ಮುಂದಿನ ಕಥೆಗಾಗಿ ನಾನು ಕಾಯುತ್ತಿದ್ದೇನೆ ಆದಷ್ಟು ಬೇಗ ಬಿಡಿ ರಾಘವೇಂದ್ರ ಸರ್ ಮಹಾಭಾರತವು ತುಂಬ ಕುತೂಹಲದಿಂದ ಇದೆ ನಮಗೆ ನಿಮ್ಮ ಸ್ಟೋರಿ ತುಂಬಾ ಇಷ್ಟವಾಗುತ್ತದೆ ಹಾಗೆ ಬಿಡಿ ನಮ್ಮ ಸಹಕಾರ ನಿಮಗೆ ಎಂದು ಇರುವುದುಥ್ಯಾಂಕ್ಯು ಸರ್ ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಇದು ನನ್ನ ಫಸ್ಟ್ ಕಾಮೆಂಟ್ ಆಗಿದೆ ಈ ವಿಡಿಯೋದಲ್ಲಿ ಹಾಗೂ ಫಸ್ಟ್ ಲೈಕ್ ಕೂಡ
ಸರ್ ಎಲ್ಲಿ ನೀವು ಅರ್ಜುನನ ಮಗ ಅಭಿಮನ್ಯು ಬಗ್ಗೆ ತುಂಬಾ ಚನ್ನಾಗಿ ಹೇಳಿದಿರ ಆದರೆ ನನಗೆ ಒಂದು ವಿಷ್ಯದ ಬಗ್ಗೆ ತಿಳ್ಕೊಬೇಕು ಅದು ಏನು ಅಂದ್ರೆ ಅರ್ಜುನನ ಎನೊಬ್ಬ ಮಗ ಬಬ್ರುವಾಹನ ಬಗ್ಗೆ ಅವರು ಮಹಾಭಾರತದ ಪಾತ್ರದಾರಿ ಅಲ್ಲಿ ಇದರ ಇಲ್ಲವೇ ಅದು ಕಾಲ್ಪನಿಕ ಕಥೆಯೋ ಇದರ ಬಗ್ಗೆ ತಿಳಿಸಿಕೊಡಿ ಪ್ಲೀಸ್
ಗುರುಗಳೇ ನಿಮ್ಗೆ ನಿವೇ ಸಾಟಿ ...... ನಿಮ್ಮ ಆ ಅದ್ಭುತವಾದ ವಾಕ್ ಚಾತುರ್ಯ ನಿಮ್ಮಿಂದ ಬಿಟ್ರೆ ಬೇರೆ ಯಾರಿಂದನು ಸಾದ್ಯ ಇಲ್ಲಾ...ನಿಮ್ಗೆ ಯಾವ ಬಿರುದು ಕೊಟ್ರು ಕಡಮೆ 🤗🤗ಸರಸ್ವತಿ ನಿಮ್ ನಾಲಿಗೆ ಮೇಲೆ ಇದ್ದಾಳೆ ಎನೋ ಅನ್ನೋತರ ನಿಮ್ಮ ವಾಕ್ ಚಾತುರ್ಯಕ್ಕೆ ನಾವ್ ತಲೆ ಬಾಗಲೇಬೇಕು ....... we lv u raghanna .... also media Master .. pls subscribe .. like and share Make it blue 👇👇
Even Abhimanyu didn't know about his ability until he started to crack the Chakravyuh, he had no idea he would have to go thorough it one day... So I guess he never bothered about learning it.
