ಹೇಗೆ ಬದುಕೋದು ಗುರೂ 🙄 How Expensive is Israel during war? Global Kannadiga
ฝัง
- เผยแพร่เมื่อ 31 พ.ค. 2024
- We will see the everyday expense of things in Israel in this video as I travel through Jerusalem.
If you wish to Support my Channel
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Global Kannadiga 💛❤️Playlists
Egypt - • Egypt, ಈಜಿಪ್ಟ್
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
#globalkannadiga #kannadavlogs #Israel #war #palestine #gaza
---------------------------------------------------------------------------------------
About Me:
Namaskara! My name is Mahabala Ramm.I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
Follow Me:
Instagram: / mahabala_ramm
Facebook: / ramprasad.bogadi
I was not watching this channel since he always shows Girls in thumbnail but after watching him in Kalamadyama I started watching this channel and he is gentleman.
Don't judge youtubers by seeing only thumbnails
Don't judge book by its cover 👍
Yes @@Walk_with_Manju
Yes i am also same after watching kala madhyam
Why girls are not humans ha??
ಎಸ್ಟೋ ಜನ ನಮಗೆ ಫಿಲ್ಮನಲ್ಲಿ ಚಾನ್ಸ್ ಸಿಕ್ಕಿಲಾ ಅಂತ ಟಿವಿ ಮುಂದೆ ನಿಂತು ಏನಾದ್ರೂ ಮಾತು ಆಡುತ್ತಾರೆ ಅವರೆಲ್ಲ ನಿಮ್ಮನ್ನೂ ನೋಡಿ ಕಲಿಬೇಕು. ನಿಮ್ಮ ವೀಡಿಯೋಸ್ ಯಾವ ಮೂವೀಗಿಂತ ಕಮ್ಮಿ ಇಲ್ಲಾ ❤❤
Houdu yav movie nu eetara iralla.
Eleu innu vlog madona
😢😊yutyw inka a@@reddys9205
Hbd Amma 🎉 gbu amma
Cinema dalli hero agadeedadre yeno sir best TH-camr in kannada ❤
ನಮ್ಮ ನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೇವೆ ಎಂದರ್ಥ...ಪರರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದರ್ಥ... ಅದ್ಭುತ ಸಾಲುಗಳು...❤ Love u Raam sir
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಕನ್ನಡದ ಹೆಮ್ಮೆಯ ಮಗನನ್ನು ಕೊಟ್ಟಿರುವ ನಿಮಗೆ ಒಳ್ಳೆಯದಾಗಲಿ ಅಮ್ಮ
ನೀವು ನಿಮ್ಮ ತಾಯಿಯನ್ನು ನೋಡಿದಾಗ ನನಗೆ ಅರ್ಥವಾಯಿತು, ನೀವು ತಿಳಿದಿರುವ ಪರಿಶುದ್ಧ ಪ್ರೀತಿಯನ್ನು ನೀವು ನೋಡುತ್ತಿದ್ದೀರಿ..
Hpy brn day dear mother ❤
ನಮ್ಮ ನಾವು ನಮಗೆ ಗೊತ್ತಾದರೆ ನಾವು ಬದುಕಿದೀವಿ ಅಂತ ಅರ್ಥ
ಬೇರೆಯವರ ನೋವು ನಮಗೆ ಗೊತ್ತಾದರೆ ನಮ್ಮಲ್ಲಿರೋ ಮನುಷ್ಯ ಬದುಕ್ಕಿದಾನೆ ಎಂದು ಅರ್ಥ ❤
En line sir ❤
ನಿಮ್ಮ ಕವಿತೆ ಸುಂದರ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಧನ್ಯವಾದಗಳು. 🙏🙏🙏
Flight enu beda
Israel population is 10 million, fighting with many countries.
