🙏 ಸರ್ ಅದ್ಭುತವಾದ ವಿವರಣೆ. ಕುರುಕ್ಷೇತ್ರ ಯುದ್ದದ ಪ್ರತಿಯೊಬ್ಬರ ಪ್ರತಿಯೊಂದು ಪ್ರಸಂಗ ಬಗ್ಗೆ ವಿವರಣೆ ಕಣ್ಣು ಮುಂದೆ ನಡೆಯುವಂತೆ ಇದೆ.ಮುಂದೆ ಭಾರತದ ಇನ್ನೊಂದು ಮಹಾಕಾವ್ಯ ರಾಮಾಯಣದ ಸಂಪೂರ್ಣ ವಿವರಣೆ ನಿಮ್ಮ ಕಡೆಯಿಂದ ಸಿಗಬಹುದು ದಯವಿಟ್ಟು ಸರ್. ಆ ನಿಮ್ಮಪರಿಶ್ರಮಕ್ಕೆ ನನ್ನ ವಂದನೆ.ಈ ನಿಮ್ಮ ಯಶಸ್ಸಿಗೆ ನನ್ನ ಅಭಿನಂದನೆಗಳು 🙏
ಅದ್ಬುತ ವಿವರಣೆ! ಎಷ್ಟು ಒಳ್ಳೆಯ ವೀರ ಆದರೂ ಹಿಂದಿನಿಂದ ಬಂದ ಕರ್ಣ, ಅದೂ ತನಿಗಿಂತ ಚಿಕ್ಕವನಾದ ಅಭಿಮನ್ಯು ನ ಮೋಸ ದಿಂದ ಆಕ್ರಮಣ ಮಾಡಿ ಹೇಡಿ ಮತ್ತು ಅನ್ಯಾಯಿ ಆದ. ಕ್ಷಮೆ ನೇ ಇಲ್ಲ. ಅಧರ್ಮಿ,
ಅಬ್ಬಬ್ಬಾ ರಾಘು ಅಣ್ಣಾ ನಿಮ್ಮ ನಿರೂಪಣೆ ನಮ್ಮನ್ನು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ನಿಂತು ಯುದ್ಧವನ್ನು ಕಣ್ಣಾರೆ ನೋಡಿದ ಅನುಭವದ ಅನುಭವ ನೀಡುತಿದೆ ಇನ್ನು ಸ್ವಲ್ಪ ಟೈಮ್ ಜಾಸ್ತಿ ಮಾಡಿ.
Sir I am waiting for your next episode very eagerly. Your way of presentation is wonderful. Getting the feeling as if it is happening in front of the eyes. Thank you very much. Veera Abhimanyu is a wonderful character in mahabharatha. 🙏🙏
Sir I have seen some episodes of the epic Mahabharata in your channel, I am happy it is educative to us. The episodes which are aired on the channel are very good but if we miss out any episodes due to some work or problems we are unable to find in your playlist of all episodes of Mahabharata I am requesting you that please create a playlist or folder for all the episodes to be watched, as a fan I am only giving you a suggestion “please do not feel bad”.
Karna is the best all time.. I dnt agree any statement that says karna is weak becz if karna had not trapped by his words he can finish the battle in any situation..
The best narration ever as per my knowledge. But sir kindly complete chakravuya story in next episode. And one small suggestion kindly don't mix abhimanyu's love story in between that reduces the intensity of war while empathizing it.
Constitution bagge ond full video madi sir,.,. 26th Nov constitution day ede so ಅದರ ರಚನೆ ಮತ್ತು ಹಿಂದಿನ ವಿಚಾರಗಳ ಬಗ್ಗೆ,, ಅಂಬೇಡ್ಕರ್ ಅವರ ಬಗ್ಗೆ ಹೆಚ್ಚು ತಿಳಿಸಿಕೊಡಿ..
