ಪಾಂಡವರ ರುಂಡ ಚೆಂಡಾಡಲು ಶಕುನಿ ರೂಪಿಸಿದ್ದ ಮಹಾ ಕುತಂತ್ರ..! Mahabharata Part- 42

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 342

  • @vishwaradyapatil8119
    @vishwaradyapatil8119 5 ปีที่แล้ว +427

    ಸರ್ ಮಾಹಾಭಾರತ ಕಥಾಮೃತದ ಹಾಗೇ ರಾಮಾಯಣ ಕಥಾಮೃತ ವಿಡಿಯೋ ಮಾಡಿ
    ಸರ್.ಫ್ಲೀಸ್ ಸರ್,ಹಾಗೂ ರಾಮಾಯಣ ವಿಡಿಯೋ ಬೇಕು ಅನ್ನುವವರು ಲೈಕ್ ಮಾಡಿ.👍👍👍

    • @pradeeptke8092
      @pradeeptke8092 5 ปีที่แล้ว +5

      Please

    • @don12304
      @don12304 5 ปีที่แล้ว +10

      Let him finish 1 by 1....Its not that easy to handle both at a time... Plz try to understand

    • @keerthanholla2402
      @keerthanholla2402 5 ปีที่แล้ว +3

      @@don12304 you r right bro

    • @rajasonu3341
      @rajasonu3341 5 ปีที่แล้ว +1

      Supar sir

    • @shashikumarbn7041
      @shashikumarbn7041 5 ปีที่แล้ว +1

      Y

  • @mohanmoni3922
    @mohanmoni3922 5 ปีที่แล้ว +43

    Nim voice ge ಶರಣು ಶರಣಾರ್ಥಿ 🙏🙏🙏 ಗುರುಗಳೇ

  • @CRajCRaj-hk9jn
    @CRajCRaj-hk9jn 5 ปีที่แล้ว +82

    ನೆನ್ನೆ ನಮ್ಮ ವೀಡಿಯೊ ನೋಡದಿದಕ್ಕೆ ತುಂಬಾ ಬೇಜಾರ್ ಆಗಿತ್ತು. ಈವತ್ತು ಬೇಗ ಅಪ್ಲೋಡ್ ಮಾಡಿದಕ್ಕೆ ತುಂಬಾ ಖುಷಿ ಆಯ್ತು... ಧನ್ಯವಾದಗಳು ಸರ್...

  • @marutigadad9794
    @marutigadad9794 5 ปีที่แล้ว +37

    ತುಂಬು ಹೃದಯದಿ ಧನ್ಯವಾದ ಸರ್...

  • @kishorkumarb25
    @kishorkumarb25 5 ปีที่แล้ว +2

    ಮಹಾಭಾರತ ದ ವಿಡಿಯೋ ಎಲ್ಲಾ ನೋಡಿದ್ದೀನಿ ಆದ್ರೆ ನಿವು ಎಲ್ಲಾ ಸಣ್ಣ ಸಣ್ಣ ವಿಷಯವನ್ನು ಬಿಡಿಸಿ ಹೇಳಿದ್ದಾಗ ವಿಡಿಯೋ ನೋಡೋಕಿಂತ ನಿಮ್ಮ ವಾಯ್ಸ್ನಲ್ಲೇ ಕೇಳೋ ಮಹಾಭಾರತ ಕಥಾನಕ ಸೂಪರ್ ಸರ್

  • @sangeethaakshay3339
    @sangeethaakshay3339 5 ปีที่แล้ว +6

    Whataaa narration... Fantastic.. we kannadigas are proud of media master.. Namma kannadigara hemme sir neevu...

