ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಇತಿಹಾಸ ಆಧಾರಗಳ ಮೇಲೆ ನಿಂತಿರುತ್ತದೆ ಕಾವ್ಯ ಕವಿಯ ಮನಸಿನ ಯೋಚನೆಯ ಮೇಲೆ ನಿಂತಿದೆ. ಯಾವುದೇ ಕಾದಂಬರಿಯ ಪಾತ್ರಗಳು ನಮಗೆ ನಿಜವಾದ ಜೀವನ ನಡೆಸಿದಂತೆ ಅನಿಸುವುದಿಲ್ಲವೇ. ಅದೇ ರೀತಿ ರಾಮಾಯಣ ಕವಿಯ ಜಾಣ್ಮೆಯನ್ನು ತೋರುತ್ತದೆ.
ನಿಜ, ನನ್ನ ಪ್ರಶ್ನೆಗಳೂ ಹೀಗೇ ಇವೆ. ಶ್ರೀಕೃಷ್ಣ ಭಗವಂತನೇ ಆಗಿದ್ದರೆ ಧೃತರಾಷ್ಟ್ರ ನಿಗೆ ಕಣ್ಣೇ ಬರಬಹುದಿತ್ತು ಎಂಬುದು ಶಿವನ ನಿಂದಿಸುವ ವೈಷ್ಣವ ಸಮುದಾಯಕ್ಕೆ ನನ್ನ ಪ್ರಶ್ನೆ. ಏಕೆಂದರೆ ಪರಮಾತ್ಮ ನಿರಾಕಾರ ಎಂಬ ನಂಬಿಕೆ ನನ್ನದು.
@@bhavishkumar2579 ಬ್ರಾಹ್ಮಣ ರಲ್ಲಿ ವೈಷ್ಣವ ಮತ್ತು ಶೈವ ವಿಭಾಗವಿದೆ. ಅಲ್ಲದೆ ದೇವಿ ಮತ್ತು ದೇವತೆ ಗಳ ಪೂಜೆಗಳು ನಡೆಯುತ್ತದೆ. ನಾನು ಲಿಂಗಾಯತ. ಇಲ್ಲಿ ಲಿಂಗಾಯತ ಮತ್ತು ವೀರ ಶೈವ ಬೇರೆ ಬೇರೆ ಎಂಬ ವಾದವೂ ನಡೆದಿದೆ. ವಚನ ಸಾಹಿತ್ಯ, ದಾಸರ ಪದಗಳು, ಇತ್ಯಾದಿ ವಿಮರ್ಶೆ, ಅವಲೋಕನ ನನ್ನಲ್ಲಿ ನಡೆಯುತಲೇ ಇರುತ್ತದೆ. ನನಗೆ ಪರಮಾತ್ಮ ನಿರಾಕಾರ-ನಿರ್ನಾಮ-ನಿರ್ಗುಣ. ಬ್ರಹ್ಮ-ವಿಷ್ಣು-ಮಹೇಶ್ವರ ಕೂಡ ಅಂದಿನ ಸತ್ಯಯುಗದ ಮನುಷ್ಯರು ಅನಿಸುತ್ತದೆ. ಮನುಷ್ಯರಲ್ಲಿ ಅವರವರ ಗುಣ-ಜೀವನ ಶೈಲಿ ಆಧರಿಸಿ ದೇವ-ದಾನವ-ಮಾನವ ಜಾತಿ ಯಾಗಿ ವಿಂಗಡಿಸಲಾಗಿತ್ತೇನೋ ಅನಿಸುತ್ತದೆ. ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ...
@@ವಿರೂ-ಯ4ಜ ನೋಡಿ, ಪುರಾಣಗಳಲ್ಲಿ ಬಂದಂತೆ ಬ್ರಹ್ಮ-ವಿಷ್ಣು-ಮಹೇಶ್ವರ ರಲ್ಲಿ ರಾಕ್ಷಸರಿಗೆ ಆರಾಧ್ಯ ಬ್ರಹ್ಮ, ಮಾನವರಿಗೆ ರಕ್ಷಕ ವಿಷ್ಣು ಎಂದಿದ್ದರೆ ಶಿವನಿಗೆ ಮಾನವ-ದಾನವ ಇಬ್ಬರೂ ಭಕ್ತರು. ಹೀಗಿರುವಾಗ ವಿಷ್ಣು ಮಾತ್ರ ಶ್ರೇಷ್ಠ ಪರಮಾತ್ಮ ಎಂದು ಯಾಕೆ ಇಸ್ಕಾನ್ ಹೇಳತ್ತೆ? ಗೊತ್ತಿಲ್ಲ. ಅಲ್ಲದೆ ಮೂರು ಗುಣಗಳಲ್ಲಿ ಬ್ರಹ್ಮ-ರಜೊ, ವಿಷ್ಣು-ಸತ್ವ ಗಣಿ ಎಂದು, ಶಿವನಿಗೆ ತಮಸ ಗುಣಿ ಎನ್ನುತ್ತಾರೆ. ಇಲ್ಲಿ ದುರಹಂಕಾರಿ-ಅಧಿಕಾರಿಗಳಿಗೆ ಹೆಚ್ಚಾಗಿ ತಮೋ-ರಜೋ ಗುಣಗಳಿದ್ದು ಋಷಿ-ಸಾಧು-ಸಂತರಿಗೆ ಮಾತ್ರ ಸಾತ್ವಿಕ ಗುಣಲಕ್ಷಣಗಳು ಇರತ್ತೆ ಎನ್ನುತ್ತಾರೆ. ದೈತ್ಯರು ವಿಷ್ಣು ವನ್ನು ಕಪಟಿ ಎಂದು ನಿಂದಿಸುತ್ತಾರೆ. ನನ್ನ ಪ್ರಕಾರ ಎಲ್ಲರನ್ನೂ ಸಮವಾಗಿ, ನ್ಯಾಯವಾಗಿ ನೋಡುವ ಶಿವನೇ ನಿಜವಾದ ನಾಯಕ. ಅಲ್ಲದೆ ಶಿವನೇ ಕುಬೇರನಿಗೆ ಸಂಪತ್ತಿನ ದೇವರ, ಶನಿಗೆ ನ್ಯಾಯ ದೇವರ ಸ್ಥಾನ ಕೊಟ್ಟಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಜೈ ಶ್ರೀರಾಮ. ಇಂದಿನವ್ರೇ ಆದ ನಮಗೂ ನಮ್ಮ ನಡತೆಗೆ ಆದರ್ಶ ಶ್ರೀರಾಮಚಂದ್ರನೇ. ನಮ್ಮ ಅಪ್ಪ ಅಮ್ಮ ಹೇಳಿದ ಮಾತುಗಳನ್ನು ಅನುಸರಿಸಿದರೆ ನಮಗೆ ಒಳ್ಳೇದಾಗುತ್ತದೆ. ಇದು ನಂಬಿಕೆಯೂ ಹೌದು, ಅನುಭವವೂ ಸರಿ. ಶ್ರೀರಾಮಚಂದ್ರನ ಅನುಕರಣೆ ನಮಗೆ ನೆಮ್ಮದಿಯ ಕವಚ ಎನ್ನುವುದು ಅನುಭವವಾದ್ದರಿಂದ ಶ್ರೀಮದ್ರಾಮಯಣ, ನಿಜವೋ, ಸುಳ್ಳೋ, ಊಹಾಪೋಹಗಳೊ ಎನ್ನುವ ತರ್ಕದ ಸರ್ಕಸ್ ಯಾಕೆ? ಬಾಯಾರಿದಾಗ ನೀರು ಕುಡಿದು ನೆಮ್ಮದಿ ಪಡೆಯುವುದು ಸಹಜ. ನೀರಿನಿಂದಲೇ ಪಡೆದ ಸೌಖ್ಯವನ್ನು ತರ್ಕದ ತಕರಾರಿನ ತಕ್ಕ್ಕಡಿಗೆ ಸುರಿಯುವುದಾದರೂ ಯಾಕೆ?. ಶ್ರೀರಾಮಚಂದ್ರನ ಅನುಕರಣೆಯೇ ಸಾಕು ಎನ್ನುವುದೇ ಸಾರ್ಥಕತೆ. ಜೈ ಶ್ರೀರಾಮ.
Sir, one head master asked me same question I could tell upto my great grand fathers name afterwards I did not know next generations name. Where as Rama name from thousands of years ago, so v can’t reach such greatness,at least you plant a tree in front of your house.and enjoy the benefit.
Walmiki was outstandingp poet he wrote ramayana apic a brillant work containinge ethics and philosophy still lord rama sita and others are not imaginary
@@maheshs2150 I haven't come across him commenting on Rama as not a God. Some people may think so because of Uttrakanda, but that novel is an analysis that is also based on Valmiki Ramayana but done without being disrespectful.
@@mnnaveen23 refer to his statement which he made which came in news papers may be the date is 21 Feb 2019 or 2020 search in archives byrappa has clearly stated ರಾಮ ದೇವರಲ್ಲ,. I have read it and was shocked , shathavadhani R ganesh shared stage along with byrappa
@@maheshs2150 Well, I am not able to find it but my confidence in his views on country, religion, and the concept of God is not just from one-liner heading but from extensive reading of his works and speeches. He analyses the faith and tries to explore beyond it to the root for sure but never has said God doesn't exist. It is possible to misunderstand or misquote in the news as this matter is complex.
