇಳಿದರೂ ರಾಜಕುಮಾರರಿಗೆ ವ್ಯಕ್ತಿತ್ವಕ್ಕೆ ಕಡಿಮೆಯೆ

  • @mahadevprasad8008
    @mahadevprasad8008 7 หลายเดือนก่อน +33

    ಅದ್ಭುತ ಸ೦ಚಿಕೆ ಡಾ//ರಾಜ್ ಕುಮಾರ್ ಅವರ ಗಾಯನದ ಬಗ್ಗೆ ಇಷ್ಟು ಸ್ವಾರಸ್ಯಕರ ವಾದ ಮಾತು ಮತ್ತು ಮಾಹಿತಿ ಎಲ್ಲೂ ಕೇಳಿ ರಲಿಲ್ಲ.
    ಕೆ. ರಾಜ್ ಕುಮಾರ್ ಸಾರ್ ನಿಮಗೆ ಕೋಟಿ ಕೋಟಿ ನಮನಗಳು. 🙏❤🤝✌

  • @jayashankaram2027
    @jayashankaram2027 7 หลายเดือนก่อน +12

    👌👌ರಾಜ್ ಕುಮಾರ್... ಅಭಿಮಾನಿ... 🙏🙏

  • @malleshtb5098
    @malleshtb5098 6 หลายเดือนก่อน +5

    ಸರ್ ನೀವು ಡಾ ರಾಜ್‌ಕುಮಾರ್ ಗಾಯನದ ಪಯಣವನ್ನು ಮೊದಲಿನಿಂದ ಕೊನೆಯವರೆಗೆ ಕೆಲವು ರಾಗಗಳ ಜೊತೆಗೆ ಅದ್ಭುತವಾಗಿ ವಿವರಿಸುತ್ತಿದ್ದೀರಿ. ನಾನು ತುಂಬಾ ಆನಂದಿಸಿದೆ. ನಿಮಗೆ ಕೋಟಿ ಬಾರಿ ಧನ್ಯವಾದಗಳು.

  • @MdImran-fp9po
    @MdImran-fp9po 7 หลายเดือนก่อน +17

    ಕನ್ನಡವೇ ರಾಜ್ ಕುಮಾರ್ !

  • @hemanths9891
    @hemanths9891 4 หลายเดือนก่อน +3

    ರಾಜ್ ಅಭಿನಯ ಮತ್ತು ಗಾಯನ
    ಎರಡು ತುಂಬಾ ...ಇಷ್ಟ

  • @sriramvittoba4110
    @sriramvittoba4110 7 หลายเดือนก่อน +16

    ಅಣ್ಣಾವ್ರ ಹಾಡುಗಳು ಬಹಳ ಮಧುರ, ಅವರ ಕಂಠವು ಬಹಳ ಮಧುರ. ವಂದನೆಗಳು

  • @govindrajraj5936
    @govindrajraj5936 5 หลายเดือนก่อน +6

    ಅಣ್ಣಾವ್ರ ಗಾಯನದ ಬಗೆಗಿನ ಅನನ್ಯ ವಿಶ್ಲೇಷಣೆ, ಧನ್ಯವಾದಗಳು ❤

  • @HanumantappaKologihr
    @HanumantappaKologihr 7 หลายเดือนก่อน +23

    ನಿಮ್ಮ ಸಂದರ್ಶನ ಹೀಗೆಯೇ ಮುಂದುವರಿಯಲಿ

  • @shantalakshami8832
    @shantalakshami8832 7 หลายเดือนก่อน +20

    ತುಂಬಾ ಅನನ್ಯವಾದ ಸಂಚಿಕೆ,ತುಂಬಾ ತುಂಬಾ ಇಷ್ಟವಾಯಿತು,thank you very very much sir 👌👌👌👌👌.

  • @BRMediaHouse
    @BRMediaHouse 7 หลายเดือนก่อน +40

    ಕನ್ನಡದ ಗಾನಗಾರುಡಿ
    ಕನ್ನಡ ಕೋಗಿಲೆ
    ಕನ್ನಡ ಕಂಠಿ

  • @Varadaraju-u3t
    @Varadaraju-u3t 7 หลายเดือนก่อน +10

    How Rajkumar singing style is as wonderful as this Rajkumar k has given a scholarly interpretation. A worthwhile episode to watch.
    ರಾಜ್‌ಕುಮಾರ್ ಗಾಯನ ಶೈಲಿ ಎಷ್ಟು ಅದ್ಭುತವಾಗಿದೆಯೋ ಅಷ್ಟೇ ಅದ್ಭುತವಾಗಿದೆ ಈ ರಾಜ್‌ಕುಮಾರ್ ಕೆ ವಿದ್ವತ್ಪೂರ್ಣ ವ್ಯಾಖ್ಯಾನವನ್ನು ನೀಡಿದ್ದಾರೆ. ನೋಡಲೇಬೇಕಾದ ಸಾರ್ಥಕ ಸಂಚಿಕೆ.

    • @shivakumarshivakumar5499
      @shivakumarshivakumar5499 7 หลายเดือนก่อน +2

      ಅಣ್ಣಾರ ಬಗ್ಗೆ ಏನು,,,, ಎಷ್ಟು ಹೇಳಿದರು ಕಡಿಮೆ 👌👌👌👌🌹🌹🌹🌹

    • @shivakumarshivakumar5499
      @shivakumarshivakumar5499 7 หลายเดือนก่อน +2

      ತುಂಬ ವಿಚಾರ ತಿಳಿಸಿದಿರಿ,,,, ಧನ್ಯವಾದಗಳು 🌹

  • @VijayKumar-tg9gs
    @VijayKumar-tg9gs 3 หลายเดือนก่อน +2

    ❤ Mastepiece episode on
    Dr Raj , Thank you sir,
    pl keep it up .

  • @rukminicr8248
    @rukminicr8248 7 หลายเดือนก่อน +27

    ಶಂಕರಾಚಾಯ೯ರ ಕೃತಿ ಶಾಮಲ ದಂಡಕ ಅಲ್ಲವೇ? ಉತ್ತಮ ಸಂಚಿಕೆ, ಇಬ್ಬರಿಗೂ ಧನ್ಯವಾದಗಳು

    • @shriranga5111
      @shriranga5111 7 หลายเดือนก่อน +1

      ಅಲ್ಲ, shyamala dandaka kaalidasa virachitha....

    • @krishnaprasadkrishnaprasad5111
      @krishnaprasadkrishnaprasad5111 7 หลายเดือนก่อน

      ಶ್ಯಾಮಲ ದಂಡಕ ಭಗವತ್ಪಾದರಲ್ಲ ಅದು ಕಾಳಿದಾಸ ವಿರಚಿತ

  • @ManjulaManjula-jt4wj
    @ManjulaManjula-jt4wj 7 หลายเดือนก่อน +16

    ಅತ್ಯದ್ಭುತ ಸಂಚಿಕೆ, ಧನ್ಯವಾದಗಳು. 🙏🙏

  • @srikanthkrishnappa2364
    @srikanthkrishnappa2364 7 หลายเดือนก่อน +13

    ಮನಸ್ಸಿಗೆ ಬೇಜಾರು ಆದರೇ ಅಣ್ಣಾವ್ರ ಹಾಡು ಕೇಳುತ್ತಾ ಇದ್ರೆ ಏನೋ ಒಂಥರಾ ಉಲ್ಲಾಸ ವಾಗಿ ಬಿಡುತ್ತೇ

  • @bhyrappas4975
    @bhyrappas4975 7 หลายเดือนก่อน +4

    ಸುಂದರ ವಿಶ್ಲೇಷಣೆ ವಂದನೆಗಳು. ಹಾಡುಗಳ ವಿಶೇಷತೆಯೊಂದಿಗೆ ಹಾಡುಗಾರನ ಶ್ರದ್ಧೆ, ನಿಷ್ಟೆ, ಪರಿಶ್ರಮ, ಹಿರಿಮೆಗಳ ಪರಿಚಯ ಇಂಥ ವಿಶ್ಲೇಷಣೆಗಳಿಂದ ಮಾತ್ರ ಶ್ರೋತೃಗಳ ಗಮನಕ್ಕೆ ತಿಳಿಯುತ್ತದೆ.