  • @ckpigeons458
    @ckpigeons458 5 ปีที่แล้ว +75

    ನಮ್ಮ ದೇಶದ ಪವಿತ್ರ ಗ್ರಂಥವನ್ನು ತಿಳಿಸಿ ಕೊಡುತ್ತಿರುವ ನಿಮಗೆ ಧನ್ಯವಾದಗಳು ಆದರೆ ವೀಡಿಯೋಗಳನ್ನು ಆದಷ್ಟು ಬೇಗ ಅಪ್ಲೋಡ್ ಮಾಡಿ ಧನ್ಯವಾದಗಳು🙏🙏

  • @ಮಂಜುನಾಥ-ಖ5ಹ
    @ಮಂಜುನಾಥ-ಖ5ಹ 5 ปีที่แล้ว +9

    Sir ನಿಮ್ಮ ಧ್ವನಿಯಲ್ಲಿ ಅದೇನೋ ಸಮ್ಮೋಹನ ಶಕ್ತಿ ಇದೆ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 😍🙏

  • @ತಿಪ್ಪೇಸ್ವಾಮಿ.ಬಿಸ್ವಾಮಿ

    ದಯವಿಟ್ಟುಮುಂದಿನ ವಿಡಿಯೋವನ್ನು ಆದಷ್ಟು ಬೇಗ ಹಾಕಿ

  • @nationfirst640
    @nationfirst640 5 ปีที่แล้ว +3

    ಮೊನ್ನೆಯಿಂದ ಕಾಯುತ್ತಿದ್ದೆ ಯವಾಗ 42ನೆ ಭಾಗ ಬರುವುದೋ ಎಂದು..ಧನ್ಯವಾದಗಳು ಸರ್..ಹಾಗೆ ದಯಮಾಡಿ ಮುಂದಿನ ಸಂಚಿಕೆಯನ್ನ ಆದಷ್ಟು ಬೇಗ ಬಿಡಿ ಸರ್..

  • @ShivaAstrology-g8j
    @ShivaAstrology-g8j 5 ปีที่แล้ว +3

    ಯುದ್ಧದ ಕೊನೆಯ ದಿನ ವೈಶ೦ಪಾಯಣ ಸರೊವರದ ಬಳಿ ಭೀಮಾ ದುರ್ಯೊದನ ನಡುವೆ ಅದಕ್ಕಾಗಿ ತುಂಬಾ ಕಾಯುತ್ತಿದ್ದೇನೆ ರನ್ನನ ರಚಿಸಿದ್ದು ತಗೊ೦ಡು ಹೇಳಿ wairing fr climax scene one of my fecevet scene...

  • @surendrapoojary4682
    @surendrapoojary4682 5 ปีที่แล้ว +11

    ಕೃಷ್ಣಂ ವಂದೇ ಜಗದ್ಗುರು.🙏🙏🙏

  • @ajay_as1
    @ajay_as1 5 ปีที่แล้ว +3

    ಗುರುಗಳೇ ನಿಮ್ಮ ದ್ವನಿ ಮತ್ತು ನೀವು ಮಾತನಾಡುವ ಶೈಲಿ ತುಂಬಾ ಅದ್ಭುತವಾಗಿದೆ.. ಇದೇ ರೀತಿ ತುಂಬಾ ಮಾಹಿತಿಗಳನ್ನು ನಮ್ಮಂಥ ತಿಳಿದು ಕೊಳ್ಳುತ್ತೇವೆ... ಧನ್ಯವಾದಗಳು... 🙏🏼🙏🏼🙏🏼🙏🏼

