👌👌. ನಮ್ಮ ಭಾರತೀಯ ಸಂಸ್ಕೃತ, ಸನಾತನ, ಮಧ್ವ ಶಾಸ್ತ್ರದ, ಸಾಹಿತ್ಯದ ಪ್ರಕಾಂಡ ಪ್ರತಿಭೆ ಮಹಾನ್ ಚೇತನ ಬನ್ನಂಜೆ ಗೋವಿಂದಾಚಾರ್ಯರಿಗೆ ಸದ್ಗತಿಗಾಗಿ ಉಡುಪಿ ಶ್ರೀ ಕೃಷ್ಣ ನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ 👏👏👏👏👏
ಗೋವಿಂದಾಚಾರ್ಯ ಅದ್ಭುತ ವ್ಯಕ್ತಿತ್ವ . ಹಿಂದೂ ಸಂಸ್ಕೃತಿ ಹಾಗು ಸಂಸ್ಕೃತ ಉಳಿಸಿದ್ದೆ ಕನ್ನಡಿಗರು. ಇವತ್ತು ಭಾರತದಲ್ಲಿ ಹಿಂದೂ ಸಂಸ್ಕೃತಿ ಇದೆ ಅಂದರೆ ಅದು ಕನ್ನಡಿಗರು ಹಾಗು ದಕ್ಷಿಣದವರಿಂದ. ಮತ್ತೆ ಬನ್ನಿ.
Time relativity concept explained in a very simple terms.. Einstein , Stephen hawkings eega kandu hidididdanna namma puranagalu aagale halidavve.. great..🙏🏻
|| ಓಂ ನಮೋ ವಿಶ್ವಕರ್ಮಣೇ || ಕೊನೆಯಲ್ಲಿ ಇವರು "ಎಷ್ಟು ಅದ್ಭುತ" ಅಂತ ಹೇಳಿದ ಒಂದು ಮಂತ್ರ ಋಗ್ವೇದ "ವಿಶ್ವಕರ್ಮ ಸೂಕ್ತ"ದ ಮಂತ್ರ. ನ ತಂ ವಿದಾಥ ಯ ಇದಂ ಜಜಾನಾನ್ಯದ್ಯುಷ್ಮಾಕಮಂತರಂ ಬಭೂವ | ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾಸುತೃಪ ಉಕ್ಥಶಾಸಶ್ಚರಂತಿ ||
ಬನ್ನಂಜೆ ಯವರು ಖುರಾನ್ ಮತ್ತು ಬೈಬಲ್ ಗಳಲ್ಲಿಯೂ ಪಾರಂಗತರು ಎಂಬುದು ಅವರ ಸದ್ವಿಚಾರಗಳಿಂದ ಮತ್ತು ಅವರ ಹೇಳಿದ ಖುರಾನ್ ನ ಉಲ್ಲೇಖ ದಿಂದ ತಿಳಿದು ಸಂತೋಷವಾಯಿತು..... ಈಶ್ವರ, ಅಲ್ಲಾಹ್ ಎಲ್ಲಾ ಒಬ್ಬನೇ ಈ ಜಗದ ಮಾಲೀಕನು ಎಂಬುದನ್ನು ಸವಿಸ್ತಾರವಾಗಿ ಹೇಳಿ ಮನ ಗೆದ್ದಿದ್ದಾರೆ.... ಯಾವುದೇ ಮಂತ್ರಗಳನ್ನು ವಚನಗಳನ್ನು ತತ್ವಗಳನ್ನು ಅವುಗಳ ಅರ್ಥ ಅರಿಯದೇ ನಾವುಗಳು ಉರು ಹೊಡೆಯುವುದು ಬಿಡವೇಕು.... ಅರ್ಥವ ತಿಳಿದರೆ ಬದುಕು ಹಸನಾಗಬಹುದು...
