ತಾಲಿಬಾನಿಗಳ❌ ಕುಟುಂಬ ಹೇಗಿದೆ..?🤫 ಇವರ ಕಷ್ಟ ಯಾವ ಶತ್ರುವಿಗೂ ಬರಬಾರದು | Taliban Family | Afghanistan 🇦🇫

แชร์
ฝัง
  • เผยแพร่เมื่อ 15 ต.ค. 2023
  • A video where it showcases the life of an Afghanistan family in the villages. It's an eye opener to each and every person.
    Sit back relax and enjoy the video.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpassport
    Email Queries : flyingpassportkannada@gmail.com
    ---------------------------------------------------------------------------------------------------------------------------
    😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

ความคิดเห็น • 458

  • @praveenparthvolgs
    @praveenparthvolgs 9 หลายเดือนก่อน +369

    ಹೌಧು ನಮ್ಮಲ್ಲಿ ಇನ್ನು ಬಡತನವಿದೆ. ಆದರೆ ನಮ್ಮ ದೇಶ ಹಲವು ಧರ್ಮಗಳ್ಳಿದರು ಎಲ್ಲರೂ ಸ್ವಾತಂತ್ರವಾಗಿ ಬಧುಕುತಿದಿವಿ.ನಮ್ಮ ಭಾರತವನ್ನು ಗೌರವಿಸೋಣ. ಅಧಕ್ಕಾಗಿ ಹೇಳೋದು ಮೇರಾ ಭಾರತ್ ಮಹಾನ್. 🇮🇳🇮🇳

    • @pk-tp4zm
      @pk-tp4zm 9 หลายเดือนก่อน +25

      Congress bandre muslim ata shuruvagutte guru avaga yav nemdi nu uliyalla ..udapi kg Halli . manglore.dakshina kannada . manglore alli Jana already anubhavista idare . these all are sensitive area and alli hindu galige swatantra illa

    • @vkvideo279
      @vkvideo279 9 หลายเดือนก่อน +7

      Real Afghanistan people very kind people...sad to see 20% talibans control by guns and bombs common people of Afghanistan.

    • @proteas2387
      @proteas2387 9 หลายเดือนก่อน +15

      ​@@pk-tp4zmhu congress soolemakkalu ge vote Maadi thappu maadudvi😢😶

    • @khudirambose9910
      @khudirambose9910 9 หลายเดือนก่อน +5

      Satya broo brasta Congress

    • @nagarajbhatbhat1282
      @nagarajbhatbhat1282 9 หลายเดือนก่อน

      ​@@proteas2387ಮುಂದಿನ ವರ್ಷ ವು ಅದನ್ನೇ ಮಾಡಿ 😡

  • @maheshwarik1227
    @maheshwarik1227 9 หลายเดือนก่อน +115

    ನೀವಿಬ್ಬರು ನಮ್ಮ ಕರ್ನಾಟಕದ ಹೆಮ್ಮೆ ಆಶಾ mam ಹಾಗೂ ಕಿರಣ್ sir ❤

  • @abhilashshetty2460
    @abhilashshetty2460 9 หลายเดือนก่อน +50

    ವಿಶ್ವಗುರು ನನ್ನ ಭಾರತ. ಇಲ್ಲಿ ಊಟ , ನೀರು ತಿಂದು ಶತ್ರು ದೇಶಕ್ಕೆ ಜೈಕಾರ ಆಕುವವರಿಗೆ ಈ ವಿಡಿಯೋ ಪಾಠವಾಗಲಿ.

    • @jesusChrist34596
      @jesusChrist34596 7 หลายเดือนก่อน

      lo abhi yen point guru nindu.

