ಕರ್ಣನಿಗೂ ಸಾರಥಿಯಾಗಿದ್ದ ಶ್ರೀಕೃಷ್ಣ.! ಎಲ್ಲರ ನೋವುಗಳಿಗೂ ಇಲ್ಲಿದೆ ಶ್ರೀ ಕೃಷ್ಣ ಪರಿಹಾರ..! Mahabharata Part- 57

แชร์
ฝัง
  • เผยแพร่เมื่อ 6 ก.ย. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 459

  • @ShreeHariInfo
    @ShreeHariInfo 4 ปีที่แล้ว +151

    ಗುರುಗಳೇ ನಿಮ್ಮಬಗ್ಗೆ ಮಾತನಾಡಲು ಪದಗಳೇ ಇಲ್ಲ.ನನಗೆ ಅನ್ನಿಸಿದ್ದು ಇಷ್ಟೇ ನೀವು ಕರ್ಣನಿಗೆ ಕೃಷ್ಣ ತನ್ನ ವೃತ್ತಾಂತವನ್ನು ಹೇಳುವಾಗ ನಿಜವಾದ ಕೃಷ್ಣನೇ ಇದನ್ನು ಹೇಳುತ್ತಿದ್ದಾನೆ ಏನೋ ಮತ್ತು ನಿಜವಾದ ಕರ್ಣನೆ ಕೃಷ್ಣನ ಎದುರು ನಿಂತು ಮಾತನಾಡುತ್ತಿದ್ದಾನೆ ಅಂತ ನನ್ನ ದೃಷ್ಟಿ ಪಟಲದ ಮುಂದೆ ಹಾದುಹೋಯಿತು🙏🙏🙏🙏🙏

  • @divakarvhosahalli107
    @divakarvhosahalli107 4 ปีที่แล้ว +115

    ನಿಯತ್ತಿಗೆ ಇನ್ನೊಂದು ಹೆಸರೇ ಕರ್ಣ

  • @ashamgowda6612
    @ashamgowda6612 4 ปีที่แล้ว +66

    ಕರ್ಣ.....ಅದೆಂತಹ ಸ್ನೇಹಜೀವಿ.....ಅಧರ್ಮವಿದ್ದರೂ...
    .ಸ್ನೇಹ ಬಿಡದವ......
    ಗುರುಗಳೇ ಇಂದಿಗೆ ಅತ್ಯವಶ್ಯಕ ಆದರ್ಶವಿದು..... ಕಾರಣ...ಅವಶ್ಯಕತೆಗೆ ಮಾತ್ರ...ಸ್ನೇಹ..ಇಂದಿನದು........
    ಇದ್ದರೆ ಕರ್ಣನಂತಿರಲು ಪ್ರಯತ್ನಿಸುವೆ....ಇಲ್ಲದಿದ್ದರೆ...ಯಾವ ಸ್ನೇಹ ಸಂಬಂಧವೂ ಬೇಡ,

  • @user-qg9ok9ob6k
    @user-qg9ok9ob6k 4 ปีที่แล้ว +85

    ಕರ್ಣನ ವಿಚಾರದ ಈ ವಿಡಿಯೋ ನೋಡಿದ ನಂತರ ಕೃಷ್ಣನ ಬಗೆಗಿನ ತಪ್ಪು ಆಲೋಚನೆಗಳು ದೂರವಾಯಿತು..ಓಂ ನಮೊ ಭಗವತೇ ವಾಸುದೇವಾಯ 🙏

    • @arusaligrama9487
      @arusaligrama9487 4 ปีที่แล้ว +1

      Santhosh Santhu hawdu nangu hage anisthu bro

  • @shashikanthkini639
    @shashikanthkini639 4 ปีที่แล้ว +1098

    ಯಾರಿಗೆ ಭಗವದ್ಗೀತೆ ಬಗ್ಗೆ ವೀಡಿಯೊ ಬೇಕು like ಮಾಡಿ🙏☺

    • @annappapoojary9704
      @annappapoojary9704 4 ปีที่แล้ว +6

      Nange

    • @dilips4737
      @dilips4737 4 ปีที่แล้ว +7

      ನನಗೂ ಭಗವದ್ಗೀಗೆ ವಿಡಿಯೋ ಬೇಕು ಕಳಿಸಿಕೊಡಿ

    • @manuks369
      @manuks369 4 ปีที่แล้ว

      👍👍👍👍👍👍👍👍

    • @jambagipraveen2454
      @jambagipraveen2454 4 ปีที่แล้ว

      Nanga beku sir

    • @MediaMastersKannada
      @MediaMastersKannada  4 ปีที่แล้ว +97

      ಆಗಬಹುದು..! ಇಲ್ಲಿನ ಪಾತ್ರಗಳ ಪರಿಚಯದ ನಂತರ.