  • @narasimhamurthy4104
    @narasimhamurthy4104 7 หลายเดือนก่อน +4

    ಅವರು ನಮ್ಮ ಭಾರತ ರತ್ನ.. 🙏🏽👌🏽⭐

  • @prahladraohn5248
    @prahladraohn5248 7 หลายเดือนก่อน +17

    What a beautiful comment for great singer and actor

  • @venkatachalamoorthy2811
    @venkatachalamoorthy2811 7 หลายเดือนก่อน +6

    Raj always great

  • @rukmangadhadm8071
    @rukmangadhadm8071 7 หลายเดือนก่อน +5

    ಡಾ!! ರಾಜ್ ಅದ್ಭುತ ಗಾಯಕ. ಹಾಗೂ ಅವರ ಮಾತು ಕೇಳುತ್ತಿದ್ದಾರೆ ಸಮಯ ಕಳೆಯುವುದು ಗೋತ್ತಾಗುವುದಿಲ್ಲ.

  • @BharatGandhiNehruAmbedkar
    @BharatGandhiNehruAmbedkar 7 หลายเดือนก่อน +4

    Dr.Rajkumar as viewed by K.Rajkumar.. very rare, beautiful, deep and emotional analysis.❤

    • @k.rajakumarkolara2785
      @k.rajakumarkolara2785 6 หลายเดือนก่อน

      ವಸ್ತುನಿಷ್ಠ ವಿಶ್ಲೇಷಣೆ. ಉತ್ಪ್ರೇಕ್ಷೆ ಅಥವಾ ವೈಭವೀಕರಣವಿಲ್ಲದ ವಿಷಯ ಮಂಡನೆ.
      But factual analysis also. No exaggeration or glorification.

  • @narasimhamurthy4104
    @narasimhamurthy4104 7 หลายเดือนก่อน +4

    ಇಷ್ಟೇ ಆಗಲಿ ಅಣ್ಣಾವ್ರು ಸಕಲವಲ್ಲಭ ಅಲ್ಲವೇ.. 🙏🏽💪🏽

  • @bharathijayaram7298
    @bharathijayaram7298 7 หลายเดือนก่อน +10

    Where were you Sir all these days? you have tons of knowledge regarding Kannada Sahitya and about Dr Rajkumar. I listen to Dr Raj songs everyday. Thanks to Manjunath Sir!🙏❤

    • @Cricketisemotion1
      @Cricketisemotion1 7 หลายเดือนก่อน +3

      Nowadays many say their hero es are BOSS, this and that...etc.....Dr.Raj was everygreen BOSS and baap of Craze...

    • @k.rajakumarkolara2785
      @k.rajakumarkolara2785 7 หลายเดือนก่อน +2

      ನನ್ನ ಬಗೆಗೆ ನೀವು ವ್ಯಕ್ತಪಡಿಸಿದ ಆದರಾಭಿಮಾನಕ್ಕೆ ಧನ್ಯವಾದಗಳು ಸರ್.

    • @RENUKAV-kh7dp
      @RENUKAV-kh7dp 7 หลายเดือนก่อน

      ಜೈಕರ‌್ನಾಟಕ
      ಕನ್ನಡಕ್ಕೆ ಧಕ್ಕಿದ ಸರಿಗನ್ನಡ ಕಲಿಸುವ ಗುರು ಕೋಲಾರದ ರಾಜಕುಮಾರ

  • @RameshH-r7b
    @RameshH-r7b 3 หลายเดือนก่อน +1

    Raj Kumar sir namma Karnataka ke God gift 🙏🙏🙏

  • @RameshGopala-b7k
    @RameshGopala-b7k 4 หลายเดือนก่อน +2

    Exactly..... I hear dr raj songs in night to relief stress.....