    • @govindarajupb530
      @govindarajupb530 3 หลายเดือนก่อน

      100%

    • @vfltrustsorab
      @vfltrustsorab 2 หลายเดือนก่อน

      ಅಂದ ಭಕ್ತರಿಗೆ ವಿಶ್ವ ಗುರು. ವಿಟೊ ಪವರ್ ಇಲ್ಲಾ 😂

    • @mallikarjunvadervader5435
      @mallikarjunvadervader5435 หลายเดือนก่อน

      yes brother

    • @rajajogi9406
      @rajajogi9406 10 วันที่ผ่านมา

      ನಿಮ್ಮ step dady ಅಲ್ವೇನೋ ತಾಳಿಬಾನಗೆ 200ಕೋಟಿ ಕೊಟ್ಟಿದ್ದು 😂

  • @saraswathibhatt6141
    @saraswathibhatt6141 9 หลายเดือนก่อน +81

    ತುಂಬಾ ಬೇಜಾರು ಆಯ್ತು ನಿಮ್ಮ ವಿಡಿಯೋ ನೋಡಿ ಎಷ್ಟು ಕಷ್ಟ ಅಲ್ವಾ ಅಲ್ಲಿ ಜನರಿಗೆ ನಾವು dhanyaru ಜೈ ಭಾರತ ಜೈ ಕರ್ನಾಟಕ ಜೈ ಆಶಾ ಕಿರಣ್ ಅವರೇ ಧನ್ಯವಾದಗಳು ನಿಮಗೆ namaste 🙏

    • @vkvideo279
      @vkvideo279 9 หลายเดือนก่อน +2

      Real Afghanistan people very kind people...sad to see 20% talibans control by guns and bombs common people of Afghanistan.

    • @proteas2387
      @proteas2387 9 หลายเดือนก่อน +1

      ​@@vkvideo279but why always Islam teaches terrorism 😢

  • @rangaswamytrangaswamy3790
    @rangaswamytrangaswamy3790 9 หลายเดือนก่อน +131

    ಆಫ್ಘಾನಿಸ್ತಾನ ದ ಪ್ರಜೆಗಳು ಹೃದಯವಂತರು 🙏

    • @Dc_raavna_84
      @Dc_raavna_84 9 หลายเดือนก่อน +10

      not all 😔

    • @girishgowda2078
      @girishgowda2078 9 หลายเดือนก่อน +1

      Good

    • @Vishwanath-lz4tt
      @Vishwanath-lz4tt 9 หลายเดือนก่อน +9

      ಹೃದಯವಂತ ರೀತಿಯೆ ಎಲ್ಲರು ಕಾಣುವುದು.ಅವರ ಜೊತೆ ವಾಸ ಮಾಡಿದಾಗ ಮಾತ್ರ ನಿಜ ವಿಷಯ ತಿಳಿಯುವುದು.

    • @gokulvrindavan1858
      @gokulvrindavan1858 9 หลายเดือนก่อน +2

      Don't be emotional. They will see you as kafir once they get space and bread

    • @chintuchintu1800
      @chintuchintu1800 9 หลายเดือนก่อน +4

      😂😂 ಹಾಗಿದ್ರೆ ಅಲ್ಲಿದ್ದ ಭಾರತೀಯರು ಏಕೆ ಓಡಿ ಹೋದರು

  • @veereshhugar7196
    @veereshhugar7196 9 หลายเดือนก่อน +205

    ಭಾರತದಂತಹ ದೇಶ ಜಗತ್ತಿನಲ್ಲಿ ಮತ್ತೊಂದು ಇರಲು ಸಾಧ್ಯವಿಲ್ಲ.......ನಾನು ಭಾರತೀಯ ಎಂಬ ಹೆಮ್ಮೆ ನನಗಿದೆ.....😍🙏🇮🇳🇮🇳

    • @krishnakumarkumar5710
      @krishnakumarkumar5710 9 หลายเดือนก่อน +7

      Saabi galella paakistaankke hogidre innu chennagirtittu

    • @sadiqpasha7948
      @sadiqpasha7948 9 หลายเดือนก่อน +1

      ​@@krishnakumarkumar5710india nippanda sulemagnee ..nippannnge hottidre kalso pakstanakke nodana

    • @sadiqpasha7948
      @sadiqpasha7948 9 หลายเดือนก่อน

      ​@@krishnakumarkumar5710india nippanda sulemagnee ..nippannnge hottidre kalso pakstanakke nodana

    • @krishnakumarkumar5710
      @krishnakumarkumar5710 9 หลายเดือนก่อน +1

      @@sadiqpasha7948 India nam appand illa but naan appange huttiddu.. Neen Nim appa yaaru anta hudko..suar thara Nim Amma ello hogi ninna hutsidaale..nin janmak istu

    • @sadiqpasha7948
      @sadiqpasha7948 9 หลายเดือนก่อน

      @@krishnakumarkumar5710 namvva. Indiadallle huttsssirodu...nnin sulemaga irbbeku. ....shand ninn waifge sabruuu bandu madidaara