Karna is Strongest warrior in Mahabharata He would death on her mother kunthi Sri Krishna Cheat lots of karna But karna never kills on Brothers (pandavaru)on her mother promise They(pandavaru)know that Truth end of the war and very Emotionce Karna Doesn't show is original strength in Mahabharata But some feel is there inside that's way Jai karna and Jai pandava
ಸೋಲುತ್ತೇವೆ ಅಂದಾಗ ಎಂತಹ ಪರಾಕ್ರಮಿಯಾದ ಯೋಧನು ಕೂಡಾ ಮೋಸದಿಂದ ಗೆಲ್ಲೋ ಪ್ರಯತ್ನ ಮಾಡಿದ ನೋಡಿ.. ಆದರೂ ತುಂಬಾ ನೋವಾಯ್ತು ಅಭಿಮನ್ಯುವಿನ್ ಕೊನೆ ಕ್ಷಣದ ಹೋರಾಟ ಕೇಳಿ... ಇಂತಹ ಮೋಸದ ಕೌರವರು ಕರ್ಣ ದ್ರೋಣ ಎಲ್ಲರೂ ಕೊನೆಗೆ ಸರ್ವನಾಶ ಆಗಿದ್ದು ತುಂಬಾನೇ ಒಳ್ಳೆಯದೇ ಆಯಿತು....
ಅಭಿಮನ್ಯು ಸಾಹಸ ನಿಜಕ್ಕೂ ಮೈ ರೋಮಾಂಚನಗೊಳ್ಳುತ್ತದೆ ನಿಮ್ಮ ಈ ಅದ್ಭುತವಾದ ಮಾಹಿತಿಗೆ ಧನ್ಯವಾದಗಳು ಗುರುಗಳೇ
ಶ್ರಿ ರಾಘವೇಂದ್ರ ಸಾರ್ ನಮನಗಳು ನಿಮ್ಮ ನಾಯಕ್ತವ್ವದಲಿ ಮಹಾಭಾರತ ಚಲನಚಿತ್ರ ಮಾಡಿ ವಿಶ್ವದ್ಯಾಂತ ವಿಕ್ಸಸುತ್ತಾರೆ👍🙏🙏🙏
🙏 ಸರ್ ಅದ್ಭುತವಾದ ವಿವರಣೆ. ಕುರುಕ್ಷೇತ್ರ ಯುದ್ದದ ಪ್ರತಿಯೊಬ್ಬರ ಪ್ರತಿಯೊಂದು ಪ್ರಸಂಗ ಬಗ್ಗೆ ವಿವರಣೆ ಕಣ್ಣು ಮುಂದೆ ನಡೆಯುವಂತೆ ಇದೆ.ಮುಂದೆ ಭಾರತದ ಇನ್ನೊಂದು ಮಹಾಕಾವ್ಯ ರಾಮಾಯಣದ ಸಂಪೂರ್ಣ ವಿವರಣೆ ನಿಮ್ಮ ಕಡೆಯಿಂದ ಸಿಗಬಹುದು ದಯವಿಟ್ಟು ಸರ್. ಆ ನಿಮ್ಮಪರಿಶ್ರಮಕ್ಕೆ ನನ್ನ ವಂದನೆ.ಈ ನಿಮ್ಮ ಯಶಸ್ಸಿಗೆ ನನ್ನ ಅಭಿನಂದನೆಗಳು 🙏
ಗುರುಗಳೇ ನೀವು ಇಷ್ಟು ದಿನಗಳಿಂದ ಇಂದ ಹೇಳಿದ ಎಪಿಸೋಡ್ ಗಿಂತ ಅಭಿಮನ್ಯುನ ಕಥೆಗಳು ತುಂಬಾ ಚೆನ್ನಾಗಿದೆ
ಅಬ್ಬಾಬ ಚೆನ್ನಾಗಿ ವಿವರಣೆ ಮಾಡ್ತಿರ sir ನಿಜವಾಗ್ಲೂ ಸೂಪರ್ sir ಅಭಿಮನ್ಯು ನಮ್ಮ ಕಣ್ಮುಂದೆ ಯುದ್ಧ ಮಾಡಿದಗೆ ಇತ್ತು
Waiting for ದುರ್ಯೋದನ episode hit for who will waiting for?