  • @jayalingegowdamn8506
    @jayalingegowdamn8506 4 หลายเดือนก่อน +3

    ❤ CONGRATULATIONS sir 🌹 VERY GREAT Information About WORLD FAMOUS ACTOR, SINGER And HUMAN BEING PERSON,,,, PADMA BHUSHANA DR RAJKUMAR SIR 🌹 🌹🙏🌸💓👍💐💐💐💐💐💐👏💐🎉🎉🎉🎉🎉🎉🎉🎉👯👯

  • @yashodhaks7384
    @yashodhaks7384 7 หลายเดือนก่อน +10

    ಈ ಸಂಚಿಕೆಯಲ್ಲಿ ಹೇಳಿದ ರಾಜ್ ಕುಮಾರ್ ಅವರ ಎಲ್ಲಾ ಹಾಡುಗಳನ್ನೂ ಕೀಬೋರ್ಡ್ ನಲ್ಲಿ ನುಡಿಸಿ ಸಂತೋಷಪಟ್ಟಿದ್ದೇನೆ.😊

    • @lokeshav2476
      @lokeshav2476 7 หลายเดือนก่อน +1

      Nice akka

  • @vijaykumarsiddaramaiah6372
    @vijaykumarsiddaramaiah6372 7 หลายเดือนก่อน +9

    MANY MANY THANKS TO TOTAL KANNADA

  • @ajastha1876
    @ajastha1876 7 หลายเดือนก่อน +9

    Dr. Raj forever ❤️🙏🌹.

  • @sadashivasadashiva2258
    @sadashivasadashiva2258 7 หลายเดือนก่อน +12

    ಡಾಕ್ಟರ್ ರಾಜಕುಮಾರ್ ಇವರ ಕೈಯಲ್ಲಿ ಆಡುವುದಕ್ಕೆ ಆಗುವುದಿಲ್ಲ ಅಂದರು ಅವರು ಚಾಲೆಂಜ್ ಆಗಿ ತಡೆದುಕೊಂಡು ಹಾಡಿದರಲ್ಲ ಅದು ಮೆಚ್ಚತಕ್ಕದ್ದು❤❤❤

  • @hemanths9891
    @hemanths9891 4 หลายเดือนก่อน +1

    ಮಾಣಿಕ್ಯ ವೀಣಾ ..ಸೂಪರ್ ಗೀತೆ

  • @sureshm3005
    @sureshm3005 7 หลายเดือนก่อน +3

    ಸೂಪರ್ ಸ್ಟಾರ್ ರಾಜ್ ಕುಮಾರ್ 🎉🎉🎉🎉🎉🎉

  • @nageshwarrao4639
    @nageshwarrao4639 7 หลายเดือนก่อน +14

    sir. Ee Rajkumar avaru istudina yalli idtu sir. Mathru bhhase telugu aadru kannada bagge, kannada sahithya amoghavada gnana, jothege Dr Rajkumar avara melina abhimana, avara bagegina adhyayana adbhutha sir

  • @shankarsham3369
    @shankarsham3369 2 หลายเดือนก่อน +1

    ನೀವು ಅಣ್ಣಾವ್ರ ಬಗ್ಗೆ ಎಲ್ಲ ಸಂದರ್ಶನ ತುಂಬಾ ಚೆನ್ನಾಗಿದೆ ಹಾಗೆ ಕಿಂಟಗಿ ಕರ್ನಲ್ ಪ್ರಶಸ್ತಿ ಬಗ್ಗೆ ಸಂದರ್ಶನ ನೀಡಿ