Karnataka is 70 million, most of them enjoying freebies.😅😮
Yes
Howdu😂
Hindugalu yahoodigalanna nodi shatrubodane maadkobeku
Very true
Most immigrants 😂
ಕಲಾ ಮಾಧ್ಯಮದಲ್ಲಿ ನಿಮ್ಮ ಸಂದರ್ಶನ ನೋಡಿದೇ, ತುಂಬಾ ಚೆನ್ನಾಗಿತ್ತು, ನಾನು ನಿಮ್ಮ ವಾಹಿನಿಗೆ ಚಂದಾದಾರನಾಗಿದ್ದೇನೇ, ಈ ಸಂಚಿಕೆಯಲ್ಲಿ ನಿಮ್ಮ ಪೀಠಿಕೆ ಅಥವಾ ಮುನ್ನುಡಿ ಮನ ಮುಟ್ಟುವಂತದ್ದು ಹಾಗೂ ಸತ್ಯವಾದದ್ದು. ದೇವರು ನಿಮಗೆ ಸಕಲವನ್ನು ಕರುಣಿಸಲಿ,
ಒಬ್ಬ ವ್ಯಕ್ತಿಯ ಹಿನ್ನೆಲೆ, ಮನದಾಳ ಹಾಗೂ ಧ್ಯೇಯ ಮತ್ತೊಬ್ಬರಿಗೆ ತಿಳಿದ ಮೇಲೇ ಅವರ ಮೇಲಿನ ಪ್ರೀತಿ ಹಾಗೂ ಗೌರವ ಹೆಚ್ಚಾಗುತ್ತದೆ ❤
ನಿಮ್ಮ ಬ್ಲಾಗ್ ನೋಡಿದರೆ ಖುಷಿ ಆಗುತ್ತೆ ತುಂಬಾ ಆತ್ಮೀಯವಾಗಿ ಮಾತನಾಡಿಸಿದ್ದು ಇಸ್ರೇಲ್ ಜನರ ಜೊತೆ ಅಷ್ಟು ಸಣ್ಣ ದೇಶದ ಜನರ ದೇಶಭಕ್ತಿ ,ದೇಶದ ಮೇಲಿನ ಕಾಳಜಿ ಒಗ್ಗಟ್ಟು ವಾವ್ ❤😮
ಈ ಜೀವನವನ್ನ ಸಂಪೂರ್ಣವಾಗಿ ಜೀವಿಸುತ್ತಿರುವ ರಾಮ್ ಅಭಿನಂದನೆಗಳು ......
Ram bro videos are coming super.👏🙏
Thank you bro
ನಿಮ್ಮ ಸಂದರ್ಶನವನ್ನು ನಾನು ಕಲಾ ಮಾದ್ಯಮದಲ್ಲಿ ವೀಕ್ಷಿಸುತ್ತಿದ್ದೇನೆ. ನಿಮ್ಮ ಇಸ್ರೇಲ್ ಪ್ರವಾಸ ಸುರುಕ್ಷಿತವಾಗಿ ಯಶಸ್ವಿ ಯಾಗಲಿ ಎಂದು ಆಶಿಸುತ್ತೇನೆ.
ತುಂಬಾ ಅದ್ಭುತವಾಗಿದೆ ಇಸ್ರೇಲಿನ ಸೌಂದರ್ಯ ತೋರಿಸಿದ್ದಕ್ಕೆ ಧನ್ಯವಾದಗಳು ಗ್ಲೋಬಲ್ ಕನ್ನಡಿಗ ರಾಮ್ ಸರ್❤
ಇಲ್ಲಿನ ತಂತ್ರಜ್ಞಾನದ ಬಗ್ಗೆ ಒಂದು ಪೂರ್ತಿ ವಿಡಿಯೋ ಮಾಡಿ
ಅಮ್ಮ ನಿಮಗೆ ಜನ್ಮ ದಿನದ ಶುಭಾಶಯಗಳು ನಮ್ಮ ಕನ್ನಡ ನಾಡಿನ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಹೇಳಿಕೊಡುತ್ತಿರುವ ನಿಮಗೆ ಜನ್ಮ ದಿನದ ಶುಭಾಶಯಗಳು❤❤❤❤
ಕಾಕಾ ಇಸ್ರೇಲ್ ನನಗೆ ಬಲು ಇಷ್ಟವಾದ ದೇಶ,
ಎಲ್ಲಾ ದೃಷ್ಟಿಯಿಂದಲು ಬಲು ಇಷ್ಟ, ಅಲ್ಲಿನ ಇತಿಹಾಸ ನಾನು ಬಲ್ಲೆ, ಲೌ ಯು ಇಸ್ರೇಲ್ ವಿತ್ ಯು..❤
ಕನ್ನಡಿಗನ ಅಪ್ರತಿಮ ಸಾಧನೆ.👌👌👌👌👌
Everyday nodtivi anna nim videos channagi explain madtira.. 🫰🏻🫰🏻♥️♥️✨
ರಾಮ್ ಸರ್ ಶುಭೋದಯ. ಕಲಮಧ್ಯಮದಲ್ಲಿ ನಿಮ್ಮ 8 ಎ ಎಪಿಸೋಡ್ ವಿಡಿಯೋಗಳು ನೋಡಿದೆ ಸರ್.ನಿಮ್ಮ ಪಯಣ ಸುಖಕರವಾಗಿರಲಿ. ಆರೋಗ್ಯದ ಕಡೆ ಗಮನ ಕೊಡಿ ಎಚ್ಚರಿಕೆಯಿಂದ ಇರಿ. ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ
🏠🙏Very Good Morning to all of you Sir., ನಿಮ್ಮ ಪ್ರವಾಸ ಕಥನ ಹೊಸ ಚರಿತ್ರೆಯ ಆರಂಭ ಗೊಂಡಿದ್ದು., ಒಳ್ಳೆಯ ರೀತಿಯಲ್ಲಿ ಮುಂದುವರೆಯಲಿ ಎಂದು ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್ ನಿಮ್ಮ ಎಲ್ಲಾ ಹೊಸ ಹೊಸ ವಿಡಿಯೋಗಳು ಜನಪ್ರಿಯ ಆಗಲಿ ಎಂದು ನಮ್ಮ ಆಶಯ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್.,
You are an amazing traveller!! with a great vision towards your passion of travelling in meeting different people and learning their cultures as a kannadiga and showing to all kannadigas. I like these lines " ಮನಸ್ಸಿಗೆ ಆದ ಗಾಯ, ನಮ್ಮ ನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೀವಿ ಎಂದರ್ಥ, ಬೇರೆಯವರ ನೋವು ಅರ್ಥವಾದರೆ ನಾವು ಮನುಷ್ಯರಾಗಿದ್ದೀವಿ ಎಂದರ್ಥ 👌🙏
Good luck, keep rocking and all the very best,cheers.. 👍
ಸರ್ ನಾವು ಬಿಜಾಪುರದಿಂದ ♥️ ಅಲ್ಲಿನ ರೈತರ ಬಗ್ಗೆ ಒಂದು ವಿಡಿಯೋ ಮಾಡಿ
Actually really am telling very Honestly, you deserve 1 million subscribers easily. Proud of you bro keep continue your work. Compare to our respected Dr bro your content is bit deeper. You three guys #Dr_bro #Global_kannadiga and #Flying_Passport making our Karnataka proud. Keep continuing guys😍 the way you guys are representing our #KARNATAKA like anything😍. always best wishes from our side.
ಈ ಜನುಮದಲ್ಲಿ ಇಡೀ ಜಗತ್ತನ್ನು ನೋಡುತ್ತೇವೋ ಇಲ್ಲವೋ ನಮಗೆ ಗೊತ್ತಿಲ್ಲ ಆದರೆ ನಿಮ್ಮಿಂದ ನೋಡುತ್ತಿದ್ದೇವೆ. ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್
ಅಲ್ಲಿನ ಸೈನ್ಯದ ಬಗ್ಗೆ ಮುಂದಿನ ವೀಡಿಯೋ ತಿಳಿಸಿ. ನಿಮ್ಮ ಕವನ ನನ್ನ ಮನಸ್ಸಿಗೆ ತುಂಬಾ ಮುದ ನೀಡುತ್ತದೆ. ಮುಂದಿನ ಸಂಚಿಕೆಯಲ್ಲಿ ಇನ್ನು ಹೆಚ್ಚು ಹೆಚ್ಚು ಕವನಗಳು ಮುಡಿ ಬರಲಿ. ಧನ್ಯವಾದಗಳು ಮಹಾಬಲರಾಮ್ ❤🎉
ತುಂಬಾ ಚೆನ್ನಾಗಿ ವಾಸ್ತವಕ್ಕೆ ತಕ್ಕಂತೆ ಕವಿತೆ ಸಾಲನ್ನು ವಿವರಿಸಿದ್ದೀರಾ. 🙏
೪೧ . ಕ್ಷಣದಿಂದ .. ಮೊದಲ ಕಿವಿ ಮಾತುಗಳು ಅದ್ಭುತದ ಸಂದೇಶದ ಮಾತು..
