Q&A-7|ಕೃಷ್ಣ ಮತ್ತು ಪಾಂಡವರು ಮಾಂಸಾಹಾರಿಗಳೇ.!?|150|Secrets of Mahabharata| were Pandavas non vegetarians?

แชร์
ฝัง
  • เผยแพร่เมื่อ 3 ก.ย. 2022
  • Secrets Of Mahabharata Playlist : • Secrets Of Mahabharata...
    ================
    ಗೌರೀಶ್ ಅಕ್ಕಿ ಸ್ಟುಡಿಯೋದ ಹೆಮ್ಮೆಯ ಪ್ರಸ್ತುತಿ ಮಹಾಭಾರತದ ರಹಸ್ಯಗಳು ಕಾರ್ಯಕ್ರಮಕ್ಕೆ ಇದೀಗ 150ರ ಸಂಭ್ರಮ. ಈ ಸಂದರ್ಭದಲ್ಲಿ ತಮಗೆಲ್ಲ ಹೃತ್ಪೂರ್ವಕ ಧನ್ಯವಾದ ಹೇಳಲೇಬೇಕು. ಕಾರ್ಯಕ್ರಮದ ಶುರುವಾತಿನಿಂದ ಪ್ರೋತ್ಸಾಹ ನೀಡಿ, ಕಾರ್ಯಕ್ರಮವನ್ನು ನೋಡಿ ಅನಿಸಿಕೆ ತಿಳಿಸಿ, ಹಂಚಿ, ಹಾರೈಸಿದ ಪ್ರತಿಯೊಬ್ಬರಿಗೂ ಮನಸಾರೆ ವಂದಿಸುವೆವು. ಜೊತೆಗೆ ಈ ಕಾರ್ಯಕ್ರಮದ ರೂವಾರಿ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರಿಗೂ ಅನಂತ ಕೃತಜ್ಞತೆ ಸಲ್ಲಬೇಕು. 150ರ ಸಂಚಿಕೆಯಲ್ಲಿ ಎಂದಿನಂತೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ. ವೀಕ್ಷಿಸಿ.
    ========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #arjuna #heaven #time #years #pandavas #secretsofmahabharata #jagadishasharmasampa #mahabharatainkannada #mahabharatastories #whydidarjunagotoheaven #indrametarjuna #arjunaandindra #arjunainheaven
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • บันเทิง

ความคิดเห็น • 474

  • @rakshithmr8168
    @rakshithmr8168 ปีที่แล้ว +5

    ಬಹಳ ವಿಶಾಲವಾಗಿ ಅರ್ಥೈಸಿದರು. ಜನರ ಸಂಕುಚಿತ ಭಾವನೆಗಳಿಗೆ ಆಧಾರವಿಲ್ಲ ಎಂದರು. ಆದರೆ, ಗೋಮಾಂಸ ಭಕ್ಷಣದ ವಿಷಯ ಬಂದಾಗ ಅಪ್ರಸ್ತುತವಾದ ಮಾತನ್ನಾಡಿ ಹಾರಿಸಿದ್ದು‌ ವಿಷಾದಕರ.

  • @bindushree
    @bindushree ปีที่แล้ว +28

    ತುಂಬಾ ಒಳ್ಳೆಯ ವಿಚಾರ. ಹಸಿದವರಿಗೆ ಊಟ ಬೇಕು. ಅದು ಯಾವುದು ಆದರೂ ಸರಿ. ಊಟ ಆದಮೇಲೆ ಯಾವುದು ಬೇಕಿಲ್ಲ. ಅಗತ್ಯ ಮತ್ತು ಅವಶ್ಯಕತೆ ಗೆ ತಕ್ಕಂತೆ ಆಹಾರ ಸೇವನೆ ಬದಲಾಗುತ್ತದೆ. ರಾಮಾಯಣ ಮಹಾಭಾರತದ ಮಾಂಸ ಹಾರದ ಪ್ರಸಂಗಗಳು ಮಾಂಸ ತಿಂದರೆ ಏನಾಗುತ್ತದೆ ಎನ್ನುವ ಗೊಂದಲ ಇರುವವರಿಗೆ ಒಂದು ರೀತಿಯ , ಪ್ರೇರಣೆ ಕೊಡುವಂತಹ ವಿಡಿಯೋ ಇದು. ತಿಂದರೂ ತಿನ್ನಬಹುದು. ತಿನ್ನದೇ ಕೂಡ ಇರಬಹುದು. ಆಯ್ಕೆ ನಿಮಗೆ ಬಿಟ್ಟದ್ದು ಅಂತ. Thanks for sharing this Knowledge 🙏 Thanks to Gourish Akki Studio.

  • @gouravnag6580
    @gouravnag6580 ปีที่แล้ว +41

    Such a Broadway of thinking 🙏🙏🙏. Accepting facts as it is 🙏. Being a vegetarian I feel the same way. One should never discriminate on the basis of food diet.

  • @sreenivasaiahchangalarayap7512
    @sreenivasaiahchangalarayap7512 ปีที่แล้ว +4

    ತುಂಬಾ ಉಯುಕ್ತ ಮಾಹಿತಿ ganl knolege ನನೀಡಿದ ನಿಮಗೆ ಧನ್ಯವಾದಗಳು ........... ...ಜೈ ಶ್ರೀರಾಮ......