Amazing thought process and eye opening...to be honest whenever I feel lost I do Gayathri...but never understood why... although I used to feel brought back... never imagined the larger concept/thinking off....hats off...and definitely ensure to learn and understand and complete
Bannanje has a thorough knowiedge about vedas, upanishandhs Gita as well as psychology. people like Ishwariya vidyalaya and others have knowledge which is limiteded to their own cult.
am a totally blind person but a lawyer from this video very intriguing and I think I feel that this is our duty to make sure that the young generation gets to know I am happy that at the age of 27 I got to experience this
ಸರಸ್ವತಿ ಪುತ್ರರು ನಮಿಂದ ದೂರ ವಾದರು ಅವರ ನೆನಪು ನಮ್ಮನ್ನು ಹೃದಯದಲ್ಲಿ ಸದಾ ಕಾಯುತ್ತ ಇರುತ್ತದೆ, ಅವರ ಪಾದ ಪದ್ಮಗಳಿಗೆ ವಂದನೆಗಳು.🙏🙏🙏🙏🪔🪔🪔🕉️🕉️🕉️🙏🙏🙏🙏
Good namaskar gurugale
ಜ್ಞಾನಕ್ಕೆ ಇನ್ನೊಂದು ಹೆಸರೇ ಬನ್ನಂಜೆ ಗೋವಿಂದಾಚಾರ್ಯರು 🌿
0
💯💯
well said................
ಆಚಾರ್ಯರ ಜ್ಞಾನಸಂಪತ್ತು ಸಾಗರದಂತೆ.
ನಮೋ ನಮಃ
ನನ್ನ ಅಂತ ಎಷ್ಟೋ ಜನರನ್ನು ಆದ್ಯಾತ್ಮ ಜೀವನಕ್ಕೆ ಸೆಳೆದ ಮಹಾತ್ಮ.. ನಮ್ಮ ಗುರುಗಳು..
👌👌. ನಮ್ಮ ಭಾರತೀಯ ಸಂಸ್ಕೃತ, ಸನಾತನ, ಮಧ್ವ ಶಾಸ್ತ್ರದ, ಸಾಹಿತ್ಯದ ಪ್ರಕಾಂಡ ಪ್ರತಿಭೆ ಮಹಾನ್ ಚೇತನ ಬನ್ನಂಜೆ ಗೋವಿಂದಾಚಾರ್ಯರಿಗೆ ಸದ್ಗತಿಗಾಗಿ ಉಡುಪಿ ಶ್ರೀ ಕೃಷ್ಣ ನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ 👏👏👏👏👏
ಗುರು ಕೃಪಾಹಿ ಸಿಸ್ಸಸ್ಯ ಪರಮ ಮಂಗಲಮ್.
ನಮಸ್ತೆ🙏ಸರ್ವೋ ಜನ ಸುಖಿನೋ ಭವಂತು🙏ಓಂ ಶಾಂತಿ ಶಾಂತಿ ಶಾಂತಿಃ 🙏
ಓಂ ಶ್ರೀ ಗುರುಭ್ಯೋ ನಮ
ಗೋವಿಂದಾಚಾರ್ಯ ಅದ್ಭುತ ವ್ಯಕ್ತಿತ್ವ . ಹಿಂದೂ ಸಂಸ್ಕೃತಿ ಹಾಗು ಸಂಸ್ಕೃತ ಉಳಿಸಿದ್ದೆ ಕನ್ನಡಿಗರು. ಇವತ್ತು ಭಾರತದಲ್ಲಿ ಹಿಂದೂ ಸಂಸ್ಕೃತಿ ಇದೆ ಅಂದರೆ ಅದು ಕನ್ನಡಿಗರು ಹಾಗು ದಕ್ಷಿಣದವರಿಂದ. ಮತ್ತೆ ಬನ್ನಿ.
ನಿಜವಾದ ಗುರುಗಳು 🙏
ಬನ್ನಂಜೆ ಗೋವಿಂದಚಾರ್ಯರಿಗೆ ಸಮನಾದ ಜ್ಞಾನಿ ಇನ್ನೊಬ್ಬನಿಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ💐🕉️✡️☸️🔯🎆🌙🍎🍓🍉🌸🏵️🌹🌻🍁🌷🌼💮🙏🙏🙏🙏🙏🙏🙏🙏🙏
ಓಂ ಗಾಯತ್ರೀ ನಮಃ ThanQ for presenting super spiritual & knowledgeable program
ನೆನಪು ಕಾಡುತ್ತದೆ ಅಚಾರ್ಯರೆ 🙏🙏🙏
It is amazing how personal identity is so vivid .Dr Bannanje has good interpretation of Sankalpa in a scientific manner .
