ಬ್ರಾಮ್ಹಣನೊಬ್ಬ ಜೈನ ಅಥವಾ ಲಿಂಗಾಯತ ಹುಡುಗಿಯನ್ನು ಮದುವೆಯಾಗಬಹುದೋ? | E544

แชร์
ฝัง
  • เผยแพร่เมื่อ 24 ม.ค. 2025

ความคิดเห็น • 112

  • @DarshanSharma-lt9cx
    @DarshanSharma-lt9cx 26 วันที่ผ่านมา

    Very nice

  • @VijayKumar-pp9cq
    @VijayKumar-pp9cq 2 หลายเดือนก่อน +8

    ಹೇಳೂರು ಕೇಳೂರಿಗೆ. ಅಡಿಯಾಳು ಆಂತ ಕನ್ನಡ ಗಾದೆ ಏನು ಕೇಳ್ಬೇಕು ಏನು ಕೇಳಬಾರದು ಅನ್ನುದು ಜನ ಆರ್ಥ ಮಾಡ್ಕೋಬೇಕು ಅಷ್ಟೆ❤

  • @NageshMysore
    @NageshMysore 2 หลายเดือนก่อน +5

    Very interesting next question. Looking forward for answer.

  • @shambhushankara7553
    @shambhushankara7553 2 หลายเดือนก่อน +7

    ಸಮಾಜವನ್ನು ಒಡೆಯುವಂತಹ ಇಂತಹ ಪ್ರಶ್ನೆಗಳು ಆ ಪ್ರಸ್ತುತ

  • @dahrao
    @dahrao 2 หลายเดือนก่อน +9

    ಮದುವೆ ವೈಯುಕ್ತಿಕ ಅಭಿಪ್ರಾಯ, ಅದಕ್ಕೆ ಗುರುಗಳು ಏನು ಹೇಳೋಕಾಗುತದೆ ಅವರವರ ಅನುಕೂಲ

  • @rskumar5143
    @rskumar5143 2 หลายเดือนก่อน +5

    Sorry state of affairs in brahmin community. Non availability crisis is mainly because of unreasonable and high level of expectation without flexibility on both sides. We hope situation will improve. Thanks Guruji for clarification.

  • @manasaairani9103
    @manasaairani9103 2 หลายเดือนก่อน +6

    ಗುರುಗಳಿಗೆ ನಮಸ್ಕಾರ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @KrishnaSharma-sp7hw
    @KrishnaSharma-sp7hw 2 หลายเดือนก่อน +10

    ಪ್ರಶ್ನೆ ಕೇಳಿದವರಿಗೆ ಒಂದು ಪ್ರಶ್ನೆ...
    ... ಅಲ್ಲ Swamy ಮದುವೆ ಎಂಬುದು ಒಂದು ಗಂಡು ಒಂದು ಹೆಣ್ಣು.. ಜೀವನದ ಪರ್ಯಂತ ಸತಿ ಪತಿ ಆಗಿ.. ಸ್ವಾಸ್ತ ಸಮಾಜದ ಒಂದು ಭಾಗ ಆಗಿ ಬದುಕು ವಂತ ದ್ದು...
    .. ಇಂತಹ ವ್ಯಕ್ತಿಗತ ವಿಚಾರದಲ್ಲಿ ಬೇರೆಯವರ ವುಸಾಬರಿ ಯಾಕೆ ಬೇಕು.. ಪ್ರತಿ ವ್ಯಕ್ತಿ ಇಂತಹ ವಿಚಾರದಲ್ಲಿ ಅವರವರ ಕುಟುಂಬ ಕ್ಕೆ ಸೀಮಿತ ಆಗಿದ್ದು ಮತ್ತೊಬ್ಬನ.. ಮತ್ತೊಂದು ಕುಟುಂಬದ ಸಂದರ್ಭ ದಲ್ಲಿ ಮೂಗು ತೂರಿಸುವುದು ತರವಲ್ಲ..
    .. ನಿಮಗೆ.. ನಿಮ್ಮ ಕುಟುಂಬಕ್ಕೆ ಹೇಗೆ ಬೇಕೋ ಹಾಗೆ ಬದುಕಲು ನಿರ್ಧಾರ ತೆಗೆದು ಕೊಳ್ಳಲು ಅರ್ಹರು ಮತ್ತು ಸ್ವತಂತ್ರ ರು.. ಅದು ಬಿಟ್ಟು ಪಕ್ಕದ ಮನೆ ಹುಡುಗನ ಮದುವೆ Nishkarshe ಮಾಡಲು ಆತನ ಅಪ್ಪ ಅಮ್ಮ ಇರುತ್ತಾರೆ.. ಅಲ್ಲವೇ...