  • @raghusk6964
    @raghusk6964 4 ปีที่แล้ว +154

    ಭಲೇ ಕರ್ಣ ... ಮೆಚ್ಚಲೇ ಬೇಕು ನಿನ್ನ ಸ್ನೇಹ....

  • @somanathb9196
    @somanathb9196 4 ปีที่แล้ว +44

    Today really became emotional about KARNA and shri Krishna...... ಕರ್ಣನಿಗೆ ಕರ್ಣನೆ ಸಾಟಿ..... ಶ್ರೀ ಕೃಷ್ಣನಮೋ ನಮಃ

  • @sanatana4498
    @sanatana4498 4 ปีที่แล้ว +7

    ಈಗ ನಾನು ಒಂದು ವಿಷಯವನ್ನು ತಿಳಿದುಕೊಂಡೆ ಕೆಲವು ಹೃದಯಗಳು ವಿಷದೊಂದಿಗೆ ಇವೆ ಅವರು ಕರ್ಣ ಎಂಬ ಮಾನವೀಯತೆಯ ಇನ್ನೊಂದು ಅರ್ಥವನ್ನು ಸಹ ದ್ವೇಷಿಸುತ್ತಾರೆ, ...# ಕರ್ಣ ಹೆಸರು ನನ್ನಲ್ಲಿ ಸಂವೇದನೆಯನ್ನು ಉಂಟುಮಾಡುತ್ತದೆ# ಜೈ ಹೋ ಮಹಾವೀರ ಕರ್ಣ♥

  • @raghusk6964
    @raghusk6964 4 ปีที่แล้ว +43

    ಕರ್ಣ ನ ದುರದೃಷ್ಟ ದ ಬಗ್ಗೆ ಯೋಚಿಸಿದರೆ ತುಂಬಾ ನೋವಾಗುತ್ತೆ...

  • @kumarappayanna4111
    @kumarappayanna4111 4 ปีที่แล้ว +32

    ಕುಂತಿ ಪುತ್ರ ಸೂರ್ಯ ಪುತ್ರ ದಾನಶೂರ ಕರ್ಣನಿಗೆ ಜೈ

  • @shankrappakulamur9581
    @shankrappakulamur9581 4 ปีที่แล้ว +62

    ಸ್ನೇಹಕ್ಕೆ ಇನ್ನೊಂದು ಹೆಸರೆ ಕರ್ಣ

  • @rajeshkumarcm9689
    @rajeshkumarcm9689 4 ปีที่แล้ว +15

    ಕರ್ಣ ಸ್ನೇಹದ ಸಾಗರ ಸರ್ ಸ್ನೇಹಕ್ಕೆ ಕರ್ಣ ಸುಯೋಧನ ಮಾದರಿ ಸರ್ I LOVE KARNA the great worrier KARNA

  • @RajRaj-kq8pw
    @RajRaj-kq8pw 4 ปีที่แล้ว +77

    ಗುರುಗಳೇ...... ಶ್ರೀ ಕೃಷ್ಣ ನಾ ಹುಟ್ಟಿ ನಿಂದ ಬೆಳವಣಿಗೆ ಮತ್ತು ಅವರ ವ್ಯತ್ತವ ತಿಳಿದುಕೊಂಡರೆ ನಮ್ಮನ್ನು ನಾವು ಬೆಳೆಯುವ ಬಾಳುವ ದಾರಿಯನ್ನು ನಾವು ಕಂಡುಕೊಳ್ಳಬಹುದು ಅಲ್ವಾ ಗುರುಗಳೇ.

    • @shivaprasada987
      @shivaprasada987 4 ปีที่แล้ว +1

      E ninna maatu Noorakke nooru maatu satya...... Friend

  • @ganinews7700
    @ganinews7700 4 ปีที่แล้ว +17

    ಕೃಷ್ಣ ಪರಮಾತ್ಮ ನ ಕುರಿತು ಭಕ್ತಿ ಹೆಚ್ಚಾಗಿದೆ . ನಿಮ್ಮ ವಿಡೀಯೋದ
    ಕೃಪೆ ಯಿಂದ ....