  • @varadarajaluar2883
    @varadarajaluar2883 7 หลายเดือนก่อน +18

    ಟೋಟಲ್ ಕನ್ನಡ 19:48 ವಾಹಿನಿಗೆ ನಮಸ್ತೆ. ಸರ್ ಶ್ರೀ ಕೋಲಾರ ರಾಜ್‌ಕುಮಾರ್ ಅವರಿಗೆ ಕನ್ನಡ ಭಾಷೆಯ ಬೆಳವಣಿಗೆಯ ಬಗ್ಗೆ ಅನೇಕ ಆಸಕ್ತಿದಾಯಕ ಮಾಹಿತಿ ತಿಳಿದಿದೆ ಮತ್ತು ಶ್ರೀ ಕೋಲಾರ ರಾಜ್‌ಕುಮಾರ್ ಅವರಿಗೆ ರಾಜ್‌ಕುಮಾರ್ ಬಗ್ಗೆ ಅನೇಕ ಮಾಹಿತಿ ತಿಳಿದಿದೆ ಸರ್. ದಯವಿಟ್ಟು ಕೋಲಾರ ರಾಜ್‌ಕುಮಾರ್ ಅವರೊಂದಿಗೆ ಇನ್ನೂ ಹಲವು ಸಂದರ್ಶನಗಳನ್ನು ಮಾಡಿ. ದಯವಿಟ್ಟು ಸರ್.....

  • @chandrikar4046
    @chandrikar4046 7 หลายเดือนก่อน +21

    Namma ಊರಲ್ಲಿ ಬಹಳ ತೆಲುಗು ಭಾಷಿಕರೆ ತುಂಬಿದ್ದರು ಆಗ ಅವರಿಗೆ ಯಾವಾಗಲೂ NTR. ANR CHIRANJEEVI, ಚಿತ್ರಗಳಷ್ಟೇ ನೋಡುತ್ತಿದ್ದರು ರಾಜ್ಕುಮಾರ್ ಬಗ್ಗೆ ಕನ್ನಡ ಚಿತ್ರಗಳ ಬಗ್ಗೆ ಅಸಡ್ಡೆ ತಿರಸ್ಕಾರ ವಿತ್ತು ನಾವಂತೂ ತೆಲುಗು ಚಿತ್ರಗಳಿಗೆ ಹೋಗುತ್ತಿರಲಿಲ್ಲ ಕನ್ನಡ ವಷ್ಟೇ ನೋಡುತ್ತಿದ್ದೆವು ತೆಲುಗು ಗೆಳತಿಯರ ಜೊತೆ ವಾದ ಚರ್ಚೆಗಳು ಜಗಳಕ್ಕೆ ತಿರುಗುತ್ತಿದ್ದವು,

    • @rameshdalavai6069
      @rameshdalavai6069 6 หลายเดือนก่อน +1

      Sister,ಹೀಗೆ ಹೇಳಿ ನಮ್ಮ ಅಭಿಮಾನ ವನ್ನು geddiri neevu

    • @Okkaligarigaagi
      @Okkaligarigaagi 5 หลายเดือนก่อน

      ರಾಜಕುಮಾರ ಭಾರತೀಯ ಚಿತ್ರರಂಗದ ಧ್ರುವತಾರೆ
      ಉಳಿದೆಲ್ಲ ರೂ ಒಂದು ಮೆಟ್ಟಿಲು ಕೆಳಗೆ.
      ಅಣ್ಣ ಓದಿಲ್ಲ ಬರೆದಿಲ್ಲ
      ಆದರೆ ದೈವದತ್ತ ವ್ಯಕ್ತಿತ್ವ❤❤❤

    • @KGF007
      @KGF007 4 หลายเดือนก่อน +3

      ನಾವು ಅಷ್ಟೇ ಕೆಜಿಎಫ್ ನಲ್ಲಿ ತಮಿಳು ತೆಲುಗು ಜಾಸ್ತಿ ನೆಡೆಯುತ್ತೆ,ಆದರೆ ನಮ್ಮ ತಂದೆ ತಾಯಿ ಡಾ//ರಾಜ್ ಅಭಿಮಾನಿಗಳು ಕನ್ನಡ ಬಿಟ್ಟು ಬೇರೆ ಭಾಷೆ ಚಿತ್ರ ನೋಡುತ್ತಿರಲಿಲ್ಲ.

  • @nageshwarrao4639
    @nageshwarrao4639 7 หลายเดือนก่อน +7

    Sir thumba uthamavada mahithi, nimmbbarigu dhanyavadagalu. ...

