Global Kannadiga is live from Israel

แชร์
ฝัง
  • เผยแพร่เมื่อ 10 มิ.ย. 2024
  • ---------------------------------------------------------------------------------------
    About Me:
    Namaskara! My name is Mahabala Raam. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
    Follow Me:
    Instagram: / mahabala_ramm
    Facebook: / ramprasad.bogadi

ความคิดเห็น • 320

  • @stanydmello4563
    @stanydmello4563 4 วันที่ผ่านมา +1

    ನೀವು ಇಡೀ ಪ್ರಪಂಚಕ್ಕೆ ಹೋಗಿ ಅಲ್ಲಿಯ ಸಂಸ್ಕೃತಿಯನ್ನು ನಮಗೆ ತಿಳಿಸುವ ನಿಮಗೆ,ದೇವರು ನಿಮಗೆ ಸದಾ ಶಕ್ತಿ,ಧೈರ್ಯ,ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಹಾಗೂ ಅನಂತಾನಂತ ಧನ್ಯವಾದಗಳು ಸಹೋದರ 🙏🏻👌👍👏

  • @nagavenik8407
    @nagavenik8407 4 วันที่ผ่านมา +1

    ಅದ್ಬುತ ವಿವರಣೆ ನೀಡುವ ನಿಮಗೆ ನನ್ನ ನಮಸ್ಕಾರಗಳು 🙏🙏🙏

  • @PavanKali-xl5wk
    @PavanKali-xl5wk 28 วันที่ผ่านมา +13

    ಅಣ್ಣಯ್ಯ ನೀವ್ ಏನೇ ಮಾಡಿ ಕನ್ನಡಿಗರಿಗಾಗಿ ಆದ್ರೆ ನೀವ್ ಆರೋಗ್ಯವಾಗಿ ಇರಿ ಮೊದಲಿಗೆ ಹಾಗೆ ಭಗವಂತ ನಿಮ್ ಜೊತೆ ಇದ್ದು ನಿಮ್ಮನ್ನ ಕಾಪಾಡಲಿ ಎಲ್ಲಾ ಭಗವಂತನ ಇಚ್ಚೆ ಊಟ ಮಾಡಿ ಉಷರಾಗಿ ಇರಿ ಹೀಗೆ ಸದಾ ಕಾಲ ನಗ್ ನಗ್ತಾ ನಿಮ್ಮ ಮುಂದಿನ ಭವಿಷ್ಯ ಚನಾಗಿರ್ಲಿ ಇದೆ ನನ್ನ ಒಂದು ಪುಟ್ಟ ಅಭಿನಂದನೆ 😊

  • @itzmeranga9051
    @itzmeranga9051 28 วันที่ผ่านมา +9

    ಇಸ್ರೇಲ್ ದೇಶದ ಜನರು ನಿಮಗೆ ತುಂಬಾ ಪ್ರೀತಿಕೊಡ್ತಿರೋದ್ನ ನೋಡೋಕೆ kushi ಆಗುತ್ತೆ ಇಸ್ರೇಲ್ನ ಎಲ್ಲಾ yepisode ತುಂಬಾ ಚೇನಾಗಿದೆ❤

    • @itzmeranga9051
      @itzmeranga9051 28 วันที่ผ่านมา

      ನಾವು ಇಸ್ರೇಲ್ ಜನರನ್ನು ಪ್ರೀತಿಯಿಂದ ನೋಡಿದಕ್ಕೂ ಅವರು ನಮ್ಮವರನ್ನು ಚೆನ್ನಾಗಿ ನೋಡಿಕೊಳ್ತಿರೋದ್ನಾ ನೋಡಿದ್ರೇನೆ kushiಆಗುತ್ತೆ. ಲವ್ ಯು ರಾಮು ಅಣ್ಣ ❤️🥰 take care

  • @bestskyline0007
    @bestskyline0007 27 วันที่ผ่านมา +3

    ನನಗೆ ಈ ವೀಡಿಯೋ ತುಂಬಾ ಇಷ್ಟ ಆಯಿತು. ನನಗೆ ಗಿಡ ಮರಗಳೆಂದರೆ ಇಷ್ಟ. ವಿಭಿನ್ನವಾದ ಅಪಾರ ಸಸ್ಯರಾಶಿ ಬೆಳೆದಿರುವ ಅವರಿಗೆ ನಮಸ್ಕಾರ. ಆ ಜನಗಳ ಪ್ರೀತಿ, ವಿಶ್ವಾಸಕ್ಕೆ ದೊಡ್ಡ ಸಲಾಂ. 🎉🎉🎉ಆ ದೇಶದ ತುಂಬಾ ಪ್ರಸಿದ್ಧವಾದ, ರುಚಿಯಾದ, ಆಹಾರದ ಯಾವುದಾದರೂ ಒಂದು ರಿಸೆಪಿ ತೋರಿಸಿ.