  • @vaasthushilpikannada
    @vaasthushilpikannada 5 ปีที่แล้ว +14

    ಮಹಾಭಾರತ ಕಥಾಮೃತಾ ಅಧ್ಬುತ ಸರ್

  • @kumudhapandit7887
    @kumudhapandit7887 5 ปีที่แล้ว

    ಮಂತ್ರಮುಗ್ಧರಾಗಿ ಕೇಳಿದಷ್ಟೇ ನಮ್ಮ ಕೆಲಸ ಸರ್ ಧನ್ಯವಾದಗಳು🙏🙏

  • @sanatana4498
    @sanatana4498 5 ปีที่แล้ว

    ಪದಪುಂಜಂ ರಾಘವೇಂದ್ರಂ, ಧನ್ಯವಾದಗಳು ಸರ್

  • @vijayranjanzanded618
    @vijayranjanzanded618 5 ปีที่แล้ว

    ನಿಮ್ಮ ಮಹಾಭಾರತದ ಸಂಚಿಕೆಗಳನ್ನ ಕಾಯೋದೆ ಒಂದು ಕೆಲಸವಾಗಿದೆ

  • @ಕನ್ನಡನಾಡಿನಕುಡಿ.ಜೈ

    ರಾಘಣ್ಣ ರಾಘಣ್ಣ ಏನ್ ಧ್ವನಿ ಏನ್ ಸಂಮೋಹನ ಶಕ್ತಿ ವಾ ಎಚ್ಚು ಯೇಳಿದರೆ ಬಾಲಿಶ ಅನಿಸುತ್ತೆ ಅದುಕ್ಕೆ ನಾನು ಎಚ್ಚು ಓಗೋಳೋ ಕೆಲಸ ಮಾಡಲ್ಲ ರಾಘಣ್ಣ. ಸೂಪರ್ ಸೂಪರ್ ಸೂಪರ್

  • @rekhapatil4072
    @rekhapatil4072 5 ปีที่แล้ว

    ಸರ್ ನಿಮ್ಮ ಮಹಾಭಾರತ ವಿಡಿಯೋ ನೋಡ್ತಾ ಇದ್ದರೆ ಕುರುಕ್ಷೇತ್ರ ಕದನ ಭೂಮಿಯಲ್ಲಿ ಕೂತುಕೊಂಡು ಯುದ್ಧ ನೋಡಿದ ಅನುಭವ ಆಗುತ್ತೆ.sir its really Wonderful.

  • @ashwiniashwini8422
    @ashwiniashwini8422 5 ปีที่แล้ว

    Thumba danyavadagallu sir Mahabharata kathamrutha tumba Chennagi bartide Sir Nanu nim yava video miss miss madalla sir

  • @venkatesh.gvenkatesh.g4317
    @venkatesh.gvenkatesh.g4317 5 ปีที่แล้ว

    ಬಹಳ ಸೋಗಸಾದ ವರ್ಣನೆ.ತುಂಬಾನೆ ಖುಷಿ ತರತಾಇದೆ .ಸಿನಿಮಾಗೆ ನೂಡಿದಕಿಂತಾ ಆನಂದ ತರತಾ ಇದೆ...

  • @LokeshLoki-dt6rw
    @LokeshLoki-dt6rw 5 ปีที่แล้ว +10

    Gurugale eglu nandhe first comment

  • @chetharshpoojarichethu9023
    @chetharshpoojarichethu9023 5 ปีที่แล้ว

    ತುಂಬಾ ಧನ್ಯವಾದಗಳು ಸರ್.ನಿಮಗೇ ..media masters ..

  • @shivandaakkannavar8455
    @shivandaakkannavar8455 5 ปีที่แล้ว +9

    ಸರ್ ರಾಮಾಯಣದ ಕುರಿತು ವಿಡಿಯೋ ಮಾಡಿ ಅದರಲ್ಲಿನ ಕಥೆಗಳನ್ನು ಮಹಾಭಾರತದ ಕಥಾಮೃತ ಗಳಂತೆ ತಿಳಿಸಿ ಸರ್

  • @ManojManoj-dw5uz
    @ManojManoj-dw5uz 5 ปีที่แล้ว +2

    ಸರ್ ನೀವು ದೊಡ್ಡ ಕಲಾವಿದ ಸರ್ ಸಕ್ಕತ್ ವಾಯ್ಸ್ ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ ಏನು ವಾಯ್ಸ್ ಸರ್ ನಂಬರ್ ನಾನ್ ನಿಮ್ಮ ಅಭಿಮಾನಿ ಜೈ ಹಿಂದ್ ಜೈ ಕರ್ನಾಟಕ ಮಾತೆ