@@maheshs2150 this is in this way also sir At tretayuga Rama was born as a human only ihat way he was human BUT RAMAS. DIVINE QUALITY MAKES HIM DIVINE NOTHING WRONG IN CALIING HIM GOD AS HE UPLIFTED MANY DIVINITY MIGHT COME INANY FORM..SAGE AGASTYA AND LORD HANUMAN DINT CALL HIM LORD WITHOUT INSIGHT .ONE NEEDS INNER VISION TOSEE DIVINE IF IT STAYS NEAR US ALDO DURYODHANA AND KAURAVA CLAN COULD NOT SEE THE DIVINITY OF LORD KRISHNA BECAUSE OF THEIR LIMITATION.THATS ALL
ನಾನೆಷ್ಟೋ ಇವರ ಉಪನ್ಯಾಸ ಕೇಳಿದ್ದೆನೆ ಒಂದೇ ಒಂದು ಪ್ರಶ್ನೆಗೆ ಸಮರ್ಪಕ ಉತ್ತರವಿಲ್ಲ ಮನುಷ್ಯರು ನೀತಿವಂತರಾಗಿ ಬದುಕಲು ವೇದ ಇದರರ ಅವಿಷ್ಕಾರ ಉಪನಿಷತ್ ಇದರ ಅವಿಷ್ಕಾರ ಬ್ರಹ್ಮಸೂತ್ರ ಈ ನಂತರದ ಅವಿಷ್ಕಾರ ರಾಮಾಯಣ ಮಹಾಭಾರತ ಇಲ್ಲಿ ನಾನಾ ಭಾಷೆಯ ಜ್ಞಾನ ಬಂಡರವನ್ನು ಲಿಪಿಯೇ ಇಲ್ಲದ ಸಂಕ್ರತ ಎಂಬ ಗುಪ್ತ ಭಾಷೆ ರಚಿಸಿ ಜನ ವಿಭಜನೆ ಮಾಡಿ ನಾಲ್ಕು ವರ್ಣ ಘೋಷಿಸಿ ವಿಧ್ಯೆ ಸೀಮಿತ ಸಮುದಾಯದವರಿಗೆ ಮಾತ್ರ ಮಿಕ್ಕವರಿಗೆ ನಿರ್ಬಂಧ ಹೇರಲಾಯಿತು ರಾಮಾಯಣ ಮಹಾಭಾರತ ಅದೆಷ್ಟೋ ಕವಿಗಳು ಭಿನ್ನ ಭಿನ್ನವಾಗಿ ಬರೆದಿದ್ದಾರೆ ತದ ನಂತರ ಇದನ್ನು ನೈಜ ವೆಂದು ಸಮರ್ಥಿಸುತ್ತಾರೆ ಋಷಿಗಳು ವೇದ ಬರೆದುದುರ ಹಿಂದಿನ ಉದ್ದೇಶ ಲೋಕದಲ್ಲಿ ಸಮಸ್ತ ಜನರು ಜ್ಞಾನವಂತರಾಗಿ ಉತ್ತಮ ನಾಗರಿಕರಾಗಿ ಸುಖವಾಗಿರಬೇಕೆಂಬೂದು
Greek mythological city " Troy " is found to be true and present place in Turkey. Hence we can always conclude mythologies are poetic imagination of real events 🤔
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ದಯವಿಟ್ಟು...ರಾಮಚರಿತ ಮಾನಸದ ಕನ್ನಡ ಆವೃತ್ತಿ ಇದೆಯೇ ತಿಳಿಸಿ 🙏
@@music-amysticitself232 price ⁿ
ಪಾವಗಡ ಪ್ರಕಾಶ್ ನಡೆದಾಡುವ ದೈವ ಮಾನವ ಅವರನ್ನು ನೋಡಿದ ನೀವೇ ಧನ್ಯರು. ನಮ್ಮ ಕಾಲಮಾನದಲ್ಲಿ ಇರುವುದೇ ನಮ್ಮ ಪುಣ್ಯ.🙏🙏🙏🙏🙏🙏🙏🙏
ಇತಿಹಾಸ ಆಧಾರಗಳ ಮೇಲೆ ನಿಂತಿರುತ್ತದೆ ಕಾವ್ಯ ಕವಿಯ ಮನಸಿನ ಯೋಚನೆಯ ಮೇಲೆ ನಿಂತಿದೆ. ಯಾವುದೇ ಕಾದಂಬರಿಯ ಪಾತ್ರಗಳು ನಮಗೆ ನಿಜವಾದ ಜೀವನ ನಡೆಸಿದಂತೆ ಅನಿಸುವುದಿಲ್ಲವೇ. ಅದೇ ರೀತಿ ರಾಮಾಯಣ ಕವಿಯ ಜಾಣ್ಮೆಯನ್ನು ತೋರುತ್ತದೆ.
ನೈಜವಾದ ವಿವರಣೆ ನೀಡಿದ ಗುರೂಜಿಯವರಿಗೆ ವಂದನೆಗಳು.
ನಿಜ, ನನ್ನ ಪ್ರಶ್ನೆಗಳೂ ಹೀಗೇ ಇವೆ. ಶ್ರೀಕೃಷ್ಣ ಭಗವಂತನೇ ಆಗಿದ್ದರೆ ಧೃತರಾಷ್ಟ್ರ ನಿಗೆ ಕಣ್ಣೇ ಬರಬಹುದಿತ್ತು ಎಂಬುದು ಶಿವನ ನಿಂದಿಸುವ ವೈಷ್ಣವ ಸಮುದಾಯಕ್ಕೆ ನನ್ನ ಪ್ರಶ್ನೆ. ಏಕೆಂದರೆ ಪರಮಾತ್ಮ ನಿರಾಕಾರ ಎಂಬ ನಂಬಿಕೆ ನನ್ನದು.