ಶತ ಕೋಟಿ ಅಭಿನಂದನೆಗಳು ಮೀಡಿಯಾ ಮಾಸ್ತರ್......
ಅದ್ಬುತ ವಿವರಣೆ! ಎಷ್ಟು ಒಳ್ಳೆಯ ವೀರ ಆದರೂ ಹಿಂದಿನಿಂದ ಬಂದ ಕರ್ಣ, ಅದೂ ತನಿಗಿಂತ ಚಿಕ್ಕವನಾದ ಅಭಿಮನ್ಯು ನ ಮೋಸ ದಿಂದ ಆಕ್ರಮಣ ಮಾಡಿ ಹೇಡಿ ಮತ್ತು ಅನ್ಯಾಯಿ ಆದ. ಕ್ಷಮೆ ನೇ ಇಲ್ಲ. ಅಧರ್ಮಿ,
"ಮಹಾಭಾರತ" ನಿನಗೆ ಧನ್ಯೋಸ್ಮಿ
ಅಭಿಮನ್ಯು ಹಾಗೂ ಘಟೋದ್ಗಜರ ವೃತ್ತಾಂತವನ್ನ ಮಾಯಾಬಜಾರ್ ಸಿನಿಮಾದಲ್ಲಿ ನೋಡಿದ್ದೇನೆ,
ಆದ್ರೂ ನಿಮ್ಮ ಧ್ವನಿಯಲ್ಲಿ ಕೇಳಲು ಉತ್ಸುಕನಾಗಿದ್ದೇನೆ
ಅಬ್ಬಬ್ಬಾ ರಾಘು ಅಣ್ಣಾ ನಿಮ್ಮ ನಿರೂಪಣೆ ನಮ್ಮನ್ನು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ನಿಂತು ಯುದ್ಧವನ್ನು ಕಣ್ಣಾರೆ ನೋಡಿದ ಅನುಭವದ ಅನುಭವ ನೀಡುತಿದೆ ಇನ್ನು ಸ್ವಲ್ಪ ಟೈಮ್ ಜಾಸ್ತಿ ಮಾಡಿ.
ಬಲರಾಮನ ಬಗ್ಗೆ ತಿಳಿಸಿ ಹಾಗೂ ವಿಡಿಯೋ ಸಮಯ 15-20 ನಿಮಿಷ ಹೆಚ್ಚಿಸಿ
ನಿಮ್ಮ ಈ ವರ್ಣನೆ ಕಣ್ಣ ಮುಂದೆ ಪಾತ್ರದಾರಿಗಳು ಬಂದಾಹಾಗೆ ಆಯಿತ್ತು
ನಮೋ ನಮಃ
ಅದ್ಬುತ ವಿವರಣೆ ದಯಮಾಡಿ ಇನ್ನು 10 ನಿಮೀಷ ಜಾಸ್ತಿ ನಿರೂಪಣೆ ಮಾಡಿ
Nanda Sagar Howdu sir 10 mints
Jasti
Karna and duryodhana best frnds 🤝
I am learning so many things from you sir, thank you sir.
We always waiting for your video sir..😍😍😘
Sir,
We look forward to see entire Mahabharata in your your u tube in chronological order.
Kindly make it. This can become story for all .