  • @cbrajeshrajesh1545
    @cbrajeshrajesh1545 5 ปีที่แล้ว +33

    ಅಯ್ಯೋ ನಾಳೆವರ್ಗು ಕಾಯ್ಬೇಕಾ 🤔🤔

  • @ammaravanallinonekannada
    @ammaravanallinonekannada 5 ปีที่แล้ว +1

    ಮುಂದಿನ ವಿಡಿಯೋವನ್ನು ಆದಷ್ಟು ಬೇಗ ಬಿಡಿ ಸಾರ್ ದಯವಿಟ್ಟು ಮಹಾಭಾರತ ವಿಡಿಯೋ ತುಣುಕುಗಳುನಮಗೆ ನಿಮ್ಮ ಧ್ವನಿಯಲ್ಲಿ ಕೇಳಲು ತುಂಬಾ ಖುಷಿಯಾಗುತ್ತದೆ ಸರ್ ತುಂಬ ಕುತೂಹಲದಿಂದ ಇರುತ್ತದೆನಾಳೆ ಮಧ್ಯಾಹ್ನದೊಳಗೆ ಮುಂದಿನ ವಿಡಿಯೋ ಬಿಡಿ ಸರ್ ಪ್ಲೀಸ್ ದಯವಿಟ್ಟು

  • @sidduuppi3799
    @sidduuppi3799 5 ปีที่แล้ว

    ಗುರುಗಳೇ ನಿಮ್ಮ ವಿಡಿಯೋವನ್ನು ಮೂವತ್ತು ನಿಮಿಷಕ್ಕೆ ಮುಂದುವರಿಸಿ ದಯವಿಟ್ಟು

  • @santoshm.p9376
    @santoshm.p9376 5 ปีที่แล้ว +3

    ಅಂಬೇಡ್ಕರ್ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ

  • @vasupatil2075
    @vasupatil2075 5 ปีที่แล้ว +2

    ಜೈ.ಮಾಹಾಭಾರತ.. ಜೈ..ಓಂನಮಃಶಿವಾಯ

  • @honnuhonnu7282
    @honnuhonnu7282 5 ปีที่แล้ว +6

    ಸರ್ ದಯವಿಟ್ಟು ವಿಡಿಯೋಗಳನ್ನು ಬೆಗ ಬೇಗ uploade ಮಾಡಿ
    ಕಾಯುವುದು ತುಂಬಾ ಕಷ್ಟವಾಗುತ್ತೆ

  • @g.r.kg.r.k1100
    @g.r.kg.r.k1100 5 ปีที่แล้ว

    Tumbha thanks sir nimge hege danyvada helbeko gottagtilla sir nim video nodde niddene baralla Sir tank you so much sir. Gn

  • @ಹಿಂದೂಹುಲಿ-ರ6ದ
    @ಹಿಂದೂಹುಲಿ-ರ6ದ 5 ปีที่แล้ว

    ಮಹಾಭಾರತ ಯುದ್ಧದ ಬಗ್ಗೆ ಅದ್ಭುತ ವಿವರಣೆ ಸರ್

  • @lakkappabyakud5117
    @lakkappabyakud5117 5 ปีที่แล้ว

    ನಿಮ್ಮ ವಿಡಿಯೋ ಗೋಸ್ಕರ ಬೆಳಿಗ್ಗೆಯಿಂದ ಕಾಯ್ತಾ ಇದೀನಿ ಸರ್ ಧನ್ಯವಾದಗಳು ಸರ್ ವಿಡಿಯೋ ಹಾಕಿದ್ದಕ್ಕೆ

  • @vishnupd7662
    @vishnupd7662 5 ปีที่แล้ว +1

    First comment sir continue madi Mahabharat

  • @manjuuppar2265
    @manjuuppar2265 5 ปีที่แล้ว

    ತುಂಬು ಹೃದಯದ ಧನ್ಯವಾದಗಳು

  • @shanukiriti7988
    @shanukiriti7988 5 ปีที่แล้ว +6

    Sir Danyavadagalu 🙏🙏🙏🙏🙏🙏

  • @kanakareddy3050
    @kanakareddy3050 5 ปีที่แล้ว

    ಸರ್ ನಿಮ್ ಈ ಕತೆ ಮುಗಿದರೆ ನಂಗೆ ಬಹಳ ಬೇಸರವಾಗುತ್ತದೆ ನಿಮ ಈ ಕತೆ ಅದ್ಬುತ .............