Time relativity concept explained in a very simple terms.. Einstein , Stephen hawkings eega kandu hidididdanna namma puranagalu aagale halidavve.. great..🙏🏻
ನಮಸ್ತೆ ಗುರುಗಳೇ 🙏🙏🙏🙏🙏🙏🌸🌼🌺🌼🌸🌼🌸
ನಮ ಸ್ಕಾ ರ 🙏
|| ಓಂ ನಮೋ ವಿಶ್ವಕರ್ಮಣೇ ||
ಕೊನೆಯಲ್ಲಿ ಇವರು "ಎಷ್ಟು ಅದ್ಭುತ" ಅಂತ ಹೇಳಿದ ಒಂದು ಮಂತ್ರ ಋಗ್ವೇದ "ವಿಶ್ವಕರ್ಮ ಸೂಕ್ತ"ದ ಮಂತ್ರ.
ನ ತಂ ವಿದಾಥ ಯ ಇದಂ ಜಜಾನಾನ್ಯದ್ಯುಷ್ಮಾಕಮಂತರಂ ಬಭೂವ |
ನೀಹಾರೇಣ ಪ್ರಾವೃತಾ ಜಲ್ಪ್ಯಾ
ಚಾಸುತೃಪ ಉಕ್ಥಶಾಸಶ್ಚರಂತಿ ||
Wow. So brilliantly explained. Can listen to this great man whole day.
A terrible loss to us all. Om Shanti.
ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ🙏ಲೋಕ ಸಮಸ್ತ ಸುಖಿನೋ ಭವಂತು!! ಜೈ ಭಾರತ ಮಾತಾ🇮🇳 ವಸುದೈವ ಕುಟುಂಬಕಂ🌏ಜೈ ಜವಾನ್🪖ಜೈ ಕಿಸಾನ್🥬 ಸತ್ಯಮೇವ ಜಯತೇ ⚖️🙏
ನಮಸ್ತೆ ಗುರುಗಳೆ❤
ಅಧ್ಬುತ...... ಕೆಲವೇ ನಿಮಿಷಗಳಲ್ಲಿ ಅತ್ಯದ್ಭುತ ವಿಷಯ
ನಮೋ ನಮಃ ಗುರುಗಳೇ
Completely science......
ಧನ್ಯವಾದ ಪೂಜ್ಯರೆ🙏🙏🙏👏☝️👍
Poojyare, namage idella arthavagudalla, u r grate
ಧನ್ಯವಾದಗಳು ಗುರೂಜಿ.
ಆಂತರಿಕ ಅನುಭವಗಳು ಜೀವನದ ರಹಸ್ಯಗಳು. ಬಾಯ್ಯಾ ಅನುಭವಗಳು ಶಾಶ್ವತ ಅಲ್ಲಾ.
Excellent 🙏
Nanna preethiya gurgalu bannanje 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ಗುರುಗಳೆ
ಎಂಥಾ ಅದ್ಭುತ ...ಮಾತುಗಳು....ನಿಮ್ಮಿಂದ ಇನ್ನು ಹೆಚ್ಛೆಚ್ಚು ಮಾತುಗಳನ್ನು ಕೇಳಬೇಕೆಂದನಿಸುತ್ತಿದೆ.......
1
Bhagvan is supreme
ಸೂಪರ್ ಆಗಿದೆ ವಿಡಿಯೋ ಬಹಳಷ್ಟು ಉಪಯುಕ್ತ ಮಾಹಿತಿ
This one video changed my life and I became devotee of Gurugalu...
Guru Brahma, Guru Vishnu, Guru Devoh Maheshwarah.
Guru Sakshath Parabrahma, Thasmai Shree Gurave Namah!