  • @muralikulkarni2247
    @muralikulkarni2247 2 หลายเดือนก่อน +2

    Very nice video namaskar guruji

  • @sateeshb2085
    @sateeshb2085 2 หลายเดือนก่อน +3

    ಓಂ ಶ್ರೀ ಗುರುಭ್ಯೋ ನಮಃ 🙏🙏

  • @kavyabhushan580
    @kavyabhushan580 2 หลายเดือนก่อน +1

    Nimma mahitigalige vandanegslu

  • @maruthikaranth7152
    @maruthikaranth7152 2 หลายเดือนก่อน +8

    We Hindus are so much divided by castes. That's why we were ruled by Mughals and Britishers. It was easy for others to divide us. There are only four types of people in the world.
    Wise one, Administrators, Businessmen, and labourers. This is called Varnas. It is by their quality and not by birth. All four are essential for a society to run. No one is higher or lower. This is what our Upanishads says. All other things are superstitious and not Tattwas. We are stuck in inhumanity. Humanity is Dharma.

  • @krishnagowda5528
    @krishnagowda5528 2 หลายเดือนก่อน +1

    🌹🙏🙏🙏🌹... ನಮಸ್ಕಾರ.. ಗುರೂಜೀ..

  • @vikramshankar3144
    @vikramshankar3144 2 หลายเดือนก่อน +3

    4.:30 ಆ ಕಾಲದಲ್ಲಿ ಈ ನಾಲ್ಕು ವರ್ಣಗಳು ಇದ್ದವು, ಜಾತಿಗಳು ಅಲ್ಲ. ಅಲ್ಲವೇ ?

  • @ಶ್ರೀವಿಚಾರಸಾಗರಶುದ್ಧಬ್ರಹ್ಮಜ್ಞಾನ

    ನಮ್ಮ ದೇಶದ ಎಲ್ಲಾ ಸಂಪ್ರದಾಯಗಳು ಬ್ರಾಹ್ಮಣರ ಅನುಕೂಲಕ್ಕೆ ತಕ್ಕಂತೆಯೇ ಇವೆ, ಕಾರಣ ಅವೆಲ್ಲವುಗಳನ್ನು ಅವರೇ ಬರೆದುಕೊಂಡಿದ್ದು, ಪ್ರತಿಯೊಂದು ಮಾತಿಗೂ ಅವರವೇ ಶಾಸ್ತ್ರೀಯ ಸಮರ್ಥನೆಗಳಿವೆ. ಬ್ರಾಹ್ಮಣರಿಗೆ ಜಯವಾಗಲಿ.

    • @rtsharanrt6099
      @rtsharanrt6099 2 หลายเดือนก่อน

      😂...

    • @KrishnaSharma-sp7hw
      @KrishnaSharma-sp7hw 2 หลายเดือนก่อน

      ವಿಚಾರ ಸಾಗರ ಶುದ್ಧ ಬ್ರಹ್ಮ ಜ್ಞಾ ನ ... ಅಬ್ಬಾ.. ಎಂತಹ ಅದ್ಭುತ ನಾಮಾಂಕಿತ..
      .. ಇನ್ನೊಂದು ಪದ ಬಿಟ್ಟಿದ್ದೀರಿ..
      ವಿಚಾರ ಸಾಗರ ಶುದ್ಧ ಬ್ರಹ್ಮಾಂಡ ಬ್ರಹ್ಮ ಜ್ಞಾನ...

