ಸನಾತನ ಧರ್ಮದ ಅಳತೆಗೋಲು ವೇದ ಉಪನಿಷತ್ತುಗಳು. ವೇದ ಅಂದರೆ ಅರಿವು ಅಥವಾ ಜ್ಞಾನ, ಸನಾತನ ಧರ್ಮದಲ್ಲಿ ಎಲ್ಲಿಯೂ ದೇವರ ಬಗ್ಗೆ ವರ್ಣನೆ ಇಲ್ಲ. ನಮ್ಮ dharma ಹೇಳುತ್ತೆ ಜ್ಞಾನಾನೇ ದೇವರು. ಇನ್ನು ಮನುಷ್ಯನ ಗುಣಕ್ಕೆ ಅನುಗುಣವಾಗಿ ಅವನ ಜಾತಿ. ಬ್ರಾಹ್ಮಣನ ಮಗ ಬ್ರಾಹ್ಮಣ ಅಲ್ಲ ಅವನು ಎಲ್ಲಿಯವರೆಗೂ ಜ್ಞಾನ ಆರ್ಜನೆ ಪಡೆಯುವುದಿಲ್ಲವೋ ಅವನು ಶೂದ್ರನೇ. by birth nobody is a brahmin by acquiring knowledge he will become brahmin. ಇನ್ನು ಈಗಿನ ಲದ್ದಿಜೀವಿಗಳ ಅಳಲು ಏನೆಂದರೆ ಬ್ರಾಹ್ಮಣರು ಶೂದ್ರರನ್ನು ತುಳಿದಿದ್ದಾರೆ ಅವರನ್ನು ದ್ವೇಷಿಸಬೇಕು ಎನ್ನುವುದು. ನಿಜವಾಗಲೂ ಲದ್ದಿಜೀವಿಗಳ ಮರ್ಮ ಅದಲ್ಲ ಅವರ ನಿಜವಾದ ಸಿಟ್ಟು ಇರುವುದು ಸನಾತನ ಧರ್ಮದ ಬಗ್ಗೆ, ಬ್ರಾಹ್ಮಣರನ್ನ ಮಟ್ಟ ಹಾಕಿದರೆ ಧರ್ಮ ಕ್ಕೆ ಚ್ಯುತಿ ಬರುತ್ತದೆ ಮತ್ತು ಅನ್ಯ ಮತಸ್ಥರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದೆಂದು. ಈಗ ನೋಡಿ ಮನುಷ್ಯ ಯಾವಾಗಲೂ ಸಹ ಸ್ವಾರ್ಥಿ, ತಾನು ಬುದ್ದಿವಂತನಾಗಿದ್ದರೆ ಇತರರನ್ನು ತನ್ನ ಅನುಕೂಲಕ್ಕೆ ಉಪಯೋಗಿಸಿಕೊಳ್ಳುತ್ತಾನೆ. ಬ್ರಾಹ್ಮಣನು ಸಹ ಮನುಷ್ಯನೇ ತಾನೇ, ತನ್ನ ಬುದ್ದಿವಂತ ತನದಿಂದ ಬೇರೆಯವರನ್ನ ಶೋಷಣೆ ಮಾಡುತ್ತಿದ್ದ. ಶೂದ್ರ ಅಥವಾ ದಲಿತ ಜನಾಂಗದ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ಒಬ್ಬ ಬುದ್ದಿವಂತ ಇನ್ನೊಬ್ಬ ದಡ್ಡ ಇರುತ್ತಾನೆ, ಇವರಲ್ಲಿ ಎಷ್ಟೋ ಜನ ದಡ್ಡರನ್ನು ಶೋಷಣೆ ಮಾಡಿಲ್ಲವೇ ಹೇಳಿ. ಶೋಷಣೆಯಲ್ಲಿ ಬ್ರಾಹ್ಮಣ ಶೂದ್ರ ದಲಿತ ಎನ್ನುವ ಭೇದ ಭಾವ ಇಲ್ಲ ಬುದ್ದಿವಂತ ತಾನು ಆರಾಮವಾಗಿ ಬದುಕಲು ದಡ್ಡನನ್ನು ಶೋಷಣೆ ಮಾಡುತ್ತಾನೆ. ಈಗ ದಲಿತ ಸಮಾಜಕ್ಕೆ ಓದಿಗೆ ಕೆಲಸಕ್ಕೆ ರಿಜರ್ವೇಶನ್ ಇದೆ ಈ ಅನುಕೂಲ ಪಡೆದುಕೊಂಡ ಎಷ್ಟೋ ದಲಿತರು ಸಾಮಾಜಿಕವಾಗಿ ಆರ್ಥಿಕವಾಗಿ ಚೆನ್ನಾಗಿದ್ದರೆ, ಇವರಲ್ಲಿ ಎಷ್ಟು ಜನ ನಮಗೆ ಇನ್ನು ಈ ರಿಜರ್ವೇಶನ್ ಬೇಡ ನನ್ನದೇ ಸಮಾಜದ ಇನ್ನು ಕೆಳಮಟ್ಟದ ಜನರಿಗೆ ಸಿಗಲಿ ಎನ್ನುವವರು ಎಷ್ಟು ಜನರಿದ್ದಾರೆ ಹೇಳಿ. ಆದುದರಿಂದ ಶೋಷಣೆ ಯುಗ ಯುಗಗಳಿಂದ ನಡೆದು ಬರುತ್ತಿರುವ ವಿಷಯ ಅದು ಜಾತಿಯ ಗುಣವಲ್ಲ ಮನುಷ್ಯನ ಗುಣ. ಶೋಷಣೆ ತಪ್ಪಿಸಿಕೊಳ್ಳುವುದಕ್ಕೆ ಒಂದೇ ದಾರಿ ಎಂದರೆ ಜ್ಞಾನಾರ್ಜನೆ ಇದನ್ನೇ ವಿವೇಕಾನಂದರು ಹೇಳಿರುವುದು. ಸನಾತನ ಧರ್ಮ ಒಂದು ಜ್ಞಾನದ ಕಣಜ ಅದನ್ನು ಎಂದಿಗೂ ನಾವು ಕಳೆದುಕೊಳ್ಳಬಾರದು, ಮತ್ತು ಲದ್ದಿಜೀವಿಗಳ ಕಮ್ಮಿನಿಷ್ಠೆಗಳ(communists) ಪರ ಮತಸ್ಥರ ಟೀಕೆಗಳಿಗೆ ಕಿವಿಗೊಡದೆ ನಮ್ಮ ಜ್ಞಾನವನ್ನ ಹೆಚ್ಚಿಸಿಕೊಳ್ಳುತ್ತಾ ನಮ್ಮಲಿರುವ ಅಸಮಾನತೆಯನ್ನು ಹೊರ ತಳ್ಳಿ ಸುಖವಾಗಿ ಬಾಳೋಣ.ಎಲ್ಲ ಧರ್ಮಗಳಲ್ಲಿ ಜಾತಿಗಳಿವೆ ಆದರೆ ಅವು ಬೇರೆ ಬೇರೆ ರೂಪದಲ್ಲಿವೆ, ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಕ್ರಿಶ್ಚಿಯನ್ನರು ತಮ್ಮದೇ ಧರ್ಮದ ಕರಿ ಕ್ರಿಶ್ಚಿಯನ್ನರನ್ನ ಪ್ರಾಣಿಗಳಿಗಿಂತ ಕೀಳಾಗಿ ಕಾಣಿರಲಿಲ್ಲವೇ, ಗಲ್ಫ್ ದೇಶದ ಮುಸ್ಲಿಮರು ಆಫ್ರಿಕಾದ ಮುಸ್ಲಿಮರನ್ನು ಜೀತದಾಳುಗಳನ್ನಾಗಿ ಮಾಡಿ ಗುಲಾಮರಂತೆ ನಡೆಸಿಕೊಂಡಿಲ್ಲವೇ ಆದರೆ ಅದೇ ಜನ ನಮಗೆ ಪಾಠ ಹೇಳಿಕೊಡಲು ನಮ್ಮದೇ ಲದ್ದಿಜೀವಿಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.
ಹಾಗಾದರೆ ಅಂಬೇಡ್ಕರ್ ಅನುಭವಿಸಿದ ಅಪಮಾನ, ಅಸಮಾನತೆ, ಅವರ ವರ್ಗದಲ್ಲಿ ಹುಟ್ಟಿದ್ದ ಸಾವಿರಾರು ಜನ ದಲಿತರು ಅಕ್ಷರ ಜ್ಞಾನ ದಿಂದ ವಂಚಿತರಾಗಿದ್ದು, ಮೇಲುವರ್ಗದ ಜನರಿಂದ ತಿರಸ್ಕಾರಕ್ಕೂಳಗಾಗಿ, ಗುಡಿಸುವ, ಮಲ ಹೊರುವಂತಹ ಕೆಲಸಗಳನ್ನು ಮಾತ್ರ ಮಾಡುವಂತಾಗಿದ್ದು, ದೇವಾಲಯಗಳಲ್ಲಿ ಪ್ರವೇಶ ಸಿಗದಿಡ್ದುದು, ಎಲ್ಲ ಸುಳ್ಳೇ?? ಸಮಾಜದ ಮೇಲುವರ್ಗ ದಿಂದ ತುಳಿಸಿಕೊಂಡು ಸಾವಿರಾರು ವರ್ಷ ನರಳಿದ ಅವರಿಗೆ 75 ವರ್ಷ reservation ಕೊಟ್ಟರೆ ಯಾಕೆ ಉರಿ ನಿಮಗೆ? ಎಷ್ಟೋ ಕಾಲ "" ಉತ್ತಮ ಜಾತಿ "" ಎಂದು ಮೆರೆದು ಅಭ್ಯಾಸ ಆಗಿಬಿಟ್ಟಿದೆ, ಈಗ ಬೇರೆಯವರು ಮೇಲೆ ಬಂದರೆ ಚೇಳು ಕಚ್ಚಿದಂತೆ ಆಗುತ್ತದೆಯೇ? ಬುದ್ಧಿವಂತರು ದಡ್ಡರನ್ನು ಉಪಯೋಗಿಸಿಕೊಳ್ಳುತ್ತಾರೆ ಎಂಬ ಥಿಯರಿ ಯನ್ನು ಹಿಡಿದು ಬ್ರಾಹ್ಮಣರು ದಲಿತರನ್ನು ಶೋಷಣೆ ಮಾಡಿದ್ದು ಸರಿ ಎನ್ನುತ್ತಿರಾ?? ಒಂದು ದಲಿತ ಕುಟುಂಬದಲ್ಲಿ ಹುಟ್ಟಿ, ಮೇಲುವರ್ಗದವರ ಮಲ ಬಾಚುತ್ತ, ಅವರಿಂದ "" ಥು, ದೂರ ಸರಿ, ಮುಟ್ಟಬೇಡ, ನೀನು ಪಂಚಮ "" ಅಂತ ಅನ್ನಿಸಿಕೊಂಡವರಿಗೆ ಗೊತ್ತು ಅದರ ನೋವು. ಯಾರ ಕುಂಡಿ ಸುಟ್ಟಿರುತ್ತದೆಯೋ ಅವರಿಗೆ ಮಾತ್ರ ಉರಿ ಎಂದರೆ ಏನು ಅಂತ ಗೊತ್ತಾಗುವುದು.