  • @hemanthkumar229
    @hemanthkumar229 28 วันที่ผ่านมา +8

    ಅಲೆಕ್ಸ್ ಅವರ ಕುಟುಂಬಕ್ಕೆ ತುಂಬಾ ಒಳ್ಳೆಯದಾಗಲಿ ಮತ್ತು ಇಸ್ರೇಲ್ ದೇಶಕ್ಕೂ ಒಳ್ಳೆಯದಾಗಲಿ ಅಣ್ಣ. ಇಂದು ನೀವು ನಮ್ಮ ಗ್ಲೋಬಲ್ ಕನ್ನಡಿಗ ಚಾನಲ್ ಮುಖಾಂತರ ನೇರ ಪ್ರಸಾರಕ್ಕೆ ಬಂದು ವೀಕ್ಷರಿಗೆ ನೇರ ಸಂದರ್ಶನವನ್ನು ನೀಡಿದ್ದು ಬಹಳ ಖುಷಿ ತಂದಿದೆ ಅಣ್ಣ. 🙏

  • @hrnageshrao9687
    @hrnageshrao9687 4 วันที่ผ่านมา

    ಆಹೋಬಲರಾಮ್ ನಿಮ್ಮ ಈ ಪ್ರಯತ್ನಕ್ಕೆ ಹೃತ್ಪೂರ್ವಕ ಧನ್ಯವಾದಗಳು.

  • @abhishekabhishek3956
    @abhishekabhishek3956 27 วันที่ผ่านมา +3

    ಸರ್ ನಾನು ಕಲಾ ಮಾಧ್ಯಮ ದಲ್ಲಿ ನಿಮ್ಮ ಸಂದರ್ಶನ ನೋಡಿದೆ,ನಿಮ್ಮ ಸರಳತೆ ತುಂಬ ಇಷ್ಟ ಆಯಿತು.ನಿಮ್ಮಿಂದ ಕಲಿಯುವುದು ತುಂಬ ಇದೆ❤ಧನ್ಯವಾದ .

  • @chaitravirupaksha5571
    @chaitravirupaksha5571 28 วันที่ผ่านมา +5

    ತುಂಬಾ ಒಳ್ಳೆಯ ಮಾಹಿತಿಗಳನ್ನು ಸಂಗ್ರಹಿಸಿ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದ ರಾಮ್ 😊 ಒಂದು ವಿಷಯ, ಇವತ್ತಿನ ಹಬ್ಬದ ಹೆಸರು shavuot(ಶವುಓತ್). ನನಗೆ ಇಸ್ರೇಲ್ ನಲ್ಲಿ ತುಂಬಾ ಸ್ನೇಹಿತರು ಇದ್ದಾರೆ. ನಿಮ್ಮ ವೀಡಿಯೋಗಳು ತುಂಬಾ ಚೆನ್ನಾಗಿದೆ ❤

  • @ushasudheer8722
    @ushasudheer8722 25 วันที่ผ่านมา +2

    ತುಂಬಾ ಸುಂದರ ಅನುಭವ ಇಸ್ರೇಲ್ ಜನರನ್ನು ನೋಡಿದ್ದು❤

  • @AshokPatil-tp1ym
    @AshokPatil-tp1ym 28 วันที่ผ่านมา +6

    So nice Ram bro, ಸಾಧ್ಯವಾದರೆ ಇಸ್ರೇಲ್ ತೋಟಗಳು ಮತ್ತು ಅಲ್ಲಿನ ಕೃಷಿ ಪದ್ಧತಿಯ ಬಗ್ಗೆ vlogs ಮಾಡಿ, all the best bro👍🌴🌳😍

  • @naik5486
    @naik5486 28 วันที่ผ่านมา +12

    ಪ್ರಪಂಚದ ವಿವಿಧ ದೇಶಗಳ ಮಾಹಿತಿ ಕೊಡುತ್ತಿರುವ ನಿಮ್ಮಗೆ ಒಳ್ಳೆಯದಾಗಲಿ,
    ಚಾನೆಲ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ

  • @kubernaikkubernaik7082
    @kubernaikkubernaik7082 วันที่ผ่านมา

    Ram sir , you are so bold nd beautiful kannadiga Iam proud of you brother u r giving very Good information about Israel ,

  • @seanbellfort2298
    @seanbellfort2298 27 วันที่ผ่านมา +3

    💪🇮🇳⭐🇮🇱 💪 Awesome content. All glories to India- Israeli strategic relationship. Jai Karnataka. Jai Hind.