  • @Gagan_Bujji94
    @Gagan_Bujji94 2 หลายเดือนก่อน

    ನಾವು ಬರೆಯುವುದು "ಬ್ರಾಹ್ಮಣ" ಆದರೂ, ಉಚ್ಛಾರಣೆ ಮಾಡುವುದು "ಬ್ರಾಮ್ಹಣ" ಎಂದೇ..

  • @ChandanNarsimha
    @ChandanNarsimha 2 หลายเดือนก่อน

    I hope there is different b/w caste and class thanks regards

  • @prakashbhatth
    @prakashbhatth 2 หลายเดือนก่อน +2

    Good explanation

  • @nandeeshahnnandi3901
    @nandeeshahnnandi3901 2 หลายเดือนก่อน

    ಓಂ ಗುರವೇ ನಮಃ 🙏🏻

  • @MaliniKarikala
    @MaliniKarikala 2 หลายเดือนก่อน +2

    If two adults love each other of whatever caste they can Marry by all means

    • @rtsharanrt6099
      @rtsharanrt6099 2 หลายเดือนก่อน

      ☑️ 100% true

  • @ಮನುಬಿ
    @ಮನುಬಿ 2 หลายเดือนก่อน +1

    Gurugale eee jathi tharathamyada bagge mathadi

  • @grstth6768
    @grstth6768 2 หลายเดือนก่อน

    ಪ್ರಶ್ನೆ ದೊಡ್ಡದಾಯಿತು.....!!

  • @prakashbhatth
    @prakashbhatth 2 หลายเดือนก่อน

    Yes sir

  • @LokeshAcharya-ro8ct
    @LokeshAcharya-ro8ct 2 หลายเดือนก่อน +13

    ಮದ್ವೆ ಆಗಬಹುದಾದ್ರು ಕೊಡುವವರು ಯಾರು ಬೇಕೇ!😂

    • @MahabaleshwarBhat-kn7xe
      @MahabaleshwarBhat-kn7xe 2 หลายเดือนก่อน

      ಸಿಕ್ಕಿದರು ಹೊಂದಾಣಿಕೆ ಕಷ್ಟ

    • @sridattar608
      @sridattar608 2 หลายเดือนก่อน +3

      Super boss edu maatu bere caste awru kuda brahmins hennu kodolla 😂

    • @avinashkravi
      @avinashkravi 2 หลายเดือนก่อน

      😂😂😂😂

    • @LokeshAcharya-ro8ct
      @LokeshAcharya-ro8ct 2 หลายเดือนก่อน

      @@sridattar608 ಯಾರೂ ಕೇಳೋದೂ ಇಲ್ಲ ಬಿಡಿ

  • @shridharbnaikshri5058
    @shridharbnaikshri5058 2 หลายเดือนก่อน

    ಬ್ರಹ್ಮ ಇತಿ ಬ್ರಾಹ್ಮಣ..

  • @nageshbhat73
    @nageshbhat73 2 หลายเดือนก่อน

    Kaliyugadalli chaturvarna vivahavu dharmashastradalliye nishedhicide. vivaha aaguvudu avaravara nirnaya.

  • @raghunandann433
    @raghunandann433 2 หลายเดือนก่อน

    Gurugale ....ansarisodu bahala kasta ide

  • @four._.tai.l2296
    @four._.tai.l2296 2 หลายเดือนก่อน

    ಬ್ರಹ್ಮನನ್ನು ತಿಳಿದವನು ಬ್ರಾಹ್ಮಣ. ಬ್ರಾಹ್ಮಣ ಆಗೋದು ಹುಟ್ಟಿನಿಂದ ಅಲ್ಲ samskaradinda

  • @shankarappasshankarappa3070
    @shankarappasshankarappa3070 2 หลายเดือนก่อน +1

    Any Hindu can marry any bride from Hindu community. Kindly don't devide on cast basis.. save india.

