"What a profound consciousness! My mind is blown, sir. This is the real knowledge and education all Indians need. Hats off to Dr. Chinnaswamy, sir. What a resource Karnataka has! Kindly start sharing your knowledge and experience with all of us. Today, I have realized the true education and history of India. Extremely well presented, and I appreciate Mr. Param, sir, for interviewing this gem of India. Thank you, and our support is always with you."
Indeed you are the great scholar for imparting these information among us. A great salute for the profound knowledge you have in this regard Sir. Would like to anticipate more & more information like this. My heartiest thanks for you Sir as well as this channel 🙏
ಇಲ್ಲಾ. ಮಹಾತ್ಮ ಗಾಂಧಿ ಅವರು ಅಂಬೇಡ್ಕರ್ ಅವರನ್ನು ಪ್ರಥಮ ಕಾನೂನು ಮಂತ್ರಿ ಮಾಡಿದ್ದು ಎಂಬ ಸತ್ಯ ಒಪ್ಪಿಕೊಂಡರೆ ?? ಇಲ್ಲಾ. ಅಂಬೇಡ್ಕರ್ ಅವರು ವಿದೇಶದಲ್ಲಿ ಎಂಟು ವರ್ಷ ಅಧ್ಯಯನ ಮಾಡಲು ಕಳುಹಿಸಿಕೊಟ್ಟರು ಹೆಮ್ಮೆಯ sayaji Rao Gaikwaad ಎಂಬ ಸತ್ಯವನ್ನು ಹೇಳಿದಾತವ್?? ಇಲ್ಲಾ.
ಸರ್ ನಮಸ್ಕಾರ ನಾನು ಎಲ್ಲಾ ಸಾಹಿತಿಗಳು ಮತ್ತು ವಿಚಾರವಾದಿಗಳ ಮಾತುಗಳನ್ನು ನೋಡಿದ್ದೇನೆ ಆದರೆ ತಾವು ಮಂಡಿಸಿದ ವಿಚಾರ ಅಂಬೇಡ್ಕರ್ ಅವರ ಬಗ್ಗೆ ಮತ್ತು ಗಾಂಧಿಯ ಬಗ್ಗೆ ವಿಭಿನ್ನ ವಿಭಿನ್ನ ರೀತಿಯಲ್ಲಿ ಮನವರಿಕೆ ಈಗಿನ ದೇಶದ ಪ ನಾವು ಪ್ರತಿದಿನ ಮುಂದಿನ ಚುನಾವಣೆ ಮೂಲಕ ಮತದಾನ ಮಾಡುವುದರ ಜೊತೆಗೆ ಉತ್ತಮ ಸರ್ಕಾರವನ್ನು ನಾವು ಆಯ್ಕೆ ನಮಸ್ಕಾರಗಳು
ಅನೇಕ ದಶಕಗಳ ನಂತರ ಕೆಳಜಾತಿ ಯಲ್ಲಿನ ಕಲ್ಮಷ ಮತ್ತು ಅಂಬೇಡ್ಕರ್ ರ ಆದಿ ಅಂತ್ಯ ದ ಎಳೆ ಎಳೆ ಯಾಗಿ ವಿವರಿಸಿದ ಚಿನ್ನಸ್ವಾಮಿ ಸರ್ ಸಂದರ್ಶಕ ರಾದ ಪರಮೇಶ್ವರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು
I came for sir m v but then ambedkar and gandhi ideologies explained so well!!! Like said no human is perfect but having different end goals with similar endings and different approaches beautifully related to everything I learnt to history as a kid!!! I wish I was given this perspective while studying history back in the day!!!
Dr. B. R. Ambedkar, an eminent jurist, social reformer, and the architect of the Indian Constitution, dedicated his life to the upliftment of the oppressed and marginalized communities. He championed the cause of social justice, equality, and rights for Dalits and other disadvantaged groups. His tireless efforts led to the abolition of untouchability and the establishment of affirmative action policies in India. Ambedkar's scholarly contributions, including his role in drafting the Constitution, laid the foundation for a democratic and inclusive society. His legacy continues to inspire millions worldwide in the pursuit of equality, justice, and human rights.
