ಯೇಸು ಹುಟ್ಟಿದ ಪವಿತ್ರವಾದ ಸ್ಥಳ 🙏 where was Jesus born and Crucified? Global Kannadiga ENG SUBS

แชร์
ฝัง
  • เผยแพร่เมื่อ 4 ต.ค. 2024
  • Birth Crucification Ressurection Burial place of Jesus.The most holy place for the biggest religion in the world,Christianity.
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    Turn on CC button for English Subtitles
    Global Kannadiga 💛❤️Playlists
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    #globalkannadiga #kannadavlogs #jerusalem #bethlehem #jesus #jesuschrist
    ---------------------------------------------------------------------------------------
    About Me:
    Namaskara! My name is Mahabala Ramm.I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
    Follow Me:
    Instagram: / mahabala_ramm
    Facebook: / ramprasad.bogadi

ความคิดเห็น • 1.4K

  • @roselinrodrigues5990
    @roselinrodrigues5990 3 หลายเดือนก่อน +205

    ಜೀಸವಿನ ಜನ್ಮ ಸ್ಥಳ ವನ್ನು ತೋರಿಸಿದ ನಿಮಗೆ ಧನ್ಯವಾದಗಳು

    • @kavithap3392
      @kavithap3392 3 หลายเดือนก่อน

      Supr. Dhnvagal😊u

  • @susheelashetty4233
    @susheelashetty4233 3 หลายเดือนก่อน +208

    ಕ್ರೈಸ್ತ ಧರ್ಮದ ಇತಿಹಾಸವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಹಾಗು ತೋರಿಸಿದ್ದೀರಿ. ಅದ್ಭುತ vlog.❤ ನಾವು ಹಿಂದುವಾಗಿದ್ದರು ಕೂಡ ಎಲ್ಲಾ ಧರ್ಮವನ್ನು ಪ್ರೀತಿಸಿ ಗೌರವಿಸುತ್ತೇವೆ. ನಿಮಗೆ ದೇವರು ಇನ್ನಷ್ಟು ಆಯುರಾರೋಗ್ಯ ಶಕ್ತಿ ಅನುಗ್ರಹಿಸಲಿ

    • @hanumansharu4789
      @hanumansharu4789 3 หลายเดือนก่อน +10

      ಎಲ್ಲಾ ಧರ್ಮ ಅಲ್ಲ ಎಲ್ಲಾ ಮತಗಳನ್ನು ಗೌರವಿಸುವೆ ಅಂತಾ ಹೇಳಿ..

    • @ratandiasVlogs
      @ratandiasVlogs 3 หลายเดือนก่อน

      th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
      This video is in Hindi

    • @ratandiasVlogs
      @ratandiasVlogs 3 หลายเดือนก่อน

      th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
      This video is in Hindi

    • @ratandiasVlogs
      @ratandiasVlogs 3 หลายเดือนก่อน

      th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
      This video is in Hindi about church of the holy sepulchre

    • @SharanuAlur-cm4we
      @SharanuAlur-cm4we 2 หลายเดือนก่อน +4

      ಎಲಾ ದರ್ಮ ಮತ್ತು ಮತಗಳು ಇವು ಮನುಷ್ಯನ ಬಿಂಬಗಳು ಮಾತ್ರ
      ಮನಸು ಮನಸುಗಳ ಮದ್ಯ ಇರಬೆಕಾದುದು ಪ್ರೀತಿ ❤❤

  • @manju8189
    @manju8189 3 หลายเดือนก่อน +106

    ಯೇಸು ಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏 ಆತನು ಲೋಕ ರಕ್ಷಕ ಆತನು ನಮ್ಮನ್ನು ಪಾಪಗಳಿಂದ ಬಿಡಿಸಲು ಬಂದ ರಕ್ಷಕ ಆತನು ಮನುಕುಲದ ರಕ್ಷಣೆಗಾಗಿ ಈ ಭೂಲೋಕಕ್ಕೆ ನರವತಾರ ವಾಗಿ ಹುಟ್ಟಿಬಂದಿದ್ದಾನೆ ಆತನನ್ನು ನಂಬಿದರೆ ರಕ್ಷಣೆ ಹೊಂದಿಕೊಳ್ಳುವಿರಿ ಏಸುಕ್ರಿಸ್ತಾನೆ ಸತ್ಯಜೀವ ಮಾರ್ಗ ಪರಲೋಕಕ್ಕೆ ಏಸುಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏

    • @lokeshn424
      @lokeshn424 2 หลายเดือนก่อน +4

      Praise the lord

  • @JetsetRajanish-wm8ni
    @JetsetRajanish-wm8ni 3 หลายเดือนก่อน +110

    ತುಂಬಾ ಖುಷಿ ಆಯ್ತು ಸರ್ ನಮ್ಮ ತಾಯಿ ಅವ್ರಿಗೆ 66 ವರ್ಷ ಅವ್ರು ಈ ಜಾಗ ನೋಡಬೇಕು ಅಂತ ತುಂಬಾ ದಿನಗಳಿಂದ ಆಸೆ ಪಡುತ್ತಿದ್ದರು ಇವತ್ತು ನಿಮ್ಮ ವಿಡಿಯೋ ತೋರಿಸಿದ್ದೆ ನೋಡ್ವಾಗ ಅವ್ರು ಅತ್ತು ಬಿಟ್ರು ❤️