  • @puneethkl7995
    @puneethkl7995 5 ปีที่แล้ว +2

    1st

  • @manjunathk9984
    @manjunathk9984 5 ปีที่แล้ว +1

    What a narration. You are really great sir.

  • @jayanthp7667
    @jayanthp7667 5 ปีที่แล้ว +12

    Sir,, Super aag idhe( actually innu nodilla but gotthu supar aage irutthe antha)

  • @suresggk1808
    @suresggk1808 5 ปีที่แล้ว

    Sir nim bagge varnisoke naninnu chikkavanu adru vand helbeku anta anstide sir adenandre as nim kanchina kantada minchina maatugalu nanna yadeyaladallu saadisuva chalada alegalannu ebbisive sir I'm proud of you sir

  • @mallikarjunmadyale5283
    @mallikarjunmadyale5283 5 ปีที่แล้ว +2

    Naanu wait madta iddini sir bande bidtu nim video I like

  • @manjumuddapur9107
    @manjumuddapur9107 5 ปีที่แล้ว

    Nimma e sevege tumba thanks sir

  • @madankumarcs7501
    @madankumarcs7501 5 ปีที่แล้ว +3

    1st Comment

  • @shivakumars7476
    @shivakumars7476 5 ปีที่แล้ว +5

    Hi first comment

  • @raghudixith8525
    @raghudixith8525 5 ปีที่แล้ว

    Sir Nim voice nd neevu koduva explain fantastic nd amazing.....

  • @alltypevideokannada9708
    @alltypevideokannada9708 5 ปีที่แล้ว +3

    First comment

  • @guruchikkamath848
    @guruchikkamath848 5 ปีที่แล้ว

    ವ್ಹಾವ್
    ಜಗನ್ ನಾಟಕದ ಸೂತ್ರದಾರ ಶ್ರೀ ಕೃಷ್ಣ......
    ಈ ಸಾಲು ಕೇಳ್ತಿದ್ದಾಗೆ ಜುಮ್ ಅಂದುಬಿಡ್ತು...❤️👌🎈

  • @mukundks
    @mukundks 5 ปีที่แล้ว +1

    Sir nimge neeve saati.. I'm big fan of you sir..

  • @jagadeeshpoojary4425
    @jagadeeshpoojary4425 5 ปีที่แล้ว

    ಧನ್ಯವಾದ ಗಳು ಸಾರ್

  • @nikhiljs1480
    @nikhiljs1480 5 ปีที่แล้ว +4

    Sir I am big fan of u,,,,, sirr pls everyday upload continue part of mahabharatha

  • @sunnyrealindian8376
    @sunnyrealindian8376 5 ปีที่แล้ว

    Sir hatsoff
    Adbutha kaata varnane...
    Nanu non kanadiga but I love such things

  • @rockmedia7331
    @rockmedia7331 5 ปีที่แล้ว +2

    Sir ಆ ಯುದ್ದದಲ್ಲಿ ನಮ್ಮ ಕನ್ನಡ ನಾಡನ್ನು ಯಾವ ರಾಜ ಆಳುತ್ತಿದ್ದ ಆ ಅರಸ ಯಾರ ಜೊತೆ ಸೆರಿ ಯುದ್ಧ ಮಾಡುತ್ತಿದ್ದರು

  • @ullasbra2241
    @ullasbra2241 5 ปีที่แล้ว +2

    First view first like

  • @chethansanjuchethan9949
    @chethansanjuchethan9949 5 ปีที่แล้ว +3

    1st comment

  • @MLA169
    @MLA169 5 ปีที่แล้ว +2

    I love ghatothkacha

  • @Teenacreativeoasis
    @Teenacreativeoasis 5 ปีที่แล้ว +3

    1st view sir

  • @suryakiran7987
    @suryakiran7987 5 ปีที่แล้ว

    ತುಂಬು ಹೃದಯದ ವಂದನೆಗಳು...

  • @adarshjain543
    @adarshjain543 5 ปีที่แล้ว +12

    Sir pls expand another 10 minutes of video.