Sir basavanna vachana odi vishnavara bandvala they dont accept krishna rama
@@bhavishkumar2579 ಬ್ರಾಹ್ಮಣ ರಲ್ಲಿ ವೈಷ್ಣವ ಮತ್ತು ಶೈವ ವಿಭಾಗವಿದೆ. ಅಲ್ಲದೆ ದೇವಿ ಮತ್ತು ದೇವತೆ ಗಳ ಪೂಜೆಗಳು ನಡೆಯುತ್ತದೆ.
ನಾನು ಲಿಂಗಾಯತ. ಇಲ್ಲಿ ಲಿಂಗಾಯತ ಮತ್ತು ವೀರ ಶೈವ ಬೇರೆ ಬೇರೆ ಎಂಬ ವಾದವೂ ನಡೆದಿದೆ.
ವಚನ ಸಾಹಿತ್ಯ, ದಾಸರ ಪದಗಳು, ಇತ್ಯಾದಿ ವಿಮರ್ಶೆ, ಅವಲೋಕನ ನನ್ನಲ್ಲಿ ನಡೆಯುತಲೇ ಇರುತ್ತದೆ.
ನನಗೆ ಪರಮಾತ್ಮ ನಿರಾಕಾರ-ನಿರ್ನಾಮ-ನಿರ್ಗುಣ. ಬ್ರಹ್ಮ-ವಿಷ್ಣು-ಮಹೇಶ್ವರ ಕೂಡ ಅಂದಿನ ಸತ್ಯಯುಗದ ಮನುಷ್ಯರು ಅನಿಸುತ್ತದೆ. ಮನುಷ್ಯರಲ್ಲಿ ಅವರವರ ಗುಣ-ಜೀವನ ಶೈಲಿ ಆಧರಿಸಿ ದೇವ-ದಾನವ-ಮಾನವ ಜಾತಿ ಯಾಗಿ ವಿಂಗಡಿಸಲಾಗಿತ್ತೇನೋ ಅನಿಸುತ್ತದೆ.
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ...
ಅಷ್ಟ ಪುರಾಣಗಳಲ್ಲಿ ಎಲ್ಲ ಖಳನಾಯಕರು, ಶೈವ ಧರ್ಮದವರು. ನಾಯಕರು ವಿಷ್ಣುವಿನ ಅವತಾರ.
ಒಬ್ಬ ಖಳನಾಯಕ ವೈಷ್ಣವ, ವಿಷ್ಣು ಯಾಕಿಲ್ಲ?
@@ವಿರೂ-ಯ4ಜ ನೋಡಿ, ಪುರಾಣಗಳಲ್ಲಿ ಬಂದಂತೆ ಬ್ರಹ್ಮ-ವಿಷ್ಣು-ಮಹೇಶ್ವರ ರಲ್ಲಿ ರಾಕ್ಷಸರಿಗೆ ಆರಾಧ್ಯ ಬ್ರಹ್ಮ, ಮಾನವರಿಗೆ ರಕ್ಷಕ ವಿಷ್ಣು ಎಂದಿದ್ದರೆ ಶಿವನಿಗೆ ಮಾನವ-ದಾನವ ಇಬ್ಬರೂ ಭಕ್ತರು.
ಹೀಗಿರುವಾಗ ವಿಷ್ಣು ಮಾತ್ರ ಶ್ರೇಷ್ಠ ಪರಮಾತ್ಮ ಎಂದು ಯಾಕೆ ಇಸ್ಕಾನ್ ಹೇಳತ್ತೆ? ಗೊತ್ತಿಲ್ಲ. ಅಲ್ಲದೆ ಮೂರು ಗುಣಗಳಲ್ಲಿ ಬ್ರಹ್ಮ-ರಜೊ, ವಿಷ್ಣು-ಸತ್ವ ಗಣಿ ಎಂದು, ಶಿವನಿಗೆ ತಮಸ ಗುಣಿ ಎನ್ನುತ್ತಾರೆ. ಇಲ್ಲಿ ದುರಹಂಕಾರಿ-ಅಧಿಕಾರಿಗಳಿಗೆ ಹೆಚ್ಚಾಗಿ ತಮೋ-ರಜೋ ಗುಣಗಳಿದ್ದು ಋಷಿ-ಸಾಧು-ಸಂತರಿಗೆ ಮಾತ್ರ ಸಾತ್ವಿಕ ಗುಣಲಕ್ಷಣಗಳು ಇರತ್ತೆ ಎನ್ನುತ್ತಾರೆ.
ದೈತ್ಯರು ವಿಷ್ಣು ವನ್ನು ಕಪಟಿ ಎಂದು ನಿಂದಿಸುತ್ತಾರೆ.