  • @lorencemafiya
    @lorencemafiya หลายเดือนก่อน +11

    ನನ್ನ ಸ್ವಾಮಿ ತಂದೆಯಾದ ಯೇಸುವಿನ ಜನ್ಮಸ್ಥಳವನ್ನು ತೋರಿಸಿದ ನಿಮಗೆ ಶುಭವಾಗಲಿ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ ನನಗೆ ತುಂಬಾ ಸಂತೋಷವಾಯಿತು ಮನಸ್ಸಿಗೆ ಸಮಾಧಾನವಾಯಿತು ನಿಮಗೆ ಧನ್ಯವಾದಗಳು ಸರ್

  • @kubendraraon.l5576
    @kubendraraon.l5576 3 หลายเดือนก่อน +58

    ಶ್ರೀಯುತ ರಾಮವರಿಗೆ ತಮಗೆ ಅಭಿನಂದನೆಗಳು, ಏಕೆಂದರೆ ಯೇಸು ಕ್ರಿಸ್ತನ ಹುಟ್ಟಿದ ಸ್ಥಳ ಹಾಗೂ ಶಿಲುಬೆಗೆ ಏರಿಸುವ ಸ್ಥಳವನ್ನು ಪರಿಚಯಿಸಿದ್ದಕ್ಕಾಗಿ ತಮಗೆ ಹೃತ್ಪೂರ್ವಕವಾದ ವಂದನೆಗಳು

  • @Sumaar.Moonji.kumaaru
    @Sumaar.Moonji.kumaaru 3 หลายเดือนก่อน +123

    ಅತ್ಯಂತ ಪವಿತ್ರವಾದ ಸ್ಥಳವನ್ನು & ಇತಿಹಾಸವನ್ನು ತೋರಿಸಿ ತಿಳಿಸಿದ್ದಕ್ಕೆ ನಿಮಗೆ ನನ್ನ ಆತ್ಮ ಪೂರ್ವಕ ಧನ್ಯವಾದಗಳು ಸರ್.
    🙏🙏🙏🙏❤️❤️❤️❤️

    • @ratandiasVlogs
      @ratandiasVlogs 3 หลายเดือนก่อน

      th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
      This video is in Hindi about church of the holy sepulchre

  • @papachathomas5755
    @papachathomas5755 3 หลายเดือนก่อน +23

    ತುಂಬಾ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಚಾನೆಲ್ ಗೆ ಒಳ್ಳೆಯದಾಗಲಿ ಜೈ ಹೋ ಜೀಸಸ್

  • @melwildsouza5774
    @melwildsouza5774 3 หลายเดือนก่อน +31

    ಒಳ್ಳೆಯ ವಿಚಾರ ನಿಮ್ಮ ಕುಟುಂಬವನ್ನು ಪರಿವಾರವನ್ನು ದೇವರು ಚೆನ್ನಾಗಿ ಇಡಲಿ ಯೇಸು ನಿಮ್ಮನ್ನು ಕಾಪಾಡಲಿ ನಿಮ್ಮ ಚಾನೆಲ್ ಇನ್ನೂ ಉತ್ತಮವಾಗಿ ಬೆಳೆಯುವಂತಾಗಲಿ... 🤩