Sir we had a lesson in my 7 th standard about the great fight of Abhimanyu
His brave fight makes everyone feel Josh and energy and current pass
We are so happy to listen Mahabharatha from you golden voice and excellent explanation, please make one video on Bheema koregovn war once you get free
This particular episode made my eyes wet Gurugale 🙏🏻
ನಿಮ್ಮ ವಿವರಣೆ ಭಾಷೆಯ ಮೇಲಿನ ಹಿಡಿತ ಅದ್ಬುತ
ಉತ್ತಮ ಮಾಹಿತಿ ಕೊಟ್ಟಿದ್ದೀರಿ ನಿಮ್ಮಗೆ ತುಂಬಾ ಧನ್ಯವಾದಗಳು ಸರ್ 🙏
ಲಾಸ್ಟಿಗೆ "ಕೃಷ್ಣಂ ವಂದೇ ಜಗದ್ಗುರುಮ್"ಅಂತ ಸೇರಿಸಿ ನಿಮ್ಮ programme ಗೆ suit ಆಗುತ್ತೆ
Est Study madira sir...... Tumba hard work sirr 👌👌👌
Sir i liked the explanation and your voice experiencing way of the story it's not easy to express the story and attracting hats of for you sir
ನಿಮ್ಮ ವಿವರಣೆ ಅದ್ಭುತ ಸರ್...
I love media master
ಓಂ ನಮೋ ಶ್ರೀಕಂಠೇಶ್ವರ
I have tears 😢😢😢 in my eyes I don't no way........
Finally started TH-cam trending .... Was waiting for dis moment
Really great explanation
🙏🙏🙏🙏🙏🙏
Sir I am waiting for your next episode very eagerly. Your way of presentation is wonderful. Getting the feeling as if it is happening in front of the eyes. Thank you very much. Veera Abhimanyu is a wonderful character in mahabharatha. 🙏🙏
ಅಭಿಮನ್ಯುಗೆ ಅಭಿಮಾನಿ ಅಗ್ಬೇಟ್ಟೆ ☺️
First comment and view please make videos of Geetopadesha
Sir e Kate gothittu adre nim atra kelthidri kannalli niru barutte wow super sir tq
I'm waiting for u r video sir
Sir nimge nimma prayathnakke neeve saati nim munde yaru illa sir really nanna paalina hero neevu thank you so much sir
ನನ್ನ ಕನ್ನಡ ಭಾಷೆಯ ಸಾಹಿತ್ಯದ ಸೊಗಡು ಅದ್ಬುತ
dayavittu sri BALARAMA AVARA BAGGETILISI.AVARU YAAKE YUDDAKE YAKE BARALILLA DAYAVITTU TILISI .NIMAGAAGI WAIT MADTHA IDINI
Sharath Kumar ,Balarama Thirthyatrege hogidda , 18 ne Dina Gadayuddada samayakke bandidda.
Sir I have seen some episodes of the epic Mahabharata in your channel, I am happy it is educative to us. The episodes which are aired on the channel are very good but if we miss out any episodes due to some work or problems we are unable to find in your playlist of all episodes of Mahabharata I am requesting you that please create a playlist or folder for all the episodes to be watched, as a fan I am only giving you a suggestion “please do not feel bad”.
ಜೈ ಹಿಂದ್ 🙏 ಸರ್
ಅದ್ಬುತ ವಿವರಣೆ ..
Super talk & beautiful explained
Thumbs up for the inner engineering ad👌
ಈ ಜನ್ಮ ದಲ್ಲೇ ಮಹಾಭಾರತ ಮುಗಿಯುತ್ತ ಸರ್ ಆದ್ರೂ ನೀವು ವಿವರಿಸುವ ರೀತಿ ಸೂಪರ್ 😁🙏
Nin time chenagidhre ninna e janmadhalle mugiyutte
Nimma katha varnane keltha idhre namge Mahabharata drushya kavya da savi inu yechu yechu ishta agtidhe, Athi sukshma vishayavanu mathu prathi ondhu pathrada manasina yochane yanu bahalla tarka madi namage thilisitidiri, Danyosmi Gurugalue💐
Thanku and superb explained
ಕರ್ಣನ ಈ ಮೋಸದ ಕೃತ್ಯವೇ ಕರ್ಣನ ಅವಸಾನಕ್ಕೆ ಕಾರಣವಾಯಿತು
ಜೈ ಹಿಂದ್ ಜೈ ಕರ್ನಾಟಕ
ನಾನು ಕರ್ಣನ ಬಗ್ಗೆ ಕೇಳ್ತಾ ಕೇಳ್ತಾ... ಕೌರವರ ಪರನೇ ಆಗ್ಬಿಟ್ಟಿದಿನಿ....