  • @punithsuresh4918
    @punithsuresh4918 4 ปีที่แล้ว +99

    ಒಂದೊಂದು ಕೃಷ್ಣನ ಮಾತು ಅರ್ಥಪೂರ್ಣ
    ಕೃಷ್ಣನ ಆಟ ಬಲವರರು ಅಲವೆ
    ಸರ್ ಸಹದೇವನ ಜೋತಿಷ್ಯ ಪಾಂಡಿತ್ಯ ಬಗ್ಗೆ ತಿಳಿಸಿ
    ದನ್ಯವಾದಗಳು ನಿಮ್ಮ ಮಾಹಿತಿಗೆ💐💐💐

  • @venkateshsk5798
    @venkateshsk5798 4 ปีที่แล้ว +15

    ವ್ಹಾ ದೈವಾಂಶ ಸಂಬೂತನಾದ ಶ್ರೀ ಕೃಷ್ಣನಿಗೂ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳಿದ್ದವು ಎಂಬುದನ್ನ ಚೆನ್ನಾಗಿ ವಿವರಿಸಿದ್ದೀರಿ ಗುರುಗಳೇ. ಹಾಗೂ ಕರ್ಣನ ಅಚಲ ನಿರ್ಧಾರವನ್ನುಚೆನ್ನಾಗಿ ವಿವರಿಸಿದ್ದೀರಿ.

  • @r.h7949
    @r.h7949 4 ปีที่แล้ว +21

    ಕೃಷ್ಣಂ ವಂದೇ ಜಗದ್ಗುರುಂ
    ಜೈ ಶ್ರೀ ಕೃಷ್ಣ 🌹🌹🌹🌹💐💐

  • @raithajanyasdmn5679
    @raithajanyasdmn5679 4 ปีที่แล้ว +6

    ಕೃಷ್ಣ ಮಾತು ನಿಜಕ್ಕೂ ಅದ್ಭುತ ಅನುಭವ

  • @prajwalsurya4337
    @prajwalsurya4337 3 ปีที่แล้ว +6

    ಜೀವನದಲ್ಲಿ ಹಿಂದೆಂದೂ ಕೇಳಿರದ, ಮುಂದೆಂದೂ ಕೇಳದ ಜೀವನದ ಸಾಧನೆಗೆ ಸ್ಪೂರ್ತಿ ತುಂಬುವ ಅದ್ಬುತ ವಾಕ್ಯಗಳು..... ನಿಮ್ಮ ಧ್ವನಿಯಲ್ಲಿ ಕೇಳಲು ಎರಡು ಕಿವಿಗಳು ಸಾಲದು......
    ಭಗವಂತ ಶ್ರೀ ಕೃಷ್ಣನ ವಾಕ್ಯಗಳ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೆ.....

  • @abhishekhmabhihm2157
    @abhishekhmabhihm2157 4 ปีที่แล้ว +51

    ಧನ್ಯವಾದಗಳು ರಾಘವೇಂದ್ರ ಸರ್ ಮತ್ತು ನಿಮ್ಮ ತಂಡ

  • @narayanbhat5609
    @narayanbhat5609 4 ปีที่แล้ว +20

    ಅದೆಂತಾ ಭಾವ ಜೀವಿ, ಔದಾರ್ಯವಂತ ಆ ಕರ್ಣಾ ,ಇವತ್ತಿನ ಈ ಭಾಗ ಮುಗಿಯುವ ಹೊತ್ತಿನಲ್ಲಿ ನಿಜ್ವಾಗ್ಯೂ ಕಣ್ಣಾಲೆಯಲ್ಲಿ ಚಿಕ್ಕದಾಗಿ ನೀರ್ತುಂಬಿತ್ತು.😔😔

  • @devunayak3597
    @devunayak3597 4 ปีที่แล้ว +122

    ಶ್ರೀ ಕೃಷ್ಣ ಶ್ರೀ ಕರ್ಣ ನಮ್ಗೆಲ್ಲಾ ಅದರ್ಶ ಪುರುಷರು ಜೈ ಶ್ರೀ ಕೃಷ್ಣ

  • @dattatreyabadami7143
    @dattatreyabadami7143 4 ปีที่แล้ว +10

    ನನಗೆ ಈ ವಿಡಿಯೋದಿಂದ ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕತು ಗುರುಗಳೇ.

  • @mahendramahendra1022
    @mahendramahendra1022 4 ปีที่แล้ว +4

    ನಮಸ್ತೇ ಸಾರ್ ನಿಮಗೂ ನಿಮ್ಮ ತಂಡಕ್ಕೂ ನಿಮ್ಮಾ ಮಾತು ಕೇಳುತ್ತಾ ಇದ್ದರೆ ಮಹಾಭಾರತ ದ ದೃಶ್ಯ ನಿಜಕ್ಕೂ ಕಣ್ಣಾ ಮುಂದೆ ಬರುತ್ತದೆ ಸಾರ್

  • @divyashrimahadevappa5724
    @divyashrimahadevappa5724 4 ปีที่แล้ว +11

    Karna Karna Karna💕💕 great

  • @kingtiger80
    @kingtiger80 4 ปีที่แล้ว +42

    Why some dgrade people are disliking this kind of good videos

    • @prabhunathg7026
      @prabhunathg7026 4 ปีที่แล้ว +3

      They are born for that. Need not worry about them.
      They also make the world, else the word "bad" will not find its place in the dictionary