  • @seetarambhat244
    @seetarambhat244 2 หลายเดือนก่อน

  • @ashaniranjan397
    @ashaniranjan397 2 หลายเดือนก่อน

    🙏🙏🙏🙇‍♀️

  • @venkateshprasad220
    @venkateshprasad220 2 หลายเดือนก่อน

    🙏🙏🙏🙏🙏

  • @kumaraswamy5209
    @kumaraswamy5209 2 หลายเดือนก่อน +3

    ಯಾವುದರಲ್ಲಿ ಹೊಡಿಬೇಕು ಈ ಪ್ರಶ್ನೆ ಕೇಳಿದವನಿಗೆ?

    • @lionking870
      @lionking870 2 หลายเดือนก่อน

      ಲೇ ಬೇವರ್ಸಿ, ಕೇಳಿದವನಿಗೆ ಸಂದೇಹವಿತ್ತು. ಅದನ್ನು ಪರಿಹರಿಸಿಕೊಳ್ಳೋದಿಕ್ಕೆ ಕೇಳಿದ್ದಾನೆ. ಅದನ್ನು ನೋಡಿ ನಿನಗೆ ಯಾಕೆ piles ಬಂದಿದೆ???
      ಮೊದಲು ನಿನಗೆ ಹಳೆ ಚಪ್ಪಲಿ ತಗೊಂಡು ಹೊಡಿಬೇಕು.

    • @lionking870
      @lionking870 2 หลายเดือนก่อน

      ಲೇ ಬೇವರ್ಸಿ, ಕೇಳಿದವನಿಗೆ ಸಂದೇಹವಿತ್ತು. ಅದನ್ನು ಪರಿಹರಿಸಿಕೊಳ್ಳೋದಿಕ್ಕೆ ಕೇಳಿದ್ದಾನೆ. ಅದನ್ನು ನೋಡಿ ನಿನಗೆ ಯಾಕೆ piles ಬಂದಿದೆ???
      ಮೊದಲು ನಿನಗೆ ಹಳೆ ಚಪ್ಪಲಿ ತಗೊಂಡು ಹೊಡಿಬೇಕು.

  • @ManjunathR-t9p
    @ManjunathR-t9p 2 หลายเดือนก่อน +3

    ಅವಿವೇಕದ ಪರಮಾವದಿ

  • @sumukhvshankar1652
    @sumukhvshankar1652 2 หลายเดือนก่อน +6

    This is very wrong explanation. Which vedas says this please mention or puranas say this?
    If a Brahmin marries a Kshatriya and the Santana is considered Suta varna. It will lead to varna Sankara. This is not right. Probably what ever they are saying may be correct in apat kala.
    go to Sringeri Jagadguru Mahasannidhanam or Sannidhanam. Whatever they say is final.