  • @zameerahmed1775
    @zameerahmed1775 2 วันที่ผ่านมา

    Sir,,,,,,,, ur channel is the best ........... U have gone ahead of Dr. Bro .... keep it up.

  • @prakashputtanna5977
    @prakashputtanna5977 5 วันที่ผ่านมา

    Good information regarding plants wonderful from Ram 👍

  • @prabhrajkaramadi8087
    @prabhrajkaramadi8087 28 วันที่ผ่านมา +4

    I never such great person like you , you are real hero of Karnataka. Karamadi lecturer from Gadag district... Ram..

    • @globalkannadiga
      @globalkannadiga  28 วันที่ผ่านมา +2

      ❤️❤️❤️❤️

  • @santoshyagari
    @santoshyagari 28 วันที่ผ่านมา +6

    ಸರ್ ವಿಡಿಯೋ ಸೂಪರ್ ಆಗಿ ಮಾಡ್ತೀರಾ ಪ್ರತಿಯೊಂದು ವಿಡಿಯೋ ನೋಡಿದೀನಿ ಸರ್ ಇಂಗೆ ಮಾಡ್ತಾ ಇರಿ ಸರ್ ❤❤

  • @anilbjoshi4127
    @anilbjoshi4127 28 วันที่ผ่านมา +3

    Super super live video...enjoyed a lot..will be waiting for your vlogs daily...nice to see the garden and types of plants grown....super duper...lots of love from karnataka..

  • @NagarathnaDC-bg7kv
    @NagarathnaDC-bg7kv วันที่ผ่านมา

    Very nice experience journey Israel is very forward in agriculture.

  • @geethadavid5844
    @geethadavid5844 6 วันที่ผ่านมา

    Nimma isreali episode tumba chennagide we love u ram safego eri global lannadigage jai

  • @vinuthar861
    @vinuthar861 15 วันที่ผ่านมา +1

    Hello sir, I love the way you explain… All the very best and take care of your health ❤

  • @SantoshKumar-tm1hq
    @SantoshKumar-tm1hq 8 วันที่ผ่านมา +1

    Hi Ram, super..

  • @hemanthkumar229
    @hemanthkumar229 28 วันที่ผ่านมา +3

    ಸಂಪೂರ್ಣ ಸಂದರ್ಶನ ನೋಡಿದೆ ಅಣ್ಣ ಗಿಡ ಮರದ ಅವರ ಕಾಳಜಿ ತುಂಬಾ ಖುಷಿಯಾಯಿತು. ಅಣ್ಣ

  • @vishaldata5603
    @vishaldata5603 28 วันที่ผ่านมา +2

    Very beautiful people you met . Nice culture right . We should start growing our own garden with these kind of plants in every home . Loved it Jai shree Ram

  • @rovekhor9806
    @rovekhor9806 28 วันที่ผ่านมา +4

    wow guru soooper

  • @ArunKumar-kv3we
    @ArunKumar-kv3we 8 วันที่ผ่านมา +1

    Keep rocking bro

  • @manjunathas1560
    @manjunathas1560 28 วันที่ผ่านมา +4

    Super vlog 👌🔥.
    ಸಾಧ್ಯವಾದರೆ ಇಸ್ರೇಲಿನ ಕೃಷಿ ಬಗ್ಗೆ ಒಂದು ವಿಡಿಯೋ ಮಾಡಿ.

  • @roopa...paaruuu4904
    @roopa...paaruuu4904 27 วันที่ผ่านมา +2

    So butful nd bst bst vdo🥰🥰🥰🥰❤️grdn👌🏻👌🏻👌🏻

  • @desiinamerica
    @desiinamerica 28 วันที่ผ่านมา +1

    Missed the Live! Wow the garden is like heaven! Thanks for bringing it to us! You said that many Israelis have garden in their houses - perhaps the difficult environment they live in tends to make them create their own private oasis! Doddapatre Thambuli you took me to my childhood! Now I have to find some way of growing it here! Reminded me of Old Bangalore Cafe By Adukale. They make great thambulis. It seems to have become a tradition in Israel for young Israelis to come to India to de-stress after their mandatory military service that seems to have created a lot of local ambassadors for India there over the years which is a good thing for our country! India's soft power! I would rather our country influence others that way than through any wars or arms supply - also it's long lasting.