  • @salmann5064
    @salmann5064 5 ปีที่แล้ว +2

    Mahabharathada Yella video ondu playlist nalli Kodi

  • @ravibhoomi2748
    @ravibhoomi2748 5 ปีที่แล้ว +20

    Sir yesterday video uploaded madilla yake sir
    Full mood out agithu sir

  • @thedesigner7509
    @thedesigner7509 5 ปีที่แล้ว +1

    Nimma voice tumba channagide..so..ur voice was impressed to me for looking ur video..keep it sir..

  • @raghavendranaidu9409
    @raghavendranaidu9409 5 ปีที่แล้ว +3

    ಸರ್ ಇನ್ನೊಂದು ಕೋರಿಕೆ ನಮ್ಮ 1965 ರ ಭಾರತ ಪಾಕ್ ಯುದ್ಧದಲ್ಲಿ ನಮ್ಮ ಧೀರ ಯೋಧ ಅಬ್ದುಲ್ ಹಮೀದ್ ಅವರು ಮುಖ್ಯ ಪಾತ್ರ ವಹಿಸಿದ್ದರು ಆ ಯುದ್ಧದ ಬಗ್ಗೆ ಸಂಕ್ಷಿಪ್ತ ಮಾಹಿತಿನೀಡಿ 👌👌👌👌🙏🙏🙏🙏🙏🙏🙏🙏👌👌

  • @omkarasangi1984
    @omkarasangi1984 5 ปีที่แล้ว +4

    ಸೂಪರ್ ಸರ್ 🙏🙏

  • @Dilipkuluva
    @Dilipkuluva 5 ปีที่แล้ว +3

    Video upload tumbha late agi madtira sir

  • @parashuramgb8762
    @parashuramgb8762 5 ปีที่แล้ว

    ಅದಕ್ಕೆ ಸರ್ ಯಾವ ಕಾಲಕ್ಕೆ ತಕ್ಕಂತೆ ಮಾಡುವುದೆ ಶ್ರೀ ಕೃಷ್ಣ ತಂತ್ರ....... 🅿✍

  • @raje0607
    @raje0607 5 ปีที่แล้ว +5

    I m waiting ☺️

  • @ajayajju2122
    @ajayajju2122 5 ปีที่แล้ว +1

    Jai karna & Duryodhana

  • @manasaraocta
    @manasaraocta 5 ปีที่แล้ว +4

    Sir when you recite the lines of Shakuni i can remember the character of Shakuni in B. R. Chopra's Mahabharata.
    The same style. Thanks for the episode.

  • @naveenkumarkallagudde458
    @naveenkumarkallagudde458 5 ปีที่แล้ว

    ಅತ್ಯುತ್ತಮ

  • @sandeepkori94
    @sandeepkori94 5 ปีที่แล้ว +4

    ಕರ್ಣ ಮತ್ತು ಅರ್ಜುನ, ಯಾರು ಹೆಚ್ಚು ಪರಕ್ರಾಮರು, ತಿಲಿಸಿಕೋಡಿ

  • @Vinodhalapur
    @Vinodhalapur 5 ปีที่แล้ว +4

    ನೀವು ಯಾಕೆ ಇಂಗ್ಲೀಷಲ್ಲಿ ವಿಡಿಯೋ ಮಾಡ್ಬಾರ್ದು.... ನಮ್ಮ ನಾಡಿನ ರಾಮಾಯಣ, ಮಹಾಭಾರತ, ಇಡೀ ಜಗತ್ತಿಗೆ ತಿಳಿಯುವಂತಾಗಲಿ.......

  • @laxmannaik4982
    @laxmannaik4982 5 ปีที่แล้ว +1

    Krishnan tele mele navilu gari bage videos madi sir plz

  • @sachingowda3078
    @sachingowda3078 5 ปีที่แล้ว +16

    Sir 7.00clock ge update madi waiting ur upload video

  • @abduldhalayat1771
    @abduldhalayat1771 5 ปีที่แล้ว +3

    1 comment

  • @shivapatil1431
    @shivapatil1431 5 ปีที่แล้ว +1

    ಜೆ ಎನ ಯು ವಿವಾದದ ಮೇಲೆ ವೀಡಿಯೋ ಮಾಡಿ. Its present matter sir

  • @bhagyashreebellihal2210
    @bhagyashreebellihal2210 5 ปีที่แล้ว

    Thank you so much sir super excited information please don't forget the class sir please continue more classes sir.