    • @sridattar608
      @sridattar608 2 หลายเดือนก่อน +5

      Very true Sringeri Jagadguru is Final Authority🙏

    • @srinathbrhills3861
      @srinathbrhills3861 2 หลายเดือนก่อน

      ವ್ಯಾಸರು ಮತ್ತು ದಾಸಿಯರ ಸಮಾಗಮದಿಂದ ಹುಟ್ಟಿದ ವಿಧುರನ ಜಾತಿ ತಂದೆ ತಾಯಿಯರ ಜಾತಿ ಆಗಲಿಲ್ಲ , ಹೊಸ ಜಾತಿ ಉಗಮವಾಯಿತು ಅದು ಕ್ಷತ್ರ ಎಂಬ ಜಾತಿ .ರಾಮಾಯಣದಲ್ಲು ಇದರ ಉಲ್ಲೇಖವಿದೆ.ಅಲ್ಲಿ ಹೇಳುವುದು ಪರಸ್ಪರ ಅಂತರ್ಜಾತಿಯ ವಿವಾಹ ಆಗಬಾರದು ಎಂದಿಲ್ಲ ಆದರೆ ವರ್ಣಸಂಕರದಿಂದ ಒಂದು ಹೊಸ
      ಜಾತಿ ಉತ್ಪತ್ತಿಯಾಗುತ್ತದೆ
      ಈಗಿನ ದಿನಮಾನದಲ್ಲಿ ಎಂಬತ್ತು ಪ್ರತಿಶತ ಬ್ರಾಹ್ಮಣರು ಸಂಧ್ಯಾ ವಂದನೆ ಮತ್ತು ಇತರೆ ಅನುಷ್ಠಾನಗಳನ್ನು ಬಿಟ್ಡಿದ್ದಾರೆ. ಅವರನ್ನು ಹೇಗೆ ಬ್ರಾಹ್ಮಣರೆಂದು ಒಪ್ಪುವುದು. ಇನ್ನು ವಿಷಯ ಬಹಳ ಇದೆ.

    • @sameerkumar3236
      @sameerkumar3236 2 หลายเดือนก่อน +1

      Forget about vedas My gotra is atri gotra... Rishi attreya who gave birth to my gotra his marriage itself is intercaste, vasistar married outside the cast, rishi angirasa, bhrigu,pulastya, marichi, rishi jamadagni all married outside the cast if marrying outside the cast was a sin how would they commit that sin....?? They r much more educated than u.....obtaning santan from intercaste marriage is not varna sankara.... Its meaning is different.... If u want to know wat exactly know wat varna sankara is then listen the discourse of our pujya bannanje govindacharyaru....

  • @rtsharanrt6099
    @rtsharanrt6099 2 หลายเดือนก่อน +3

    ಇಂದಿನ ಕಾಲದಲ್ಲೂ ಇಂಥ silly ಪ್ರಶ್ನೆ...
    ಕೇಳೋರು ಕೋಡಂಗಿ
    ಇದಕ್ಕೆ ಉತ್ತರ ಹೇಳೋರು ಈರಭದ್ರ 🤣
    ಓತಿಕ್ಯಾತಕ್ಕೊಂದು ಬೇಲಿ ಸಾಕ್ಷಿ 😂😂

  • @nagraj3703
    @nagraj3703 2 หลายเดือนก่อน +1

    ಇಂತಹ ಕಪಟಿಗಳೊಂದಿಗೆ ಸಮಾಜದ ಸ್ವಾಸ್ತ್ಯ ಹಾಳಾಗುವದು

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 2 หลายเดือนก่อน +1

    ಹಿಂದಿನ ಕಾಲದಲ್ಲಿ ಸಹಜ. ಈಗ ಬ್ರಾಹ್ಮನಲ್ಲಿಯೇ ಮದ್ವೆ ಆಗೋರು ಡೈವರ್ಸ್ ಕೊಡುತ್ತಾರೆ ಇನ್ನು ಬೇರೆಯವರನ್ನು ಆದರೆ ಆ ಹುಡುಗಿ ಹೇಳಿದಂತೆ ಕೇಳಬೇಕು. ಇಲದಿದ್ದರೆ ಡೈವರ್ಸ್ ಗ್ಯಾರಂಟಿ. ಧರ್ಮಶಾಸ್ತ್ರದಲ್ಲಿ ನಾನು ಓದಿದ್ದೇನೆ. ಸರಿ ಇದೆ.