What did he reform? He created another caste - Mahar-Budhist caste. In matrimony site, you can double check He was complete failure for society. Yes- he did well for himself.
@@indieboy1033 It shows your inner rotten mindset: *For the political benifits the cardinal objective of reservation is being misinterpreted by providing reservation to all community*. *Reservation is not a solving of unemployment problem*. *Reservation is not a economical empowerment program of communities*. *Reservation is not a program of keeping up social equality among communities*. Reservation is not an Alms *Reservation is, from centuries, in the name of Religion and God exploited the underprivileged, just a small compensation given to deprived and exploited. Reservation is also one of the rights of people who have persecuted because of untouchability. That's all*.
If ambedkar was for equality then why did he introduced reservation which is based on inequality.Majoroty of constitution was written by alladi krishnaswamy Iyer,Benegal Narasimha rao.ambedkar was boot licker of british who wrote letters to the british pleading them not to leave India
if he is for equality then why did he create reservation which is based on inequality. Majority of constitution was written by alladi krishnaswamy Iyer,Benegal Narsimha Rao. ambedkar was castiest who was just biased towards his Mahar caste people and would not divide funds equally between chambars and mangs-Dalit mla Narayan Sadhoba Kajrolkar
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
We need this kind of information... KALAMADYAMA must encourage debatable topics and reformative topics like this❤❤🎉
😊😊😊
All speech
Very good talking sir
ಇಂತಹ ಅಪರೂಪದ ವ್ಯಕ್ತಿಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುತ್ತಿರುವ ಪರಂ ರವರಿಗೆ ಧನ್ಯವಾದಗಳು
ಜೈ ಭೀಮ್
ಅಂಬೇಡ್ಕರ್ ಅವರು ಹೇಳಿದ್ದು ರಾಜಕೀಯ ಸ್ವಾತಂತ್ರ್ಯ ಕ್ಕಿಂತ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಖ್ಯ ಎಂದರು.
ನಿಮ್ಮ ಚಿಂತನೆ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್
ಬಹಳ ಅರ್ಥಗರ್ಭಿತ ವಿಶ್ಲೇಷಣೆ ಸರ್ ಭಾರತ ಭಾಗ್ಯ ವಿಧಾತ ಭಾರತೀಯರ ಪರಮಾತ್ಮ ಮಹಿಳೆಯರ ಪಾಲಿನ ದೈವ ನಮ್ಮ ಬಾಬಾ ಸಾಹೇಬ ಅಂಬೇಡ್ಕರ್ ರವರು
ಜೈ ಭೀಮ್ 🎉🎉🎉
ತುಂಬಾ ಚೆನ್ನಾಗಿತ್ತು, ಈ ಸಂದರ್ಶನ, ಎಸ್ಟೋ ವಿಷಯಗಳು ಗೊತ್ತೇ ಇರಲಿಲ್ಲ ,tqu sir❤
ಭಾರತಿಯರಿಗೆ ಭಾರತಿಯರಿಂದ ನಿಜವಾದ ಸ್ವಾಂತತ್ರ್ಯದ ಅವಶ್ಯಕತೆಯಿದೆ. ಸತ್ಯವಾದ ಮಾತು ಗುರುಗಳೇ....
ನಮ್ಮ ಊರಿನವರು..🙏🙏🙏
ಈ ಎಪಿಸೋಡ್ ನಲ್ಲಿ ಅದ್ಭುತ ವಾದ ಮಾಹಿತಿಗಳಿವೆ,ಚಿನ್ನಸ್ವಾಮಿ ಯವರಿಗೆ
ಈ ಮೂಲಕ ಮತ್ತೊಂದು ನಮನ.