Karna ne best
❤️
Karna is the best all time.. I dnt agree any statement that says karna is weak becz if karna had not trapped by his words he can finish the battle in any situation..
Nanu aste karnana appata abhimani agbittidini ,duryodanana bagge hemme ansutte.
ಮಹಾಭಾರತ ಮತ್ತು ನಮ್ಮ ದೇಶದ ಸಂವಿಧಾನ ಎರಡು ಒಂದೇ ಅನಿಸುತ್ತದೆ, ಅರ್ಥ ಆಯಿತು ಅಂತ ಅನ್ಕೋತೀರಾ ಬೇಕಾದ್ರೆ ಅದೇನು ಅಂತಾನೆ ಅರ್ಥ ಹಾಗಿರುವುದಿಲ್ಲ.
Really u r media master 🔥🔥🔥
ಅಭಿಮನ್ಯು 💥💥💥💥💥
Bagwath geethe bagge heli gurugale
Nivu tumba chnnagi varnisutira tnk u mediya master.
ಸೂಪರ್... ಸೂಪರ್... ಸೂಪರ್... ಧನ್ಯವಾದಗಳು.... ಸರ್.....
ಕಾಯ್ತಾ ಇದ್ದೆ...🙏🙏
ಜೈ ಮೀಡಿಯ ಮಾಸ್ಟರ್🤘🤘🤘🤘
Mahabaarata vevaravaage heledu tumbaa danyavaadegalu sir
ಸರ್ ಕರ್ಣ ಅವರು ಮಾಡಿದ್ದು ತಪ್ಪು ಎಷ್ಟು ಇದ್ದಾವೆ ಅದನ್ನು ಹೇಳಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ದಯವಿಟ್ಟು ಹೇಳಿ ಸಾರ್
The best narration ever as per my knowledge. But sir kindly complete chakravuya story in next episode. And one small suggestion kindly don't mix abhimanyu's love story in between that reduces the intensity of war while empathizing it.
Veera abhimanyu super
Very very super sir..I'm waiting for nxt video sir..
Sir nivu nana gurugalu niminda nanu makkalige tumba channgi pata madini sir thanks
ಹೀಗೆ ಮಹಾಭಾರತ ಮುಂದುವರಿಬೇಕು ಹೀಗೆ ಎಲ್ಲಾ ಹೇಳ್ತಾ ಹೋಗಿ ಆದ್ರೆ ವಿಡಿಯೋ ಸಮಯ ಜಾಸ್ತಿ ಮಾಡಿ ಸಾರ್ pleaseeeeeee
Thank you very very much sir 😍😍😍😍
ಕೃಷ್ಣಂ ವಂದೇ ಜಗದ್ಗುರು.🙏🙏🙏
E samvidhana rachane bagge ond video maadi rajakarani galu komugalabhe Srishti madtive
Constitution bagge ond full video madi sir,.,. 26th Nov constitution day ede so ಅದರ ರಚನೆ ಮತ್ತು ಹಿಂದಿನ ವಿಚಾರಗಳ ಬಗ್ಗೆ,, ಅಂಬೇಡ್ಕರ್ ಅವರ ಬಗ್ಗೆ ಹೆಚ್ಚು ತಿಳಿಸಿಕೊಡಿ..