ನನ್ನ ಪ್ರಕಾರ ಎಲ್ಲರನ್ನೂ ಸಮವಾಗಿ, ನ್ಯಾಯವಾಗಿ ನೋಡುವ ಶಿವನೇ ನಿಜವಾದ ನಾಯಕ. ಅಲ್ಲದೆ ಶಿವನೇ ಕುಬೇರನಿಗೆ ಸಂಪತ್ತಿನ ದೇವರ, ಶನಿಗೆ ನ್ಯಾಯ ದೇವರ ಸ್ಥಾನ ಕೊಟ್ಟಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Sri krshna sri ram brahamanaralla adru brahmnru kshetriya mattu
Gouliga yadava samaja devaru anta poojisidaru
ಗುರುವಿನ ಪದಗಳಿಗೆ ನನ್ನ ನಮನಗಳು ಅವರ ಜೊತೆ ಇರುವ ಪರಮ್ ಸರ್ ಗೆ ವ೦ದನೆಗಳು 🙏🙏🙏🙏
Great gurugale excellent golden preaching gurugale
ಕನ್ನಡಕ್ಕೆ ಇನ್ನೊಂದು ಅರ್ಥವೇ ನಮ್ಮ ಹೆಮ್ಮೆಯ ಪಾವಗಡ ಪ್ರಕಾಶ್ ಗುರೂಜಿ 🙏🙏🙏🌹🌹🌹
Dhanyavaad. Dhanyavaad
ಗುರುಗಳಪಾದಕೆ ಅನಂತ ವಂದನೆಗಳು
ಕಲ್ಪನೆಗೂ ಸ್ಪೂರ್ತಿ ಬೇಡ್ವಾ.. ! ಜೈ ಶ್ರೀ ರಾಮ್ ❤️🙏
Jai Shree Rama🙏 Valmiki ramayanadalli 24 savira slokagalive andre, adu ashtu parama sathya.. Valmiki maharshigalu swathaha Shree Rama prabhugalannu nodi, daiva drishti inda Shree Rama prabhuvina jeevana charitre barediruvode valmiki Ramayana🙏🙏🙏 Idaralli yava sandehavilla.. Jai Shree Rama🙏🙏🙏
ಅಭಿನಂದನೆಗಳು, ಗುರುಗಳೇ ❤
ಜೈ ಶ್ರೀರಾಮ್
Very good ideals about Shree Ramayana thanks for your support very good ideals of performance thanks for your support
ವಿದ್ವತ್ಪೂರ್ಣ ವೈಚಾರಿಕ ಪ್ರವಚನಕ್ಕೆ ನಮಸ್ಕಾರಗಳು.
ಜೈ ಹಿಂದ್
ಬೇಂದ್ರೆ ❤️
ಅರ್ಥ ಗರ್ಭಿತ ಮಾತುಗಳು 🙏
Amazing information, thank you 🙏🙏🙏
Super sir nimmamathugalu satya
ಜೈ ಶ್ರೀರಾಮ. ಇಂದಿನವ್ರೇ ಆದ ನಮಗೂ ನಮ್ಮ ನಡತೆಗೆ ಆದರ್ಶ ಶ್ರೀರಾಮಚಂದ್ರನೇ. ನಮ್ಮ ಅಪ್ಪ ಅಮ್ಮ ಹೇಳಿದ ಮಾತುಗಳನ್ನು ಅನುಸರಿಸಿದರೆ ನಮಗೆ ಒಳ್ಳೇದಾಗುತ್ತದೆ. ಇದು ನಂಬಿಕೆಯೂ ಹೌದು, ಅನುಭವವೂ ಸರಿ. ಶ್ರೀರಾಮಚಂದ್ರನ ಅನುಕರಣೆ ನಮಗೆ ನೆಮ್ಮದಿಯ ಕವಚ ಎನ್ನುವುದು ಅನುಭವವಾದ್ದರಿಂದ ಶ್ರೀಮದ್ರಾಮಯಣ, ನಿಜವೋ, ಸುಳ್ಳೋ, ಊಹಾಪೋಹಗಳೊ ಎನ್ನುವ ತರ್ಕದ ಸರ್ಕಸ್ ಯಾಕೆ? ಬಾಯಾರಿದಾಗ ನೀರು ಕುಡಿದು ನೆಮ್ಮದಿ ಪಡೆಯುವುದು ಸಹಜ. ನೀರಿನಿಂದಲೇ ಪಡೆದ ಸೌಖ್ಯವನ್ನು ತರ್ಕದ ತಕರಾರಿನ ತಕ್ಕ್ಕಡಿಗೆ ಸುರಿಯುವುದಾದರೂ ಯಾಕೆ?. ಶ್ರೀರಾಮಚಂದ್ರನ ಅನುಕರಣೆಯೇ ಸಾಕು ಎನ್ನುವುದೇ ಸಾರ್ಥಕತೆ. ಜೈ ಶ್ರೀರಾಮ.
Good to hear narrators view on Ramayana
Moodala maneya...kavitheya ee artha modala barige keliddu.thumba aashcharya matthu santhoshavayithu.dhanyavadagalu.
nijwaglu niu grt gurugale estu dinnakke na kanda kadakanditha sathya vimrshakaru tq gurugale
Thanks for the knowledge 🙏🙏
ಎಲ್ಲವೂ ಸರಿ. ಆದರೆ ಮೂಡಲಮನೆಯ ಹಾಡನ್ನು ಮಾತ್ರ ಹಾಡಬೇಡಿ ಗುರುಗಳೆ. ಇದು ನಮ್ಮೊಂದಿಗೆ ಅನ್ಯಾಯ ಮಾಡಿದಂತೆ.