  • @Okkaligarigaagi
    @Okkaligarigaagi 5 หลายเดือนก่อน +3

    ಬಾಳೂ ಬೆಳಕಾಯಿತು
    ಪ್ರೇಮದ ಹೂವೆ ನಿನ್ನ ಸೇರಿ
    ಈ ಹಾಡು ಬಗ್ಗೆನೂ ಹೇಳಿ

  • @sundareshanml7574
    @sundareshanml7574 6 หลายเดือนก่อน +1

    WONDERFULLY EXPLANED THE UNIQUE QUALITIES OF DR RAJKUMAR AND NARRATION BY K.RAJKUMAR IS ALSO GOOD. THANK YOU VERY MUCH TO ONE AND ALL.

  • @gaddigaiahkurudimath3105
    @gaddigaiahkurudimath3105 7 หลายเดือนก่อน +1

    Prapanchkobbane Raja namma Dr.Rajkumar you make millions of episodes never ending

  • @keyyessuryanarayana6529
    @keyyessuryanarayana6529 4 หลายเดือนก่อน +1

    ಧನ್ಯವಾದಗಳು.

  • @ushaprasanna5074
    @ushaprasanna5074 5 หลายเดือนก่อน +1

    Nimma sandarsha namage tumba ananda vayitu dr rajkumar bagge yeshtu mathadidru kelbeku annisutte

  • @chitrasenaalugru8201
    @chitrasenaalugru8201 3 หลายเดือนก่อน +1

    Dr raj kannada lezend gret hod gifted in history

  • @mvidya25
    @mvidya25 7 หลายเดือนก่อน +8

    ಸರ್ ರಾಜಕುಮಾರ್ ಬಗ್ಗೆ ಮಾತಾಡೋದು ಇನ್ನು ಇನ್ನು ಕೇಳ್ಬೇಕು ಅನ್ಸತೆ.

  • @nraghavan1279
    @nraghavan1279 6 หลายเดือนก่อน +1

    Your narration is wonderful sir.

  • @ashagowda8758
    @ashagowda8758 7 หลายเดือนก่อน +2

    Anna andhre nammanna Rajanna.🙏kannadakobbare rajkumar

  • @pntpnt1765
    @pntpnt1765 หลายเดือนก่อน +1

    Dr Raj Kumar ಅಂದ್ರೆ ಏನು ಅನ್ನೋದು ಇವೊತ್ತಿಗೂ ಕೆಲವರಿಗೆ ಗೊತ್ತಿಲ್ಲ. ಅದು ಒಂದು ಶಕ್ತಿ ಅಂತ ನನ್ನ ಭಾವನೆ

  • @vijaykumarsiddaramaiah6372
    @vijaykumarsiddaramaiah6372 7 หลายเดือนก่อน +6

    DR ANNAVARU IS A MYSTERY, SIR NARRATION IS BEYOND WORDS I NEVER MISSED A WORD VERY SHARPLY I WAS LISTENING

  • @manjum4151
    @manjum4151 7 หลายเดือนก่อน +7

    Super sir 🙏 ❤❤❤

  • @subhashyaraganavi8910
    @subhashyaraganavi8910 7 หลายเดือนก่อน +4

    Sir ur Knowledge Excellent hat's 0ff

  • @somashekara2505
    @somashekara2505 6 หลายเดือนก่อน +2

    Make an episode on vijaya Bhaskar music with Dr. Rajkumar

  • @ravikumarrr190
    @ravikumarrr190 7 หลายเดือนก่อน +6

    Sir, Particularly Raj Anna Singing Style Is Very Much Cachi Mind & Sole Refreshing, But Anti Against Group's Searching Burnol Mulam If they Watch This Episode

  • @gthippeswamythippeswamy7107
    @gthippeswamythippeswamy7107 7 หลายเดือนก่อน +5

    Good information.thankyou sir

  • @rajaramk6007
    @rajaramk6007 7 หลายเดือนก่อน +1

    ಎಕ್ ಶಹಹನ್ ಶಾ...ಈ ಹಾಡನ್ನು ರಫಿ ಸಾಬ್ ರವರು ಹಾಡಿರೋದು ಸಾರ್... ಅಣ್ಣಾವ್ರು ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ...