  • @arunkumarkasabikatti7103
    @arunkumarkasabikatti7103 9 หลายเดือนก่อน +31

    ನಾವು ಭಾರತ ದಲ್ಲಿ ಇರೋದು ನಮ್ಮ ಭಾಗ್ಯ ಅದರಲ್ಲೂ ಕರ್ನಾಟಕ ದಲ್ಲಿ ಹುಟ್ಟಿದು ಸೌಭಾಗ್ಯ ನಾವು ಪುಣ್ಣ್ಯಾ ಮಾಡಿದ್ದೇವೆ ❤

    • @Thanuraj97
      @Thanuraj97 9 หลายเดือนก่อน

      Illi adhakinna worst

  • @cqgaruda3711
    @cqgaruda3711 9 หลายเดือนก่อน +54

    ಅಫ್ಘಾನಿಸ್ತಾನ್ ಜನರು ತುಂಬಾ ಹೃದಯಶಾಲಿ❤❤ Wow Very cute Family❤❤

  • @siddeshhosalli
    @siddeshhosalli 9 หลายเดือนก่อน +19

    ನೆನಸಿಕೊಂಡರೆ ನಮ್ ದೇಶನೆ ತುಂಬಾ ಚೆನ್ನಾಗಿ ಇದೆ.

  • @chandrakanthibelliappa4167
    @chandrakanthibelliappa4167 9 หลายเดือนก่อน +33

    Extrodinory blog.Afghanistan ನಲ್ಲೂ ಒಳ್ಳೆಯ ಜನರು ಇದ್ದಾರೆ ಎಂದು ಈ vedio ನೋಡಿದ ಮೇಲೆ ಗೊತ್ತಾಯ್ತು.ತುಂಬಾ ಕುಷ್ ಆಯ್ತು.but l ❤love my 🇮🇳INDIA.

    • @chandrakanthibelliappa4167
      @chandrakanthibelliappa4167 9 หลายเดือนก่อน

      Extraordinary vlog❤

    • @vkvideo279
      @vkvideo279 9 หลายเดือนก่อน

      Real Afghanistan people very kind people...sad to see 20% talibans control by guns and bombs common people of Afghanistan.

  • @ranganathgaranganath901
    @ranganathgaranganath901 9 หลายเดือนก่อน +19

    ವಿಡಿಯೋ ಸುಪರ್ ಸರ್ ಆದರೆ ತಾಲಿಬಾನಿಗಳ ಬಗ್ಗೆ ಓಪನ್ ಆಗಿ ಮಾತಾಡಿ ಆ ದೇಶದಿಂದ ಸೇಪ್ ಆಗಿ ಹೋರಗಡೆ ಬಂದಿದ್ದು ನಿಮ್ಮ ಅದೃಷ್ಠ ನಿಮ್ಮ ಒಂದು ಧೈರ್ಯಕ್ಕೆ ಮೆಚ್ಚುಗೆ ಇದೆ ನಿಮ್ಮ ಬ್ಬರಿಗೂ ಒಳ್ಳೆಯದಾಗಲಿ❤❤❤❤❤❤

  • @shaasbros1433
    @shaasbros1433 9 หลายเดือนก่อน +19

    ಊಟ ಬಡಿಸುವ ಕ್ರಮ ತುಂಬಾ ಚೆನ್ನಾಗಿದೆ.. 👌

  • @shobhaurs8381
    @shobhaurs8381 9 หลายเดือนก่อน +20

    ಆಫಗನಿಸ್ಥಾನದ ಕುಟುಂಬ ನೋಡಿ ನಮಗೂ ಸಂತೋಷ ವಾಯಿತು. ಪಾಪ ನಾಳೆ ಯ ಭವಿಷ್ಯ ಏನು. ಎಂದು ಗೊತ್ತಿಲ್ಲದೇ ಬದುಕುತ್ತಿರುವ ಅವರನ್ನು ನೋಡಿ ತುಂಬಾ ಬೇಜಾರಾಯಿತು. ದೇವರೇ ಅವರನ್ನು ಕಾಪಾಡಬೇಕು.