  • @rameshvaidya6731
    @rameshvaidya6731 ปีที่แล้ว +3

    ಶ್ರೇಷ್ಠ ವಿಚಾರಗಳು. ಧನ್ಯವಾದಗಳು..

  • @manasaairani9103
    @manasaairani9103 ปีที่แล้ว +7

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @gopalakrishnaga4264
    @gopalakrishnaga4264 ปีที่แล้ว +2

    ತುಂಬಾ ಆರೋಗ್ಯಕರವಾದ ಸತ್ಯದ ಚರ್ಚೆ. ಧನ್ಯವಾದಗಳು

  • @hanumantharajum8122
    @hanumantharajum8122 ปีที่แล้ว +3

    ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಾರೆ ಧನ್ಯವಾದಗಳು

  • @pavanm
    @pavanm ปีที่แล้ว +1

    ಗುರುಗಳಾದ ಜಗದೀಶ ಶರ್ಮಾ ಸಂಪ ಅವರಿಗ ಮತ್ತು ಗೌರೀಶ ಅಕ್ಕಿ ಅವರಿಗ ಹೃತ್ಪೂರ್ವಕ ಧನ್ಯವಾದಗಳು 🙏

  • @devendrakr8009
    @devendrakr8009 ปีที่แล้ว +4

    🌹🙏ಧರ್ಮಸ್ಥಳ, ಒಂದೇ ಅಲ್ಲ ಯಾವುದೇ ದೇವಸ್ಥಾನಕ್ಕೆ ಹೋಗುವಾಗ ಹೊಲಸು ತಿನ್ನಬಾರದು ಮಡಿ, ಮೈಲಿಗೆ ಯಲ್ಲೂ ಹೋಗ ಬಾರದು, 🙏🌹

    • @newyorkask93
      @newyorkask93 ปีที่แล้ว

      Holasu Andre enu .. nivu yavdanna holasu antira

  • @raghuramaDKodi
    @raghuramaDKodi ปีที่แล้ว +2

    🙏🌺 ಆರೋಗ್ಯ ವಿಷಯದಲ್ಲಿ ಮಾಂಸ ಆಹಾರ ಸಮಂಜಸವಲ್ಲ.ಧಾರ್ಮಿಕ ಆಚರಣೆ ವಿಷಯಕ್ಕೆ ಸಂಬಂಧಿಸಿದ ಹಾಗೆ ನಿಷೇಧ ಇರುತ್ತದೆ.ನಂತರ ಸೇವಿಸಬೇಕು ಎಂಬ ಮಾತು ಅವರ ಮಾನಸಿಕ ವಿಷಯಕ್ಕೆ ಸಂಬಂಧಿಸಿದ ವಿಚಾರ.ಹಾಗೆ ಪರಿಸರ ,ಪ್ರಾದೇಶಿಕ, ವಾತಾವರಣ, ವ್ಯತ್ಯಾಸ ದಿಂದ ಆಹಾರ ಸೇವನೆ ಅಭ್ಯಾಸ ಆಗಿರುತ್ತದೆ.ಶುದ್ದ ಸಸ್ಯ ಆಹಾರ ಎಲ್ಲಾ ರೀತಿಯ ಆರೋಗ್ಯ ವಿಷಯದಲ್ಲಿ ಕ್ಷೇಮ.ಈಗಿರುವಾಗ ದೇವರು ಮಾಂಸ ಆಹಾರ ಸೇವನೆ ಮಾಡುವ ಬಗ್ಗೆ ಚರ್ಚೆ ಯಾಕೆ.ಈ ಪ್ರಶ್ನೆ ಕೇಳಿದವರೇ ಗಾಳಿ, ನೀರು, ಬೆಂಕಿ 🔥 ಮಣ್ಣು, ಬೆಳಕು, ಜೀವ ಸೃಷ್ಟಿ, ಪ್ರಾಕೃತಿಕವಾಗಿ ಸೃಷ್ಟಿ ಮಾಡಲಿ.ಮರಣಿಸಿದವರನ್ನ ಜೀವಂತವಾಗಿಸಲಿ.ಪ್ರಶ್ನಿಸುವವರು, ವಾದಿಸುವ ಮಹನೀಯರು ದೇವರಾಗಿ ತೋರಿಸಿ ಕೊಡಲಿ.ಆಗ‌ ಈ ಸಸ್ಯ ಆಹಾರ ಮಾಂಸಾಹಾರ ಚಿಂತನೆಗೆ ಹೊಸ ಆಯಾಮ ಸಿಗುತ್ತದೆ.☀️🕉️

  • @seawingdreams5965
    @seawingdreams5965 ปีที่แล้ว +4

    The great science discussion

  • @AdvaithA-xs6qn
    @AdvaithA-xs6qn ปีที่แล้ว

    ತುಂಬಾ ಚೆನ್ನಾಗಿದೆ, ಒಳ್ಳೆಯ ವಿಷಯ...🙏

  • @ceciliadsouza4126
    @ceciliadsouza4126 ปีที่แล้ว +3

    Explained so well...thank you so much

  • @janakiiyengar6432
    @janakiiyengar6432 ปีที่แล้ว +2

    Gowrish sir thank you sir matte olleya video maadi sri upayuktavaada maahiti.