  • @prashanthsb9985
    @prashanthsb9985 3 หลายเดือนก่อน +62

    ಸರ್ ನೀವು ಅಲ್ಲಿ ಹೋಗಿ ವಿಡಿಯೋ ಮಾಡಿದಿರಾ ನೀವೇ ಪುಣ್ಯವಂತ ಸರ್ ❤❤❤

  • @satyamevajayathe6890
    @satyamevajayathe6890 3 หลายเดือนก่อน +52

    ಕಣ್ಣೀರು ತುಂಬಿ ಬಂತು. ದೇವರ ಆಶೀರ್ವಾದ ನಿಮ್ಮಗಿರಲಿ

  • @manju3075
    @manju3075 3 หลายเดือนก่อน +27

    ನಿಮಗೆ ತುಂಬು ಹೃದಯದ ಧನ್ಯವಾದಗಳು ಬ್ರದರ್ 💐. ನನ್ನ ಜೀವನದಲ್ಲಿ ಈ ಪವಿತ್ರ ಸ್ಥಳಗಳಿಗೆಲ್ಲಾ ಹೋಗಿ ನನ್ನ ಸ್ವಂತ ಕಣ್ಣುಗಳಿಂದ ಆ ಸ್ಥಳಗಳನ್ನು ನೋಡುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಆ ದೇವರು ನಿಮ್ಮನ್ನು ಅಲ್ಲಿಗೆ ಕರೆಸಿಕೊಳ್ಳುವುದರ ಮೂಲಕ ಆ ದೃಶ್ಯಗಳನ್ನು ನನ್ನ ಕಣ್ಣಿಗೆ ಕಟ್ಟುವಂತೆ ನೋಡುವ ಹಾಗೆ ಸೌಭಾಗ್ಯವನ್ನು ಅನುಗ್ರಹಿಸಿದ್ದಕ್ಕಾಗಿ ದೇವರಿಗೆ ಕೋಟಿ ಕೋಟಿ ಪ್ರಣಾಮಗಳು 🙏💐. ಈ ಆನಂದಕ್ಕೆ ಕಾರಣರಾಗಿರುವ ಈ ಬ್ರದರ್ಗೂ ಕೂಡ ಅಭಿನಂದನೆಗಳು ಹಾಗೂ ಧನ್ಯವಾದಗಳು 💐. ದೇವರ ಮಹಾ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙌💐. ಆಮೆನ್.

  • @RAVIT-ht6ot
    @RAVIT-ht6ot 2 หลายเดือนก่อน +5

    ✝️ ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ ✝️ಅಮೆನ್ ✝️

  • @tejasgowda203
    @tejasgowda203 3 หลายเดือนก่อน +41

    Namge Jesus tumba tumba ista.I love Jesus very much. Praise the lord Great Jesus ❤❤❤

  • @rameshyugatakis.
    @rameshyugatakis. 3 หลายเดือนก่อน +30

    ಯೇಸು ಸ್ವಾಮಿಯ ಬರೋಣ ಅತಿರವಾಗಿದೆ ಆಮೆನ್ god bless u all ❤️

    • @chethanck844
      @chethanck844 2 หลายเดือนก่อน

      ಯೇಸು ಬರಲ್ಲಪ್ಪ ಬಂದ್ರೆ ನಮ್ಮ ಕಲ್ಕಿ ಬರ್ತಾರೆ ನೋಡು ವಿಷ್ಣು ಅವತಾರದಲ್ಲಿ ಕಲ್ಕಿ ಬಂದೇ ಬರ್ತಾರೆ

  • @KamlaKamla-nu1bb
    @KamlaKamla-nu1bb 24 วันที่ผ่านมา +2

    ನಮಗೂ ಈ ಸ್ಥಳ ನೋಡ್ಲಿಕ್ಕೆ ದೇವರೇ ಸಹಾಯ ಮಾಡ್ರಿ ಎಸಪ್ಪ🙏🙏🙏

  • @pscholachagudda__
    @pscholachagudda__ 3 หลายเดือนก่อน +175

    ನಾನು ಹಿಂದು
    ಯೇಸು ❤❤
    ಆತನ ವಿಚಾರಗಳು
    ಕ್ಷಮಾ ಗುಣ ❤❤❤❤❤❤❤❤
    Jesus❤

    • @ratandiasVlogs
      @ratandiasVlogs 3 หลายเดือนก่อน

      th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
      This video is in Hindi

    • @yashwanthkryashwanthkr8550
      @yashwanthkryashwanthkr8550 3 หลายเดือนก่อน

      ಸೂಪರ್ 👍🏿

    • @manjunathv640
      @manjunathv640 3 หลายเดือนก่อน +9

      Kalaberke convert christian u 🤣🤣🤣

    • @pscholachagudda__
      @pscholachagudda__ 3 หลายเดือนก่อน

      @@manjunathv640 I m ಲಿಂಗಾಯತ

    • @ranjitharanju3551
      @ranjitharanju3551 3 หลายเดือนก่อน

      ​@@manjunathv640 Chik vaysali buddhi barok munche mann tinta idvi yakandre mannu utakkinta ruchi kaanstitu & adu mannu annodu gottirlila adke
      Ega mann kotre tintira, illa alva yakandre ega buddhi bandide mann tinbardu adu tinno vastu alla anta
      Ade reeti satya dewru yaru anta gottildele irvaga mannu kallu kasa kaddi sagni e prakruti le iro ellaanu dewru anta pujistiddo
      Ega buddhi bandmele gotagide e Sooryanne nav ond second nodoke agala e Sooryanne srusti madiro e dewru innest great aagirbowdu anta aalochisdaaga....
      Aa dewru Yeshu anta gottaagi navu maanasantara hondi awrna nambidke nimmantawrge kalberke aagi kanstidivi