Every one should admit that Cast is not fro Birth ,is from Sanskara,Refining of our personality through knowledge,.Each one of us having elgibelity & capacity to reach Bhramin postion 😅
ಭಾರತಕ್ಕೆ ಸ್ವಾತಂತ್ರ ಬಂದಾಗ ಬ್ರಾಹ್ಮಣರೇ ಎಲ್ಲರೂ ಒಂದೇ ಎಂದು ಸಂವಿಧಾನ ನಿರ್ಮಾಣ ಮಾಡುವಲ್ಲಿ ಪಾತ್ರರಾದರು. ಅಂಬೇಡ್ಕರ್ ಅವರಿಗೆ ಶಿಕ್ಷಣ ಕೊಟ್ಟವರೂ ಬ್ರಾಹ್ಮಣ ಅಧ್ಯಾಪಕರು. ದೇಶದ ನಿರ್ಮಾಣದಲ್ಲಿ ಬ್ರಾಹ್ಮಣರ ಪಾತ್ರ ದೊಡ್ಡದು.
ಬ್ರಿಟಿಷರ ಹತ್ತಿರದ ಎಲ್ಲಾ ಆಡಳಿತಾತ್ಮಕ ಕೆಲಸಕ್ಕೆ ಇದ್ದಾದ್ದೂ ಈ ಬ್ರಾಹ್ಮಣರೇ! !!! ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಬಹು ಪಾಲು ಜಮೀನು ಇದ್ದದ್ದು, ಹಳ್ಳಿಗಳ ಉಸ್ತುವಾರಿಕೆ ಇದ್ದದ್ದು ಬ್ರಾಹ್ಮಣರ ಹತ್ತಿರವೇ! !! 70 ರ ದಶಕದ ತನಕವೂ ಲಾಯರ್, ಡಾಕ್ಟರ್, ಶಿಕ್ಷಕರು, ತಹಾಸೀಲ್ದಾರರು, ಜಿಲ್ಲಾಧಿಕಾರಿಗಳು, ಕೊನೆಗೆ ಅಂಚೆ ಮಾಸ್ತರರು ಅವರೇ. ... ಹೀಗಿದ್ದಾಗ ಇವರನ್ನ ಬ್ರಿಟಿಷರು ಖಳರನ್ನಾಗಿ ಮಾಡಿದ್ದು ಸೋಜಿಗವೇ. ..ನೀ ವೇ ಳಿದ ಹಾಗೆ ಅಯೋಮಯ ಆಗಿದೆ! !!!
ಶೂದ್ರ ಅನ್ನುವುದು ಒಂದು ಜಾತಿಯಲ್ಲ ಈಗ ಒಬ್ಬ ಶೂದ್ರ ತಾಯಿಯ ಹೊಟ್ಟೆಯಲ್ಲಿ ನಾಲ್ಕು ಜನ ಮಕ್ಕಳು ಹುಟ್ಟುತ್ತಾರೆ ಅದರಲ್ಲಿ ಒಬ್ಬ ವಿದ್ಯಾವಂತ ಮತ್ತು ಬುದ್ದಿವಂತನಾಗುತ್ತಾನೆ ಆ ಮನೆಯಲ್ಲಿ ತಂದೆ ತಾಯಿ ಆ ಮನೆಯ ಜವಾಬ್ದಾರಿ ಕೊಡುತ್ತಾರೆ, ಅವನ ನಿರ್ಣ್ಯಗಳಿಗೆ ಬೆಲೆಕೊಡುತ್ತಾರೆ ಆದರೆ ಇನ್ನುಳಿದ ಮಕ್ಕಳನ್ನು ಕಡೆಗೇಣುಸುತ್ತಾರೆ ಎಂದಲ್ಲ.ಈ ಬುದ್ದಿವಂತ ವಿದ್ಯಾವಂತನೇ ಬ್ರಾಹ್ಮಣ ಇನ್ನುಳಿದವರು ಅವರವರ ಗುಣಗಳನುಸಾರವಾಗಿ ಕ್ಷಾರೀಯ ವೈಶ್ಯ ಶೂದ್ರರಾಗಿರುತ್ತಾರೆ.ಯಾವ ಒಬ್ಬ ವಿದ್ಯಾವಂತನಿಂದ ಆ ಮನೆ ಉದ್ಧಾರವಾಗುವುದಿಲ್ಲ ಶೂದ್ರ ಆ ಮನೆಗಾಗಿ ದುಡಿಯುತ್ತಾನೆ ವೈಶ್ಯ ಆ ದುಡಿಮೆ ಯಿಂದ ಬಂಡ ಸಂಪತ್ತನ್ನು ಸರಿಯಾದ ರೀತಿಯಲ್ಲಿ ತೊಡಿಗಿಸುತ್ತಾನೆ ಕ್ಷತ್ರಿಯ ಆ ಮನೆಯನ್ನು ಆಪತ್ತುಗಳಿಂದ ರಕ್ಷಣೆಕೊಡುತ್ತಾನೆ ಒಂದುವೇಳೆ ಈ ನಿರ್ಣಯಗಳು ತಲೆಕೆಳಗಾದರೆ ಆ ಮನೆಯ ಸ್ಥಿತಿ dustiti. at the same time brahmins today should accept the merit in others also and to embrace them. our dharma gives importance to merit and wisdom, just intelligence and merit is not enough.
Namaste you have given correct analysis and explanation of the contemporary issue. Please give us more such explanations. We need more such doses of medicine. Dhanyavadagalu.
ದೈವ ಧೀನಮ್ ಜಗತ್ ಸರ್ವಂ ಮಂತ್ರಾ ಧೀನಂಚ ದೇವತಾ ತೇ ಮಂತ್ರಾ ಬ್ರಾಹ್ಮಣ ಧೀನಂ ಬ್ರಾಹ್ಮಣ ಮಮ ದೇವತಾ. ಇದೂ ಗುರು ಚರಿತ್ರೆಯಲಿ, ಇದೇ ಬ್ರಾಹ್ಮಣರು ಮಾಡುವ ಕರ್ಮಗಳಿಂದ ಅವರ ನಿಷ್ಠೆಯಿಂದ, ಅವರ ಪೂಜೆ ಹೋಮ ಹವನ ಯಜ್ಞ ಯಾಗಾದಿಗಳನ್ನು.ಮಾಡುವುದರಿಂದ ಇನ್ನೂ ನಮ್ಮ ದೇಶದ ಸಂಸ್ಕೃತಿ ಇನ್ನೂ ಉಳಿದಿದೆ, ಇಲ್ಲದಿದ್ದರೆ ದೇವರೇ ಇಲ್ಲಾ ಎಂದು ಮಾಡಿ ಬಿಡುತ್ತಿದ್ದರು,🎉
ಮಂಗಲ್ಯಂ ಬ್ರಾಹ್ಮಣಸ್ಯ ಸ್ಯಾತ್ ಕ್ಷತ್ರಿಯಸ್ಯ ಬಲಾನ್ವಿತಂ ವೈಶ್ಯಸ್ಯ ಧನಸಂಯುಕ್ತಂ ಶೂದ್ರಸ್ಯ ತು ಜಿಗುಪ್ಸಿತಂ ಅಂದರೆ ಬ್ರಾಹ್ಮಣನ ಹೆಸರು ಮಂಗಳವನ್ನು ಕ್ಷತ್ರಿಯನ ಹೆಸರು ಶೌರ್ಯವನ್ನು ವೈಶ್ಯನ ಹೆಸರು ವ್ಯಾಪಾರವನ್ನು ಶೂದ್ರನ ಹೆಸರು ಕೀಳುತನವನ್ನು ಸೂಚಿಸಬೇಕು ಇದು ಮನುಸ್ಮೃತಿಯ ಶ್ಲೋಕ ಚಾತುರ್ವಣಂ ಮಯಾ ಸೃಷ್ಟಂ ಭಗವಧ್ಗೀತೆಯ ಶ್ಲೋಕ ಇಲ್ಲಿ ಶೂದ್ರ ರನ್ನು ಗುಲಾಮನ್ನಾಗಿ ಮಾಡಿದೆ ಇಂತಹ ನೂರಾರು ಶ್ಲೋಕ ಇವೆ ಧರ್ಮಗ್ರಂಥಗಳು ಶೂದ್ರ ರನ್ನು ಕೀಳು ಮಟ್ಟದಲ್ಲಿ ಚಿತ್ರಿಸಲಾಗಿದೆ ಇದಕ್ಕೆ ಬ್ರಾಹ್ಮಣರನ್ನು ಟೀಕಿಸಲಾಗಿದೆ
ಸ್ವಾಭಿಮಾನಿ ಗಳು , ಸ್ಟ ಸಾಮರ್ಥ್ಯ ಹೊಂದಿರುವವರು,ಸ್ಟಂತ ಕಾಲಮೇಲೆ ನಿಲ್ಲುವವರು, ದೇವರು ಕೊಟ್ಟದ್ದರಲ್ಲೇ ಅಚ್ಚು ಕಟ್ಟಾಗಿ ಜೀವನ ನಡೆಸುವವರು ಇನ್ನೊಬ್ಬರ ತಂಟೆಗೆ ಹೋಗದವರು ಬ್ರಾಹ್ಮಣರು 🙏
Speaker is correct. Christianity apologised for claiming earth was flat, for supporting slavery, for not opposing Hitler. Religion should continuously help society by making changes. 🙏🏼🙏🏼🙏🏼
Coputer is 9 Avatar of lord to save Brahimns in Kaliyuga Brahmins are most Dosile community zero tolerance to criminal activity . Hense thise sect suffers maximum in thise period.
I don’t know who you are 😢, you are again misleading our society. Before Europeans came to our country. These people called as Brahmans done all the worst and discriminations in our country, and in our society they took the advantage of it, Originally Brahmans didn’t had anything they also stole all documents from Vishwakarma Brahmins😅 Now you are telling one more new story
ನಿನಗೆ ಅದೊಂದೇ ಜಪ, ಮನು ಸ್ಮೃತಿ..... ಇವತ್ತು ಯಾವ ಬ್ರಾಹ್ಮಣರು ಅದನ್ನು ಪಾಲಿಸುತ್ತಾರೆ, ೯೦% ಬ್ರಾಹ್ಮಣರಿಗೆ ಮನು ಸ್ಮೃತಿ ಅಲ್ಲಿ ಏನಿದೆ ಅಂತ ನ್ ಗೊತ್ತಿಲ್ಲ... ಸುಮ್ನೆ ನಮ್ಮ ನಮ್ಮಲ್ಲೇ ವೈಮನಸ್ಯ ಹುಟ್ಟಿಸಬೇಡಿ, ಶಿವಮೊಗ್ಗ ಘಟನೆ ನಮಗೆ ಎಚ್ಚರಿಕೆಯ ಗಂಟೆ....pls all Hindus stay united
All Hindus r one caste, one religion, one nation one rule , all darma gurus and citizens will to be try to do some thing in so many ways, other wise we r not live in this country Letran , sorry 11:32 r
ಏನಪ್ಪಾ...ಬ್ರಾಹ್ಮಣರು 16 ವರ್ಗದಲ್ಲಿ ಒಬ್ರು..ಉಳಿದವರೇನು ನಿಮಗೆ ಏನೂ ಮಾಡಲಿಲ್ಲವೇ?? ಮಹಾಶಯನೇ..ನಮ್ಮ ಮುಖ್ಯಮಂತ್ರಿ ಸಿದ್ದಣ್ಣನ ಊರಿದೆಯಲ್ಲಾ?? ಸಿದ್ದರಾಮಯ್ಯನ ಹುಂಡೀ..ಅಲ್ಲಿ ಬ್ರಾಹ್ಮಣರೇ ಇಲ್ಲ ಕಣಯ್ಯಾ!! ಆದರೆ, ದಲಿತರೊಬ್ಬರು ನೀರಿನ ಟ್ಯಾಂಕ್ ಮುಟ್ಡಿದಕೆ ,ಕುಟುಂಬಕ್ಕೇ ಬಹಿಷ್ಕಾರ ಹಾಕಿದ್ರು. ದಲಿತರನ್ನು ಮದುವೆ ಆದದ್ದಕ್ಕೆ, ಸಾವಿರಾರು ಮರ್ಯಾದಾ ಕೊಲೆ ಆಗಿದೆಯಲ್ಲಾ..ಅದ್ರಲ್ಲಿ ಬ್ರಾಹ್ಮಣರ ಸಂಖ್ಯೆ ಬೆರಳಣಿಕೆಯಷ್ಟೂ ಇಲ್ಲ. ನಿಮಗೆ ಕುಡ್ದು, ಕುಡ್ದು ಕೆಲಸ ಮಾಡಲು ಉದಾಸೀನತೆ..ಅದರಿಂದ ಬಡತನ!! ದೂರು ಮಾತ್ರ ಬ್ರಾಹ್ಮಣರಿಗೆ😂
😢Enu tappu madi"a brahmana deshwesisuvaru budda basava ambedkar hesaru helukkodu jivana maduva bevarsigalu jai manu jai manu jai manu jai alla jai alla jai alla rip budda rip basava jai ambedkar jai alla😮😅😊
Caste system will not go,even among so called lower castes they don't seem to like and respect the other community. Only discussions continue but no results.