  • @shivarajvdgunda7023
    @shivarajvdgunda7023 5 ปีที่แล้ว

    ಧನ್ಯವಾದ ಗಳು‌

  • @yogeshs5838
    @yogeshs5838 5 ปีที่แล้ว

    ಸರ್ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ...👏
    Episode 35 ಸಿಗಲಿಲ್ಲ ನನಗೆ..

  • @bharatpshivamoggi7744
    @bharatpshivamoggi7744 5 ปีที่แล้ว +1

    Sir ur voice and background music. Super.

  • @shivugokak3458
    @shivugokak3458 5 ปีที่แล้ว

    Really super I hear all episode sir

  • @pradeeppatel1948
    @pradeeppatel1948 5 ปีที่แล้ว +1

    ಮುಂದಿನ ವಿಡಿಯೊ ದಯವಿಟ್ಟು ಬೇಗ ಅಪ್ಲೋಡ್ ಮಾಡಿ ಸರ್...

  • @ManuManu-ng1rn
    @ManuManu-ng1rn 5 ปีที่แล้ว +12

    Kurukshetra yuddadalli ladies join hagiddara

  • @theerthanandam8983
    @theerthanandam8983 5 ปีที่แล้ว

    ಧನ್ಯವಾದಗಳು ಸರ್

  • @mahalakshmimaha4365
    @mahalakshmimaha4365 5 ปีที่แล้ว

    Namaste sir media masters supra

  • @marutivadoni6349
    @marutivadoni6349 5 ปีที่แล้ว

    🙏🙏🙏🙏Super gurugale 🙏🙏🙏🙏

  • @sri9928
    @sri9928 5 ปีที่แล้ว +3

    I'm so excited for nxt Part - 43 🤔🤓

  • @kumarappayanna4111
    @kumarappayanna4111 5 ปีที่แล้ว

    ಸೂಪರ್ ಸಾರ್ ಕಾಯಿತಾಯಿದ್ದೆ

  • @chethansp4459
    @chethansp4459 5 ปีที่แล้ว

    Your voice so nice and I learned more

  • @SureshSuri-em6uj
    @SureshSuri-em6uj 5 ปีที่แล้ว

    ಶುಭೋಧಯ ಸರ್

  • @Hearteat
    @Hearteat 5 ปีที่แล้ว +1

    ವಿಡಿಯೋ ಮತ್ತೊಂದು ಹಚ್ಚಿ ಸರ್

  • @subhashgowda4613
    @subhashgowda4613 5 ปีที่แล้ว +1

    Subhash chandra Bose avra bagge... 1 episode kodi sirrrr... Ellaru waiting madtidare

  • @rahulranganath5709
    @rahulranganath5709 5 ปีที่แล้ว +4

    Ooop. #1

  • @varahikuteera189
    @varahikuteera189 5 ปีที่แล้ว

    Sir u are something special

  • @samarthbhat1232
    @samarthbhat1232 5 ปีที่แล้ว

    Sir 👌 no words...

  • @odaadu-4463
    @odaadu-4463 5 ปีที่แล้ว

    ಮಹಾಭಾರತದ ಪಾತ್ರಗಳು ಕಣ್ಣು ಮುಂದೆ ಬಂದಂತಿದೆ

  • @manjumuddapur9107
    @manjumuddapur9107 5 ปีที่แล้ว

    Its extraordinary episode

  • @vishvaradyaDalawayi
    @vishvaradyaDalawayi 5 ปีที่แล้ว +2

    Thank u sir

  • @monagaja6384
    @monagaja6384 5 ปีที่แล้ว +1

    Bega upload madi sir thumba wait madisthira