  • @violet1629-ms
    @violet1629-ms 28 วันที่ผ่านมา +1

    ತುಂಬಾ ಖುಷಿ ಆಯ್ತು sir ಮನ ತುಂಬಿ ಬಂತು. ಬಹಳ ಚೆನ್ನಾಗಿ ಕ್ರೈಸ್ತ ಧರ್ಮದ ವಿಚಾರ ತಿಳಿಸಿದ್ರಿ. ನೀವು ಒಬ್ಬ ಹಿಂದೂ ಸಹೋದರರಾಗಿ ಎಲ್ಲಾ ಧರ್ಮವನ್ನು ಒಂದೇ ರೀತಿಯಲ್ಲಿ ಅಷ್ಟೇ ಪ್ರೀತಿಯಲ್ಲಿ ಕಾಣ್ತೀರಿ. ಯಾರ ಬಗ್ಗೆಯೂ ಹಗುರವಾಗಿ ಮಾತಾಡಲ್ಲ. ಅದಕ್ಕೆ ನೀವು ಅಂದ್ರೆ ಬಹಳ ಗೌರವ. ಮುಕ್ತವಾಗಿ ಮಾತಾಡ್ತೀರಿ, ಮುಕ್ತವಾಗಿ ತೋರಿಸ್ತೀರಿ.
    Thank you so much sir
    ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮಗಾಗಿ ಪ್ರಾರ್ಥಿಸುತ್ತೇವೆ.

  • @Thanjakishi
    @Thanjakishi หลายเดือนก่อน +4

    ದೇವರು ನಮಗೆ ಹೆಚ್ಚಾಗಿ ಆಶೀರ್ವದಿಸಲಿ ಯುದ್ಧಕ್ಕೆ ಸಿಗದ ಹಾಗೆ ಊರಿಗೆ ಬನ್ನಿ ಬ್ರದರ್

  • @RamuPRamu-ey7rt
    @RamuPRamu-ey7rt 3 หลายเดือนก่อน +18

    Kannu Mana Eradu tum bhi tou ಕಣ್ಮನ ತುಂಬಿತು. ನಾವು ಕೂತಲ್ಲೇ ಜಗತ್ತನ್ನು ನೀನು ತಿರುಗಿ ತೋರಿಸುತ್ತಿರುವ ನಮಗೆ ಧನ್ಯವಾದ ಗೆಳೆಯ

  • @KavithaTR
    @KavithaTR 3 หลายเดือนก่อน +24

    ಚರ್ಚ್ ನೋಡೋಕ್ಕೆ ತುಂಬಾ ಸುಂದರವಾಗಿದೆ
    ಎಷ್ಟು ವಿಶಾಲ ವಾಗಿದೆ ಇದರ ಜಾಗ
    ನೀವು ಎಷ್ಟು ಸುಂದರವಾಗಿ ಇದರ ಬಗ್ಗೆ ಹೇಳ್ತಾ ಇದೀರಾ ವಂದನೆ ಗಳು ನಿಮಗೆ
    ಅದರಲ್ಲೂ ನಿಮ್ಮ ಕವಿತೆ ಸುಂದರ ವಾಗಿತ್ತು
    ಯಾವಾಗ್ಲೂ ಖುಷಿ ಯಾಗಿರಿ ನಿಮ್ಮ ಕಣ್ಣೀರು ನೋಡಿ ನಮಗೆ ಬೇಜಾರ್ ಆಯಿತು

    • @ravinimbal6532
      @ravinimbal6532 3 หลายเดือนก่อน +2

      ಅಯೋಧ್ಯದಲ್ಲಿ ಶ್ರೀರಾಮ ಮಂದಿರ ಕೂಡ ಅಷ್ಟೇ ಚೆನ್ನಾಗಿದೆ ಸರ್ ಜೈ ಶ್ರೀ ರಾಮ್

  • @venkatesh.memanu7081
    @venkatesh.memanu7081 หลายเดือนก่อน +2

    I love Jesus ❤ ಯೇಸುವೇ ನನ್ನ ದೇವರು 🙏🏻

  • @shylafrancis2887
    @shylafrancis2887 2 หลายเดือนก่อน +5

    ಪ್ರಭು ಯೇಸುವಿನ ಪುನರಾಗಮನವನ್ನು ನಾವು
    ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಮ್ಮ ಹೃದಯವನ್ನು ಶುದ್ಧಿ ಮಾಡಿ
    ಸಿದ್ದ ರಾಗೋಣ.❤❤❤

  • @mabulsuvasini3400
    @mabulsuvasini3400 11 วันที่ผ่านมา +1

    Jesus. Glory god. Jesus. Name amen Amen

  • @user-hr6vk2td2m
    @user-hr6vk2td2m 3 หลายเดือนก่อน +78

    ತುಂಬು ಹೃದಯದ ಶುಭಾಷೆಯಗಳು ಸಹೋದರ ಯೇಸು ದೇವರ ದರ್ಶನ ಮಾಡಿಸಿದ್ದಕ್ಕೆ ನಿಮ್ಮ ಜರ್ನಿ ಬಹಳ ಎತ್ತರಕ್ಕೆ ಮುಟ್ಟಲಿ

    • @RameshRao-p4w
      @RameshRao-p4w 2 หลายเดือนก่อน

      God bless you

    • @merrydavane4985
      @merrydavane4985 หลายเดือนก่อน

      Ko7😊​@@RameshRao-p4w

  • @judithtauro1723
    @judithtauro1723 หลายเดือนก่อน +1

    My Jesus I love you adore u praise u holy your name🎉

  • @indiradeepak4444
    @indiradeepak4444 3 หลายเดือนก่อน +10

    Sir you are so blessed to go there. I’m converted from Hindu to Christian from 20 years I’m trying to go Israel but couldn’t. Jesus loves you so much . Keep rocking you explain so beautifully