ಅರಿವು ಮೂಡಿಸಿದ ಗುರೂಜಿಯವರಿಗೆ ವಂದನೆಗಳು
Sri Ram Jai Ram Jai Jai Ram 🙏
PUJYA SRI GURUGALIGE BAKTHIPURVAKA NAMASKARAGALU 🙏🏻🙏🏻🙏🏻🙏🏻🙏🏻
Jai sri rama rama rama
Super philosophy
Super argument
Good sir
Gurubyonamah🙏🙏🙏🙏
You are right sir all creativity
Sir, one head master asked me same question I could tell upto my great grand fathers name afterwards I did not know next generations name. Where as Rama name from thousands of years ago, so v can’t reach such greatness,at least you plant a tree in front of your house.and enjoy the benefit.
Verry good fact
Gurugalige Pranamagalu 🙏🏻🥰
Bogale gurugalige pranamagalu🙏🏻🥰
@@nagaraja.knagaraja.k8676 bogale nagaraja 🥰🙏
@@rushyendras9156 bhogale brahmana
Swamiji u r perfectly said, moola manusharu idru but varanane indale elllaa vishayagalu serisalpattau
20:03 Vaasthava Ramayana
ಜೈ ಗುರುದೇವ
🙏🙏🙏🙏🙏🙏🙏🙏
ಪರಿಯಾರ್ ಅವತ್ ಪುಸ್ತಕ ಅವಶ್ಯ ಓದಿ
ಗುರುಗಳೆ 🙏🙏🙏
Good
What was the food habit of people of Ramayana and Mahabharata. Please discuss Sir
18:22 "24,000 shlokagalalli 1,000 shloka nija irabeku" This is 'conclusion by assumption; Not evidence.'
🙏🌹🌹🌹🙏
🙏🙏🙏🙏
Shankaracharyar bagge tilasari sir
19:51 Book Swayambhu
What is "Srivatsa" mark on God Vishnu's forehead as per Vishnu Sahasranama?
Salutations
12:13 '24000 shlokagalalli heliruvudella nija antha helalikkagailla'
ಬಹುಶಃ ನೀವು ಹೇಳ್ತಿರೊ ವಿಡಿಯೋಗಳು praveen mohan ಅವರದು ಅನ್ಸುತ್ತೆ ...ಚನ್ನಾಗಿರುತ್ತೆ..
Make a video on Sai baba
Gurubhyo namaha.🙏 Param sir namaste 👌👍🙏
Hogi hogi ivn munde heltitidaralla ayyo devre
ಕಾಲ್ಪನಿಕ ಕಥೆಗಳನ್ನು ನಿಜ ಅಂತ ನಂಬಿಸಿದ್ದಾರಲ್ಲ ನಂಬಿದ್ದಾರೆ ಜನ ಹಾಗಾಗಿ ನಮ್ಮ ದೇಶ 50 ವರ್ಷ್ ಅಭಿವೃದ್ಧಿ ಯಲ್ಲಿ ಹಿಂದೆ ಇದೆ
50 ಅಲ್ಲ 100 ವರ್ಷ
13:27 "Ramasethu krithaka antha parikshe maadida vignanigalu heliddare." Aa vignanigalu yaaru? Elliddare? Elli Heliddare?
Sir Namma bibble hetihasa eanu antha healuttea bibblenali ebhoomi prakruthi Akasha paraloka elladara baggea purthi healuttea
Walmiki was outstandingp poet he wrote ramayana apic a brillant work containinge ethics and philosophy still lord rama sita and others are not imaginary
episodes are not serially listed. accessing becomes difficult.
Maha avathar babaji bhagge deep and true research madi....nimma jeevanadha jothe ethara jeevanavu belaguthe..,my humble request
Avaravara bhavakke, avaravara darushnakke, avravàra veshadalli .. avaravrigella Guru obbane...Hariya bahkthrige Hari,
Harana bhaktharige Hara, Naranena ...bhavisuvano ..adaranthe..thoruvanu.. . Ramayna AADARSHAKKE Maryade
Parva and Uttarakanda from Shri. SL BHYRAPPA are also great books on this topic 🙏
Mr bhyrappa said sri Rama is not GOD do you accept it ???
@@maheshs2150 I haven't come across him commenting on Rama as not a God. Some people may think so because of Uttrakanda, but that novel is an analysis that is also based on Valmiki Ramayana but done without being disrespectful.
@@mnnaveen23 refer to his statement which he made which came in news papers
may be the date is 21 Feb 2019 or 2020 search in archives byrappa has clearly stated ರಾಮ ದೇವರಲ್ಲ,.
I have read it and was shocked , shathavadhani R ganesh shared stage along with byrappa
@@maheshs2150 Well, I am not able to find it but my confidence in his views on country, religion, and the concept of God is not just from one-liner heading but from extensive reading of his works and speeches. He analyses the faith and tries to explore beyond it to the root for sure but never has said God doesn't exist. It is possible to misunderstand or misquote in the news as this matter is complex.