Very thankful to you tube & for you people
ಅತ್ಯದ್ಭುತ ಕಾರ್ಯಕ್ರಮ
ಎಲ್ಲರಿಗೂ ಅರ್ಥವಾಗುವುದು ಕಷ್ಟ.🎉🎉😂ಆದರೂ ಒಂದೆರಡು ಬಾರಿ ಕೇಳಿದರೆ ಸ್ವಲ್ಪವಾದರೂ ಅರ್ಥವಾಗಿ, ಆಸಕ್ತಿ ಬೆಳೆಯ ಬಹುದು. ಬನ್ನಂಜೆ ಅವರಿಗೆ ಅನಂತ ಅನಂತ ನಮಸ್ಕಾರಗಳು.
ದೇವರ concept ಅದ್ಭುತ
ಹರಿ ಓಂ
Nijvagalu great Guruji Nev .....ivathu 1st nem video nodi thumba kushi aythu. ...hagea bejar aythu ...nemna kalkodidu......Omm Shanthi.....
Dhanyavadgalu sir 🙏
ಸತ್ಯನಾರಾಯಣ ಹಾಡು ತುಂಬ ಇಷ್ಟವಾಯಿತು yashodaramakrishna
Yava medhavi dislike (👎) middirappa adralu entha video nodida melu 🙏🙏 nimage Anatha koti namaskar galu 🙏🙏
People need more videos like this .
This is great explained 🙏
Anchor , Should realise that
He should have been comensnse
I think he is immatured,
Om Shanti, we lost one great scholar orator.
⁵5q²³⅘⁶8900
ಎಂತಾ ಅದ್ಭುತವಾದ ಲೆಕ್ಕಾಚಾರ
ಬನ್ನಂಜೆ ಯವರು ಖುರಾನ್ ಮತ್ತು ಬೈಬಲ್ ಗಳಲ್ಲಿಯೂ ಪಾರಂಗತರು ಎಂಬುದು ಅವರ ಸದ್ವಿಚಾರಗಳಿಂದ ಮತ್ತು ಅವರ ಹೇಳಿದ ಖುರಾನ್ ನ ಉಲ್ಲೇಖ ದಿಂದ ತಿಳಿದು ಸಂತೋಷವಾಯಿತು.....
ಈಶ್ವರ, ಅಲ್ಲಾಹ್ ಎಲ್ಲಾ ಒಬ್ಬನೇ ಈ ಜಗದ ಮಾಲೀಕನು ಎಂಬುದನ್ನು ಸವಿಸ್ತಾರವಾಗಿ ಹೇಳಿ ಮನ ಗೆದ್ದಿದ್ದಾರೆ....
ಯಾವುದೇ ಮಂತ್ರಗಳನ್ನು ವಚನಗಳನ್ನು ತತ್ವಗಳನ್ನು ಅವುಗಳ ಅರ್ಥ ಅರಿಯದೇ ನಾವುಗಳು ಉರು ಹೊಡೆಯುವುದು ಬಿಡವೇಕು....
ಅರ್ಥವ ತಿಳಿದರೆ ಬದುಕು ಹಸನಾಗಬಹುದು...
ಕೌಸರ್ ಪಾಶ ರವರೆ : ನಿಮ್ಮಲಿ ನನ್ನ ಒಂದು ಪ್ರಶ್ನೆ " ಎಲ್ಲಾ ದೇವರು ಒಂದೇ " ಹಾಗೂ "ಎಲ್ಲಾ ರಿಗೂ ದೇವರು ಒಬ್ಬನೇ " ಇದರಲ್ಲಿ ಯಾವ ವಾಕ್ಯ ಸರಿಯಾಗಿದೆ
What a way to present !!! Brilliant!!!.. 👌👌👌🙏
Shri Gurubhyo Namaha
ನಿಜವಾದ ಮಾತು🙏🙏🙏👏☝️
🙏🙏🙏🙏🙏🙏gurubhyo namaha haree om
🙏🙏🙏🙏🙏Shreekrishnaaya Namaha...........