  • @vl6245
    @vl6245 2 หลายเดือนก่อน +1

    Before only their is cast problem Brahmins are marginalised kindly do not spread like this topic in order to increase ur popularity

  • @ramananddixit2553
    @ramananddixit2553 2 หลายเดือนก่อน +1

    Idaralli mundina prashneyalli, uttara heluvavrige neevu hedge uttar kodabeku endu heluttare nodi, hegiddare jana❤❤

    • @ramananddixit2553
      @ramananddixit2553 2 หลายเดือนก่อน

      Heege uttara kodabeku annuttare mundina prashneyalli, Kadakkagi uttarisi❤❤

  • @rushyendras9156
    @rushyendras9156 2 หลายเดือนก่อน +1

    Goodluck if you or your relatives marry a person from Jain community.

    • @Kps123-j6t
      @Kps123-j6t 2 หลายเดือนก่อน +2

      Not all jains are good

  • @PadmavathiL-ri3xn
    @PadmavathiL-ri3xn 2 หลายเดือนก่อน

    Swamy avarigenu bere bere bhagavantha srusty madiddane manushya yella ondene alwa? devasthanagalalli rape madutharalla aga jathi baralla. gurugale manava jathi onde antha mathadi.nimage dum illava .manavadarma onde melu keelu ullavaru maduva dowrjanya .aste thiga baggisi kelasa madalu agallavalla avaru madikondiro vevasthe.yavanadru devaranna nodiddana ? Modalu neeu nodiddeera. nimma athma sakshina kelikolli. Purana bichhabedappa .anthe kanthe aste modale desha vadeyuva kelasa aguthhide adaralli neenobba modalu desha .nimage dum illa bidi yakendare neeu badukikke yallarannu ulisikollabeku duddu danadinda nimma kelasavaguthhide yarannu kettavarannagi madikollalu nimagagalla bidi nimmantha gurugalndale arda Jana halogodu .

  • @ganapathihegde3951
    @ganapathihegde3951 2 หลายเดือนก่อน

    Last opinion is nonsense.
    Why you have uploaded.
    It's unnecessary.

  • @rameshrbhagavath
    @rameshrbhagavath 2 หลายเดือนก่อน

    Prashne keli,hege uttara helbeku,antha helbedi swamy,uttara kodthare,sariyo tappo adu nimma drustige bittaddu.

  • @ShivakumarNagaraja-sy9xw
    @ShivakumarNagaraja-sy9xw 2 หลายเดือนก่อน

    Gutl is a Girl.. No caste to Girl snd River

  • @mchandrahasa1362
    @mchandrahasa1362 2 หลายเดือนก่อน

    Brahmins bere jaati yavarannu maduve aagbahidu aadare Brahmana hudugi yannu bere jaati maduve aadare neevu opputeera.

  • @krishnappar7709
    @krishnappar7709 2 หลายเดือนก่อน

    🙏🌹🌹🌹🙏

  • @MahabaleshwarBhat-kn7xe
    @MahabaleshwarBhat-kn7xe 2 หลายเดือนก่อน +5

    ಬ್ರಾಹ್ಮಣ ಹುಡುಗಿ ದನ ತಿನ್ನೋ ಜಿಹಾದಿ ಜೊತೆ ಓಡಿ ಹೋಗಬಹುದೊ 3:14

    • @vasudevamurthy3239
      @vasudevamurthy3239 2 หลายเดือนก่อน +2

      ಆಗ ಅವಳು ಸಾಬಿ ಆಗುತ್ತಾಳೆ

    • @M.R.sủbahmnya.M.R.Balasubrahma
      @M.R.sủbahmnya.M.R.Balasubrahma 2 หลายเดือนก่อน

      🎉ಕೊಟ್ಟ ಹೆಣ್ಣು ಓಡಿಹೋದ ಹೆಣ್ಣು ಕುಲಗೆಟ್ಟ ಹೆಣ್ಣು ಕುಲದ ಹೊರಗೆ. ಅನ್ನೋದು. ತಂದೆ ಮನೆಗೆ ಸೇರೋಲ್ಲ. ಗಂಡನ ಹೆಸರು ಅವನ ವಶ ಅವನ ಮಕ್ಕಳಿಗೆ ಗಂಡನ ಜಾತಿ ವಂಶಕ್ಕೆ ಸೇರುತ್ತಾಳೆ