  • @srinidhi7140
    @srinidhi7140 4 ปีที่แล้ว +43

    ಸಂಭವಾಮಿ ಯುಗೇಯುಗೇ 🙏

  • @eshwar663
    @eshwar663 4 ปีที่แล้ว +5

    ತುಂಬಾ ಅದ್ಭುತವಾದ ಮಾಹಿತಿ ಗುರುಗಳೇ ಜೈ ವಾಸುದೇವ ಕೃಷ್ಣ

  • @shridhark167
    @shridhark167 4 ปีที่แล้ว +9

    ನಿಜವಾದ ಸ್ನೇಹಿತ ಅಂದರೆ ಕರ್ಣ ❤️❤️❤️❤️❤️

  • @jothijalalkoti6592
    @jothijalalkoti6592 4 ปีที่แล้ว +19

    The Great friendship I love Karan

  • @venugopalv8539
    @venugopalv8539 4 ปีที่แล้ว +4

    ಕೃಷ್ಣ ಎಲ್ಲರಿಗೂ ನಿನ್ನ ಹಾಗೆ ನಮ್ಮ ತಪ್ಪುಗಳನ್ನು ತೋರಿಸಿಕೊಡುವಂತಹ ಸ್ನೇಹಿತ ನಿರಬಾರದೆ.

    • @nateshhm2958
      @nateshhm2958 4 ปีที่แล้ว

      ದಯವಿಟ್ಟು ಭಗವದ್ಗೀತೆಯನ್ನು ಓದಿ ಜೀವನದ ಪ್ರತಿ ಕ್ಷಣದಲ್ಲಿ ಹೇಗೆ ಇರಬೇಕೆಂದು ಅರ್ಥವಾಗುತ್ತದೆ 🙏

    • @venugopalv8539
      @venugopalv8539 4 ปีที่แล้ว

      @@nateshhm2958 guru nanga helidu

  • @abilashmn9675
    @abilashmn9675 4 ปีที่แล้ว +35

    Karnna 🙏

  • @surendrapoojary4682
    @surendrapoojary4682 4 ปีที่แล้ว +44

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @Travellover96
    @Travellover96 4 ปีที่แล้ว +36

    Abbha!!! What a determination and fromtness by Karna....
    Karna the great ever 🙏🙏🙏

  • @gururajakt2161
    @gururajakt2161 4 ปีที่แล้ว +6

    Most Inspiring Conversation Between Maharathi Karna & Shree Krishna, These Every Green Conversation For So Many Centuries, Especially Some People They Telling Reason For Small Small Things, I Read Mahabharata In One& Half to 2Days Again Maharathi Karna Part is Remembering Me.After Krishna. Great Karna Even Duryodhana Know Karna is Big Brother Of Pandavas.

  • @somanathkumbar3376
    @somanathkumbar3376 4 ปีที่แล้ว +20

    Sir I have been listening your lectures and I started looking this world entirety different way after listening to it. I really like the way you narrate the story which increases the beauty of the lectures. Iam your big fan and admirer. You are son of maata saraswati. My request to you is please provide us the details of Mahadnyani VIDURA. please sir

    • @balesh9253
      @balesh9253 4 ปีที่แล้ว +1

      English 😔😔😔😂😂😂😂

  • @indiraindu3956
    @indiraindu3956 4 ปีที่แล้ว +3

    ಕೃಷ್ಣರ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದೀರಿ ಸರ್ ನಿಮ್ಮ ಧನ್ಯವಾದಗಳು

  • @Vishnu_DVG
    @Vishnu_DVG 4 ปีที่แล้ว +2

    ಅದ್ಭುತ..... ಅದಕ್ಕೆ ಮಹಾಭಾರತವನ್ನು ಭಾರತದ ಮಹಾಕಾವ್ಯ ಅಂತ ಪರಿಗಣಿಸಿರೋದು

  • @user-cl8qy7tu2c
    @user-cl8qy7tu2c 4 ปีที่แล้ว +5

    ಉಘೇ ಉಘೇ ಮಹಾಭಾರತ. ಸೂಪರ್ ಹುಲಿಯ

  • @chetanrajraj2377
    @chetanrajraj2377 4 ปีที่แล้ว +12

    Thanks for entire media master team for giving us wonderfull knowdge abt mahabharatha, i really respect ur hardwork....thank you so much team