ಬಹಳ ಅರ್ಥಪೂರ್ಣವಾದ ಸಂದರ್ಶನ, ನಿಜವಾಗಲೂ ಈ ಎಪಿಸೋಡ್ ಸಂದರ್ಶನ ಎನ್ನುವುದಕ್ಕಿಂತಲೂ , ಜ್ಞಾನದ ಕ್ಕಾರ್ಯಗಾರದ ರೀತಿ ಅನುಭವ ನೀಡುತ್ತದೆ
"What a profound consciousness! My mind is blown, sir. This is the real knowledge and education all Indians need. Hats off to Dr. Chinnaswamy, sir. What a resource Karnataka has! Kindly start sharing your knowledge and experience with all of us. Today, I have realized the true education and history of India. Extremely well presented, and I appreciate Mr. Param, sir, for interviewing this gem of India. Thank you, and our support is always with you."
Absolutely eye opening
ಇವರಂಥ ಚಿಂತಾಕರ ಸಂದರ್ಶನವನ್ನು ಇನ್ನು ಮುಂದುವರೆಸಿ param ಸರ್
ಇವತ್ತಿಗೂ ನಮ್ಮ ಜಾತಿಯವರನ್ನ ತುಂಬಾ ಕಿಳಾಗಿ ನೋಡುತ್ತರೆ ತುಂಬಾ ಮನಸ್ಸಿಗೆ ನೂವಗುತ್ತೆ😢😢😢😢😢😢😢
ದಯವಿಟ್ಟು ಕ್ಷಮಿಸಿ 🙏
Brother bittaku development hagu avara begge thale kedskobeda
ಗಟ್ಟಿ ಮನಸ್ಸು ಮಾಡು. ಬೌದ್ಧ ಧರ್ಮ ಸೇರಿ. ಯಾರು ನಿಮ್ಮ ಜಾತಿ ನೋಡಲ್ಲ ಆಗ. ಜಾತಿ ಕಾರಣಕ್ಕೆ ನಾವು ಕೂಡ ಬೌದ್ಧ ಧರ್ಮ ಸೇರಿದ್ದೀವಿ.
Dalitaranna keelaagi nodttiddavaru brhamanarobbarena bereyavaru
yaaru irlilva. Neeve heluvahaage vishwamitra vaalmiki mattu itararu vidye kalitu tapassu maadi brahmanarige gurugalu aagilva yaake obbaranne dhushane maadodu aga rajara kaala ega prajaprabhutva dr ambedkarravaru kotta samvidhanavanna ellaru oppi palisuttiddevallava S
Buddha way will give respect
ಶ್ರೇಷ್ಠ ಚಿಂತಕರ ಸಾಲಿಗೆ ಸೇರಸಬೇಕಾದವರು ಇವರು.ಇವರನ್ನ ಮತ್ತೆ ಮತ್ತೆ ಸಂದರ್ಶಿಸಿ.
ಹೌದು ಜೈ ಭೀಮ್
Supr sir ennast episode madi sir madi
ಅದ್ಭುತವಾದ ಮಾತುಗಳು ಅಣ್ಣ ಜೈಭೀಮ್ ❤️💐💐🙏🏻🙏🏻
One of the best episode
ತುಂಬಾ ಧನ್ಯವಾದಗಳು.ಇದೆ ತರಹದ ಸಂದರ್ಶನಗಳು ಇನ್ನು ಹೆಚ್ಚು ಮೂಡಿ ಬರಲಿ ಸರ್
ಸವಿಸ್ತಾರವಾದ ತಮ್ಮ ಸ್ಪಷ್ಟ ಮತ್ತು ಸಂಕ್ಷಿಪ್ತ ಚಿಂತನೆಗಳು ಜನ ಮನ ಮುಟ್ಟುವಂತೆ ಮಾತನಾಡಿದ್ದೀರಿ. ತಮಗೆ ಧನ್ಯವಾದಗಳು 🙏
ಅದ್ಭುತವಾದ ಚಿಂತನೆಗಳು ಗುರುಗಳೇ 🙏🏻🙏🏻🙏🏻🙏🏻🙏🏻💐💐💐💐💐
ಒಳ್ಳೆಯ ಸಂದರ್ಶನ ಮಾಡಿದ್ದೀರಾ ಪರಮ್ ಅಂಬೇಡ್ಕರ್ ಸರ್ ಅವರ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಿದ್ದಾರೆ ನಿಮಗೆ ಅನಂತ ಅನಂತ ವಂದನೆಗಳು 🙏🙏🙏
ಉತ್ತಮ ಸಂದರ್ಶನ ❤❤love you ಕಲಾಮದ್ಯಮ❤❤
Sir ನಿಮ್ಮ ಸಂದರ್ಶನ ಜ್ಞಾನ ನಮಗೆ ಬೇಕು.. ದಯವಿಟ್ಟು ಇನ್ನೂ ಹೆಚ್ಚಿನ ಸಂದರ್ಶನ ಕೊಡಿ..