ಬ್ರಾಹ್ಮಣರು ತಪ್ಪು ಏನೂ ಮಾಡಿಲ್ಲ. ಪರದೇಶದಿಂದ ಬಂದ ಬ್ರಿಟೀಷರು ಇಲ್ಲಿ. ತಳ ಊರಿ ಇಲ್ಲಿನ ಸಂಪತ್ತನ್ನು ಲೂಟಿ ಮಾಡಲು ಇಲ್ಲಿನ ಜನರನ್ನು ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಅವರ ತಲೆಯಲ್ಲಿ ಹುಳ ಬಿಟ್ಟರು.ಬ್ರಿಟೀಷರು ಇಲ್ಲಿಗೆ ಬರುವ ಮುನ್ನ ಈ ದೇಶದಲ್ಲಿ ಎಲ್ಲ ಜನರೂ ಅವರವರ ಕೆಲಸ ಮಾಡಿಕೊಂಡು ಉದ್ಯೋಗ ಮಾಡಿಕೊಂಡು ಸಂಪತ್ತು ಸೃಷ್ಟಿ ಮಾಡಿ ಒಬ್ಬರಿಗೆ ಒಬ್ಬರು ಸಹಾಯ ಮಾಡಿಕೊಂಡು ಗೌರವ ಕೊಟ್ಟುಕೊಂಡು ತಮ್ಮ ಪಾಡಿಗೆ ತಾವು ಸಾವಿರಾರು ವರ್ಷದಿಂದ ಬದುಕಿದ್ದರು. ಮಹಾಭಾರತ ರಾಮಾಯಣ ಕಾಲದಿಂದ ಹಿಡಿದು ಗುಪ್ತರು, ಮೌರ್ಯರು, ಶಾತವಾಹನರು, ಕದಂಬರು ಚಾಲುಕ್ಯರು ಹೊಯ್ಸಳರು ವಿಜಯನಗರದ ಅರಸರು ಮೈಸೂರು ಅರಸರು ಇವ್ರೆಲ್ಲಾ ರಾಜ್ಯ ಆಳುವಾಗ ಜನ ನೆಮ್ಮದಿಯಿಂದ ಇದ್ದರು .ಈಗಿನ 1960 ರಿಂದ ಕೆಲ ಬುದ್ಧಿ ಜೀವಿ ಗಳು ಪ್ರಗತಿಪರರು ಕಮ್ಯೂನಿಸ್ಟರು ನಗರ ನಕ್ಸಲರು ಸಮಾಜವಿರೋಧಿ ಸಾಹಿತ್ಯರಚನೆ ಮಾಡಿ ಮುಗ್ದ ಜನರ ತಲೆಯಲ್ಲಿ ವಿಷ ತುಂಬಿ ಒಬ್ಬರನ್ನು ಒಬ್ಬರು ದ್ವೇಷ ಮಾಡುವಂತೆ ಮಾಡಿದರು.ತದನಂತರ 1970 ರಿಂದ ಈಚೆಗೆ ಈ ದುಷ್ಟರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಡೀ ಸಮಾಜವನ್ನು ತಮ್ಮ ಒಡೆದಾಳುವ ತಂತ್ರಗಳಿಂದ ಭಾಗ ಮಾಡಿದರು.ಅದರಲ್ಲೂ ಮೀಸಲಾತಿ ಎಂಬ ಪಿಡುಗು ಬಂದ ಮೇಲೆ ಸಮಾಜ ಛಿದ್ರ ಛಿದ್ರ ವಾಗಿ, ಜಾತಿ ಗೊಬ್ಬ ಸ್ವಾಮಿ,ಜಾತಿಗೊಂದು ವಿಶ್ವವಿದ್ಯಾಲಯ, ಜಾತಿಗೊಂದು ಕಾರ್ಪೊರೇಷನ್ ಅದರಲ್ಲಿ ಹಣ ತಿಂದು ತೀಗಿದರು. ಜಾತಿ ನೆವ ಹೇಳಿಕೊಂಡು ಜನರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಯಾವ ಅಭಿವೃದ್ಧಿ ಮಾಡದೇ ರಾಜಕಾರಣಿಗಳು ಮಾತ್ರ ಕೋಟಿಗಟ್ಟಲೆ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ.ಇವತ್ತಿಗೂ ಸಾವಿರಾರು ಹಳ್ಳಿ ಪಟ್ಟಣ ಪ್ರದೇಶದಲ್ಲಿ ರಸ್ತೆ ಇಲ್ಲ ಚರಂಡಿ ಇಲ್ಲ ಶೌಚಾಲಯ ಇಲ್ಲ ಕುಡಿಯುವ ನೀರು ಇಲ್ಲ ಆಸ್ಪತ್ರೆ ಇಲ್ಲ.ಇದ್ದರೂ ಜನರನ್ನು ಪಶುಗಳಂತೆ ಟ್ರೀಟ್ ಮಾಡುತ್ತಿದ್ದಾರೆ. ಮೊನ್ನೆ ಎಲೆಕ್ಷನ್ ನಡೆದ ಚೆನ್ನಪಟ್ಟಣವನ್ನೇ ನೋಡಿ ಅಲ್ಲಿ ಗಲ್ಲಿ ಗಲ್ಲಿಗಳಲ್ಲಿ ಚರಂಡಿ ನೀರು ಹರಿದು ಗಬ್ಬು ನಾರುತ್ತಿದೆ ರಸ್ತೆ ಎಕ್ಕೂ ಹುಟ್ಟಿಹೋಗಿದೆ. ಸರಿಯಾದ ಕಕ್ಕಸು ಇಲ್ಲದೆ ಊರಿನಲ್ಲಿ ಎಲ್ಲೆಲ್ಲೂ ಹಂದಿಗಳು ಗುಟುರು ಹಸ್ಕುತಿವೇ.ಇದಕ್ಕೆ ಕಾರಣ ಯಾರು ಬ್ರಾಹ್ಮಣರೇ? ಅಧಿಕಾರ ಯಾರ ಕೈಯಲ್ಲಿ ಇದೆ ಜನರ ಹಣ ಯಾರ ಕೈಯಲ್ಲಿ ಇದೆ.ಎಲ್ಲಾ ದುಷ್ಟ ಮೋಸಗಾರ ರಾಜಕಾರಣಿಗಳ ಕೈಯಲ್ಲಿ. ಮೊದಲು ಅವರ ಮೇಲೆ ಜನ ತಮ್ಮ ದ್ವೇಷ ತೋರಬೇಕು ಅದು ಬಿಟ್ಟು ದೇವಸ್ಥಾನದಲ್ಲಿ ತನ್ನ ಪಾಡಿಗೆ ತಾನು ,ಎಲ್ಲರಿಗೂ ಒಳ್ಳೇದು ಆಗಲಿ ಎಂದು ದೇವರನ್ನು ಪೂಜೆ ಮಾಡುವ ಎಲ್ಲರಿಗೂ ಹಿತ ಬಯಸುವ ಬ್ರಾಹ್ಮಣನನ್ನು ದೂಷಣೆ ಮಾಡಿದರೆ ಏನು ಪ್ರಯೋಜನ.ಯಾವದೂ ಕಾಲದಲ್ಲಿ ಆಗಿ ಹೋದದ್ದನ್ನು ಈಗ ಮುನ್ನೆಲೆಗೆ ತಂದರೆ ಅದ್ರಿಂದ ಏನೂ ಪ್ರಯೋಜನವಿಲ್ಲ.ಇಂದು ರಾಜ್ಯದಲ್ಲಿ ರಾಷ್ಕಾರಣಿಗಳು ಒಂದೆಡೆ ಭ್ರಷ್ಟಾಚಾರದಿಂದ ಮಾಡುತ್ತಿದ್ದಾರೆ.ಮತ್ತೊಂದೆಡೆ ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಜನರ ರಕ್ತ ಹೀರುತ್ತಾ ಇದ್ದಾರೆ.ಮೊದಲು ಇವರನ್ನು ದಾರಿಗೆ ತರದ ಹೊರತು ದೇಶ ಉದ್ಧಾರ ಆಗೋದಿಲ್ಲ.
ಸ್ವಾತಂತ್ರ ಬಂದು 75 ವರ್ಷವಾಯಿತು ಸ್ವಾಮಿ. ಎಲ್ಲ ತರದ ಸವಲತ್ತುಗಳನ್ನು ಪಡೆದುಕೊಂಡು ಇನ್ನೂ ಸರಿಹೋಗಿಲ್ಲ ಎಂದರೆ ಯಾವಾಗ ಸರಿಹೋಗತ್ತೆ ಹೇಳಿ. ಯಾರ ಮೇಲೆ ಹೋರಾಟ ಮಾಡುತ್ತೀರಿ. ಸಂವಿಧಾನ ಬಂದು 75 ವರ್ಷವಾಯಿತು ಸ್ವಾಮಿ. ಎಲ್ಲರೂ ಒಂದೇ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಇನ್ನೇನು ಬೇಕು?
After 75 years Also Thease peoples Addicted for Begging Swabhimana illa constitution is good why More than 150 Amendmentd Done Why SC is formed const Bench often often and often
ಕಿತಾಪತಿಗಳಿಗೆ ನಾವು ಕಿತಾಪತಿಗಳೇ,, ಪಕ್ಕ,, ಅವರವರ ಯೋಗ್ಯತೆಗೆ ತಕ್ಕ ಹಾಗೆ ಮರ್ಯಾದೆ ಸಿಗುತ್ತೆ,,, ಸಂವಿಧಾನ ಶಿಲ್ಪಿ ಅಂತ ಏನು ಕರೀತಿರಲ್ಲ ಆ ಅಂಬೇಡ್ಕರ್ ಗೂ ಗುರುಗಳು ಬ್ರಾಹ್ಮಣರೇ,, ಅಷ್ಟೇ ಮ್ಯಾಟರ್ ಓವರ್,, ಯಾರ್ ಹತ್ರನು ಬ್ರಾಹ್ಮಣರು ಸಬೀತು ಮಾಡೋ ಅಗತ್ಯ ಇಲ್ಲ, ದ್ವೇಷ ಮಾಡೋರ್ ಮಾಡ್ಕೊಳಿ,, we dont care
Kitapati maduvudu budda basava hesaru helyva jana muslimaru brahmanare yabude deshshavulla jai acharya trayaru jai musluma guru alla muru hottu namzaz maduva muslimaru brahmanarige sama jai alla jai myslum rip budda mattu badava😅😊
Bramman Hindu daramd baga Swarthkkage tikisovaru senseless Hindu darm progressive. Hindu darmad DEVANOBBA NAMA HALAVU EMBA FILASAFI HINDUGALA BAVANE ANNHY DARMADAVAR SULAB TIKHEGE KARANVAGEDHE THINK ALL HINDHU AND ALL HINDU SWAMIJI.