  • @cocplayer2335
    @cocplayer2335 4 ปีที่แล้ว +3

    ಮನಮುಟ್ಟುವಂತೆ ಚಿತ್ರಿಸಿದ್ದೀರ ಧನ್ಯವಾದಗಳು ಸರ್

  • @shrinathkoli4286
    @shrinathkoli4286 4 ปีที่แล้ว +6

    ಜೈ ಶ್ರೀ ಕೃಷ್ಣ🚩🚩

  • @honnuhonnu7282
    @honnuhonnu7282 4 ปีที่แล้ว +25

    ಬೌಂದ್ರೀಕ ವಾಸುದೇವ ಯಾರು ಅವನ ಕುರಿತು ಚರ್ಚಿಸಿ🙏🙏🙏🙏🙏

  • @anilkumarparamesha3464
    @anilkumarparamesha3464 4 ปีที่แล้ว +11

    ಕರ್ಣನಾ ಕಥೆ ಯನ್ನ ಬೇಗಾ ಮುಗಿಸಿ ಬೀಡಿ ಇತ್ತ ನೋವು ತಡೆಯುವ ಶಕ್ತಿ ನನಗೆ ಇಲ್ಲ

  • @dileepdipu6565
    @dileepdipu6565 4 ปีที่แล้ว +3

    I love Karna .. And super ..

  • @bravogames2340
    @bravogames2340 4 ปีที่แล้ว +5

    Great full thanks for your all team because I didn't read Mahabharata , now your team will do nice work and your voice superb sir

  • @ajayprabhu8716
    @ajayprabhu8716 4 ปีที่แล้ว +5

    Karnoddhara...... appreciate that very much. Person who did not get support from anyone rose to such levels on his pure hard work......there are many such people around us who s highly talented but wil wither off silently..... appreciate Ur work sir🙏

  • @vittalh4915
    @vittalh4915 4 ปีที่แล้ว +2

    I love you Karuna😘😘😘

  • @RaviKumar-cx4oj
    @RaviKumar-cx4oj 4 ปีที่แล้ว +1

    ತುಂಬ ಚೆನ್ನಾಗಿ ಕರ್ಣನ ಮತ್ತು ಕೃಷ್ಣನ ಮಾತುಗಳನ್ನು ವರ್ಣಿಸಿದಿರಿ ಸರ್ ದನ್ಯವಾದಗಳು

  • @devidevi9825
    @devidevi9825 4 ปีที่แล้ว +18

    Karna& Krishna or Legends

  • @savithasavi3947
    @savithasavi3947 4 ปีที่แล้ว +38

    ಸರ್ ಪ್ರತಿ ಬಾರಿಯು ಶಿವನೇ ಏಕೆ ವರ ಕೊಡುತ್ತಾನೆ ಕೊಟ್ಟ ವರವನ್ನು ವಿಷ್ಣುವೇ ಏಕೆ ತೆಗೆದುಕೊಳ್ಳುವನು.

  • @joyfulljackie
    @joyfulljackie 4 ปีที่แล้ว +118

    "ಸೂಪರ್ ಹುಲಿಯಾ" 😂😂😂💖💖💖

  • @suryaputhracreations2225
    @suryaputhracreations2225 4 ปีที่แล้ว +4

    ಈ ಸಂಪೂರ್ಣ ಚಿತ್ರಣ ನಿಮ್ಮ ವರ್ಣನೆಯಾಗಿದೆ ಎಂದು ಭಾವಿಸುತ್ತೇನೆ.

  • @CRajCRaj-hk9jn
    @CRajCRaj-hk9jn 4 ปีที่แล้ว +1

    ಅಬ್ಬಾ ಎಷ್ಟು ಅದ್ಭುತ ವಾಗಿದೆ. ನನಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಜಾರಿತು.

  • @user-xi4rj3ev7s
    @user-xi4rj3ev7s 4 ปีที่แล้ว +4

    ಕರ್ಣನ ಸ್ನೇಹ ಸೂಪರ್

  • @bharathibs4799
    @bharathibs4799 4 ปีที่แล้ว +6

    ಸರ್ ನಿಮ್ಮ ಮಾತಲ್ಲಿ ಮಹಾಭಾರತ ಕೇಳೋದೇ ಒಂದು ಅದೃಷ್ಟ ನಿಮಗೊಂದು ಸಲಾಂ

  • @rjchannel8437
    @rjchannel8437 4 ปีที่แล้ว +8

    ______ಶ್ರೀ ಕೃಷ್ಣ ______
    my dear god

  • @Rockstar-c9g
    @Rockstar-c9g 4 ปีที่แล้ว +2

    Wowwwww!! Adhbutha karna...