ಗುರುಗಳೇ ನಿಮ್ಮ ಧ್ವನಿಯಲ್ಲಿ ಕೇಳುತ್ತಿದ್ದರೆ ನಾನು ಕೂಡ ಮಹಾಭಾರತದ ಯುದ್ಧದಲ್ಲೇ ಇದ್ದು ವೀಕ್ಷಿಸುತ್ತಿದ್ದೇನೆ ಎಂಬ ಭಾವನೆ ಮೂಡುತ್ತೆ..🙏🙏🙏
ಸರ್ ಮಹಾಭಾರತ ಕತೆ ಅದ್ಭುತ ವಾಗಿ ಮೂಡಿಬರುತ್ತಿದೆ ನಿಮ್ಮ ಶ್ರಮಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಸರ್
ನಿಮ್ಮ ಜ್ಞಾನ ಭಂಡಾರ ಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು ಸರ್
ಗುರುಗಳೇ ನೀವು ಕಥೆಯನ್ನು ವಿವರಿಸುತ್ತಿದ್ದರೆ ಕಣ್ಣ ಮುಂದೆ ನಡೆಯುತ್ತಿದೆ ಅನಿಸುವುದು ಅದ್ಭುತ ಗುರುಗಳೇ ನೀವು
ಸರ್ ನಿಮ್ಮ ಅದ್ಬುತ ಕಾರ್ಯಕ್ಕೆ ನನ್ನ ಕೋಟಿ ಕೋಟಿ ಅಭಿನಂದನೆಗಳು...
ಗುರುಬ್ರಹ್ಮ ಗುರುವಿಷ್ಣು ಗುರುದೇವೋಮಹೇಶ್ವರ🙏🙏🙏🙏
ಅಭಿಮನ್ಯುವಿನ ಅರ್ಧ ಆಯುಷ್ಯಕ್ಕೆ ಸಂಬಂಧಿಸಿದ ಅವನ ಹಿಂದಿನ ಜನ್ಮ ದ ಕಥೆಯಿದ್ದು ಸಾಧ್ಯವಾದಲ್ಲಿ ಅದನ್ನು ಕೂಡಾ ತಿಳಿಸಿ 🙏
ದುಃಖದ ಸಂಗತಿ ಎಂದರೆ ಒಬ್ಬ ಒಂದೇ like ಕೊಡಲು ಸಾಧ್ಯ.
ಒಬ್ಬ ಬೇಕಾದಷ್ಟು like ಕೊಡುವ ಹಾಗಿದ್ದರೆ ಲೈಕ್ box ತುಂಬಿ ತುಳುಕುತ್ತಿತ್ತು.
ಕೃಷ್ಣಂ ವಂದೇ ಜಗದ್ಗುರು.🙏🙏🙏
ನೀವು ಕಥೆನಾ ತುಂಬಾ ಚನ್ನಾಗಿ ಸಿದನಿಯ ತರಾ ಯೆಳೆದು ಹೇಳತೀರಾ ಸರ್ ಸೂಪರ್ ಜೈ ಕರ್ನಾಟಕ
ಗುರುಗಳೆ ನಿಮ್ಮ ಪ್ರತಿಯೊಂದು ವಿಡಿಯೋಗಳು ಬಹಳ ಕುತುಹಲ ಉಂಟುಮಾಡುತ್ತವೆ ಮತ್ತು ಬಹಳ ಅರ್ಥ ಪೂರಣ ವಾಗಿರುತ್ತವೆ ನಿಮ್ಮ ನಮ್ಮ ಧನ್ಯವಾದಗಳು
ಜೈ ಶ್ರೀ ಕೃಷ್ಣ
ಜೈ ಶ್ರೀರಾಮ್
ಜೈ ಹಿಂದ್
Thank you sir, nimma sambhashane thumba Chennagiddeve.
ಅದ್ಭುತ... ಧನ್ಯವಾದಗಳು ಸರ್...
53rd like and first comment
😍👌 ನೀವು ಹೇಳುವ ರೀತಿ, ನಿಮ್ಮ ಧ್ವನಿ 👌 ಸರ್.
ಧನ್ಯಾವಾದಗಳು ಸರ್ ಶುಭ ರಾತ್ರಿ
Beautiful voice sir thnku so much for your effort...
ಮೈ ನವಿರೇಳಿಸುವ ದೃಶ್ಯ ವನ್ನು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್..