ಅಲ್ಲಿಯ ಕೃಷಿ ಜೀವನದ ಬಗ್ಗೆ ತೋರಿಸಲು ಪ್ರಯತ್ನ ಮಾಡಿ ಕಾಕಾ ಜಿ... ಈಗ ತೋರಿಸುತ್ತಿರುವುದು ತುಂಬ ವಿಶೇಷ ಆಗಿದೆ
ನಮ್ಮ ಭಾರತ ದೇಶಕ್ಕೆ ಸ್ನೇಹ ಇರುವ ಎಲ್ಲಾ ದೇಶಕ್ಕೂ ಹೋಗುವ ಸುತ್ತುವ ಅವಕಾಶ ನಿಮ್ಮದಾಗಲಿ.
ನಿಮ್ಮ ಪದ್ಯ ಗಳು ನನ್ನಗೆ ಇಷ್ಟ ರಾಮ 👏
ಇಸ್ರೇಲ್ ನಲ್ಲಿ ಎಲ್ಲಾ ಕಡೆ ಇಸ್ರೇಲ್ ನ ಬಾವುಟ ಕಂಡು ತುಂಬಾ ಸಂತೋಷವಾಯಿತು ಭಾರತದಲ್ಲಿ ಎಲ್ಲಾ ಕಡೆನೂ ಭಾರತದ ಬಾವುಟ ಕಾಣಸಿಗುವುದೇ ಇಲ್ಲ ಸರ್ಕಾರಿ ಕಚೇರಿ ಎಲ್ಲೂ ಕೂಡ ಕಾಣುವುದು ಅಪರೂಪ ಆದ್ದರಿಂದ ನಾವು ನಮ್ಮ ದೇಶಪ್ರೇಮ ಮೆರೆಯುವುದಕ್ಕೆ ಎಲ್ಲಾ ಕಡೆನೂ ಕೇರಳ ಪಂಜಾಬ್ ಕಾಶ್ಮೀರ ವೆಸ್ಟ್ ಬೆಂಗಾಲ್ ಜಾಸ್ತಿ ಭಾರತದ ಬಾವುಟ ಎಲ್ಲಾ ಕಡೆ ಇರಿಸಬೇಕು ಹಾರಿಸಲು ಬೇಕು❤
Brother nimdu channel.....really very speed agi development agtide kushi agutte😊😊😊🎉🎉🎉really very good👍🌞😊
Ondu movi nodida feeling bro👌🏻👌🏻👌🏻👌🏻vdo, editng sakka👌🏻👌🏻👌🏻👌🏻
Super vlog... 😍Voice, kavana super ❤️❤️, Happy Birthady amma ❤️🥰
Ram sir nimma ithiyopia and madagaskar series nanage thumba ista aaythu and inspiration annistu I hope ie viedeo galu kooda aste chennaagi barli
ನಿಮ್ಮ ಹೊಸ ಸಂಚಿಕೆಗಾಗಿ ಕಾಯುತ್ತಿರುವ #ಕನ್ನಡಿಗ❤️💛
Navu madtivi
@@reddys9205 ಹೌದು ಎಲ್ಲರು ಕಾರಣ ಅವರ ಸಂಚಿಕೆಗಳು ಸಿನಿಮಾದಂತೆ ಚಿತ್ರೀಕರಣವಾಗಿರುತ್ತದೆ, ❤️💛
Good improvements bro keep up the same work. We are with you 💓
Ram you are the wonderful person I saw Israel culture traditions and way of life really they are very very brilliant people we should learn from them 🎉
Nijwaglu ram sir entha adbhuthavada matu helidri modalige...