ಒಳ್ಳೆಯ ಮಾಹಿತಿ ನೀಡಿದ್ದಾರೆ ಧನ್ಯವಾದಗಳು ಸರ್
Very good massages sir. God bless you sir.Excellent it is sir.❤❤❤❤❤❤👌👌🙏🙏👍
👌ಉತ್ತಮ ವಿಚಾರ. ಸತ್ಯ ಎಲ್ಲರಿಗೂ ತಿಳಿಯಬೇಕು
ಸರ್ ಇಂತಹ ಇನ್ನೂ ವಿಚಾರವಂತ ವೀಡಿಯೊಗಳನ್ನು ಮಾಡಿ.. ಇಂತಹ ಆದರ್ಶ ವ್ಯಕ್ತಿಗಳ ಜ್ಞಾನದಿಂದ ಇನ್ನೂ ಹೆಚ್ಚು ವಿಚಾರಗಳನ್ನು ತಿಳಿಯ ಬಯಸುತ್ತೇವೆ 🙏
ಭಾರತದ ಸಂವಿಧಾನದ ವಿವರವನ್ನು ಹೇಳುತ್ತಿರುವ ನಿಮಗೆ ನನ್ನ ನಮಸ್ಕಾರ ಗಳು ಸರ್..❤
ಇನ್ನು ಇಂತಹ ಹಲವಾರು ಚಿಂತಕರನ್ನು ಸಂದರ್ಶಿಸಿ ಸರ್.🎉👌
ಇಂಥಹ ಚಿಂತನೆಗಳು ಹೆಚ್ಚೆಚ್ಚು ಸಮಾಜದ ಅರಿವು ಮೂಡಿಸಬೇಕು.
Very good comments sir ❤❤❤
Indeed you are the great scholar for imparting these information among us. A great salute for the profound knowledge you have in this regard Sir. Would like to anticipate more & more information like this. My heartiest thanks for you Sir as well as this channel 🙏
Hats of you sir, for giving such an interesting speech, and thank you for Param for taking such a great person interview.
ಉತ್ತಮವಾದ ಸಂದೇಶ
Very good information sir.Thank you sir.🎉🎉🎉🎉🎉🎉🎉
ಪರಮ್ ಅವರೇ ದಯಮಾಡಿ ಇಂತಹ ಪ್ರಗತಿಪರ ಚಿಂತಕರ ಸಂದರ್ಶನಗಳ ಸರಣಿ ಹೆಚ್ಚಾಗಲಿ.... ಇದು ನಿಮ್ಮಲ್ಲೇರ ಚಂದಾದಾರರ ಆಶಯ 🙏🏻
Thank you so much sir about this Ambedkar history. And constitution🙏
Very very fentastic thinker. I appreciated sir 🙏.