Sanathana never rectified. IT IS EVIL and good. For social life evils from Sanathana is used. Sanathana is also philosophy, which is used for public places. But it was abstract ideas continued to cheat Indians
All are narrating macualy education system is not correct. If so what steps have you taken to reduce the caste system or to develop integrity among in Hinduism. For example: Name plates in front of let out houses Veg only(it applicable to only hindus but it is not applicable to other religions and they allowed ).
@@tssrinivasarangan7236Brahmins prevented lower caste people from having education. They said ""it will be a sin against Saraswathi Devi if Shudras learn to read and write"" The shudras were not allowed in temples. They were kept out of mainstream for thousands of years. Shudras were made untouchables.
It is utter falls. .. Even today there are many sanskrit universities. Have any body taken admission. Those who are interested learn. Those who don't want blame bhramins as they prevented.
@@mangalahs8039 I am not talking about today dude, I am talking about the situation 100 years ago. Before that, for thousands of years shudras were never allowed to learn to read and write. One particular caste people were suppised to go around with a coconut shell hanging around their necks to spit in it. Because the so called upper caste people didnt wan lower caste spit on the roads they walked.
ಹಿಂದೂಗಳಲ್ಲಿ ಎಲ್ಲ ಜಾತಿಯವರೂ swaarthiaagiruvudarnda ನಮ್ಮ ದೇಶದಲ್ಲಿ ಪರದೇಶಿಯವ್ರು ಸಾವಿರಾರು ವರ್ಷ ನಮ್ಮದೇಶವನ್ನು ಆಡಳಿತ ಮಾಡಿ ಭಾರತದ ಸಂಪತ್ತನ್ನು ಲೂಟಿ ಮಾಡಿದ್ದರಿಂದ ಭಾರತ ಬಡ ದೇಶ ಆಗಿರುವುದು
ಸನಾತನ ಧರ್ಮದ ಅಳತೆಗೋಲು ವೇದ ಉಪನಿಷತ್ತುಗಳು. ವೇದ ಅಂದರೆ ಅರಿವು ಅಥವಾ ಜ್ಞಾನ, ಸನಾತನ ಧರ್ಮದಲ್ಲಿ ಎಲ್ಲಿಯೂ ದೇವರ ಬಗ್ಗೆ ವರ್ಣನೆ ಇಲ್ಲ. ನಮ್ಮ dharma ಹೇಳುತ್ತೆ ಜ್ಞಾನಾನೇ ದೇವರು. ಇನ್ನು ಮನುಷ್ಯನ ಗುಣಕ್ಕೆ ಅನುಗುಣವಾಗಿ ಅವನ ಜಾತಿ. ಬ್ರಾಹ್ಮಣನ ಮಗ ಬ್ರಾಹ್ಮಣ ಅಲ್ಲ ಅವನು ಎಲ್ಲಿಯವರೆಗೂ ಜ್ಞಾನ ಆರ್ಜನೆ ಪಡೆಯುವುದಿಲ್ಲವೋ ಅವನು ಶೂದ್ರನೇ. by birth nobody is a brahmin by acquiring knowledge he will become brahmin. ಇನ್ನು ಈಗಿನ ಲದ್ದಿಜೀವಿಗಳ ಅಳಲು ಏನೆಂದರೆ ಬ್ರಾಹ್ಮಣರು ಶೂದ್ರರನ್ನು ತುಳಿದಿದ್ದಾರೆ ಅವರನ್ನು ದ್ವೇಷಿಸಬೇಕು ಎನ್ನುವುದು. ನಿಜವಾಗಲೂ ಲದ್ದಿಜೀವಿಗಳ ಮರ್ಮ ಅದಲ್ಲ ಅವರ ನಿಜವಾದ ಸಿಟ್ಟು ಇರುವುದು ಸನಾತನ ಧರ್ಮದ ಬಗ್ಗೆ, ಬ್ರಾಹ್ಮಣರನ್ನ ಮಟ್ಟ ಹಾಕಿದರೆ ಧರ್ಮ ಕ್ಕೆ ಚ್ಯುತಿ ಬರುತ್ತದೆ ಮತ್ತು ಅನ್ಯ ಮತಸ್ಥರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದೆಂದು. ಈಗ ನೋಡಿ ಮನುಷ್ಯ ಯಾವಾಗಲೂ ಸಹ ಸ್ವಾರ್ಥಿ, ತಾನು ಬುದ್ದಿವಂತನಾಗಿದ್ದರೆ ಇತರರನ್ನು ತನ್ನ ಅನುಕೂಲಕ್ಕೆ ಉಪಯೋಗಿಸಿಕೊಳ್ಳುತ್ತಾನೆ. ಬ್ರಾಹ್ಮಣನು ಸಹ ಮನುಷ್ಯನೇ ತಾನೇ, ತನ್ನ ಬುದ್ದಿವಂತ ತನದಿಂದ ಬೇರೆಯವರನ್ನ ಶೋಷಣೆ ಮಾಡುತ್ತಿದ್ದ. ಶೂದ್ರ ಅಥವಾ ದಲಿತ ಜನಾಂಗದ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ಒಬ್ಬ ಬುದ್ದಿವಂತ ಇನ್ನೊಬ್ಬ ದಡ್ಡ ಇರುತ್ತಾನೆ, ಇವರಲ್ಲಿ ಎಷ್ಟೋ ಜನ ದಡ್ಡರನ್ನು ಶೋಷಣೆ ಮಾಡಿಲ್ಲವೇ ಹೇಳಿ. ಶೋಷಣೆಯಲ್ಲಿ ಬ್ರಾಹ್ಮಣ ಶೂದ್ರ ದಲಿತ ಎನ್ನುವ ಭೇದ ಭಾವ ಇಲ್ಲ ಬುದ್ದಿವಂತ ತಾನು ಆರಾಮವಾಗಿ ಬದುಕಲು ದಡ್ಡನನ್ನು ಶೋಷಣೆ ಮಾಡುತ್ತಾನೆ. ಈಗ ದಲಿತ ಸಮಾಜಕ್ಕೆ ಓದಿಗೆ ಕೆಲಸಕ್ಕೆ ರಿಜರ್ವೇಶನ್ ಇದೆ ಈ ಅನುಕೂಲ ಪಡೆದುಕೊಂಡ ಎಷ್ಟೋ ದಲಿತರು ಸಾಮಾಜಿಕವಾಗಿ ಆರ್ಥಿಕವಾಗಿ ಚೆನ್ನಾಗಿದ್ದರೆ, ಇವರಲ್ಲಿ ಎಷ್ಟು ಜನ ನಮಗೆ ಇನ್ನು ಈ ರಿಜರ್ವೇಶನ್ ಬೇಡ ನನ್ನದೇ ಸಮಾಜದ ಇನ್ನು ಕೆಳಮಟ್ಟದ ಜನರಿಗೆ ಸಿಗಲಿ ಎನ್ನುವವರು ಎಷ್ಟು ಜನರಿದ್ದಾರೆ ಹೇಳಿ. ಆದುದರಿಂದ ಶೋಷಣೆ ಯುಗ ಯುಗಗಳಿಂದ ನಡೆದು ಬರುತ್ತಿರುವ ವಿಷಯ ಅದು ಜಾತಿಯ ಗುಣವಲ್ಲ ಮನುಷ್ಯನ ಗುಣ. ಶೋಷಣೆ ತಪ್ಪಿಸಿಕೊಳ್ಳುವುದಕ್ಕೆ ಒಂದೇ ದಾರಿ ಎಂದರೆ ಜ್ಞಾನಾರ್ಜನೆ ಇದನ್ನೇ ವಿವೇಕಾನಂದರು ಹೇಳಿರುವುದು. ಸನಾತನ ಧರ್ಮ ಒಂದು ಜ್ಞಾನದ ಕಣಜ ಅದನ್ನು ಎಂದಿಗೂ ನಾವು ಕಳೆದುಕೊಳ್ಳಬಾರದು, ಮತ್ತು ಲದ್ದಿಜೀವಿಗಳ ಕಮ್ಮಿನಿಷ್ಠೆಗಳ(communists) ಪರ ಮತಸ್ಥರ ಟೀಕೆಗಳಿಗೆ ಕಿವಿಗೊಡದೆ ನಮ್ಮ ಜ್ಞಾನವನ್ನ ಹೆಚ್ಚಿಸಿಕೊಳ್ಳುತ್ತಾ ನಮ್ಮಲಿರುವ ಅಸಮಾನತೆಯನ್ನು ಹೊರ ತಳ್ಳಿ ಸುಖವಾಗಿ ಬಾಳೋಣ.ಎಲ್ಲ ಧರ್ಮಗಳಲ್ಲಿ ಜಾತಿಗಳಿವೆ ಆದರೆ ಅವು ಬೇರೆ ಬೇರೆ ರೂಪದಲ್ಲಿವೆ, ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಕ್ರಿಶ್ಚಿಯನ್ನರು ತಮ್ಮದೇ ಧರ್ಮದ ಕರಿ ಕ್ರಿಶ್ಚಿಯನ್ನರನ್ನ ಪ್ರಾಣಿಗಳಿಗಿಂತ ಕೀಳಾಗಿ ಕಾಣಿರಲಿಲ್ಲವೇ, ಗಲ್ಫ್ ದೇಶದ ಮುಸ್ಲಿಮರು ಆಫ್ರಿಕಾದ ಮುಸ್ಲಿಮರನ್ನು ಜೀತದಾಳುಗಳನ್ನಾಗಿ ಮಾಡಿ ಗುಲಾಮರಂತೆ ನಡೆಸಿಕೊಂಡಿಲ್ಲವೇ ಆದರೆ ಅದೇ ಜನ ನಮಗೆ ಪಾಠ ಹೇಳಿಕೊಡಲು ನಮ್ಮದೇ ಲದ್ದಿಜೀವಿಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.
ಧನ್ಯವಾದಗಳು. ಅತ್ಯುತ್ತಮ ವಿಶ್ಲೇಷಣೆ
ಹಾಗಾದರೆ ಅಂಬೇಡ್ಕರ್ ಅನುಭವಿಸಿದ ಅಪಮಾನ, ಅಸಮಾನತೆ, ಅವರ ವರ್ಗದಲ್ಲಿ ಹುಟ್ಟಿದ್ದ ಸಾವಿರಾರು ಜನ ದಲಿತರು ಅಕ್ಷರ ಜ್ಞಾನ ದಿಂದ ವಂಚಿತರಾಗಿದ್ದು, ಮೇಲುವರ್ಗದ ಜನರಿಂದ ತಿರಸ್ಕಾರಕ್ಕೂಳಗಾಗಿ, ಗುಡಿಸುವ, ಮಲ ಹೊರುವಂತಹ ಕೆಲಸಗಳನ್ನು ಮಾತ್ರ ಮಾಡುವಂತಾಗಿದ್ದು, ದೇವಾಲಯಗಳಲ್ಲಿ ಪ್ರವೇಶ ಸಿಗದಿಡ್ದುದು, ಎಲ್ಲ ಸುಳ್ಳೇ??