  • @kumarskumars195
    @kumarskumars195 ปีที่แล้ว +12

    ಆಹಾರ ಅನ್ನುವುದು ಅವರವರ ಇಚ್ಛೆಯಾಗಿರಬೇಕು. ಅದು ಹೇರಿಕೆಯಾಗಬಾರದು. ಆಹಾರದ ಆಧಾರದ ಮೇಲೆ ಮೇಲು ಕೀಳುಗಳೆಂದು ನೋಡುವ ಮನಃ ಸ್ಥಿತಿ ಬದಲಾಗಬೇಕಾಗಿದೆ. ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಒಳ್ಳೆಯ ಮಾಹಿತಿ ಗುರುಗಳೆ. ಧನ್ಯವಾದಗಳು 🙏🙏🙏

    • @vkkulkarni8288
      @vkkulkarni8288 ปีที่แล้ว

      Non veg food induces Tamasa property in man which leads to cruelty towards others.

    • @gayathrimurkal899
      @gayathrimurkal899 ปีที่แล้ว

      Adu yella dharmakku anvayavagutta

    • @shivanandpujar5136
      @shivanandpujar5136 ปีที่แล้ว

      ಏನೇ ಆದ್ರೂ ಒಂದ ಪ್ರಾಣ ತೇಗೇದು ತಿನ್ನೋದು ಯಾವ ಮನುಷ್ಯರಿಗೇ ಅಧಿಕಾರ ಇಲ್ಲ .

  • @leelavathibm2503
    @leelavathibm2503 ปีที่แล้ว +2

    Good , you have created awareness

  • @meerarao326
    @meerarao326 ปีที่แล้ว +27

    ಎಂಥಾ ಶ್ರೇಷ್ಠ ವಿಚಾರಗಳು. ಇಬ್ಬರಿಗೂ ನನ್ನ ಹೃತ್ಪೂರ್ವಕ 🙏🙏🙏🙏🙏

    • @chandrashekharhegde9657
      @chandrashekharhegde9657 ปีที่แล้ว

      Lo

    • @SujathaSujatha-vt5hj
      @SujathaSujatha-vt5hj ปีที่แล้ว +1

      kshss

    • @nagraj700
      @nagraj700 ปีที่แล้ว

      ಪ್ರಾಣಿಗಳು ಸಸ್ಯಗಳನ್ನು ತಿಂದು ಹೊಟ್ಟೆ ತುಂಬಾ ಊಟ ಮಾಡಿದ ನಂತರ ಅಲ್ವಾ

    • @shankarbellanki1332
      @shankarbellanki1332 ปีที่แล้ว

      ಕಟ್ಟ
      .

    • @meerarao326
      @meerarao326 ปีที่แล้ว

      ಕೆಟ್ಟ

  • @harishkumarv6100
    @harishkumarv6100 ปีที่แล้ว +1

    suuper sir.... practical aagi nange ondu explanation sigthu.... nav intha chik vishyakke eneno andhkondidwi...

  • @vasukinagabhushan
    @vasukinagabhushan ปีที่แล้ว +17

    Vegetarianism is a later great contribution of Jains and Buddhists. Right now, it is best for the planet and health, if people switch to mostly vegetarian food. 🙏🏽

  • @prabhuswamyhb7966
    @prabhuswamyhb7966 ปีที่แล้ว +1

    Super sir Danyavadagalu

  • @SureshYadav-xi7pe
    @SureshYadav-xi7pe ปีที่แล้ว +2

    Great insight 👍

  • @srinivasareddy8685
    @srinivasareddy8685 ปีที่แล้ว +3

    Excellent explanation

  • @sgbalakrishna
    @sgbalakrishna ปีที่แล้ว +4

    Hindu Dharma is greatest of all.

  • @rudramath5949
    @rudramath5949 ปีที่แล้ว +1

    Very different way of approach.

  • @sureshsc4303
    @sureshsc4303 ปีที่แล้ว +1

    ಒಳ್ಳೆ ಮಾಹಿತಿ ಸರ್ ಧನ್ಯವಾದಗಳು

  • @drushamalini5879
    @drushamalini5879 ปีที่แล้ว +1

    It's a good information.

  • @ShivaramH
    @ShivaramH 5 วันที่ผ่านมา

    ಅತಿಯಾಗಿ ತಿಂದರೆ ಅನ್ನವೂ ಮದ ಕೊಡುತ್ತದೆ. ಅನ್ನಮದ ಎನ್ನುತ್ತಾರೆ. ಮಾಂಸಾಹಾರ ಮದೋನ್ಮತ್ತರನ್ನಾಗಿ ಮಾಡುವುದೇ ಹೆಚ್ಚು. ಯೋಗಿಗಳಲ್ಲಿ ದಿನದ ಒಂದೇ ಹೊತ್ತು ಶಾಖಾಹಾರ ತಿನ್ನುವವರಿದ್ದಾರೆ. ಒಪ್ಪತ್ತುಂಡವ ಯೋಗಿ ಎಂಬ ನಾಣ್ಣುಡಿಯೇ ಇದೆ ಅಲ್ವಾ...

  • @niranjanbailey8033
    @niranjanbailey8033 ปีที่แล้ว +10

    ಸರ್ ಕಣ್ಣಪ್ಪ ದೇವರಿಗೆ ಮಾಂಸವನ್ನೇ ನೈವೇದ್ಯ ಇಟ್ರು.