  • @anuradhagopalkrishna8949
    @anuradhagopalkrishna8949 6 หลายเดือนก่อน +1

    He is legend, u will not get another person like him😢

  • @janardhanaiahraghavappa6322
    @janardhanaiahraghavappa6322 7 หลายเดือนก่อน

    Kannadada Kanmani.. evergreen strar of world famous 🙏🙏

  • @rajannan9319
    @rajannan9319 6 หลายเดือนก่อน +1

    Great acter grate singer appaji

  • @sureshlamani4298
    @sureshlamani4298 6 หลายเดือนก่อน +1

    ❤❤❤❤raj..kumra.

  • @mukundkulkarni4905
    @mukundkulkarni4905 7 หลายเดือนก่อน +9

    I am a diehard fan of Dr Raj. But when he started singing his own songs I also disliked, bcoz he was nowhere near PBS. I thought he was spoiling good songs in his movies. But with Raghavendra swamys songs he really graduated as a singer. Your assessment of Dr Raj is very correct sir. In Kaviratna Kalidasa and finally in Jeevana Chaitra, he was totally at a different level.

    • @rameshdalavai6069
      @rameshdalavai6069 7 หลายเดือนก่อน +3

      Only you can think like that.

  • @gopivenkataswamy4106
    @gopivenkataswamy4106 7 หลายเดือนก่อน +1

    Worthwatching Video Very nicely Narreted by Respected Sir love from Mysuru🌹🌹🙏🙏♥️♥️

  • @manjunathv640
    @manjunathv640 7 หลายเดือนก่อน +1

    Dr Rajkumar God of acting Indian cinema 🎉

  • @jyothisrinivasan5816
    @jyothisrinivasan5816 7 หลายเดือนก่อน +3

    Very nice🙏

  • @umeshbanasamudra3544
    @umeshbanasamudra3544 6 หลายเดือนก่อน +2

    ನಾನು ಡಾ: ರಾಜ್ ಕಲಾ ಸಾರ್ವಭೌಮ ರವರ ಅಭಿಮಾನಿ ಎಂದೆಂದು.

  • @S.R.C.D.
    @S.R.C.D. 7 หลายเดือนก่อน +1

    Annvra fan nanu 💥🥰

  • @urbannomad.00
    @urbannomad.00 4 หลายเดือนก่อน +1

    Shathamanakke obba nata....namma anna. Rajanna

  • @b.l.mahadeva164
    @b.l.mahadeva164 2 หลายเดือนก่อน

    Sir, very good information. Devotional songs are very much attractive than film songs.

  • @dattarajk8689
    @dattarajk8689 7 หลายเดือนก่อน +3

    ಈ ವಿವರಣೆಗಳು ಎಲ್ಲ ಭಾಷೆಯಲ್ಲು ಬರಬೇಕು

  • @puttannam322
    @puttannam322 7 หลายเดือนก่อน +3

    Tqyousir

  • @natarajab8906
    @natarajab8906 7 หลายเดือนก่อน +4

    Good morning Sir.

  • @narasimhamurthy4104
    @narasimhamurthy4104 7 หลายเดือนก่อน +1

    ನಾನು ಸಹ ರಾತ್ರಿ ಹೊತ್ತು ಹಾಡು ಕೇಳಿದರೆ ಬೇರೆ ಅಕಸ್ಮಾತ್ ಹಾಕಿದರು.. ಒಂದು 10 ಸೆಕೆಂಡ್ ಕೇಳಿ ನೆಕ್ಸ್ಟ್ ಅಣ್ಣಾವರ ಆಡಬೇಕು ಬೇಕು ಅಣ್ಣಾವ್ರದೇ ಆಗಬೇಕು.. ಮನಸ್ಸಿನ ಉಲ್ಲಾಸ ಸಂತೋಷಕ್ಕೆ

  • @sharadams4373
    @sharadams4373 2 หลายเดือนก่อน

    Rajkumar sir is a great singer and good artist who performedall types of characters like heroand villain in the movies in kannada