Navu serial nodidro nu esto chennagi namge artha agtirlilla, nivu heluva pari thumba artha pornavagirottade, thank u sir....🙏🏼🙏🏼🙏🏼🧚♀️
ನಿಜಕ್ಕೂ. ಅದ್ಭುತವಾದ.. ಮಾಹಾಭಾರತ
ಮುಂದಿನ ಕಥೆಗಾಗಿ ನಾನು ಕಾಯುತ್ತಿದ್ದೇನೆ ಆದಷ್ಟು ಬೇಗ ಬಿಡಿ ರಾಘವೇಂದ್ರ ಸರ್ ಮಹಾಭಾರತವು ತುಂಬ ಕುತೂಹಲದಿಂದ ಇದೆ ನಮಗೆ ನಿಮ್ಮ ಸ್ಟೋರಿ ತುಂಬಾ ಇಷ್ಟವಾಗುತ್ತದೆ ಹಾಗೆ ಬಿಡಿ ನಮ್ಮ ಸಹಕಾರ ನಿಮಗೆ ಎಂದು ಇರುವುದುಥ್ಯಾಂಕ್ಯು ಸರ್ ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಇದು ನನ್ನ ಫಸ್ಟ್ ಕಾಮೆಂಟ್ ಆಗಿದೆ ಈ ವಿಡಿಯೋದಲ್ಲಿ ಹಾಗೂ ಫಸ್ಟ್ ಲೈಕ್ ಕೂಡ
ಇದು ಸ್ಪಷ್ಟವಾಗಿ ಹೇಳಿದರೆ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ @ ಯಾದಗಿರಿ ನನ್ನ ಹೆಸರು ಗಡ್ಲಿ0ಗ ದೇವ್ರು
ನಮಸ್ತೇ ಗುರುಗಳೆ
ಚಕ್ರ ವ್ಯೂಹ ವನ್ನ ಬೇದಿಸುವ ಬಗ್ಗೆ ಒಂದು ವೀಡಿಯೋ ಮಾಡಿ ಸರ್
ಸರ್ ದಯವಿಟ್ಟು ಬಲರಾಮ ನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
Adbutha gurugale nimma explanation 🙏
ಸರ್ ಎಲ್ಲಿ ನೀವು ಅರ್ಜುನನ ಮಗ ಅಭಿಮನ್ಯು ಬಗ್ಗೆ ತುಂಬಾ ಚನ್ನಾಗಿ ಹೇಳಿದಿರ ಆದರೆ ನನಗೆ ಒಂದು ವಿಷ್ಯದ ಬಗ್ಗೆ ತಿಳ್ಕೊಬೇಕು ಅದು ಏನು ಅಂದ್ರೆ ಅರ್ಜುನನ ಎನೊಬ್ಬ ಮಗ ಬಬ್ರುವಾಹನ ಬಗ್ಗೆ ಅವರು ಮಹಾಭಾರತದ ಪಾತ್ರದಾರಿ ಅಲ್ಲಿ ಇದರ ಇಲ್ಲವೇ ಅದು ಕಾಲ್ಪನಿಕ ಕಥೆಯೋ ಇದರ ಬಗ್ಗೆ ತಿಳಿಸಿಕೊಡಿ ಪ್ಲೀಸ್
i am waiting this,in morning thank you sir. and first view first comment.
ಒಳ್ಳೆಯ ಮಾಹಿತಿ ನೀಡಿದಿರಿ ಗುರುಗಳೇ ಕಾದು ಕಾದು ಸಾಕಾಯಿತು.
Really I like this series. Nice work Sir.
Nim video ge kaaitidde sir....addict maadbittide nim presentation style, nim voice and pakka information😎
Excellent 👌👍 sir
Today for the first time, since the start of your amazing series, I fast-forwarded.
ಅತ್ಯದ್ಭುತ ತುಂಬಾ ಚೆನ್ನಾಗಿತ್ತು ವಿಡಿಯೋ
- ಟೀಂ ಮಾಹಿತಿ ಜಗತ್ತು
Sir ನಂಗೆ ಒಂದೇ ಒಂದು ಆಸೆ ಅದು ಶಿವ ಪುರಾಣ ನಿಮ್ಮ ಮಾತಿನ ಮೊಲಕ ಕೇಳಬೇಕು ಅಂತ plz ಹೇಳಿ
ಓಂದು ನಯಾಪೈಸೆ ಖರ್ಚಿಲ್ಲದೇ ಯಾವ ಪುರಾಣ ಹೇಳಿದರೂ ನಾವೂ ಕೇಳ್ತೀವಿ.... ಜೈ ರಾಘಣ್ಣಿ ಸರ್...😂😂
Sss....super Edna nanu kelbeku ankondidde, niv keliddira thank u so much.