  • @bskalavathi6457
    @bskalavathi6457 ปีที่แล้ว +1

    Good information thank you sir 🙏🏼

  • @boraiahkumar581
    @boraiahkumar581 8 หลายเดือนก่อน

    ಸೂಪರ್ ಸೂಪರ್ ಸರ್ ನಾನು ಇದೆ ತರ ಯೋಚನೆ ಮಾಡಿದೆ ಇವತು ನೀವು ಅದುನೆ ಹೇಳಿದ್ರಿ ಸೂಪರ್ ಸರ್ 🙏🏼

  • @chaitragadikatte1624
    @chaitragadikatte1624 ปีที่แล้ว +6

    Very well said. Thanks for the detailed explanation 🙏

  • @RAJRAJ-rq4vq
    @RAJRAJ-rq4vq ปีที่แล้ว +3

    EXCELLENT POINTS. Being an prominent upper caste your views are NOT BIASED. HATS OFF FOR SUCH ATTITUDE AND IT REQUIRES REAL GUTS TO TELL THESE FACTS TOO. THIS SHOULD SERIOUSLY IMPACT AND STOP THE SOCIAL DISCRIMINATION PREVAILING IN THE SOCIETY AND CULTIVATE THE ATTITUDE OF ALL ARE HUMANS AND AAJ ARE EQUAL..

    • @RkRaoM
      @RkRaoM ปีที่แล้ว

      Sir
      Since 100 to 300 years these type irrespective to other caste...
      But before that peoples are doing with cooperation without blaming others...

  • @lakshmikanthaba2148
    @lakshmikanthaba2148 ปีที่แล้ว +1

    You are absolutely right sir

  • @cynmurthy8343
    @cynmurthy8343 ปีที่แล้ว +2

    In Gita...Our lord says...PRAANAKKEE PRAAANA NEEE AAAHAARA....🙏🙏🙏

  • @geethanagaraj4396
    @geethanagaraj4396 ปีที่แล้ว +2

    Excellent

  • @thanujaprasannakumar2799
    @thanujaprasannakumar2799 ปีที่แล้ว +3

    Thankyou Baba 🙏 thank you Amma 🙏🌹 om sai ram 🙏 om sai ram 🌹🌹🌹🌹🙏🙏🙏🙏🙏🙏🙏

  • @chandanms7351
    @chandanms7351 ปีที่แล้ว +8

    ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ...... ಮನುಸ್ಮೃತಿಯನ್ನೂ ಸಂಪೂರ್ಣವಾಗಿ ಕನ್ನಡದಲ್ಲಿ ವಿವರಣೆ ನೀಡಬೇಕೆಂದು ..ಕೇಳಿಕೊಳ್ಳುವೆ

  • @ShreyasSuvarna-uj2cm
    @ShreyasSuvarna-uj2cm 4 หลายเดือนก่อน

    Jai shri Krishna 🙏🙏🙏🙏🙏🙏🙏🙏🙏🙏🕉🕉🕉🕉🕉

  • @dinakargouda3968
    @dinakargouda3968 8 หลายเดือนก่อน

    ತುಂಬಾ ಚೆನ್ನಾಗಿ ಹೇಳಿದ್ದಾರೆ ಧನ್ಯವಾದಗಳು

  • @vidhyadharshetty1578
    @vidhyadharshetty1578 ปีที่แล้ว +1

    Well explained 🙏

  • @advdesaigoudar5563
    @advdesaigoudar5563 ปีที่แล้ว +1

    Knowledged person 👌

  • @dinesh.shenoyrenjal9167
    @dinesh.shenoyrenjal9167 ปีที่แล้ว +2

    Hi.wonderful discussion..bow down to ur knowledge

  • @mahaveerjunjarwad7930
    @mahaveerjunjarwad7930 ปีที่แล้ว +16

    ಒಂದು ಪ್ರಾಣಿಯನ್ನು ಕೊಂದು ಅದರ "ಶವ "ಗಳನ್ನು ತಿನ್ನುವದು ? ಆದರೆ, ಶಾಖಾ ಆಹಾರ, ಮಾಂಸಾ ಆಹಾರ ಅಂತ ವಿಶ್ಲೇಶನೆ ಮಾಡಿದ್ದಿರಾ ಅಷ್ಟೆ. ಮಾನವರು ಹೇಗೆ ಸಕಲ ಜೀವಿಗಳಲ್ಲಿ ಪ್ರೀತಿ , ದಯೆ ತೋರಿದಂತಾಗುವದು ?