ಸಮಾಜದ ಮೇಲುವರ್ಗ ದಿಂದ ತುಳಿಸಿಕೊಂಡು ಸಾವಿರಾರು ವರ್ಷ ನರಳಿದ ಅವರಿಗೆ 75 ವರ್ಷ reservation ಕೊಟ್ಟರೆ ಯಾಕೆ ಉರಿ ನಿಮಗೆ?
ಎಷ್ಟೋ ಕಾಲ "" ಉತ್ತಮ ಜಾತಿ "" ಎಂದು ಮೆರೆದು ಅಭ್ಯಾಸ ಆಗಿಬಿಟ್ಟಿದೆ, ಈಗ ಬೇರೆಯವರು ಮೇಲೆ ಬಂದರೆ ಚೇಳು ಕಚ್ಚಿದಂತೆ ಆಗುತ್ತದೆಯೇ?
ಬುದ್ಧಿವಂತರು ದಡ್ಡರನ್ನು ಉಪಯೋಗಿಸಿಕೊಳ್ಳುತ್ತಾರೆ ಎಂಬ ಥಿಯರಿ ಯನ್ನು ಹಿಡಿದು ಬ್ರಾಹ್ಮಣರು ದಲಿತರನ್ನು ಶೋಷಣೆ ಮಾಡಿದ್ದು ಸರಿ ಎನ್ನುತ್ತಿರಾ??
ಒಂದು ದಲಿತ ಕುಟುಂಬದಲ್ಲಿ ಹುಟ್ಟಿ, ಮೇಲುವರ್ಗದವರ ಮಲ ಬಾಚುತ್ತ, ಅವರಿಂದ "" ಥು, ದೂರ ಸರಿ, ಮುಟ್ಟಬೇಡ, ನೀನು ಪಂಚಮ "" ಅಂತ ಅನ್ನಿಸಿಕೊಂಡವರಿಗೆ ಗೊತ್ತು ಅದರ ನೋವು.
ಯಾರ ಕುಂಡಿ ಸುಟ್ಟಿರುತ್ತದೆಯೋ ಅವರಿಗೆ ಮಾತ್ರ ಉರಿ ಎಂದರೆ ಏನು ಅಂತ ಗೊತ್ತಾಗುವುದು.
ನೀವು ಹೇಳಿದ್ದು ತುಂಬಾ ಸರಿಯಾಗಿದೆ ಇನ್ನಷ್ಟು ವಿಸ್ತಾರವಾಗಿ ಏಳೆ ಎಳೆಯಾಗಿ ಬಿಡಿಸಿ ಹೇಳಿರಿ
Every one should admit that Cast is not fro Birth ,is from Sanskara,Refining of our personality through knowledge,.Each one of us having elgibelity & capacity to reach Bhramin postion 😅
ಅತ್ಯಂತ ಉಪಯುಕ್ತವಾದ ಮಾಹಿತಿ. ಸತ್ಯವಾದ ಮಾತು 👍🏼🙏🏼
Our Enemies Not Christians, Not Muslims, Not Buddist
Our own Hindu Community
Bastard
S
Correct
Bcz of ಜಾತಿ ವ್ಯವಸ್ಥೆ. ಜಾತಿ ನೋವಿನಿಂದ ನೊಂದು ಬೆಂದವರ ಸಂಖ್ಯೆ ಹಿಂದೂ ಧರ್ಮದಲ್ಲಿ ಹೆಚ್ಚಿದೆ ಅದಕ್ಕೆ.
ಅತ್ಯಂತ ಸರಳವಾದ, ಅರ್ಥಪೂರ್ಣವಾದ ಹಾಗೂ ಅದ್ಭುತವಾದ ವಿವರಣೆ. ಅಭಿನಂದನೆಗಳು ಮತ್ತು ಧನ್ಯವಾದಗಳು.
ಭಾರತಕ್ಕೆ ಸ್ವಾತಂತ್ರ ಬಂದಾಗ ಬ್ರಾಹ್ಮಣರೇ ಎಲ್ಲರೂ ಒಂದೇ ಎಂದು ಸಂವಿಧಾನ ನಿರ್ಮಾಣ ಮಾಡುವಲ್ಲಿ ಪಾತ್ರರಾದರು. ಅಂಬೇಡ್ಕರ್ ಅವರಿಗೆ ಶಿಕ್ಷಣ ಕೊಟ್ಟವರೂ ಬ್ರಾಹ್ಮಣ ಅಧ್ಯಾಪಕರು. ದೇಶದ ನಿರ್ಮಾಣದಲ್ಲಿ ಬ್ರಾಹ್ಮಣರ ಪಾತ್ರ ದೊಡ್ಡದು.
ಅಂಬೇಡ್ಕರ್ ಅನ್ನೋ ಹೆಸರು, ಡಾ.ಭೀಮರಾವ್ ಅವರ ಗುರುಗಳದು, ಗುರುಗಳು ತಮ್ಮ ಸರ್ ನೇಮ್(ಬ್ರಾಹ್ಮಣರ) ಅನ್ನು ಕೊಟ್ಟರು ಅದರಿಂದ ಡಾ. ಭೀಮರಾವ್ ಮೇಲೆ ಬರಲಿ ಅಂತ, ಡಾ.ಭೀಮರಾವ್ ಅಂಬೇಡ್ಕರ್
ಮೂಲ ಸಂವಿದಾನ ರಚಿಸಿದ ಬಿ ಎನ್ ರಾವ್ ಯಾರು? ಕನ್ನಡಿಗರೇ ಇವರನ್ನು ಮರೆತಿದ್ದಾರೆ, ಬ್ರಾಹ್ಮಣರಾದರೂ ಇವರನ್ನು ನೆನಪಿಸಿಕೊಳ್ಳುವ ಕಾರ್ಯ ಮಾಡಬೇಕಿದೆ
Really?... Who was incharge then when muslim and british invasions were happening?.. Brahmins were not around?
Namste.. Its wonderful explanation.. Rajaram.
ಬ್ರಿಟಿಷರ ಹತ್ತಿರದ ಎಲ್ಲಾ ಆಡಳಿತಾತ್ಮಕ ಕೆಲಸಕ್ಕೆ ಇದ್ದಾದ್ದೂ ಈ ಬ್ರಾಹ್ಮಣರೇ! !!! ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಬಹು ಪಾಲು ಜಮೀನು ಇದ್ದದ್ದು, ಹಳ್ಳಿಗಳ ಉಸ್ತುವಾರಿಕೆ ಇದ್ದದ್ದು ಬ್ರಾಹ್ಮಣರ ಹತ್ತಿರವೇ! !! 70 ರ ದಶಕದ ತನಕವೂ ಲಾಯರ್, ಡಾಕ್ಟರ್, ಶಿಕ್ಷಕರು, ತಹಾಸೀಲ್ದಾರರು, ಜಿಲ್ಲಾಧಿಕಾರಿಗಳು, ಕೊನೆಗೆ ಅಂಚೆ ಮಾಸ್ತರರು ಅವರೇ. ...
ಹೀಗಿದ್ದಾಗ ಇವರನ್ನ ಬ್ರಿಟಿಷರು ಖಳರನ್ನಾಗಿ ಮಾಡಿದ್ದು ಸೋಜಿಗವೇ. ..ನೀ ವೇ ಳಿದ ಹಾಗೆ ಅಯೋಮಯ ಆಗಿದೆ! !!!
.. Hayomaya.. Helikay... Barathiyarnnna... Thulidhidhu... Britishra... Hathava..... Brahmanara..... Sudhra.. Budhivantharu.. Vuthara... Kodatharay... Sudhrarigay.. Vidhye... Kottidhu..... Yaru... Brahmanara...... Britishra........ Barathiya... Medhavigalu... Helabeku
ಸ್ವಾಮಿ ನಮ್ಮ ತಾತ ಹಳ್ಳಿಯ ಶ್ಯಾನಭೋಗರು ಆದರೂ ನಮಗೆ ನೀವು ಹೇಳಿದ ಹಾಗೆ ಹೆಚ್ಚು ಜಮೀನು ಇರಲಿಲ್ಲ ಇದ್ದದ್ದು 5 ಎಕರೆ ಬಂಜರು ಭೂಮಿ.....
ಬ್ರಿಟಿಶರ ಬೂಟು ನೆಕ್ಕಿದವರು ಇವರೇ ಅಲ್ವಾ
ಶೂದ್ರ ಅನ್ನುವುದು ಒಂದು ಜಾತಿಯಲ್ಲ ಈಗ ಒಬ್ಬ ಶೂದ್ರ ತಾಯಿಯ ಹೊಟ್ಟೆಯಲ್ಲಿ ನಾಲ್ಕು ಜನ ಮಕ್ಕಳು ಹುಟ್ಟುತ್ತಾರೆ ಅದರಲ್ಲಿ ಒಬ್ಬ ವಿದ್ಯಾವಂತ ಮತ್ತು ಬುದ್ದಿವಂತನಾಗುತ್ತಾನೆ ಆ ಮನೆಯಲ್ಲಿ ತಂದೆ ತಾಯಿ ಆ ಮನೆಯ ಜವಾಬ್ದಾರಿ ಕೊಡುತ್ತಾರೆ, ಅವನ ನಿರ್ಣ್ಯಗಳಿಗೆ ಬೆಲೆಕೊಡುತ್ತಾರೆ ಆದರೆ ಇನ್ನುಳಿದ ಮಕ್ಕಳನ್ನು ಕಡೆಗೇಣುಸುತ್ತಾರೆ ಎಂದಲ್ಲ.ಈ ಬುದ್ದಿವಂತ ವಿದ್ಯಾವಂತನೇ ಬ್ರಾಹ್ಮಣ ಇನ್ನುಳಿದವರು ಅವರವರ ಗುಣಗಳನುಸಾರವಾಗಿ ಕ್ಷಾರೀಯ ವೈಶ್ಯ ಶೂದ್ರರಾಗಿರುತ್ತಾರೆ.ಯಾವ ಒಬ್ಬ ವಿದ್ಯಾವಂತನಿಂದ ಆ ಮನೆ ಉದ್ಧಾರವಾಗುವುದಿಲ್ಲ ಶೂದ್ರ ಆ ಮನೆಗಾಗಿ ದುಡಿಯುತ್ತಾನೆ ವೈಶ್ಯ ಆ ದುಡಿಮೆ ಯಿಂದ ಬಂಡ ಸಂಪತ್ತನ್ನು ಸರಿಯಾದ ರೀತಿಯಲ್ಲಿ ತೊಡಿಗಿಸುತ್ತಾನೆ ಕ್ಷತ್ರಿಯ ಆ ಮನೆಯನ್ನು ಆಪತ್ತುಗಳಿಂದ ರಕ್ಷಣೆಕೊಡುತ್ತಾನೆ ಒಂದುವೇಳೆ ಈ ನಿರ್ಣಯಗಳು ತಲೆಕೆಳಗಾದರೆ ಆ ಮನೆಯ ಸ್ಥಿತಿ dustiti. at the same time brahmins today should accept the merit in others also and to embrace them. our dharma gives importance to merit and wisdom, just intelligence and merit is not enough.
Excellent presentation
ಬ್ರಾಹಣ್ ರಿಂದಾಗಿ ಸಂಸ್ಕೃತಿ ಸ್ವಲ್ಪವಾದರೂ ಉಳಿದುಕೊಂಡಿದೆ ಎಂದು ನನ್ನ ಅನಿಸಿಕೆ
Namaste you have given correct analysis and explanation of the contemporary issue. Please give us more such explanations. We need more such doses of medicine. Dhanyavadagalu.