    • @kamalakshammag4714
      @kamalakshammag4714 2 หลายเดือนก่อน +1

      Too much

    • @diggavi
      @diggavi 2 หลายเดือนก่อน

      Mahbshwer magalu ge anuvayaguthi

    • @MahabaleshwarBhat-kn7xe
      @MahabaleshwarBhat-kn7xe 2 หลายเดือนก่อน

      @@kamalakshammag4714 ಯಾಕೆ ಸತ್ಯ ಹೇಳಬಾರದು ಅಲ್ವಾ

  • @Dragonbahi
    @Dragonbahi 2 หลายเดือนก่อน +1

    What if it is a reverse case. First of all it is a foolish explanation

  • @tejasvibharadwaj7725
    @tejasvibharadwaj7725 2 หลายเดือนก่อน +1

    ಕೋತಿ ತಾನು ಕೆಡವುದು ಅಲ್ಲದೆ ವನ ಎಲ್ಲ ಕೆಡಸತ್ತೇ

  • @Sooryabhaskar
    @Sooryabhaskar 2 หลายเดือนก่อน

    Pavagada Sharma avarae completely you study the Dharma Shastras without studying kindly donot give wrong answers , it depends on the yuga dharma and ocassions . Now itself the Brahmana varnas suffering a lot ,politically none supports , government also no support them , secomdly society also looking them differantly , Genocide problem suffering a lot Donot misguide , mis lead . Even though Dharma shastra sayss on what extent they have been quotef that to be seen . Jihws Chapla donot blaber

  • @OMkar-kr8oo
    @OMkar-kr8oo 2 หลายเดือนก่อน

    ನಿಮ್ಮ ಪ್ರಶ್ನೆ ಹೇಗಿದೆ ಅಂದರೆ ಪುರುಷ ಅಹಂಕಾರ ದ ಸಂಕೇತ ವಾಗಿದೆ. ಬ್ರಾಹ್ಮಣ ಪುರುಷ ಅನ್ಯ ಜ್ಯಾತಿಯ ಮಹಿಳೆಯರನ್ನ ಮದುವೆ ಮಾಡಿಕೊಳ್ಳ ಬಹುದೇ?. ಮಹಿಳೆ ಯಾವುದೇ ಜ್ಯಾತಿ ಯಾವರಾಗಿರಲಿ ನಿಮ್ಮನ್ನು ಒಪ್ಪಬೇಕಲ್ಲ. ಯಾವುದೇ ಜ್ಯಾತಿ ಯಲ್ಲಿ ಹೆಣ್ಣುಮಕ್ಕಳು ಕೊರತೆ ಇಲ್ಲ. ಆದರೆ ಈಗಿನ ಕಾಲದ ಮಹಿಳೆಯರು ಶಿಕ್ಷಣದಲ್ಲಿ ಪುರುಷ ರನ್ನು ಮೀರಿ ಸಾಧನೆ ಮಾಡುತ್ತಿದ್ದಾರೆ. ಅವರು ತಮ್ಮ ಶಿಕ್ಷಣ ಉದ್ಯೋಗ ಕ್ಕೆ ತಕ್ಕಂತೆ ಹುಡುಗ ರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಯಾವುದೇ ಜ್ಯಾತಿ ಯನ್ನ ನೋಡು ತಿಲ್ಲ. ತಮ್ಮನ್ನು ಅರ್ಥ ಮಾಡಿ ಕೊಂಡು ತಮ್ಮನ್ನು ಸಮಾನವಾಗಿ ಕಾಣುವ ಪುರುಷ ರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಆಯ್ಕೆ ಮಹಿಳೆಯರ ಕೈ ಯಲ್ಲಿದೆ. ನಮ್ಮ ಊರಲ್ಲಿ ಎಲ್ಲಾ ಜ್ಯಾತಿಯಲ್ಲಿ ಇದು ಸಮಸ್ಯೆ ಯಾಗಿ ಕಾಣುತ್ತಿದೆ.