  • @vishu1874
    @vishu1874 9 หลายเดือนก่อน +5

    ನನಗೆ ಆ ಮುದ್ದು ಹೆಣ್ಣುಮಗುವನ್ನು ನೋಡಿ ಕಣ್ಣು ತುಂಬಿ ಬಂತು...😢😢
    ನನಗೂ ಅಂತಹ ಮಗಳಿರುತ್ತಿದ್ದರೆ ನಮ್ಮ ದೇಶದಲ್ಲಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತಿದ್ದೆ...❤
    ಅವಳು ಕೇವಲ ಅವರ ಸೇವೆಗೆ ಮಾತ್ರ ಮೀಸಲಾದಳು ಅನ್ನೋ ಬೇಜಾರು ತುಂಬಾನೇ ಕಾಡುತ್ತೆ...😢
    ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿಯೂ; ಹೆಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯವಿಲ್ಲ ಎಂಬ ಭಾವನೆಯಿತ್ತು... ಈಗ ಹಾಗಿಲ್ಲ...
    ಆದರೆ ಅಫ್ಘಾನಿಸ್ತಾನದಲ್ಲಿ ಶಾಲೆಗೆ ಹೋಗುತ್ತಿದ್ದವರನ್ನೇ, ತಾಲಿಬಾನಿಗಳು ಬಂದು ಇನ್ನು ಮುಂದೆ ಮನೆಯಲ್ಲಿಯೇ ಇರಿ ಅಂದಾಗ ಆ ಮಕ್ಕಳಿಗೆ ಹೇಗಾಗಿರಬಹುದು...?😢
    ದೇವರೇ ನೀನೇ ಕಾಪಾಡು...

  • @Xyjkfghyhjnbhhhiioojggg
    @Xyjkfghyhjnbhhhiioojggg 9 หลายเดือนก่อน +9

    🙏🙏ನಿಮ್ಮ ಧೈರ್ಯಕ್ಕೆ ದೊಡ್ಡ ನಮನ.
    ದಯವಿಟ್ಟು ಕ್ಷೇಮವಾಗಿ ಬನ್ನಿ ಸರ್ and ಮಾಂ

  • @user-tr6vv5jo1k
    @user-tr6vv5jo1k 9 หลายเดือนก่อน +11

    ನಿಮ್ಮ ಕಣ್ಣು ಗಳು ಪುಣ್ಯ ಮಾಡಿದೆ ನಿಮ್ಮ video ನೋಡಿ ನಾವು ಧನ್ಯ ರದೆವು thanks asha💑 ಕಿರಣ್ ❤❤❤❤❤

    • @vkvideo279
      @vkvideo279 9 หลายเดือนก่อน

      Real Afghanistan people very kind people...sad to see 20% talibans control by guns and bombs common people of Afghanistan.

  • @kishorde9783
    @kishorde9783 7 หลายเดือนก่อน +13

    ಮುಂದಿನ ಜನ್ಮ ಅಂತ ಒಂದಿದ್ರೆ ನಾನು ಭಾರತದಲ್ಲೇ ಹುಟ್ಟಿ ಈ ಮಣ್ಣಿನ ಋಣ ತೀರಿಸ್ತೀನಿ ❤❤❤❤

  • @niranjanaswamy6084
    @niranjanaswamy6084 9 หลายเดือนก่อน +13

    ಹಲೋ ಆಶಾಕಿರಣವರೆ 🙏🏼 ನೀವಿಬ್ಬರೂ ನಮ್ಮ ಕರ್ನಾಟಕದ ಆಸ್ತಿ 👍 ನೀವು ಹೀಗೆ ನಮಗೆ ಪ್ರಪಂಚವನ್ನೆಲ್ಲ ತೋರಿಸುತ್ತೀರಿ 👏🏻 ನಿಮಗೆ ಒಳ್ಳೆಯದಾಗಲಿ💝🍥🎂

  • @printguru8676
    @printguru8676 9 หลายเดือนก่อน +9

    ಅಫ್ಘಾನ್ ಜನಗಳ ಜೀವನ ಸುದಾರಿಸಲಿ..❤

  • @hariprasadknayak9881
    @hariprasadknayak9881 9 หลายเดือนก่อน +7

    Afghanisthan video very nice superb. Family was very nice. People are so nice. Home was nice. Super video. I like it. Jai Karnataka.💛❤💛❤💛❤🇮🇳🇮🇳🇮🇳🇮🇳