    • @MegaBabu143
      @MegaBabu143 ปีที่แล้ว

      ಹಣ್ಣು, ತರಕಾರಿ ಮರ-ಗಿಡ-ಬಳ್ಳಿಗಳಲ್ಲಿ ಇದ್ದಾಗ ಜೀವಂತವಾಗಿ ಇರುತ್ತವೆ. ಅವುಗಳನ್ನು ಕಿತ್ತು-ಕತ್ತರಿಸಿ-ಬೇಯಿಸಿ ಅಥವಾ ಕರಿಯುವುದು ಅವುಗಳ ಜೀವ ತೆಗೆದಂತೆ ಅಲ್ಲವೇ???
      ಅಂದಮೇಲೆ, ಸಸ್ಯಾಹಾರಿಗಳಾದ ನಾವು ಸಸ್ಯಗಳ ಕುರಿತು ಪ್ರೀತಿ ದಯೆ ತೋರಿದಂತೆ ಆದೀತೇ??
      🙏🙏🙏🙏🙏🙏🙏🙏🙏😇😇😇😷😷😷😷😭😭😭😭😭

    • @chandregowda3697
      @chandregowda3697 ปีที่แล้ว

      ಧಾನ್ಯ,ತರಕಾರಿ,ಹಣ್ಣು, ಮತ್ತು ದವಸಗಳು ಸಸ್ಯದ ಶವ ಅಲ್ಲವೇ

    • @aswithaar4624
      @aswithaar4624 ปีที่แล้ว +1

      Yes, you are absolutely right

    • @komalakrishna5639
      @komalakrishna5639 ปีที่แล้ว

      Hare Krishna

    • @puneethdevadiga
      @puneethdevadiga ปีที่แล้ว +1

      ಹಾಗೇ ನೋಡುವುದಾದರೇ ಸಸ್ಯಾಗಳಿಗೂ ಜೀವ ಇದೆ

  • @gnbhatair
    @gnbhatair ปีที่แล้ว +3

    Yes, they used to visit non veg restaurants to eat Biriyanis & order parcels through Zomato. All these things happen because TH-cam is free. Anyone can post just anything for the sake of some attention

  • @gunagunavitha.k.c.5745
    @gunagunavitha.k.c.5745 ปีที่แล้ว +1

    Excellent sir

  • @mrkrkm1
    @mrkrkm1 ปีที่แล้ว +1

    Discussion on veg n non veg on basis of food is informative n good.
    Suggest make a discussion based on health since mamsahara n food habits are main cause of present day increase in modern diseases mainly diabetes bp n heartdiseases

  • @veereshpr9393
    @veereshpr9393 ปีที่แล้ว +3

    I watch your video without skipping advertisements

  • @suchethakadni5456
    @suchethakadni5456 ปีที่แล้ว +1

    Well said.

  • @bhuva920
    @bhuva920 ปีที่แล้ว +1

    😎🤔 good explanation

  • @parvatisb1169
    @parvatisb1169 ปีที่แล้ว +19

    ಕೃಷ್ಣ ಮಾಂಸಹಾರಿ ಅಲ್ಲ ಅಂತ ಸದ್ಗುರುಜಿಗಳ್ ಹೇಳುತ್ತಾರೆ ಆದರೆ ಇದನ್ನ ಇನ್ನೊಂದ್ಸಲ ಕೂಲಂಕುಶವಾಗಿ ಚರ್ಚೆ ಆಗೋದು ಒಳ್ಳೆಯದು ಯಾಕೆಂದರೆ ಕೃಷ್ಣ ಮಾಂಸಹಾರಿ ಅಂತ ರಾಂಗ್ ಎಂಟ್ರಿ ಆಗಿದೆ ಅಂತಾರೆ ಸದ್ಗುರುಜಿಗಳು
    ಮಾಹನ್ ಯೋಗಿ ಆಗಿರೋ ಸದ್ಗುರುಜಿಗಳು ಅವರು ಮೂರು ಜನ್ಮ ತಪಸ್ಸಿನಿಂದಲೇ ಈಶಪೌಂಡಿಷನ್ ಕಟ್ಟಿರೋದು ಅವರು ಇಗ್ಲೂ ಆದಿಯೋಗಿ ಸಂಪರ್ಕದಲ್ಲಿ ಇದ್ದಾರೆ ಅಂತ ಅವರ ಚರಿತ್ರೆ ಯಲ್ಲಿ ಬರೆದಿದೆ ಅಂತವರು ತಿರೂಚಿ ಹೇಳಲೂ ಸಾಧ್ಯವಿಲ್ಲ ಯಾವುದಕ್ಕೂ ಒಮ್ಮೆ ಸರಿಯಾದ ಚರ್ಚೆ ಆಗಲಿ ಒಂದು ಯುಗವನ್ನೆ ಸೃಷ್ಟಿ ಮಾಡಿದವನು ಮಾಂಸ ತಿನ್ನಲು ಸಾದ್ಯವೇ ಕೃಷ್ಣನಿಗೆ ಬೇಕಾಗಿದ್ದಲ್ಲಿ ಸೃಷ್ಟಿ ಮಾಡಿ ತಿನ್ನುವ ಶಕ್ತಿ ಕೃಷ್ಣನಿಗೆ ಇತ್ತು ಅಂದಮೇಲೆ ಕೃಷ್ಣ ಹೇಗೆ ಮಾಂಸಾಹಾರಿಯಾಗಬಹುದು

    • @muralidharprasad5368
      @muralidharprasad5368 ปีที่แล้ว

      Sadguru is unscientific crook.

    • @muralidharprasad5368
      @muralidharprasad5368 ปีที่แล้ว

      Jaggi Vasudeva is conmen. He is unscientific and cheater. No need to give importance to land grabbers

    • @chitta.kchitta.k3589
      @chitta.kchitta.k3589 ปีที่แล้ว

      🔥super

    • @RkRaoM
      @RkRaoM ปีที่แล้ว

      ಹಾಗಾದರೆ ವ್ಯಾಸರ ಮಹಾಭಾರತ ಮತ್ತು ವಾಲ್ಮೀಕಿ ರಚಿತ ರಾಮಾಯಣ ತಪ್ಪು ಮಾಹಿತಿಯನ್ನು ಕೊಡುತ್ತಿವೆಯೇ?
      ಅದರಲ್ಲಿ ಅವರು ಬೇಟೆಗೆ ಹೋಗುವ ವಿಷಯ ಎಷ್ಟೋ ಬಾರಿ ಬಂದಿದೆ...