  • @nancydsouza5071
    @nancydsouza5071 5 วันที่ผ่านมา

    Super video good thank you for your lovely wishes ❤

  • @jayashreehr9492
    @jayashreehr9492 6 วันที่ผ่านมา +1

    ಜಯಶ್ರೀ ತರೀಕೆರೆ ಅದ್ಭುತ ಸಾಧನೆ❤❤❤❤

  • @user-ir9kj9cg3f
    @user-ir9kj9cg3f 28 วันที่ผ่านมา +3

    Namaskara very good for your achievement in travelling

  • @pradhan52
    @pradhan52 9 วันที่ผ่านมา

    Nimma narration tumba chennagide heege munduvarisi. Nimge olleyadagali

  • @bhagyars4832
    @bhagyars4832 28 วันที่ผ่านมา +4

    So beautiful house garden

  • @kavyashreebmkavyashreebm5035
    @kavyashreebmkavyashreebm5035 28 วันที่ผ่านมา +4

    ಚೆನ್ನಾಗಿದೆ

  • @pushpak8354
    @pushpak8354 27 วันที่ผ่านมา +2

    ಇಸ್ರೇಲ್ ನ ಈ ಹಸುರಿನ ವಿಡಿಯೋ ತುಂಬಾ ಚೆನ್ನಾಗಿತ್ತು

  • @user-vh7gd5st3q
    @user-vh7gd5st3q 27 วันที่ผ่านมา +3

    Good morning ✨️🙏😍

  • @andappahorapeti5740
    @andappahorapeti5740 16 วันที่ผ่านมา +1

    Thanks

  • @Priyanka-fy6tf
    @Priyanka-fy6tf 28 วันที่ผ่านมา +2

    very nice video! Very informative - every time we watch your video we learn something new.

  • @kiranjayaram3506
    @kiranjayaram3506 28 วันที่ผ่านมา +3

    Very nice to see you

  • @madhuravenkatesh7365
    @madhuravenkatesh7365 27 วันที่ผ่านมา +1

    Suuuuperb ❤❤❤❤

  • @r.d.lohith4466
    @r.d.lohith4466 27 วันที่ผ่านมา +1

    Your mindset and the way you think is amazing.

  • @pushpahanny8775
    @pushpahanny8775 28 วันที่ผ่านมา +9

    I Love Isreal ❤

  • @siddalingamurthy3956
    @siddalingamurthy3956 28 วันที่ผ่านมา +4

    ಮುಂದುವರಿಯಲಿ

  • @mydream8987
    @mydream8987 28 วันที่ผ่านมา +3

    Be careful dear ram we pray for ur safety there.. come home safely 🎉🎉 and u r Kannada proud

  • @ShekharappaGowdra-ky3rk
    @ShekharappaGowdra-ky3rk 28 วันที่ผ่านมา +4

    ಬ್ಯೂಟಿಫುಲ್ ಹೌಸ್

  • @sushikshana
    @sushikshana 26 วันที่ผ่านมา +1

    ಅದ್ಭುತ ವಿಷಯಗಳು. ಇಸ್ರೇಲ್ ಬಗ್ಗೆ. Community support ಅಡುಗೆ ಮೂಲಕ great....ರೂಮ್ ಕೊಟ್ಟವರಿಗೆ ಇನ್ನೂ ಚಂದ ಮಾಡಿ ಕೊಡಬೇಕು..ಎಸ್ ಇಡೀ ಜೀವನದ ಸತ್ವ ಅಡಗಿದೆ

  • @nirmalaphutane9493
    @nirmalaphutane9493 27 วันที่ผ่านมา +1

    Nice to see u taking our Karnataka throught out the world 👍👏👏👌🙏

  • @sanjeevningannavar5830
    @sanjeevningannavar5830 27 วันที่ผ่านมา +1

    ವಿಡಿಯೋ ತುಂಬಾ ಚೆನ್ನಾಗಿ ಮಾಡ್ತೀರಾ ಸರ್ ನಾನು ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ನೀವು ಎಲ್ಲಿ ಟ್ರಾವೆಲ್ ಮಾಡಿರು ಆ ಭಜರಂಗಿ ನಿಮ್ಮಣ್ಣ ಕಾಪಾಡಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @user-pu1ns4fl3b
    @user-pu1ns4fl3b 28 วันที่ผ่านมา +2

    ನಿಮಗೆ ಶುಭವಾಗಲಿ

  • @shekharager5240
    @shekharager5240 14 วันที่ผ่านมา +1

    Super sir

  • @r.d.lohith4466
    @r.d.lohith4466 27 วันที่ผ่านมา +1

    Chinnadantha mathugallanna helidira Sir, about the News!! Loved it!