  • @Vishwamanava_Rajkumar
    @Vishwamanava_Rajkumar 7 หลายเดือนก่อน +2

    🌺ಗಾನಕೋಗಿಲೆ 💛❤️🌿

  • @venkatakrishna6552
    @venkatakrishna6552 7 หลายเดือนก่อน +1

    Greatest rajkumar. He has sung so many devotional songs on all hindu dieties and of other religions also. He has innumerable folk songs viz., kala bhairava , madeshwara, aiyyappa, manjunatha ,kolluru muksmbika. Where was the time available for annavru to sing so much. I request some enthusiasts to collect all the other varieties of songs sung by annavru. He is a great legend in the music field. If there is any awars as nobel prize in music field it should first be conferred to de.rajkumar. In fact compared to all other varieties of songs the songs in the film field is only less than 5 %. Even then they also great.!

  • @prakashrprakash9358
    @prakashrprakash9358 7 หลายเดือนก่อน +1

    Super. Sir please still more sir

  • @GajendraSingh-zl5fd
    @GajendraSingh-zl5fd 5 หลายเดือนก่อน

    ಅವರ ಬಗ್ಗೆ ಹೊಗಳಿ ಹೇಳಿದಕ್ಕೆ ನಿಮಗೂ ಧನ್ಯವಾದಗಳು

    • @k.rajakumarkolara2785
      @k.rajakumarkolara2785 5 หลายเดือนก่อน +1

      ಹೊಗಳಿಕೆ ಖಂಡಿತ ಅಲ್ಲ. ಅವರು ನಮ್ಮ ಕಾಲದ ಅನನ್ಯ ಗಾಯನ ಪ್ರತಿಭೆ.

  • @vprakash5789
    @vprakash5789 6 หลายเดือนก่อน +1

    ಅಣ್ಣ ನವರು ಕನ್ನಡ ನಾಡು ಕಂಡ ಶ್ರೇಷ್ಠ ನಟ ಹಾಗೂ ಶ್ರೇಷ್ಠ ವ್ಯಕ್ತಿ ರಾಜಮಹಾರಾಜರ ಸಾಲಿಗೆ ಸೇರುತ್ತಾರೆ

  • @gurunathramuprakash9380
    @gurunathramuprakash9380 7 หลายเดือนก่อน

    ಒಳ್ಳೆಯ ವಿವರಣೆ

  • @somanathkedar1132
    @somanathkedar1132 7 หลายเดือนก่อน

    ಎಲ್ಲರಿಗೂ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @MrLADVG
    @MrLADVG 7 หลายเดือนก่อน +2

    ಶ್ರಾವಣ ಬಂತು ಚಿತ್ರದ 'ಯಾವ ಕವಿಯು ಬರೆಯಲಾರ' ಹಾಡು, ಕವಿರತ್ನ ಕಾಳಿದಾಸ ಚಿತ್ರದ 'ಮಾಣಿಕ್ಯ ವೀಣಾ' ಹಾಡು ಇದೇ ಸಾಲಿಗೆ ಸೇರಿಸಬಹುದು

    • @lingarajeurs6651
      @lingarajeurs6651 7 หลายเดือนก่อน +2

      Anna, Yava kaviyu haadu
      Bhagyada lakshmi Bharamma chitraddu.

  • @sudharshanasharma3144
    @sudharshanasharma3144 7 หลายเดือนก่อน +6

    Raj version better than ganta saala and bhagavather shyamala dandaka song no doubt about it.

  • @ramannahs2247
    @ramannahs2247 7 หลายเดือนก่อน +67

    ರಾಜ್ ಅಂದರೆ ಅದ್ಬುತ ನಟ, &ಗಾಯಕ, ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ.

  • @basavarajpattanshetti844
    @basavarajpattanshetti844 7 หลายเดือนก่อน

    ❤❤❤❤❤ ಧನ್ಯವಾದ ಸರ್.

  • @mukundrv4254
    @mukundrv4254 7 หลายเดือนก่อน

    SUPERRRRRRRR,,, 🌹🌹🌹🌹🙏🙏🙏👌👌👌👌👌👌