    • @gowrikrishna7065
      @gowrikrishna7065 ปีที่แล้ว

      Houdu ....nimma matu 100% satya ide ...Sarvam Shrikrishna mayam ...avnu pranigalanna tinnuttiralilla, avnu kaddu tindiddu benne na ....avnu kondu tinno avashyakatenadru enide ...."Shri Krishnarpanamastu"

  • @prajwal4794
    @prajwal4794 ปีที่แล้ว +13

    This episode has changed,the perspective of so many things about what we're consuming in our daily life it's gives us a clearity about what is good and bad it's not about story it also a gives right direction to lead life in a proper way thanks to both of you keep going..

    • @vasukinagabhushan
      @vasukinagabhushan ปีที่แล้ว

      Vegetarianism is later great contribution of Jains and Buddhists. Right now, it is best for the planet and health, if people switch to mostly vegetarian food. 🙏🏽

    • @nagarathna2147
      @nagarathna2147 ปีที่แล้ว

      @@vasukinagabhushanin t xx xx cm
      o .

    • @demonplayz9692
      @demonplayz9692 ปีที่แล้ว

      %4

  • @chandrappab3189
    @chandrappab3189 ปีที่แล้ว

    ನಿಮಗೆ ತುಂಬಾ ಧನ್ಯವಾದಗಳು

  • @siddeshkumargt5448
    @siddeshkumargt5448 ปีที่แล้ว +8

    Lord Krishna is Above 3 modes of material nature

  • @lingarajuhr1965
    @lingarajuhr1965 9 หลายเดือนก่อน +1

    ಬ್ರಾಹ್ಮಣರು ಊಸರವಳ್ಳಿ ತರಹ ಆಗಾಗ ಚನ್ನಾಗಿ ಬಣ್ಣ ಬದಲಾಯಿಸುತ್ತಾರೆ...!???

  • @chandkarjagi1760
    @chandkarjagi1760 ปีที่แล้ว +3

    ಒಳ್ಳೆ ವಿಚಾರಗಳು ತಿಳಿಸಿ ಸರ್

  • @rajukale3821
    @rajukale3821 ปีที่แล้ว +1

    Thank you sir

  • @siddeshkumargt5448
    @siddeshkumargt5448 ปีที่แล้ว +26

    Lord Krishna is Bhagavan he is not affected by Material nature... Because he is supreme personality of godhead... No one is greater than him and no one is equal to him....

    • @chandrashekharakharebhat2312
      @chandrashekharakharebhat2312 ปีที่แล้ว

      ಉತ್ತರ ಭಾರತದವರ ಮುಖ್ಯವಾದ ಆಹಾರ ಗೋಧಿ ಅವರು ಪ್ರತಉಪವಾಸ ಆದಿಗಳಲ್ಲಿ ಗೋಧಿಯಿಂದ ತಯಾರಿಸಿದ ಆಹರ ವನ್ನು ತಿನ್ನುವುದಿಲ್ಲ ಎಂದು ಯಾರೋ ಹೇಳಿದ್ದನ್ನು ಕೇಳಿದ್ದೆ

    • @ananddeshpande5677
      @ananddeshpande5677 ปีที่แล้ว

      Lord Krishna was born has human being he was avtar of mahavishnu

    • @vishwamanava3220
      @vishwamanava3220 ปีที่แล้ว

      Moksha is just like a salt statue dives into sea to see its deapth, but later after it dissolves completely , it completely unites with the ocean, and says I am the ocean, similarly every jeevatma after uniting with Paramatma (Moksha),it becomes Paramatma, As explained by Sri Ramakrishna paramahamsa.
      So Every Muktatma Jesus, Sri Krishna, Shiva, Kalimatha,Adhwaita followers etc says the same word as " I am paramatma ".
      Sri Krishna says I became anek from ek , so as Swamy ji said worshipping any supreme pure Atma , unites us with the paramatma only, He only showing himself as different personality as per bhakth .
      Even if we got Moksha , then we also unite with Paramatma, we also become paramatma

    • @rakeshrocky3658
      @rakeshrocky3658 ปีที่แล้ว +1

      @@vishwamanava3220 *"The caste system is opposed to the religion of the Vedanta.* Caste is a social custom, and all our great preachers have tried to break it down.
      From Buddhism downwards, every sect has preached against caste, and every time it has only riveted the chains.
      Caste is simply the outgrowth of the political institutions of India; it is a hereditary trade guild. This caste system had grown by the practice of the son always following the business of the father.
      Trade competition with Europe has broken caste more than any teaching."
      - Complete Works of Swami Vivekananda, Vol 5
      ====================🙏🙏🙏

    • @Mandakinimatada
      @Mandakinimatada ปีที่แล้ว +1

      You nailed it. Krishna says patram pushpam phalam thoyam , not mamsam . Such fools these intellectuals are

  • @healthwithoutmedicin
    @healthwithoutmedicin ปีที่แล้ว +1

    🤩wow..