Pratipala ellade neevu namma janara gnana bandara belavanigege madutiro kelasakke sharanu sharanarti sir 🙏
ಓಂ ನಮಃ ಶಿವಾಯ ನಮಃ ಆ ನಿನ್ನ ದ್ವನಿ🤩🤩🤩🌀
Jai Hind jai karnataka nice sir
Niv supper sir nim mathina chaka makigale supper...
ತುಂಬಾ ಧನ್ಯವಾದಗಳು ಸಾರ್ ಬಹಳ ಸಂತೋಷವಾಯಿತು
Gurugale....nammannu yuddabomiyalli iro thara maadbitri....
Sri krishnana sudarshana and paanchajanya da bagge thilsi gurugale...
Mahabharata nodi nimmindha nan life alli motivation agidhe sir thnks
Edu bro mathu andre Bari video nodi sumnagodalla ee rithi use madkobeku
Night 1 AM i am watching this video super sir👌👌👌👌
22 ಜನ ಅನ್ ಲೈಕ್ ಓತ್ತಿದ್ದೀರಿ ಎನ್ ಕಂಡು ಓತ್ತಿದಿರಿ ... ಕಮೆಂಟ್ ನಲ್ಲಿ ತಿಳಿಸಿ ನಮ್ಮ ಜ್ಞಾನವನ್ನೂ ಹೆಚ್ಚಿಸರಪ್ಪಾ ಪ್ರಜೆಗಳೇ....
ಅಭಿಮನ್ಯು ಭೂಮಿಗೆ (ಹುಟ್ಟಿದ) ಬಂದ ಮೇಲೆ ಯಾಕೆ ಹೊರ ಬರೋ ವಿದ್ಯೆ ಕಲಿಲಿಲ್ಲ...ಸಾರ್
Krashna bidlilla yakendre kamsane abhimanyu
ಗುರುಗಳೇ ನಿಮ್ಗೆ ನಿವೇ ಸಾಟಿ ...... ನಿಮ್ಮ ಆ ಅದ್ಭುತವಾದ ವಾಕ್ ಚಾತುರ್ಯ ನಿಮ್ಮಿಂದ ಬಿಟ್ರೆ ಬೇರೆ ಯಾರಿಂದನು ಸಾದ್ಯ ಇಲ್ಲಾ...ನಿಮ್ಗೆ ಯಾವ ಬಿರುದು ಕೊಟ್ರು ಕಡಮೆ 🤗🤗ಸರಸ್ವತಿ ನಿಮ್ ನಾಲಿಗೆ ಮೇಲೆ ಇದ್ದಾಳೆ ಎನೋ ಅನ್ನೋತರ ನಿಮ್ಮ ವಾಕ್ ಚಾತುರ್ಯಕ್ಕೆ ನಾವ್ ತಲೆ ಬಾಗಲೇಬೇಕು ....... we lv u raghanna .... also media Master .. pls subscribe .. like and share
Make
it
blue 👇👇
Super question bro
Kellidru krishna heluthiralila
Even Abhimanyu didn't know about his ability until he started to crack the Chakravyuh, he had no idea he would have to go thorough it one day... So I guess he never bothered about learning it.
Evattu Kuda nanade first msg sir tumba Santhosh aytu sir
Super explained..back ground music nice
Nice information super video 💐🙏
Sir ghazi attack bagge tillisi... ಬಹಳ ದಿನದ ಅಸೆ 🙏🙏🙏
End of video nim ಧ್ವನಿ ❤️
Thank u br nimma video nodi thumba kushi aythu
Supra namaste sir 👌🙏1 st comt sir
ಗುರುಗಳೆ🙏 ಶಿವಪುರಾಣ
ರಾವಣನ ಮಗ ಇಂದ್ರಜಿತ್ ಬಗ್ಗೆ ಹೇಳಿ ಸಾರ್..