    • @lionking870
      @lionking870 2 หลายเดือนก่อน

      ರೀ ಸ್ವಾಮಿ, ಪ್ರಶ್ನೆ ಕೇಳಿದವನಿಗೆ ಸಂದೇಹ ಬಗೆಹರಿಸಿಕೊಳ್ಳುವುದಕ್ಕೆ ಕೇಳಿದ್ದಾನೆ. ಇದರಲ್ಲಿ ಅಹಂಕಾರ ಏನು ಬಂತು. ಇಷ್ಟಕ್ಕೂ ಅವನು ಈಗಾಗಲೆ ಓರ್ವ ಲಿಂಗಾಯತ ಯುವತಿಯನ್ನು ಮದುವೆ ಆಗಿ ನೆಮ್ಮದಿಯಿಂದಿದ್ದಾನೆ.
      ನೀವೇಕೆ ನಿಮ್ಮ ಹಿಂಭಾಗದಲ್ಲಿ ಉರಿ ಎಬ್ಬಿಸ್ಕೋತೀರಿ?

    • @OMkar-kr8oo
      @OMkar-kr8oo 2 หลายเดือนก่อน

      ​@@lionking870ಈಗಾಗಲೇ ಲಿಂಗಾಯತ ಯುವತಿ ಯನ್ನು ಮದುವೆ ಯಾಗಿದ್ದರೆ. ಈ ಪ್ರಶ್ನೆ ಏಕೆ? ಬ್ರಾಹ್ಮಣರು ಲಿಂಗಾಯತ ಮಹಿಳೆಯ ನ್ನು ಮದುವೆ ಆಗಬಾರದು ಎಂದು ಹೇಳಿದರೆ ಅವಳನ್ನು ಬಿಟ್ಟು ಬಿಡ್ತಾನಾ?

    • @OMkar-kr8oo
      @OMkar-kr8oo 2 หลายเดือนก่อน

      @lionking870 ಸಮಾನತೆ ಎಂಬ ಪದ ಭಾರತ ದಲ್ಲಿ ಕೆಲವರಿಗೆ ಸಹಿಸಿಕೊಳ್ಳೋಕೆ ಆಗುವುದಿಲ್ಲ.

    • @OMkar-kr8oo
      @OMkar-kr8oo 2 หลายเดือนก่อน

      @lionking870 ಸಮಾನತೆ ಎಂಬ ಪದ ಕೆಲವರಿಗೆ ಅಲರ್ಜಿ ಈ ಮನೋ ರೋಗಕ್ಕೆ ಔಷದಿ ಇಲ್ಲ

  • @alltcsr24
    @alltcsr24 2 หลายเดือนก่อน +1

    ಹೌದು, ಬ್ರಾಹ್ಮಣ ಮತಾಂತರ ಆಗಿ ಮದುವೆಯಾಗಬಹುದು😂

  • @gururajavittal4394
    @gururajavittal4394 2 หลายเดือนก่อน +1

    Ree swamy. Samaja. Halu. Mado kelasa madbedi

  • @srinivashv6524
    @srinivashv6524 2 หลายเดือนก่อน

    🙏🙏

  • @saraswathivs2935
    @saraswathivs2935 2 หลายเดือนก่อน

    🙏🙏🙏🙏🙏

  • @shankarappasshankarappa3070
    @shankarappasshankarappa3070 2 หลายเดือนก่อน

    Any Hindu can marry any bride from Hindu community. Kindly don't devide on cast basis.. save india.

  • @mshivakumar3952
    @mshivakumar3952 2 หลายเดือนก่อน

    🙏🙏🙏

  • @GSHegde
    @GSHegde 2 หลายเดือนก่อน

    🙏🙏🙏