  • @LokeshaSj-qt9hy
    @LokeshaSj-qt9hy 2 หลายเดือนก่อน +2

    ಇಂಥ ಸುಂದರವಾದ ಸ್ಥಳ ತೋರಿಸಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಜೀಸಸ್ ವಿಡಿಯೋಗಳನ್ನು ಆಗಾಗ ಮಾಡುತ್ತೀರಿ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಹೀಗೆ ನಡೆಯುತ್ತಿರಲಿ

  • @AnandAnand-pw7bl
    @AnandAnand-pw7bl 3 หลายเดือนก่อน +63

    ಅಣ್ಣ ತುಂಬು ಹೃದಯದ ಧನ್ಯವಾದಗಳು.ಇಸ್ರೇಲ್ ಸಿರೀಸ್ ತುಂಬಾ ಇಷ್ಟ ಆಯ್ತು.(ಕೊಪ್ಪಳ)

  • @raghavendrabhat1084
    @raghavendrabhat1084 3 หลายเดือนก่อน +12

    ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ಭಗವಂತ ನಿಮಗೆ ಒಳಿತು ಮಾಡಲಿ ❤🙏

  • @Mrpublic-karnataka
    @Mrpublic-karnataka 3 หลายเดือนก่อน +38

    ನಿಮ್ಮ ಚಾಲೆನ್ ಇನ್ನೂ ಉತ್ತಮವಾಗಿ ಬೆಳೆಯುತ್ತೆ ಬರೆದಿಟ್ಕೊಳ್ಳಿ.....

  • @rathanapparathanappa5077
    @rathanapparathanappa5077 22 วันที่ผ่านมา +1

    Fantastic videos & memories of Lord JESUS CHRIST.

  • @Arun-rd4gu
    @Arun-rd4gu หลายเดือนก่อน +3

    ಈ ಸ್ಥಳ ನೋಡಿದ ಮೇಲೆ ಮನಸ್ಸಿಗೆ ನೆಮ್ಮದಿ ದೊರಕಿದಂತಾಗಿದೆ. ❤❤

  • @PADMAKUMARGOTUR
    @PADMAKUMARGOTUR 3 หลายเดือนก่อน +17

    JESUS BLESS YOU GLOBAL KANNADIGA❤

  • @dd5593
    @dd5593 3 หลายเดือนก่อน +20

    Every( generation) tongue will confess that Jesus is God

  • @anithapinto4025
    @anithapinto4025 2 หลายเดือนก่อน +1

    Thanks you Lord thank you Jesus thank you holly spirit alillua alillua alillua alillua alillua alillua alillua alillua

  • @Kudla-d4s
    @Kudla-d4s 3 หลายเดือนก่อน +13

    Praise the Lord ❤

  • @spandanar3555
    @spandanar3555 หลายเดือนก่อน +2

    Jesus god bless you brother ❤🙏🙏

  • @melvinanto9104
    @melvinanto9104 3 หลายเดือนก่อน +20

    Praise the Lord amen ❤️ hallelujah

  • @marydsouza4297
    @marydsouza4297 2 หลายเดือนก่อน +1

    Praise the Lord. Adore u Lord

  • @Arun-hg6cf
    @Arun-hg6cf 3 หลายเดือนก่อน +6

    Thanks For Showing The Place Of Jesus Christ🙏🙏🙏

  • @NagarajNag-d6j
    @NagarajNag-d6j หลายเดือนก่อน +1

    SUPER VIDEO MY JESUS LOVE YOU THANKS 🙏👍

  • @devaiahdhore4406
    @devaiahdhore4406 3 หลายเดือนก่อน +13

    Jesus is a Creater Entair wourld. We Are All Creation...

  • @DikshithDikshith-kl9ov
    @DikshithDikshith-kl9ov 16 วันที่ผ่านมา +1

    Jesus Christ is living god ❤❤❤ Jesus is way truth and life❤❤❤forever

  • @kevingns6571
    @kevingns6571 3 หลายเดือนก่อน +18

    Thank u so much bro...I'm Christian I'm always watching ur video...u make nice videos. This video makes me proud I'm Christian..