  • @madhurekha5915
    @madhurekha5915 9 หลายเดือนก่อน +7

    ತುಷಕೂರ್ Asha n Kiran,ಎಷ್ಟು ಕಷ್ಟ ಅಲ್ಲಿಯ ಜನರಿಗೆ,ಏನು ಸಾಧನೆ ಮಾಡ್ತಾ ಇದ್ದಾರೆ ತಾಲಿಬಾನಿಗಳು ಗೊತ್ತಿಲ್ಲ,but ಜನರಿಗೆ ಹಿಂಸೆ ಅಂತೂ ಕೊಡ್ತಾ ಇದ್ದಾರೆ,hate that people,love your vlog guys♥️♥️♥️🥰🤩

    • @vkvideo279
      @vkvideo279 9 หลายเดือนก่อน

      Real Afghanistan people very kind people...sad to see 20% talibans control by guns and bombs common people of Afghanistan.

  • @praju8832
    @praju8832 9 หลายเดือนก่อน +27

    LOVE FROM KARNATAKA💛❤ KOLAR 👑🤘MALUR👑 🤘

  • @user-eq6zr2tq1h
    @user-eq6zr2tq1h 9 หลายเดือนก่อน +18

    So blessed to be in India....🙏🙏ivrna nodthre jail nalle irotara Ide paapa....😢so sweet that they invited Asha and Kiran...

  • @chethanachandrakala
    @chethanachandrakala 9 หลายเดือนก่อน +16

    What a great daring souls you are maam and sir . As an Indian I am really very proud that people like you explore with life risk just to show us this video 🙏🙏

  • @mamathahs1381
    @mamathahs1381 9 หลายเดือนก่อน +13

    ತುಂಬಾ ಚೆನ್ನಾಗಿದೆ 🎉🎉❤

  • @srimanmansri
    @srimanmansri 9 หลายเดือนก่อน +8

    Great Asha and Kiran, you are doing a great work. Atleast ee Khushi aadru kodana Alva avarige. Bejaar aagatte nodidre but as I said little things matters the most to such people. Thank you from the bottom of my heart.😊

  • @Yathinaj
    @Yathinaj 9 หลายเดือนก่อน +19

    Love from manglore ❤️🙏

  • @User51813
    @User51813 9 หลายเดือนก่อน +17

    Didn't expect this. Such a lovely people Afghans are 🙂. Heart touching. Hope they will be free from these cruel people one day

  • @kavitha0526
    @kavitha0526 9 หลายเดือนก่อน +8

    Avr face blur madbekithu fr their safety

  • @basavarajkadlewad4068
    @basavarajkadlewad4068 9 หลายเดือนก่อน +9

    ಮೇರಾ ಭಾರತ್ ಮಹಾನ್ ❤

  • @nageshsobarad7131
    @nageshsobarad7131 9 หลายเดือนก่อน +6

    Neev ebru benki adero... 😊😊❤❤
    Lot of love from BELAGAVI

  • @varunaryan1521
    @varunaryan1521 9 หลายเดือนก่อน +13

    Proud to be an Bharathians ❤

  • @theindianchannel2728
    @theindianchannel2728 9 หลายเดือนก่อน +6

    Always a fan of flying passport

  • @raghavendraacharachar1517
    @raghavendraacharachar1517 9 หลายเดือนก่อน +3

    ತುಂಬಾ ಚನ್ನಾಗಿದೆ .... ರೈತ ಮನೆಗಳು

  • @sks3543
    @sks3543 9 หลายเดือนก่อน +3

    You deserve subscriptions in iillions bro . .aadashtu bega aagli ...aa ollae kaarya.