@@maheshs2150 this is in this way also sir At tretayuga Rama was born as a human only ihat way he was human BUT RAMAS. DIVINE QUALITY MAKES HIM DIVINE NOTHING WRONG IN CALIING HIM GOD AS HE UPLIFTED MANY DIVINITY MIGHT COME INANY FORM..SAGE AGASTYA AND LORD HANUMAN DINT CALL HIM LORD WITHOUT INSIGHT .ONE NEEDS INNER VISION TOSEE DIVINE IF IT STAYS NEAR US ALDO
DURYODHANA AND KAURAVA CLAN COULD NOT SEE THE DIVINITY OF LORD KRISHNA BECAUSE OF THEIR LIMITATION.THATS ALL
True. After very very long time History will become Purana
🌈💞🌺🌺🙏🙏
🙏🙏🙏🙏👌👌👌👌🌹🌹🌹🌹🌹
Real story ramayana
Frst nim channel avrge mettnalli hodibeku entavrnella interview madoke hogidke.
Kithogiro Nan maklu yalla matadtare Ramayana mthe Mahabharata bagge adu namma Ithihasa.
ನಿಮಗೆ ಗೊತ್ತೆದ್ದರೆ ಹೇಳಿ ಸಮಾಸಜದಲ್ಲಿ ನಂಬಿಕೆ ಗೆ ಕಲ್ಲು ಹೊಡೆಯಬೇಡಿ
ಪುರಾಣ ಹೇಗೆ ಇತಿಹಾಸ ಸಾಧ್ಯ? ಅದು ಅವರವರ ನಂಬಿಕೆ,ಅ ನಂಬಿಕೆ ಎಲ್ಲರ ಮೇಲೆ ಎಕೆ ಹೆರುತ್ತೀರಾ
Namge hale itihaasa beda , hosa itihaasa baribeku aste . Avrenu bandu nammannu kaapadtaara ., hale kathe heloru janranna mosa maadoru.illandre avivekigalu ,somberigalu aste. Illa .kurudu nambikeyavru
ನಾನೆಷ್ಟೋ ಇವರ ಉಪನ್ಯಾಸ ಕೇಳಿದ್ದೆನೆ ಒಂದೇ ಒಂದು ಪ್ರಶ್ನೆಗೆ ಸಮರ್ಪಕ ಉತ್ತರವಿಲ್ಲ ಮನುಷ್ಯರು ನೀತಿವಂತರಾಗಿ ಬದುಕಲು ವೇದ ಇದರರ ಅವಿಷ್ಕಾರ ಉಪನಿಷತ್ ಇದರ ಅವಿಷ್ಕಾರ ಬ್ರಹ್ಮಸೂತ್ರ ಈ ನಂತರದ ಅವಿಷ್ಕಾರ ರಾಮಾಯಣ ಮಹಾಭಾರತ ಇಲ್ಲಿ ನಾನಾ ಭಾಷೆಯ ಜ್ಞಾನ ಬಂಡರವನ್ನು ಲಿಪಿಯೇ ಇಲ್ಲದ ಸಂಕ್ರತ ಎಂಬ ಗುಪ್ತ ಭಾಷೆ ರಚಿಸಿ ಜನ ವಿಭಜನೆ ಮಾಡಿ ನಾಲ್ಕು ವರ್ಣ ಘೋಷಿಸಿ ವಿಧ್ಯೆ ಸೀಮಿತ ಸಮುದಾಯದವರಿಗೆ ಮಾತ್ರ ಮಿಕ್ಕವರಿಗೆ ನಿರ್ಬಂಧ ಹೇರಲಾಯಿತು ರಾಮಾಯಣ ಮಹಾಭಾರತ ಅದೆಷ್ಟೋ ಕವಿಗಳು ಭಿನ್ನ ಭಿನ್ನವಾಗಿ ಬರೆದಿದ್ದಾರೆ ತದ ನಂತರ ಇದನ್ನು ನೈಜ ವೆಂದು ಸಮರ್ಥಿಸುತ್ತಾರೆ ಋಷಿಗಳು ವೇದ ಬರೆದುದುರ ಹಿಂದಿನ ಉದ್ದೇಶ ಲೋಕದಲ್ಲಿ ಸಮಸ್ತ ಜನರು ಜ್ಞಾನವಂತರಾಗಿ ಉತ್ತಮ ನಾಗರಿಕರಾಗಿ ಸುಖವಾಗಿರಬೇಕೆಂಬೂದು
(padmanaabha)²😂
Namaskara Please sir ,science jarniy,channal nodi history bagge heluthare adu nijana nodi helli
14:06 ಪೆದ್ದನ್ನಾ 😂😂😂😂
Mudala maneya poem written by Govinda Pai
Alla Bendre
Google aadru madi before commenting. Don't just use your thumbs.. use your brain too. 🤪
We are missing bannaje govindacharya to answer tilak on forehead 😔😔😔😔😔😔😔😔
That fool bannanje was a absolute liar .