  • @anithapinto4025
    @anithapinto4025 2 หลายเดือนก่อน +1

    Thank you so much brother Jesus Christ the holly please so much beautifully please praise the Lord praise the Lord and God blessed you and your family thank you so much brother

  • @paramjyothi1710
    @paramjyothi1710 3 หลายเดือนก่อน +18

    Amen 🙏 praise the lord 🙏
    ಅಪ್ಪಾ ತಂದೆಯೇ ಯೇಸುವೇ ನೀವೇ ನಮ್ಮ ರಕ್ಷಕ ನಾವು ನಿಮ್ಮ ಮಕ್ಕಳು, ಪ್ರಪಂಚದಲ್ಲಿ ಇದಕ್ಕಿಂತ ಮಿಗಿಲಾದ ಅಥವಾ ಉತ್ತಮವಾದ ಅದೃಷ್ಟ ಅದ್ಭುತ ನಮ್ಮ ಪಾಲಿಗೆ ಬೇರೆ ಏನೂ ಇಲ್ಲ.
    ಸರ್ವ ಸೃಷ್ಟಿ ಕರ್ತನೇ ಯುಗಯುಗಾಂತರಗಳಲ್ಲಿಯೂ ನಿನಗೆ ಮಹಿಮೆಯುಂಟಾಗಲಿ ಆಮೆನ್ 🙏

    • @paramjyothi1710
      @paramjyothi1710 3 หลายเดือนก่อน

      Tq so much 🙏 brother 🙏
      May God bless you and your family 🙏

    • @nrajuc
      @nrajuc 3 หลายเดือนก่อน

      😂

  • @LinetMenezes-r9v
    @LinetMenezes-r9v หลายเดือนก่อน +1

    I ❤ Jesus 🙏 Praise the lord 🙏

  • @umabhat6319
    @umabhat6319 3 หลายเดือนก่อน +38

    ಇತ್ತೀಚೆಗೆ ನಿಮ್ಮ ವಿಲಾಗ್ಸ್ ನೋಡ್ತಾ ಇದ್ದೇನೆ... ಏನು ಧರ್ಯ... ಏನು ಸಾಹಸ.... ಎಷ್ಟು ಚೆನ್ನಾಗಿ ಕಥೆ ವಿಡಿಯೋ ತೋರಿಸ್ತೀರಾ.... ಎಷ್ಟು ವಿಷಯ ಆಳವಾಗಿ ಹೋಗಿ ಹೇಳ್ತೀರಾ.... ಟೂರಿಸ್ಟ್ ಕಣ್ಣಲಿ ನೋಡದೆ ಅಲ್ಲಿನ ಪ್ರಜೆಯಾಗಿ ಒಂದಾಗಿ ಹೋಗ್ತೀರಾ.... ಹಾಟ್ಸ್ ಆಫ್... ರಾಮ್...👍 ಮಹಾಬಲರಾಗಿ.. ಮತ್ತಷ್ಟು ಎತ್ತರಕ್ಕೆ ಏರಿ......🙏

    • @ratandiasVlogs
      @ratandiasVlogs 3 หลายเดือนก่อน

      th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
      This video is in Hindi about church of the holy sepulchre

    • @globalkannadiga
      @globalkannadiga  3 หลายเดือนก่อน +1

      ಧನ್ಯವಾದಗಳು ಉಮಾ 😍

  • @samuelgracesonraja8166
    @samuelgracesonraja8166 3 หลายเดือนก่อน +2

    brother ... firstly our prayers are with you always an we love you .. may the love an peace of JESUS be with you an family .... your just awesome .. blessings of JESUS is always with you wherever you gooo....

  • @ashoksabithaprem8612
    @ashoksabithaprem8612 3 หลายเดือนก่อน +8

    Jesus is my saviour Love you jesus❤

  • @sharonbailey2585
    @sharonbailey2585 3 หลายเดือนก่อน +8

    Thanku you fr showing Jesus Christ birth place 🙏🙏

  • @BhuvanBrunda-ir3ib
    @BhuvanBrunda-ir3ib 3 หลายเดือนก่อน +6

    Thank you for showing this holy place 🙏🙏praise the lord ❤❤jesus crucified for us❤❤❤😭😭 Jesus coming soon

  • @claradsilva9071
    @claradsilva9071 2 หลายเดือนก่อน +1

    Jesus we trust in you God 🙏👍 thanks 😊

  • @shashibhojwani8522
    @shashibhojwani8522 3 หลายเดือนก่อน +9

    Praise the lord...God bless you....

  • @DivineMelodies_Anandsamson
    @DivineMelodies_Anandsamson หลายเดือนก่อน +1

    May the lord Jesus Christ bless you and your family my brother🫂. Doing a great job.

  • @PriyaPriya-yp4ky
    @PriyaPriya-yp4ky 3 หลายเดือนก่อน +8

    I am very proud of you and very thank you for showing the Jesus Christ place ❤ thank you bro thank you so much🙏🙏🙏🙏🙏❤️

  • @dulcinefernandes9425
    @dulcinefernandes9425 2 หลายเดือนก่อน +2

    My Lord lot of thanks to Global Kannadiga.Bless him n give strength to show holy places of Jesus 🙏🙏

  • @jnanamani8642
    @jnanamani8642 3 หลายเดือนก่อน +8

    God bless you kanndiga praise the lord.my Jesus.

  • @devaiahdhore4406
    @devaiahdhore4406 3 หลายเดือนก่อน +6

    Jesus is Risen....