  • @vinurao8263
    @vinurao8263 9 หลายเดือนก่อน

    ಹಾಯ್ ಕಿರಣ್ ಸರ್ ಹಾಯ್ ಆಶಾ ಮಾಮ್ ನಿಮಗೆ ಕನ್ನಡ 💛❤️ ಮೇಲೆ ಇರೋ ಅಭಿಮಾನಕ್ಕೆ ನನ್ನ ದೊಡ್ಡ ನಮನ ನನ್ನ ವಂದು ಪ್ರಶ್ನೆ ಯಾವ ಉದ್ದೇಶ ಪೂರಕ ವಾಗಿ ಕೇಳುತಿಲ್ಲ ಆಫ್ಗಾಣಿಸ್ತಾನ್ ಅಲ್ಲಿ ತಾಲಿಬಾನ್ ಅವ್ರು ಬಗ್ಗೆ ಅವ್ರು ಹೇಳುದ್ರು ತಾಲಿಬಾನ್ ಬಂದಾಗಿಂದ ನಮಗೆ ಸ್ವತಂತ್ರ ಇಲ್ಲಾ ಅಂತ ನಿಮ್ಮ ಯೌಟ್ಯೂಬ್ ಚಾನಲ್ ವರ್ಡ್ ಫ್ಯಾಮಸ್ ಇದೆ ನಿಮ್ಮ ಈ ವಿಡಿಯೋ ತಾಲಿಬಾನ್ ಅವರಿಗೆ ತಲುಪಿ ಹಾ ಫ್ಯಾಮಿಲಿ ಗೆ ಯಾವ ರೀತಿ ಅಲ್ಲು ತೊಂದ್ರೆ ಆಗೋದಿಲ್ವ..?

  • @MANU_K-09-07.
    @MANU_K-09-07. 9 หลายเดือนก่อน +2

    Very cute and pure hearted family and people.. I love it.. All the best your future🎉❤🇮🇳

  • @koushikgraj
    @koushikgraj 9 หลายเดือนก่อน +6

    Good job ❤ you are representing India’s culture 🙏🏽

  • @rakshithkc4031
    @rakshithkc4031 9 หลายเดือนก่อน +5

    Iove ❤ form Karnataka 🎉mandya❤

  • @anphaneeshaanphaneesha5519
    @anphaneeshaanphaneesha5519 9 หลายเดือนก่อน +5

    Very beautiful information. This is unfortunate seeing condition of people specially ladies. our India is great. Pl don't quarrel for cast and religion. If country is safe then we safe. Pl keep all religion holy books cast , and religion aside and safe guard this mother land all are brothers. From where we came don't know and where we are going at any time don't know.

  • @keerthim8481
    @keerthim8481 9 หลายเดือนก่อน +1

    ನಿಜ್ವಾಗ್ಲೂ ಈ ವಿಡಿಯೋ ನೋಡಿ ಹೃದಯ ತುಂಬಿ ಬಂತು

  • @joladamalli6594
    @joladamalli6594 9 หลายเดือนก่อน +5

    Hi flying passport love from ballari

  • @sajjansukthankar
    @sajjansukthankar 9 หลายเดือนก่อน +3

    Extraordinary vlog.keep the good work😊

  • @sridharag9754
    @sridharag9754 9 หลายเดือนก่อน +8

    Super guys
    Watching your all videos
    Nice information
    Also please provide cost of hotel/travel/Other expenses
    It is my Dream to explore entire world 😊 you guys are fulfilling My Dream😊

  • @god-ui9lm
    @god-ui9lm 9 หลายเดือนก่อน +1

    Akka anna neevu aa lady image blur maadbek ittu, aa huchru(taliban) ee video nodi translate maadi avrige en aadhru thondre kotre...?

  • @kanni007
    @kanni007 7 หลายเดือนก่อน +1

    Awesome video sir💛❤💐💐

  • @anuradhab542
    @anuradhab542 9 หลายเดือนก่อน +2

    Such a beautiful volg of afghan people dears, we enjoyed the video 👍 lovely people and beautiful house🥰 hope they have a wonderful independent life in future and may almighty help protect bless and fulfill their wishes soon🙏 love you Asha and Kiran always and waiting to watch more and more beautiful typical places in this world 👍🙏❤️

  • @Priyadarshinimn
    @Priyadarshinimn 9 หลายเดือนก่อน +6

    Just waiting for tour videos ufff ur videos are just so instinctive to my heart and brain ❤❤❤

  • @sundarks826
    @sundarks826 9 หลายเดือนก่อน +1

    Great feeling watching your videos. God bless

  • @janavi24
    @janavi24 9 หลายเดือนก่อน +2

    Very interesting n shocking facts u showed... superb vlog

  • @pramodshetty8611
    @pramodshetty8611 9 หลายเดือนก่อน

    Extraordinary video🙏
    Afghanistani common people's are good hearted.
    I wish and pray for their better life in future.🙏
    Don't forget, once upon a time it was part of our country.