His mudre and black naama came into existence only just before a 700 years
@@maheshs2150 😂😂🙄😂😂😂fool , you're calling fool😂😂😂😂😂
😅🤣😂🤣🤣😅😅🙏🙏🙏🙏🙏🙏🙏🙏🙏🙏🙏🙏🙏🙏
Eegina kaaladalli bari swarthigale eddare addarinda eegina mkkalige ramayana mahabhartha thilisabeku
ಮೂಡಣ,ಪಡುವಣ,ತೆಂಕಣ,ಬಡಗಣ
Yaava hanumanthana devastaana Param avare? Dina ade sundaravaada sundarana tilaka
Sita 17 feet height edidu. Sri ram 21 feet height. Lepakshi paada satya.param
Avara ayushya, dehada ettara, tumbaa hechittu paada doddadiralebeku
Guides do that mistake in places because geographically places are changed
Gadda bitkoodle medhavino rowdino alla nambidre yella ade sari ansutte .baya aagutte
Cameraman stop zooming in out
Greek mythological city " Troy " is found to be true and present place in Turkey. Hence we can always conclude mythologies are poetic imagination of real events 🤔
Vedagalige horeya kattuve, purana Vembedu pundara ghoshti, agamagala muga Koyyuve jai Budda basava bhim periyar.
Sir basava puranavu pundara gostina bhimakavi palakuri somanatha baredirodu sulla budda stupagalu budda cheytalaya agama alve buddana murti puje tappalave nammgu vachana barutte koluvane madiga holsu timbuvane madiga dayavillada dharma yavudayya dayave dharmada moolavayya daya erabeku sakala pranigalali , basavanna shivana ardhakru nijagunanda srigalu pigamber bagge islam shati dharma bagge matadirodu nammagu gottu deshadalli naditirodu gottu hinde nadedirodu gottu amberkar ravara 22 oths li avaru shivanana aradhidodilla anta helidare avranna devaru anta oppodilla estu jana astanga margavana palistiri yastu jana kudiyodanna nillsidiri kona bali kodallva maramma na pooje madalva aykat elladavanige arukatina vibuti
@@bhavishkumar2579 murthi madi avranna neneyodu bere abhishekada hesralli ata adode bere basava purananu nin opbeda adre vachana granthadalli karma siddanthana allagelididdare buddana basadi galanna shankaracharya avru 8th century alli destroy madirodu history, basavanna avranna kalyana enda hurgade dudiddu buddism na India indane destroy madiddu sanathanigalu 2%jana 98% janana administration madidru evaglu madthidare history of🇮🇳 is nothing but mortal conflict between buddism and brahminism ambedkar helirodu, ambedkar yak buddism ge convert adru namma nela moola dharma adha buddism na India inda hodisidri, bere religions galu India alli spread ashtu bega yak advu answer is brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya brahmanya
Gurugalige vadanegalu jjj shiram
Original Ayodhya was on the banks of Ganga. Ram committed suicide in Saruyu river
Lepakshiyalli seetha matheya paada sullu antha helalikke kotta udhaharane maatheya soundharya allave. Haagadre dheha dhoddadhu iddavaru elru raakshasare nimma prakara. threthayugadalli ellaru dheerga dhehigalu antha Ramayanadalli idhe. Alladhe seethamathe laxmidevi devarugala dhehadha varnane nimge gotthalla. Shivanannu hege bannisiddare. Vishnuvannu hege sthuthisiddare.haagiruvaga laxmi devi arthath seethamathe dhodda dheha adre raakshasina. Dheha dhoddadare soundharyvathi alva. Enri idella
ಈ ಮಾಲಿಕೆ ನಿಂತುಹೋಯಿತೆ?
How ram married sita, a nepali. How hanuman flew to mountain. Can monkeys fight a war with humans beings army
Monkey andre monkeys Alla guru Mangan buddi iroru anta adanne Varnane madirodu itihas dalli
ಅದು ಒಂದು ಕಥೆ ಅಷ್ಟೇ 📕
Vigraha ideyalla swamy. V
Nimma 25% belief may be unbelief to others
Islam also
Everything is story
Only sanatani will understand these things please don't waste your time in these things 😂😂😅🙏🙏🙏
Namage Namma thande Thai helidhu nija antha nambuthavee.
ಗುರು ಗಳು ಹೇಳಿ ಕೆ ಸರಿ
PARAM PLS CHANGE YOUR SELECTION...
Sir, good narration, but some words used could be better. I didn’t.t expect such words in this episode. I am bit uncomfortable and surprised.
Why Srirama sent Seetha into forest?
Read the Valmiki book to know facts never ask for rumors
Srilanka history alli ravana edda antha avru namballa
beda. ninagenu kashta. hogi vartha bharathi channel nodu. thurukaru andre ninage thumba ishta.
@@madhuguru6673 narayan guru, periyar, basava, ambedkar, Budda, bhagath Singh, Kuvempu, evranna kandre bhaya nimge 😂😂ha ha
@@mmabasava.7844 thurukara thunney kandre neevu hethkotheera.
Ramayana buddism lu barutte hagu jaina ramayana nu ide anta kelpatidivi nijana?