ಇಂತಹ ಸಂದರ್ಶನಗಳು ಹೆಚ್ಚು ಹೆಚ್ಚು ಬರಲಿ ಎಂಬುದು ನನ್ನ ಆಶಯ
We need this kind of information... KALAMADYAMA must encourage debatable topics and reformative topics like this❤❤🎉
ಇತಿಹಾಸ ಪ್ರಾಧ್ಯಾಪಕರಾದ ಇವರ ಮಾತುಗಳು ಇತಿಹಾಸ ಅರಿಯಲು ಬಹಳ ಮುಖ್ಯವಾದವು
ನಿಜಕ್ಕೂ ಅದ್ಬುತ ಚಿಂತಕ ಸರ್ ನೀವು
ಇದಕ್ಕೆ ಸಂಪೂರ್ಣ ವಿರುದ್ಧವಾದ ಚಿಂತನೆಗಳೂ ಇವೆ, ಆದರೆ ಭಯೋತ್ಪಾದಕರಿಗೆ ಭಯಪಟ್ಟು ತಮ್ಮ ಧ್ವನಿ ಎತ್ತುತ್ತಿಲ್ಲ ಅಷ್ಟೇ,,,
क्या आप पेजावर मठ में हो
ಕಲಾಮಾಧ್ಯಮ ಕ್ಕೆ ಈ ಸಂದರ್ಶನ ಕಳಶ ❤..
Lovely 🌹
🙏🙏🙏🙏🙏🙏🙏🌹🌹🌹🌹 Really eye opening session.
Very thoughtful and insightful conversation.
ಸರ್,ನಿಮ್ಮ ಜ್ಞಾನ ಸಾಗರಕ್ಕೆ ಸರಿಸಾಟಿ ಯಾರೂ ಇಲ್ಲ, ಜ್ಜೆ ಭೀಮ, ನಮೋ ಬುದ್ಧಾಯ,🙏🙏
Jai Bheem...... 🎉❤🎉
Super 👌, very good information
What a video.... ❤❤❤❤
ಪರಮೇಶ್ ರವರಿಗೆ. 🙏❤ ಧನ್ಯವಾದಗಳು.
All words are true sir, wonderful episode param sir
Good information sir thankyou 😊
ಅತ್ಯುತ್ತಮ ಗುರುಗಳೇ ಥ್ಯಾಂಕ್ಸ್ ಕಾಲಮಾಧ್ಯಮ ಟೀಮ್ ❤🎉
Super speech 🙏🙏🙏
ಆತ್ಮೀಯರೇ, ನಾವು ನಮ್ಮವರನ್ನು ಜಾಗೃತಿಗೊಳಿಸಬೇಕು. ಈಗಲೂ ಜಾತೀಯತೆ ಬಹಳ ಇವೆ. ಬಾಹ್ಯವಾಗಿ ತೋರಿಸುವುದಿಲ್ಲ. ಒಳಗೊಳಗೇ ಕುದಿಯುವರು.
Really great knowledge person🎉 ,, thanks param,
ಶ್ರೇಷ್ಟ ಚಿಂತಕರು ಸೂಪರ್ sir ನಿಮ್ಮ ಒಳೆ ಚಿಂತನೆ ಸಮಾಜಕೆ ಬೇಕು,
ನಿಮ್ಮ ಮಾತು, ಮತ್ತೆ ವಿವರಣೆ, 👌👌👌👌👌👌
ಅತ್ಯದ್ಭುತ ಮಾಹಿತಿ 🙏👌
Thank u for your awarness speech..
Well speech sir, Jai Bheem, Jai Kalaamadhyama💐
Best episode🎉🎉
Exsalent speech🙏🙏🙏 sir
ಜೈ ಕಲಾಮಾಧ್ಯಮ ಈ ದಾರಿಯಲ್ಲಿ ಇನ್ನೂ ಹೆಚ್ಚಿನ ಕೆಲಸ ನಿಮ್ಮಿಂದ ಆಗಲಿ
As an upper caste man I liked the way he has narrated the facts of the history 👏
ಪ್ರೊ. ಚಿನ್ನಸ್ವಾಮಿಯವರಿಂದ ನಾವೆಲ್ಲ ನೈಜ ಇತಿಹಾಸ ಕಲಿಯಬೇಕು.
ಇಲ್ಲಾ.