  • @krishnac7251
    @krishnac7251 9 หลายเดือนก่อน +6

    Super vlog 👌

  • @sks3543
    @sks3543 9 หลายเดือนก่อน

    Thumbha chennag iththu nimma vlog.
    Bahalashtu vishya gal thilkond haag aaythu.
    Olltnalli hushaar aag waapas banni a desha dhindha. . 😊

  • @Vyas06
    @Vyas06 9 หลายเดือนก่อน

    love your videos, just feels great to see your videos i always wait for your videos just great ❤🌟
    if there any plans to go for Europe country plz visit slovakia
    but love your videos Thank you ☺

  • @arya521
    @arya521 9 หลายเดือนก่อน +2

    U r blessed really idu astu sulaba alve alla u did it hatsoff💖💖💖💖

  • @ashwininandibeur9699
    @ashwininandibeur9699 9 หลายเดือนก่อน +2

    Love from Hubli. You people always rocked🎉

  • @rohitbn3119
    @rohitbn3119 8 หลายเดือนก่อน +2

    ನಮ್ಮ ಸಂವಿಧಾನ ಶ್ರೇಷ್ಠ ವಾಗಿದೆ

  • @venkaatnaidu9922
    @venkaatnaidu9922 9 หลายเดือนก่อน +1

    This is Valueable video for humans

  • @Battle__bad__boys.
    @Battle__bad__boys. 9 หลายเดือนก่อน +3

    Akka Anna please explore India from Karnataka, Mysore Dashara

  • @GopiNath-bt2gq
    @GopiNath-bt2gq 9 หลายเดือนก่อน +1

    Nice video🎥 have a good day😊

  • @kavitabhat4509
    @kavitabhat4509 9 หลายเดือนก่อน

    Good afternoon ashakiran very nice video 👍👍👍 estu chanda a janaru but tumbane kstavagute ellaru hege life kalitare yava ritili makkalana belisutare devarige gottu

  • @arunshetty449
    @arunshetty449 9 หลายเดือนก่อน +2

    Sir avar face blur madbeketh ansuthe yakandre ha huccha nan maklu problem madudre evarge so

  • @roopa...paaruuu4904
    @roopa...paaruuu4904 9 หลายเดือนก่อน

    Paapa kansutte familyaya prblms keli🙏🏻🙏🏻🙏🏻nc butful vlog♥️♥️

  • @flipKumar
    @flipKumar 3 หลายเดือนก่อน

    Amazing work.

  • @swamynayaka
    @swamynayaka 9 หลายเดือนก่อน

    Ground reality awasome 😊

  • @HarishvShetty-ee6rz
    @HarishvShetty-ee6rz 8 หลายเดือนก่อน

    Gud one smt. Asha n. Mr. Kiran bang...Thank u

  • @deepikabailumaneshetty5624
    @deepikabailumaneshetty5624 4 หลายเดือนก่อน

    Nice video ❤️ good information

  • @nayanakh4570
    @nayanakh4570 9 หลายเดือนก่อน +3

    Both are really doing great work❤❤

  • @vkvideo279
    @vkvideo279 9 หลายเดือนก่อน +3

    This is the real raw content 👌 🙌

  • @viswavsal
    @viswavsal 9 หลายเดือนก่อน +1

    You guy's are awesome.

  • @ashwathds8886
    @ashwathds8886 9 หลายเดือนก่อน

    Super kiran🎉

  • @user-rc4bk9dw3u
    @user-rc4bk9dw3u 9 หลายเดือนก่อน

    Hi Asha Kiran Anna tumba ne dyriya and sahasa madidira.olle Jana kuda edare olle family na meet madidira neve. Anyways nice vedio thanks for sharing vedio keep smiling 😄 take care both of you God bless you loooooooots of love from Karnataka ❤❤❤❤❤❤

  • @aravindadhithya274
    @aravindadhithya274 9 หลายเดือนก่อน

    I Love both of you so nice video u guys r sharing us thank you 🎉🎉❤️

  • @sridharsridhargowda2100
    @sridharsridhargowda2100 4 หลายเดือนก่อน

    Hat's off sir neevibru yelrigu yella desha thorsthaidira nemage yav thondhrenu barbhardhu antha devaralli prarthisthivi god bless you

  • @farookmanglore906
    @farookmanglore906 9 หลายเดือนก่อน +2

    Very cute baby what a amazing family this humity theay more happy

  • @Chandu.143.
    @Chandu.143. 9 หลายเดือนก่อน +2

    ಜಾತಿ ಧರ್ಮ ಬೇಧ ಭಾವ ಬಿಟ್ಟು ಮೊದಲು ಮನವನಗು we are indians 30 plz Stop bad comments

  • @padmannakale154
    @padmannakale154 9 หลายเดือนก่อน

    Superb nice traveling and best couple's..❤

  • @shivakumarshivanna3764
    @shivakumarshivanna3764 9 หลายเดือนก่อน

    Hai Kiran Sir, It's me Shivakumar from Bengaluru. It's an amazing video.