Sir nimma voices super
Karna is Strongest warrior in Mahabharata He would death on her mother kunthi Sri Krishna Cheat lots of karna But karna never kills on Brothers (pandavaru)on her mother promise They(pandavaru)know that Truth end of the war and very Emotionce
Karna Doesn't show is original strength in Mahabharata But some feel is there inside that's way
Jai karna and Jai pandava
First comment😀💥
🙊
Yen heludru kammine sir nimma e adbutha kaaryakke...
🙏🙏🙏🙏
Nimma mundina sanchikegaagi kaayuththiddene...prathi kshanavannu yenisuththaa...
Sir BhagvatGite bage yelli sir plz sir
ದನ್ಯಾವಾದಗಳು ಸರ್
ಸಾರ್ ಮುಂದಿನ ಸ್ಟೋರಿ ಗಾಗಿ ನಾನು ಕಾಯ್ತಾಯಿದ್ದೀನಿ ಬೇಗ ಬಿಡಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ಮಹಾಭಾರತ ಸೂಪರ್ ಸರ್
Sir first view first comment first like Mahabharata da kaaladalida desha da hesru mate egina deshagallu yav yavdu antha plz video Madi
the best infometion sir
ಕೊನೆಗೂ ಕರ್ಣ ಕೂಡ ಮೋಸದ ಯುದ್ಧ ಮಾಡಿದ
ಸೋಲುತ್ತೇವೆ ಅಂದಾಗ ಎಂತಹ ಪರಾಕ್ರಮಿಯಾದ ಯೋಧನು ಕೂಡಾ ಮೋಸದಿಂದ ಗೆಲ್ಲೋ ಪ್ರಯತ್ನ ಮಾಡಿದ ನೋಡಿ.. ಆದರೂ ತುಂಬಾ ನೋವಾಯ್ತು ಅಭಿಮನ್ಯುವಿನ್ ಕೊನೆ ಕ್ಷಣದ ಹೋರಾಟ ಕೇಳಿ... ಇಂತಹ ಮೋಸದ ಕೌರವರು ಕರ್ಣ ದ್ರೋಣ ಎಲ್ಲರೂ ಕೊನೆಗೆ ಸರ್ವನಾಶ ಆಗಿದ್ದು ತುಂಬಾನೇ ಒಳ್ಳೆಯದೇ ಆಯಿತು....
Adhbuthavaadha vivarane heege mundhuvarisi Sir
I like the way of telling Nice sir Jai Hind
your voice is beautiful
ಸರ್ ಈ ವಿಡಿಯೋದ ಬಗ್ಗೆ ಮಾತನಾಡಲು ನಮ್ಮ ಬಳಿ ಪದಗಳೇ ಇಲ್ಲ ಒಳ್ಳೆಯ ಮಾಹಿತಿ
Sir what a story sir super
Karna bage helli
👌👌👌🙏super sir🙏 👌👌👌
ಸರ್ ಕಾಸರಗೋಡು ಹಾಗು ಅಲ್ಲಿನ ಕನ್ನಡಿಗರ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲಿಸ್
Suuuuperb ennu hechu videos ge kaythirthini sir
ಕರ್ಣ❤️❤️
ಸರ್ ಅಭಿಮನ್ಯು ನನ್ನು ಚಕ್ರವೂಹ್ಯದಲ್ಲಿ...ವಧೆ ಮಾಡಿದ್ದು ಕರ್ಣನಾ ಅಥವಾ ಶಕುನಿನಾ? ಗೊಂದಲವಿದೆ
Spr Sir. Hege hogalbeku antane gotagtila nimma e sadanege
Brother video more plz 🚩🙏🙏🙏🙏🙏🚩
ಸ್ವಾಮಿ ನಿಮಗೆ ಸಹೋ....
ಜೈ ಶ್ರೀರಾಮ್
Sir Danyavada nimma nirupanege , est sari kelidre keltha erbeku ansuthe sir nimma dvani.
Awesome information
Wonderful