Sure I will
Story is good to hear 😊
ದೈವ ಧೀನಮ್ ಜಗತ್ ಸರ್ವಂ
ಮಂತ್ರಾ ಧೀನಂಚ ದೇವತಾ
ತೇ ಮಂತ್ರಾ ಬ್ರಾಹ್ಮಣ ಧೀನಂ
ಬ್ರಾಹ್ಮಣ ಮಮ ದೇವತಾ.
ಇದೂ ಗುರು ಚರಿತ್ರೆಯಲಿ, ಇದೇ
ಬ್ರಾಹ್ಮಣರು ಮಾಡುವ ಕರ್ಮಗಳಿಂದ
ಅವರ ನಿಷ್ಠೆಯಿಂದ, ಅವರ ಪೂಜೆ ಹೋಮ ಹವನ ಯಜ್ಞ ಯಾಗಾದಿಗಳನ್ನು.ಮಾಡುವುದರಿಂದ
ಇನ್ನೂ ನಮ್ಮ ದೇಶದ ಸಂಸ್ಕೃತಿ ಇನ್ನೂ
ಉಳಿದಿದೆ, ಇಲ್ಲದಿದ್ದರೆ ದೇವರೇ ಇಲ್ಲಾ ಎಂದು ಮಾಡಿ ಬಿಡುತ್ತಿದ್ದರು,🎉
ಮಂಗಲ್ಯಂ ಬ್ರಾಹ್ಮಣಸ್ಯ ಸ್ಯಾತ್ ಕ್ಷತ್ರಿಯಸ್ಯ ಬಲಾನ್ವಿತಂ ವೈಶ್ಯಸ್ಯ ಧನಸಂಯುಕ್ತಂ ಶೂದ್ರಸ್ಯ ತು ಜಿಗುಪ್ಸಿತಂ
ಅಂದರೆ ಬ್ರಾಹ್ಮಣನ ಹೆಸರು ಮಂಗಳವನ್ನು ಕ್ಷತ್ರಿಯನ ಹೆಸರು ಶೌರ್ಯವನ್ನು ವೈಶ್ಯನ ಹೆಸರು ವ್ಯಾಪಾರವನ್ನು ಶೂದ್ರನ ಹೆಸರು ಕೀಳುತನವನ್ನು ಸೂಚಿಸಬೇಕು
ಇದು ಮನುಸ್ಮೃತಿಯ ಶ್ಲೋಕ
ಚಾತುರ್ವಣಂ ಮಯಾ ಸೃಷ್ಟಂ ಭಗವಧ್ಗೀತೆಯ ಶ್ಲೋಕ ಇಲ್ಲಿ ಶೂದ್ರ ರನ್ನು ಗುಲಾಮನ್ನಾಗಿ ಮಾಡಿದೆ ಇಂತಹ ನೂರಾರು ಶ್ಲೋಕ ಇವೆ ಧರ್ಮಗ್ರಂಥಗಳು ಶೂದ್ರ ರನ್ನು ಕೀಳು ಮಟ್ಟದಲ್ಲಿ ಚಿತ್ರಿಸಲಾಗಿದೆ ಇದಕ್ಕೆ ಬ್ರಾಹ್ಮಣರನ್ನು ಟೀಕಿಸಲಾಗಿದೆ
ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ ಜಲವೊಂದೇ ಶೌಚಾಚಮನಕ್ಕೆ ಕುಲವೊಂದೇ ತನ್ನ ತಾನರಿದವಂಗೆ ಕುಲವೊಂದೇ ತನ್ನ ತಾನರಿದವಂಗೆ ಸಪ್ತ ದಾತಮ್ ಸಮಂ ಪಿಂಡಂ ಸಮಯ ಯೋನಿ ಸಮುದ್ಭವ ಮ್ ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ ಕರ್ಣದಲ್ಲಿ ಜನಿಸಿದವರುಂಟೆ ಕೂಡಲಸಂಗಮದೇವ ಲಿಂಗಸ್ಥಲವನರಿದವನೇ ಕುಲಜನು
, ಯಾರು ಏನು ಬೇಕಾದರೂ ಬಯ್ ವಿ ಬಿಡಿ. ಸೂರ್ಯಂಗೆ ಉಗಿದರೆ ಅದು ಉಳಿದವರು ಮೇಲೇ ಬೀಳುತ್ತೆ.
Excellent sir very useful episode
ಬ್ರಹ್ಮ ಧ್ವೇಷ ಸರಿಯಲ್ಲ,ಬ್ರಾಹ್ಮಣರನ್ನು ವಿರೋಧಿಸುವುದು ಸರಿಯಲ್ಲ 😅
ಸ್ವಾಭಿಮಾನಿ ಗಳು , ಸ್ಟ ಸಾಮರ್ಥ್ಯ ಹೊಂದಿರುವವರು,ಸ್ಟಂತ ಕಾಲಮೇಲೆ ನಿಲ್ಲುವವರು, ದೇವರು ಕೊಟ್ಟದ್ದರಲ್ಲೇ ಅಚ್ಚು ಕಟ್ಟಾಗಿ ಜೀವನ ನಡೆಸುವವರು ಇನ್ನೊಬ್ಬರ ತಂಟೆಗೆ ಹೋಗದವರು ಬ್ರಾಹ್ಮಣರು 🙏
Brramjhanaranlnm tulifdastu beere yarannu e deshadalli tulidilla.
@@nagarajbapat6472ಬ್ರಾಹ್ಮಣರು ಪಾಲಿಸಿದಷ್ಟು ಜಾತಿ ವ್ಯವಸ್ಥೆ ಯಾರು ಪಾಲನೆ ಮಾಡಿಲ್ಲ😂😂
Speaker is correct. Christianity apologised for claiming earth was flat, for supporting slavery, for not opposing Hitler.
Religion should continuously help society by making changes. 🙏🏼🙏🏼🙏🏼
Super sir 🙏🙏🙏💯
ಬ್ರಾಹ್ಮಣರು ಬಿ ಎನ್ ರಾವ್ ಬಗೆಗೆ ಅರಿತು ಪ್ರಚಾರ ಮಾಡಲು ಇದು ಸಕಾಲ.
Namaste 🙏 .
Sir 👌 👍 👌
Super
Brahma na thilidhavanu Brahmanaru antha adhu yar bekadharu aagbahodhu, Krishna pandava priya anthare pandavru brahmanralla, adhe krishna dronacharya nu kollisidha, Dharma dha sookshmathe thiliyadhavru mathadhre boothadh baiyalli bagwatha. Madhve, thithi, in ithare shuba ashubha karyagilige brahmanare beku. Idhu namma samaja.
🙏🙏
First people must have enough knowledge correctly,then criticise.but today only others r ruling .
Analysis is fine.
Brahmins illandre pooje nillutthe . Hinduism mugiyutthe 😂😂.Simple.Allige sanathana dharma mulugutthe .idu avra lekkachaara
Adjutant, shrestavada maatu. I want to meet you, how can I?
Very well said👏
Superb exactly said 👍🙏
👌🏼
Thanks, perfect said
Coputer is 9 Avatar of lord to save Brahimns in Kaliyuga Brahmins are most Dosile community zero tolerance to criminal activity . Hense thise sect suffers maximum in thise period.
🙏🙏
When europe invaders apear to India they were destroyed Indian beautiful history
Please read 'Derogative ' for derivative & delete ' never after 'Gandhi Nehru'
Mistakes regretted
Super sir
Why people hide behind different artificial terms like hindu or sanatan
... Why not just call it brahminism or vedism.
Namaskar sir
ಸೂಪರ್.
Good sir
No comments
👌
I don’t know who you are 😢, you are again misleading our society.
Before Europeans came to our country.
These people called as Brahmans done all the worst and discriminations in our country, and in our society they took the advantage of it,
Originally Brahmans didn’t had anything they also stole all documents from Vishwakarma Brahmins😅
Now you are telling one more new story
@@bhaskarkrishnachar3966 ok. 🤣🤣 from which kindergarden book you studied this?? 🤣🤣
@@ainkaivision8969,
Yes, you’re telling the story like for an kindergarten students😝
ಮನು ಸ್ಮೃತಿ ಗ್ರಂಥದ ಶ್ಲೋಕ ಗಳನ್ನು ಒಂದೊಂದಾಗಿ ವ್ಯಾಖ್ಯಾನ ಮಾಡಿದರೆ ನಿಮ್ಮ ಈ ಹೇಳಿಕೆ ಗಳ ಸತ್ಯಾಸತ್ಯತೆ ತಿಳಿಯುತ್ತದೆ.
ನಿನಗೆ ಅದೊಂದೇ ಜಪ, ಮನು ಸ್ಮೃತಿ..... ಇವತ್ತು ಯಾವ ಬ್ರಾಹ್ಮಣರು ಅದನ್ನು ಪಾಲಿಸುತ್ತಾರೆ, ೯೦% ಬ್ರಾಹ್ಮಣರಿಗೆ ಮನು ಸ್ಮೃತಿ ಅಲ್ಲಿ ಏನಿದೆ ಅಂತ ನ್ ಗೊತ್ತಿಲ್ಲ... ಸುಮ್ನೆ ನಮ್ಮ ನಮ್ಮಲ್ಲೇ ವೈಮನಸ್ಯ ಹುಟ್ಟಿಸಬೇಡಿ, ಶಿವಮೊಗ್ಗ ಘಟನೆ ನಮಗೆ ಎಚ್ಚರಿಕೆಯ ಗಂಟೆ....pls all Hindus stay united
Nin mukhakke adhu bere maadthaare bevarsi theeka muchkond hogo thirboki soole magane 😎
K s bhagvan ಒಬ್ಬ ಹುಚ್ಛ.... ಕಾಡು ಕರೆಯೋ time ಗೆ ತಲೆ ಕೆಟ್ಟಿದೆ...
ಅವರೊಂದು ಕನ್ನಡಿ.
Jaati beda anno Rajakaranigalige jaati census yake beku.? Brahmanaru yaavattu namage mantri padavi kottilla antha galate madilla athava kelilla. Adannu keluttiruvaru yaru antha yellarigu gothe ide.
Sathya.helídheera.sir..
Om.namah.shivaaya
well said
Why thousands years old sanathen why hindus are not equal cultural and economicel. Specialy untouchability.
Correct
Hii sir ❤
Sir melvarga mattu kelavarga andrenu.idu jati vyavaste Alva. Momma mathu Swalpa parishilisi
Brahman's are not allowing others to enter their house till now?
All Hindus r one caste, one religion, one nation one rule , all darma gurus and citizens will to be try to do some thing in so many ways, other wise we r not live in this country Letran , sorry 11:32 r
👏🙏👌👍🤝
❤
🙏🙏🙏🙏🙏🙏🙏🙏🙏🙏🙏🙏🎉🎉🎉🎉🎉🎉🎉🎉🎉👍🏼👍🏼👍🏼👍🏼👍🏼👍🏼👍🏼
Thier contribution to society enormous.congress responsible.but some Brahmins in leftist Congress talk negative about hindhus like manishankar ayer
Manishankar Aiyer is a pakistani muslim
My dear Master iwant to see fake gods can any beggar do that to show
ನಮ್ಮ ದಲಿತರು ಸಾವಿರಾರು ವರ್ಷ ಸಹಿಸಿಕೊಂಡಿದ್ದಾರಲ್ಲ ಅವರಿಗೆ ನಾವು ಎಷ್ಟು ಕೃತಘ್ನತೆ ಹೇಳಿದರೂ ಕಮ್ಮಿಯೆ😊
ಪುಣ್ಯಾತ್ಮಾ
.ಕೃತಜ್ಞತೆ... ಕೃತಘ್ನತೆ..ಕೃತಜ್ಞತೆ ಯ ವಿರೋಧ ಪದ.