  • @mr.irreplacable4982
    @mr.irreplacable4982 9 หลายเดือนก่อน +6

    Mark my words this video gonna be ur most viewed video..... It's literally very much disheartening to see what these ppl of Afghanistan are going through....

  • @nirmalababy3885
    @nirmalababy3885 9 หลายเดือนก่อน

    Nice video namma deshadalli janasankye jasti yiddarukuda badatana sir itana yella vargadavaru sukhavagi anandavagi free yahi badukutuddeve tinta deshadalli huttida navu dhanyaru jai Hindh Mera Bharat Mahan Tq ashakiran rice

  • @livefree25
    @livefree25 6 หลายเดือนก่อน

    Same guide for dr bro video. Very nice❤

  • @ManjunathSp-ps8ii
    @ManjunathSp-ps8ii 9 หลายเดือนก่อน

    Really great good job sir /mam

  • @vijayappu4193
    @vijayappu4193 3 หลายเดือนก่อน

    ಸೂಪರ್ ಸಿಸ್ಟೆರ್ ಬ್ರದರ್

  • @channabasappaneelagund6051
    @channabasappaneelagund6051 9 หลายเดือนก่อน

    Good afganistan people and good video

  • @basavarajkolkar397
    @basavarajkolkar397 3 หลายเดือนก่อน

    You are great love you too good vlogs

  • @user-hw5cn6xy5k
    @user-hw5cn6xy5k 9 หลายเดือนก่อน

    Ilike very very much this video

  • @sriramkiki9204
    @sriramkiki9204 9 หลายเดือนก่อน

    World best TH-camr happy see every country because u guys tqsm sir ma'am to showing the world love you sm keep on rocking we will be supporting u ❤

  • @niranjanniru7311
    @niranjanniru7311 8 หลายเดือนก่อน +1

    ❤we❤love❤ Afghanis ❤ people ❤ India always behind with Afghanistan people ❤

  • @sadikkontamgi
    @sadikkontamgi 9 หลายเดือนก่อน +3

    Super sir I love my india 💝

  • @spradeepkumarschandrasheka672
    @spradeepkumarschandrasheka672 9 หลายเดือนก่อน +2

    Super vlog guys 😊😊😊😊😊😊

  • @DineshPoojary-vf2id
    @DineshPoojary-vf2id 9 หลายเดือนก่อน

    Very good video brother ,& sister

  • @divyakumardreamchaser4143
    @divyakumardreamchaser4143 9 หลายเดือนก่อน +2

    Superb

  • @Mohammed-co3ux
    @Mohammed-co3ux 9 หลายเดือนก่อน

    Neev ibru next level..super..

  • @musthafamustha5464
    @musthafamustha5464 9 หลายเดือนก่อน +1

    Alhamdulilla I am indian

  • @hnroopa
    @hnroopa 9 หลายเดือนก่อน +1

    Asha! Akka, We have enough people in India. We have many problem ourself. Don’t invite additional miseries. I appreciate your work. It is a great work to understand what women facing in other countries. If they get opportunities they can infiltrate and make our country into a complete other ****mic country. This is a global problem right now. Let’s be India in peace at least for next few decades. Thank you!

  • @NAGARAJ-mr9zt
    @NAGARAJ-mr9zt 9 หลายเดือนก่อน +2

    Super ❤ RAJU Bangalore 🙏👌👍

  • @srbbalaji
    @srbbalaji 9 หลายเดือนก่อน +1

    ಒಳ್ಳೆಯ ಸಂಚಿಕೆ

  • @harishmoger1725
    @harishmoger1725 9 หลายเดือนก่อน

    Useful

  • @SanjugowdaGowda
    @SanjugowdaGowda 9 หลายเดือนก่อน +3

    Nice video

  • @ChandrakanthaS
    @ChandrakanthaS 9 หลายเดือนก่อน

    Asha and Kiran ge Danyavadagallu