Sir ದುರ್ಯೋಧನನ ಉಕ್ಕಿನ ದೇಹದ ಬಗ್ಗೆ video madi sir please
Jai duryodhana
Most excited please continue story...I'm waiting...
Shrikrishna dhropati ge bidishi kathe helidu channag ettu Sri very nice video thx
ಓಂ ನಮೋ ಶ್ರೀಕಂಠೇಶ್ವರ
Sir thumba wait madsthira bega upload maaadi
ಜೈ ಹಿಂದ್ ಜೈ ಕರ್ನಾಟಕ
First comment 🙏🙏
ಮಾಹಾಬಾರತ ಯುದ್ದ ನಡೆದ ಬಗ್ಗೆ ಇತ್ತೀಚಿನ ಸಂಶೋಧನೆ ಬಗ್ಗೆ ಒಂದು ವೀಡಿಯೋ ಮಾಡಿ ಸರ್
1st comment 😍
Hi sir my name Hruthik from 5th class ,I like all episode , .Tq
Sir today I got a chance to give a first comment... am happy..... neev superb sir...
Super bhagavadgeeta sir. 🕉🇮🇳
Thank you brother
Super... super... super... thank you sir....
Nim kathe nirupade nijakku adbutha sir👌💐💐
1st comment
ಗುರುಗಳೇ ನೀವು ಸ್ವಂತ ಟಿವಿ ಚಾನೆಲ್ ಮಾಡಿ
Namate Sir 🙏🙏🙏
First comment Sir
ವಿಶ್ವ ಪಾಂಡವರ ಸೇನೆ ನಿಮಗೆ ಅಭಿನಂದಿ ಸುತದೆ
First comment 💪💪💪✌️✌️✌️😄😄😄😎😎
Raghanna fans like ಮಾಡಿ
Sir I'm following ur video it's superbb
Fitst like
Nimma vice nali video keltha idre kelbeku ansuthe.mahabharatha keloke kelavu sanchike bhaya anisuthe yudda nodoke bhaya .thank u br.nimma abimaani Ramya Mysore
ಮಹಾಭಾರತ ಜ್ಞಾನ ಭಂಡಾರ
Sir dayavittu chakravivhada bagge heli sir
Akshohini bagge helid hage
Plzzzzzzzzzzzzzzzzzzzzzzzzz sir
First view and like
ಸರ್ ಮೇಲುಕೋಟೆ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್
Sir thumba esta aythu nem media masters
ಚಕ್ರವ್ಯೂಹದ ಬಗ್ಗೆ ಅದನ್ನ ಕಟ್ಟುವ ರೀತಿ ಅಲ್ಲಿನ ಯುದ್ದದ ನಿಯಮ ಹಾಗೂ ಅದನ್ಮ ಬೇಧಿಸೋ ತಂತ್ರದ ಬಗ್ಗೆ ಒಂದು ವೀಡಿಯೋ ಮಾಡಿ.
ಮಹಾಭಾರತ. ಯುದ್ಧ.. ಯಾವ. ಸ್ಥಳ ದಲ್ಲಿ.. ನಡೆದಿದೆ... ಹೇಳಿ... ಅಣ್ಣ.... ಜೈ.ಸನಾತನಾಯ್
ಸರ್ ಈಗಿನ ಹರಿಯಾಣ ದಲ್ಲಿ
ಶ್ರೀ ಕೃಷ್ಣಾರ್ಪಣಮಸ್ತು
ಧನ್ಯವಾದಗಳು ಸರ್
Super gurujiii
Hi sir please ondhu request mahabharathadali yalu deva bhutha antha sanniveshagalu barodilva sir please tell me next video
ಧನ್ಯ ಸಾರ್
Supar Anna
Excellent Sir
nice sir
I'm the first viewer. 😊😎
I am 1st coment super
Sir ನಿಮ್ಮ ಪದಗಳ ಏರಿಳಿತ super
Ramayanavanna thilisi please
Supr
First view
1st