Sir neevu maatadida a lines tumba chanagittu. 1 sec kannella odde agbidtu. Love ❤️ u sir. Carefull sir
One of the best series .Thank you @globalKannadiga .. please continue with similar narratives
Nimma Kalamadhyama interview thumba chennagide ❤️
ನಿಮ್ಮ ವಿಡಿಯೋ ಗಳು ತುಂಬಾ ಚನ್ನಾಗಿದೆ ಆ ದೇಶದಲ್ಲಿ ಇದ್ದಿವಿ ಅನ್ನಿಸುತ್ತೆ
Nimma aa mathugalu keloke manasigr santhosha tharuthe brother
🙏 Ram hegidira, Aa bhagawantha Shri Ramana ashirwada sada nimma hagu nimma kutumbhadavarellara melay irali. Jai Karnataka.
Global Kannadiga channel broad minded mature kannadigarige varadana
ಕರ್ನಾಟಕದ ಹೆಮ್ಮೆಯ ಮಗನಿಗೆ ಜನ್ಮ ನೀಡಿದ ನಿಮಗೆ ಜನ್ಮದಿನದ ಶುಭಾಶಯಗಳು...💐💐💐ಅಮ್ಮಾ
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ🎂🥳🎉🎁🎊
Surely this channel of Balaram will be one day a huge success ,what a fine way to explain the country & show it,
Global Kannadiga is really very fine ,
I met this gentleman at a sweet shop in Hulimavu few months back ,I appreciated his work,
Very mature and classy Vlogs bro. All the best👌
Best explanation about Israel🇮🇱... Superb😊
I am loving your content!
You will get everything you deserve very soon!!
Such a wonderful vlog bruh,very informative ❤
Informative vlog tnks ram
Informative vlog bro thank you ❤
ನಮ್ಮ ಭಾರತದಿಂದ ಅನೇಕ ಜನ ಅಲ್ಲಿಗೆ ಕೆಲಸಕ್ಕೆ ಹೋಗಿದ್ದಾರೆ ಅವರ ಅನುಭವ ಮತ್ತು ಅನಾನುಕೂಲ ಹೇಗಿದೆ ಆದೇಶದ ಅನುಭವಗಳು ಎ೦ದು ಅವರ ಭಾವನೆಗಳನ್ನು ತಿಳಿಸಿ❤❤❤❤❤❤
yes please
Alli indians ge vrudrashramadalli hecchu kelsa kododu. Nam dakshina Kannadadinda thumba Jana adhe kelsakke Hogirodu.
ಯಾರ ಏನೇ ಹೇಳಿದ್ರು, ನನ್ನಗೆ global kannadiga channelಏಏಏ best, ಈ channel ನ videoಗಳು ನನ್ನ ಮನಸ್ಸಿಗೆ ನೆಮ್ಮದಿ ಮತ್ತು ಮುದ ನೀಡಿದವು.💛❤.
Kannada slogans or preface just wonderful. All the best Ram
💰 elladavaru badavaralla 😊 ge elladavaru badavaru
Nice line Ram
Happy birthday Amma 🥰, Nimma interview nodde brother kushi aytu 😍 nimma journey heege happy inda nadita irli brother ❤️
Waw 👌Ram
Wish you happy birthday 🎂🎂🎂
Shachi mam🌺
God bless you
Neevu namage world nnu kannadalli torisuva hemmeya kannadada maganige janma nididdakke nimage koti koti namaskaaragalu Shachi mam❤❤🙏🙏🙏
Video starting you are telling that excellent word really very meaningful words 👌👌👌😍❤️❤️
I love travelling; feels like I’m travelling through you ❤ thanks for these travelling vlogs
ಸೂಪರ್ ತುಂಬಾ ಚೆನ್ನಾಗಿದೆ ಅಣ್ಣ ❤❤❤❤❤
👌super bro nim videos nodvaga nan feel yenu ansuthe gotta Sir nan alley idini antha anisutey Sir ❤❤super sir
ತುಂಬು ಹೃದಯದ ಧನ್ಯವಾದಗಳು ರಾಮ್ ಸರ್ ನನ್ನ ಕಾಮೆಂಟ್ಗೆ reply ಮಾಡಿದಕ್ಕೆ😊
Superb agide bro last idu lyrics
Hi ಕಾಕಾ... ಶುಭೋದಯ...ಈಗ ವಿಡಿಯೋ ನೋಡ್ತಾ ಇದ್ದೀನಿ... ನೋಡಿದ ಮೇಲೆ ಮತ್ತೆ ಕಾಮೆಂಟ್ ಮಾಡ್ತೀನಿ..