  • @anisirikannada
    @anisirikannada 4 ปีที่แล้ว +4

    ಕೃಷ್ಣ ಕರ್ಣನ ಸಂಬಾಷಣೆ ತುಂಬಾ ಚಂದವಾಗಿ ವಿವರಿಸಿದ್ದೀರಿ ಸರ್,,

  • @nandininandu4895
    @nandininandu4895 4 ปีที่แล้ว +2

    Super krishna

  • @harishnaik7593
    @harishnaik7593 4 ปีที่แล้ว +5

    Mahan Yodha.... maha Veera.. krishnana Sakha Arjuna

  • @maheshh4402
    @maheshh4402 4 ปีที่แล้ว +6

    You are just amazing Sir, I have no words to say.. hats off to you Sir.👏🙏🙏💚

  • @shivaKumar-es8nb
    @shivaKumar-es8nb 4 ปีที่แล้ว +4

    ಕರ್ಣನು ಸರ್ವಶ್ರೇಷ್ಠ ಧನುರ್ಧಾರಿ ಮಹಾನ್ ದಾನ ವೀರ ಶೂರ ಕರ್ಣ ಅಪ್ರತಿಮ ತೇಜಸ್ಸು ಹೊಂದಿದವನು ಕರ್ಣನ ವ್ಯಕ್ತಿತ್ವ ಸಾಕ್ಷಾತ್ ಶ್ರೀಕೃಷ್ಣನೇ ಮನಸೋತಿದ್ದರು ಗುರು ಪರಶುರಾಮರ ಪ್ರೀತಿಯ ಶಿಷ್ಯ ಅಭೇದ್ಯ ಕವಚಕುಂಡಲಗಳನ್ನು ಹೊಂದಿದವನು ಪ್ರಾಣಕ್ಕೆ ಕುತ್ತು ಬಂದಿದ್ದರೂ ಕೊಟ್ಟ ಮಾತನ್ನು ಮರೆಯದೆ ತೊಟ್ಟ ಬಾಣವನ್ನು ತೊಡದ ಮೇರು ವ್ಯಕ್ತಿತ್ವ ಜೀವನದ ಕೊನೆಯ ಕ್ಷಣದವರೆಗೂ ಸ್ನೇಹಕ್ಕಾಗಿ ಬದುಕಿದ ಸ್ನೇಹಜೀವಿ ತಾಯಿ ಕುಂತಿಗೆ ನಿನ್ನ ಐದು ಜನ ಮಕ್ಕಳನ್ನು ಉಳಿಸಿಕೊಳ್ಳುತ್ತೇನೆ ಎಂದು ವಚನವನ್ನು ನೀಡಿ ತೊಟ್ಟ ಬಾಣವನ್ನು ಪುನಃ ತೊಡುವುದಿಲ್ಲ ಎಂದು ಅರ್ಜುನನ ಪ್ರಾಣವನ್ನು ಉಳಿಸುತ್ತಾನೆ ಇಂದ್ರನಿಗೆ ಪ್ರಾಣಕ್ಕೆ ಸಂಚಕಾರ ಬರುತ್ತದೆ ಎಂದು ಗೊತ್ತಿದ್ದರೂ ತನ್ನ ಕವಚಕುಂಡಲಗಳನ್ನು ದಾನ ಮಾಡುತ್ತಾನೆ ಸಾವಿನ ಕೊನೆಯಲ್ಲೂ ಸಾಕ್ಷಾತ್ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನಿಗೆ ತನ್ನ ಚಿನ್ನದ ಹಲ್ಲುಗಳನ್ನು ಕಿತ್ತು ಕೊಡುತ್ತಾನೆ ಒಂದು ವೇಳೆ ಕರ್ಣ ತಾನು ನೀಡಿದ ವಚನವನ್ನು ಪಾಲಿಸದಿದ್ದರೆ ಖಂಡಿತವಾಗಿ ಪಾಂಡವರಿಗೆ ಸೋಲು ಆಗುತ್ತಿತ್ತು ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿ ಉಳಿಯುವ ಒಂದೇ ಒಂದು ಮಹಾಭಾರತದ ದಂತಕಥೆ ಅದು ನನ್ನ ಪ್ರೀತಿಯ ಸೂರ್ಯಪುತ್ರ ರಾಧೆಯ ಕರ್ಣ

  • @raaghavendraraaghu9344
    @raaghavendraraaghu9344 4 ปีที่แล้ว +8

    ಮಹಾಭಾರತದ ನತದೃಷ್ಟ ಕಥಾ ನಾಯಕ ಈ ದಾನವೀರ ಕರ್ಣ . . . .