  • @srinathamrsrinathamr3345
    @srinathamrsrinathamr3345 25 วันที่ผ่านมา +2

    Audio video👍

  • @vimalabn5156
    @vimalabn5156 28 วันที่ผ่านมา +3

    Beautiful house, lovely people❤

  • @nirmalaphutane9493
    @nirmalaphutane9493 27 วันที่ผ่านมา +1

    Lovely garden 👍👍👌👌👏👏

  • @vishnuvardhan-sp5nd
    @vishnuvardhan-sp5nd 27 วันที่ผ่านมา +1

    Very nice you have shown the country culture and the way people lead their life is very good despite of of war

  • @ashokdiwanaji7398
    @ashokdiwanaji7398 27 วันที่ผ่านมา +1

    ಚನ್ನಾಗಿ ಇದೆ

  • @VijayaNc-ib8dd
    @VijayaNc-ib8dd 27 วันที่ผ่านมา +1

    Be safe Ram sir

  • @user-en1xf4ld4e
    @user-en1xf4ld4e 27 วันที่ผ่านมา +1

    Your speech is really good and impression thank you so much

  • @raghavendrahegde5741
    @raghavendrahegde5741 6 วันที่ผ่านมา

    Namaskaara Raamanna

  • @user-cm7wu7zc7g
    @user-cm7wu7zc7g 10 วันที่ผ่านมา

    ಆಡಿಯೊ. ಮತ್ತು. ವೀಡಿಯೊ
    ನಿಮ್ಮ ಮಾತು ಎಲ್ಲವೂ ಸುಂದರ. 😊❤

  • @AnandaAs-tz7gu
    @AnandaAs-tz7gu 7 วันที่ผ่านมา

    Suppar sar

  • @user-cm7wu7zc7g
    @user-cm7wu7zc7g 10 วันที่ผ่านมา

    ಚೆನ್ನಾಗಿದೆ❤

  • @thekrishnavlogs4284
    @thekrishnavlogs4284 28 วันที่ผ่านมา +3

    Best video brother

  • @praveenpatil763
    @praveenpatil763 4 วันที่ผ่านมา

    Super brotherbthank you for your showing

  • @shivarudrayyam5652
    @shivarudrayyam5652 12 วันที่ผ่านมา

    You r the real leader for young generation you are giving lot of input

  • @shankargouda5210
    @shankargouda5210 28 วันที่ผ่านมา +2

    Video quality is good 👍

  • @npraveenbharadwaj
    @npraveenbharadwaj 23 วันที่ผ่านมา +1

    ಶುಭವಾಗಲಿ ನಿಮ್ಮ ಪ್ರಯಾಣ 👍

  • @RadhaTth
    @RadhaTth 27 วันที่ผ่านมา +1

    Super Ram❤

  • @user-en1xf4ld4e
    @user-en1xf4ld4e 27 วันที่ผ่านมา +1

    Global Karnataka thank you so much news message

  • @amarbis9926
    @amarbis9926 10 วันที่ผ่านมา

    Jai Shree Ram

  • @muralik.j1181
    @muralik.j1181 27 วันที่ผ่านมา +1

    Good

  • @akilesh.c4425
    @akilesh.c4425 28 วันที่ผ่านมา +1

    Hello sir ,
    I think Ur doing good, garden is amazing and it's good so much green and fresh air, I feel it it's good.
    I think u have more information n knowledge but u tell or give less information , I don't know it because of people judging u on ur thoughts, I don't know but I think u have knowledge and I don't know about the expert 😅..
    Since ur in Israel show about the haifa place and Mysore and Israel relationship n u can ask people about it ..
    Thank you 👍🏻