ಏನಪ್ಪಾ...ಬ್ರಾಹ್ಮಣರು
16 ವರ್ಗದಲ್ಲಿ ಒಬ್ರು..ಉಳಿದವರೇನು ನಿಮಗೆ ಏನೂ ಮಾಡಲಿಲ್ಲವೇ??
ಮಹಾಶಯನೇ..ನಮ್ಮ ಮುಖ್ಯಮಂತ್ರಿ ಸಿದ್ದಣ್ಣನ ಊರಿದೆಯಲ್ಲಾ?? ಸಿದ್ದರಾಮಯ್ಯನ ಹುಂಡೀ..ಅಲ್ಲಿ ಬ್ರಾಹ್ಮಣರೇ ಇಲ್ಲ ಕಣಯ್ಯಾ!! ಆದರೆ, ದಲಿತರೊಬ್ಬರು ನೀರಿನ ಟ್ಯಾಂಕ್ ಮುಟ್ಡಿದಕೆ ,ಕುಟುಂಬಕ್ಕೇ ಬಹಿಷ್ಕಾರ ಹಾಕಿದ್ರು.
ದಲಿತರನ್ನು ಮದುವೆ ಆದದ್ದಕ್ಕೆ, ಸಾವಿರಾರು ಮರ್ಯಾದಾ ಕೊಲೆ ಆಗಿದೆಯಲ್ಲಾ..ಅದ್ರಲ್ಲಿ ಬ್ರಾಹ್ಮಣರ ಸಂಖ್ಯೆ ಬೆರಳಣಿಕೆಯಷ್ಟೂ ಇಲ್ಲ.
ನಿಮಗೆ ಕುಡ್ದು, ಕುಡ್ದು ಕೆಲಸ ಮಾಡಲು ಉದಾಸೀನತೆ..ಅದರಿಂದ ಬಡತನ!!
ದೂರು ಮಾತ್ರ ಬ್ರಾಹ್ಮಣರಿಗೆ😂
Aviveki nimma poorvajaraloo brahmanaru idhirabahudu,jathi padhathi bandadhu itheechige. Hechu kadime 1000 varsha videshiyara dhali adalitha.
Yen sahisi kondro waste nan magane maruthi yen sahisi kondro helappa 😎
Jothege yaakro sahisikondri
Yaake horata maadakke meter erlilvenro nimge 😎
Free free ಅಂತ ತುಂಬಿಕೊಂಡು ತಿಪ್ಪೆ ಗುಂಡಿಯಾಗಿದೆ ಗಬ್ಬುನಾತ ಬೀರುತ್ತಿದೆ
ok... ನಿನ್ನ ಮಾತನ್ನ ನಂಬುತ್ತೇನೆ.. ಹಾಗಿದ್ದರೆ..??
ನಿಮಗೆ ತಾಕತ್ ಇದ್ರೆ...!??
ಜಾತಿ ವ್ಶವಸ್ಥೆಯನ್ನ ನಿರ್ಮೂಲನೆ ಮಾಡಿ....!!!😊
😢Enu tappu madi"a brahmana deshwesisuvaru budda basava ambedkar hesaru helukkodu jivana maduva bevarsigalu jai manu jai manu jai manu jai alla jai alla jai alla rip budda rip basava jai ambedkar jai alla😮😅😊
Vishnu bramins roopadalli bandu, raja,chakravarthy,.yaru devara munde chikkavaru,
Congress bandamele
Bramanrana bydare mathra avaranamelekuresuthre
Nodi swami Brahmana santhathi muslimare antha ellarigu thilidide
Caste system will not go,even among so called lower castes they don't seem to like and respect the other community. Only discussions continue but no results.
ಎಡಗೈ ಪಂಗಡದವರ ಹೆಣ್ಣನ್ನು ಬಲಗೈ ಪಂಗಡದವರು ಮದುವೆ ಆಗೋದಿಲ್ಲ.ಬಲಗೈ ಪಂಗಡದವರು ಎಡಗೈ ಪಂಗಡದವರ ಮನೆ ಊಟ ಮಾಡಲ್ಲ. ಪಂಚಮಸಾಲಿ ಲಿಂಗಾಯತರ ಮನೆಯಲ್ಲಿ ಪಂಚಾಚಾರ್ಯ ಲಿಂಗಾಯತರು ಭೋಜನ ಮಾಡವುದಿಲ್ಲ.
ಬ್ರಾಹ್ಮಣರು ತಪ್ಪು ಏನೂ ಮಾಡಿಲ್ಲ. ಪರದೇಶದಿಂದ ಬಂದ ಬ್ರಿಟೀಷರು ಇಲ್ಲಿ. ತಳ ಊರಿ ಇಲ್ಲಿನ ಸಂಪತ್ತನ್ನು ಲೂಟಿ ಮಾಡಲು ಇಲ್ಲಿನ ಜನರನ್ನು ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಅವರ ತಲೆಯಲ್ಲಿ ಹುಳ ಬಿಟ್ಟರು.ಬ್ರಿಟೀಷರು ಇಲ್ಲಿಗೆ ಬರುವ ಮುನ್ನ ಈ ದೇಶದಲ್ಲಿ ಎಲ್ಲ ಜನರೂ ಅವರವರ ಕೆಲಸ ಮಾಡಿಕೊಂಡು ಉದ್ಯೋಗ ಮಾಡಿಕೊಂಡು ಸಂಪತ್ತು ಸೃಷ್ಟಿ ಮಾಡಿ ಒಬ್ಬರಿಗೆ ಒಬ್ಬರು ಸಹಾಯ ಮಾಡಿಕೊಂಡು ಗೌರವ ಕೊಟ್ಟುಕೊಂಡು ತಮ್ಮ ಪಾಡಿಗೆ ತಾವು ಸಾವಿರಾರು ವರ್ಷದಿಂದ ಬದುಕಿದ್ದರು. ಮಹಾಭಾರತ ರಾಮಾಯಣ ಕಾಲದಿಂದ ಹಿಡಿದು ಗುಪ್ತರು, ಮೌರ್ಯರು, ಶಾತವಾಹನರು, ಕದಂಬರು ಚಾಲುಕ್ಯರು ಹೊಯ್ಸಳರು ವಿಜಯನಗರದ ಅರಸರು ಮೈಸೂರು ಅರಸರು ಇವ್ರೆಲ್ಲಾ ರಾಜ್ಯ ಆಳುವಾಗ ಜನ ನೆಮ್ಮದಿಯಿಂದ ಇದ್ದರು .ಈಗಿನ 1960 ರಿಂದ ಕೆಲ ಬುದ್ಧಿ ಜೀವಿ ಗಳು ಪ್ರಗತಿಪರರು ಕಮ್ಯೂನಿಸ್ಟರು ನಗರ ನಕ್ಸಲರು ಸಮಾಜವಿರೋಧಿ ಸಾಹಿತ್ಯರಚನೆ ಮಾಡಿ ಮುಗ್ದ ಜನರ ತಲೆಯಲ್ಲಿ ವಿಷ ತುಂಬಿ ಒಬ್ಬರನ್ನು ಒಬ್ಬರು ದ್ವೇಷ ಮಾಡುವಂತೆ ಮಾಡಿದರು.ತದನಂತರ 1970 ರಿಂದ ಈಚೆಗೆ ಈ ದುಷ್ಟರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಡೀ ಸಮಾಜವನ್ನು ತಮ್ಮ ಒಡೆದಾಳುವ ತಂತ್ರಗಳಿಂದ ಭಾಗ ಮಾಡಿದರು.ಅದರಲ್ಲೂ ಮೀಸಲಾತಿ ಎಂಬ ಪಿಡುಗು ಬಂದ ಮೇಲೆ ಸಮಾಜ ಛಿದ್ರ ಛಿದ್ರ ವಾಗಿ, ಜಾತಿ ಗೊಬ್ಬ ಸ್ವಾಮಿ,ಜಾತಿಗೊಂದು ವಿಶ್ವವಿದ್ಯಾಲಯ, ಜಾತಿಗೊಂದು ಕಾರ್ಪೊರೇಷನ್ ಅದರಲ್ಲಿ ಹಣ ತಿಂದು ತೀಗಿದರು. ಜಾತಿ ನೆವ ಹೇಳಿಕೊಂಡು ಜನರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಯಾವ ಅಭಿವೃದ್ಧಿ ಮಾಡದೇ ರಾಜಕಾರಣಿಗಳು ಮಾತ್ರ ಕೋಟಿಗಟ್ಟಲೆ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ.ಇವತ್ತಿಗೂ ಸಾವಿರಾರು ಹಳ್ಳಿ ಪಟ್ಟಣ ಪ್ರದೇಶದಲ್ಲಿ ರಸ್ತೆ ಇಲ್ಲ ಚರಂಡಿ ಇಲ್ಲ ಶೌಚಾಲಯ ಇಲ್ಲ ಕುಡಿಯುವ ನೀರು ಇಲ್ಲ ಆಸ್ಪತ್ರೆ ಇಲ್ಲ.ಇದ್ದರೂ ಜನರನ್ನು ಪಶುಗಳಂತೆ ಟ್ರೀಟ್ ಮಾಡುತ್ತಿದ್ದಾರೆ. ಮೊನ್ನೆ ಎಲೆಕ್ಷನ್ ನಡೆದ ಚೆನ್ನಪಟ್ಟಣವನ್ನೇ ನೋಡಿ ಅಲ್ಲಿ ಗಲ್ಲಿ ಗಲ್ಲಿಗಳಲ್ಲಿ ಚರಂಡಿ ನೀರು ಹರಿದು ಗಬ್ಬು ನಾರುತ್ತಿದೆ ರಸ್ತೆ ಎಕ್ಕೂ ಹುಟ್ಟಿಹೋಗಿದೆ. ಸರಿಯಾದ ಕಕ್ಕಸು ಇಲ್ಲದೆ ಊರಿನಲ್ಲಿ ಎಲ್ಲೆಲ್ಲೂ ಹಂದಿಗಳು ಗುಟುರು ಹಸ್ಕುತಿವೇ.ಇದಕ್ಕೆ ಕಾರಣ ಯಾರು ಬ್ರಾಹ್ಮಣರೇ? ಅಧಿಕಾರ ಯಾರ ಕೈಯಲ್ಲಿ ಇದೆ ಜನರ ಹಣ ಯಾರ ಕೈಯಲ್ಲಿ ಇದೆ.ಎಲ್ಲಾ ದುಷ್ಟ ಮೋಸಗಾರ ರಾಜಕಾರಣಿಗಳ ಕೈಯಲ್ಲಿ. ಮೊದಲು ಅವರ ಮೇಲೆ ಜನ ತಮ್ಮ ದ್ವೇಷ ತೋರಬೇಕು ಅದು ಬಿಟ್ಟು ದೇವಸ್ಥಾನದಲ್ಲಿ ತನ್ನ ಪಾಡಿಗೆ ತಾನು ,ಎಲ್ಲರಿಗೂ ಒಳ್ಳೇದು ಆಗಲಿ ಎಂದು ದೇವರನ್ನು ಪೂಜೆ ಮಾಡುವ ಎಲ್ಲರಿಗೂ ಹಿತ ಬಯಸುವ ಬ್ರಾಹ್ಮಣನನ್ನು ದೂಷಣೆ ಮಾಡಿದರೆ ಏನು ಪ್ರಯೋಜನ.ಯಾವದೂ ಕಾಲದಲ್ಲಿ ಆಗಿ ಹೋದದ್ದನ್ನು ಈಗ ಮುನ್ನೆಲೆಗೆ ತಂದರೆ ಅದ್ರಿಂದ ಏನೂ ಪ್ರಯೋಜನವಿಲ್ಲ.ಇಂದು ರಾಜ್ಯದಲ್ಲಿ ರಾಷ್ಕಾರಣಿಗಳು ಒಂದೆಡೆ ಭ್ರಷ್ಟಾಚಾರದಿಂದ ಮಾಡುತ್ತಿದ್ದಾರೆ.ಮತ್ತೊಂದೆಡೆ ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಜನರ ರಕ್ತ ಹೀರುತ್ತಾ ಇದ್ದಾರೆ.ಮೊದಲು ಇವರನ್ನು ದಾರಿಗೆ ತರದ ಹೊರತು ದೇಶ ಉದ್ಧಾರ ಆಗೋದಿಲ್ಲ.