  • @francisroman5577
    @francisroman5577 3 หลายเดือนก่อน +7

    Thank you so much Ram sir Showing holy place hats off sir ❤ Global Kannadiga❤🙏 Praise The Lord Amen

  • @jaibhim6401
    @jaibhim6401 27 วันที่ผ่านมา

    ಯೇಸುವಿನ ದರ್ಶನ ಮಾಡಿಸಿದ ನಿಮಗೆ ನಿಮ್ಮ ಕುಟುಂಬದವರಿಗೆ ಯಸುವಿನ ನಮದಲ್ಲಿ ಒಳ್ಳೆದಾಗಲಿ ಅಮೆನ್.....❤

  • @youcantseeme1554
    @youcantseeme1554 3 หลายเดือนก่อน +8

    Praise the lord ❤ and thanks for the wonderful video brother ❤

  • @Kuvempu_KA10
    @Kuvempu_KA10 3 หลายเดือนก่อน +14

    ಅದ್ಭುತ ✝️ 💛❤️

  • @punithupunith1437
    @punithupunith1437 3 หลายเดือนก่อน +5

    Thank you so much sir showing this beautiful place ❤❤❤💐🙏

  • @basavarajabasavaraja5183
    @basavarajabasavaraja5183 2 หลายเดือนก่อน +2

    ಸರ್ ನಿಮಗೆ ತುಂಬಾ ಧನ್ಯವಾದಗಳು ❤️❤️❤️

  • @NsramraoHariharpura
    @NsramraoHariharpura 3 หลายเดือนก่อน +5

    Felt as though I am in Bethlehem seeing the places concerned with the Lord Jesus the christ. Excellent and clear videography. God bless you Ram.

  • @rajeshn800
    @rajeshn800 3 หลายเดือนก่อน +15

    ❤🎉 I am hindu ,this video ❤❤❤ no word's to say ❤❤❤❤

  • @SanthoshDodmani-v8t
    @SanthoshDodmani-v8t หลายเดือนก่อน +3

    ಎಸಪ್ಪನ ಹುಟ್ಟಿದ ಮತ್ತು ಮರಣಹೊಂದಿದ ಸ್ಥಳವನ್ನು ತೋರಿಸಿದ್ದಕ್ಕೆ ದೇವರು ನಿಮಗೆ ಒಳ್ಳೇದು ಮಾಡಲಿ ❤❤❤
    Amen praise the lord jesus christ I love you Jesus Christ 🙏✝️🛐

  • @jhmichael8321
    @jhmichael8321 3 หลายเดือนก่อน +4

    Thank you so much for this wonderful video...so blessed ...❤❤❤

  • @shivanandsakhare5724
    @shivanandsakhare5724 3 หลายเดือนก่อน +8

    Praise ths LORD
    GOD Bless you brother & ur family

  • @jezuinenoronha9625
    @jezuinenoronha9625 2 หลายเดือนก่อน +1

    Thank you sir. God bless you.

  • @shilpahn6823
    @shilpahn6823 3 หลายเดือนก่อน +21

    I love Jesus.

  • @swiz777
    @swiz777 หลายเดือนก่อน +1

    🙏Thank you Brother and May God bless you and your family 🙏

  • @sharavatikulkarni7145
    @sharavatikulkarni7145 3 หลายเดือนก่อน +6

    Thank you sir for the poetry and for showing Jesus birth place ❤.

  • @nareshab-xu5ou
    @nareshab-xu5ou 3 หลายเดือนก่อน +8

    Thank YoU Ram
    Because of you I have seen this amazing powerful place 😊

  • @GpbossKhanakapure-wc5ch
    @GpbossKhanakapure-wc5ch 3 หลายเดือนก่อน +4

    ❤ hallelujah hallelujah hallelujah hallelujah hallelujah hallelujah hallelujah hallelujah ❤❤❤

  • @manjulaprakash9318
    @manjulaprakash9318 3 หลายเดือนก่อน +8

    ತುಂಬಾ ಚೆನ್ನಾಗಿ ವಿವರಿಸಿ ದ್ದೀರಿ, ವಂದನೆಗಳು

  • @sathishajr4347
    @sathishajr4347 3 หลายเดือนก่อน +10

    Amazing ಇನ್ಫಾರ್ಮಶನ್....👏👏👏👏👍👍👍👍👏👏👏👏👏👏👏

  • @RamaKrishna-wj1dk
    @RamaKrishna-wj1dk หลายเดือนก่อน +2

    🙏🕉️☪️✝️🙏 Anna aa Bagavanth nimge ayash arogya kottu kapadali Anna. 🙏🕉️☪️✝️🙏

  • @RNRSeries-Mysuru
    @RNRSeries-Mysuru 3 หลายเดือนก่อน +7

    For the first time, through your video I saw the most important places for the Christians. Thank you.

  • @prajwalfernandes2473
    @prajwalfernandes2473 2 หลายเดือนก่อน +1

    Jesus, bless this channel and the persons family abundantly. Bless whole world Jesus. Let there be peace among countries.

  • @devaiahdhore4406
    @devaiahdhore4406 3 หลายเดือนก่อน +9

    Jesus christ is the only way to heaven...