ನಿಮ್ಮ ಕವನಗಳು ತುಂಬಾ ತುಂಬಾ ಚೆನ್ನಾಗಿದೆ ಸರ್ ಹಾಗೂ ನಿಮ್ಮ ಹಿನ್ನೆಲೆ ಧ್ವನಿ ಕೂಡ ತುಂಬಾ ಚೆನ್ನಾಗಿದೆ ಸರ್ 😊
ಅಮ್ಮನಿಗೆ ಜನುಮ ದಿನದ ಹಾರ್ದಿಕ ಶುಭಾಷಯಗಳು
Hatsoff Avener who is giving time and hospitality to you .
ರಾಮ್ ಅಣ್ಣ ನಿಮ್ಮ ಪರಿಶ್ರಮಕ್ಕೆ ನಾನು ಅಭಿಮಾನಿಯಾದೆ....
Ram , Neevu mattu Kiran , Asha , Dr. bro Seri Karnataka tourismna hage devolope madodu antha namma karnataka govtge suggestion kodbeku , Karnataka govt ondu committee madi nimmanela members madi nimminda suggestions tagondre karnataka tourism improove agutte ❤
Nice video clarity bro❤
Thanks from tumkur to Mr Ram doing a great job so hard and beauty no words express
Wishing you many more happy returns of the day maaaaaa...
Intro lines 🔥
ಹಣವಿದ್ದರೆ ನಿನ್ನ ಆಳಿಗೆ ನೀನು ಯಜಮಾನ ಆದರೆ ನಿನ್ನಲ್ಲಿ ಒಳ್ಳೆಯ ಚಾರಿತ್ರ್ಯವಿದ್ದರೆ ನೀನು ಇಡೀ ಮಾನವಕುಲಕ್ಕೆ ಯಜಮಾನ 👌👏
♥♥
ಬೆಳಗಿನ ಶುಭೋದಯ ಅಣ್ಣ 💐
ನಿಮ್ಮ ಅಮ್ಮಾವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎂💐
Very interesting videos bro ❤❤❤bro and tack care
He is the ekder brother to all younger kannadigas ❤ love you anna
ಕಾರಂಜಿ ತುಂಬಾ ಇಷ್ಟ ಆಯ್ತು,ನಂಗೂ ಅಲ್ಲಿ ಹೋಗಬೇಕು ಅನ್ನಿಸ್ತು,waiting for next vlog
Nice one ❤
Keep going anna 😘
ಅಮ್ಮ ಹಾರ್ದಿಕ ಹುಟ್ಟುಹಬ್ಬದ ಶುಭಾಶಯಗಳು 🎉
Good bro...nice going
I'm so happy when I saw your all videos tq sir enjoy your journey and be safe
Many many more happy returns of the day god bless you amma 🎂🎂🎂💐💐💐
ಅದ್ಬುತ ಅನುಭವ.....💛❤️🙏🙏🙏🙏🙏
Wow nagadu elladavaru badavaralla nagade baluvavaru badavaru wow wow nimage nive sati anna ❤❤
ಮಂಡ್ಯ ಬಾಯ್ಸ್ 🥰🥰🥰🙏🙏🙏
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ 💐💐🎊🎊
starting lines super
ಬೇರೆ ದೇಶದವರ ಬಾಯಲ್ಲಿ ಕನ್ನಡ ಪದ ಕೇಳುವುದಕ್ಕೆ ಎಷ್ಟು ಖುಷಿಯಾಗುತ್ತದೆ ❤️
Thambnails are superb along with content bro
you are the best bro we are grateful to you
🤝
Super Video ❤
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ 💐🎂💐🎂