  • @user-cm7wu7zc7g
    @user-cm7wu7zc7g 10 วันที่ผ่านมา

    ಜಗದೀಶ್ ನಾರ್ವೆ, ಹಾಸನ
    ಜಿಲ್ಲೆ. ನಿಮ್ಮ ಪ್ರಯಾಣ ಸುಖಮಯ
    ವಾಗಿರಲಿ. ❤ಲವ್ ಯು ರಾಮ್. ❤

  • @sahanats5963
    @sahanats5963 28 วันที่ผ่านมา +3

    Last but not least lovely ☺ smile

  • @moonchild-qu8qq
    @moonchild-qu8qq 3 วันที่ผ่านมา

    Super video sir

  • @npraveenbharadwaj
    @npraveenbharadwaj 23 วันที่ผ่านมา +1

    You are doing a wonderful work ❤

  • @nirmalaa.g1635
    @nirmalaa.g1635 8 ชั่วโมงที่ผ่านมา

    ಆ ಹೂವಿನ ಹೆಸರು ಬಿಂದಿಗೆ ಹೂವು ರಾಮ್ ಸಾರ್

  • @surekhas3467
    @surekhas3467 26 วันที่ผ่านมา +1

    ಸೂಪರ್ ಕನ್ನಡಿಗ

  • @alwyndsouza7315
    @alwyndsouza7315 26 วันที่ผ่านมา +1

    Super 😍😘

  • @Geeta_prapancha
    @Geeta_prapancha 28 วันที่ผ่านมา +3

    ಸೂಪರ್ ಸೂಪರ್ ಲವ್ ಯು ರಾಮ್❤❤❤❤

  • @poornimamavkala7839
    @poornimamavkala7839 28 วันที่ผ่านมา +2

    Video quality is good..

  • @violetcastelino865
    @violetcastelino865 27 วันที่ผ่านมา +1

    Sir nimma yella maathigu thumbane artha ede nange thumba khushi nimma maathannu keloke super

  • @neetharani9280
    @neetharani9280 21 วันที่ผ่านมา

    Very nice Vlog

  • @mydream8987
    @mydream8987 28 วันที่ผ่านมา +2

    Simple n big heart ❤❤❤

  • @srinivasv2854
    @srinivasv2854 8 วันที่ผ่านมา +1

    Ok. Little blur

  • @mohibaavikm
    @mohibaavikm 27 วันที่ผ่านมา +1

    Namaskara Raam

  • @yeshwanthsyeshu-dz5zp
    @yeshwanthsyeshu-dz5zp 27 วันที่ผ่านมา +2

    U explained about their sabath very nice. So please expline about Israel GOD

  • @shikamani-pw4oh
    @shikamani-pw4oh 17 วันที่ผ่านมา

    Thank s for your chanel😊 It was nice

  • @channavasavarajwalikar8906
    @channavasavarajwalikar8906 27 วันที่ผ่านมา +1

    Video super

  • @manjunath7018
    @manjunath7018 27 วันที่ผ่านมา +1

    Super bro

  • @kubernaikkubernaik7082
    @kubernaikkubernaik7082 วันที่ผ่านมา

    From Mysore

  • @sumangalahchandru6069
    @sumangalahchandru6069 27 วันที่ผ่านมา +1

    Ella gidagalnu potalli belsidaara sir great job .

  • @NagarathnaDC-bg7kv
    @NagarathnaDC-bg7kv วันที่ผ่านมา

    Nagarathna Belur Hassan District.

  • @aravindas1211
    @aravindas1211 28 วันที่ผ่านมา +2

    As Aravind ashtakar SIRA. Tumkur dist. inda imma Ella video super ... Alina agriculture complete video madi. Plz🎉🎉🎉🎉🎉🎉 nimma health and fitness nodikoli🎉🎉🎉🎉🎉🎉🎉🎉🎉🎉

  • @ganganna2515
    @ganganna2515 28 วันที่ผ่านมา +2

    Super 👌

  • @lifestylelibrary150
    @lifestylelibrary150 28 วันที่ผ่านมา +1

    Plz do show that cute baby behind u in next vlog, kind request ram bro❤❤

  • @surekhas3467
    @surekhas3467 26 วันที่ผ่านมา +1

    ಮಡಗಾಸ್ಕರ್ ಜನರ ಜೀವನದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಲ್ಲ ರಾಮ್,ವಾವ್ ನಿಮ್ಮ ಟ್ರಾವೆಲಿಂಗ್ ಗೆ ಬೆಸ್ಟ್ ಆಫ್ ಲಕ್

  • @Baazh_ali
    @Baazh_ali 28 วันที่ผ่านมา +1

    Bro please make some Vedios on Old Palestine 🇵🇸 The Ancient Food &Culture we subscribers waiting for the Next Stunning Vlogs 🎉