  • @gowdaappuagrahara19199
    @gowdaappuagrahara19199 4 ปีที่แล้ว +2

    Supr continue about karna

  • @smhugar6422
    @smhugar6422 4 ปีที่แล้ว +2

    🙏 ಗುರುಗಳೇ ನಿಮ್ಮಷ್ಟು ಅಂದವಾಗಿ, ಚಂದವಾಗಿ ಕನ್ನಡ ಮಾತನಾಡುವವರನ್ನು ನಾನು ನೋಡಲಿಲ್ಲ. ಧ್ವನಿಯಲ್ಲಿ ಏರಿಳಿತಗಳು ಪದಗಳ ಪ್ರಯೋಗ ಆಹಾಹಾ ಅದೆಲ್ಲ ಅದ್ಭುತ. ನಿಮ್ಮಲ್ಲಿ ನನದೊಂದು ವಿನಂತಿ ಕನ್ನಡದ ಪ್ರತಿ ಅಕ್ಷರಗಳ ಸ್ವರಗಳ ಸ್ಥಾನ ಮತ್ತು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು ಹೇಗೆ ಎಂದು ಎಲ್ಲರಿಗೂ ತಿಳಿಸಿ. Thank you 🙏 🙏 🙏.

  • @rajesharash3105
    @rajesharash3105 4 ปีที่แล้ว +3

    Mahabharata kathamruthadha bagge neevu kodthiro maahithigalige anantha dhanyavaadhagalu Sir nim bagge heloke padhagale siguthila matthomme thumbbu rudhayadha dhanyavaadhagalu nimge Sir

  • @user-lg1jo7lx1g
    @user-lg1jo7lx1g 4 ปีที่แล้ว +5

    ಸರ್ ನಿಮ್ಮನ್ನು ನಾನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಮಹಾಭಾರತದ ಮುಗಿದು ನಂತರ ರಾಮಾಯಣದ ಬಗ್ಗೆ ಹೇಳಲೇ ಬೇಕು ನೀವು ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಸರ್ ಜೈ ಹಿಂದ್ ಜೈ ಕರ್ನಾಟಕ

  • @sudarshanaHTSudi
    @sudarshanaHTSudi 4 ปีที่แล้ว +4

    Sir really you are awesome, karna the great personality...

  • @charanarajtalawar
    @charanarajtalawar 4 ปีที่แล้ว +2

    ಅದ್ಭುತವಾದ ವರ್ಣನೆ...

  • @madhusudhan3311
    @madhusudhan3311 4 ปีที่แล้ว +17

    🔥karna🔥

  • @anandsgrock1369
    @anandsgrock1369 4 ปีที่แล้ว +11

    ಸರ್ ಮಹಾಭಾರತ ಕೆಳಕ್ಕೆ ನನ್ನ ಎರಡು ಕಿವಿಗಳು ಸಾಲದು ಸರ್ ಅದ್ಬುತ ಸರ್ ಅದ್ಬುತ

  • @KannadaCinemaLove
    @KannadaCinemaLove 4 ปีที่แล้ว +23

    Sir...
    ಚಾಣಕ್ಯ or ವಿಷ್ಣುಗುಪ್ತನ ಬಗ್ಗೆ ದಯವಿಟ್ಟು ತಿಳಿಸಿ ಕೊಡಿ.
    PLEASE please. Sir.

  • @basavarajgowda49
    @basavarajgowda49 4 ปีที่แล้ว +7

    😎😎'ದೌಲತ್ತಿನ' 👫ಜನರ
    ಮಧ್ಯೆ 👏👏'ನಿಯತ್ತಿನಿಂದ'
    ಬದುಕೋಕೆ #ಆಗಲ್ಲಾ👎
    #ದುರಹಂಕಾರದಿಂದ
    😎ಬದುಕಬೇಕು👆👈
    🔥🔥🔥🔥

  • @Manjunath354
    @Manjunath354 4 ปีที่แล้ว +2

    Wooow, what a way of Narrating of conversation between shree krishna and karna, really this is unique and the best sir, great

  • @dpkadechur16
    @dpkadechur16 4 ปีที่แล้ว +4

    ಸರ್ ಅತ್ಯದ್ಭುತ ಸರ್

  • @PavanPavan-lg6pf
    @PavanPavan-lg6pf 4 ปีที่แล้ว +4

    Sir, todays episode was most memorable it filled my heart with emotions, which explained value of life and my responsibility of birth. Thank you so much Sir. I can't say more than it

  • @rakeshraki8010
    @rakeshraki8010 4 ปีที่แล้ว +2

    I love karna

  • @shivanandbasaragi592
    @shivanandbasaragi592 4 ปีที่แล้ว +4

    ಕರ್ಣ 🙏

  • @venkatarayapamarati5223
    @venkatarayapamarati5223 4 ปีที่แล้ว +7

    Sir thank you for your wonderful information. Please do the video's on each district of Karnataka and their historical importance and the current importance district.