ಮಹಾತ್ಮ ಗಾಂಧಿ ಅವರು ಅಂಬೇಡ್ಕರ್ ಅವರನ್ನು ಪ್ರಥಮ ಕಾನೂನು ಮಂತ್ರಿ ಮಾಡಿದ್ದು ಎಂಬ ಸತ್ಯ ಒಪ್ಪಿಕೊಂಡರೆ ?? ಇಲ್ಲಾ. ಅಂಬೇಡ್ಕರ್ ಅವರು ವಿದೇಶದಲ್ಲಿ ಎಂಟು ವರ್ಷ ಅಧ್ಯಯನ ಮಾಡಲು ಕಳುಹಿಸಿಕೊಟ್ಟರು ಹೆಮ್ಮೆಯ sayaji Rao Gaikwaad ಎಂಬ ಸತ್ಯವನ್ನು ಹೇಳಿದಾತವ್?? ಇಲ್ಲಾ.
ಸರ್ ನಮಸ್ಕಾರ ನಾನು ಎಲ್ಲಾ ಸಾಹಿತಿಗಳು ಮತ್ತು ವಿಚಾರವಾದಿಗಳ ಮಾತುಗಳನ್ನು ನೋಡಿದ್ದೇನೆ ಆದರೆ ತಾವು ಮಂಡಿಸಿದ ವಿಚಾರ ಅಂಬೇಡ್ಕರ್ ಅವರ ಬಗ್ಗೆ ಮತ್ತು ಗಾಂಧಿಯ ಬಗ್ಗೆ ವಿಭಿನ್ನ ವಿಭಿನ್ನ ರೀತಿಯಲ್ಲಿ ಮನವರಿಕೆ ಈಗಿನ ದೇಶದ ಪ ನಾವು ಪ್ರತಿದಿನ ಮುಂದಿನ ಚುನಾವಣೆ ಮೂಲಕ ಮತದಾನ ಮಾಡುವುದರ ಜೊತೆಗೆ ಉತ್ತಮ ಸರ್ಕಾರವನ್ನು ನಾವು ಆಯ್ಕೆ ನಮಸ್ಕಾರಗಳು
ಇಂತಹ ವಿಷಯವನ್ನು ತೋರಿಸಿದಕ್ಕೆ ನಾನು ತುಂಬಾ ತುಂಬಾ ಹೃದಯ ಧನ್ಯವಾದಗಳು
❤❤❤❤💛💛💛💛🙏🏿🙏🏿🙏🏿 thank you professor 😊❤❤❤
ಅನೇಕ ದಶಕಗಳ ನಂತರ ಕೆಳಜಾತಿ ಯಲ್ಲಿನ ಕಲ್ಮಷ
ಮತ್ತು ಅಂಬೇಡ್ಕರ್ ರ ಆದಿ ಅಂತ್ಯ ದ
ಎಳೆ ಎಳೆ ಯಾಗಿ ವಿವರಿಸಿದ
ಚಿನ್ನಸ್ವಾಮಿ ಸರ್
ಸಂದರ್ಶಕ ರಾದ ಪರಮೇಶ್ವರ್
ರವರಿಗೆ ಹೃತ್ಪೂರ್ವಕ ಧನ್ಯವಾದಗಳು
Good message to us thank you param
🙏 ಸಾರ್ ನೀವು ತುಂಬಾ ವಿಚಾರ ವಂತರು ಮತ್ತು ನೀವು ನೆಡೆದಾಡುವ ದಲಿತ ಜ್ಜಾನ ಕೋಶ 🙏🌹
100%ಸತ್ಯವಾದ ಮಾತುಗಳು sir
Super information sir Jai Bheem
Ocean of knowledge 🙏🙏🙏
Thumbaa sathyada vicharagalannu heliddare.salute sir.