  • @sudhak4286
    @sudhak4286 ปีที่แล้ว +3

    If vegetarian food is not available or cannot be cooked in a place, in such situations, to survive, they say they can take other food

  • @mahadevaswamykmswamykm3003
    @mahadevaswamykmswamykm3003 ปีที่แล้ว +4

    ಯಂತ ಜ್ಞಾನ ಸಂಪದ. ಅದ್ಬುತ

  • @Iamindian633
    @Iamindian633 ปีที่แล้ว +4

    ಅದ್ಭುತವಾಗಿ ತಿಳಿಸಿ ಕೊಟ್ಟಿದ್ದಿರ ತಮಗೆ ಧನ್ಯವಾದ

  • @swathithamankar4405
    @swathithamankar4405 ปีที่แล้ว +1

    ತುಂಬಾ ಉತ್ತಮ ವಿಚಾರಧಾರೆ

  • @vijayabk5474
    @vijayabk5474 ปีที่แล้ว +1

    Gurugalu vivarne maamsaaharada vishayavannu adbhutavaagi de pranaamaglu

  • @abdulkareemsab9246
    @abdulkareemsab9246 ปีที่แล้ว +1

    Super sir

  • @AnilHS71
    @AnilHS71 ปีที่แล้ว +5

    One cannot view past with the current lens, that’s a given.
    I loved the mention of “musure”, because nobody outside Brahmin community uses, and even modern (younger) Brahmins don’t know the word and its implication 😊
    1. Main reason for cooked rice becoming “musure” is its nature to carry life. As rightly pointed out, it is a deeper conversation.
    2. The simple reason, in my opinion, for not eating certain animal meats in different cultures, is the domestication.
    A. In India cow’s milk is consumed and treated like mother’s milk. So, it became sacred.
    B. In USA dogs and horses are treated like part of the family. They don’t consume dog meat, and I believe even horses are not sent to slaughter houses in the US. They went to the extent of requesting China to ensure no dog meant was served near Olympic village in the previous Olympics.
    Ravana was only a half brahmin, yet abolished sacrificing cows for rituals.
    Rama and pandavas were all Kshatriyas - the warriors clan, and hunting was part of their lifestyle.
    Krishna, being a cowherd, not sure if He really ate meat. He may have joined kshatriyas for hunting as a sport, but not really sure if He consumed. There are only stories of Him stealing butter and not chicken 😂
    Above all, the most revered Guru by one and all, Shri Vedavyasa, was born in a fisherman’s family.

  • @shivaramaiahdc945
    @shivaramaiahdc945 ปีที่แล้ว +1

    Olle vichara

  • @jeetendracskadur858
    @jeetendracskadur858 ปีที่แล้ว +1

    Very broad thinking

  • @brahmanandancreator3714
    @brahmanandancreator3714 ปีที่แล้ว +1

    ಉತ್ತಮ ವಿಚಾರ ವಿಮರ್ಶೆ

  • @shivanandabehurshivananda8515
    @shivanandabehurshivananda8515 ปีที่แล้ว +2

    Tq, sir,

  • @devendrakr8009
    @devendrakr8009 ปีที่แล้ว +1

    🙏🌹ಸೌಂದರ್ಯ ತುಂಬಿದ ವಿಚಾರಗಳು, ಧನ್ಯವಾದಗಳು 🙏🌹

  • @yogirajappanagappa1412
    @yogirajappanagappa1412 ปีที่แล้ว

    Very good thoughts

  • @basavarajrayappanavar9061
    @basavarajrayappanavar9061 ปีที่แล้ว +1

    Good sir

  • @sudhaa1548
    @sudhaa1548 ปีที่แล้ว +1

    In take food is related how it effects/reflects our soul and mind, for eg. Higher study students will eat light food to dedicate/ concentrate on their studies, sports participants follow their diet, similarly brahmins will have selected vegetables and green leaves they won't have onion, garlic, drumstick, since effects khama and krodha, can't gain more knowledge like vedhas and fluently chanting mantras, Kshatriya eat veg and selected non-veg items to gain knowledge and physical strength, for protection earlier to fight/ defeat enemies, Vyshyas eat all types of veg and additional tasty snack items to make themselves active and develop business, Shudras eat all type of veg and muttons, to gain more strength and also they are mentally prepared to serve all without any hesitation, hence eating food habit items effects their behaviour both mentally and physically, earlier it was community wise, now, as per their self decision. This is just summarised if any PHD research on the effects of the intake food, eatables drugs, snacks tobacco items, different type of muttons, chickens and sea foods, different types of vegetables, spinach, Millets, both organic and chemical based, it will speak the effects respectively, as Sir, said Kerala women without application of mind she commented on cow, sir calmly answered why not human beings or cockroaches or other worms, this proves the mentality of the individuals how it works. For everything application of mind is important as per that we should get into it. When you do fasting before prayer you are not disturbed both mentally and physically, hence fasting, same type light food during exams, light and healthy food during sports, since intake food depends upon the situations, circumstances, climate, region, hence religion stands,