  • @Victoriakolare
    @Victoriakolare 3 หลายเดือนก่อน +3

    Thank you so much for showing our Holy place 🙏

  • @sakaleshapurawildslifeka4661
    @sakaleshapurawildslifeka4661 3 หลายเดือนก่อน +11

    I love u Jesus ❤

  • @Bhagyamma-lz5pp
    @Bhagyamma-lz5pp 2 หลายเดือนก่อน +1

    Thankyou sir. praies god 🖐️🖐️🖐️

  • @delphiisourdog2137
    @delphiisourdog2137 3 หลายเดือนก่อน +6

    Thank you sir. I linked your videos.God bless you🙏🙏

  • @ashamary8701
    @ashamary8701 2 หลายเดือนก่อน +1

    Thank you so much Ana for this wonderful video

  • @SharathSurannagi
    @SharathSurannagi 3 หลายเดือนก่อน +27

    Praise the lord 🙏❤

  • @devaiahdhore4406
    @devaiahdhore4406 3 หลายเดือนก่อน +41

    ಯೇಸು ಜೀವಿಸುವ ನಿಜ ದೇವರು

    • @manjunathv640
      @manjunathv640 3 หลายเดือนก่อน +1

      😂😂😂😂😂😂

    • @Timeflieskannada
      @Timeflieskannada 3 หลายเดือนก่อน +2

      Noo he is normal human like us I don't trust him I left Christianity, I followed for 2 yrs

    • @dailyspirit4816
      @dailyspirit4816 3 หลายเดือนก่อน +1

      @@Timeflieskannada There is no Human Compared to Him. He is unique among all the people when he was there. That's why many Millions of people follow Jesus Christ teachings.

    • @jeromedsouza448
      @jeromedsouza448 2 ชั่วโมงที่ผ่านมา

      ​@@Timeflieskannadanow yu which religion

  • @wilsonsunilpais3333
    @wilsonsunilpais3333 3 หลายเดือนก่อน +3

    Thank you Global Kannadiga
    Actually Bible odbekadre Ee place bagge kelbekadre bari imagination alli nodtidde and movies alli kalpanika dryushyavannu nodidde
    But ivattu nimminda real aagi noduva hage aytu
    Direct aagi nodakke anthu agutto ilvo gottilla but nimma vidio dalli nodiddu real aagi nodidaste santhosha aytu..❤❤ Nimma vivaranenu aste clear aagi artha maduva haage ittu
    Hats up to your dedication

  • @arun32760
    @arun32760 3 หลายเดือนก่อน +15

    Jesus is coming soon❤

  • @BalarajHidakal
    @BalarajHidakal 3 หลายเดือนก่อน +4

    ❤ ತುಂಬಾ ತುಂಬಾ ಧನ್ಯವಾದಗಳು ಸರ್ ಒಳ್ಳೆ ವೀಡಿಯೊ

  • @durugappadjdurugappadj358
    @durugappadjdurugappadj358 15 วันที่ผ่านมา +1

    Jesus bless you Sir

  • @shivanishivani792
    @shivanishivani792 3 หลายเดือนก่อน +34

    Sir I am Hindu but I love Jesus ❤ Amazing place holistic place, janma paavana aytu sir ❤❤❤❤❤❤❤❤❤. Thank you so much 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹

    • @gainknowledge3842
      @gainknowledge3842 3 หลายเดือนก่อน +2

      Am Christian.... I love Hinduism ❤

    • @Timeflieskannada
      @Timeflieskannada 3 หลายเดือนก่อน +3

      I am Christian but I follow hinduisum

    • @Raj-sl4sm
      @Raj-sl4sm 3 หลายเดือนก่อน +1

      God with you 🙌🙌

    • @ratandiasVlogs
      @ratandiasVlogs 3 หลายเดือนก่อน

      th-cam.com/video/1fjKKCDRd9Q/w-d-xo.htmlsi=rj-PYKCRT_ejKEkg

    • @ratandiasVlogs
      @ratandiasVlogs 3 หลายเดือนก่อน

      th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
      This video is in Hindi

  • @satuabraham5103
    @satuabraham5103 3 หลายเดือนก่อน +2

    Thank you Brother 😊. I am from Bengaluru too. All Glory to God Jesus Amen 🙏 ❤️

  • @davidsamuel1127
    @davidsamuel1127 3 หลายเดือนก่อน +5

    Thank you very much for this video brother.May the love and grace of our lord Jesus Christ be with you.pray that one day you would receive salvation through Christ

  • @ManasaManasa-i2c
    @ManasaManasa-i2c 20 วันที่ผ่านมา +1

    Amen amen amen ❤❤❤❤🙏🙏🙏🙏✝️✝️✝️✝️✝️✝️

  • @radhakrishnasdravid2217
    @radhakrishnasdravid2217 3 หลายเดือนก่อน +58

    Praise the Lord

  • @deepaksebastian8688
    @deepaksebastian8688 3 หลายเดือนก่อน +17

    Let lord Jesus Christ bless you and your family for showing God birth and crucified place to Karnataka ppl