Super sir Jai Bhim 🎉❤❤❤
❤ congratulations to ❤❤ wish you dear sir congratulations ❤❤❤
ಸೂಪರ್ 💐💙🙏
Real historian...Hats off to you sir
👏👏👍 super sir ❤❤
ಬಹಳ ಉತ್ಕೃಷ್ಟ ವಾದ ಮಾತುಗಳು ಸರ್❤
Super ..sir hats ...off ..super . ❤
Great information ❤
I came for sir m v but then ambedkar and gandhi ideologies explained so well!!! Like said no human is perfect but having different end goals with similar endings and different approaches beautifully related to everything I learnt to history as a kid!!! I wish I was given this perspective while studying history back in the day!!!
ತುಂಬಾ ವಿಚಾರಗಳು ನಮಗೆ ತಿಳಿದುಬಂದಿದೆ ನಮಗೆ ತಿಳಿಯದಂತೆ ವಿಷಯಗಳು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
Great known message thankyou
Dear Param,
The best interview in kalamadhyama channel....
ತುಂಬಾ ಧನ್ಯವಾದಗಳು ಸರ್, ವಿಷಯ ವಿಸ್ತಾರಿಸಿದಕ್ಕೆ
ಸರ್ ತುಂಬಾ ಸರಳವಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು
ಸೂಪರ್ ಸರ್ 🙏👍
ಅದ್ಬುತ ಮತ್ತು ಬಹು ಮುಖ್ಯ ಮಾಹಿತಿ ನೀಡಿದ್ದೀರಿ ಸರ್
Knowledge king 🙏
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಾರೆ ❤
Nice episode sir ❤
ಸತ್ಯವಾದ ಮಾತುಗಳು
ಈ ಎಪಿಸೋಡ್ ನಲ್ಲಿ ಅದ್ಭುತ ವಾದ ಮಾಹಿತಿಗಳಿವೆ,
Thank you sir chinnaswami and parame😅shashwarji jaibhim jaibuddha jaijagat prakash kale 💙💙💙💙💙
Supar sir 🎉🎉🎉
ಸರ್. ನಿಮಗೆ ಧನ್ಯವಾದಗಳು. ❤.🙏🙏🙏🙏🙏
Dr. B. R. Ambedkar, an eminent jurist, social reformer, and the architect of the Indian Constitution, dedicated his life to the upliftment of the oppressed and marginalized communities. He championed the cause of social justice, equality, and rights for Dalits and other disadvantaged groups. His tireless efforts led to the abolition of untouchability and the establishment of affirmative action policies in India. Ambedkar's scholarly contributions, including his role in drafting the Constitution, laid the foundation for a democratic and inclusive society. His legacy continues to inspire millions worldwide in the pursuit of equality, justice, and human rights.
What did he reform? He created another caste - Mahar-Budhist caste. In matrimony site, you can double check He was complete failure for society. Yes- he did well for himself.
@@indieboy1033 It shows your inner rotten mindset: *For the political benifits the cardinal objective of reservation is being misinterpreted by providing reservation to all community*.
*Reservation is not a solving of unemployment problem*.
*Reservation is not a economical empowerment program of communities*.
*Reservation is not a program of keeping up social equality among communities*. Reservation is not an Alms
*Reservation is, from centuries, in the name of Religion and God exploited the underprivileged, just a small compensation given to deprived and exploited. Reservation is also one of the rights of people who have persecuted because of untouchability. That's all*.
If ambedkar was for equality then why did he introduced reservation which is based on inequality.Majoroty of constitution was written by alladi krishnaswamy Iyer,Benegal Narasimha rao.ambedkar was boot licker of british who wrote letters to the british pleading them not to leave India
if he is for equality then why did he create reservation which is based on inequality.
Majority of constitution was written by alladi krishnaswamy Iyer,Benegal Narsimha Rao.
ambedkar was castiest who was just biased towards his Mahar caste people and would not divide funds equally between chambars and mangs-Dalit mla Narayan Sadhoba Kajrolkar
I declared u r a big fool inour country@@indieboy1033
Good interview well param sir.
ನೀವೂ ನಿಜವಾಗಿ ತುಂಬಾ ಒಳ್ಳೆ ವಿದ್ವಾಂಸರು