  • @virupakshireddyvirupakshir4343
    @virupakshireddyvirupakshir4343 4 ปีที่แล้ว +6

    ಎಕ್ಸಾಮ್ ಗೆ ಬರುವ ವಿಷಯಗಳ ಮೇಲೆ ವಿಡಿಯೋಗಳನ್ನು ಮಾಡಿ ಗುರುಗಳೇ🙏🙏🙏🙏🙏👍😟😪

  • @renuravi953
    @renuravi953 4 ปีที่แล้ว +2

    I lot lots Love Mahabharata and karna

  • @abhinavkeshavan1894
    @abhinavkeshavan1894 4 ปีที่แล้ว +4

    😢😢😢😦 karna is a legend

  • @differentloki4096
    @differentloki4096 4 ปีที่แล้ว +5

    Karna😍

  • @Vishnu_DVG
    @Vishnu_DVG 4 ปีที่แล้ว +1

    ಸರ್..... ನಾನು ತುಂಬಾ ದಿನದಿಂದ ಮಹಾ ಭಾರತವನ್ನು ಓದಬೇಕು ಅನ್ಕೋಂಡಿದ್ದೆ ಅದರೆ ನಾನು ಓದಿದರೆ ಇಷ್ಟು ವಿವಾರವಾಗಿ ತಿಳಿದು ಕೊಳ್ಳೋದಿಕ್ಕೆ ಅಗುತ್ತಿರಲಿಲ್ಲ ಅಂತ ಈಗ ಅನಿಸುತ್ತಿದೆ

  • @bharathibs4799
    @bharathibs4799 4 ปีที่แล้ว +11

    ನಿಜವಾದ ಗೆಳೆತನ ಅಂದ್ರೆ ಕರ್ಣ ಮತ್ತು ದುರ್ಯೋಧನ

  • @prabhunathg7026
    @prabhunathg7026 4 ปีที่แล้ว +4

    Ah. What a narration. This episode has given me more strength.
    Thank you Sir. Thank you very much
    👃👃👃

  • @krishnaparashuram
    @krishnaparashuram 4 ปีที่แล้ว +3

    Beautiful video matchless explanation Kareena the great with all unlucky

  • @mahanteshgmahanteshg8421
    @mahanteshgmahanteshg8421 4 ปีที่แล้ว +14

    ಕೃಷ್ಣ ಕುರಿತು ಒಂದು ವಿಡಿಯೋ sar

  • @krishnakv9077
    @krishnakv9077 4 ปีที่แล้ว +2

    Beautiful message sir,You're Awesome,Beautiful Voice

  • @rajudharani2137
    @rajudharani2137 4 ปีที่แล้ว

    ರಾಘವೇಂದ್ರ ಗುರುಗಳೇ ಮಹಾಭಾರತ ಕಥೆನಾ ಚಿಕ್ಕಂದಿನಿಂದ ಕೇಳ್ತಾ ನೋಡ್ತಾಯಿದಿವೀ ಅದೆಲ್ಲವೂ ನಿಮ್ಮ ಧ್ವನಿಯಲ್ಲಿ ಕೇಳ್ತಾ ಇದ್ರೇ ಚಿತ್ರಪಠದ ತರ ಕಣ್ಣಮುಂದೆ ಬರ್ತಾ ಇರತ್ತೆ.. ನಿಮ್ಮಿಂದ ಇವತ್ತು ನಮಗೆ ಚಿಕ್ಕಂದಿನಲ್ಲಿ ತಿಳಿಯದೆ ಇರುವ ವಿಷಯಗಳೆಲ್ಲ ಸುವಿಸ್ತಾರವಾಗಿ ತಿಳಿತಾ ಇದೆ..🙏🙏🙏

  • @gandharvadevapv4423
    @gandharvadevapv4423 4 ปีที่แล้ว +3

    Jai karna Jai Krishna Jai huliya

  • @sharanusharanu3722
    @sharanusharanu3722 4 ปีที่แล้ว +4

    The great of Bhagwat Geeta

  • @ayyappakuarab
    @ayyappakuarab 4 ปีที่แล้ว +4

    ಕೃಷ್ಣಂ ವಂದೇ ಜಗದ್ಗುರು

  • @rakshithshetty9443
    @rakshithshetty9443 4 ปีที่แล้ว +3

    ಭಗವಂತ ಎಲ್ಲರಿಗೂ ಸಾರಥಿ

  • @tribhuvanvasanth6512
    @tribhuvanvasanth6512 4 ปีที่แล้ว +3

    One of the HERO
    At all time 😘😗😙

  • @sesharamya7781
    @sesharamya7781 4 ปีที่แล้ว +3

    Karna the real hero

  • @handlekiran
    @handlekiran 4 ปีที่แล้ว +4

    Karna is best...

  • @devublacklion8002
    @devublacklion8002 4 ปีที่แล้ว +2

    Karna the great

  • @renukadevikc2417
    @renukadevikc2417 2 ปีที่แล้ว +1

    Jai Shree Krishna