  • @rameshvr9318
    @rameshvr9318 ปีที่แล้ว +2

    ಶ್ರೀ ಗೌರೀಶ್ ಅಕ್ಕಿ ಯವರಿಗೆ ಹಾಗೂ ಜಗದೀಶ ಶರ್ಮ ಸಂಪ ಅವರಿಗೆ, ಗೊತ್ತಿಲ್ಲದ ಕೆಲವು ವಿಷಯಗಳನ್ನ ತಿಳಿಸಿದ್ದಾಕ್ಕಾಗಿ ನನ್ನ ಹೃತ್ಪೂರ್ವಕ ವಂದನೆಗಳು

  • @rdcreations2166
    @rdcreations2166 ปีที่แล้ว

    ತಾವು ಶಾಸ್ತ್ರ ವನ್ನು ಇನ್ನೊಮ್ಮೆ ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳವುದು ಒಳ್ಳೆಯದು

  • @mahadevappan3923
    @mahadevappan3923 ปีที่แล้ว +1

    Wonderful sir, thank u very much. 😊👏👏🙏

  • @sharadadevappa5741
    @sharadadevappa5741 ปีที่แล้ว +2

    ಸoಪೂರ್ಣ ತಿಳಿದ ಜ್ಞಾನಿಗಳು.ಸೂಪರ್ ಮಾತುಗಳು.

  • @Ashwinihemanth
    @Ashwinihemanth ปีที่แล้ว +4

    Shivapurana da bagge thilisi please

  • @thepriyanka100
    @thepriyanka100 ปีที่แล้ว +3

    gowrish..vishaya avru matadli...it is sensitive topic. well i am curious about what its written in ancient litrature.. i think avru odikondidare avru matadli....nimma vichara avru helida nantara bandre chennagirathe ansathe.

  • @manumallikp1304
    @manumallikp1304 ปีที่แล้ว +1

    ತುಂಬಾ ಮೌಲ್ಯ ಯುತವಾದ ವಿಷಯ ಗಳನ್ನ
    ತಿಳಿಸಿಕೂಟ್ಟಿದ್ದೀರ ಧನ್ಯವಾದಗಳು 🙏

  • @abcdabcd807
    @abcdabcd807 ปีที่แล้ว +1

    Submitting myself

  • @gopalkrishnarbelgaumkar339
    @gopalkrishnarbelgaumkar339 ปีที่แล้ว +1

    kelavu vicharagalu saree annistaa illa gurujigale.

  • @oreogiri
    @oreogiri ปีที่แล้ว

    We tend to interpret history in our present day narrow spectacles. The life system and practices, values etc all were as per the needs of the times...
    Who are we to judge?

  • @rameshabhat5959
    @rameshabhat5959 11 หลายเดือนก่อน +1

    There is anotherside to this problem of veg and nonveg.
    Recent reports on economy of food, nonveg food or breeding animals require so much water and vegfood to these animals and one should think about the effect on the environment.
    So nivrttistu mahaphalaa is the watchword.

  • @HemanthKumar-uc2tz
    @HemanthKumar-uc2tz ปีที่แล้ว +1

    🙏🙏🙏

  • @sonikashetty5208
    @sonikashetty5208 ปีที่แล้ว

    👌🙏

  • @navyaks5644
    @navyaks5644 ปีที่แล้ว

    🙏🏻🙏🏻

  • @indirarao7433
    @indirarao7433 ปีที่แล้ว +3

    Namaste Thanks alot to both for clarification of all doubts 👌🙏

  • @dks674
    @dks674 ปีที่แล้ว

    Gaurish sir supe4rrrrrrr

  • @nandannandan5576
    @nandannandan5576 ปีที่แล้ว +1

    Sir rudrskshi darisuvudara bagge 1 episode madi

  • @laxmannaik6163
    @laxmannaik6163 ปีที่แล้ว +1

    🙏🙏🙏🙏

  • @DsouzaMangaloreIndia
    @DsouzaMangaloreIndia ปีที่แล้ว +1

    Namaskara 🙏

  • @varijaveeranath4412
    @varijaveeranath4412 ปีที่แล้ว +1

    🙏🏻🙏🏻🌹

  • @jamunabg2247
    @jamunabg2247 ปีที่แล้ว +4

    You people spoiling young generation . Read properly all purana s

  • @janakiiyengar6432
    @janakiiyengar6432 ปีที่แล้ว +1

    Sir aa swamygalannu hagalu raatri hogali tegaluva badalu eega reeti video maadi samaajakke upayogavaagatte🙏🙏

  • @varalaksmilakshamana3138
    @varalaksmilakshamana3138 ปีที่แล้ว

    ಸಮಾಜಕ್ಕೆ ಒಳ್ಳೆ ಸಂದೇಶ ಕೊಡಬೇಕು.

  • @harishr2299
    @harishr2299 ปีที่แล้ว

    🙏🙏

  • @Pragathi76
    @Pragathi76 ปีที่แล้ว +2

    ಮೌಲ್ಯಬರಿತ ಒಂದು ಚರ್ಚೆ.

  • @rameshrammy7711
    @rameshrammy7711 ปีที่แล้ว +3

    MAAMSA (CHICKEN MUTTON FISH ETC...) IS RAAJASIKA AAHARA BUT FEW FLESH LIKE BEEF PORK ARE CONSIDERED AS TAAMASIKA AAHARA. Sanaatana dharma niether recomends nor restricts maasaahara but person will devlop consiousness as per his/her eating habbit...