Nice information
Om shanti 🙏🙏🙏
Thank you so much, it's very pleasurable experience to listen and we are blessed to have person like him, very rare pearl on the earth
Om Shanthi
Mechanical ritual, sad, we are more aware here and can explain the meaning better in the USA than in India. Be and it is. Great soul Govindji
This is so true with us, as a hindu i feel so down sometimes that we don't know basic concepts of our culture 😞
ಈ ಕಾರ್ಯಕ್ರಮ ನೋಡಿ ತುಂಬಾ ಖುಷಿ ಆಯ್ತು
ಅರ್ಥ ವಾಗದು ನಿಮ್ಮ ಅನುಭವ ಅದ್ಭುತ
Great Bannamje 🙏🙏
Uttama acharyare
🙏🏻🙏🏻🙏🏻🙏🏻🙏🏻🙏🏻🙇🏻♀️🙇🏻♀️🙇🏻♀️🙇🏻♀️🙇🏻♀️
ಅದ್ಭುತ .
Excellent 👌
Amazing thought process and eye opening...to be honest whenever I feel lost I do Gayathri...but never understood why... although I used to feel brought back... never imagined the larger concept/thinking off....hats off...and definitely ensure to learn and understand and complete
ಓಂ
pranaam guruji
Thanks guruji people like you are required for us
03:51 - THE THEORY OF RELATIVITY was explained in our scriptures and mantras far more advanced than ALBERT EINSTEIN " INVENTION"
Excellent explanation....🙏🙏🙏🙏Thanks for posting this.....🙏🙏🙏
great soul,
I am a leastest person to comment on such a greatest scholar and personality.🙏🙏🙏🙏
Only DD ಚಂದನ could do it. ಬೇರೆ ಯಾವ ಚಾನೆಲ್ ಅವ್ರು ಇದನ್ನೆಲ್ಲ produce ಮಾಡೋಕೆ ಆಗಲ್ಲ
Jai shree Ram
Shri Gurubyo Namaha 💐🙏🙏🙏
Sri Gurubyo namaha
🙏🙏🙏🙏🙏🙏🙏
Youman God..
Miss you guruji
rip rip acharyare devaru nimma aatmakke chirashanthi karunisali
Sir thank u...love u
great knowledge guruji
Amazing questions from sir sethuram.... without knowing the artha of things we do we ask what's the artha of life
Sir , tumba danyavada
@@angadh74 @n is in
Bannanje has a thorough knowiedge about vedas, upanishandhs Gita as well as psychology. people like Ishwariya vidyalaya and others have knowledge which is limiteded to their own cult.
🙏🙏🙏🙏bannanje namana
Great 🙏👍
am a totally blind person but a lawyer from this video very intriguing and I think I feel that this is our duty to make sure that the young generation gets to know I am happy that at the age of 27 I got to experience this
Super description
🙏🙏🙏🙏🙏🙏 guruji sirasastanga namaskara
Super sir🙏🙏
Very informative
Super
🧘🏼 🕉️🌹 🙏🏼
SUPER
ಇಂಥ ಇನ್ನಷ್ಟು ವೀಡಿಯೋ ಗಳು ಬೇಕು...
Matte innobru Bhannanje Govindacharyaru huttalla. Intha mahaneeyarannu kanda naavugale dhanyaru.
Like very good
@@radhakrishnankk7134the
🙏 Gurubhyo... Namaha....🙏🙏🙏
🙏🙏🙏🙏🙏🙏👌👌👌
Danyavadagalu 🌻
Dhanda explained beautifully
Bannanje aacharya ru maha jnani galu, halavu jateelate yanna bidisida gurugalu 🙏🙇
🙏🙏🙏🙏🙏🙏ಹೆಚ್ಚು ಸಂಕೃತ ದ ಬಗ್ಗೆ ತಿಳಿಸಿ ಕೋಡಿ ಗುರುಗಳೇ
🙏🏽🙏🏽🙏🏽
I only wish there was a video or animation of the kalpa, manvanthara and many other numbers he shared. These concepts are awesome and interesting.