Yare bandru , Ene madidru e deshadalliro gnanavannu alisokke agodilla... Vedagalannu upanishathgalannu alisalu saadhyave illa. Adu obbarinda innobbarige transfer agthane irutthe.
Yaro bandu madidru kooda namma budhi elli hogithu? Brahmanaru sari iddidre ambedkar horata mado avashyakathe irlilla.
ಸ್ವಾತಂತ್ರ ಬಂದು 75 ವರ್ಷವಾಯಿತು ಸ್ವಾಮಿ. ಎಲ್ಲ ತರದ ಸವಲತ್ತುಗಳನ್ನು ಪಡೆದುಕೊಂಡು ಇನ್ನೂ ಸರಿಹೋಗಿಲ್ಲ ಎಂದರೆ ಯಾವಾಗ ಸರಿಹೋಗತ್ತೆ ಹೇಳಿ. ಯಾರ ಮೇಲೆ ಹೋರಾಟ ಮಾಡುತ್ತೀರಿ. ಸಂವಿಧಾನ ಬಂದು 75 ವರ್ಷವಾಯಿತು ಸ್ವಾಮಿ. ಎಲ್ಲರೂ ಒಂದೇ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಇನ್ನೇನು ಬೇಕು?
After 75 years Also Thease peoples Addicted for Begging Swabhimana illa constitution is good why More than 150 Amendmentd Done Why SC is formed const Bench often often and often
Aa sullabatta britisharu baruva modalu karnanige ninnanthaha bahammana guru kelajathiyavaru jnana padedadde british schoolninda
Correct why waste brahamana
ಅವರು ಹುಟ್ಟಿನಿಂದಲೇ ಕಿತಾಪತಿಗಳೇ. ಯಾವ ಸೀಮೆ ಸನಾತನ ಅವರದ್ದು..?
ಕಿತಾಪತಿಗಳಿಗೆ ನಾವು ಕಿತಾಪತಿಗಳೇ,, ಪಕ್ಕ,,
ಅವರವರ ಯೋಗ್ಯತೆಗೆ ತಕ್ಕ ಹಾಗೆ ಮರ್ಯಾದೆ ಸಿಗುತ್ತೆ,,, ಸಂವಿಧಾನ ಶಿಲ್ಪಿ ಅಂತ ಏನು ಕರೀತಿರಲ್ಲ ಆ ಅಂಬೇಡ್ಕರ್ ಗೂ ಗುರುಗಳು ಬ್ರಾಹ್ಮಣರೇ,, ಅಷ್ಟೇ ಮ್ಯಾಟರ್ ಓವರ್,, ಯಾರ್ ಹತ್ರನು ಬ್ರಾಹ್ಮಣರು ಸಬೀತು ಮಾಡೋ ಅಗತ್ಯ ಇಲ್ಲ, ದ್ವೇಷ ಮಾಡೋರ್ ಮಾಡ್ಕೊಳಿ,, we dont care
Kitapati maduvudu budda basava hesaru helyva jana muslimaru brahmanare yabude deshshavulla jai acharya trayaru jai musluma guru alla muru hottu namzaz maduva muslimaru brahmanarige sama jai alla jai myslum rip budda mattu badava😅😊
Kitha pathi maadidhu e free meals ganji thindhu kuddhu theeka kobbu jaasthi agiratthalla handhi soole makklu avaru 😎
Sunday church alli hogi handhigala thara naachike maana maryadhe ildhe thinnodhu
Friday masjid ge hogi thurakara helu thinno handhi soole makklu kitha pathi maadodhu thilko gotthaitha 😎
Mindless man
ಕೈಲಾಗದವರ ಕೀಳರಿಮೆಯ ಕಾಮೆಂಟ್.ಅಜ್ಞಾನದ ಬಗ್ಗೆ ಕನಿಕರ ಹುಟ್ಟುತ್ತದೆ.
ಎಲ್ಲಾ ವ್ಯರ್ಥ
He mooda ondu vedike redi Maadi
Brahmana papada moola help maanava
Yaro obba mahan vyaktigalu heliddare Basavanna navarannu kondiddu brahmanaru antha. Hagadare Basavanna lingaikyaragiddu sulla?
ಸ್ವಲ್ಪ ಸ್ವಾಮಿ ವಿವೇಕಾನಂದರನ್ನು ಓದಿ ಕೊಳ್ಳಿ.
Bramman Hindu daramd baga
Swarthkkage tikisovaru senseless
Hindu darm progressive.
Hindu darmad DEVANOBBA NAMA
HALAVU EMBA FILASAFI HINDUGALA BAVANE ANNHY
DARMADAVAR SULAB TIKHEGE
KARANVAGEDHE THINK ALL
HINDHU AND ALL HINDU SWAMIJI.
ಮೊದಲು ತಾರತಮ್ಯ ಬೀಡಿ
Caste, caste, caste, caste
Sanathana never rectified. IT IS EVIL and good. For social life evils from Sanathana is used. Sanathana is also philosophy, which is used for public places. But it was abstract ideas continued to cheat Indians
ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಯೇಸು ಲೋಕ ರಕ್ಷಕ( ಮೋಕ್ಷಕ್ಕೆ ಮಾರ್ಗ )
Dvesha bhahmanaramelalla avara nadavalike mele.
All are narrating macualy education system is not correct. If so what steps have you taken to reduce the caste system or to develop integrity among in Hinduism. For example: Name plates in front of let out houses Veg only(it applicable to only hindus but it is not applicable to other religions and they allowed ).
Don't create problems between himdu and Muslims
Muslims na hod dhu saaisako vargu sumniralvo gaandu soole magane thilko 💪🐯🦁
ನೀವೇನೇ ಹೇಳಿ ಬ್ರಾಹ್ಮಣ ರು ಬಹಳ ಜಾತಿಯ ಬಗ್ಗೆ obsessed.
Who created a situation that Brahmans feel obsessed. They were never arrogant and selfish but obsessed to serve society for a better way of living.
@@tssrinivasarangan7236Brahmins prevented lower caste people from having education. They said ""it will be a sin against Saraswathi Devi if Shudras learn to read and write""
The shudras were not allowed in temples. They were kept out of mainstream for thousands of years.
Shudras were made untouchables.
It is utter falls. .. Even today there are many sanskrit universities. Have any body taken admission. Those who are interested learn. Those who don't want blame bhramins as they prevented.
@@mangalahs8039 I am not talking about today dude, I am talking about the situation 100 years ago. Before that, for thousands of years shudras were never allowed to learn to read and write.
One particular caste people were suppised to go around with a coconut shell hanging around their necks to spit in it. Because the so called upper caste people didnt wan lower caste spit on the roads they walked.
@athensmajnoo3661 do you provide any proof that brahmins prevented so-called sudras from learning vedas. If you don't have any , then just up.
Sumaru munnoru varsha da eechegina brahmanru jati beda madi desha na mathu janarannu halumadiddare,
Neevu soole makklu handhigalathara free meals ganji thindhu kuddhu deshadha aharanella kali maadubutri handhi soole makkla beeja illadha ora soole makkla gaaaaandu gala 😎🤣🤣🤪
Bramana is different from Bramanya. There r good Bramins. But Bramanya is dangerous.
Ninu ennu bahala tilkobeku
Bramanaru.100%.swarthi.galu
Shetty galu kooda.
ಹಿಂದೂಗಳಲ್ಲಿ ಎಲ್ಲ ಜಾತಿಯವರೂ swaarthiaagiruvudarnda ನಮ್ಮ ದೇಶದಲ್ಲಿ ಪರದೇಶಿಯವ್ರು ಸಾವಿರಾರು ವರ್ಷ ನಮ್ಮದೇಶವನ್ನು ಆಡಳಿತ ಮಾಡಿ ಭಾರತದ ಸಂಪತ್ತನ್ನು ಲೂಟಿ ಮಾಡಿದ್ದರಿಂದ ಭಾರತ ಬಡ ದೇಶ ಆಗಿರುವುದು
Ellaru aste 😂😂
Sathya sari illa, adakke bramins kandre agalla, illada devaranna ideyennuvaru, kaiyalli hariyadava haridavanige namaskara madidare devaru e sathyadalli, shurusti madade iruvavanige jyani anthare, kachada, luchha shrusti madidare aviveki sojillada shakthi ajyani, sojiruva shakthi jyani devaru, ideya mutti nodikolli
ಸನಾತನ ಧರ್ಮ ಅಂದರೆ ಹಿಂದಿನ ಅನುಭವವೇ ಹಾಕಿ ಕೊಂಡು ಬಂದ ಹಾದಿ.ಇದರಲ್ಲಿ ಬ್ರಾಹ್ಮಣರ ಪಾತ್ರ ಏ ನೂ ಇಲ್ಲ ಎನ್ನುವುದು ಸರಿ ಇದೆ
Soole magane yaargo anthidhya gaandu soole magane mostly neen yaavono free meals ganji thinno handhi soole maga ne erbeku alveno beeja illadh nan magane yak thu nin janmakke soole magane 😎
Swamy chuturvarnavo sarva shersta
bili.cristha.kari.cristh.afrikaad.kariyarannu.gulaamaragishidda.arabaru sanathani.manuwadi.brahamana.raagiddaru.awarannu.allinand.odisidaru.afaganisathanakke.bandaru.allind.shindu.nadi.dandege.thallidaru bharathadalli.beru.bittaru.manu.sanathana.bramanarannu.bittre.oolidawarella.pashugalu.samsrutha.kaliyalu.bidalilla.nimmavidya.nimmahathara.irabeku.arabi.pharasi..english.yaake..kalithiri..savidan.bareyalu.brahamanare.saport.kottirabeku.suttawaru.neewe.allawe iwaga.virodisuwawaru.neewe handi.hasu.thinnuwawar.sarakaaradalli .noukari.maadidawaru.yaaru bandukige.govina.kobbu.ide.yandu .helidawaru.yaaru 1000 warushadinda .bere yawarige.vidya.sampathu.sigada.haage.nodidawaru.neewallawe.yaala.raajarannu.mosaa.maadiddu.yaaru .mahathama.ghandijige.kole.naathuraam.ghodase.sanathdni.manuwadi.allawe.ghodase rashtra.bakatha.annuwawaru.yaaru .walmiki periyaar kanakadaas.kaalidaas.basawanna sanatha.manu.brahamana rannu.katuwagi.teekisidaru virodisidaru ithithalagi.stalin.teekisillawe .staalin.ge.f.i.r.haakiddu.yaaru .sanathani.manuwadi.gala.bagge sayhithi.bhagawan.jodi.charchege.banni
Yaro bandu madidru kooda namma budhi elli hogithu? Brahmanaru sari iddidre ambedkar horata mado avashyakathe irlilla.
🙏🙏